NEW
Font size
S
M
L
XL
Worksheets3.ದ್ವಿತೀಯ ಭಾಷೆ ರಸಪ್ರಶ್ನೆ : ಅಸಿ ಮಸಿ ಕೃಷಿ
Total questions: 50
Worksheet time: 25mins
Name
Class
Date
1.
'ಅಸಿ ಮಸಿ ಕೃಷಿ' ಪಾಠದ ಲೇಖಕರು
a)
ಬಸವರಾಜ ಸಬರದ
b)
ರಮೇಶಗೌಡ .ಎಂ. ಕೆ
c)
ಗೋಪಾಲಕೃಷ್ಣ ಅಡಿಗ
d)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
2.
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಜನ್ಮಸ್ಥಳ
a)
ಕೊಪ್ಪಳ ಜಿಲ್ಲೆಯ ಕುಕನೂರು
b)
ಧಾರವಾಡ ಜಿಲ್ಲೆಯ ನವಲಗುಂದ
c)
ಉಡುಪಿ ಜಿಲ್ಲೆಯ ಕುಂದಾಪುರ
d)
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೆಡಿಯಾಲ
3.
ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಷ್ಟರಲ್ಲಿ ಜನಿಸಿದರು ?
a)
1954
b)
1975
c)
1918
d)
1951
4.
ರಂಗ ಜಂಗಮ ಎಂದು ಖ್ಯಾತರಾದವರು
a)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
b)
ಸಿ.ಪಿ.ಕೃಷ್ಣಕುಮಾರ್
c)
ಕೆ. ಸಿದ್ದಯ್ಯ ಸ್ವಾಮಿ
d)
ಬಸವಪ್ರಭು ಪಾಟೀಲ
5.
ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ಕೃತಿಗಳು
a)
ಜೀವನ ದರ್ಶನ, ಕೈದೀವಿಗೆ, ಕಾಯಕ ದಾಸೋಹ
b)
ಹುಟ್ಟು ಸಾವುಗಳ ಮಧ್ಯ, ಅರಿವಿನ ಅಂತರಾಳ, ಅಂಕುಶ
c)
ಅಂತರಂಗ-ಬಹಿರಂಗ, ಜಂಗಮ ದೆಡೆಗೆ
d)
ಇಲ್ಲಿ ಹೇಳಿರುವ ಎಲ್ಲವೂ
6.
ಅಸಿ-ಮಸಿ-ಕೃಷಿ ಪಾಠದ ಆಕರ ಗ್ರಂಥ
a)
ವ್ಯಕ್ತಿತ್ವ ಪ್ರಬಂಧ ಸಂಕಲನ
b)
ಅಂತರಂಗ-ಬಹಿರಂಗ
c)
ಕೈದೀವಿಗೆ
d)
ಜೀವನ ದರ್ಶನ
7.
ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ದೊರೆತ ಪ್ರಶಸ್ತಿಗಳು
a)
ರಾಜ್ಯೋತ್ಸವ ಪ್ರಶಸ್ತಿ ಮತ್ತು ಪಾಲ್ ಹ್ಯಾರಿಸ್ ಪ್ರಶಸ್ತಿ
b)
ಕರ್ನಾಟಕ ರತ್ನ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ಇಲ್ಲಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
8.
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಪ್ರವಾಸ ಕಥನ
a)
ಜೀವನ ದರ್ಶನ
b)
ಕೈದೀವಿಗೆ
c)
ಶಿವಾನುಭವ
d)
ಬಸವಧರ್ಮ
9.
ದೇಶದ / ನಾಡಿನ ಬೆನ್ನೆಲುಬು
a)
ರೈತ
b)
ಸೈನಿಕ
c)
ಸಾಹಿತಿ
d)
ಕಾರ್ಮಿಕ
10.
"ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ" ಎಂದು ಹೇಳಿದವರು
a)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
b)
ಮಹಾತ್ಮ ಗಾಂಧೀಜಿ
c)
ನಮ್ಮ ಸೈನಿಕರು
d)
ಲಾಲ್ ಬಹದ್ದೂರ್ ಶಾಸ್ತ್ರಿ
11.
