wayground logo

Free Printable Worksheets

Font size

S
M
L
XL
Worksheets

ಕವಿ/ಲೇಖಕರು ಪರಿಚಯ

Total questions: 50

Worksheet time: 25mins

Name
Class
Date
1.

ಸಾರಾ ಅಬೂಬಕ್ಕರ್ ಅವರ ಕಾಲ

a)

30 ಜೂನ್1936

b)

31 ಜೂನ್ 1936

c)

30 ಜೂನ್ 1930

d)

28 ಜುಲೈ 1936

2.

ಸಾರಾ ಅಬೂಬಕ್ಕರ್ ಎಲ್ಲಿ ಜನಿಸಿದರು

a)

ಮೇಲುಕೋಟೆ

b)

ಕಾಸರಗೋಡು

c)

ಚಿಕ್ಕಮಗಳೂರು

d)

ನಂಜನಗೂಡು

3.

ಸಾರಾ ಅಬೂಬಕರ್ ರವರ ಯುದ್ಧ ಪಾಠ ವು .............. ಅವರ ಸಾಹಿತ್ಯ ಪ್ರಕಾರದಿಂದ ಆಯ್ದುಕೊಳ್ಳಲಾಗಿದೆ

a)

ಕವನ

b)

ಕಾದಂಬರಿ

c)

ಸಣ್ಣ ಕಥೆ

d)

ನಾಟಕ

4.

ಯುದ್ಧ ಪಾಠವು ಯಾವ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ

a)

ಖೆದ್ದಾ

b)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

c)

ಚಪ್ಪಲಿಗಳು

d)

ಸಹಾನ

5.

ಸಾರ್ ಅಬೂಬಕ್ಕರ್ ರವರ ಪ್ರಮುಖ ಕಾದಂಬರಿ

a)

ಚಂದ್ರಗಿರಿಯ ತೀರದಲ್ಲಿ

b)

ಚಪ್ಪಲಿಗಳು

c)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

d)

ರಥಸಪ್ತಮಿ

6.

ಪು,ತಿ.ನರಸಿಂಹಾಚಾರ್ ಪೂರ್ಣ ಹೆಸರು

a)

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್

b)

ಪುರೋಹಿತ ತಿರುನಾರಾಯಣ

c)

ಪುರೋಹಿತ ತಿರುನಾರಾಯಣ ನರಸಿಂಹಾಚಾರ್

d)

ಪುರೋಹಿತ ತಿರುನಾರಾಯಣ ನರಸಿಂಹ

7.

ಪು.ತಿ. ನರಸಿಂಹಾಚಾರ್ ಅವರ ಕಾವ್ಯನಾಮ

a)

ಪು.ತಿ.ನ.

b)

ತಿ.ನ.ಪು

c)

ಪ.ತಿ.ನ

d)

ಪು.ತಿ.ನರಸಿಂಹಾಚಾರ್

8.

ಪು.ತಿ. ನರಸಿಂಹಾಚಾರ್ ಅವರ ಕಾಲ

a)

1905

b)

1900

c)

1910

d)

1912

9.

ಪು.ತಿ. ನರಸಿಂಹಾಚಾರ್ ಅವರು ಯಾವ ಜಿಲ್ಲೆಯಲ್ಲಿ ಜನಿಸಿದರು

a)

ದಾವಣಗೆರೆ

b)

ಮಂಡ್ಯ

c)

ಮೇಲುಕೋಟೆ

d)

ಧಾರವಾಡ

10.

ಪು.ತಿ. ನರಸಿಂಹಾಚಾರ್ ಅವರು ಯಾವ ಕಾಲಘಟ್ಟದ ಪ್ರಮುಖ ಕವಿಗಳು

a)

ನವ್ಯ

b)

ನವೋದಯ

c)

ಪ್ರಗತಿಶೀಲ

d)

ದಲಿತ ಬಂಡಾಯ

11.

