wayground logo

Free Printable Worksheets

NEW

Font size

S
M
L
XL
Worksheets

ಗದ್ಯ -3. ಲಂಡನ್‌ ನಗರ (10ನೇ-ತರಗತಿ)

Total questions: 51

Worksheet time: 26mins

Name
Class
Date
1.
ವಿ.ಕೃ.ಗೋಕಾಕರ ಕಾವ್ಯನಾಮ
a)
ಅಂಬಿಕಾತನಯದತ್ತ
b)
ಆನಂದಕಂದ
c)
ಶ್ರೀನಿವಾಸ
d)
ವಿನಾಯಕ
2.
ಲಂಡನ್ ನಗರ ಗದ್ಯಭಾಗದ ಆಕರ ಕೃತಿ
a)
ಪಯಣ
b)
ಸಮುದ್ರಗೀತೆಗಳು
c)
ಸಮುದ್ರದಾಚೆಯಿಂದ
d)
ಸಮರಸವೇ ಜೀವನ
3.
ವಿ.ಕೃ.ಗೋಕಾಕರು ಜನಿಸಿದ ಇಸ್ವಿ
a)
1900
b)
1904
c)
1905
d)
1909
4.
ವಿ.ಕೃ.ಗೋಕಾಕರ ಪೂರ್ಣ ಹೆಸರು
a)
ವಿನಾಯಕ ಕೃಷ್ಣ ಗೋಕಾಕ
b)
ವಿನಾಯಕ ಕೃಷ್ಣ ಗೋಪಾಲ
c)
ವಿರೂಪಾಕ್ಷ ಕೃಷ್ಣಸ್ವಾಮಿ ಗೋಕಾಕ್
d)
ವಿನಾಯಕ ಕೃಪಾಕರ ಗೋಕಾಕ
5.
ವಿ.ಕೃ.ಗೋಕಾಕರು ಬರೆದ ಕೃತಿಗಳು
a)
ಗರಿ,ನಾದಲೀಲೆ,ಉಯ್ಯಾಲೆ, ಸಖೀಗೀತ
b)
ಕೊಳಲು,ಪಾಂಚಜನ್ಯ,ಪಕ್ಷಿಕಾಶಿ,ರಕ್ತಾಕ್ಷಿ
c)
ಪಯಣ,ಉಗಮ, ಇಜ್ಜೋಡು, ಸಮರಸವೇ ಜೀವನ
d)
ಹಗಲುಗನಸುಗಳು,ಅಲೆಯುವ ಮನ ,ಚಿತ್ರಗಳು ಪತ್ರಗಳು.
6.
ವಿ.ಕೃ.ಗೋಕಾಕರ ಜನ್ಮಸ್ಥಳ
a)
ಧಾರವಾಡ
b)
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
c)
ಮೈಸೂರು ಜಿಲ್ಲೆಯ ದೇವನೂರು
d)
ಹಾವೇರಿ ಜಿಲ್ಲೆಯ ಸವಣೂರು
7.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿ.ಕೃ. ಗೋಕಾಕರ ಕೃತಿ
a)
ಭಾರತ ಸಿಂಧುರಶ್ಮಿ
b)
ದ್ಯಾವಾ ಪೃಥಿವೀ
c)
ಸಮುದ್ರದಾಚೆಯಿಂದ
d)
ಉಗಮ
8.
ವಿ.ಕೃ.ಗೋಕಾಕರಿಗೆ ದೊರೆತ ಪ್ರಶಸ್ತಿಗಳು
a)
ಕೇಂದ್ರ ಸಾಹಿತ್ಯ ಅಕಾಡೆಮಿ
b)
ಪದ್ಮಶ್ರೀ ಪುರಸ್ಕಾರ
c)
ಜ್ಞಾನಪೀಠ ಪ್ರಶಸ್ತಿ
d)
ಇಲ್ಲಿನ ಎಲ್ಲವೂ
9.
ವಿ ಕೃ ಗೋಕಾಕರು ಲಂಡನ್ ಗೆ ಪ್ರವಾಸ ಕೈಗೊಂಡ ವರ್ಷ
a)
1926
b)
1936
c)
1909
d)
1948
10.
