wayground logo

Free Printable Worksheets

NEW

Font size

S
M
L
XL
Worksheets

ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-90

Total questions: 44

Worksheet time: 22mins

Name
Class
Date
1.
1.      ‘ಅಭಿನವ ಕಾಳಿದಾಸ ‘ ಎಂದು ಬಿರುದನ್ನು ಪಡೆದವರು:
a)
ಬಸವಪ್ಪ ಶಾಸ್ತ್ರಿ
b)
ಬಿ,ಎಂ.ಶ್ರ್ರೀಕಂಠಯ್ಯ
c)
ಎ.ಆರ್. ಕೃಷ್ಣಶಾಸ್ತ್ರಿ
d)
ಡಿ.ವಿ.ಗುಂಡಪ್ಪ
2.
2.      ‘ ಅನ್ಯ ದೇವ ಕೋಲಾಹಲ’ ಎಂದು ಯಾರನ್ನು ಕರೆಯುತ್ತಾರೆ?
a)
ಅಲ್ಲಮ ಪ್ರಭು
b)
ಸೊನ್ನಲಿಗೆ ಸಿದ್ಧರಾಮ
c)
ಪಾಲ್ಕುರಿಕೆ ಸೋಮ
d)
ಅಂಬಿಗರ ಚೌಡಯ್ಯ
3.
3.      ‘ಅಭಿನವ ಚಂದ್ರ’ ಎಂಬ ಬಿರುದಾಂಕಿತರು:
a)
ನಯಸೇನ
b)
ನಾಗವರ್ಮ
c)
ಕಾಳಿದಾಸ
d)
ನಾಗಚಂದ್ರ
4.
4.      ಮೈಸೂರಿನ ಅರಸರಾದ ಇವರನ್ನು ‘ಅಭಿನವ ಭೋಜರಾಜ’ ಎಂದು ಕರೆಯುತ್ತಾರೆ?
a)
ಮುಮ್ಮಡಿ ಕೃಷ್ಣರಾಜ ಒಡೆಯರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ಚಿಕ್ಕ ದೇವರಾಜ ಒಡೆಯರು
d)
ನರಸರಾಜ ಒಡೆಯರು
5.
5.      ‘ಅಭಿನವ ಸರ್ವಜ್ಞ’ ನೆಂದರೆ:
a)
ಡಿ.ವಿ.ಗುಂಡಪ್ಪ
b)
ಉತ್ತಂಗಿ ಚೆನ್ನಪ್ಪ
c)
ಬಸವಪ್ಪ ಶಾಸ್ತ್ರಿ
d)
ಬಿ,ಎಂ.ಶ್ರ್ರೀಕಂಠಯ್ಯ
6.
1.      ‘ಅಭಿನವ ಕಾಳಿದಾಸ ‘ ಎಂದು ಬಿರುದನ್ನು ಪಡೆದವರು:
a)
ಬಸವಪ್ಪ ಶಾಸ್ತ್ರಿ
b)
ಬಿ,ಎಂ.ಶ್ರ್ರೀಕಂಠಯ್ಯ
c)
ಎ.ಆರ್. ಕೃಷ್ಣಶಾಸ್ತ್ರಿ
d)
ಡಿ.ವಿ.ಗುಂಡಪ್ಪ
7.
2.      ‘ ಅನ್ಯ ದೇವ ಕೋಲಾಹಲ’ ಎಂದು ಯಾರನ್ನು ಕರೆಯುತ್ತಾರೆ?
a)
ಅಲ್ಲಮ ಪ್ರಭು
b)
ಸೊನ್ನಲಿಗೆ ಸಿದ್ಧರಾಮ
c)
ಪಾಲ್ಕುರಿಕೆ ಸೋಮ
d)
ಅಂಬಿಗರ ಚೌಡಯ್ಯ
8.
