NEW
Font size
S
M
L
XL
Worksheets3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯ
Total questions: 50
Worksheet time: 25mins
Name
Class
Date
1.
' ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಪಾಠದ ಲೇಖಕರು
a)
ಬಸವ ಪ್ರಭು ಬೆಟ್ಟದೂರು ಮತ್ತು ಕೆ. ಸಿದ್ದಯ್ಯ ಸ್ವಾಮಿ
b)
ಬಿ.ಎಸ್.ಕೃಪಾಕರ ಮತ್ತು ಕೆ. ಪುಟ್ಟಸ್ವಾಮಿ
c)
ಕೆ.ಸೇನಾನಿ ಮತ್ತು ಬಸವರಾಜ ಸಬರದ
d)
ಗೋಪಾಲಕೃಷ್ಣ ಅಡಿಗ
2.
'ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಪಾಠದ ಆಕರ ಕೃತಿ
a)
ಜೀವಜಾಲ
b)
ದಿ ಪ್ಯಾಕ್
c)
ಯುರೋಪಿನಲ್ಲಿ
d)
ಇದೇನು ಕಥೆ
3.
ಬಸವ ಪ್ರಭು ಬೆಟ್ಟದೂರು ಅವರು ಎಷ್ಟರಲ್ಲಿ ಜನಿಸಿದರು
a)
1947
b)
1945
c)
1946
d)
1950
4.
ಕೆ. ಸಿದ್ದಯ್ಯ ಸ್ವಾಮಿ ಅವರು ಎಷ್ಟರಲ್ಲಿ ಜನಿಸಿದರು
a)
1947
b)
1946
c)
1945
d)
1944
5.
ಬಸವ ಪ್ರಭು ಬೆಟ್ಟದೂರು ಇವರ ಜನ್ಮಸ್ಥಳ
a)
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರು
b)
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ
c)
ಹಾವೇರಿ ಜಿಲ್ಲೆಯ ಹೆಡಿಯಾಲ
d)
ಕೊಪ್ಪಳ ಜಿಲ್ಲೆಯ ಕುಕನೂರು
6.
ಕೆ. ಸಿದ್ದಯ್ಯ ಸ್ವಾಮಿ ಅವರ ಜನ್ಮಸ್ಥಳ
a)
ರಾಯಚೂರು ಜಿಲ್ಲೆಯ ಮಾನ್ವಿ
b)
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ
c)
ಹಾವೇರಿ ಜಿಲ್ಲೆಯ ಹೆಡಿಯಾಲ
d)
ಕೊಪ್ಪಳ ಜಿಲ್ಲೆಯ ಕುಕನೂರು
7.
ಬಸವ ಪ್ರಭು ಬೆಟ್ಟದೂರು ಅವರು ಬರೆದ ಕೃತಿಗಳು
a)
ಮಾತನಾಡಿ ಹೆಣಗಳೇ, ಇದೇನು ಕಥೆ
b)
ಬೆಳಗು
c)
ಬಸವ ನಾಡಿನಿಂದ ಮಂಡೇಲನಾಡಿಗೆ
d)
ಇವೆಲ್ಲವೂ
8.
ಗಾದೆ ಪೂರ್ಣಗೊಳಿಸಿ : ದೇಶ ಸುತ್ತು --------
a)
ವೇಷ ನೋಡು
b)
ಕೋಶ ಓದು
c)
ಎಂಜಾಯ್ ಮಾಡು
d)
ಆಟ ಹಾಡು
9.
ಕನ್ನಡದ ಮೊದಲ ಪ್ರವಾಸ ಕಥನ
a)
ಯುರೋಪಿನಲ್ಲಿ
b)
ಬಸವ ನಾಡಿನಿಂದ ಮಂಡೇಲನಾಡಿಗೆ
c)
ದಕ್ಷಿಣ ಯಾತ್ರಾ ಚರಿತೆ
d)
ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ
10.
