wayground logo

Free Printable Worksheets

NEW

Font size

S
M
L
XL
Worksheets

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೧

Total questions: 50

Worksheet time: 25mins

Name
Class
Date
1.
ಕನ್ನಡದಲ್ಲಿರುವ ವರ್ಣಗಳ ಸಂಖ್ಯೆ
a)
49
b)
34
c)
13
d)
10
2.
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ
a)
13
b)
34
c)
9
d)
5
3.
ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ
a)
9
b)
34
c)
2
d)
20
4.
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ
a)
13
b)
2
c)
7
d)
6
5.
ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ
a)
34
b)
13
c)
49
d)
9
6.
ಸ್ವತಂತ್ರವಾಗಿ ಉಚ್ಚಾರಣೆ ಮಾಡುವ ಅಕ್ಷರಗಳು
a)
ವ್ಯಂಜನಾಕ್ಷರಗಳು
b)
ಯೋಗವಾಹಗಳು
c)
ಸ್ವರಗಳು
d)
ಅವರ್ಗೀಯ ವ್ಯಂಜನ ಅಕ್ಷರಗಳು
7.
ಅನುನಾಸಿಕ ಅಕ್ಷರಗಳ ಸಂಖ್ಯೆ
a)
5
b)
9
c)
13
d)
9
8.
ಹ್ರಸ್ವಸ್ವರ ಸ್ವರಗಳು
a)
ಕ,ಖ,ಗ
b)
ಅ,ಇ,ಉ
c)
ಆ,ಈ,ಊ
d)
ಙ,ಞ,ಣ
9.
ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ
a)
6
b)
7
c)
9
d)
10
10.
ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ
a)
6
b)
7
c)
8
d)
9
11.
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ
a)
49
b)
13
c)
10
d)
2
12.
ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಸಂಖ್ಯೆ
a)
5
b)
9
c)
13
d)
10
13.
ಸ್ವರಗಳ ಸಹಾಯದೊಂದಿಗೆ ಉಚ್ಚರಣೆ ಮಾಡುವ ಅಕ್ಷರಗಳು
a)
ವ್ಯಂಜನಗಳು
b)
ಹ್ರಸ್ವಸ್ವರಗಳು
c)
ಯೋಗವಾಹಗಳು
d)
ದೀರ್ಘ ಸ್ವರಗಳು
14.
ಅನುನಾಸಿಕ ಅಕ್ಷರಗಳು