3.      ‘ಅಭಿನವ ಚಂದ್ರ’ ಎಂಬ ಬಿರುದಾಂಕಿತರು:
a)
ನಯಸೇನ
b)
ನಾಗವರ್ಮ
c)
ಕಾಳಿದಾಸ
d)
ನಾಗಚಂದ್ರ
9.
4.      ಮೈಸೂರಿನ ಅರಸರಾದ ಇವರನ್ನು ‘ಅಭಿನವ ಭೋಜರಾಜ’ ಎಂದು ಕರೆಯುತ್ತಾರೆ?
a)
ಮುಮ್ಮಡಿ ಕೃಷ್ಣರಾಜ ಒಡೆಯರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ಚಿಕ್ಕ ದೇವರಾಜ ಒಡೆಯರು
d)
ನರಸರಾಜ ಒಡೆಯರು
10.
5.      ‘ಅಭಿನವ ಸರ್ವಜ್ಞ’ ನೆಂದರೆ:
a)
ಡಿ.ವಿ.ಗುಂಡಪ್ಪ
b)
ಉತ್ತಂಗಿ ಚೆನ್ನಪ್ಪ
c)
ಬಸವಪ್ಪ ಶಾಸ್ತ್ರಿ
d)
ಬಿ,ಎಂ.ಶ್ರ್ರೀಕಂಠಯ್ಯ
11.
6. ಉಪಮಾಲೋಲ : ಲಕ್ಷ್ಮೀಶ :: ಉಭಯ ಚಕ್ರವರ್ತಿ:----------
a)
ಪೊನ್ನ
b)
ಪಂಪ
c)
ರನ್ನ
d)
ಜನ್ನ
12.
-' ಕನ್ನಡದ ಆಧುನಿಕ ಸರ್ವಜ್ಞ' ನೆಂಬ ಬಿರುದು ಯಾರದು?
a)
ಬಸವಣ್ಣ
b)
ಕುಮಾರ ವಾಲ್ಮೀಕಿ
c)
ತೀ.ನಂ.ಶ್ರೀ
d)
ಡಿ.ವಿ.ಗುಂಡಪ್ಪ
13.
8. ‘ಕನ್ನಡದ ಕಬೀರ’ರೆಂದರೆ :
a)
ಜ್ಞಾನೇಶ್ವರ
b)
ನಾಮದೇವ
c)
ಶಿಶುನಾಳ ಷರೀಫ
d)
ಕಡಕೋಳ ಮಡಿವಾಳಪ್ಪ
14.
9. ‘ ಕನ್ನಡದ ಕವಿರತ್ನ’ ಎಂಬ ಬಿರುದುಳ್ಳವರು:
a)
ಕುವೆಂಪು
b)
ಕಾಳಿದಾಸ
c)
ರನ್ನ
d)
ಬಿ.ಎಮ್.ಶ್ರೀ
15.
10. ಇವರು ಕನ್ನಡದ ಕವಿರತ್ನರಲ್ಲ ‘ಕನ್ನಡದ ಕಾಳಿದಾಸ’ :
a)
ಎಸ್ ವಿ. ಪರಮೇಶ್ವರ ಭಟ್ಟ
b)
ಜಿ.ಎಸ್.ಶಿವರುದ್ರಪ್ಪ
c)
ಗೋಪಾಲಕೃಷ್ಣ ಅಡಿಗ
d)
ಡಿ.ವಿ.ಗುಂಡಪ್ಪ
16.
11. ಕನ್ನಡದ ಕಣ್ವ: ಬಿ.ಎಮ್. ಶ್ರೀ :: ಕನ್ನಡದ ಕೋಗಿಲೆ :----------
a)
ಸಿ.ಅಶ್ವತ್ಥ
b)
ಪಿ .ಕಾಳಿಂಗರಾವ್
c)
ಗಂಗೂಬಾಯಿ ಹಾನಗಲ್ಲ
d)
ಭೀಮಸೇನ ಜೋಶಿ
17.