ಲಂಡನ್ನಿನಲ್ಲಿರುವ ವೂಲವರ್ಥ ಎನ್ನುವುದು
a)
ಪ್ರಾರ್ಥನಾ ಮಂದಿರ
b)
ಸಿನಿಮಾ ಗೃಹ
c)
ಸ್ಟೇಷನರಿ ಅಂಗಡಿ
d)
ವಾಚನಾಲಯ
11.
ಲಂಡನ್ನಿನಲ್ಲಿ ಎಲ್ಲ ಕಡೆಗೂ ಇರುವ ಸಿಂಪಿಗಳ ಶಾಖೆಯ ಹೆಸರು
a)
ಐವತ್ತು ಶೀಲಿಂಗಿನ ಸಿಂಪಿಗಳು
b)
ನೂರು ಶೀಲಿಂಗಿನ ಸಿಂಪಿಗಳು
c)
ಇಪ್ಪತ್ತು ಶೀಲಿಂಗಿನ ಶಿಲ್ಪಿಗಳು
d)
ಹತ್ತು ಶೀಲಿಂಗಿನ ಸಿಂಪಿಗಳು
12.
ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ
a)
ಟ್ರಾಫಲ್ಗರ್ ಸ್ಟ್ವೇರ್
b)
ಚೇರಿಂಗ್ ಕ್ರಾಸ್
c)
ವೂಲವರ್ಥ
d)
ರಾಯಲ್ ಚಾಪಲ್
13.
ಲಂಡನ್ನಿನ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕೆಲಸ ಮಾಡುವವರು
a)
ಪುರುಷರು
b)
ಹುಡುಗರು
c)
ಸ್ತ್ರೀಯರು
d)
ಸಿಂಪಿಗಳು
14.
ಟ್ರಾಫಲ್ಗಾರ್ ಸ್ಕ್ವೇರ್ ನಲ್ಲಿರುವ ಮೂರ್ತಿ ಯಾರದ್ದು ?
a)
ನೆಲ್ಸನ್
b)
ಡಿಸ್ರೇಲಿ
c)
ಗ್ಲಾಡ್ ಸ್ಟನ್
d)
ಅರ್ಲ್ ಆಫ್ ಚ್ಯಾಟ್ಹಾಂ
15.
ಲಂಡನ್ನಿನಲ್ಲಿ ನೆಲ್ಸನ್ನನ ಮೂರ್ತಿಯಿರುವ ಸ್ಥಳ
a)
ರಾಯಲ್ ಚಾಪಲ್
b)
ಚೇರಿಂಗ್ ಕ್ರಾಸ್
c)
ವೂಲವರ್ಥ
d)
ಟ್ರಾಫಲ್ಗರ್ ಸ್ಕ್ವೇರ್
16.
ವೆಸ್ಟ್ ಮಿನಿಸ್ಟರ್ ಅಬೆ ಎನ್ನುವುದು
a)
ಎಸ್ಕೆಲೇಟರ್ಸ್
b)
ಪ್ರಾರ್ಥನಾ ಮಂದಿರ
c)
ಸಿನಿಮಾ ಥಿಯೇಟರ್
d)
ಸ್ಟೇಷನರಿ ಅಂಗಡಿ
17.
ಮರ್ತ್ಯತ್ವವೇ ಎಷ್ಟು ಗೋರಿ ಗುಂಪುಗಳಿವೆ ಇಲ್ಲಿವೆ ನೋಡಿ ಅಂಜು ಎಂದು ಹಾಡಿದ ಕವಿ
a)
ಗೋಲ್ಡ್ ಸ್ಮಿತ್
b)
ಶೇಕ್ಸ್ ಪಿಯರ್
c)
ವರ್ಡ್ಸ್ ವರ್ತ್
d)
ಬ್ಯೂಮಾಂಟ್
18.
