NEW
Font size
Worksheetsಮಹಾತ್ಮ ಗಾಂಧಿಯವರ ಜನ್ಮದಿನಾಚರಣೆಯ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ
Total questions: 50
Worksheet time: 25mins
ಗಾಂಧೀಜಿ ಅವರನ್ನು 'ಮಹಾತ್ಮ' ಎಂದು ಮೊದಲು ಸಂಬೋಧಿಸಿದವರು.
ರವೀಂದ್ರನಾಥ್ ಟಾಗೋರ್
ಸುಭಾಷ್ ಚಂದ್ರ ಬೋಸ್
ಗೋಪಾಲಕೃಷ್ಣ ಗೋಖಲೆ
ಭಗತ್ ಸಿಂಗ್
ಮಹಾತ್ಮ ಗಾಂಧೀಜಿ ರವರು ಜನಿಸಿದ ದಿನ
1869 ಅಕ್ಟೋಬರ್ 2
1859 ಅಕ್ಟೋಬರ್ 2
1889 ಅಕ್ಟೋಬರ್ 2
1879 ಅಕ್ಟೋಬರ್ 2
ಮಹಾತ್ಮ ಗಾಂಧೀಜಿರವರು ಹುಟ್ಟಿದ ಸ್ಥಳ
ರಾಜಸ್ಥಾನದ ಪೂರ್ವ ಬಂದರು
ಗುಜರಾತಿನ ಪೋರಬಂದರ್
ಮಹಾರಾಷ್ಟ್ರದ ಪೋರಬಂದರ್
ಕರ್ನಾಟಕದ ನಂದಿದುರ್ಗ
ಮಹಾತ್ಮ ಗಾಂಧೀಜಿ ಅವರ ತಂದೆ-ತಾಯಿ ಹೆಸರು
ಕರಮಚಂದ ಗಾಂಧಿ-ಕಸ್ತೂರಿಬಾ
ದೇವದಾಸ್ ಗಾಂಧಿ-ಕಸ್ತೂರಿಬಾ
ಕರಮಚಂದ ಗಾಂಧಿ-ಪುತಲಿಬಾಯಿ
ದೇವದಾಸ್ ಗಾಂಧಿ- ಪುತಲಿಬಾಯಿ
ಮಹಾತ್ಮ ಗಾಂಧೀಜಿರವರ ಹೆಂಡತಿಯ ಹೆಸರು
ಪುತಲಿಬಾಯಿ
ಕಸ್ತೂರಿಬಾ
ರಾಮದೇವಿ
ಸೀತಾದೇವಿ
ಮಹಾತ್ಮ ಗಾಂಧೀಜಿಯವರ ಮರಣ ಹೊಂದಿದ ದಿನ
30-01-1948
20-01-1948
30-02-1948
31-01-1948
ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದವರು
ನಾಥರಾಮ್ ಗೋಡ್ಸೆ
ನಾರಾಯಣ ಗೋಡ್ಸೆ
ವಿನಾಯಕ್ ಗೋಡ್ಸೆ
ದಾಮೋದರ ಗೋಡ್ಸೆ
ಮಹಾತ್ಮ ಗಾಂಧೀಜಿಯವರು ತಮ್ಮ ಎಷ್ಟನೇ ವಯಸ್ಸಿನಲ್ಲಿ ವಿವಾಹವಾದರು
12
14
15
13
ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಆರಂಭಿಸಿದ ವರ್ಷ
12ನೇ ಮಾರ್ಚ್ 1930
12ನೇ ಮಾರ್ಚ್ 1931