12. ‘ಕನ್ನಡದ ದಾಸಯ್ಯ’ ಎಂಬ ಬಿರುದು ಪಡೆದವರು:
a)
ಶ್ರೀಪಾದರಾಯರು
b)
ಪುರಂದರದಾಸರು
c)
ಕನಕದಾಸರು
d)
ಶಾಂತಕವಿ
18.
13. ‘ಕನ್ನಡದ ವರ್ಡ್ಸ್ ವರ್ಥ್’ ಎಂಬ ಬಿರುದುಳ್ಳ ಕವಿ :
a)
ಕೆ.ವಿ.ಪುಟ್ಟಪ್ಪ
b)
ಬಿ,ಎಂ.ಶ್ರ್ರೀಕಂಠಯ್ಯ
c)
ಗೋವಿಂದ ಪೈ
d)
ದ.ರಾ.ಬೇಂದ್ರೆ
19.
14. ‘ಕನ್ನಡದ ಷೇಕ್ಸ್ ಪಿಯರ್’ ಎಂದು ಇವರನ್ನು ಕರೆಯುತ್ತಾರೆ:
a)
ಅ.ನ.ಕೃಷ್ಣರಾಯರು
b)
ಎಸ್.ಎಲ್. ಭೈರಪ್ಪ
c)
ತ.ರಾ.ಸುಬ್ಬರಾಯ
d)
ಕಂದಗಲ್ ಹನುಮಂತರಾಯ
20.
15. ಇವರು ಸೈನಿಕನಲ್ಲ ಆದರೆ ‘ಕನ್ನಡದ ಸೇನಾನಿ’ ಎಂಬ ಬಿರುದುಳ್ಳವರು:
a)
ಬಸವಪ್ಪ ಶಾಸ್ತ್ರಿ
b)
ಬಿ,ಎಂ.ಶ್ರ್ರೀಕಂಠಯ್ಯ
c)
ಎ.ಆರ್. ಕೃಷ್ಣಶಾಸ್ತ್ರಿ
d)
ಡಿ.ವಿ.ಗುಂಡಪ್ಪ
21.
16. ಕನ್ನಡದ ಆಸ್ತಿ: ಮಾಸ್ತಿ:: ಕನ್ನಡದ ಸಂತ ಕವಿ:--------
a)
ಶಿವರಾಮ ಕಾರಂತ
b)
ಜಿ.ಎಸ್.ಶಿವರುದ್ರಪ್ಪ
c)
ಪು.ತಿ. ನರಸಿಂಹಾಚಾರ್
d)
ಗೋಪಾಲಕೃಷ್ಣ ಅಡಿಗ
22.
17. ‘ ಕರ್ನಾಟಕದ ಮಾರ್ಟಿನ್ ಲೂಥರ್ ‘ ಕಿಂಗ್ ಬಿದುದು ಪಡೆದವರು ಯಾರು? :
a)
ಕಾರ್ನಾಡ ಸದಾಶಿವರಾವ್
b)
ತೋಟದ ಸಿದ್ಧಲಿಂಗೇಶ್ವರ
c)
ಎಚ್.ಎಸ್. ದೊರೆಸ್ವಾಮಿ
d)
ಬಸವಣ್ಣ
23.
18) ಈ ಕೆಳಗಿನವುಗಳಲ್ಲಿ ತಪ್ಪಾಗಿರುವ ಬಿರುದನ್ನು ಗುರುತಿಸಿ.
a)
ಅಮರಶಿಲ್ಪಿ – ಜಕಣಾಚಾರಿ
b)
ಸರಸ್ವತಿ ಮಣಿಹಾರ – ಪಂಪ
c)
ಸಮನ್ವಯ ಕವಿ - ಚೆನ್ನವೀರಕಣವಿ
d)
ಎಲ್ಲವೂ ಸರಿಯಾಗಿದೆ.
24.
