NEW
Font size
Worksheetsಸಂಕಲ್ಪಗೀತೆ
Total questions: 48
Worksheet time: 24mins
ಸೃಷ್ಟಿಯು ರಸಪ್ರಶ್ನೆಯನ್ನು ಆಡಿದಳು. . ವಾಕ್ಯದಲ್ಲಿನ ಪ್ರಯೋಗ
ಕರ್ತರಿ ಪ್ರಯೋಗ
ಕರ್ಮಣೀ ಪ್ರಯೋಗ
ಧಾತು
ರಸಪ್ರಶ್ನೆ ಪ್ರಯೋಗ
ಜೀವನದಲ್ಲಿಎಂತಹ ಭಾವನೆಗಳು ಹೊಂದಿರಬೇಕು?
ಒಳ್ಳೆಯ
ಸುಂದರ
ಧನಾತ್ಮಕ
ನಕರಾತ್ಮಕ
ಯಾವುದೇ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ------- ಲಭಿಸುತ್ತದೆ.
ಯಶಸ್ಸು
ಧನಾತ್ಮಕತೆ
ದೃಢನಿರ್ಧಾರ
ಎಲ್ಲವೂ
“ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತ್ತಿತ್ತು ಧೀರರ ದಂಡು” ಎಂಬ ವಾಕ್ಯ ಯಾವ ತಲೆಮಾರಿನ ಯುವಕರಿಗಿದ್ದ ನೆಲೆಯನ್ನು ತಿಳಿಸುತ್ತದೆ.
ಇಂದಿನ ತಲೆಮಾರಿನ
ಹಿಂದಿನ ತಲೆಮಾರಿನ
ಮುಂದಿನ ತಲೆಮಾರಿನ
ಎಲ್ಲವೂ
ಇತಿಹಾಸವು ಯಾರನ್ನು ನೆನಪಿಸುತ್ತದೆ?
ಪೂರ್ವಜರನ್ನು
ಜನರನ್ನು
ಸಾಧಕರನ್ನು
ಎಲ್ಲ ಘಟನೆಗಳು
ಬರಡಾಗಿರುವೀ ಕಾಡುಮೇಡುಗಳ ಹೇಗೆ ಮುಟ್ಟಬೇಕು
ನಡೆಯುತ್ತಾ
ಹಾಡುತ್ತಾ
ಏಣಿಹಾಕಿ
ವಸಂತವಾಗುತ
ಸುತ್ತಲೂ ಏನು ಕವಿದಿದೆ
ಕತ್ತಲು
ಬೆಳಕು
ರಾತ್ರಿ
ಸಂಜೆ
"ಕಂದಿದ "ಈ ಪದದ ಅರ್ಥ
ಹೊಳೆಯುವ
ಮಲಿನ
ಮಸುಕಾದ
ಕಂದುಬಣ್ಣದ
ಕ್ರಿಯಾಪದದ ಮೂಲ ರೂಪಕ್ಕೆ ಏನೆನ್ನುವರು ?
ಕ್ರಿಯಾವಿಶೇಷಣ
ಕರ್ತೃಪದ
ಧಾತು
ಕರ್ಮಪದ
ಭಯ ಸಂಶಯದೊಳು ಏನು ಕಂದಿದೆ
ಕಣ್ಣು
ಮೂಗು
ಬಾಯಿ
ಹೃದಯ
ಮತಗಳು ಎಲ್ಲವನ್ನೂ ಏನೆಂದು ಎಣಿಸಬೇಕು
ಪಾಠಗಳು
ಪಟಗಳು
ಪಥಗಳು
ಪದಗಳು
ಊರಿಗೆ ಇದರಲ್ಲಿ ಇರುವ ವಿಭಕ್ತಿ ಪ್ರತ್ಯಯ----
ಪ್ರಥಮವಿಭಕ್ರಿ
ದ್ವಿತೀಯಾ ವಿಭಕ್ತಿ
ಚತುರ್ಥಿ ವಿಭಕ್ತಿ
ಪಂಚಮಿ ವಿಭಕ್ತಿ
ಹಡಗು ಯಾವುದಕ್ಕೆ ಹೊಯ್ದಾಡುತ್ತದೆ?
ಮಳೆಗೆ
ಚಳಿಗೆ
ಬಿರುಗಾಳಿಗೆ
ಬಿಸಿಲಿಗೆ
ಕಣ್ಣಲ್ಲಿ ಏನನ್ನು ಬಿತ್ತಬೇಕು?
ಕನಸನ್ನು
ನನಸನ್ನು
ಬೆಳಕನ್ನು
ಹುರುಪನ್ನು
ಏನನ್ನು ಮೇಲೆಬ್ಬಿಸಿ ನಿಲ್ಲಿಸಬೇಕು?
ನಿಂತಿದ್ದನ್ನು
ಕುಳಿತಿದ್ದನ್ನು
ಹೋಗಿದ್ದನ್ನು
ಬಿದ್ದುದನ್ನು
ಜಿ ಎಸ್ ಶಿವರುದ್ರಪ್ಪ ನವರ ಪ್ರಕಾರ ಯಾವುದನ್ನು ಎಚ್ಚರದಲ್ಲಿ ಮುನ್ನೆಡೆಸಬೇಕು?
ಕುದುರೆಗಳನ್ನು
ನಮ್ಮ ಬೈಕುಗಳನ್ನು
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
ಎತ್ತನ ಬಂಡಿಯನ್ನು
