wayground logo

Free Printable Worksheets

NEW

Font size

S
M
L
XL
Worksheets

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನನ್ನ ಗೋಪಾಲ

Total questions: 50

Worksheet time: 25mins

Name
Class
Date
1.
' ನನ್ನ ಗೋಪಾಲ' ಪಾಠವನ್ನು ಬರೆದ ಕವಿ
a)
ಕುವೆಂಪು
b)
ಎಂ.ಗೋಪಾಲಕೃಷ್ಣ ಅಡಿಗ
c)
ಸುಕನ್ಯ ಮಾರುತಿ
d)
ಕುಮಾರವ್ಯಾಸ
2.
ಕುವೆಂಪು ಅವರ ಪೂರ್ಣ ಹೆಸರು
a)
ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ
b)
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
c)
ಕುಮಾರ ವೆಂಕಟಪ್ಪ ಪುಟ್ಟಣ್ಣ
d)
ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ
3.
ಕುವೆಂಪು ಅವರ ಹುಟ್ಟೂರು
a)
ಉಡುಪಿ ಜಿಲ್ಲೆಯ ಕುಂದಾಪುರ
b)
ರಾಯಚೂರು ಜಿಲ್ಲೆಯ ಮಾನ್ವಿ
c)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
d)
ಬಳ್ಳಾರಿ ಜಿಲ್ಲೆಯ ಕೊಟ್ಟೂರು
4.
ಕುವೆಂಪುರವರು ಹುಟ್ಟಿದ ವರ್ಷ
a)
ಕ್ರಿ.ಶ.1896
b)
ಕ್ರಿ.ಶ.1900
c)
ಕ್ರಿ.ಶ.1904
d)
ಕ್ರಿ.ಶ.1905
5.
ಕುವೆಂಪುರವರು ರಚಿಸಿದ ಕೃತಿಗಳು
a)
ಚಂದ್ರಮಂಚಕೆ ಬಾ ಚಕೋರಿ,ನವಿಲು, ಪಕ್ಷಿಕಾಶಿ
b)
ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್
c)
ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು
d)
ಇಲ್ಲಿ ಹೇಳಿರುವ ಎಲ್ಲವೂ
6.
ಕುವೆಂಪುರವರಿಗೆ ದೊರೆತ ಪ್ರಶಸ್ತಿಗಳು
a)
ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಪಂಪ ಪ್ರಶಸ್ತಿ ಮತ್ತು ಕರ್ನಾಟಕ ರತ್ನ ಪ್ರಶಸ್ತಿ
c)
ಪದ್ಮವಿಭೂಷಣ ಪ್ರಶಸ್ತಿ
d)
ಇಲ್ಲಿ ಹೇಳಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
7.
ಕುವೆಂಪು ಅವರಿಗೆ 'ರಾಷ್ಟ್ರಕವಿ' ಬಿರುದು ಬಂದ ವರ್ಷ
a)
1957
b)
1968
c)
1964
d)
1988
8.
ಕುವೆಂಪುರವರ ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂ ಕೃತಿಗೆ ದೊರೆತ ಪ್ರಶಸ್ತಿಗಳು
a)
ಭಾರತೀಯ ಜ್ಞಾನಪೀಠ ಪ್ರಶಸ್ತಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
c)
ಪಂಪ ಪ್ರಶಸ್ತಿ
d)
ಇಲ್ಲಿ ಹೇಳಿರುವ ಎಲ್ಲವೂ
9.
ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
a)
ಕುವೆಂಪು
b)
ದ.ರಾ ಬೇಂದ್ರೆ
c)
ವಿ. ಕೃ. ಗೋಕಾಕ್
d)
ಶಿವರಾಮ ಕಾರಂತ್
10.
ಕುವೆಂಪು ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ
a)
1964
b)
1968
c)
1988
d)
1992
11.