10ನೇ ಮಾರ್ಚ್ 1930
22ನೇ ಮಾರ್ಚ್ 1931
ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ತಂಗಿದ್ದ ಗಿರಿಧಾಮ
ಸಾಬರಮತಿ
ನಂದಿದುರ್ಗ
ಶಿವಪುರ
ಕುಶಾಲನಗರ
ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು
ರವೀಂದ್ರನಾಥ್ ಟಾಗೋರ್
ಗೋಪಾಲಕೃಷ್ಣ ಗೋಖಲೆ
ಸುಭಾಷ್ ಚಂದ್ರ ಬೋಸ್
ನಾಥರಾಮ್ ಗೋಡ್ಸೆ
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ
1924 ಮೈಸೂರು
1924 ಬೆಳಗಾವಿ
1924 ಧಾರವಾಡ
1924 ಬೆಂಗಳೂರು
ಮಹಾತ್ಮ ಗಾಂಧೀಜಿಯವರ ಆತ್ಮಕಥೆ
ಆಲ್ ಇಂಡಿಯನ್ ಹೋಂ ರೂಲ್
ಅನ್ನ ಟು ದಿಸ್ ಲಾಸ್ಟ್
ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ
ಅನ್ ಆಟೋಬಯೋಗ್ರಫಿ ಅಪ್ ಮೈ ಎಕ್ಸ್ಪರಿಮೆಂಟ್ ವಿತ್ ಟ್ರೂತ
ಸಬರಮತಿ ಆಶ್ರಮ ಇರುವುದು
ರಾಜಸ್ಥಾನದ ಅಹಮದಾಬಾದ್
ಮಹಾರಾಷ್ಟ್ರದ ಅಹಮದಾಬಾದ್
ಗುಜರಾತಿನ ಅಹಮದಾಬಾದ್
ಪಂಜಾಬಿನ ಅಹಮದಾಬಾದ್
ಮಹಾತ್ಮ ಗಾಂಧೀಜಿ ಅವರು ಕಾನೂನು ಅಧ್ಯಯನ ಮಾಡಲು ತೆರಳಿದ ದೇಶ
ಅಮೇರಿಕಾ
ದಕ್ಷಿಣ ಆಫ್ರಿಕಾ
ಇಂಗ್ಲೆಂಡ್
ಆಸ್ಟ್ರೇಲಿಯಾ
ಮಹಾತ್ಮ ಗಾಂಧೀಜಿ ಅವರ ಸ್ಮಾರಕ ( ಸಮಾಧಿ ) ಹೆಸರು
ಶಕ್ತಿ ಸ್ಥಳ
ನಂದನ ವನ
ರಾಜ್ ಘಾಟ್
ಸಮತಾ ಸ್ಥಳ
ದೇವದಾಸ್ ಗಾಂಧಿ ಮತ್ತು ಗಾಂಧೀಜಿಯವರ ಸಂಬಂಧ
ಮಹಾತ್ಮ ಗಾಂಧೀಜಿಯವರ ಕಿರಿಯಮಗ
ಮಹಾತ್ಮ ಗಾಂಧೀಜಿರವರ ಅಳಿಯ
ಮಹಾತ್ಮ ಗಾಂಧೀಜಿರವರ ಸೋದರಮಾವ
ಮಹಾತ್ಮ ಗಾಂಧೀಜಿರವರ ತಾತ
ಮಹಾತ್ಮ ಗಾಂಧೀಜಿಯವರು ವಕೀಲ ವೃತ್ತಿ ಆರಂಭಿಸಿದ ವರ್ಷ
1892
1897
1895
1891
' ಸಬರಮತಿಯ ಋಷಿ '- ಎಂದು ಕರೆಯುವರು.