ಭಾರತದ ಅಭಿವೃದ್ಧಿಯ ಮೂಲ
a)
ಕೃಷಿ
b)
ಕೈಗಾರಿಕೆ
c)
ಸಾಹಿತಿಗಳ ಸಾಹಿತ್ಯ
d)
ರಕ್ಷಣಾ ವ್ಯವಸ್ಥೆ
12.
ಕೈಗಾರಿಕೆಗಳು ಯಾವುದನ್ನು ಅವಲಂಬಿಸಿವೆ ?
a)
ಸಾಹಿತ್ಯವನ್ನು
b)
ಸೈನ್ಯವನ್ನು
c)
ಕೃಷಿಯನ್ನು
d)
ಭೂಮಿಯನ್ನು
13.
ದೇಶದ ಸಂರಕ್ಷಣೆಯಲ್ಲಿ ಯಾರ ಪಾತ್ರ ಬಹಳ ಮುಖ್ಯ
a)
ಕಾರ್ಮಿಕರು
b)
ಸೈನಿಕರು
c)
ಸಾಹಿತಿಗಳು
d)
ಕವಿಗಳು
14.
ವೈರಿಗಳ ದಾಳಿಗೆ ಧೃತಿಗೆಡದೆ ಹಗಲು-ರಾತ್ರಿ ಗಡಿ ಕಾಯುವವರು
a)
ಸಾಹಿತಿಗಳು
b)
ಕೃಷಿಕರು
c)
ಯೋಧರು
d)
ಮಂತ್ರಿಗಳು
15.
ಯೋಧ ಮತ್ತು ರೈತರಿಗೆ ಆತ್ಮಬಲ ತುಂಬಾ ಬೇಕಾದವರು
a)
ಉದ್ಯಮಿಗಳು
b)
ವ್ಯಾಪಾರಸ್ಥರು
c)
ವಿಜ್ಞಾನಿಗಳು
d)
ಸಾಹಿತಿಗಳು
16.
ದೇಶದ ಪ್ರಗತಿ ಜನರ ಉದ್ದಾರ ಯಾವುದನ್ನು ಅವಲಂಬಿಸಿದೆ ?
a)
ಅಸಿ
b)
ಮಸಿ
c)
ಕೃಷಿ
d)
ಈ ಮೂರನ್ನು ಅವಲಂಬಿಸಿದೆ
17.
ಅಸಿ ಎಂದರೆ
a)
ಯುದ್ಧ
b)
ಕೃಷಿ
c)
ಸಾಹಿತ್ಯ
d)
ಕಾರ್ಮಿಕ
18.
ದೇಶದ ಸಂರಕ್ಷಣೆ ಯಾವಾಗ ಸಾಧ್ಯ
a)
ಕೃಷಿಕರು ಇಲ್ಲದಿದ್ದಾಗ
b)
ಸೈನಿಕ ಬಲವಿದ್ದರೆ
c)
ರಾಜಕೀಯವಿದ್ದಾಗ
d)
ಸಾಹಿತಿಗಳಿದ್ದಾಗ
19.
ದೇಶದ ರಕ್ಷಣೆ ಮಾಡುವವರು
a)
ಸಾಹಿತಿಗಳು
b)
ಕೃಷಿಕರು
c)
ಸೈನಿಕರು
d)
ವಿಜ್ಞಾನಿಗಳು
20.
ನಮ್ಮ ದೇಶದ ಬಜೆಟ್ ನಲ್ಲಿ ಯಾವ ಇಲಾಖೆಗೆ ಹೆಚ್ಚಿನ ಭಾಗ ಮೀಸಲಾಗಿದೆ ?
a)
ಕೃಷಿ ಇಲಾಖೆಗೆ
b)
ಲೋಕೋಪಯೋಗಿ ವಿಭಾಗ
c)
ರಕ್ಷಣಾ ವಿಭಾಗ
d)
ಸ್ವಚ್ಛತಾ ವಿಭಾಗ
21.
