NEW
Font size
Worksheetsವ್ಯಾಕರಣ
Total questions: 50
Worksheet time: 51mins
ವರ್ಗೀಯ ವ್ಯಂಜನಗಳ ಸಂಖ್ಯೆ ಗುರುತಿಸಿ.
25
30
49
35
ಮುಂಗೈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
ಗಮಕ ಸಮಾಸ
ಕ್ರಿಯಾ ಸಮಾಸ
ಕರ್ಮಧಾರೆಯ ಸಮಾಸ
ಅಂಶಿ ಸಮಾಸ
ಪೂರ್ವ ಪದವು ಸಂಖ್ಯಾವಾಚಕ ವಾಗಿದ್ದು ಉತ್ತರ ಪದವು ನಾಮಪದದ ವಾಗಿರುವ ಸಮಾಸವೇ
ಗಮಕ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
ಕ್ರಿಯಾ ಸಮಾಸ
ಈ ಪದಗಳಲ್ಲಿ ಆಗಮ ಸಂಧಿಗೆ ಉದಾಹರಣೆ ತಿಳಿಸಿ
ಕಂಬನಿ
ಸೂರ್ಯೋದಯ
ದೇವಾಲಯ
ಓಣಿಯಲ್ಲಿ
ಇವುಗಳಲ್ಲಿ ದ್ವಿರುಕ್ತಿಗೆ ಉದಾಹರಣೆ ತಿಳಿಸಿ.
ಧಗಧಗ
ಮೊಟ್ಟಮೊದಲು
ಕೆನೆಮೊಸರು
ಮುಂಗೈ
ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ ಯಾವುದು?
ಅರ್ಧ ವಿರಾಮ
ವಾಕ್ಯವೇಷ್ಟನ ಚಿಹ್ನೆ
ಉದ್ಧರಣ ಚಿಹ್ನೆ
ಆವರಣ ಚಿಹ್ನೆ
ಪಂಚಮಿ ವಿಭಕ್ತಿಯ ಕಾರಕಾರ್ಥ ತಿಳಿಸಿ
ಕರ್ಮ
ಕರಣ
ಸಂಪ್ರದಾನ
ಅಪಾದಾನ
ಹಳಗನ್ನಡದ ಸಪ್ತಮಿ ವಿಭಕ್ತಿ ಪ್ರತ್ಯಯ ತಿಳಿಸಿ.
ಇಂದಂ
ಒಳ್
ಆ
ಮ್
ಇವುಗಳಲ್ಲಿ ಅನುಕರಣಾವ್ಯಯ ಉದಾಹರಣೆ ತಿಳಿಸಿ.
ರೊಯ್ಯನೆ
ಚೆನ್ನಾಗಿ
ಅದುವೇ
ಆದ್ದರಿಂದ
ಇವುಗಳಲ್ಲಿ ಗಮಕ ಸಮಾಸಕ್ಕೆ ಉದಾಹರಣೆ ತಿಳಿಸಿ.
ಆ ಬೆಕ್ಕು
ಮುಕ್ಕಣ
ಹೆಮ್ಮರ
ಮುಂಗೈ
ಸೂರ್ಯೋದಯ ಈ ಪದವು ಯಾವ ಸಂಧಿಗೆ ಉದಾಹರಣೆ.
ಆಗಮ
ಆದೇಶ ಸಂಧಿ
ಲೋಪ ಸಂಧಿ
ಗುಣಸಂಧಿ
ಹುಳಹುಪ್ಪಡಿ ಇದರ ವ್ಯಾಕರಣ ಅಂಶವೆಂದರೆ.
ದ್ವಿರುಕ್ತಿ
ಜೋಡುನುಡಿ
ಆದೇಶ ಸಂಧಿ
ಸಾಮಾನ್ಯಾವ್ಯಯ
ದನುಜರಿಪು ಈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ.
