wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ-೪

Total questions: 50

Worksheet time: 25mins

Name
Class
Date
1.
'ಹಸುರು'' ಪದ್ಯವನ್ನು ಬರೆದ ಕವಿ ಯಾರು?
a)
ಕುವೆಂಪು
b)
ಪಂಪ
c)
ರನ್ನ
d)
ಲಕ್ಮೀಶ
2.
ಕುವೆಂಪು ಅವರು ಜನಿಸಿದ ವರ್ಷ
a)
ಕ್ರಿ.ಶ. 902
b)
ಕ್ರಿ.ಶ. 1904
c)
ಕ್ರಿ.ಶ. 1550
d)
ಕ್ರಿ.ಶ.949
3.
ಕುವೆಂಪು ಅವರ ಜನ್ಮಸ್ಥಳ ಯಾವುದು?
a)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
b)
ವೆಂಗಿ ಮಂಡಲದ ವೆಂಗಿಪಳು
c)
ಬಾಗಲಕೋಟ ಜಿಲ್ಲೆಯ ಮುದುವೊಳಲು
d)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
4.
ಕುವೆಂಪು ಅವರ ಕವನ ಸಂಕಲನಗಳು:
a)
ಕೊಳಲು
b)
ಪಾಂಚಜನ್ಯ
c)
ಪ್ರೇಮಕಾಶ್ಮೀರ
d)
ಈ ಎಲ್ಲಾ ಕೃತಿಗಳು
5.
"ನನ್ನ ದೇವರು ಮತ್ತು ಇತರ ಕಥೆಗಳು'' ಈ ಕಥಾ ಸಂಕಲನವನ್ನು ಬರೆದವರು?
a)
ಕುವೆಂಪು
b)
ಪಂಪ
c)
ಲಕ್ಮೀಶ
d)
ರನ್ನ
6.
ಕುವೆಂಪು ಅವರ ತಪೋನಂದನ, ರಸೋವೈಸ: ಈ ಕೃತಿಗಳು
a)
ನಾಟಕಗಳು
b)
ಕವನ ಸಂಕಲನಗಳು
c)
ಪ್ರವಾಸ ಕಥನಗಳು
d)
ವಿಮರ್ಶಾ ಸಂಕಲನಗಳು
7.
ಕುವೆಂಪು ಅವರ ಕಾದಂಬರಿ
a)
ವಜ್ರಗಳು
b)
ಮಲೆಗಳಲ್ಲಿ ಮದುಮಗಳು
c)
ಚೋಮನದುಡಿ
d)
ಒಡಲಾಳ
8.
ಕುವೆಂಪು ಅವರ ಬರೆದ ನಾಟಗಳು:
a)
ಜಲಗಾರ
b)
ಬೆರಳ್ಗೆ ಕೊರಳ್
c)
ಈ ಎಲ್ಲಾ ನಾಟಕಗಳು
d)
ಯಮನ ಸೋಲು
9.
ಕುವೆಂಪು ಅವರ ಆತ್ಮಕಥೆಯ ಹೆಸರೇನು?
a)
ನೆನಪಿನ ದೋಣಿಯಲ್ಲಿ
b)
ಶ್ರೀರಾಮಾಯಣ ದರ್ಶನಂ
c)
ಪಕ್ಷಿಕಾಶಿ
d)
ಅಮಲನ ಕಥೆ
10.
ಇವರಲ್ಲಿ ರಾಷ್ಟ್ರಕವಿಗಳು
a)
ಎಂ.ಗೋವಿಂದ ಪೈ
b)
ಜಿ.ಎಸ್.ಶಿವರುದ್ರಪ್ಪ
c)
ಕುವೆಂಪು
d)
ಈ ಎಲ್ಲರೂ ಹೌದು
11.