ಗಾದೆ ಪೂರ್ಣಗೊಳಿಸಿ : ಪೆನ್ನು ಖಡ್ಗಕ್ಕಿಂತ_________
a)
ಮಂಡು
b)
ಹರಿತ
c)
ಉದ್ದ
d)
ಚಿಕ್ಕದು
22.
ಗಾದೆ ಪೂರ್ಣಗೊಳಿಸಿ : ಒಕ್ಕಲಿಗ ಒಕ್ಕದಿರೆ _________
a)
ಜಗವೆಲ್ಲ ಬಿಕ್ಕುವುದು
b)
ಜಗವೆಲ್ಲ ನಗುವುದು
c)
ಮನೆಯಲ್ಲ ತುಂಬುವುದು
d)
ಜಗವೆಲ್ಲ ಮೆರೆಯುವುದು
23.
ಗಾದೆ ಪೂರ್ಣಗೊಳಿಸಿ : ಕೋಟಿ ವಿದ್ಯೆಗಳಲ್ಲಿ _________
a)
ರಾಟಿ ವಿದ್ಯೆ ಲೇಸು
b)
ಈಟಿ ವಿದ್ಯೆ ಲೇಸು
c)
ಮೇಟಿ ವಿದ್ಯೆ ಲೇಸು
d)
ನೋಟದ ವಿದ್ಯೆ ಲೇಸು
24.
ಗಾದೆ ಪೂರ್ಣಗೊಳಿಸಿ : ಹಾಸಿಗೆ ಇದ್ದಷ್ಟು _________
a)
ಕಾಲು ಚಾಚು
b)
ಕಾಲು ಬಾಚು
c)
ಕಾಲು ಚಾಚು ಬೇಡ
d)
ಹಣ-ಗಳಿಸು
25.
ಖಡ್ಗದಿಂದ ಸಾಧಿಸಲು ಸಾಧ್ಯವಾಗದ್ದನ್ನು ಇದರಿಂದ ಸಾಧಿಸಬಹುದು
a)
ಬಿಲ್ಲಿನಿಂದ
b)
ಬಾಣದಿಂದ
c)
ಕೈಯಿಂದ
d)
ಪೆನ್ನಿನಿಂದ
26.
ಮಸಿ ಎನ್ನುವುದರ ಭಾವಾರ್ಥ
a)
ಸೈನಿಕ
b)
ಸಾಹಿತಿ
c)
ಕೃಷಿಕ
d)
ಕಾರ್ಮಿಕ
27.
ಮೇಟಿ ವಿದ್ಯೆ ಎಂದರೆ
a)
ವ್ಯವಸಾಯ
b)
ಪುರಾಣ ವಿದ್ಯೆ
c)
ಜ್ಯೋತಿಷ್ಯಶಾಸ್ತ್ರ
d)
ಮ್ಯಾಜಿಕ್ ಕಲಿಸುವುದು
28.
ಕೃಷಿಕರನ್ನು ಅವಲಂಬಿಸಿ ಬದುಕುವವರು
a)
ರಾಜಕಾರಣಿಗಳು, ಅಧಿಕಾರಿಗಳು
b)
ಬಂಡವಾಳಶಾಹಿಗಳು, ವ್ಯಾಪಾರಸ್ಥರು
c)
ಸಾಹಿತಿಗಳು, ಸಂಶೋಧಕರು ವಿಜ್ಞಾನಿಗಳು
d)
ಈ ಎಲ್ಲರೂ
29.
ಎಲ್ಲರಿಂದ ಮೋಸ ವಂಚನೆಗೆ ಒಳಗಾಗುವವರು
a)
ಸಾಹಿತಿಗಳು
b)
ರಾಜಕಾರಣಿಗಳು
c)
ಸೈನಿಕರು
d)
ರೈತರು
30.
"ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆ ಲೇಸು" ಎಂದು ಹೇಳಿದವರು
a)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
b)
ಸರ್ವಜ್ಞ
c)
ಸೈನಿಕರು
d)
ಸ್ವಾಮಿ ವಿವೇಕಾನಂದರು
31.