ಇವರಲ್ಲಿ ರಾಷ್ಟ್ರಕವಿ ಎಂದು ಪ್ರಖ್ಯಾತರಾದವರು
a)
ಎಂ. ಗೋವಿಂದ ಪೈ
b)
ಕುವೆಂಪು
c)
ಜಿ.ಎಸ್. ಶಿವರುದ್ರಪ್ಪ
d)
ಈ ಮೂವರು
12.
ಇವುಗಳಲ್ಲಿ ಕುವೆಂಪುರವರ ಕೃತಿಗಳು
a)
ರಸೋವೈಸಃ
b)
ವಿಭೂತಿ ಪೂಜೆ
c)
ದ್ರೌಪದಿಯ ಶ್ರೀಮುಡಿ
d)
ಇದೆಲ್ಲವೂ ಹೌದು
13.
ಕನ್ನಡದ ಮೊದಲ ಉಪಲಬ್ದ ನಾಟಕ
a)
ನನ್ನ ಗೋಪಾಲ
b)
ಶೂದ್ರತಪಸ್ವಿ
c)
ಮಿತ್ರಾವಿಂದ ಗೋವಿಂದ
d)
ಜಲಗಾರ
14.
ಗೋಪಾಲನ ತಾಯಿ ಯಾವುದರ ಮುಂದೆ ಕುಳಿತು ನೊಲುತ್ತಿದ್ದಳು
a)
ಚರಕದ ಮುಂದೆ
b)
ಗೋಪಾಲನ ವಿಗ್ರಹದ ಮುಂದೆ
c)
ಗೋಪಾಲನ ಮುಂದೆ
d)
ದೇವರ ಮುಂದೆ
15.
ದೇವರ ಗೂಡಿನಲ್ಲಿ ಯಾರ ವಿಗ್ರಹವಿತ್ತು ?
a)
ಸೂರ್ಯನಾರಾಯಣನ ವಿಗ್ರಹ
b)
ಗೋಪಾಲನ ವಿಗ್ರಹ
c)
ಗುರುಗಳ ವಿಗ್ರಹ
d)
ಈಶ್ವರನ ವಿಗ್ರಹ
16.
ಸೂರ್ಯನಾರಾಯಣನು ಎಲ್ಲಿ ತೊಳಲುತ್ತಿದ್ದಾನೆ ?
a)
ಬನದಲ್ಲಿ
b)
ಗುಡಿಸಿಲಿನಲ್ಲಿ
c)
ತೆಂಗಿನ ಮರದ ತುದಿಯಲ್ಲಿ
d)
ಹೂವಿನಲ್ಲಿ
17.
ತೆಂಗಿನ ಮರ ಎಲ್ಲಿದ್ದೀತು ?
a)
ಬಾವಿಯ ಬಳಿಯಲ್ಲಿ
b)
ಕಾಡಿನಲ್ಲಿ
c)
ಸೂರ್ಯನ ಬಳಿ ಇತ್ತು
d)
ಗೋಪಾಲನ ಬಳಿಯಿತ್ತು
18.
ಬಾವಿಯ ಬೆಳೆಯ ತೆಂಗಿನ ಮರದ ತುದಿಯಲ್ಲಿ ಚಿನ್ನದ ಕಿರಣಗಳಿಂದ ತೊಳಲು ತಿದ್ದವನು
a)
ಬನದ ಗೋಪಾಲ
b)
ಗೋಪಾಲನ ಸ್ನೇಹಿತ
c)
ಸೂರ್ಯನಾರಾಯಣ
d)
ಗೋಪಾಲನ ತಾಯಿ
19.
ತಾಯಿ ಗೋಪಾಲನನ್ನು ಹಕ್ಕಿಗಳು ಹೇಗೆ ಕರೆಯುತ್ತಿವೆ ಎಂದು ಹೇಳಿದಳು ?
a)
ಓಡುತ್ತ ಕರೆಯುತ್ತಿವೆ
b)
ಹಾಡುತ್ತಾ ಹಾರಾಡಿ ಕರೆಯುತ್ತಿವೆ
c)
ಮೌನವಾಗಿ ಕರೆಯುತ್ತಿವೆ
d)
ಹೊಗಳಿ ಕರೆಯುತ್ತಿವೆ
20.
