NEW
Font size
Worksheetsಯುದ್ಧ
Total questions: 47
Worksheet time: 24mins
ಈ ಚಿತ್ರದಲ್ಲಿ ಇರುವವರನ್ನು ಗುರುತಿಸಿ.
ಇಂದುಮತಿ ಲಮಾಣಿ
ಸಾರಾ ಅಬೂಬಕರ
ಬಾರಾ ಅಬೂಬಕರ
ತಾರಾ ಅಬೂಬಕರ
’ರಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ” ಹೀಗೆ ಹಳಿದವರು :
ರಾಹಿಲ
ಮುದುಕಿ
ಪೈಲೆಟ್
ಸೈನಿಕ
ಔಷಧ ಮತ್ತು ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ ಯಾರ ಕೈಯಲ್ಲಿದ್ದವು ?
ರಾಹಿಲ
ಪೈಲೆಟ್
ಮುದುಕಿಯ ಸೊಸೆ
ಸೈನಿಕ
ರಾಹಿಲನಿಗೆ ಒಂಟಿಮನೆ ಯಾವುದರ ಬೆಳಕಿನಲ್ಲಿ ಕಾಣಿಸಿತು ?
ಮಿಂಚಿನ
ದೀಪದ
ಸೂರ್ಯನ
ಚಂದ್ರನ
ರಾಹಿಲನು ಮೊದಲು ಯಾವುದರಿಂದ ರಕ್ಷಣೆ ಪಡೆಯಲು ಹವಣೀಸಿದ ?
ಸೈನಿಕರಿಂದ
ಯುದ್ಧದಿಂದ
ಬಾಂಬಿನಿಂದ
ಮಳೆಯಿಂದ
ರಾಹಿಲನ ಶರೀರದ ಯಾವ ಅಂಗ ಮುರಿದಿತ್ತು ?
ಕೈ
ಕಾಲು
ಬುಜ
ಸೊಂಟ
ದೀಪದ ಬೆಳಕು ಹೊರಹೋಗದಂತೆ ಅಂಟಿಸಿದ ವಸ್ತು ಇದು :
ಬಟ್ಟೆ
ಕಾಗದ
ಅಂಟು
ಗ್ಲಾಸ್
“ಯಾ ಅಲ್ಲಾ ಉಮ್ಮಾ ನನ್ನನ್ನು ರಕ್ಷಿಸಿ” ಎಂದು ಕರೆದವರು :
ಮುದುಕಿ
ರಾಹಿಲ
ಸೊಸೆ
ಪೈಲೆಟ್
ಯುದ್ಧದ ಹಸರಿನಲ್ಲಿ ಯಾರ ಸಾಮೂಹಿಕ ಕೊಲೆಯಾಗುತ್ತಿದೆ ?
ರಾಜಕಾರಣಿಗಳ
ಆದೀಕಾರಿಗಳ
ಸ್ವಾಮಿಗಳ
ಮನುಷ್ಯರ
ಮುದುಕಿಯ ಸೊಸೆ ಯಾವ ನೋವಿನಿಂದ ನರಳುತ್ತಿದ್ದಳು ?
ತಲೆನೋವು
ಕಾಲು ನೋವು
ಹೆರಿಗೆ ನೋವು
ಕಣ್ಣುನೋವು
‘ಅರ್ತನಾದ’ ಪದದ ಸಮನಾರ್ಥ ಪದವಿದು:
ಅಳು
ಕಷ್ಟಕ್ಕೆ ಸಿಕ್ಕಿದವರ ಕೂಗು
ನಿರಾಶೆ
ತೀರ್ವ ಆಸೆ
ರಾಹಿಲನ ದೇಹದಲ್ಲಿ ----- ಸಂಚಾರವಾಯಿತು
ಶಕ್ತಿ
ವಿದ್ಯುತ್
ಹೊಸರಕ್ತ
ಮಿಂಚು
ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ --- --- ಕೇಳಿ ಬಂತು
ಅರ್ತನಾದ
ಅಳು
ಚೀರಾಟ
ಸಾಂತ್ವನ
ಮುದುಕಿ ಮತ್ತು ಸೊಸೆಯ –-------- ಮನೆಯ ಮೂಲೆಮೂಲೆಯಲ್ಲಿ ಪ್ರತಿಧ್ವನಿಸಿತು.