ದೇಶದ ಅಭಿವೃದ್ಧಿ ಕುರಿತು ಜನರಾಡುವ ಮಾತು
a)
ವೈಜ್ಞಾನಿಕ ಬೆಳವಣಿಗೆಗೆ ನಿಜವಾದ ಪ್ರಗತಿ
b)
ದೊಡ್ಡ ಅಣೆಕಟ್ಟುಗಳ ನಿರ್ಮಾಣವೆ ಜನರ ಉದ್ದಾರ
c)
ದಾರಿ,ವಿದ್ಯುತ್ ಉತ್ಪಾದನೆಯೆ ದೇಶದ ಅಭಿವೃದ್ಧಿ
d)
ಈ ಎಲ್ಲಾ ರೀತಿಯ ಮಾತುಗಳು
32.
ಪೆನ್ನು ಖಡ್ಗಕ್ಕಿಂತ ಹರಿತ ಕಾರಣ
a)
ಬರವಣಿಗೆಗೆ ಹೆಚ್ಚು ಶಕ್ತಿಶಾಲಿ ಗುಣವಿದೆ
b)
ಲೇಖನಗಳು ಹಲವರ ಬದುಕನ್ನು ಬದಲಿಸಬಹುದು
c)
ಸರ್ಕಾರ ಉರುಳಿಸಿ ಮತ್ತೊಂದು ಸರ್ಕಾರ ತರಬಲ್ಲದು
d)
ಎಲ್ಲವೂ ಕಾರಣ
33.
ರೈತರು ಎದುರಿಸುತ್ತಿರುವ ಸಮಸ್ಯೆ
a)
ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು
b)
ಕ್ರಿಮಿ ಕೀಟಗಳ ಹಾವಳಿಯಿಂದ ಬೆಳೆ ನಾಶ ಮಾಡಿಕೊಳ್ಳುವುದು
c)
ಮಳೆ ಬರೆದಿರುವುದು, ಉತ್ತಮ ಬೀಜ ಸಿಗದಿರುವುದು
d)
ಈ ಎಲ್ಲಾ ಸಮಸ್ಯೆಗಳು
34.
ದೇವಾಲಯ ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಸವರ್ಣದೀರ್ಘ ಸಂಧಿ
b)
ಗುಣ ಸಂಧಿ
c)
ವೃದ್ಧಿ ಸಂಧಿ
d)
ಲೋಪ ಸಂಧಿ
35.
ಮಹೋತ್ಸವ ಪದವು ಸಂಧಿಗೆ ಉದಾಹರಣೆಯಾಗಿದೆ
a)
ಯಣ್ ಸಂಧಿ
b)
ವೃದ್ಧಿ ಸಂಧಿ
c)
ಸವರ್ಣದೀರ್ಘ ಸಂಧಿ
d)
ಗುಣ ಸಂಧಿ
36.
ವೃದ್ಧಿ ಸಂಧಿಗೆ ಉದಾಹರಣೆಯಾಗಿದೆ
a)
ಏಕೈಕ
b)
ಅತ್ಯುಕ್ತಿ
c)
ಮಹಾನುಭಾವ
d)
ವೀರೇಶ
37.
ಯಣ್ ಸಂಧಿಗೆ ಉದಾಹರಣೆ
a)
ಅತ್ಯುಕ್ತಿ
b)
ಮನ್ವಂತರ
c)
ಪಿತ್ರಾರ್ಜಿತ
d)
ಈ ಎಲ್ಲವೂ ಹೌದು
38.
ಸವರ್ಣದೀರ್ಘ ಸಂಧಿಗೆ ಉದಾಹರಣೆ
a)
ರುದ್ರಾಕ್ಷಿ
b)
ಹಿಮಾಲಯ
c)
ಸುವರ್ಣಾಕ್ಷರ
d)
ಈ ಎಲ್ಲವೂ ಹೌದು
39.
ಜಶ್ತ್ವಸಂಧಿಗೆ ಉದಾಹರಣೆ
a)
ವಾಗ್ದೇವಿ
b)
ಅಜಂತ
c)
ಷಡಾನನ
d)
ಈ ಎಲ್ಲವೂ ಹೌದು
40.
