wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪ ಗೀತೆ

Total questions: 50

Worksheet time: 25mins

Name
Class
Date
1.

ಶಿವರುದ್ರಪ್ಪನವರು ಇಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿಲ್ಲ

a)

ಉಸ್ಮಾನಿಯಾ

b)

ಬೆಂಗಳೂರು

c)

ಮೈಸೂರು

d)

ಧಾರವಾಡ

2.

ಸ್ವಾತಂತ್ರ್ಯಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದು ಹೇಳಿದವರು.

a)

ಭಗತ್ ಸಿಂಗ್

b)

ಬಾಲಗಂಗಾಧರ ತಿಲಕ್

c)

ಜಿ.ಎಸ್. ಶಿವರುದ್ರಪ್ಪ

d)

ಮಹಾತ್ಮ ಗಾಂಧೀಜಿ

3.

ಶಿವರುದ್ರಪ್ಪನವರಿಗೆ ಈ ಪ್ರಶಸ್ತಿ ದೊರಕಿಲ್ಲ

a)

ರಾಜ್ಯ ಸಾಹಿತ್ಯ ಅಕಾಡೆಮಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ನಾಡೋಜ ಪುರಸ್ಕಾರ

d)

ಪಂಪ ಪ್ರಶಸ್ತಿ

4.

ಯಾವ ವರ್ಷ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು?

a)

1992

b)

1994

c)

1996

d)

1991

5.

ಶಿವರುದ್ರಪ್ಪನವರು ಜನಿಸಿದ ವರ್ಷ

a)

1934

b)

1936

c)

1928

d)

1926

6.

ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?

a)

ದೇವಶಿಲ್ಪ

b)

ದೀಪದ ಹೆಜ್ಜೆ

c)

ಕಾವ್ಯಾರ್ಥ ಚಿಂತನ

d)

ಸೌಂದರ್ಯ ಸಮೀಕ್ಷೆ

7.

ವಸಂತ' ಪದದ ಅರ್ಥ

a)

ಬೇಸಗೆ

b)

ಹಸಿರು

c)

ಸಾಧು

d)

ಸಮೃದ್ಧಿ

8.

ಜಿಎಸ್ ಶಿವರುದ್ರಪ್ಪ ನವರಿಗೆ ರಾಷ್ಟ್ರಕವಿ ಬಿರುದನ್ನು ನೀಡಿದ ಸರ್ಕಾರ

a)

ತಮಿಳುನಾಡು

b)

ಆಂಧ್ರಪ್ರದೇಶ

c)

ಕರ್ನಾಟಕ

d)

ಮಹಾರಾಷ್ಟ್ರ

9.

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ ------

a)

ಕಟ್ಟೋಣ

b)

ಮುಟ್ಟೋಣ

c)

ಹಿಡಿಯೋಣ

d)

ತಡೆಯೋಣ

10.

ಏನನ್ನು ಮೇಲೆಬ್ಬಿಸಿ ನಿಲ್ಲಿಸಬೇಕು?

a)

ನಿಂತಿದ್ದನ್ನು

b)

ಕುಳಿತಿದ್ದನ್ನು

c)

ಹೋಗಿದ್ದನ್ನು

d)

ಬಿದ್ದುದನ್ನು

11.

ಶಿವರುದ್ರಪ್ಪನವರಿಗೆ ನಾಡೋಜ ಪುರಸ್ಕಾರ ನೀಡಿದ ವಿಶ್ವವಿದ್ಯಾನಿಲಯ

a)

ಬೆಂಗಳೂರು

b)

ಮೈಸೂರು

c)

ಹಂಪಿ

d)

ಧಾರವಾಡ

12.

ನದೀಜಲಗಳು ಏನಾಗಿವೆ?

a)

ಹಾಳಾಗಿವೆ

b)

ಕಲುಷಿತವಾಗಿವೆ

c)

ಬತ್ತಿಹೋಗಿವೆ

d)

ಬರಡಾಗಿವೆ

13.

ಪ್ರೀತಿಯ ಹಣತೆಯನ್ನು ಎಲ್ಲಿ ಹಚ್ಚಬೇಕು.

a)

ಸೂರ್ಯನ ಎದುರಿಗೆ

b)

ಸುತ್ತಲು ಕವಿಯುವ ಕತ್ತಲೆಯೊಳಗೆ

c)

ಬೆಳಕಿರುವ ಕೊಠಡಿಯೊಳಗೆ

d)

ದೇವರ ಮುಂದೆ

14.

ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು ' ಇದೊಂದು'

a)

ಕಥಾಸಂಕಲನ

b)

ಕವನ ಸಂಕಲನ

c)

ಆತ್ಮ ಚರಿತ್ರೆ

d)

ಪ್ರವಾಸ ಕಥನ

15.

ಓಡು ಪದವು ಕ್ರಿಯಾರೂಪದ ಈ ವಿಧದಲ್ಲಿದೆ

a)

ನಿಷೇದಾರ್ಥಕ

b)

ಸಂಭವನಾರ್ಥಕ

c)

ವಿದ್ಯಾರ್ಥಕ

d)

ಭಾವಾರ್ಥಕ

16.

ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು ಎಂದು ಹೇಳಿದವರು

a)

ಬಾಲಗಂಗಾಧರ ತಿಲಕ್

b)

ಮಹಾತ್ಮ ಗಾಂಧೀಜಿ

c)

ಲಾಲ್ ಬಹದ್ದೂರ್ ಶಾಸ್ತ್ರಿ

d)

ಸುಭಾಷ್ ಚಂದ್ರ ಬೋಸ್

17.

ದ್ವಿತೀಯ ವಿಭಕ್ತಿಯ ಕಾರಕ

a)

ಕರ್ತೃ

b)

ಕರ್ಮ

c)

ಕರಣ

d)

ಸಂಪ್ರದಾನ

18.

ಯಾವುದಕ್ಕೆ ವಸಂತವಾಗುತ ಮುಟ್ಟಬೇಕು ?

a)

ಬರಡಾಗಿರುವ ಕಾಡುಮೇಡುಗಳಿಗೆ

b)

ಹಸುರು ತುಂಬಿರುವ ಕಾಡುಗಳಿಗೆ

c)

ಮನೆಗಳಿಗೆ

d)

ನದೀ ಜಲಗಳಿಗೆ

19.

ಜಿ.ಎಸ್. ಶಿವರುದ್ರಪ್ಪನವರ ಪ್ರಕಾರ ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು ?

a)

ಕುದುರೆಗಳನ್ನು

b)

ನಮ್ಮ ಬೈಕುಗಳನ್ನು

c)

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು

d)

ಎತ್ತಿನ ಬಂಡಿಯನ್ನು

20.

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?

a)

ನಾಳಿನ ಕನಸುಗಳಿಗೆ

b)

ಕಲುಷಿತವಾದ ನದೀ ಜಲಗಳಿಗೆ

c)

ಸಮುದ್ರಗಳಿಗೆ

d)

ರೈತರಿಗೆ

21.

ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ------- ಹಚ್ಚೋಣ

a)

ಕುಂಕುಮ

b)

ದೀಪವ

c)

ಹಣತೆಯ

d)

ಜ್ಯೋತಿಯ

22.

ಸಂಕಲ್ಪಗೀತೆ' ಎಂಬುದು

a)

ಜನಪದಗೀತೆ

b)

ನಾಡಗೀತೆ

c)

ಭಾವಗೀತೆ

d)

ಭಕ್ತಿಗೀತೆ

23.

ಕಣ್ಣಲ್ಲಿ ಏನನ್ನು ಬಿತ್ತಬೇಕು?

a)

ಕನಸನ್ನು

b)

ನನಸನ್ನು

c)

ಬೆಳಕನ್ನು

d)

ಹುರುಪನ್ನು

24.

ಅಧಿಕರಣ ಕಾರಕ ಪದ

a)

ಜಲದಿಂ

b)

ಸಂಶಯದೊಳ್

c)

ಮರದತ್ತಣಿಂ

d)

ರಾಯಂಗೆ

25.

ಎಂತಹ ಹಣತೆ ಹಚ್ಚಬೇಕು?

a)

ನೀತಿಯ

b)

ಪ್ರೀತಿಯ

c)

ಸ್ನೇಹದ

d)

ಮೋಹದ

26.

ವಿದ್ಯಾರ್ಥಕ ರೂಪದ ಕ್ರಿಯಾಪದ

a)

ಮಾಡಲಿ

b)

ಮಾಡರು

c)

ಮಾಡಿಯಾರು

d)

ಮಾಡ

27.