ವೆಸ್ಟ್ ಮಿನಿಸ್ಟರ್ ಅಬೆಯ ಸಂದರ್ಶನ ಎಂಬ ವಿಷಯದ ಮೇಲೆ ನಿಬಂಧ ಬರೆದ ಸಾಹಿತಿಗಳು
a)
ಗ್ಯಾಡ್ ಸ್ಟನ್ ಮತ್ತು ಮಾಲ್ಫ್ ಡಿಸ್ರೇಲಿ
b)
ಬೆನ್ ಜಾನ್ಸನ್ ಮತ್ತು ಡ್ರಾಯಡನ್
c)
ಗೋಲ್ಡ್ ಸ್ಮಿತ್ ಮತ್ತು ಎಡಿಸನ್
d)
ಡಾರ್ವಿನ್ ಮತ್ತು ರಿಚರ್ಡ್
19.
ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಜನರ ಆತ್ಮಗಳ ಆರೋಗ್ಯವನ್ನು ಕಾಪಾಡುವವರು
a)
ಸರಕಾರಿ ವೈದಿಕರು
b)
ಸರಕಾರಿ ಡಾಕ್ಟರರು
c)
ಸರಕಾರಿ ಶಿಕ್ಷಕರು
d)
ಸರಕಾರಿ ವಕೀಲರು
20.
ಇವರಲ್ಲಿ ಬ್ರಿಟನ್ನಿನ ಒಬ್ಬ ಪ್ರಖ್ಯಾತ ನಾಟಕಕಾರ
a)
ಮ್ಯಾಕಾಲೆ
b)
ಗ್ಯಾಡ್ ಸ್ಟನ್
c)
ಹರ್ಷೆಲ್
d)
ಬೆನ್ ಜಾನ್ಸನ್
21.
ಇಂಗ್ಲೆಂಡಿನ ರಾಷ್ಟ್ರಕವಿ
a)
ವರ್ಡ್ಸ್ ವರ್ತ್
b)
ಗೋಲ್ಡ್ ಸ್ಮಿತ್
c)
ಕುವೆಂಪು
d)
ಜಿ.ಎಸ್.ಶಿವರುದ್ರಪ್ಪ
22.
ವೈಜ್ಞಾನಿಕರ ಮೂಲೆಯಲ್ಲಿರುವ ವಿಜ್ಞಾನಿಗಳು
a)
ಇಲ್ಲಿರುವ ಎಲ್ಲರೂ
b)
ನ್ಯೂಟನ್
c)
ಡಾರ್ವಿನ್
d)
ಹರ್ಷೆಲ್
23.
ಷೇಕ್ಸ್ ಪಿಯರ್ ಈ ಭಾಷೆಯ ಸುಪ್ರಸಿದ್ಧ ನಾಟಕಕಾರ
a)
ಸಂಸ್ಕೃತ
b)
ಇಂಗ್ಲಿಷ್
c)
ಹಿಂದಿ
d)
ಕನ್ನಡ
24.
''ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ'' ಎಂದು ಹೇಳಿದವರು.
a)
ಷೇಕ್ಸ್ ಪಿಯರ್
b)
ಜಾನ್ಸನ್
c)
ಬೇಕನ್
d)
ಬ್ಯೂಮಾಂಟ್
25.
''ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ'' ಎಂದು ಹೇಳಿದವರು.
a)
ಷೇಕ್ಸ್ ಪಿಯರ್
b)
ಬೆನ್ ಜಾನ್ಸನ್
c)
ಬೇಕನ್
d)
ಬ್ಯೂಮಾಂಟ್
27.
''ಸ್ಟೋನ್ ಆಫ್ ಸ್ಕೋನ್ '' ಇದನ್ನು ಸ್ಟಾಟ್ ಲಂಡಿನ ಅರಸರಿಂದ ಕಿತ್ತುಕೊಂಡು ಬಂದ ಲಂಡನ್ನಿನ ಅರಸ
a)
೨ ನೆಯ ಎಡ್ವರ್ಡ್
b)
ರಿಚರ್ಡ್
c)
೧ ನೆಯ ಜೇಮ್ಸ್
d)
೩ ನೆಯ ಎಡ್ವರ್ಡ
27.
