wayground logo

Free Printable Worksheets

Font size

S
M
L
XL
Worksheets

C.D.G ಲೇಖನ ಚಿನ್ಹೆ ಗಳು ಮತ್ತು ವಾಕ್ಯಗಳು

Total questions: 50

Worksheet time: 27mins

Name
Class
Date
1.

ಒಂದು ಪದವನ್ನೋ ವಾಕ್ಯವನ್ನೋ ಬರೆದು ಅದಕ್ಕೆ ಸಮಾನಾರ್ಥಕ ಪದವನ್ನೋ ವಾಕ್ಯ ವನ್ನೋ ಬರೆಯುವಾಗ ಬಳಸಬೇಕಾದ ಚಿನ್ಹೆ ಇದು

a)

ವಿವರಣಾತ್ಮಕ ಚಿನ್ಹೆ

b)

ಆವರಣ ಚಿನ್ಹೆ

c)

ಅಲ್ಪ ವಿರಾಮ ಚಿನ್ಹೆ

d)

ಅರ್ಧ ವಿರಾಮ ಚಿನ್ಹೆ

2.

ಕಾವೇರಿ ನದಿಯ ಉಗಮಸ್ಥಳ ಯಾವುದು

ಈ ವಾಕ್ಯ ಕ್ಕೆ ಸೂಕ್ತವಾದ ಚಿನ್ಹೆ ಇದು

a)

ತಲಕಾವೇರಿ

b)

ಪ್ರಶ್ನಾರ್ಥಕ

c)

ಬಾಗಮಂಡಲ

d)

ಭಾವಸೂಚಕ

3.

ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಮನೆಕೆಲಸವನ್ನೂ ಮಾಡಬೇಕು

ಈವಾಕ್ಯಕ್ಕೆ ಸೂಕ್ತ ವಾದ ಚಿನ್ಹೆ ಇದು

a)

". "

b)

?

c)

!

d)

;

4.

ದೀಪಾವಳಿ ಭಾರತ ದೇಶದಲ್ಲಿ ಅಷ್ಟೇ ಏಕೆ ಪ್ರಪಂಚದ ಎಲ್ಲ ಕಡೆ ಆಚರಣೆ ಮಾಡುವ ಹಿಂದೂ ಧರ್ಮೀಯರ ಹಬ್ಬ

ಈ ವಾಕ್ಯ ಕ್ಕೆ ಬೇಕಾದ ಲೇಖನ ಚಿನ್ಹೆ ಇದು

a)

ಅರ್ಧವಿರಾಮ

b)

ಪೂರ್ಣ ವಿರಾಮ

c)

ಅಲ್ಪವಿರಾಮ

d)

ವಿವರಣಾತ್ಮಕ ಚಿನ್ಹೆ

5.

ದೀಪಾವಳಿ ಹಬ್ಬದಲ್ಲಿ ನಾವೆಲ್ಲರೂ ಹೊಸ ಬಟ್ಟೆ ತೊಟ್ಟು ದೀಪಬೆಳಗಿಸಿ ರುಚಿಯಾದ ಸಿಹಿ ತಿನಿಸು ಕಜ್ಜಾಯ ಹೋಳಿಗೆ ಪಾಯಸ ಚಿರೊಟಿ ರವೆ ಉಂಡೆ ಮಿಠಾಯಿ ಮಾಡಿ ಅಕ್ಕ ಭಾವನಜೊತೆ ಊಟಮಾಡಿ ಪಟಾಕಿ ಸಿಡಿಸಿ ಸಭ್ರಮಿಸುತ್ತೇವೆ

ಈ ವಾಕ್ಯ ಕ್ಕೆ ಅಗತ್ಯವಾದ ಲೇಖನ ಚಿನ್ಹೆ ಇದು

a)

ಅರ್ಧವಿರಾಮ

b)

ಪ್ರಶ್ನಾರ್ಥಕ

c)

ಆವರಣ

d)

ಅಲ್ಪವಿರಾಮ

6.