a)
ಙ,ಞ,ಣ,ನ,ಮ
b)
ಕ,ಚ,ಟ,ತ,ಪ
c)
ಅ,ಇ,ಉ,ಋ,ಎ,ಒ
d)
ಖ,ಛ,ಢ,ಧ,ಭ
15.
ಮಹಾಪ್ರಾಣ ಅಕ್ಷರಗಳು
a)
ಙ,ಞ,ಣ,ನ,ಮ
b)
ಕ,ಚ,ಟ,ತ,ಪ
c)
ಅ,ಇ,ಉ,ಋ,ಎ,ಒ
d)
ಖ,ಛ,ಢ,ಧ,ಭ
16.
ಅಲ್ಪಪ್ರಾಣ ಅಕ್ಷರಗಳು
a)
ಙ,ಞ,ಣ,ನ,ಮ
b)
ಕ,ಚ,ಟ,ತ,ಪ
c)
ಅ,ಇ,ಉ,ಋ,ಎ,ಒ
d)
ಖ,ಛ,ಢ,ಧ,ಭ
17.
ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಆಗುವ ಅಕ್ಷರಗಳು
a)
ಗುಣಿತಾಕ್ಷರ
b)
ವ್ಯಂಜನ
c)
ಸ್ವರಾಕ್ಷರಗಳು
d)
ಯೋಗವಾಹಗಳು
18.
ಸಜಾತೀಯ ಸಂಯುಕ್ತಾಕ್ಷರಯುಳ್ಳ ಪದ
a)
ಅಮ್ಮ
b)
ಅಣ್ಣ
c)
ಕಲ್ಲು
d)
ಈ ಎಲ್ಲವೂ
19.
ವಿಜಾತೀಯ ಸಂಯುಕ್ತಾಕ್ಷರಯುಳ್ಳ ಪದ
a)
ವಿದ್ಯೆ
b)
ಅಕ್ಷರ
c)
ತ್ರಿಶೂಲ
d)
ಈ ಎಲ್ಲವೂ
20.
'ಮಹೋತ್ಸವ' ಪದವು ಸಂಧಿಗೆ ಉದಾಹರಣೆಯಾಗಿದೆ
a)
ಯಣ್ ಸಂಧಿ
b)
ವೃದ್ಧಿ ಸಂಧಿ
c)
ಸವರ್ಣದೀರ್ಘ ಸಂಧಿ
d)
ಗುಣ ಸಂಧಿ
21.
ವೃದ್ಧಿ ಸಂಧಿಗೆ ಉದಾಹರಣೆಯಾಗಿದೆ
a)
ಏಕೈಕ
b)
ಅತ್ಯುಕ್ತಿ
c)
ಮಹಾನುಭಾವ
d)
ವೀರೇಶ
22.
ಯಣ್ ಸಂಧಿಗೆ ಉದಾಹರಣೆ
a)
ಅತ್ಯುಕ್ತಿ
b)
ಮನ್ವಂತರ
c)
ಪಿತ್ರಾರ್ಜಿತ
d)
ಈ ಎಲ್ಲವೂ ಹೌದು
23.
ಸವರ್ಣದೀರ್ಘ ಸಂಧಿಗೆ ಉದಾಹರಣೆ
a)
ರುದ್ರಾಕ್ಷಿ
b)
ಹಿಮಾಲಯ
c)
ಸುವರ್ಣಾಕ್ಷರ
d)
ಈ ಎಲ್ಲವೂ ಹೌದು
24.
ಜಶ್ತ್ವಸಂಧಿಗೆ ಉದಾಹರಣೆ
a)
ವಾಗ್ದೇವಿ
b)
ಅಜಂತ
c)
ಷಡಾನನ
d)
ಈ ಎಲ್ಲವೂ ಹೌದು
25.
ಅನುನಾಸಿಕ ಸಂಧಿಗೆ ಉದಾಹರಣೆ
a)
ಷಣ್ಮಾಸ
b)
ಚಿನ್ಮೂಲ
c)
ದಿಙ್ನಾಗ
d)
ಈ ಎಲ್ಲವೂ ಹೌದು
26.
'ಪರಹಿತಾಕಾಂಕ್ಷಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಗುಣ ಸಂಧಿ
b)
ಲೋಪ ಸಂಧಿ
c)
ಸವರ್ಣದೀರ್ಘ ಸಂಧಿ
d)
ಆಗಮ ಸಂಧಿ
27.
'ಕೋಟ್ಯಂತರ' ಪದವು ಸಂಧಿಗೆ ಉದಾಹರಣೆ
a)
ಸವರ್ಣದೀರ್ಘ ಸಂಧಿ
b)
ಯಣ್ ಸಂಧಿ
c)
ಆಗಮ ಸಂಧಿ
d)
ವೃದ್ಧಿ ಸಂಧಿ
28.
ಮಹಾನುಭಾವ : ಸವರ್ಣದೀರ್ಘಸಂಧಿ : : ಮಹೋತ್ಸವ : ________