ಶಿಕಾರಿಪುರ ಈ ಜಿಲ್ಲೆಯಲ್ಲಿದೆ

a)

ಮೈಸೂರು

b)

ಶಿವಮೊಗ್ಗ

c)

ದಾವಣಗೆರೆ

d)

ಉತ್ತರಕನ್ನಡ

28.

ಶಿರುದ್ರಪ್ಪನವರು ಎಷ್ಟನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

a)

61

b)

62

c)

60

d)

64

29.

ರಾಷ್ಟ್ರಕವಿ ಎಂದು ಬಿರುದಾಂಕಿತರಾದರು

a)

ಜಿ. ಎಸ್. ಶಿವರುದ್ರಪ್ಪ

b)

ದ .ರಾ. ಬೇಂದ್ರೆ

c)

ಪು.ತಿ. ನರಸಿಂಹಚಾರ್ಯ

d)

ಪಂಪ

30.

ಯಾವ ಹೊಸ ಎಚ್ಚರದಲ್ಲಿ ಬದುಕಬೇಕು ?

a)

ಹಣತೆಗಳೆಲ್ಲವೂ ಮತಗಳು ಎನ್ನುವ

b)

ಕಾಡುಗಳೆಲ್ಲವೂ ಮತಗಳು ಎನ್ನುವ

c)

ನದಿಗಳೆಲ್ಲವೂ ಪಥಗಳು ಎನ್ನುವ

d)

ಮತಗಳೆಲ್ಲವೂ ಪಥಗಳು ಎನ್ನುವ

31.

ಮತಗಳೆಲ್ಲವೂ-------------ಎನ್ನುವ ಹೊಸ ಎಚ್ಚರದೊಳು ಬದುಕೋಣ

a)

ದೀಪಗಳು

b)

ಭರವಸೆ

c)

ನಾವೆಗಳು

d)

ಪಥಗಳು

32.

ಜಿ.ಎಸ್. ಶಿವರುದ್ರಪ್ಪನವರು ಬರೆದ ಕೃತಿಗಳು

a)

ಚಪ್ಪಲಿಗಳು- ಸಹನ

b)

ಗಿರಿ - ನಾದಲೀಲೆ

c)

ದೇವರು - ಎದೆಗೆ ಬಿದ್ದ ಅಕ್ಷರ

d)

ಸಾಮಗಾನ - ದೀಪದ ಹೆಜ್ಜೆ

33.

ಇವುಗಳಲ್ಲಿ ಶಿವರುದ್ರಪ್ಪನವರ ಕೃತಿಯಲ್ಲ

a)

ಅನಾವರಣ

b)

ವಿಮರ್ಶೆಯ ಪೂರ್ವ ಪಶ್ಚಿಮ

c)

ಅಪೂರ್ವ ಪಶ್ಚಿಮ

d)

ಸಾಮಗಾನ

34.

ನೋಡು ಪದದ ನಿಷೇಧಾರ್ಥಕ ರೂಪ

a)

ನೋಡಲಿ

b)

ನೋಡಿರಿ

c)

ನೋಡರು

d)

ನೋಡಿ

35.

ಹಡಗು ಯಾವುದಕ್ಕೆ ಹೊಯ್ದಾಡುತ್ತದೆ?

a)

ಮಳೆಗೆ

b)

ಚಳಿಗೆ

c)

ಬಿರುಗಾಳಿಗೆ

d)

ಬಿಸಿಲಿಗೆ

36.

ಬಿರುಗಾಳಿಗೆ ಪದದಲ್ಲಿನ ವಿಭಕ್ತಿ ಹೆಸರು

a)

ಪ್ರಥಮ

b)

ದ್ವಿತೀಯ

c)

ತೃತೀಯ

d)

ಚತುರ್ಥಿ

37.

ಕಲುಷಿತವಾದೀ ನದೀ ಜಲಗಳಿಗೆ ಏನಾಗಬೇಕು?

a)

ಮುಂಗಾರಿನ ಮಳೆ

b)

ಬೇಸಿಗೆಯ ಬಿಸಿಲು

c)

ನೀರು

d)

ದಾರಿ

38.

ಕವಿ ಜಿಎಸ್ ಶಿವರುದ್ರಪ್ಪನವರು ಯಾವುದನ್ನು ಬಿತ್ತೋಣ ಎಂದಿದ್ದಾರೆ

a)

ಒಳ್ಳೆಯ ಗುಣವನ್ನು

b)

ಉತ್ತಮ ಬೀಜಗಳನ್ನು

c)

ನಾಳಿನ ಕನಸನ್ನು

d)

ಭತ್ತವನ್ನು

39.