ಅಬ್ಬಬ್ಬಾ ಈ ಪಠಾಕಿಯಿಂದ ಎಷ್ಟು ಶಬ್ದ ಬರುತ್ತಿದೆ

ಇಲ್ಲಿ ಬಳಸಬೇಕಾದ ಚಿನ್ಹೆ

a)

ಅರ್ಧ ವಿರಾಮ

b)

ಅಲ್ಪವಿರಾಮ

c)

ಭಾವಸೂಚಕ

d)

ಉದ್ಧರಣ

7.

ದೀಪಾವಳಿ ಹಬ್ಬ ದೀಪಗಳ ಹಬ್ಬ.

ಈವಾಕ್ಯವು

a)

ಸಂಯೋಜಿತ ವಾಕ್ಯ

b)

ಮಿಶ್ರವಾಕ್ಯ

c)

ಸರಳ ವಾಕ್ಯ

d)

ಕಠಿಣ ವಾಕ್ಯ

8.

ಕೊರೋನಾ ರೋಗ ಹರಡುತ್ತಿದೆ ಆದ್ದರಿಂದ ವಾಯುಮಾಲಿನ್ಯದ ಪಟಾಕಿ ಸಿಡಿಸ ಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಈವಾಕ್ಯವು

a)

ಸರಳ ವಾಕ್ಯ

b)

ಮಿಶ್ರ ವಾಕ್ಯ

c)

ಸಂಕೀರ್ಣ ವಾಕ್ಯ

d)

ಸಂಯೋಜಿತ ವಾಕ್ಯ

9.

ಪರಿಸರ ರಕ್ಕಣೆ ಮತ್ತು ಸ್ವಚ್ಚತೆ ಕೇವಲ ಸರ್ಕಾರದ ಕೆಲಸವಲ್ಲ ಅದರಹೊಣೆ ಸಾರ್ವಜನಿಕರ ಮೇಲು ಇದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಹೇಳಿದರು

ವಾಕ್ಯದಲ್ಲಿ ಬಳಸಬೇಕಾದ ಚಿನ್ಹೆ ಇದು

a)

ವಾಕ್ಯ ವೇಷ್ಠನ ಚಿನ್ಹೆ

b)

ಆವರಣ ಚಿನ್ಹೆ

c)

ಉದ್ಧರಣ ಚಿನ್ಹೆ

d)

ಸಂಯೋಜಿತ ಚಿನ್ಹೆ

10.

ಪಟಾಕಿ ಸಿಡಿಸುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ,ವಾಯುಮಾಲಿನ್ಯವಾಗುತ್ತದೆ,

ಕೊರೊನಾ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಹೃದಯಾಘಾತ ವಾಗುವ ಸಂಭವವೂಇದೆ.

ಈವಾಕ್ಯವು

a)

ಸರಳ ವಾಕ್ಯವಾಗಿದೆ

b)

ಸಾಮಾನ್ಯ ವಾಕ್ಯ ವಾಗಿದೆ

c)

ಮಿಶ್ರ ವಾಕ್ಯ ವಾಗಿದೆ

d)

ಸಂಯೋಜಿತ ವಾಕ್ಯವಾಗಿದೆ

11.

ಸ್ವತಂತ್ರವಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯ ಇದು

a)

ಸಂಯೋಜಿತ

b)

ಮಿಶ್ರ

c)

ಸರಳ

d)

ಸಾಮಾನ್ಯ

12.

ಒಂದು ಅಭಿಪ್ರಾಯ ದ ವಿವರಣೆ ಮುಂದೆ ತಿಳಿಸಿ ದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿನ್ಹೆ ಬಳಸಲಾಗುತ್ತದೆ

a)

?

b)

( )

c)

:

d)

=

13.

ಪಾರಿಭಾಷಿಕ ಪದಗಳನ್ನು, ಅನ್ಯ ಭಾಷಾ ಪದವನ್ನು, ಅಥವಾ ಪ್ರಮುಖವಾದ ಪದವನ್ನು ಸುಚಿಸುವಾಗ ಬಳಸಬೇಕಾದ ಲೇಕನ ಚಿನ್ಹೆ ಇದಾಗಿದೆ

a)

ಉದ್ಧರಣ

b)

ಪೂರ್ಣ ವಿರಾಮ

c)

ಆವರಣ

d)

ವಾಕ್ಯ ವೇಷ್ಠನ

14.