ಅನುನಾಸಿಕ ಸಂಧಿಗೆ ಉದಾಹರಣೆ
a)
ಷಣ್ಮಾಸ
b)
ಚಿನ್ಮೂಲ
c)
ದಿಙ್ನಾಗ
d)
ಈ ಎಲ್ಲವೂ ಹೌದು
41.
ಪರಹಿತಾಕಾಂಕ್ಷಿ ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಗುಣ ಸಂಧಿ
b)
ಲೋಪ ಸಂಧಿ
c)
ಸವರ್ಣದೀರ್ಘ ಸಂಧಿ
d)
ಆಗಮ ಸಂಧಿ
42.
ಕೋಟ್ಯಂತರ ಪದವು ಸಂಧಿಗೆ ಉದಾಹರಣೆ
a)
ಸವರ್ಣದೀರ್ಘ ಸಂಧಿ
b)
ಯಣ್ ಸಂಧಿ
c)
ಆಗಮ ಸಂಧಿ
d)
ವೃದ್ಧಿ ಸಂಧಿ
43.
ಮಹಾನುಭಾವ : ಸವರ್ಣದೀರ್ಘಸಂಧಿ : : ಮಹೋತ್ಸವ : ________
a)
ಲೋಪ ಸಂಧಿ
b)
ಆದೇಶ ಸಂಧಿ
c)
ಗುಣ ಸಂಧಿ
d)
ಶ್ವುತ್ವ ಸಂಧಿ
44.
ಸಂತಾನೋತ್ಪತ್ತಿ : ಗುಣ ಸಂಧಿ : : ದಿವೌಷಧಿ : ______
a)
ವೃದ್ಧಿ ಸಂಧಿ
b)
ಜಶ್ತ್ವಸಂಧಿ
c)
ಶ್ಚುತ್ವಸಂಧಿ
d)
ಯಣ್ ಸಂಧಿ
45.
ಶ್ಚುತ್ವಸಂಧಿ ಗೆ ಉದಾಹರಣೆ
a)
ಮನಶ್ಶುದ್ಧಿ
b)
ಸಂತಾನಾಭಿವೃದ್ಧಿ
c)
ಅತ್ಯಂತ
d)
ಲಕ್ಷ್ಮೀಶ
46.
ಸವರ್ಣದೀರ್ಘ ಸಂಧಿಗೆ ಉದಾಹರಣೆ
a)
ಸತ್ಯಾಗ್ರಹ
b)
ಪಂಚಾಕ್ಷರಿ
c)
ವಂಶಾಭಿವೃದ್ಧಿ
d)
ಈ ಎಲ್ಲವೂ ಹೌದು
47.
ಶಸ್ತ್ರಾಸ್ತ್ರ ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಸವರ್ಣದೀರ್ಘ ಸಂಧಿ
b)
ಲೋಪ ಸಂಧಿ
c)
ಗುಣ ಸಂಧಿ
d)
ವೃದ್ಧಿ ಸಂಧಿ
48.
ಸವರ್ಣದೀರ್ಘ ಸಂಧಿಗೆ ಉದಾಹರಣೆ
a)
ವೇದಾಂತಾಚರಣೆ
b)
ಸಚಿವಾಲಯ
c)
ಕೊಳಲೂದಿ
d)
ಈ ಎಲ್ಲವೂ ಹೌದು
49.
ಲಕ್ಷ್ಮೀಶ : ಸವರ್ಣದೀರ್ಘಸಂಧಿ : : ಭಾವೈಕ್ಯ : ______
a)
ಆದೇಶ ಸಂಧಿ
b)
ವೃದ್ಧಿ ಸಂಧಿ
c)
ಯಣ್ ಸಂಧಿ
d)
ಅನುನಾಸಿಕ ಸಂಧಿ
50.
ಅತ್ಯುತ್ತಮ : ಯಣ್ ಸಂಧಿ : : ತತ್ವಾನುಯಾಯಿ : _____
a)
ಲೋಪ ಸಂಧಿ
b)
ಗುಣ ಸಂಧಿ
c)
ಸವರ್ಣದೀರ್ಘ ಸಂಧಿ
d)
ಆಗಮ ಸಂಧಿ
Reset