'ದಕ್ಷಿಣ ಯಾತ್ರ ಚರಿತೆ' ಪ್ರವಾಸಕಥನದ ಕರ್ತೃ
a)
ಬಸವ ಪ್ರಭು ಬೆಟ್ಟದೂರು
b)
ಕೆ.ಸಿದ್ದಯ್ಯಸ್ವಾಮಿ
c)
ಪಂಡಿತ ಪುಟ್ಟರಾಜ ಗವಾಯಿಗಳು
d)
ಸೂರಿ ವೆಂಕಟರಮಣ ಶಾಸ್ತ್ರಿ
11.
' ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಎಲ್ಲಿದೆ ?
a)
ಅಮೆರಿಕದ ಚಿಕಾಗೋ
b)
ಬ್ರಿಟನ್ನ್ ನ ಲಂಡನ್
c)
ಭಾರತದ ನವದೆಹಲಿ
d)
ಬೆಂಗಳೂರು
12.
' ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ನೋಡಲು ಎಷ್ಟು ತಾಸು ಬೇಕೆಂದು ಗೈಡ್ ಹೇಳಿದರು ?
a)
ಒಂದು ತಾಸು
b)
ಎರಡು ತಾಸು
c)
ಮೂರು ತಾಸು
d)
ನಾಲ್ಕು ತಾಸು
13.
ವ್ಯಾಕ್ಸ್ ಗೊಂಬೆಗಳನ್ನು ಮೊದಲು ಮಾಡಿದವರು ?
a)
ಟುಸ್ಯೋಡ್
b)
ಮರ್ಲಿನ್
c)
ಬೆಕರ್
d)
ಬೋರ್ಗ್
14.
ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ ನಲ್ಲಿ ಯಾರ ಗೊಂಬೆಗಳಿವೆ ?
a)
ಶಾರುಖ್ ಖಾನ್ ಮತ್ತು ಅಮೀರ್ ಖಾನ್
b)
ಅಮಿತಾ ಬಚ್ಚನ್ ಮತ್ತು ಮರ್ಲಿನ್ ಮನ್ರೋ
c)
ಟೆನಿಸ್ ತಾರೆ ಬೇಕರ್ ಬೋರ್ಗ್
d)
ಎಲ್ಲರ ಗೊಂಬೆಗಳು ಇವೆ
15.
'ಚೇಂಬರ್ ಆಫ್ ಹಾರರ್ಸ್' ಎಲ್ಲಿದೆ
a)
ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂನಲ್ಲಿದೆ
b)
ಟವರ್ ಆಫ್ ಲಂಡನ್ ನಲ್ಲಿದೆ
c)
ಸಿಂಪೋನಿಯನ್ ಚರ್ಚ್ ನಲ್ಲಿದೆ
d)
ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿದೆ
16.
ಲಂಡನ್ ನಲ್ಲಿ ಅಗ್ನಿ ದುರಂತ ಸಂಭವಿಸಿದ ವರ್ಷ
a)
1963
b)
1964
c)
1965
d)
1666
17.
ಲಂಡನ್ ಅಗ್ನಿ ದುರಂತದಲ್ಲಿ ಸುಟ್ಟುಹೋದ ಮನೆಗಳ ಸಂಖ್ಯೆ
a)
13000
b)
15000
c)
14000
d)
17000
18.
ಲಂಡನ್ ಅಗ್ನಿ ದುರಂತದಲ್ಲಿ ಸುಟ್ಟುಹೋದ ಚರ್ಚುಗಳ ಸಂಖ್ಯೆ
a)
50
b)
60
c)
70
d)
80
19.