ಹಸುರು ಪದ್ಯದ ಆಕರ ಗ್ರಂಥ ಯಾವುದು?
a)
ಕೊಳಲು ಕವನ ಸಂಕಲನ
b)
ಪಕ್ಷಿಕಾಶಿ ಕವನ ಸಂಕಲನ
c)
ಪಾಂಚಜನ್ಯ ಸಂಕಲನ
d)
ಪ್ರೇಮಕಾಶ್ಮೀರ ಸಂಕಲನ
12.
ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಗೆ ಯಾವ ಪ್ರಶಸ್ತಿ ಲಭಿಸಿದೆ?
a)
ಕೇಂದ್ರ ಸಾಹಿತ್ಯ ಅಕಾಡೆಮಿ
b)
ಈ ಎಲ್ಲವೂ
c)
ಜ್ಞಾನಪೀಠ ಪ್ರಶಸ್ತಿ
d)
ಪಂಪ ಪ್ರಶಸ್ತಿ
13.
ಕುವೆಂಪು ಅವರಿಗೆ ದೊರೆತ ಪ್ರಶಸ್ತಿಗಳನ್ನು ಗುರುತಿಸಿ?
a)
ಪಂಪ ಪ್ರಶಸ್ತಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
c)
ಈ ಎಲ್ಲಾ ಪ್ರಶಸ್ತಿಗಳು
d)
ಜ್ಷಾನಪೀಠ ಪ್ರಶಸ್ತಿ
14.
ಕುವೆಂಪು ಅವರಿಗೆ 1992 ರಲ್ಲಿ ದೊರೆತ ಪ್ರಶಸ್ತಿ ಯಾವುದು?
a)
ಕರ್ನಾಟಕ ರತ್ನ ಪ್ರಶಸ್ತಿ
b)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
c)
ಪಂಪ ಪ್ರಶಸ್ತಿ
d)
ಪದ್ಮಭೂಷಣ ಪ್ರಶಸ್ತಿ
15.
ಕುವೆಂಪು ಅವರ ಪೂರ್ಣ ಹೆಸರೇನು?
a)
ಕುಮಾರ ವೆಂಕಟಪ್ಪ ಪುಟ್ಟಪ್ಪ
b)
ಕುಪ್ಪಳಿ ವೆಂಕಟಪ್ಪ ಪುರೋಹಿತ
c)
ಕುವೆಂಪು ವೆಂಕಪ್ಪ ಪುಟ್ಟರಾಜ
d)
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
16.
ಕುವೆಂಪು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು?
a)
ಮೈಸೂರು ವಿಶ್ವವಿದ್ಯಾನಿಲಯ
b)
ಈ ಎಲ್ಲ ವಿಶ್ವವಿದ್ಯಾನಿಲಯಗಳು
c)
ಕರ್ನಾಟಕ ವಿಶ್ವವಿದ್ಯಾನಿಲಯ
d)
ಗುಲ್ಬರ್ಬ ವಿಶ್ವವಿದ್ಯಾನಿಲಯ
17.
ಕುವೆಂಪು ಎಷ್ಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
a)
34
b)
38
c)
36
d)
39
18.
'ಛಲಮನೆ ಮೆರೆವೆಂ' - ಪದ್ಯವನ್ನು ಬರೆದವರು?
a)
ಪಂಪ
b)
ರನ್ನ
c)
ಕುವೆಂಪು
d)
ಲಕ್ಮೀಶ
19.
ರನ್ನ ಕವಿಯ ಕಾಲ
a)
ಕ್ರಿ.ಶ. 1904
b)
ಕ್ರಿ.ಶ. 902
c)
ಕ್ರಿ.ಶ. 949
d)
ಕ್ರಿ.ಶ. 1550
20.
ಗದಾಯುದ್ಧ : ಭೀಮ : : ಪಂಪಭಾರತ : --------
a)
ಕೃಷ್ಣ
b)
ದುರ್ಯೋಧನ
c)
ಧರ್ಮರಾಯ
d)
ಅರ್ಜುನ
21.