ರವೀಂದ್ರನಾಥ್ ಟ್ಯಾಗೋರ್
ಸುಭಾಷ್ ಚಂದ್ರ ಬೋಸ್
ಗೋಪಾಲಕೃಷ್ಣ ಗೋಖಲೆ
ಮಹಾತ್ಮ ಗಾಂಧಿ
ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ವರ್ಷ
1914
1918
1915
1920
ಮಹಾತ್ಮ ಗಾಂಧೀಜಿಯವರ " ಮಾಡು ಇಲ್ಲವೇ ಮಡಿ "- ಎಂಬ ಸಂದೇಶ ಸಂಬಂಧಿಸಿದ್ದು
ಭಾರತ ಬಿಟ್ಟು ತೊಲಗಿ ಚಳುವಳಿ
ಆಫ್ರಿಕದ ಸತ್ಯಾಗ್ರಹ ಚಳುವಳಿ
ಉಪ್ಪಿನ ಸತ್ಯಾಗ್ರಹ ಚಳುವಳಿ
ಭಾರತಕ್ಕಾಗಿ ನಾವು-ನೀವು ಚಳುವಳಿ
ಮಹಾತ್ಮ ಗಾಂಧೀಜಿಯವರು ಎರಡು ಶ್ವಾಸಕೋಶಗಳೆಂದು ತಿಳಿಸಿರುವುದು
ಸತ್ಯಾಗ್ರಹ ಮತ್ತು ಉಪವಾಸ
ಉಪವಾಸ ಮತ್ತು ಹಿಂಸೆ
ಅಹಿಂಸೆ ಮತ್ತು ಸತ್ಯ
ಸತ್ಯ ಮತ್ತು ಸತ್ಯಾಗ್ರಹಸತ್ಯ ಮತ್ತು ಸತ್ಯಾಗ್ರಹ
ಜನೆವರಿ 9 ಯಾವ ದಿನವನ್ನಾಗಿ ಆಚರಿಸಲಾಗುತ್ತದೆ
ಹುತಾತ್ಮರ ದಿನ
ಸ್ವಾತಂತ್ರ್ಯ ಸಿಕ್ಕ ದಿನ
ಪ್ರವಾಸಿ ಭಾರತೀಯ ದಿವಸ್
ಪ್ರವಾಸೋದ್ಯಮ ದಿನಪ್ರವಾಸೋದ್ಯಮ ದಿನ
ಗಾಂಧೀಜಿ- ಇರ್ವಿನ್ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ
1932
1933
1930
1931
ಮಹಾತ್ಮ ಗಾಂಧಿರವರ ಹೆಸರಿನ ಸೇತುವೆ ಈ ನದಿಯ ಮೇಲಿದೆ
ಯಮುನಾ ನದಿ
ಬ್ರಹ್ಮಪುತ್ರ ನದಿ
ಗಂಗಾ ನದಿ
ದಾಮೋದರ ನದಿ
ಮಹಾತ್ಮ ಗಾಂಧೀಜಿಯವರು ಮೊದಲು ಉಪವಾಸ ಸತ್ಯಾಗ್ರಹ ಆರಂಭಿಸಿದ ಸ್ಥಳ
ಅಹಮದಾಬಾದ್
ಸಿಕಂದರಾಬಾದ್
ಅಮೃತಸರ
ಸಾಬರಮತಿ
" ಗಾಂಧಿಯುಗ" ಎಂದು ಕರೆಯುವ ಅವಧಿ
1920-1945
1920-1947
1915-1947
1915-1948
ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ದಿನ
ಸತ್ಯಗ್ರಹ ದಿನ
ಅಹಿಂಸೆ ದಿನ
ಸ್ವಾತಂತ್ರ್ಯ ದಿನ
ಹುತಾತ್ಮರ ದಿನ
ಮಹಾತ್ಮ ಗಾಂಧೀಜಿಯವರು ಭಾಗವಹಿಸಿದ್ದ ದುಂಡುಮೇಜಿನ ಸಭೆ
ಮೊದಲನೇ ದುಂಡುಮೇಜಿನ ಸಭೆ
ಎರಡನೇ ದುಂಡುಮೇಜಿನ ಸಭೆ
ಮೂರನೇ ದುಂಡುಮೇಜಿನ ಸಭೆ
ನಾಲ್ಕನೇ ದುಂಡುಮೇಜಿನ ಸಭೆ