ಗೋಪಾಲನಿಗಾಗಿ ಬನದಲ್ಲಿ ಕಾದು ಕೊಂಡಿದ್ದವರು
a)
ಹೂವುಗಳು
b)
ಗುರುಗಳು
c)
ತಾಯಿ
d)
ಸ್ನೇಹಿತರು
21.
ಗೋಪಾಲನು ಬುಟ್ಟಿಯಲ್ಲಿ ಏನನ್ನು ಕೊಯ್ದುಕೊಂಡು ಬರುತ್ತಾನೆ ?
a)
ಹಣ್ಣುಗಳನ್ನು
b)
ಎಲೆಗಳನ್ನು
c)
ಕಾಯಿಗಳನ್ನು
d)
ಹೂವುಗಳನ್ನು
22.
ಗೋಪಾಲನು ಹೂಗಳನ್ನು ತರಲು ಎಲ್ಲಿಗೆ ಹೋಗಿದ್ದೆ ಎಂದು ತಾಯಿಗೆ ಹೇಳಿದನು ?
a)
ಮಾರುಕಟ್ಟೆಗೆ
b)
ಸ್ನೇಹಿತರ ಮನೆಗೆ
c)
ಬನಕ್ಕೆ
d)
ಗುರುಗಳ ಮನೆಗೆ
23.
ಬನದಲ್ಲಿ ಯಾವ ಹೂವುಗಳಿದ್ದವು ?
a)
ಮಲ್ಲಿಗೆ ಮತ್ತು ಕೇದಗೆಯ ಹೂವು
b)
ಸಂಪಿಗೆ ಮತ್ತು ಗೋರಂಟೆಯ ಹೂವು
c)
ಪರ್ವತ ಬಾಳೆಯ ಹೂವು
d)
ಎಲ್ಲಾ ಹೂವುಗಳು
24.
ಗೋಪಾಲನಿಗೆ ಬಣ್ಣಬಣ್ಣದ ಹೂವುಗಳು ಹೇಗೆ ಕಾಣುತ್ತಿದ್ದವು ?
a)
ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ
b)
ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ
c)
ಸಾವಿರಾರು ಮರಗಳು ಎಂದು ಕುಣಿದಂತೆ
d)
ಈ ಎಲ್ಲಾ ರೀತಿಯಲ್ಲೂ ಕಾಣುತ್ತಿದ್ದೇವು
25.
ಹಸುರಾದ ಚಿಗುರು ಹುಲ್ಲಿನ ಮೇಲೆ ಏನು ಮಿರುಗುತ್ತಿದ್ದವು ?
a)
ಸೂರ್ಯಕಿರಣಗಳು
b)
ಗೋಪಾಲನ ವಿಗ್ರಹಗಳು
c)
ಹೂವುಗಳು
d)
ಹಿಮ ಮಣಿಗಳು
26.
ಶಾಲೆಗೆ ಹೊತ್ತಾಗಿ ಹೋದರೆ ಯಾರು ನೊಂದುಕೊಳ್ಳುತ್ತಾರೆ ಎಂದು ತಾಯಿ ಗೋಪಾಲನಿಗೆ ಹೇಳಿದಳು ?
a)
ಸ್ನೇಹಿತರು
b)
ಗುರುಗಳು
c)
ಬನದ ಗೋಪಾಲ
d)
ಹೂವುಗಳು
27.
ಗೋಪಾಲನಿಗೆ ಊಟಮಾಡಲು ತಾಯಿ ಏನು ಮಾಡಿದ್ದಳು ?
a)
ಗಂಜಿ
b)
ಪಾಯಸ
c)
ಹೋಳಿಗೆ
d)
ಮುದ್ದೆ
28.