ಹರ್ಷ,ಆಶ್ಚರ್ಯ,ಸಂತೋಷ,ವಿಷಾದ,ದು:ಖ ಮುಂತಾದ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವ ಸಲುವಾಗಿ ಬಳಸುವ ಚಿನ್ಹೆ ಇದು

a)

ಭಾವ ಸೂಚಕ

b)

ಪ್ರಶ್ನಾರ್ಥಕ

c)

ಪೂರ್ಣವಿರಾಮ

d)

ವಿವರಣಾತ್ಮಕ

15.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯ ಕ್ಕೆ ಅಧೀನ ಗಳಾಗಿದ್ದರೆ ಅಂಥ ವಾಕ್ಯವನ್ನು ಹೀಗೆ ಕರೆಯುತ್ತಾರೆ

a)

ಸರಳ ವಾಕ್ಯ

b)

ಸಂಯೋಜಿತ ವಾಕ್ಯ

c)

ಮಿಶ್ರ ವಾಕ್ಯ

d)

ಅಧೀನ ವಾಕ್ಯ

16.

ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿ ದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿನ್ಹೆ ಬಳಸಲಾಗುತ್ತದೆ

a)

?

b)

( )

c)

:

d)

=

17.

ಎರಡು ಮಾತ್ರಾ ಕಾಲದಲ್ಲಿ ಉಚ್ಚಾರಣೆ ಮಾಡುವ ಸ್ವರಾಕ್ಷರಗಳು

a)

ಹ್ರಸ್ವ ಸ್ವರ

b)

ಪ್ಲುತ ಸ್ವರ

c)

ದೀರ್ಘ ಸ್ವರ

d)

ಸಪ್ತ ಸ್ವರ

18.

"ಬಾಲಕ' ಇದು " ಭ-ಗಣ ಆದರೆ "ಮರರೆ" ಇದು

a)

ಮ ಗಣ

b)

ನ ಗಣ

c)

ಯ ಗಣ

d)

ತ ಗಣ

19.

"ದಿಗ್ರ್ಬಮೆ" ಈ ಪದವು -----ಸಂಧಿಗೆ ಉದಾಹರಣೆ ಆಗಿದೆ

a)

ಗುಣ ಸಂಧಿ

b)

ಜಶ್ತ್ವ ಸಂಧಿ

c)

ಆದೇಶ ಸಂಧಿ

d)

ಲೋಪ ಸಂಧಿ

20.

"ಪುಸ್ತಕ" ಪದ ತದ್ಬವ ರೂಪ ಇದು

a)

ಪ್ರಸಕ್ತ

b)

ಬುಕ್

c)

ಹೊತ್ತಗೆ

d)

ಬತ್ತಿಗೆ

21.

"ಕೋಟಿ+ಅಧೀಶ" ಈ ಪದ ಕೂಡಿಸಿದಾಗ

a)

ಕೋಟ್ಯಾಧೀಶ

b)

ಕೋಟ್ಯಧೀಶ

c)

ಕೋಟೀಶ್ವರ

d)

ಕೋಟಿಯ ಅಧೀಶ

22.

ನಿಮ್ಮ ಪುಸ್ತಕ ದಲ್ಲಿ ಗಾಂಧಿಮೇಲೆ ಒಂದು ಪಾಠವಿದೆಯಲ್ಲ

ಈವಾಕ್ಯಕ್ಕೆ ಬಳಸಬೇಕಾದ ಚಿಹ್ನೆ

a)

ಉದ್ಧರಣ

b)

ಪ್ರಶ್ನಾರ್ಥಕ

c)

ಭಾವ ಸೂಚಕ

d)

ವಾಕ್ಯವೇಷ್ಠನ

23.

ಮಕ್ಕಳು ಶಾಲೆಗೆ" ಓಡೋಡಿ"ಬಂದರು

ಗುರುತುಮಾಡಿರುವ. ಪದದ ವ್ಯಾಕರಣ ವಿಶೇಷ

a)

ನುಡಿಗಟ್ಟು

b)

ಅನುಕರಣ ಶಬ್ದ

c)

ದ್ವಿರುಕ್ತಿ

d)

ಯಾವುದೂ ಅಲ್ಲ

24.