ರನ್ನ ಅವರ ಜನ್ಮಸ್ಥಳ:
a)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
b)
ವೆಂಗಿ ಮಂಡಲದ ವೆಂಗಿಪಳು
c)
ಬಾಗಲಕೋಟ ಜಿಲ್ಲೆಯ ಮುದುವೊಳಲು
d)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
22.
ರನ್ನ ಕವಿ ಬರೆದಿರುವ ಕಾವ್ಯಗಳನ್ನು ಗುರುತಿಸಿ:
a)
ಅಜಿತ ತೀರ್ಥಂಕರ ಪುರಾಣತಿಲಕಂ
b)
ಪರಶುರಾಮ ಚರಿತಂ
c)
ಚಕ್ರೇಶ್ವರಚರಿತಂ
d)
ಈ ಎಲ್ಲಾ ಕಾವ್ಯಗಳು
23.
ರನ್ನ ಕವಿಯ ತಂದೆ : ಜಿನವಲ್ಲಭ :: ತಾಯಿ : -------------------
a)
ಅತ್ತಿಮಬ್ಬೆ
b)
ಅಬ್ಬಲಬ್ಬೆ
c)
ಸರಸ್ವತಿ ಅಬ್ಬೆ
d)
ಗಂಗಾಂಬಿಕೆ
24.
ರನ್ನ ಕವಿಗೆ ಇರುವ ಬಿರುದು ಯಾವುದು?
a)
ಸರಸ್ವತಿ ಮಣಿಹಾರ
b)
ಕವಿಚಕ್ರವರ್ತಿ
c)
ರಾಷ್ಟ್ರಕವಿ
d)
ಕರ್ಣಾಟ ಕವಿ ಚೂತವನಚೈತ್ರ
25.
"ವೀರಲವ'' ಪದ್ಯ ಬರೆದ ಕವಿ ಯಾರು?
a)
ರನ್ನ
b)
ಕುವೆಂಪು
c)
ಲಕ್ಮೀಶ
d)
ಪಂಪ
26.
ಲಕ್ಮೀಶ ಕವಿಯು ಜನಿಸಿದ ವರ್ಷ ಯಾವುದು?
a)
ಕ್ರಿ.ಶ. 1904
b)
ಕ್ರಿ.ಶ. 902
c)
ಕ್ರಿ.ಶ. 949
d)
ಕ್ರಿ.ಶ. 1550
27.
ಹೊಂದಿಕೆಯಾಗದ ಉತ್ತರಗಳು
a)
ಪಾಂಚಜನ್ಯ - ಕವನ ಸಂಕಲನ
b)
ಜಲಗಾರ - ನಾಟಕ
c)
ರಸೋವೈಸ: - ವಿಮರ್ಶಾ ಕೃತಿ
d)
ತಪೋನಂದನ - ನಾಟಕ
28.
ಲಕ್ಮೀಶ ಕವಿಯ ಜನ್ಮಸ್ಥಳ ಯಾವುದು?
a)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
b)
ವೆಂಗಿ ಮಂಡಲದ ವೆಂಗಿಪಳು
c)
ಬಾಗಲಕೋಟ ಜಿಲ್ಲೆಯ ಮುದುವೊಳಲು
d)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
29.
ಲಕ್ಮೀಶ ಕವಿ ಬರೆದ ಕಾವ್ಯ ಯಾವುದು?
a)
ಜೈಮಿನಿ ಭಾರತ
b)
ಕುಮಾರವ್ಯಾಸ ಭಾರತ
c)
ಪಂಪ ಭಾರತ
d)
ಸಾಹಸ ಭೀಮ ವಿಜಯಂ
30.
'ವೀರಲವ' ಪದ್ಯದ ಆಕರ ಗ್ರಂಥ ಯಾವುದು?
a)
ರಾಮಾಯಣ ದರ್ಶನಂ
b)
ಪಂಪ ಭಾರತ
c)
ಗದಾಯುದ್ಧ
d)
ಜೈಮಿನಿ ಭಾರತ
31.