''ಸ್ಟೋನ್ ಆಫ್ ಸ್ಕೋನ್ '' ಇದನ್ನು ಸ್ಟಾಟ್ ಲಂಡಿನ ಅರಸರಿಂದ ಕಿತ್ತುಕೊಂಡು ಬಂದ ಲಂಡನ್ನಿನ ಅರಸ
a)
೨ ನೆಯ ಎಡ್ವರ್ಡ್
b)
ರಿಚರ್ಡ್
c)
೧ ನೆಯ ಜೇಮ್ಸ್
d)
೩ ನೆಯ ಎಡ್ವರ್ಡ
28.
''ಈಸ್ಟ್ ಇಂಡಿಯಾ ಕಂಪನಿ': ಸ್ಥಾಪಿಸಿದವರು
a)
೨ ನೆಯ ಎಡ್ವರ್ಡ್
b)
ರಾಣಿ ಎಲಿಜಬೆತ್
c)
೧ ನೆಯ ಜೇಮ್ಸ್
d)
೩ ನೆಯ ಎಡ್ವರ್ಡ
29.
ಇದೊಂದು ಸ್ವತಂತ್ರ ಜಗತ್ತು
a)
ಲಂಡನ್ ಪಟ್ಟಣ
b)
ಚಿಕಾಗೋ ಪಟ್ಟಣ
c)
ಟ್ರಾಫಲ್ಗಾರ್ ಸ್ಕ್ವೇರ್
d)
ಚೇರಿಂಗ್ ಕ್ರಾಸ್
30.
ವಿ.ಕೃ.ಗೋಕಾಕರು ಬರೆದ 'ಸಮುದ್ರದಾಚೆಯಿಂದ' ಎನ್ನುವ ಕೃತಿ
a)
ನಾಟಕ
b)
ಕಾದಂಬರಿ
c)
ಕವನ ಸಂಕಲನ
d)
ಪ್ರವಾಸ ಕಥನ
31.
ಸಂತರ, ಸಾರ್ವಭೌಮರ, ಕವಿಪುಂಗವರು, ಸತ್ತವರ ಸ್ಮಾರಕ
a)
ವೂಲವರ್ಥ
b)
ಸ್ಟೋನ್ ಆಫ್ ಸ್ಕೋನ್
c)
ವೆಸ್ಟ್ ಮಿನಿಸ್ಟರ್ ಅಬೆ
d)
ರಾಯಲ್ ಚಾಪೆಲ್
32.
ವೂಲವರ್ತ ಅಂಗಡಿಯಲ್ಲಿ ಸಿಗುವ ವಸ್ತುಗಳು
a)
ಬೂಟು,ಕಾಲುಚೀಲ,ಚಣ್ಣ, ಸಾಬೂನು.
b)
ಔಷಧ,ಪುಸ್ತಕ,ಅಡುಗೆ ಪಾತ್ರೆ, ಎಲೆಕ್ಟ್ರಿಕ್ ದೀಪಗಳು
c)
ಫೋಟೋ,ಅಡವಿಯ ಹೂವು,ಯುದ್ಧ ಸಾಮಗ್ರಿಗಳು.
d)
ಇಲ್ಲಿ ಹೇಳಿರುವ ಎಲ್ಲವೂ
33.
ಲಂಡನ್ನಿನ ಹೆಣ್ಣುಮಕ್ಕಳು ಯಾವ ಯಾವ ಕೆಲಸದಲ್ಲಿ ನಿರತರಾಗಿರುತ್ತಾರೆ ?
a)
ಅಂಗಡಿಗಳಲ್ಲಿ ಟೈಪಿಸ್ಟ್, ಕಾರಕೂನರಾಗಿ
b)
ಸಿನಿಮಾ ಗೃಹದಲ್ಲಿ ಜಾಗವನ್ನು ಹುಡುಕಿ ಕೊಡುವ ಕೆಲಸದಲ್ಲಿ
c)
ಉಪಹಾರ ಗೃಹಗಳಲ್ಲಿ ಅಮ್ಮಣ್ಣಿಗಳಾಗಿ
d)
ಇಲ್ಲಿ ಹೇಳಿದ ಎಲ್ಲಾ ಕೆಲಸಗಳಲ್ಲಿ
34.