ಪಥ ಎಂಬುದರ ಅರ್ಥ

a)

ಹಣತೆ

b)

ಸಂಕಲ್ಪ

c)

ಧರ್ಮ

d)

ದಾರಿ

40.

ಕತ್ತಲೆಯೊಳಗೆ ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ಗುಣ

41.

ಶಿವರುದ್ರಪ್ಪನವರಿಗೆ ಗೌರವ ಡಿ.ಲಿಟ್. ನೀಡಿದ ವಿಶ್ವವಿದ್ಯಾನಿಲಯಗಳ ಜೋಡಿ

a)

ಮೈಸೂರು-ಧಾರವಾಡ

b)

ಬೆಂಗಳೂರು-ಕುವೆಂಪು

c)

ಹಂಪಿ- ಕರ್ನಾಟಕ

d)

ಮೈಸೂರು-ಬೆಂಗಳೂರು

42.

ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪೂರ್ಣ ಹೆಸರು

a)

ಗುಗ್ಗರಿ ಶಿವಲಿಂಗಯ್ಯ ಶಿವರುದ್ರಪ್ಪ

b)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

c)

ಗುಗ್ಗರಿ ಶಾಂತಯ್ಯ ಶಿವರುದ್ರಪ್ಪ

d)

ಗುಗ್ಗರಿ ಸೋಮಪ್ಪ ಶಿವರುದ್ರಪ್ಪ

43.

ಕಾಡುಮೇಡುಗಳು ಏನಾಗಿವೆ?

a)

ಕಲುಷಿತವಾಗಿವೆ

b)

ಬರಡಾಗಿವೆ

c)

ಹಸಿರಾಗಿವೆ

d)

ಕೊಳಕಾಗಿವೆ

44.

ಯಾವುದನ್ನು ಕೆಡವುತ ಸೇತುವೆಯಾಗಬೇಕು ?

a)

ಮನೆಯ ನಡುವಿನ ಗೋಡೆಗಳ

b)

ಮನುಜರ ನಡುವಿನ ಅಡ್ಡಗೋಡೆಗಳು

c)

ದೇವರ ನಡುವಿನ ಗೋಡೆಗಳ

d)

ದೇಶಗಳ ನಡುವಿನ ಗಡಿಗಳ

45.

ಪಂಚಮಿ ವಿಭಕ್ತಿ ಪ್ರತ್ಯಯ

a)

b)

ಅನ್ನು

c)

ದೆಸೆಯಿಂದ

d)

46.

ಪೊಳ್ಳು ಪದದ ಅರ್ಥ

a)

ಸುಳ್ಳು

b)

ಕಳ್ಳತನ

c)

ಹಳ್ಳ

d)

ಬರಡು

47.

ಶಿವರುದ್ರಪ್ಪನವರು ಈ ಜಿಲ್ಲೆಯವರು

a)

ದಾವಣಗೆರೆ

b)

ಶಿವಮೊಗ್ಗ

c)

ಉಡುಪಿ

d)

ಹಾಸನ

48.

ದ್ವಿತಿಯ ವಿಭಕ್ತಿ ಪ್ರತ್ಯಯಯುಳ್ಳ ಪದ

a)

ಬಿದ್ದುದನ್ನು

b)

ಭರವಸೆಗಳ

c)

ಜಲಕ್ಕೆ

d)

ಪ್ರೀತಿಯ

49.

ಮನುಜರ ನಡುವಿನ------------------ಕೆಡವುತ ಸೇತುವೆಯಾಗೋಣ.

a)

ಹಡಗುಗಳ

b)

ಕಲ್ಲುಗೋಡೆಗಳ

c)

ಅಡ್ಡಗೋಡೆಗಳ

d)

ದುಷ್ಟತನ

50.

ಸಂಕಲ್ಪಗೀತೆ ಪದ್ಯದ ಆಕರ ಗ್ರಂಥ.

a)

ಚೆಲುವು ಒಲವು

b)

ಎದೆತುಂಬಿ ಹಾಡಿದೆನು

c)

ದೇವಶಿಲ್ಪ

d)

ದೀಪದ ಹೆಜ್ಜೆ