ಗೋಪಾಲನ ಸ್ನೇಹಿತರು
a)
ರಾಮು, ಕಿಟ್ಟಿ
b)
ನಾಣಿ
c)
ಮಾಧು
d)
ಇವರೆಲ್ಲರೂ
29.
ಗೋಪಾಲ ಮತ್ತು ಅವನ ತಾಯಿ ಸಂಸಾರ ಹೇಗೆ ಸಾಗಿಸಬೇಕಿತ್ತು ?
a)
ಕೂಲಿ ಮಾಡಿ ಬಂದ ಹಣದಲ್ಲಿ
b)
ಪೂಜೆ ಮಾಡಿ ಬಂದ ದಕ್ಷಿಣೆಯಲ್ಲಿ
c)
ನೂಲು ಮಾರಿ ಬಂದ ಮೂರು ಕಾಸಿನಲ್ಲಿ
d)
ಹೂವು ಮಾರಿಬಂದ ಕಾಸಿನಲ್ಲಿ
30.
ಗೋಪಾಲ ತಾಯಿಯ ಬಳಿ ಏನು ಕೇಳಿದನು ?
a)
ಪಂಚೆ
b)
ಹೂವು
c)
ಪುಸ್ತಕ
d)
ಪೆನ್ನು
31.
ಗೋಪಾಲನು ಶಾಲೆಗೆ ಹೋಗಲು ಹೇಗೆ ಸಿದ್ಧನಾಗಿ ಬರುತ್ತಾನೆ ?
a)
ಮಗನಲ್ಲಿ ಸಣ್ಣ ಚಾಪೆ ಇಟ್ಟುಕೊಂಡು
b)
ಕೈಯಲ್ಲಿ ಓಲೆ ಹಿಡಿದುಕೊಂಡು
c)
ಲೇಖನಿ ತೆಗೆದುಕೊಂಡು
d)
ಈ ಎಲ್ಲ ರೀತಿಯಿಂದಲೂ ಸಿದ್ಧನಾಗಿ
32.
ಶಾಲೆಯಿಂದ ಬರುವಾಗ ಕಾಡಿನಲ್ಲಿ ಹೆದರಿಕೆಯಾದರೆ ಯಾರನ್ನು ಕೂಗಲು ತಾಯಿ ಹೇಳುತ್ತಾಳೆ ?
a)
ಗುರುಗಳನ್ನು
b)
ಸ್ನೇಹಿತರನ್ನು
c)
ಗೋಪಾಲನನ್ನು
d)
ತಾಯಿಯನ್ನು
33.
"ದನಗಳನ್ನು ಕಾಯುತ್ತ ಇನ್ನೆಲ್ಲಿಗೆ ಹೋದನೋ ಏನೋ" ಎಂದು ಹೇಳಿದವರು
a)
ತಾಯಿ
b)
ಗೋಪಾಲ
c)
ಗುರುಗಳು
d)
ಸ್ನೇಹಿತರು
34.
"ಅಣ್ಣ ಕತ್ತಲಾಗುತ್ತಿದೆ, ಎಲ್ಲಿದ್ದೀಯಣ್ಣಾ ಏ ಗೋಪಾಲಣ್ಣ" ಎಂದು ಯಾರು ಕರೆದರು ?
a)
ತಾಯಿ
b)
ಸ್ನೇಹಿತರು
c)
ಗೋಪಾಲ
d)
ವನದ ಗೋಪಾಲ
35.
"ಹೆದರಬೇಡ ನಾನಿಲ್ಲಿಯೇ ಇದ್ದೇನೆ, ಧೈರ್ಯವಾಗಿ ಹೋಗು ಮನೆಗೆ" ಎಂದು ಯಾರು ಯಾರಿಗೆ ಹೇಳಿದರು ?
a)
ಬನದ ಗೋಪಾಲ - ಗೋಪಾಲನಿಗೆ
b)
ತಾಯಿ - ಗೋಪಾಲನಿಗೆ
c)
ಗುರುಗಳು - ಗೋಪಾಲನಿಗೆ
d)
ಸ್ನೇಹಿತ - ಗೋಪಾಲನಿಗೆ
36.