a)
ಲೋಪ ಸಂಧಿ
b)
ಆದೇಶ ಸಂಧಿ
c)
ಗುಣ ಸಂಧಿ
d)
ಶ್ವುತ್ವ ಸಂಧಿ
29.
ಸಂತಾನೋತ್ಪತ್ತಿ : ಗುಣ ಸಂಧಿ : : ದಿವೌಷಧಿ : ______
a)
ವೃದ್ಧಿ ಸಂಧಿ
b)
ಜಶ್ತ್ವಸಂಧಿ
c)
ಶ್ಚುತ್ವಸಂಧಿ
d)
ಯಣ್ ಸಂಧಿ
30.
ಶ್ಚುತ್ವಸಂಧಿ ಗೆ ಉದಾಹರಣೆ
a)
ಮನಶ್ಶುದ್ಧಿ
b)
ಸಂತಾನಾಭಿವೃದ್ಧಿ
c)
ಅತ್ಯಂತ
d)
ಲಕ್ಷ್ಮೀಶ
31.
ಸವರ್ಣದೀರ್ಘ ಸಂಧಿಗೆ ಉದಾಹರಣೆ
a)
ಸತ್ಯಾಗ್ರಹ
b)
ಪಂಚಾಕ್ಷರಿ
c)
ವಂಶಾಭಿವೃದ್ಧಿ
d)
ಈ ಎಲ್ಲವೂ ಹೌದು
32.
'ಶಸ್ತ್ರಾಸ್ತ್ರ ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಸವರ್ಣದೀರ್ಘ ಸಂಧಿ
b)
ಲೋಪ ಸಂಧಿ
c)
ಗುಣ ಸಂಧಿ
d)
ವೃದ್ಧಿ ಸಂಧಿ
33.
ಸವರ್ಣದೀರ್ಘ ಸಂಧಿಗೆ ಉದಾಹರಣೆ
a)
ವೇದಾಂತಾಚರಣೆ
b)
ಸಚಿವಾಲಯ
c)
ಕೊಳಲೂದಿ
d)
ಈ ಎಲ್ಲವೂ ಹೌದು
34.
ಲಕ್ಷ್ಮೀಶ : ಸವರ್ಣದೀರ್ಘಸಂಧಿ : : ಭಾವೈಕ್ಯ : ______
a)
ಆದೇಶ ಸಂಧಿ
b)
ವೃದ್ಧಿ ಸಂಧಿ
c)
ಯಣ್ ಸಂಧಿ
d)
ಅನುನಾಸಿಕ ಸಂಧಿ
35.
ಅತ್ಯುತ್ತಮ : ಯಣ್ ಸಂಧಿ : : ತತ್ವಾನುಯಾಯಿ : _____
a)
ಲೋಪ ಸಂಧಿ
b)
ಗುಣ ಸಂಧಿ
c)
ಸವರ್ಣದೀರ್ಘ ಸಂಧಿ
d)
ಆಗಮ ಸಂಧಿ
36.
ಪುಟ್ಟರಾಜರು ಸಂಗೀತವನ್ನು ಕಲಿತರು - ಈ ವಾಕ್ಯವು ಯಾವ ಕಾಲದಲ್ಲಿದೆ ?
a)
ಭೂತಕಾಲ
b)
ವರ್ತಮಾನ ಕಾಲ
c)
ಭವಿಷ್ಯತ್ಕಾಲ
d)
ವಿದ್ಯಾರ್ಥಕ ಕಾಲ
37.
ಪುಟ್ಟರಾಜ ಗವಾಯಿಗಳು ಸಂಗೀತ ಕಲಿಯಲು ಹೋಗುತ್ತಾರೆ -ಈ ವಾಕ್ಯವು
a)
ಭೂತಕಾಲದಲ್ಲಿದೆ
b)
ವರ್ತಮಾನ ಕಾಲದಲ್ಲಿದೆ
c)
ಭವಿಷ್ಯತ್ಕಾಲದಲ್ಲಿದೆ
d)
ನಿಷೇಧಾರ್ಥಕ ಕಾಲದಲ್ಲಿದೆ
38.
ಇವುಗಳಲ್ಲಿ ಭವಿಷ್ಯತ್ ಕಾಲದಲ್ಲಿರುವ ವಾಕ್ಯ
a)
ಪುಟ್ಟರಾಜರು ಸಂಗೀತವನ್ನು ಕಲಿತರು.
b)
ಪುಟ್ಟರಾಜರು ಸಂಗೀತ ಕಲಿಯಲು ಹೋಗುತ್ತಾರೆ.
c)
ಪುಟ್ಟರಾಜರು ಸಂಗೀತ ಕಲಿಯಲು ಹೋಗುವರು.
d)
ಪುಟ್ಟರಾಜರು ಸಂಗೀತ ಕಲಿಯರು.
39.
ಪ್ರಥಮ ವಿಭಕ್ತಿ ಕಾರಕ
a)
ಅಪದಾನ ಕಾರಕ
b)