"ಕೆನ್ನನ" ಪದ ದ ಅರ್ಥ ಇದು

a)

ಕೆನ್ನೆ

b)

ಕನ್ನ

c)

ಕೆಂಪು

d)

ಕೆಮ್ಮು

25.

"ಚೆನ್ನಾಗಿ "ಎಂಬುದರ ವ್ಯಾಕರಣ ವಿಶೇಷ ಇದು

a)

ಅನುಕರಣಾವ್ಯಯ

b)

ಭಾವಸೂಚಕಾವ್ಯಯ

c)

ಕರದಂತಾವ್ಯಯ

d)

ಸಾಮಾನ್ಯ ಅವ್ಯಯ

26.

ಸವರ್ಣದೀರ್ಘ ಸಂಧಿಗೆ ಇದು ಉದಾಹರಣೆ ಪದ

a)

ಸೂರ್ಯೋದಯ

b)

ಸುರೇಶ

c)

ಪುಸ್ತಕಾಲಯ

d)

ದೇವೇಂದ್ರ

27.

"ವಿಜ್ಞಾನ" ಪದದ ತದ್ಭವ ರೂಪ ಇದು

a)

ಅಜ್ಣಾನ

b)

ಅಜ್ಞಾನ

c)

ಬಿನ್ನಹ

d)

ಬಿನ್ನಾಣ

28.

"ಒಳಗಣ್ಣು"ಇದು ಯಾವ ಸಮಾಸ

a)

ತತ್ಪುರುಷ

b)

ಅಂಶಿ

c)

ಕರ್ಮಧಾರೆಯ

d)

ದ್ವಿಗು

29.

"ಮಹರ್ಷಿ" ಈ ಪದದ ಸಂಧಿಕಾರ್ಯ ಇದು

a)

ಆದೇಶ

b)

ಸವರ್ಣದೀರ್ಘ

c)

ಜಶ್ತ್ವ

d)

ಗುಣ

30.

"ನೆರೆಹೊರೆ" ಈ ಪದದ ವ್ಯಾಕರಣ ವಿಶೇಷ ಇದು

a)

ಜೋಡುನುಡಿ

b)

ದ್ವಿರುಕ್ತಿ

c)

ನುಡಿಗಟ್ಟು

d)

ಯಾವುದೂಅಲ್ಲ

31.

ಅವಳು ಮುಂದಿನ ವಾರ ಬರುತ್ತಾಳೆ.

ಈವಾಕ್ಯದ ಕ್ರಿಯಾ ಪದವು

a)

ಭವಿಷ್ಯ ತ್ ಕಾಲದಲ್ಲಿದೆ

b)

ವರ್ತಮಾನ ಕಾಲದಲ್ಲಿದೆ

c)

ಭೂತ ಕಾಲದಲ್ಲಿ ಇದೆ

d)

ಬೇಸಿಗೆ ಕಾಲದಲ್ಲಿ ಇದೆ

32.

"ಮುಕ್ಕಣ್ಣು" ಈ ಪದವು

a)

ದ್ವಂದ್ವ ಸಮಾಸ

b)

ದ್ವಿಗು ಸಮಾಸ

c)

ಕ್ರಿಯಾಸಮಾಸ

d)

ಬಹುವ್ರೀಹಿ ಸಮಾಸ

33.

ಒಂದು ಸ್ವತಂತ್ರ ವಾಗಿ ನಿಲ್ಲ ಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯ ಇದು

a)

ಸಾಮಾನ್ಯ ವಾಕ್ಯ

b)

ಸರಳವಾಕ್ಯ

c)

ಸಂಯೋಜಿತ ವಾಕ್ಯ

d)

ಮಿಶ್ರವಾಕ್ಯ

34.

"ಮಾರಿಗೌತಣವಾಯ್ತು ನಾಳಿನ ಭಾರತವು"

ವಾಕ್ಯದಲ್ಲಿ ಉಪಮೇಯ ಇದು

a)

ಮಾರಿ ಔತಣ

b)

ನಾಳೆ ಔತಣ

c)

ನಾಳಿನ ಭಾರತ

d)

ಭಾರತ ಯುದ್ಧ

35.

ಸತಿ:ಪತಿ=ಜೋಡಿ ನುಡಿ,: ಹೌದೌದು--------

(a)  

36.