"ತುಂಬಾ ಕೆಲಸದ ಮೇಲಿದ್ದೇನೆ ಕಣೋ" ಎಂದು ಯಾರು ಯಾರಿಗೆ ಹೇಳಿದರು ?
a)
ಬನದ ಗೋಪಾಲ - ಗೋಪಾಲನಿಗೆ
b)
ತಾಯಿ - ಗೋಪಾಲನಿಗೆ
c)
ಗುರುಗಳು - ಗೋಪಾಲನಿಗೆ
d)
ಗೋಪಾಲ - ಸ್ನೇಹಿತರಿಗೆ
37.
"ಅಮ್ಮ ನಿನಗಾಗಿ ಕಾದಿದ್ದಾಳೆ ಬೇಗ ಹೋಗಪ್ಪ" ಎಂದು ಯಾರು ಯಾರಿಗೆ ಹೇಳಿದರು ?
a)
ಸ್ನೇಹಿತ - ಗೋಪಾಲನಿಗೆ
b)
ತಾಯಿ - ಗೋಪಾಲನಿಗೆ
c)
ಗುರುಗಳು - ಗೋಪಾಲನಿಗೆ
d)
ಬನದ ಗೋಪಾಲ - ಗೋಪಾಲನಿಗೆ
38.
ಬನದ ಗೋಪಾಲ ಯಾವುದಕ್ಕೆ ಸೆರೆಯಾಗುವೆನೆಂದು ಹೇಳುತ್ತಾನೆ ?
a)
ಗಂಜಿಗೆ
b)
ಹೂವಿಗೆ
c)
ಒಲುಮೆಗೆ
d)
ಭಕ್ತಿಗೆ
39.
ಬನದ ಗೋಪಾಲನು ತಪಸ್ವಿಗಳು ತನ್ನನ್ನು ಹೇಗೆ ಮುಟ್ಟುತ್ತಾರೆ ಎಂದು ಹೇಳುತ್ತಾನೆ ?
a)
ಜ್ಞಾನದಿ
b)
ಕೈಯಿಂದ
c)
ಅಹಂಕಾರದಿಂದ
d)
ಹೂವಿನಿಂದ
40.
ಗೋಪಾಲನ ಬೆಳಗಿನ ಮುಖ್ಯ ಕೆಲಸವೇನಾಗಿತ್ತು ?
a)
ದನಗಳನ್ನು ಕಾಯುವುದು
b)
ಪೂಜೆಗೆ ಹೂವುಗಳನ್ನು ಕೊಯ್ದು ತರುವುದು
c)
ನೂಲುವುದು
d)
ಶಾಲೆಗೆ ಹೋಗುವುದು
41.
ಗೋಪಾಲನು ಶಾಲೆಯಿಂದ ಮನೆಗೆ ಬರುವಾಗ ಯಾಕೆ ಭಯ ಪಡುತ್ತಿದ್ದನು ?
a)
ಬನದ ಗೋಪಾಲನ ಹೆದರಿಕೆಯಿಂದ
b)
ಗುರುಗಳ ಭಯದಿಂದ
c)
ಕಾಡಿನ ಮಧ್ಯದಿಂದ ಬರಬೇಕಾಗಿದ್ದರಿಂದ
d)
ಸ್ನೇಹಿತರು ಜೊತೆಯಲ್ಲಿ ಇರಲಿಲ್ಲವಾದ್ದರಿಂದ
42.
ಬನದ ಗೋಪಾಲನ ಕೆಲಸವೇನಾಗಿತ್ತು ?
a)
ಪೂಜೆಗೆ ಹೂಗಳನ್ನು ತರುವುದು
b)
ತಾಯಿಗೆ ಸಹಾಯ ಮಾಡುವುದು
c)
ಶಾಲೆಗೆ ಹೋಗುವುದು
d)
ದನಗಳನ್ನು ಕಾಯುವುದು
43.