ಗಮಕ ಸಮಾಸ
ಬಹುರ್ವೀಹಿ ಸಮಾಸ
ಅಂಶಿ ಸಮಾಸ
ದ್ವಂದ್ವ ಸಮಾಸ
ತನುಜ ಪದದ ಅರ್ಥ ತಿಳಿಸಿ
ಗಂಡ
ಒಡೆಯ
ಮಗ
ಮೊಮ್ಮಗ
3/4/3/4
3/4/3/4
3/4/3/4/3/4/- ಈ ಗಣ ವಿನ್ಯಾಸ ಬರುವ ಪಂದ್ಯ ಯಾವುದು?
ವಾರ್ಧಕ ಷಟ್ಪದಿ
ಭಾಮಿನಿ ಷಟ್ಪದಿ
ಕಂದ ಪದ್ಯ
ರಗಳೆ
ನ ಜ ಭ ಜ ಜ ಜ ರ- ಈ ಗಣ ವಿನ್ಯಾಸ ಬರುವ ವೃತ್ತ ಯಾವುದು?
ಚಂಪಕಮಾಲಾ ವೃತ್ತ
ಉತ್ಪಲ ಮಾಲಾ ವೃತ್ತ
ಶಾರ್ದೂಲವಿಕ್ರೀಡಿತ ವೃತ್ತ
ಮತ್ತೇಭವಿಕ್ರೀಡಿತ ವೃತ್ತ
ಉತ್ಪಲಮಾಲಾ ವೃತ್ತ ದ ಗಣ ವಿನ್ಯಾಸ ಗುರುತಿಸಿ.
ನ ಜ ಭ ಜ ಜ ಜ ರ
ಭ ರ ನ ಭ ಭ ರ ಲಗು
ಸ ತ ತ ನ ಸ ರ ರ
ಸ ಭ ರ ನ ಮ ಯ ಲಗು
ಮಹರ್ಷಿ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?
ಗುಣಸಂಧಿ
ಸವರ್ಣದೀರ್ಘ ಸಂಧಿ
ವೃದ್ಧಿ ಸಂಧಿ
ಆಗಮ ಸಂಧಿ
ಮೈ ಮುಚ್ಚು ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
ಕರ್ಮಧಾರೆಯ ಸಮಾಸ
ದ್ವಿಗು ಸಮಾಸ
ಕ್ರಿಯಾ ಸಮಾಸ
ಅಂಶಿ ಸಮಾಸ
ಇವುಗಳಲ್ಲಿ ಆತ್ಮಾರ್ಥಕ ಸರ್ವನಾಮ ಕ್ಕೆ ಉದಾಹರಣೆ ಗುರುತಿಸಿ.
ತಾನು, ತಾವು
ನೀನು, ನೀವು
ಅವನು,.ಅವಳು
ಅದು, ನಾನು
ಇವುಗಳಲ್ಲಿ ದಿಗ್ವಾಚಕ ಪದವನ್ನು ಗುರುತಿಸಿ.
ಕುರುಡ
ಇಷ್ಟು
ತೆಂಕಣ
ಬಡಗಿ
ಇವುಗಳಲ್ಲಿ ಭೂತಕಾಲದ ಕಾಲಸೂಚಕ ಪ್ರತ್ಯಯ ಯಾವುದು?
ಉವ
ದ
ಉತ್ತ
ಇಂದ
ಕ್ರಿಯಾ ಪದದ ಮೂಲ ರೂಪವನ್ನು ಏನೆನ್ನುವರು?
ಅವ್ಯಯ
ವಿಭಕ್ತಿ
ಧಾತು
ಪ್ರತ್ಯಯ
ತಿಂದಾನು - ಈ ಪದವು ಕ್ರಿಯಾಪದದ ಯಾವಾಗಲೂ ಪಕ್ಕೆ ಸೇರಿದೆ?
ನಿಷೇಧಾರ್ಥಕ ಕ್ರಿಯಾಪದ
ವರ್ತಮಾನ ಕ್ರಿಯಾಪದ
ಸಂಭವನಾರ್ಥಕ ಕ್ರಿಯಾಪದ
ಅವ್ಯಯ ಕ್ರಿಯಾಪದ
ತಂಬಾಕು-ಈ ಪದವು ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿದೆ?