ಪೊಯೆಟ್ ಕಾರ್ನರ್ ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?
a)
ಕಿಪ್ಲಿಂಗ್, ಹಾರ್ಡಿ, ಮ್ಯಾಕಾಲೆ
b)
ಗೋಲ್ಡ್ ಸ್ಮಿತ್, ಡ್ರಾಯ್ ಡನ್
c)
ಬೆನ್ ಜಾನ್ಸನ್, ವರ್ಲ್ಡ್ಸ್ ವರ್ತ್
d)
ಇಲ್ಲಿ ಹೇಳಿದ ಎಲ್ಲಾ ಕವಿಗಳದ್ದು
35.
ಸಿಂಹಾಸನದ ಮೇಲಿರುವ ಕಲ್ಲು ಪಾರ್ಟಿಯ ವಿಶೇಷತೆ
a)
ಸಾಮ್ರಾಟರು ಪಟ್ಟಾಭಿಷೇಕ ವಾಗುವಾಗದ ಇದರ ಮೇಲೆ ಕೊಡುತ್ತಾರೆ
b)
ಪಟ್ಟಾಭಿಷೇಕದ ಸಮಯದಲ್ಲಿ ಪೂಜಿಸುತ್ತಾರೆ.
c)
ಪಟ್ಟಾಭಿಷೇಕ ಸಮಯದಲ್ಲಿ ಸಾಮ್ರಾಟರ ಮೇಲೆ ಇಡುತ್ತಾರೆ.
d)
ಇಲ್ಲಿ ಹೇಳಿರುವ ಎಲ್ಲವೂ
36.
ಲೇಖಕರು ದಾಖಲಿಸಿರುವ ಟೊಪ್ಪಿಗೆಯ ವಿಶೇಷತೆ
a)
ಸಿಕ್ಕಿಸಿದ ಪುಚ್ಚಗಳು ಬೇರೆ ಬೇರೆಯಾಗಿರುತ್ತದೆ.
b)
ಒಬ್ಬ ಮನುಷ್ಯರಂತೆ ಇನ್ನೊಬ್ಬರಿಲ್ಲದಂತಿವೆ.
c)
ಒಂದು ಟೊಪ್ಪಿಗೆಯಂತೆ ಇನ್ನೊಂದು ಇರುವುದಿಲ್ಲ.
d)
ಇಲ್ಲಿ ಹೇಳಿರುವ ಎಲ್ಲ ರೀತಿ
37.
ಲಂಡನ್ ಪಟ್ಟಣದ ರಸ್ತೆಯಲ್ಲಿ ಟ್ರಾಮ್ ಬಸ್ಸುಗಳು ನಡುನಡುವೆ ನಿಲ್ಲುವುದನ್ನು ತಪ್ಪಿಸಲು ಏನು ಮಾಡಿದ್ದಾರೆ ?
a)
ಹೈವೇ ದಾರಿಗಳನ್ನು ಮಾಡಿದ್ದಾರೆ
b)
ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದಿದ್ದಾರೆ
c)
ಬ್ರಿಡ್ಜ್ ಗಳ ಮೇಲೆ ಗಾಡಿಗಳನ್ನು ಓಡಿಸುತ್ತಾರೆ.
d)
ಪ್ರತ್ಯೇಕ ದಾರಿಗಳನ್ನು ಮಾಡಿದ್ದಾರೆ
38.
ಪ್ರಾಚೀನ ಮಹಾಕಾವ್ಯದಂತೆ ಇದೊಂದು ಮಹಾಕೋಶವಾಗಿದೆ
a)
ಚೇರಿಂಗ್ ಕ್ರಾಸ್
b)
ಪೊಯೆಟ್ ಕಾರ್ನರ್
c)
ವೂಲವರ್ತ ಸ್ಟೇಷನರಿ ಅಂಗಡಿ
d)
ವೆಸ್ಟ್ ಮಿನಿಸ್ಟರ್ ಅಬೆ ಸ್ಮಾರಕ
39.