ಲಂಡನ್ನಿನಲ್ಲಿ ಯಾವುದರ ನೆನಪಿಗಾಗಿ 200 ಅಡಿ ಎತ್ತರದ ಕಂಬವನ್ನು ನಿಲ್ಲಿಸಲಾಗಿದೆ
a)
ವ್ಯಾಕ್ಸ್ ಗೊಂಬೆಗಳನ್ನು ಮಾಡಿದ್ದಕ್ಕಾಗಿ
b)
ಅಗ್ನಿ ದುರಂತ ಸಂಭವಿಸಿದ್ದಕ್ಕಾಗಿ
c)
ರಾಜರು ಆಳ್ವಿಕೆ ಮಾಡಿದ್ದಕ್ಕಾಗಿ
d)
ಹಿಂದಿನ ಕಾಲದ ಕ್ರೂರಿಗಳ ನಡವಳಿಕೆಗಾಗಿ
20.
ಲಂಡನ್ ನಗರದ ಕರೆನ್ಸಿ
a)
ಯುರೋ
b)
ರೂಪಾಯಿ
c)
ರುಬೆಲ್ಸ್
d)
ಡಾಲರ್
21.
ರಾಬರ್ಟ್ ಕ್ಲೈವ್ ಪ್ಲಾಸಿ ಕದನದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಇಡಲಾದ ಸ್ಥಳ
a)
ಬ್ರಿಟಿಷ್ ಪಾರ್ಲಿಮೆಂಟ್
b)
ಸಿಂಪೋಸಿಯಂ ಚರ್ಚ್
c)
ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ
d)
ಟವರ್ ಆಫ್ ಲಂಡನ್
22.
ಪ್ಲಾಸಿ ಕದನ ಯಾವಾಗ ನಡೆಯಿತು ?
a)
1966
b)
1947
c)
1757
d)
1957
23.
ಲಂಡನ್ನಿನ ನಿಗೂಢ ಸ್ಥಳವೆಂದು ಯಾವುದನ್ನು ಕರೆಯುತ್ತಾರೆ ?
a)
ಬ್ರಿಟಿಷ್ ಪಾರ್ಲಿಮೆಂಟ್
b)
ಟವರ್ ಬ್ರಿಡ್ಜ್
c)
ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ
d)
ಟವರ್ ಆಫ್ ಲಂಡನ್
24.
ಸಬರ್ಬ್ ಪದದ ಅರ್ಥ
a)
ಮುಖ್ಯ ನಗರ
b)
ಅವಳಿನಗರ
c)
ಉಪನಗರ
d)
ದೊಡ್ಡ ನಗರ
25.
ಹೊಟ್ಟೆಗೆ ಡ್ಯಾಗರ್ ತಿವಿಯಲು ಬಂದಾಗ ಅಂಜಿದವರು
a)
ಬಸವ ಪ್ರಭು ಬೆಟ್ಟದೂರು ಮತ್ತು ಕೆ. ಸಿದ್ದಯ್ಯ ಸ್ವಾಮಿ
b)
ಸತೀಶ್ ಮತ್ತು ರಮೇಶ್
c)
ಮೇಡಂ ಟುಸ್ಯೋಡ್
d)
ಇಂಗ್ಲೆಂಡಿನ ರಾಜಕಾರಣಿಗಳು
26.
ಹಿಂದಿನ ಕಾಲದ ಕ್ರೂರಿಗಳ ನಡವಳಿಕೆ ತೋರಿಸುವ ರೀತಿ
a)
ಕತ್ತು ಹಿಚುಕಲು ಬಂದಂತೆ ನಟಿಸುವುದು
b)
ಕಿರ್ಚುತ್ತ ಬರುವುದು
c)
ಹೊಟ್ಟೆಗೆ ಡ್ಯಾಗರ್ ತಿವಿಯಲ್ಲಿ ಬಂದಂತೆ ನಟಿಸುವುದು
d)
ಈ ಎಲ್ಲ ರೀತಿಯಲ್ಲಿ
27.
ರಮೇಶ್ ಅವರು ಮ್ಯೂಸಿಯಂನ ಥಿಯೇಟರ್ನಲ್ಲಿ 3ಡಿ ಕನ್ನಡಕ ಹಾಕಿಕೊಂಡು ನೋಡಿದ್ದು
a)
ಗಾಂಧಿ ಪ್ರತಿಮೆ
b)
ತಾರಾಲಯ
c)
ಟವರ್ ಆಫ್ ಲಂಡನ್
d)
ವ್ಯಾಕ್ಸ್ ಪ್ರತಿಮೆಗಳು
28.