" ಚೌರಿ ಚೌರಾ "- ಘಟನೆ ನಡೆದ ವರ್ಷ
1921
1923
1922
1924
ಮಹಾತ್ಮ ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆ ಬರೆದ ಭಾಷೆ
ಹಿಂದಿ
ಗುಜರಾತಿ
ಇಂಗ್ಲಿಷ್
ಪಂಜಾಬಿ
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಗಾಂಧೀಜಿಯವರು ಪ್ರತಿಭಟಿಸಿದ ಸ್ಥಳ
ಅಮದಾಬಾದ್
ಮುಂಬೈ
ಗುಜರಾತ್
ದೆಹಲಿ
" ಸೇವಾಗ್ರಾಮ ಆಶ್ರಮ"- ಇರುವ ಸ್ಥಳ
ಮಹಾರಾಷ್ಟ್ರದ ವಾರ್ಧ
ಕರ್ನಾಟಕದ ವಾರ್ಧ
ಮದ್ರಾಸಿನ ವಾರ್ಧ
ದೆಹಲಿಯ ವಾರ್ಧ
ಗ್ರಾಮ ಸ್ವರಾಜ್ ಕಲ್ಪನೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದವರು
ರವೀಂದ್ರನಾಥ್ ಟ್ಯಾಗೋರ್
ಸುಭಾಷ್ ಚಂದ್ರ ಬೋಸ್
ಗೋಪಾಲಕೃಷ್ಣ ಗೋಖಲೆ
ಮಹಾತ್ಮ ಗಾಂಧೀಜಿ
ಮಹಾತ್ಮ ಗಾಂಧೀಜಿಯವರು ರವೀಂದ್ರನಾಥ್ ಟ್ಯಾಗೋರ್ ಅವರನ್ನು ಹೀಗೆ ಕರೆದಿದ್ದಾರೆ.
ದೇಶಭಕ್ತ
ಗುರುದೇವ
ರಾಷ್ಟ್ರಪಿತ
ಹೇ ರಾಮ್
ಮಹಾತ್ಮ ಗಾಂಧೀಜಿಯವರು ಸುಭಾಷ್ ಚಂದ್ರ ಬೋಸರಿಗೆ ಕರೆದಿದ್ದು
ದೇಶಭಕ್ತ
ಗುರುದೇವ
ರಾಷ್ಟ್ರಪಿತ
ಹೇ ರಾಮ್
ಉಪ್ಪಿನ ತೆರಿಗೆಯನ್ನು ವಿರೋಧಿಸಿ ಗಾಂಧೀಜಿಯವರು ನಡೆದ ದೂರ
300 km
100 km
200 km
400 km
ಉಪ್ಪಿನ ತೆರಿಗೆಯನ್ನು ವಿರೋಧಿಸಿ ಗಾಂಧೀಜಿಯವರು ಸಾಬರಮತಿ ಆಶ್ರಮದಿಂದ........ವರೆಗೆ ನಡೆದರು.
ಅಂಕೋಲಾ
ನಂದಿಗ್ರಾಮ
ದೆಹಲಿ
ದಂಡಿ
ಮಹಾತ್ಮ ಗಾಂಧೀಜಿಯವರು ಹೇಳಿದ ಕೊನೆಯ ಪದ
ಹೇ ನಾರಾಯಣ
ಗುರುದೇವ
ಹೇ ಕೃಷ್ಣಾ
ಹೇ ರಾಮ್
ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಇರುವ ಸ್ಥಳ
ಗುಜರಾತ್
ಮಹಾರಾಷ್ಟ್ರ
ದೆಹಲಿ
ಅಹಮದಾಬಾದ್
ಮಹಾತ್ಮ ಗಾಂಧೀಜಿ ಅವರ ಪೂರ್ಣ ಹೆಸರು
ಮೋಹನ್ ದಾಸ್ ಕರಮಚಂದ್ ಗಾಂಧಿ
ಮೋಹನ್ ದಾಸ್ ಮೋತಿಲಾಲ್ ಗಾಂಧಿ
ಮೋಹನ್ ದಾಸ್ ದೇವದಾಸ್ ಗಾಂಧಿ
ಕರಮ ಚಂದ ಮೋಹನ್ ದಾಸ್ ಗಾಂಧಿ