ಲಕ್ಷ್ಮೀರಮಣ, ಲಕ್ಷ್ಮೀಪತಿ ಎಂಬ ಹೆಸರುಳ್ಳ ಕವಿ:
a)
ಪಂಪ
b)
ಲಕ್ಷ್ಮೀಶ
c)
ಕುವೆಂಪು
d)
ರನ್ನ
32.
ಸರಿಯಾಗಿ ಹೊಂದಾಣಿಕೆ ಇಲ್ಲದ ಉತ್ತರವನ್ನು ಗುರುತಿಸಿ.
a)
ಕುವೆಂಪು -ಕ್ರಿ.ಶ. 1904
b)
ರನ್ನ - ಕ್ರಿ.ಶ. 949
c)
ಪಂಪ - ಕ್ರಿ.ಶ. 1430
d)
ಲಕ್ಷ್ಮೀಶ - ಕ್ರಿ.ಶ. 1550
33.
'ಕೆಮ್ಮನೆ ಮೀಸೆವೊತ್ತನೇ' - ಪದ್ಯವನ್ನು ಬರೆದವರು ಯಾರು?
a)
ರನ್ನ
b)
ಕುವೆಂಪು
c)
ಪಂಪ
d)
ಲಕ್ಷ್ಮೀಶ
34.
ಪಂಪ ಮಹಾಕವಿಯ ಕಾಲ
a)
ಕ್ರಿ.ಶ. 1904
b)
ಕ್ರಿ.ಶ. 902
c)
ಕ್ರಿ.ಶ. 949
d)
ಕ್ರಿ.ಶ. 1550
35.
ಪಂಪ ಮಹಾಕವಿಯ ಜನ್ಮಸ್ಥಳ ಯಾವುದು?
a)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
b)
ವೆಂಗಿ ಮಂಡಲದ ವೆಂಗಿಪಳು
c)
ಬಾಗಲಕೋಟ ಜಿಲ್ಲೆಯ ಮುದುವೊಳಲು
d)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
36.
ಪಂಪ ಮಹಾಕವಿ ಈ ರಾಜನ ಆಸ್ಥಾನ ಕವಿಯಾಗಿದ್ದನು?
a)
ವಿಷ್ಣುವರ್ಧನ
b)
ಇಮ್ಮಡಿ ಪುಲಿಕೇಶಿ
c)
ತೈಲಪ
d)
ಅರಿಕೇಸರಿ
37.
'ಆದಿಪುರಾಣ', 'ವಿಕ್ರಾಮಾರ್ಜುನ ವಿಜಯ' - ಕೃತಿಗಳನ್ನು ಬರೆದವರು ಯಾರು?
a)
ಲಕ್ಷ್ಮೀಶ
b)
ರನ್ನ
c)
ಪಂಪ
d)
ಕುವೆಂಪು
38.
ಪಂಪ ಮಹಾಕವಿಗೆ ಇರುವ ಬಿರುದುಗಳು:
a)
ಈ ಎಲ್ಲವೂ
b)
ಸರಸ್ವತೀ ಮಣಿಹಾರ
c)
ಸಂಸಾರ ಸಾರೋದಯ
d)
ಕವಿತಾಗುಣಾರ್ಣವ
39.
'ಕೆಮ್ಮನೆ ಮೀಸೆವೊತ್ತನೇ' - ಪದ್ಯದ ಆಕರ ಗ್ರಂಥ ಯಾವುದು?
a)
ಪಕ್ಷಿಕಾಶಿ
b)
ವಿಕ್ರಮಾರ್ಜುನ ವಿಜಯ
c)
ಜೈಮಿನಿ ಭಾರತ
d)
ಸಾಹಸ ಭೀಮ ವಿಜಯಂ
40.