ಲಂಡನ್ನಿನಲ್ಲಿ ಒಂದು ಸಾದಾ ಸೂಟು ಹೊಲಿಯಬೇಕಾದರೆ ಎಷ್ಟು ರೂಪಾಯಿಗಳು ಬೇಕು ?
a)
ಸುಮಾರು ನೂರು ರೂಪಾಯಿಗಳು
b)
ಸುಮಾರು ಸಾವಿರ ರೂಪಾಯಿಗಳು
c)
ಸುಮಾರು ಐದು ಸಾವಿರ ರೂಪಾಯಿಗಳು
d)
ಐವತ್ತು ರೂಪಾಯಿಗಳು
40.
ಆಂಗ್ಲರ ಕೀರ್ತಿ ಧ್ವಜವನ್ನು ನಿಲ್ಲಿಸಿದವರು
a)
ಕವಿಗಳು
b)
ರಾಜಕಾರಣಿಗಳು
c)
ರಾಜರುಗಳು
d)
ವಿಜ್ಞಾನಿಗಳು
41.
ರಾಯಲ್ ಚಾಪೆಲ್ ವಿಭಾಗದಲ್ಲಿ ಯಾವ ಅರಸರು ಅರಸಿಯರು ಒರಗಿದ್ದಾರೆ ?
a)
ಒಂದನೆಯ ಜೇಮ್ಸ್
b)
ರಿಚರ್ಡ್, ಸ್ಟ್ಯಾಫೋರ್ಡ್
c)
ಎರಡನೆಯ ಎಡ್ವರ್ಡ್
d)
ಇಲ್ಲಿರುವ ಎಲ್ಲರೂ
42.
ಬ್ರಿಟನ್ನಿನಲ್ಲಿ ಸಾಮ್ರಾಟರ ರಾಜ್ಯಾಭಿಷೇಕವಾಗ ಸಿಂಹಾಸನದ ಮೇಲೆ ಏನನ್ನು ಹಾಕಲಾಗುತ್ತಿತ್ತು ?
a)
ಬಿಳಿ ಸಾಸುವೆ
b)
ಕಲ್ಲು ಪಾಟಿ
c)
ರತ್ನಗಂಬಳಿ
d)
ಸೊಡರೆಣ್ಣೆ
43.
ಈ ಮಾತನ್ನು ಪೂರ್ಣಗೊಳಿಸಿ : ದೇಶ ನೋಡು -------------------
a)
ಆಟ ಆಡು
b)
ಊಟ ಮಾಡು
c)
ಕೋಶ ಓದು
d)
ವೀಸಾ ಕೊಡು
44.
ಲಂಡನ್ ಪಟ್ಟಣದಲ್ಲಿ ಟ್ರಾಮ್ ಬಸ್ಸುಗಳು ಸಕಾಲಕ್ಕೆ ಹೋಗುಲಾಗುವುದಿಲ್ಲ ಏಕೆ ?
a)
ದಾರಿಗಳು ಸರಿ ಇಲ್ಲದಿರುವುದರಿಂದ
b)
ಮಳೆ ಬರುತ್ತಿರುವುದರಿಂದ
c)
ವ್ಯಾಘ್ರಗಳು ಅಡ್ಡ ಬರುವುದರಿಂದ
d)
ರಸ್ತೆಗಳಲ್ಲಿ ವ್ಯಾಪಾರವು ತುಂಬಿರುವುದರಿಂದ
45.
ಲಂಡನ್ ಪಟ್ಟಣದಲ್ಲಿ ಭೂಗರ್ಭದಲ್ಲಿನ ಗಾಡಿಗಳನ್ನು ಹತ್ತಲು ಮತ್ತು ಇಳಿದು ಮೇಲೆ ಬರಲು ಮಾಡಿರುವ ವ್ಯವಸ್ಥೆ
a)
ಎಸ್ಕೆಲೇಟರ್ಸ್ ವ್ಯವಸ್ಥೆ ಮಾಡಿದ್ದಾರೆ
b)
ಏಣಿಗಳನ್ನು ಹಾಕಿದ್ದಾರೆ
c)
ಕಲ್ಲುಗಳನ್ನು ಕೊಟ್ಟಿದ್ದಾರೆ
d)
ಚೈನುಗಳನ್ನು ಹಾಕಿದ್ದಾರೆ
46.
ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿ ಹೆಸರು
a)
ವೂಲವರ್ಥ
b)
ಸ್ಟೋನ್ ಆಫ್ ಸ್ಕೋನ್
c)
ವೆಸ್ಟ್ ಮಿನಿಸ್ಟರ್ ಅಬೆ
d)
ರಾಯಲ್ ಚಾಪೆಲ್
47.
ಚೇರಿಂಗ್ ಕ್ರಾಸ್ ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಎಂದು ಕರೆಯಲಾಗುತ್ತದೆ
a)
ದೊಡ್ಡ ದೊಡ್ಡ ಕಂಪನಿಗಳ ಕಚೇರಿಗಳು ಇಲ್ಲಿವೆ.
b)
ನೂರೆಂಟು ಬ್ಯಾಂಕುಗಳು ಇಲ್ಲಿವೆ
c)
ವಸಾಹತಿನ ಕಚೇರಿಗಳು ಇವೆ
d)
ಈ ಎಲ್ಲವುಗಳ ಇರುವುದರಿಂದ
48.
ಇಂಡಿಯಾ ಆಫೀಸ್ ಎಲ್ಲಿದೆ ?
a)
ಟ್ರಾಫಲ್ಗಾರ್ ಸ್ಕ್ವೇರ್ ನಲ್ಲಿ
b)
ಚೇರಿಂಗ್ ಕ್ರಾಸ್ ನಲ್ಲಿ
c)
ಪೊಯೆಟ್ ಕಾರ್ನರ್ ನಲ್ಲಿ
d)
ರಾಯಲ್ ಚಾನೆಲ್ ನಲ್ಲಿ
49.
ಲೇಖಕರು ಲಂಡನ್ನಿನಲ್ಲಿ ಹೆಜ್ಜೆಹೆಜ್ಜೆಗೆ ಏನು ದೊರೆಯುತ್ತವೆ ಎಂದು ಹೇಳಿದ್ದಾರೆ ?
a)
ನೇತ್ರವಟ್ಟು ವತ್ತು ದುಕೂಲ ಚೀನಾದ ದಿವ್ಯ ವಸ್ತ್ರಗಳು
b)
ಹೂವು ಹಣ್ಣು ಹಂಪಲುಗಳು
c)
ಇತಿಹಾಸದ ಅಡಿಗಲ್ಲುಗಳು
d)
ಕಲ್ಲು ಪಾಟಿಗಳು
50.
ವೆಸ್ಟ್ ಮಿನಿಸ್ಟರ್ ಅಬೆಯ ಮಂದಿರದ ಹಿಂದೆ ಭವ್ಯವಾಗಿ ಯಾರ ಗೋರಿ ನಿಂತಿದೆ.
a)
ರಿಚರ್ಡ್
b)
ರಾಣಿ ಎಲಿಜೆಬೆತ್
c)
ಏಳನೆಯ ಹೆನ್ರಿ
d)
ಒಂದನೆಯ ಗೇಮ್ಸ್
51.
ಸಾಮ್ರಾಟರ ರಾಜ್ಯ ಭಿಷೇಕವಾಗುವಾಗ ಸಿಂಹಾಸನದ ಮೇಲೆ ಹಾಕುವ ಕಲ್ಲು ಪಾಟಿಯ ಹೆಸರು
a)
ಸ್ಟೋನ್ ಆಫ್ ಸ್ಕೋನ್
b)
ಸ್ಯಾವ್ಯೋಯ್ ಸಿಂಪಿ
c)
ವೂಲವರ್ಥ
d)
ಟ್ರಾಫಲ್ಗಾರ್ ಸ್ಕ್ವೇರ್