ಸಂಗೀತ
ಸಂತಸ
ಜಗಳ
ರೋಧನ
ಯಾರಾದರೂ ಗಾಯಗೊಂಡ -------- ಈ ಕಡೆ ಬಂದಿದ್ದಾರೆಯೇ ?
ಜನರು
ಸೈನಿಕರು
ಗಂಡಸರು
ಹೆಂಗಸರು
ಮನೆಯಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ----ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು.
ತಂದೆಯು
ತಾಯಿಯು
ಮಗಳು
ಮಗನು
”ದೇವರೇ ಈ ಮನುಷ್ಯರಿಗೆ ಎಂಥಾ ಬುದ್ಧಿ ಕೊಡುತ್ತೀಯ “ ಹೀಗೆ ಹೇಳಿದವರು
ರಾಹಿಲ
ಮುದುಕಿ
ಸೈನಿಕರು
ಸೊಸೆ
“ಯಾರದು ಒಳಗೆ ? ಬಾಗಿಲು ತೆರೆಯಿರಿ” ಹೀಗೆ ಕರೆದವರು
ರಾಹಿಲ
ಸೈನಿಕರು
ಮುದುಕಿ
ಸೊಸೆ
ಸಾರಾ ಅಬೂಬಕರ ಅವರಿಗೆ ದೊರೆತ ಪ್ರಶಸ್ತಿಗಳಲ್ಲಿ ಇದು ಒಂದಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ
ನೃಪತುಂಗ
ಪಂಪ
ರಾಷ್ಟ್ರಕವಿ
ಈ ಕೆಳಗಿನವುಗಳಲ್ಲಿ ಒಂದು ಸಾರಾ ಅಬೂಬಕರ ಅವರ ಕೃತಿಯಲ್ಲ.
ಸಹನಾ
ಖೆಡ್ಡಾ
ಪಯಣ
ದೇವಶಿಲ್ಪ
ಯುದ್ದ ಪಾಠದ ಆಕರ ಗ್ರಂಥವಿದು
ಚಪ್ಪಲಿಗಳು
ವಜ್ರಗಳು
ಕದನ ವಿರಾಮ
ಎದೆ ತುಂಬಿ ಹಾಡಿದೆನು
“ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿತಾನೆ” ಹೀಗೆ ಹೇಳಿದವರು
ಮುದುಕಿ
ರಾಹಿಲ
ಸೊಸೆ
ಡಾಕ್ಟರ್
ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗನ್ನುವರು:
ಸಂಯುಕ್ತಾಕ್ಷರ
ಒತ್ತಕ್ಷರ
ಗುಣಿತಾಕ್ಷರ
ಮೂಲಾಕ್ಷರ
ಸಂಯುಕ್ತಾಕ್ಷರಗಳಲ್ಲಿರುವ ವಿಧಗಳಿವು :
2
4
3
5
ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸರಿ ಆಗುವ ಅಕ್ಷರವನ್ನು ಹೀಗನ್ನುವರು:
ಸಂಯುಕ್ತಾಕ್ಷರ
ವ್ಯಂಜನಾಕ್ಷರ
ಗುಣಿತಾಕ್ಷರ
ಮೂಲಾಕ್ಷರ
ಪ್ರಬಂಧ ರಚನಯಲ್ಲಿ ಕ್ರಮಬದ್ಧವಾದ ಹಂತಗಳಿವು :
ಪೀಠಿಕೆ, ವಿಷಯ ನಿರೂಪಣೆ, ಉಪಸಂಹಾರ
ಉಪಸಂಹಾರ, ಪೀಠಿಕೆ, ವಿಷಯ ನಿರೂಪಣೆ
ಪೀಠಿಕೆ, ಉಪಸಂಹಾರ, ವಿಷಯ ನಿರೂಪಣೆ
ವಿಷಯ ನಿರೂಪಣೆ, ಪೀಠಿಕೆ, ಉಪಸಂಹಾರ
ಏಕಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರಗಳನ್ನು ಹೀಗನ್ನುವರು:
ಹೃಸ್ವಸ್ವರಗಳು
ದೀರ್ಘಸ್ವರಗಳು
ವ್ಯಂಜನಗಳು
ಯೋಗವಾಹಗಳು
ಕನ್ನಡ ವರ್ಣಮಾಲೆಯಲ್ಲಿ ‘ ಐ ಮತ್ತು ಔ ‘ ಅಕ್ಷರಗಳನ್ನು ಹೀಗನ್ನುವರು:
ಸಂದ್ಯಕ್ಷರಗಳು
ಯೋಗವಾಹಗಳು
ಹೃಸ್ವಸ್ವರಗಳು
ದೀರ್ಘಸ್ವರಗಳು
ಕನ್ನಡ ವರ್ಣಮಾಲೆಯಲ್ಲಿ ಪ್ರತಿವರ್ಗದ ಒಂದು ಮತ್ತು ಮೂರನೆಯ ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ.