ಹಸುರು : ಕುವೆಂಪು :: ವೀರಲವ : ----------------------
a)
ಪಂಪ
b)
ಲಕ್ಷ್ಮೀಶ
c)
ರನ್ನ
d)
ಜಿ.ಎಸ್. ಶಿವರುದ್ರಪ್ಪ
41.
ಲಕ್ಷ್ಮೀಶ : ಕ್ರಿ.ಶ. 1550 : : ಕುವೆಂಪು: -----------
a)
ಕ್ರಿ.ಶ. 1430
b)
ಕ್ರಿ.ಶ. 1904
c)
ಕ್ರಿ.ಶ. 1900
d)
ಕ್ರಿ.ಶ .1031
42.
ರನ್ನ : ಕವಿಚಕ್ರವರ್ತಿ :: ಪಂಪ :------------------
a)
ಸಾಮ್ರಾಟ್
b)
ಶಬ್ಧಶಿಲ್ಪಿ
c)
ರೂಪಕ ಸಾಮ್ರಾಜ್ಯದ ಚಕ್ರವರ್ತಿ
d)
ಆದಿಕವಿ
43.
ಸಾಹಸ ಭೀಮ ವಿಜಯಂ : ರನ್ನ :: ವಿಕ್ರಮಾರ್ಜುನ ವಿಜಯಂ : ---------
a)
ಪಂಪ
b)
ರನ್ನ
c)
ಕುವೆಂಪು
d)
ಲಕ್ಷ್ಮೀಶ
44.
ಕೆಮ್ಮನೆ ಮೀಸೇವೊತ್ತೆನೇ : ಪಂಪ : : ಛಲಮನೆ ಮೆರೆವೆಂ : ------
a)
ದುರ್ಗಸಿಂಹ
b)
ರನ್ನ
c)
ಕುವೆಂಪು
d)
ಲಕ್ಷ್ಮೀಶ
45.
ರನ್ನ : ಕ್ರಿ.ಶ. 949 : : ಪಂಪ : -------
a)
ಕ್ರಿ.ಶ. 902
b)
ಕ್ರಿ.ಶ. 942
c)
ಕ್ರಿ.ಶ. 1430
d)
ಕ್ರಿ.ಶ.1550
46.
ಜೈಮಿನಿ ಭಾರತ : ಲಕ್ಷ್ಮೀಶ : : ಶ್ರೀ ರಾಮಾಯಣ ದರ್ಶನಂ : -----
a)
ದುರ್ಗಸಿಂಹ
b)
ರನ್ನ
c)
ಕುವೆಂಪು
d)
ರನ್ನ
47.
ನೆನಪಿನ ದೋಣಿಯಲ್ಲಿ : ಆತ್ಮಕಥನ : : ಪಕ್ಷಿಕಾಶಿ : ------
a)
ಕವನ ಸಂಕಲನ
b)
ಕಥಾ ಸಂಕಲನ
c)
ಪ್ರವಾಸ ಕಥನ
d)
ಜನಪದ ಗೀತೆಗಳ ಸಂಕಲನ
48.
ಕುವೆಂಪು : ಕುಪ್ಪಳ್ಳಿ : : ಪಂಪ : --------
a)
ಮುದುವೊಳಲು
b)
ವೆಂಗಿಪಳು
c)
ದೇವನೂರು
d)
ಸಯ್ಯಡಿ
49.
ಪಂಪ : ವೆಂಗಿಪಳು : : ಲಕ್ಷ್ಮೀಶ : -------
a)
ಮುದುವೊಳಲು
b)
ವೆಂಗಿಪಳು
c)
ದೇವನೂರು
d)
ಸಯ್ಯಡಿ
50.
ಪಂಪ : ಅರಿಕೇಸರಿ : : ರನ್ನ : --------
a)
ಜಗದೇಕ ಮಲ್ಲ
b)
ಇಮ್ಮಡಿ ಪುಲಿಕೇಶಿ
c)
ತೈಲಪ
d)
ಅರಿಕೇಸರಿ