ಶಬರಿ ಪಾಠವು.......... ಸಾಹಿತ್ಯ ಪ್ರಕಾರಕ್ಕೆ ಸೇರಿದೆ

a)

ನಾಟಕ

b)

ಗೀತ ನಾಟಕ

c)

ಕಥನಕವನ

d)

ಸಣ್ಣಕಥೆ

12.

ಪು.ತಿ.ನ ರವರಿಗೆ ಯಾವ ವಿಶ್ವವಿದ್ಯಾಲಯದಿಂದ ಗೌರವ ಡಿ ಲಿಟ್ ಪದವಿ ಲಭಿಸಿದೆ

a)

ಕರ್ನಾಟಕ ವಿಶ್ವವಿದ್ಯಾಲಯ

b)

ಮೈಸೂರು ವಿಶ್ವವಿದ್ಯಾಲಯ

c)

ಹಂಪಿ ವಿಶ್ವವಿದ್ಯಾಲಯ

d)

ಧಾರವಾಡ ವಿಶ್ವವಿದ್ಯಾಲಯ

13.

ಪು.ತಿ.ನ ನರಸಿಂಹಾಚಾರ್ಯ ಅವರು ................ ರಲ್ಲಿ ಜನಿಸಿದರು

a)

ಮಂಡ್ಯ ಜಿಲ್ಲೆ ಮೇಲುಕೋಟೆ

b)

ಗದಗ ಜಿಲ್ಲೆ ಮೇಲುಕೋಟೆ

c)

ಧಾರವಾಡ ಜಿಲ್ಲೆ ಸಾಧನಕೇರಿ

d)

ಶಿವಮೊಗ್ಗ

14.

ಡಿ.ಎಸ್. ಜಯಪ್ಪಗೌಡ ಅವರ ಪೂರ್ಣ ಹೆಸರು

a)

ದಾರದ ಹಳ್ಳಿ ಸುಬ್ಬೇಗೌಡ ಜಯಪ್ಪಗೌಡ

b)

ಧಾರವಾಡದ ಸುಬ್ಬೆಗೌಡ ಜಯಪ್ಪ

c)

ಸುಬ್ಬೆಗೌಡ ಜಯಪ್ಪ

d)

ದೇವನೂರು ಸುಬ್ಬೆಗೌಡ ಜಯಪ್ಪ

15.

ಡಿ.ಎಸ್ ಜಯಪ್ಪಗೌಡ ಅವರು ಎಲ್ಲಿ ಜನಿಸಿದರು

a)

ಬಾಗಲಕೋಟೆ ಜಿಲ್ಲೆಯಲ್ಲಿ

b)

ಚಿಕ್ಕಮಗಳರು ಜಿಲ್ಲೆ

c)

ರಾಯಚೂರು

d)

ಚಿತ್ರದುರ್ಗ

16.

ಡಿ.ಎಸ್‌ ಜಯಪ್ಪಗೌಡ ರವರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿದೊರೆತಿದೆ

a)

ಭಾರತದ ಆಚೆ ಸಂಪರ್ಕಗಳು

b)

ಕರ್ನಾಟಕದ ಸಾಂಸ್ಕೃತಿಕ

c)

ಕರ್ನಾಟಕದ ಕಡಲಾಚೆಯ ಸಂಪರ್ಕಗಳು

d)

ವಿದೇಶಿಯ ಸಂಪರ್ಕಗಳು

17.

ದೇವನೂರು ಮಹಾದೇವರು ............ ಕಾಲಘಟ್ಟದ ಪ್ರಮುಖ ಕವಿಗಳು

a)

ನವ್ಯ ಕಾಲಘಟ್ಟ

b)

ದಲಿತ ಬಂಡಾಯ

c)

ನವೋದಯ

d)

ಪ್ರಗತಿಶೀಲ

18.

ದೇವನೂರು ಮಹಾದೇವರ ಕಾಲ

a)

1950

b)

1949

c)

1953

d)

1947

19.