ಮಹಾತ್ಮ ಗಾಂಧೀಜಿಯವರು ತಮ್ಮ ಬ್ಯಾರಿಸ್ಟರ್ ಪದವಿಯನ್ನು ಪಡೆದ ದೇಶ
ದಕ್ಷಿಣ ಆಫ್ರಿಕಾ
ಇಂಗ್ಲೆಂಡ್
ಭಾರತ
ಅಮೆರಿಕ
ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಎರಡು ತತ್ವಗಳು
ಸತ್ಯ ಮತ್ತು ಅಹಿಂಸೆ
ಖಾದಿ ಮತ್ತು ಅಹಿಂಸೆ
ಗೃಹ ಕೈಗಾರಿಕೆ
ಸತ್ಯ ಮತ್ತು ಖಾದಿ
ಭಾರತ ದೇಶ ಸ್ವತಂತ್ರಗೊಂಡಾಗ ಮಹಾತ್ಮ ಗಾಂಧೀಜಿಯವರು ಇದ್ದ ಸ್ಥಳ
ನೌಕಾಲಿ
ದೆಹಲಿ
ಮುಂಬೈ
ವಾರ್ಧ
ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಮಹಾನ್ ಯಾತ್ರೆಯನ್ನು " ಶ್ರೀರಾಮನು ಲಂಕೆಯನ್ನು ಗೆಲ್ಲಲು ಹೊರಟಂತೆ " ಎಂದು ಬಣ್ಣಿಸಿದವರು
ಜವಾಹರ್ ಲಾಲ್ ನೆಹರು
ಮೋತಿಲಾಲ್ ನೆಹರು
ವಲ್ಲಬಾಯ್ ಪಟೇಲ್
ರಾಜಗೋಪಾಲಚಾರಿ
ಮಹಾತ್ಮ ಗಾಂಧೀಜಿಯವರಿಗೆ ಚಂಪಾರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಲು ಕರೆ ನೀಡಿದವರು
ರಾಜೇಂದ್ರ ಪ್ರಸಾದ್
ಬ್ಯಾನರ್ಜಿ
ಮಹಾದೇವ ದೇಸಾಯಿ
ರಾಜಕುಮಾರ್ ಶುಕ್ಲ
ಗಾಂಧೀಜಿಯವರು ಆರಂಭಿಸದ ಚಳುವಳಿ ಇದು
ಅಸಹಕಾರ ಚಳುವಳಿ
ದಂಡಿ ಸತ್ಯಾಗ್ರಹ
ಸ್ವದೇಶಿ ಚಳುವಳಿ
ಕ್ವಿಟ್ ಇಂಡಿಯಾ ಚಳುವಳಿ
ಮಹಾತ್ಮ ಗಾಂಧೀಜಿಯವರು ಮೊದಲು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮ
ಚಂಪಾರಣ್ಯ ಸತ್ಯಾಗ್ರಹ
ಖೇಡಾ ಸತ್ಯಾಗ್ರಹ
ಅಹಮದಾಬಾದ್ ಕಾರ್ಮಿಕರ ಒಕ್ಕೂಟ
ಬನಾರಸ ವಿಶ್ವವಿದ್ಯಾಲಯದ ಉದ್ಘಾಟನೆ
ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದ ಆಶ್ರಮ
ಟಾಲ್ ಸ್ಟಾಯ್ ಆಶ್ರಮ
ಸರ್ವೋದಯ ಆಶ್ರಮ
ಸೇವಾಗ್ರಾಮ ಆಶ್ರಮ
ಸತ್ಯಾಗ್ರಹ ಆಶ್ರಮ
ಮಹಾತ್ಮ ಗಾಂಧೀಜಿಯವರು ಈ ವರದಿಯ ವಿವರಣೆಯನ್ನು "Post dated cheque " ಎಂದರು
ಹಂಟರ್ ಆಯೋಗದ ವರದಿ
ವೇವಲ್ ವರದಿ
ಕ್ರಿಪ್ಸ್ ಆಯೋಗದ ವರದಿ
ಕ್ಯಾಬಿನೆಟ್ ಆಯೋಗದ ವರದಿ