"ಆ ಮಗುವಿಗೆ ಬಡತನದ ಬವಣೆ ಏಕೆ" ಎಂದು ಹೇಳಿದವರು
a)
ತಾಯಿ
b)
ಗುರುಗಳು
c)
ಬನದ ಗೋಪಾಲ
d)
ಸ್ನೇಹಿತರು
44.
" ಆ ಗೋಪಾಲ ಕೊಡಬೇಕು, ನಾವು ಉಣಬೇಕು" ಎಂದು ಯಾರು ಹೇಳಿದರು ?
a)
ಗುರುಗಳು
b)
ಸ್ನೇಹಿತರು
c)
ಗೋಪಾಲನ ತಾಯಿ
d)
ಬನದ ಗೋಪಾಲ
45.
ಬನದ ಗೋಪಾಲ ಯಾರು ?
a)
ಶ್ರೀಕೃಷ್ಣ
b)
ಗುರುಗಳು
c)
ತಾಯಿ
d)
ಸ್ನೇಹಿತ
46.
ಮಲಗಿದ್ದ ಗೋಪಾಲನನ್ನು ತಾಯಿ ಯಾವ ಮಾತುಗಳಿಂದ ಏಳಿಸಿದಳು ?
a)
ಬನದಲ್ಲಿ ಹೂಗಳು ಅರಳಿ ನಿನಗಾಗಿ ಕಾಯುತ್ತಿವೆ ಎಂದು
b)
ಹಕ್ಕಿಗಳು ಹಾಡುತ್ತ ಹಾರಾಡಿ ನಿನ್ನನ್ನು ಕರೆಯುತ್ತೇವೆ ಎಂದು
c)
ಸೂರ್ಯನ ಕಿರಣಗಳು ತೆಂಗಿನ ಮರದ ತುದಿಯಲ್ಲಿ ಬಂದಿದ್ದಾವೆ ಎಂದು
d)
ಈ ಎಲ್ಲಾ ಮಾತುಗಳಿಂದ
47.
ಬಿಟ್ಟ ಸ್ಥಳ ತುಂಬಿರಿ : ಸಾವಿರಾರು ------------- ಗಳು ಸೇರಿ ಕುಣಿದಂತೆ ತೋರುತ್ತಿತ್ತು.
a)
ಹೂವುಗಳು
b)
ಮಳೆಬಿಲ್ಲುಗಳು
c)
ಕಿರಣಗಳು
d)
ಕೊಳಲುಗಳು
48.
ಬನದ ಗೋಪಾಲನ ವೇಷಭೂಷಣಗಳು ಹೇಗಿದ್ದವು ?
a)
ತಲೆಯ ಮೇಲೆ ಸಣ್ಣದೊಂದು ಕಿರೀಟ
b)
ಕೈಯಲ್ಲೊಂದು ಕೊಳಲು
c)
ತಲೆಯ ಮೇಲೆ ನವಿಲುಗರಿ
d)
ಇವೆಲ್ಲವೂ ಇದ್ದವು
49.
ಬಿಟ್ಟ ಸ್ಥಳ ತುಂಬಿರಿ : ನನ್ನಣ್ಣ ಗೋಪಾಲ ಇಲ್ಲಿಯೇ ------ ಕಾಯುತ್ತಿರುವನಂತೆ
a)
ಬನ
b)
ದನ
c)
ಶಾಲೆ
d)
ಹೂವನ್ನು
50.
ಬಿಟ್ಟ ಸ್ಥಳ ತುಂಬಿರಿ : ನೀನು ಕರೆದರೆ ಬಂದು ನಿನ್ನನ್ನು ------ ದಾಟಿಸುತ್ತಾನೆ.
a)
ಕಾಡು
b)
ನದಿ
c)
ಬಾವಿ
d)
ದೇವಾಲಯವನ್ನು