ದೇವನೂರು ಮಹಾದೇವರ ಅವರ ಜನ್ಮಸ್ಥಳ

a)

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ

b)

ಮಂಗಳೂರು ಜಿಲ್ಲೆಯ ದೇವದುರ್ಗ

c)

ಧಾರವಾಡ ಜಿಲ್ಲೆಯ ನಂಜನಗೂಡು

d)

ಭದ್ರಾವತಿಯ ದೇವನೂರು

20.

ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ

a)

ಕುಸುಮಬಾಲೆ

b)

ದೇವದುರ್ಗ

c)

ಒಡಲಾಳ

d)

ಎದೆಗೆ ಬಿದ್ದ ಅಕ್ಷರ

21.

ದೇವನೂರು ಮಹಾದೇವ ಅವರ ವೈಚಾರಿಕ ಬಿಡಿಲೇಖನ

a)

ಕುಸುಮಬಾಲೆ

b)

ದೇವದುರ್ಗ

c)

ಒಡಲಾಳ

d)

ಎದೆಗೆ ಬಿದ್ದ ಅಕ್ಷರ

22.

ಈ ಕೆಳಗಿನ ಲೇಖಕರಿಗೆ ದಲಿತ ಸೂರ್ಯ ಎಂಬ ಬಿರುದು ಇದೆ

a)

‌ವಿ.ಕೃ ಗೋಕಾಕ್

b)

ಜಿ.ಎಸ್. ಶಿವರುದ್ರಪ್ಪ

c)

ದೇವನೂರು ಮಹಾದೇವ

d)

ಎ.ಎನ್ ಮೂರ್ತಿರಾವ್

23.

ಒಡಲಾಳ ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ

a)

ಕನ್ನಡ ಸಂಸ್ಕೃತಿ ಪ್ರಶಸ್ತಿ

b)

ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ

c)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

d)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

24.

ಎ ಎನ್ ಮೂರ್ತಿರಾವ್ ಅವರ ಪೂರ್ಣ ಹೆಸರು

a)

ಅಕ್ಕಿಹೆಬ್ಬಾಳ್ ನರಸಿಂಹಮೂರ್ತಿ ರಾವ್

b)

ನರಸಿಂಹಮೂರ್ತಿ

c)

ಅಕ್ಕಿಹೆಬ್ಬಾಳ್ ಮೂರ್ತಿ

d)

ಅಕ್ಕಿ ನಾರಾಯಣರಾವ್

25.

ಎ.ಎನ್ ಮೂರ್ತಿರಾವ್ ರವರ ಕಾಲ

a)

1900

b)

1911

c)

1961

d)

1912

26.

ಎ.ಎನ್ ಮೂರ್ತಿರಾವ್ ರವರು ಎಲ್ಲಿ ಜನಿಸಿದರು

a)

ಧಾರವಾಡ ಜಿಲ್ಲೆ

b)

ಗದಗ

c)

ಮಂಡ್ಯ

d)

ಬೆಳಗಾಂ

27.

ಚಿತ್ರಗಳು- ಪತ್ರಗಳು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ

a)

ಕೇಂದ್ರ ಸರ್ಕಾರದ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ರಾಜ್ಯ ಸರ್ಕಾರ ಪ್ರಶಸ್ತಿ

28.

ದೇವರು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ

a)

ಕೇಂದ್ರ ಸರ್ಕಾರದ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ಪಂಪ ಪ್ರಶಸ್ತಿ

29.

ಜಿ.ಎಸ್ ಶಿವರುದ್ರಪ್ಪ ರವರ ಪೂರ್ಣ ಹೆಸರು

a)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

b)

ಗದಗ ಶಾಂತವೀರಪ್ಪ

c)

ಗುಲ್ಬರ್ಗ ಶಾಂತವೀರಪ್ಪ

d)

ಗೆಜ್ಜರಿ ಶಾಂತವೀರಪ್ಪ ಶಿವರುದ್ರಪ್ಪ

30.