ಅಲ್ಪಪ್ರಾಣಗಳು
ಮಹಾಪ್ರಾಣಗಳು
ಅನುನಾಸಿಕಗಳು
ಸ್ವರಗಳು
ಕನ್ನಡ ವರ್ಣಮಾಲೆಯಲ್ಲಿ ಪ್ರತಿವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ:
ಅಲ್ಪಪ್ರಾಣಗಳು
ಮಹಾಪ್ರಾಣಗಳು
ಅನುನಾಸಿಕಗಳು
ಸ್ವರಗಳು
ಕನ್ನಡ ವರ್ಣಮಾಲೆಯಲ್ಲಿ ಪ್ರತಿವರ್ಗದ ಪಂಚಮಾಕ್ಷರಗಳನ್ನು ಹೀಗೆಂದು ಕರೆಯುತ್ತೇವೆ:
ಅಲ್ಪಪ್ರಾಣಗಳು
ಮಹಾಪ್ರಾಣಗಳು
ಅನುನಾಸಿಕಗಳು
ಸಂದ್ಯಕ್ಷರಗಳು
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ:
4
5
49
2
ಈ ಕಳಗಿನವುಗಳಲ್ಲಿ 'ಸಜಾತೀಯ ಸಂಯುಕ್ತಾಕ್ಷರ'ಕ್ಕೆ ಉದಾಹರಣೆಯಾದ ಪದವಿದು:
ಉಷ್ಣ
ಕಜ್ಜ
ಅಕ್ಷರ
ಅಸ್ತ್ರ
‘ ಅಸ್ತ್ರ ’ ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ:
ಸಜಾತೀಯ ಸಂಯುಕ್ತಾಕ್ಷರ
ವಿಜಾತೀಯ ಸಂಯುಕ್ತಾಕ್ಷರ
ಸಜಾತೀಯ ಒತ್ತಕ್ಷರ
ಅನುನಾಸಿಕಗಳು
ಯೋಗವಾಹಗಳಿವು :
ಕ್ಷ, ಜ್ಞ
ಐ,ಔ
ಶ,ಷ
ಅಂ ಅಃ
ಯೋಗವಾಹ ಎಂದರೆ:
ಕೂಡಿ ಸಾಗುವುದು
ಬೇರೆಬೇರೆಯಾಗಿರುವುದು
ತುಟಿಯಿಂದ ಉಚ್ಚರಿಸುವುದು
ಒತ್ತಕ್ಷರ
ಲೇಖಕಿ ಸಾರಾ ಅಬೂಬಕರರ ಸಾಹಿತ್ಯ ಕೃಷಿಗಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಈ ಪ್ರಶಸ್ತಿ ಲಭಿಸಿದೆ:
ನೃಪತುಂಗ
ಜ್ಞಾನಪೀಠ
ಕೇಂದ್ರಸಾಹಿತ್ಯ ಅಕಾಡೆಮಿ
ಯಾವುದುಅಲ್ಲ
ಲೇಖಕಿ ಸಾರಾ ಅಬೂಬಕರ ಜನಿಸಿದ ಊರು :
ಶಿಕಾರಿಪುರ
ಕಾಸರಗೋಡು
ಮಂಗಳೂರು
ಮುಂಡಗೋಡು
ಲೇಖಕಿ ಸಾರಾ ಅಬೂಬಕರ ಅವರು ಈ ದಿನಾಂಕದಂದು ಜನಿಸಿದರು
30 ಜೂನ್ 1936
30 ಜುಲೈ 1936
30 ಜೂನ್ 1926
30 ಜುಲೈ 1926