"ತುಂಬಾ ಹತ್ತಿರದಿಂದ ನಮಗೆ ನಕ್ಷತ್ರಗಳ ಕಂಡವು" ಮಾತನ್ನು ಹೇಳಿದವರು
a)
ಬಸವ ಪ್ರಭು ಬೆಟ್ಟದೂರು
b)
ಕೆ. ಸಿದ್ದಯ್ಯ ಸ್ವಾಮಿ
c)
ರಮೇಶ್
d)
ಸತೀಶ್
29.
ಲಂಡನ್ನಲ್ಲಿ ಪ್ಲೇಗ್ ಬಂದಾಗ ಸತ್ತ ಜನಗಳ ಸಂಖ್ಯೆ
a)
12 - 13 ಸಾವಿರ ಜನ
b)
10 - 12 ಸಾವಿರ ಜನ
c)
13 - 14 ಸಾವಿರ ಜನ
d)
14 - 15 ಸಾವಿರ ಜನ
30.
ಬ್ರಿಟನ್ ಪ್ರಧಾನಿ ಇರುವ ಮನೆ ಹೆಸರು
a)
ಸಿಂಪೋನಿಸ್ ಚರ್ಚ್
b)
10ಡಾನಿಂಗ್ ಸ್ಟ್ರೀಟ್
c)
ವ್ಯಾಕ್ಸ್ ಮ್ಯೂಸಿಯಂ
d)
ಟವರ್ ಆಫ್ ಲಂಡನ್
31.
ಕೇಂಬ್ರಿಡ್ಜ್ ಮತ್ತು ಆಕ್ಸ್ಫರ್ಡ್ ಪ್ರಸಿದ್ಧ ವಿಶ್ವವಿದ್ಯಾಲಯಗಳು ಎಲ್ಲಿವೆ
a)
ನವದೆಹಲಿಯಲ್ಲಿ
b)
ಬೆಂಗಳೂರಿನಲ್ಲಿ
c)
ಲಂಡನ್ನಿನಲ್ಲಿ
d)
ಮಾಸ್ಕೋದಲ್ಲಿ
32.
ಗಾಂಧಿ ಪ್ರತಿಮೆ ಇದ್ದ ವಿಶ್ವವಿದ್ಯಾಲಯ
a)
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
b)
ಆಕ್ಸ್ಫರ್ಡ್ ವಿಶ್ವವಿದ್ಯಾಲಯ
c)
ಲಂಡನ್ ವಿಶ್ವವಿದ್ಯಾಲಯ
d)
ಮ್ಯೂಸಿಯಂ ವಿಶ್ವವಿದ್ಯಾಲಯ
33.
ಲಂಡನ್ ವಿಶ್ವವಿದ್ಯಾಲಯದ ಮುಂದೆ ಗಾಂಧೀಜಿ ಪ್ರತಿಮೆ ಹಾಕಿಸಲು ಕಾರಣ
a)
ಗಾಂಧೀಜಿಯವರು ವಿದ್ಯಾಲಯದಲ್ಲಿ ಭಾಷಣ ಮಾಡಿದ್ದರಿಂದ
b)
ಗಾಂಧೀಜಿಯವರು ವಿದ್ಯಾಲಯದಲ್ಲಿ ವಾಸ ಮಾಡಿದ್ದರಿಂದ
c)
ಗಾಂಧೀಜಿಯವರು ವಿದ್ಯಾಲಯದಲ್ಲಿ ಸ್ವಾತಂತ್ರ್ಯ ಪಡೆದಿದ್ದರಿಂದ
d)
ಗಾಂಧೀಜಿಯವರು ವಿದ್ಯಾಲಯದಲ್ಲಿ ಓದಿದ್ದರಿಂದ
34.