ಸಂಪ್ರದಾನ ಕಾರಕ
c)
ಕರ್ತ ಕಾರಕ
d)
ಕರಣ ಕಾರಕ
40.
'ಸಂಗೀತವನ್ನು' - ಈ ಪದದಲ್ಲಿನ ವಿಭಕ್ತಿಯ ಹೆಸರು
a)
ಪ್ರಥಮ ವಿಭಕ್ತಿ
b)
ದ್ವಿತೀಯಾ ವಿಭಕ್ತಿ
c)
ತೃತೀಯಾ ವಿಭಕ್ತಿ
d)
ಚತುರ್ಥೀ ವಿಭಕ್ತಿ
41.
ಸಪ್ತಮಿ ವಿಭಕ್ತಿ ಪ್ರತ್ಯಯ ಹೊಂದಿರುವ ಪದ
a)
ಗೂಡಿನಲ್ಲಿ
b)
ಸಂಗೀತದಿಂದ
c)
ಮನೆಗೆ
d)
ಗವಾಯಿಗಳನ್ನು
42.
'ಹಕ್ಕಿಗೆ' ಎಂಬ ಪದಕ್ಕೆ ಯಾವ ಕಾರಕ ಹತ್ತುತ್ತದೆ ?
a)
ಸಂಪ್ರದಾನ
b)
ಅಪದಾನ
c)
ಸಂಬಂಧ
d)
ಅಧಿಕರಣ
43.
ಸಪ್ತಮಿ ವಿಭಕ್ತಿ ಕಾರಕ
a)
ಸಂಪ್ರದಾನ
b)
ಅಪದಾನ
c)
ಸಂಬಂಧ
d)
ಅಧಿಕರಣ
44.
ಪಂಚಮಿ ವಿಭಕ್ತಿ ಪ್ರತ್ಯಯ
a)
ಅನ್ನು
b)
ಇಂದ
c)
ದೆಸೆಯಿಂದ
d)
ಅಲ್ಲಿ
45.
ಖಾಸಗಿ ಪತ್ರಗಳು ಎಂದರೆ
a)
ತಂದೆ-ತಾಯಿ, ಅಜ್ಜ- ಅಜ್ಜಿಯರಿಗೆ ಬರೆಯುವ ಪತ್ರ
b)
ಅಣ್ಣ, ಅಕ್ಕ, ದೊಡ್ಡಪ್ಪ-ದೊಡ್ಡಮ್ಮ ಇವರಿಗೆ ಬರೆಯುವ ಪತ್ರಗಳು
c)
ಸ್ನೇಹಿತರು, ಅತ್ತೆ-ಮಾವ ಇವರಿಗೆ ಬರೆಯುವ ಪತ್ರಗಳು
d)
ಇಲ್ಲಿ ಹೇಳಿರುವ ಎಲ್ಲರಿಗೂ ಬರೆಯಬಹುದು
46.
ತೀರ್ಥರೂಪುರವರಿಗೆ ನಿಮ್ಮ ಮಗ /ಮಗಳು ಮಾಡುವ ನಮಸ್ಕಾರಗಳು - ಎಂದು ಪತ್ರ ಬರೆಯುವಾಗ ಯಾರಿಗೆ ಬಳಸುತ್ತೇವೆ ?
a)
ತಾಯಿಗೆ
b)
ತಂದೆಗೆ
c)
ಅಣ್ಣನಿಗೆ
d)
ಮಾವನಿಗೆ
47.
ಪತ್ರ ಬರೆಯುವಾಗ ಮಾತೃಶ್ರೀ ಸಮಾನರಾದ ಎಂದು ಯಾರಿಗೆ ಬಳಸುತ್ತೇವೆ ?
a)
ಅಕ್ಕನವರಿಗೆ
b)
ದೊಡ್ಡಮ್ಮನವರಿಗೆ
c)
ಅತ್ತೆಯವರಿಗೆ
d)
ಇಲ್ಲಿ ಹೇಳಿರುವ ಎಲ್ಲರಿಗೂ
48.
ವ್ಯವಹಾರಿಕ ಪತ್ರಗಳನ್ನು ಯಾರಿಗೆ ಬರೆಯುತ್ತೇವೆ ?
a)
ಪತ್ರಿಕೆಗಳಿಗೆ
b)
ಅಧಿಕಾರಿಗಳಿಗೆ
c)
ಪುಸ್ತಕಾಲಯಗಳಿಗೆ
d)
ಇಲ್ಲಿ ಹೇಳಿರುವ ಎಲ್ಲರಿಗೂ ಬರೆಯಬಹುದು
49.
ತೀರ್ಥರೂಪು ಸಮಾನರಾದವರು
a)
ಅಣ್ಣ
b)
ಚಿಕ್ಕಪ್ಪ - ದೊಡ್ಡಪ್ಪ
c)
ಮಾವ - ಅಜ್ಜ
d)
ಈ ಎಲ್ಲರೂ
50.
ಮಾತೃಶ್ರೀ ಸಮಾನರಾದವರು
a)
ಚಿಕ್ಕಮ್ಮ - ದೊಡ್ಡಮ್ಮ
b)
ಅಕ್ಕ - ಅತ್ತೆ
c)
ಅಜ್ಜಿ
d)
ಈ ಎಲ್ಲರೂ