ಜಿಎಸ್ ಶಿವರುದ್ರಪ್ಪ ಅವರು ಎಲ್ಲಿ ಜನಿಸಿದರು

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಶಿವಮೊಗ್ಗ ಜಿಲ್ಲೆಯ ಸಾಗರ

c)

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ

d)

ಶಿವಮೊಗ್ಗ ಜಿಲ್ಲೆಯ ಕಳಸ

31.

ಜಿ.ಎಸ್. ಶಿವರುದ್ರಪ್ಪ ರವರ ಕಾಲ

a)

1950

b)

1920

c)

1926

d)

1923

32.

ಈ ಕೆಳಗಿನ ಕವಿಗಳಲ್ಲಿ ಒಬ್ಬರು ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರು

a)

ದಾ.ರಾ ಬೇಂದ್ರೆ

b)

ದೇವನೂರು ಮಹಾದೇವ

c)

ಜಿ.ಎಸ್ ಶಿವರುದ್ರಪ್ಪ

d)

ಕುಮಾರವ್ಯಾಸ

33.

ಜಿ.ಎಸ್. ಶಿವರುದ್ರಪ್ಪ ಅವರ ಯಾವ ಕವನ ಸಂಕಲನದಿಂದ ಸಂಕಲ್ಪಗೀತೆ ಎಂಬ ಪದವನ್ನು ಆರಿಸಿಕೊಳ್ಳಲಾಗಿದೆ

a)

ಗರಿ

b)

ದೀಪದ ಹೆಜ್ಜೆ

c)

ಅನಾವರಣ

d)

ಎದೆ ತುಂಬಿ ಹಾಡುವೆನು

34.

ದ.ರಾ ಬೇಂದ್ರೆಯವರ ಕಾವ್ಯನಾಮ

a)

ಅಂಬಿಕ

b)

ಅಂಬಿಕಾತನಯದತ್ತ

c)

ಕುವೆಂಪು

d)

ದತ್ತಾತ್ರೇಯ

35.

ದ.ರಾ ಬೇಂದ್ರೆ ಅವರ ಪೂರ್ಣ ಹೆಸರು

a)

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

b)

ದತ್ತಾತ್ರೇಯ ರಾಮಚಂದ್ರ

c)

ದತ್ತಾತ್ರೇಯ ಬೇಂದ್ರೆ

d)

ದತ್ತಾತ್ರೇಯ ರಾಮಚಂದ್ರ ವಾಮನ ಬೇಂದ್ರೆ

36.

ದ.ರಾ.ಬೇಂದ್ರೆ ಯಾವರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ

a)

ಅರುಳು ಮರಳು

b)

ನಾದಲೇಲೆ

c)

ನಾಕುತಂತಿ

d)

ಸೂರ್ಯಪಾನ

37.

ದ.ರಾ ಬೇಂದ್ರೆ ಯವರ ಯಾವ ಕವನ ಸಂಕಲನದಿಂದ ,"ಹಕ್ಕಿ ಹಾರುತಿದೆ ನೋಡಿದಿರಾ ಪದ್ಯವನ್ನು ಆರಿಸಿಕೊಳ್ಳಲಾಗಿದೆ

a)

ಕೃಷ್ಣಕುಮಾರಿ

b)

ಉಯ್ಯಾಲೆ

c)

ಗರಿ

d)

ಅರಳು ಮರಳು

38.

ದ.ರಾ ಬೇಂದ್ರೆ ಯವರ ಯಾವ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ

a)

ಕೃಷ್ಣಕುಮಾರಿ

b)

ಉಯ್ಯಾಲೆ

c)

ಗರಿ

d)

ಅರಳು ಮರಳು

39.

ಗದುಗಿನ ನಾರಣಪ್ಪ ........... ಎಂದೇ ಪ್ರಸಿದ್ಧರಾಗಿದ್ದರೆ

a)

ಕುಮಾರವ್ಯಾಸ

b)

ಪಂಪ

c)

ರನ್ನ

d)

ಲಕ್ಷ್ಮೀಶ

40.