19. ಕರ್ನಾಟಕ ಪ್ರಹಸನ ಪಿತಾಮಹ : ಟಿ.ಪಿ.ಕೈಲಾಸಂ :: ಕರ್ನಾಟಕ ಶಾಸನಗಳ ಪಿತಾಮಹ : ------
a)
ಬಿ.ಎಲ್ .ರೈಸ್
b)
ಡಿ.ಎಲ್. ನರಸಿಂಹಾಚಾರ್
c)
ಡಾ. ಎಚ್ ಎಮ್.ಕೃಷ್ಣ
d)
ಡಾ.ಶ್ರೀವತ್ಸ ವಟಿ
25.
20 .ಕನ್ನಡದ ಪ್ರೇಮಕವಿ: ಕೆ.ಎಸ್.ನರಸಿಂಹಸ್ವಾಮಿ: ಕನ್ನಡದ ನಾಡೋಜ :
a)
ದೇ.ಜವರೆಗೌಡರು
b)
ಮುಳಿಯ ತಿಮ್ಮಪ್ಪಯ್ಯ
c)
ಮಂಜೇಶ್ವರ ಗೋವಿಂದಪೈ
d)
ಚೆನ್ನವೀರ ಕಣವಿ
26.
21.’ ಕರ್ನಾಟಕದ ಉಕ್ಕಿನ ಮನುಷ್ಯ’ ಎಂದು ಬಿರುದಾಂಕಿತರು :
a)
ದೊಡ್ಡಮೇಟಿ ಅಂದಾನಪ್ಪ
b)
ಹಳ್ಳಿಕೇರಿ ಗುದ್ಲೆಪ್ಪ
c)
ಕೆ.ಎಮ್.ಕಾರಿಯಪ್ಪ
d)
ಎಚ್.ನರಸಿಂಹಯ್ಯ
27.
22. ಇದು ಕವಿರನ್ನನ ಬಿರುದಲ್ಲ.
a)
ಕವಿಚತುರ್ಮುಖ
b)
ಕವಿಚಕ್ರವರ್ತಿ
c)
ಕವಿಜನ ಚೂಡಾರತ್ನ
d)
ಕವಿರಾಜ ಶೇಖರ
28.
23. ’ಕರ್ನಾಟಕದ ಕೇಸರಿ’ ಈ ಬಿರುದು ಯಾರದು?
a)
ಮಹಾದೇವ ಭಾಯಿ ದೇಸಾಯಿ
b)
ಗಿರಿ ಮಲ್ಲಪ್ಪ ನಲ್ವಾಡಿ
c)
ತಿಮ್ಮಪ್ಪ ನೇಸ್ವಿ
d)
ಗಂಗಾಧರರಾವ್ ದೇಶಪಾಂಡೆ
29.
24. ‘ಕರಾವಳಿಯ ಜ್ಞಾನ ಭೀಷ್ಮ’ ರೆಂದರೆ ಇವರು :
a)
ಸೇಡಿಯಾಪು ಕೃಷ್ಣ ಭಟ್ಟರು
b)
ಪಂಜೆ ಮಂಗೇಶರಾಯರು
c)
ಶಿವರಾಮ ಕಾರಂತರು
d)
ಮಂಜೇಶ್ವರ ಗೋವಿಂದ ಪೈ
30.
25. ‘ ಕರ್ನಾಟಕದ ಗಾಂಧಿ’ ಎಂದು ಬಿರುದು ಪಡೆದ ಸಮಾಜ ಸೇವಕರಿವರು : -------.
a)
ನಾಡಪ್ರಭು ಕೆಂಪೇಗೌಡ
b)
ಕೆಂಗಲ್ ಹನುಮಂತರಾಯ
c)
ಖಾನ್ ಅಬ್ದುಲ್ ಗಫಾರ್ ಖಾನ್
d)
ಹರ್ಡೇಕರ್ ಮಂಜಪ್ಪ
31.
26. ಕಾದಂಬರಿ ಸಾರ್ವಭೌಮ : ಅ.ನ.ಕೃ :: ಕುಂದರ ನಾಡಿನ ಕಂದ :----------
a)
ಬಸವರಾಜ ಕಟ್ಟೀಮನಿ
b)
ಚದುರಂಗ
c)
ಯಶವಂತ ಚಿತ್ತಾಲ
d)
ನಿರಂಜನ
32.