ಲಂಡನ್ ನಗರ ಬದುಕಲು ದುಬಾರಿಯಾಗಿರುವುದರಿಂದ ಕೆಲಸ ಮಾಡಲು ಎಲ್ಲಿಂದ ಬರುತ್ತಾರೆ ?
a)
ಸಿಟಿಯಿಂದ
b)
ಸಬರ್ಬ್ ಗಳಿಂದ
c)
ಹಳ್ಳಿಗಳಿಂದ
d)
ಬೆಂಗಳೂರಿನಿಂದ
35.
ಯುರೋಪ್ ನಲ್ಲಿನ ಎತ್ತರದ ಕಟ್ಟಡ
a)
ಶಾರ್ದ
b)
ಚರ್ಚ್
c)
ವಾಟರ್ಲೂ
d)
ವೆಸ್ಟ್ ಮಿನಿಸ್ಟರ್
36.
ಲೇಖಕರು ಲಂಡನಿನಲ್ಲಿ ನೋಡಿದ ವಾಣಿಜ್ಯ ಸಮುಚ್ಚಯ
a)
ಶಾರ್ದ
b)
ಥೇಮ್ಸ್
c)
ವಾಟರ್ಲೂ
d)
ವೆಸ್ಟ್ ಮಿನಿಸ್ಟರ್
37.
'ಸಿಂಪೋಸಿಯಾ' ಎನ್ನುವುದು
a)
ವಾಣಿಜ್ಯ ಸಮುಚ್ಚಯ
b)
ಮ್ಯೂಸಿಯಂ
c)
ಚರ್ಚ್
d)
ಬ್ರಿಜ್
38.
ಲಂಡನ್ ನಗರದಲ್ಲಿ ಹರಿಯುವ ಪ್ರಸಿದ್ಧ ನದಿ
a)
ಥೇಮ್ಸ್
b)
ವ್ಯಾಕ್ಸ್
c)
ಶಾರ್ದ
d)
ವಾಟರ್ಲೂ
39.
ಥೇಮ್ಸ್ ನದಿಯ ಮೇಲೆ ಎಷ್ಟು ಬ್ರಿಜ್ ಗಳಿವೆ
a)
12
b)
13
c)
14
d)
15
40.
ಹಡಗುಗಳು ಹೋಗುವಾಗ ದಾರಿ ಮಾಡಿಕೊಡುವ ಬ್ರಿಜ್
a)
ವಾಟರ್ಲೂ ಬ್ರಿಜ್
b)
ವೆಸ್ಟ್ ಮಿನಿಸ್ಟರ್ ಬ್ರಿಜ್
c)
ಟವರ್ ಬ್ರಿಡ್ಜ್
d)
ಲಂಡನ್ ಬ್ರಿಜ್
41.
ಥೇಮ್ಸ್ ನದಿಯ ಮೇಲಿರುವ ಬ್ರಿಜ್
a)
ವೆಸ್ಟ್ ಮಿನಿಸ್ಟರ್ ಮತ್ತು ವಾಟರ್ಲೂ ಬ್ರಿಜ್
b)
ಲಂಡನ್ ಬ್ರಿಜ್
c)
ಟವರ್ ಬ್ರಿಜ್
d)
ಈ ಎಲ್ಲವೂ ಇವೆ
42.
ರಾಜರು ತಮಗೆ ಆಗದವರನ್ನು ಕೊಲ್ಲಿಸಿದ ಜಾಗ
a)
ಸಿಂಪೋನಿಸ್ ಚರ್ಚ್
b)
10ಡಾನಿಂಗ್ ಸ್ಟ್ರೀಟ್
c)
ವ್ಯಾಕ್ಸ್ ಮ್ಯೂಸಿಯಂ
d)
ಲಂಡನ್ ಆಫ್ ಟವರ್
43.