ಲೇಖಕಿ ಸಾರಾ ಅಬೂಬಕರ ಬರೆದ ಪ್ರಮುಖ ಕಾದಂಬರಿ ಇದು
ಚಂದ್ರಗಿರಿಯ ತೀರದಲ್ಲಿ
ಸುಳಿಯಲ್ಲಿ ಸಿಕ್ಕವರು
ಪಯಣ
ಚಪ್ಪಲಿಗಳು
ಲೇಖಕಿ ಸಾರಾ ಅಬೂಬಕರ ಬರೆದ ಕಥಾಸಂಕಲನವಿದು
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಸಹನಾ
ಕದನ ವಿರಾಮ
ವಜ್ರಗಳು
ಪ್ರಬಂಧದ ಬರವಣಿಗೆಯ ಕೊನೇಯ ಹಂತವಿದು :
ಪೀಠಿಕೆ
ವಿಷಯ ನಿರೂಪಣೆ
ಉಪಸಂಹಾರ
ಒಡಲು
.”ದಯವಿಟ್ಟು ಬಾಗಿಲು ತೆರಯಿರಿ ನಾನು ಗಾಯಗೊಂಡಿದ್ದೇನೆ” -ಈ ಮಾತನ್ನು ಯಾರು ಯಾರಿಗೆ ಹೇಳಿದರು ?
ರಾಹಿಲ ಮುದುಕಿಗೆ,
ಮುದುಕಿ ರಾಹಿಲನಿಗೆ,
ಸೊಸೆ ಮುದುಕಿಗೆ,
ಮುದುಕಿ ಸೊಸಗೆ
.”ಯುದ್ಧಕ್ಕೆ ಹೋದ ನನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ ?”
-ಈ ಮಾತಿನ ಸ್ವಾರಸ್ಯವಿದು
ತಮಗೆ ಸಹಾಯ ಮಾಡಿದವನು ವೈರಿಯ ಕಡೆಯವನೆಂದು ತಿಳಿದೂ ಆತನೂ ತನ್ನ ಮಗನಂತೆ ಅಪಾಯದಲ್ಲಿದ್ದಾನೆಂದು ಆತನನ್ನು ರಕ್ಷಿಸುವುದು.
ನನ್ನ ಮಗನಿರಬಹುದು ಎಂಬ ಸ್ವಾರಸ್ಯವಿದೆ
ಮಗನ ಕಣ್ಣುಗಳೆಂದು ತಿಳಿಯುವುದು ಸ್ವಾರಸ್ಯ
ಈತನು ವೈರಿಯಂತೆ ಕಾಣುವನು, ಇತನ ಕಣ್ಣುಗಳು ಹಾಗೆ ಕಾಣುವವು
.”ಮನೆಯ ಮಕ್ಕಳನ್ನೂ ಯುದ್ಧಕ್ಕೆ ಕರದೊಯ್ಯುತ್ತಾರಲ್ಲಾ ? ಇವರ ಮನೆ ಹಾಳಾಗ”
-ಈ ಮಾತನ್ನು ಯಾರಿಗೆ ಹೇಳಿದರು ?
ಮುದುಕಿ ರಾಹಿಲನಿಗೆ,
ರಾಹಿಲ ಮುದುಕಿಗೆ,
ಸೊಸೆ ಮುದುಕಿಗೆ,
ಮುದುಕಿ ಸೊಸಗೆ
ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ
-ಇದನ್ನು ಹೇಳಿದವರು:
ಪೈಲೆಟ್
ರಾಹಿಲ್
ಮುದುಕಿ
ವೈರಿ ಸೈನಿಕ
ಕ್ರೌರ್ಯ – ಈ ಪದದ ಅರ್ಥವಿದು
ಅಳುವಿಕೆ,
ತೀವ್ರ ಆಸೆ
ನಿರಾಸೆ,
ನಿರ್ದಯತೆ