ಕುಮಾರವ್ಯಾಸನ ಬಿರುದು

a)

ರೂಪಕ ಸಾಮ್ರಾಜ್ಯ ಚಕ್ರವರ್ತಿ

b)

ಉಪಮಾ ಅಲಂಕಾರ ಚಕ್ರವರ್ತಿ

c)

ಆದಿ ಪಂಪ

d)

ಚಕ್ರವರ್ತಿ

41.

ಕುಮಾರವ್ಯಾಸನ ಕಾಲ

a)

1430

b)

1435

c)

1400

d)

1500

42.

ಕುವೆಂಪು ರವರ ಪೂರ್ಣ ಹೆಸರು

a)

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

b)

ಕುವೆಂಪು

c)

ಕುಪ್ಪಳಿ ವೆಂಕಟಪ್ಪ

d)

ಕುಪ್ಪಳಿ ಪುಟ್ಟಪ್ಪ

43.

ಕುವೆಂಪು ರವರ ಪ್ರಮುಖ ಕಾದಂಬರಿಗಳು

a)

ಕಾನೂರು ಹೆಗ್ಗಡತಿ ಮಲೆಗಳಲ್ಲಿ ಮದುಮಗಳು

b)

ನೆನಪಿನ ಪುಟಗಳು

c)

ನೆನಪಿನ ದೋಣಿಯಲ್ಲಿ

d)

ಶ್ರೀ ರಾಮಾಯಣದರ್ಶನಂ

44.

ರನ್ನ ಎಲ್ಲಿ ಜನಿಸಿದರು

a)

ಬಾಗಲಕೋಟೆ ಜಿಲ್ಲೆಯ ಮುಧೋಳ

b)

ಗದುಗಿನ

c)

ವೆಂಗಿನಾಲ್

d)

ವೆಂಗಿ ಮಂಡಳ

45.

ಗದಾಯುದ್ಧದ ಇನ್ನೊಂದು ಹೆಸರು

a)

ರನ್ನ ಕಂದ

b)

ಪರುಶುರಾಮ ಚರಿತಂ

c)

ಸಾಹಸ ಭೀಮ ವಿಜಯಂ

d)

ಅಜಿತ್ ತೀರ್ಥಂಕರ ಪುರಾಣ

46.

ರನ್ನನ ಕೃತಿಗಳು

a)

ಸಾಹಸ ಭೀಮ ವಿಜಯಂ ರನ್ನ ಕಂದ ಪರುಶುರಾಮ ಚರಿತಂ

b)

ವಿಕ್ರಮಾರ್ಜುನ ವಿಜಯ

c)

ಜೈಮಿನಿ ಭಾರತ

d)

ಕುಮಾರವ್ಯಾಸ ಭಾರತ

47.

ರನ್ನನು ಯಾರ ಆಸ್ಧಾನದ ಕವಿ

a)

ತೈಲಪ

b)

ಅರಿಕೇಸರಿ

c)

ಮೈಸೂರಿನ

d)

ಚಾಲುಕ್ಯ

48.

ಲಕ್ಷ್ಮೀಶನ ಕಾಲ

a)

1550

b)

1500

c)

1450

d)

1560

49.

ಲಕ್ಷ್ಮೀಶನ ಬಿರುದು

a)

ಉಪಮಾಲೋಲ, ಕರ್ಣಾಟಕವಿಚೂತವನ ಚೈತ

b)

ರೂಪಕ ಸಾಮ್ರಾಜ್ಯ ಚಕ್ರವರ್ತಿ

c)

ಅಲಂಕಾರ ಚಕ್ರವರ್ತಿ

d)

ಕವಿಚಕ್ರವರ್ತಿ

50.

ಲಕ್ಷ್ಮೀಶನು ಎಲ್ಲಿ ಜನಿಸಿದರು

a)

ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನ

b)

ಬಾಗಲಕೋಟೆ ಜಿಲ್ಲೆಯ ದೇವನೂರಿನ

c)

ಗದಗ ಜಿಲ್ಲೆಯ ಮುಧೋಳ ಗ್ರಾಮದವರು

d)

ಸಾಧನಕೆರೆ