27. ‘ಪಾಲ್ಕುರಿಕೆ ಸೋಮ’ನ ಬಿರುದುಗಳಿವು :
a)
ಭಕ್ತಿಕವಿ - ಕವಿತಿಲಕ
b)
ಕವಿತಾಸಾರ - ತತ್ವ ವಿದ್ಯಾ ಕಲಾಪ
c)
ಕವಿ ಮುಖ ಚಂದ್ರ - ವರಕವಿ
d)
ಶೃಂಗಾರ ಕವಿ - ರಬಕವಿ
33.
28. ಚಲಿಸುವ ವಿಶ್ವಕೋಶ : ಶಿವರಾಮ ಕಾರಂತರು :: ಚಲಿಸುವ ನಿಘಂಟು :------------
a)
ಡಿ. ಎಲ್ . ನರಸಿಹಾಚಾರ್
b)
ಜಿ.ವೆಂಕಟ ಸುಬ್ಬಯ್ಯ
c)
ಬಿ.ಎಲ್ ರೈಸ್
d)
ಆರ್.ನರಸಿಹಾಚಾರ್
34.
29. ಈ ಕೆಳಗಿನವುಗಳಲ್ಲಿ ತಪ್ಪಾದ ಬಿರುದು ಗುರುತಿಸಿ:
a)
ಚುಟುಕುಗಳ ಬ್ರಹ್ಮ – ದಿನಕರ ದೇಸಾಯಿ
b)
ತ್ರಿಪದಿಗಳ ಚಕ್ರವರ್ತಿ – ಸರ್ವಜ್ಞ
c)
ಭಕ್ತಕವಿ – ಹರಿಹರ
d)
ರಸರುಷಿ - ದ.ರಾ.ಬೇಂದ್ರೆ
35.
30. ‘ದಕ್ಷಿಣ ಭಾರತದ ಮೀರಾಬಾಯಿ ‘ ಎಂಬ ಬಿರುದಾಂಕಿತರು:
a)
ಗಂಗೂಬಾಯಿ ಹಾನಗಲ್ಲ
b)
ಅಕ್ಕ ಮಹಾದೇವಿ
c)
ಆಯ್ದಕ್ಕಿ ಲಕ್ಕಮ್ಮ
d)
ಸಂಗೀತಾ ಕಟ್ಟಿ
36.
31. ‘ ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು’ ಎಂದು ಇವರನ್ನು ಕರೆಯುತ್ತಾರೆ.
a)
ಶ್ರೀಪಾದ ರಾಯರು – ಪುರಂದರ ದಾಸರು
b)
ಕನಕದಾಸರು – ಪುರಂದರ ದಾಸರು
c)
ಪುರಂದರದಾಸರು – ವ್ಯಾಸರಾಯರು
d)
ಕನಕದಾಸರು – ಗೋಪಾಲದಾಸರು
37.
32. ಜಿನಧರ್ಮ ಪತಾಕೆ : ಅತ್ತಿಮಬ್ಬೆ:: ಕರುಳ್ಗಳ ಸವಣ :: ------.
a)
ಪೊನ್ನ
b)
ರನ್ನ
c)
ಜನ್ನ
d)
ಪಂಪ
38.
33. ಕನ್ನಡದ ಪ್ರತಿಭಾವಂತ ಕವಿ,ಪಂಡಿತರಾದ ಇವರು ‘ನವ್ಯ ಕಾವ್ಯದ ಆದ್ಯ ಪ್ರವರ್ತಕರು’ ಎಂಬ ಬಿರುದಾಂಕಿತರು :
a)
ವಿ.ಕೃ. ಗೋಕಾಕ್
b)
ಬಿ,ಎಂ.ಶ್ರ್ರೀ
c)
ತೀ.ನಂ.ಶ್ರೀ
d)
ಗೋಪಾಲಕೃಷ್ಣ ಅಡಿಗ
39.