ಸೂರ್ಯ ಮುಳುಗದ ದೇಶವೆಂದು ಕರೆಸಿಕೊಂಡದ್ದು
a)
ಅಮೆರಿಕ
b)
ಭಾರತ
c)
ಬ್ರಿಟನ್
d)
ರಷ್ಯಾ
44.
ಲಂಡನ್ ಯಾವ ಟ್ರೈನಿಗೆ ಪ್ರಸಿದ್ಧವಾಗಿದೆ
a)
ಮೆಟ್ರೋ ಟ್ರೈನ್
b)
ಟ್ಯೂಬ್ ಟ್ರೈನ್
c)
ಏರ್ ಟ್ರೈನ್
d)
ಕೋಚ್ ಟ್ರೈನ್
45.
ಖಾಸಗಿ ಪತ್ರಗಳು ಎಂದರೆ
a)
ತಂದೆ-ತಾಯಿ, ಅಜ್ಜ- ಅಜ್ಜಿಯರಿಗೆ ಬರೆಯುವ ಪತ್ರ
b)
ಅಣ್ಣ, ಅಕ್ಕ, ದೊಡ್ಡಪ್ಪ-ದೊಡ್ಡಮ್ಮ ಇವರಿಗೆ ಬರೆಯುವ ಪತ್ರಗಳು
c)
ಸ್ನೇಹಿತರು, ಅತ್ತೆ-ಮಾವ ಇವರಿಗೆ ಬರೆಯುವ ಪತ್ರಗಳು
d)
ಇಲ್ಲಿ ಹೇಳಿರುವ ಎಲ್ಲರಿಗೂ ಬರೆಯಬಹುದು
46.
ತೀರ್ಥರೂಪುರವರಿಗೆ ನಿಮ್ಮ ಮಗ /ಮಗಳು ಮಾಡುವ ನಮಸ್ಕಾರಗಳು - ಎಂದು ಪತ್ರ ಬರೆಯುವಾಗ ಯಾರಿಗೆ ಬಳಸುತ್ತೇವೆ ?
a)
ತಾಯಿಗೆ
b)
ತಂದೆಗೆ
c)
ಅಣ್ಣನಿಗೆ
d)
ಮಾವನಿಗೆ
47.
ಪತ್ರ ಬರೆಯುವಾಗ ಮಾತೃಶ್ರೀ ಸಮಾನರಾದ ಎಂದು ಯಾರಿಗೆ ಬಳಸುತ್ತೇವೆ ?
a)
ಅಕ್ಕನವರಿಗೆ
b)
ದೊಡ್ಡಮ್ಮನವರಿಗೆ
c)
ಅತ್ತೆಯವರಿಗೆ
d)
ಇಲ್ಲಿ ಹೇಳಿರುವ ಎಲ್ಲರಿಗೂ
48.
ವ್ಯವಹಾರಿಕ ಪತ್ರಗಳನ್ನು ಯಾರಿಗೆ ಬರೆಯುತ್ತೇವೆ ?
a)
ಪತ್ರಿಕೆಗಳಿಗೆ
b)
ಅಧಿಕಾರಿಗಳಿಗೆ
c)
ಪುಸ್ತಕಾಲಯಗಳಿಗೆ
d)
ಇಲ್ಲಿ ಹೇಳಿರುವ ಎಲ್ಲರಿಗೂ ಬರೆಯಬಹುದು
49.
ತೀರ್ಥರೂಪು ಸಮಾನರಾದವರು
a)
ಅಣ್ಣ
b)
ಚಿಕ್ಕಪ್ಪ - ದೊಡ್ಡಪ್ಪ
c)
ಮಾವ - ಅಜ್ಜ
d)
ಈ ಎಲ್ಲರೂ
50.
ಮಾತೃಶ್ರೀ ಸಮಾನರಾದವರು
a)
ಚಿಕ್ಕಮ್ಮ - ದೊಡ್ಡಮ್ಮ
b)
ಅಕ್ಕ - ಅತ್ತೆ
c)
ಅಜ್ಜಿ
d)
ಈ ಎಲ್ಲರೂ
Reset