ಅರಬ್ಬಿ
ಉರ್ದು
ಪೋರ್ಚುಗೀಸ್
ಗ್ರೀಕ್
"ದಿವಾನ"- ಈ ಪದವು ಯಾವ ಭಾಷೆಯದ್ದು?
ಗ್ರೀಕ್
ಅರಬ್ಬಿ
ಪರ್ಷಿಯನ್
ಉರ್ದು
" ನಿನ್ನೆ ಜೋರಾಗಿ ಮಳೆಯಾಗಿತ್ತು ಆದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಬರಲಿಲ್ಲ"- ಈ ವಾಕ್ಯವು ಯಾವ ಪ್ರಕಾರಕ್ಕೆ ಸೇರಿದೆ?
ಸಾಮಾನ್ಯ ವಾಕ್ಯ
ಮಿಶ್ರ ವಾಕ್ಯ
ಸಂಯೋಜಿತ ವಾಕ್ಯ
ನಿಷೇಧಿತ ವಾಕ್ಯ
' ಲೋಕೈಕ 'ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?
ಸವರ್ಣದೀರ್ಘ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಆಗಮ ಸಂಧಿ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ ಎಷ್ಟು?
6
7
13
49
'ಜೂಜು'- ಈ ಪದದ ತದ್ಭವ ರೂಪ ತಿಳಿಸಿ
ಮೋಜು
ಹಸಾದ
ದ್ಯುಾತ
ಜೋಕಾಲಿ
'ದ್ರವ್ಯಾರ್ಥಿ'- ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?
ಗುಣಸಂಧಿ
ವೃದ್ಧಿ ಸಂಧಿ
ಸವರ್ಣದೀರ್ಘ ಸಂಧಿ
ಲೋಪ ಸಂಧಿ
'ಸಂದೇಹ '-ಪದದ ತದ್ಭವ ರೂಪ ತಿಳಿಸಿ.
ಸಂದೇಶ
ಸಂತೋಷ
ಸಂದೆಯ
ಸಂತಸ
'ಚಟ್ಟ '-- ಈ ಪದದ ಅರ್ಥ ತಿಳಿಸಿ
ವಿದ್ವಾಂಸ
ಗುರು
ಶಿಷ್ಯ
ಪಾಂಡಿತ್ಯ
ಈ ಪದಗಳಲ್ಲಿ ಸವರ್ಣದೀರ್ಘ ಸಂಧಿಗೆ ಉದಾಹರಣೆ ಗುರುತಿಸಿ.
ನಿಜಾಶ್ರಮ
ನಿಂತಿರ್ದನು
ಕಳ್ಗುಡಿ
ಅಗಡು
' ಯಜ್ಞ '-- ಈ ಪದದ ತದ್ಭವ ರೂಪ ತಿಳಿಸಿ.
ಬುದ್ಧ
ಯುದ್ಧ
ಜನ್ಮ
ಜನ್ನ
'ತುರಗ'-- ಈ ಪದದ ಅರ್ಥ ತಿಳಿಸಿ
ಆನೆ
ಹುಲಿ
ಜಿಂಕೆ
ಕುದುರೆ
'ವಾಸಿ'- ಈ ಪದದ ಅರ್ಥ ತಿಳಿಸಿ
ಪ್ರತಿಜ್ಞೆ
ಸಂತೋಷ
ದೊರೆ
ವರುಣ
ಇವುಗಳಲ್ಲಿ ದ್ವಂದ್ವ ಸಮಾಸಕ್ಕೆ ಉದಾಹರಣೆ ಗುರುತಿಸಿ
ಪಾರ್ಥಭೀಮರು , ಗಿರಿವನ ದುರ್ಗಗಳು
ಅಂತಕಾತ್ಮಜ , ದಿನಪಸುತ
ಕಳ್ಗುಡಿ, ಮೈ ಮುಚ್ಚು
ಮುಂದಲೆ ,ಅಂಗೈ
' ಅಜ್ಜ ' - ಈ ಪದದ ತತ್ಸಮ ರೂಪ ತಿಳಿಸಿ
ಆರ್ಯ
ತಾತ
ಗಜ
ಸಿರಿ
ಗುರು ಲಘು ಕೊನೆಗೆ ಬರಲು
ಜ ರ ಗಣ
ಸ ತ ಗಣ
ಮ ನ ಗಣ
ಭ ಯ ಗಣ
ಈ ಕೆಳಗಿನ ಪದಗಳಲ್ಲಿ ಕ್ರಿಯಾ ಸಮಾಸಕ್ಕೆ ಉದಾಹರಣೆ ತಿಳಿಸಿ
ದನುಜರಿಪು
ಮೇದಿನಿಪತಿ
ಹೊಗೆದೋರು
ರಾಜೀವಸಖ
ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳವನ್ನು ಏನೆಂದು ಕರೆಯುತ್ತಾರೆ?