34. ‘ಪ್ರಾಕ್ತನ ವಿಮರ್ಷಕ ವಿಚಕ್ಷಣ & ಪ್ರಾಚ್ಯ ವಿದ್ಯಾ ವೈಭವ’ ಎಂದು ಇವರನ್ನು ಕರೆಯುತ್ತಾರೆ.
a)
ಡಾ.ಎಮ್. ಚಿದಾನಂದ ಮೂರ್ತಿ
b)
ಆರ್. ನರಸಿಂಹಾಚಾರ್
c)
ಎ.ಆರ್. ಕೃಷ್ಣಶಾಸ್ತ್ರಿ
d)
ಡಿ.ಎಲ್.ನರಸಿಂಹಾಚಾರ್
40.
35. ‘ರಾಜ ಸೇವಾ ಸಕ್ತ’ ಎಂಬ ಬಿರುದಾಂಕಿತರಾದ ಇವರು ಕನ್ನಡಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು:
a)
ಕೆ. ನಂಜುಂಡಯ್ಯ
b)
ಡಾ.ರಾಜಕುಮಾರ್
c)
ಬಿ.ಎಂ.ಶ್ರೀಕಂಠಯ್ಯ
d)
ತೀ.ನಂ.ಶ್ರೀಕಂಠಯ್ಯ
41.
36. ಭಕ್ತಿ ಭಂಡಾರಿ : ಬಸವಣ್ಣ :: ವಚನಶಾಸ್ತ್ರ ಪಿತಾಮಹ :---------.
a)
ಶಾಂತೇಶ
b)
ಪ.ಗು.ಹಳಕಟ್ಟಿ
c)
ಚೆನ್ನವೀರ ಜಂಗಮ
d)
ಅಲ್ಲಮ ಪ್ರಭು
42.
37. ಕಲಾ ಪೋಷಕನಾದ ಚಾವುಂಡರಾಯನ ಬಿರುದುಗಳಿವು:
a)
ವೀರ ಮಾರ್ತಾಂಡ - ಸಮ್ಯಕ್ತ್ವ ರತ್ನಾಕರ
b)
ವೀರ ಮಾರ್ತಾಂಡ - ವೀರ ಕೇಸರಿ
c)
ಸಮ್ಯಕ್ತ್ವ ರತ್ನಾಕರ - ಕವಿ ಚೂಡಾರತ್ನ
d)
ದೇವಶಿಲ್ಪಿ - ಕಲಾಶಿಲ್ಪಿ
43.
38. ‘ಸರಸ ಸಾಹಿತ್ಯದ ವರ ದೇವತೆ ‘ ಎಂಬ ಬಿರುದಾಂಕಿತರು:
a)
ತಿರುಮಲಾಂಬ
b)
ಅನುಪಮ ನಿರಂಜನ
c)
ಎಮ್.ಕೆ ಇಂದಿರಾ
d)
ಸಂಚಿಯ ಹೊನ್ನಮ್ಮ
44.
39.ಈ ಕೆಳಗಿನವುಗಳಲ್ಲಿ ತಪ್ಪಾದ ಬಿರುದನ್ನು ಗುರುತಿಸಿ.
a)
ಉಭಯಗಾನ ವದನಾಚಾರ್ಯ – ಪಂಡಿತ ಪುಟ್ಟರಾಜ ಗವಾಯಿ
b)
ಸಂಗೀತ ಗಂಗಾದೇವಿ – ಗಂಗೂಬಾಯಿ ಹಾನಗಲ್ಲ
c)
ಸಾವಿರ ಹಾಡುಗಳ ಸರದಾರ – ಬಾಳಪ್ಪ ಹುಕ್ಕೇರಿ
d)
ಹರಿದಾಸ ಪಿತಾಮಹ - ಪುರಂದರ ದಾಸರು