ನಟ್ಟಡವಿ:ಅಂಶಿ :ದಟ್ಟಡವಿ;-----

(a)  

37.

ಒಂದಾದ=ಒಂದು+ಆದ: ಎನ್ನೊಡನೆ:-------

(a)  

38.

ವಿಷ:ಬಿಸ. ಪಟ್ಟಣ:--------

(a)  

39.

"ಶತಮಾನೋತ್ಸವ" ಈ ಪದದ ಸಂಧಿ

a)

ಸವರ್ಣ ದೀರ್ಘ

b)

ಗುಣ

c)

ಆದೇಶ

d)

ಲೋಪ

40.

"ಬೆಟ್ಟದಾವರೆ" ಈ ಪದದ ಸಮಾಸ

a)

ಕ್ರಿಯಾ

b)

ಗಮಕ

c)

ದ್ವಂದ್ವ

d)

ತತ್ಪುರುಷ

41.

"ಅಗ್ರ" ಈ ಪದದ ಅರ್ಥ

a)

ಆಗರ

b)

ಅಗ್ಗ

c)

ಹಗ್ಗ

d)

ಶ್ರೇಷ್ಠ

42.

ಸಪ್ತ ಸ್ವರ"ದ್ವಿಗು; ಚಕ್ರ ಪಾಣಿ=-----

a)

ದ್ವಿಗು

b)

ದ್ವಂದ್ವ

c)

ಕ್ರಿಯಾ

d)

ಬಹುವ್ರೀಹಿ

43.

"ಓದಲಿ" ಎಂಬುದು

a)

ಸಂಭಾವನಾರ್ಥಕ ಕ್ರಿಯಾಪದ

b)

ವಿದ್ಯರ್ಥಕ ಕ್ರಿಯಾ ಪದ

c)

ನಿಷೇಧಾರ್ಥಕ

d)

ಭೂತ ಕ್ರಿಯಾ

44.

"ಬೆಟ್ಟವನ್ನು" ಪದ ಹಳಗನ್ನಡದ ಸಪ್ತಮಿ ರೂಪ

a)

ಬೆಟ್ಟಂ

b)

ಬೆಟ್ಟವಂ

c)

ಬೆಟ್ಟದತ್ತಣಿಂ

d)

ಬೆಟ್ಟದೊಳ್

45.

ರವಿ ಶಾಲೆಗೆ ಸೇರಿದನು. ಈ ವಾಕ್ಯದ ಭವಿಷ್ಯ ತ್ ಕಾಲ ಕ್ರಿಯಾ ಪದ

a)

ಸೇರನು

b)

ಸೇರುವನು

c)

ಸೇರಿದ್ದಾನೆ

d)

ಸೇರಿದನು

46.

"ಓದಿಯಾರು"ಎಂಬುದು

a)

ವಿದ್ಯರ್ಥಕ ರೂಪ

b)

ನಿಷೇಧಾರ್ಥಕ ರೂಪ

c)

ಸಂಭಾವನಾರ್ಥಕ ರೂಪ

d)

ಭೂತಕಾಲ ರೂಪ

47.

ಹಳಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ

a)

ಮ್

b)

ಅಂ

c)

ಇಂದಂ

d)

ಇಂ

48.

"ಹೌದೌದು" ಎಂಬುದು

a)

ದ್ವಿರುಕ್ತಿ

b)

ಜೋಡುನುಡಿ

c)

ಪಡೆನುಡಿ

d)

ನುಡಿಗಟ್ಟು

49.

"ಕಡೆಗಣ್ಣು" ಇದು

a)

ಅಂಶಿ ಸಮಾಸ

b)

ದ್ವಿಗು ಸಮಾಸ

c)

ಕ್ರಿಯಾ ಸಮಾಸ

d)

ಬಹುವ್ರೀಹಿ ಸಮಾಸ

50.

ವಿದ್ಯಾರ್ಥಿಗಳು ಪ್ರತಿದಿನ ಓದುತ್ತಿದ್ದಾರೆ,

ಈವಾಕ್ಯದ ಕ್ರಿಯಾ ಧಾತು

a)

ವಿದ್ಯಾರ್ಥಿ

b)

ಪ್ರತಿದಿನ

c)

ಓದು

d)

ಪಾಠ