ಗಣ
ಯತಿ
ಪ್ರಾಸ
ಮಾತ್ರೆ
' ಕೈವಾರ ' - ಈ ಪದದ ಅರ್ಥ ತಿಳಿಸಿ.
ತೆಗಳಿಕ
ಎಂಜಲು
ಹೊಗಳಿಕೆ
ಒಡೆಯ
' ವಿದ್ಯಾಧರ ' - ಈ ಪದದ ತದ್ಭವ ರೂಪ ತಿಳಿಸಿ
ಬಿದ್ದುಹೋದರೆ
ಬಿಜ್ಜೋದರ
ಬಿನದ
ಬಿಂಕ
ಇವುಗಳಲ್ಲಿ ಅಂಶಿ ಸಮಾಸಕ್ಕೆ ಉದಾಹರಣೆ ಗುರುತಿಸಿ.
ಮುಂಗೈಮತ್ತು ನಡುರಾತ್ರಿ
ಮೋಸಮಾಡು ಮತ್ತು ಕೈಯಾನು
ಅಂತಕಾತ್ಮಜ ಮತ್ತು ದಿನಪಸುತ
ಸ್ವಾಮಿದ್ರೋಹ ಮತ್ತು ಪರಧನ
ಇವುಗಳಲ್ಲಿ ಅರಬ್ಬಿ ಭಾಷೆಯ ಪದಗಳನ್ನು ಗುರುತಿಸಿ.
ಅಮಾನತು , ಅಸಲು , ಇನಾಮು
ಅರ್ಜಿ, ಕಛೇರಿ , ಕಾರ್ಖಾನೆ
ಮೇಜು , ತಂಬಾಕು, ಅನಾನಸು
ಕಿಮ್ಮತ್ತು, ತಾರೀಕು , ತಾಲೂಕು
ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತೆ ಅವ್ಯಯಗಳು
ಅನುಕರಣಾವ್ಯಯ
ಭಾವಸೂ ಚಕಾವ್ಯಯ
ಸಾಮಾನ್ಯ ಅವ್ಯಯ
ಸಂಬಂಧಾರ್ಥಕ.ಅವ್ಯಯ
ಹಳೆಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ ದಿಂದ ಕೂಡಿದ ಪದವನ್ನು ಗುರುತಿಸಿ
ಸಂಶಯದೊಳ್
ಜಲದಿಂ
ಮರದತ್ತಣಿಂ
ರಾಯಂಗೆ
ಕ್ರಿಯೆಯು ನಡೆಯಲಿಲ್ಲ ಎಂಬರ್ಥವನ್ನು ತೋರುವಾಗ ಧಾತುಗಳ ಮೇಲೆ.ಆಖ್ಯಾತ ಪ್ರತ್ಯಯಗಳು ಸೇರಿ ಆಗುವ ಕ್ರಿಯಾಪದ ಯಾವುದು?
ಸಂಭವನಾರ್ಥಕ
ವಿದ್ಯರ್ಥಕ ಕ್ರಿಯಾಪದ
ನಿಷೇದಾರ್ಥಕ ಕ್ರಿಯಾಪದ
ಕ್ರಿಯಾಪದ
ಈ ರಸಪ್ರಶ್ನೆ ಕಾರ್ಯಕ್ರಮ ವನ್ನು ರೂಪಿಸಿದವರು ಯಾರು?
ಮಹಮದ್ ಜಮೀರ್
G h s Naviluru
Chamarajanagara district
All of above
