wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ ( ಕವಿ ಪರಿಚಯ ಭಾಗ-೧)

Total questions: 50

Worksheet time: 25mins

Name
Class
Date
1.
'ಯುದ್ಧ' ಪಾಠದ ಲೇಖಕರು
a)
ಸಾರಾ ಅಬೂಬಕ್ಕರ್
b)
ಪು.ತಿ. ನರಸಿಂಹಾಚಾರ್ಯ
c)
ವಿನಾಯಕ ಕೃಷ್ಣ ಗೋಕಾಕ್
d)
ಡಿ.ಎಸ್. ಜಯಪ್ಪಗೌಡ
2.
ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ
a)
ಕ್ರಿ.ಶ.1936
b)
ಕ್ರಿ.ಶ.1905
c)
ಕ್ರಿ.ಶ.1909
d)
ಕ್ರಿ.ಶ.1947
3.
ಸಾರಾ ಅಬೂಬಕ್ಕರ ಅವರ ಜನ್ಮ ಸ್ಥಳ
a)
ಹಾವೇರಿ ಜಿಲ್ಲೆಯ ಸವಣೂರು
b)
ಕಾಸರಗೋಡು
c)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದಾರದಹಳ್ಳಿ
d)
ಮಂಡ್ಯ ಜಿಲ್ಲೆಯ ಮೇಲುಕೋಟೆ
4.
ಸಾರಾ ಅಬೂಬಕ್ಕರ್ ಅವರ ಕೃತಿಗಳು
a)
ಚಪ್ಪಲಿಗಳು, ಖೆಡ್ಡಾ, ಸುಳಿಯಲ್ಲಿ ಸಿಕ್ಕವರು,ವಜ್ರಗಳು.
b)
ಚಂದ್ರಗಿರಿ ತೀರದಲ್ಲಿ, ಸಹನಾ, ಕದನವಿರಾಮ.
c)
ತಳ ಒಡೆದ ದೋಣಿಯಲಿ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ
d)
ಇವುಗಳೆಲ್ಲವೂ
5.
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ
a)
ನೃಪತುಂಗ ಪ್ರಶಸ್ತಿ
b)
ಪಂಪ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ
d)
ಪದ್ಮಶ್ರೀ ಪುರಸ್ಕಾರ
6.
'ಯುದ್ಧ' ಪಾಠವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ ?
a)
ಕದನ ವಿರಾಮ
b)
ವಜ್ರಗಳು
c)
ಸುಳಿಯಲ್ಲಿ ಸಿಕ್ಕವರು
d)
ಚಪ್ಪಲಿಗಳು
7.
ಶಬರಿ ಪಾಠವನ್ನು ಬರೆದ ಕವಿ
a)
ಸಾರಾ ಅಬೂಬಕ್ಕರ್
b)
ಪು.ತಿ. ನರಸಿಂಹಾಚಾರ್ಯ
c)
ವಿನಾಯಕ ಕೃಷ್ಣ ಗೋಕಾಕ್
d)
ಡಿ.ಎಸ್. ಜಯಪ್ಪಗೌಡ
8.
ಪು.ತಿ. ನರಸಿಂಹಾಚಾರ್ಯರು ಜನಿಸಿದ ಕಾಲ
a)
ಕ್ರಿ.ಶ.1936
b)
ಕ್ರಿ.ಶ.1905
c)
ಕ್ರಿ.ಶ.1909
d)
ಕ್ರಿ.ಶ.1947
9.
ಪು.ತಿ.ನ ಅವರ ಜನ್ಮಸ್ಥಳ
a)
ಹಾವೇರಿ ಜಿಲ್ಲೆಯ ಸವಣೂರು
b)
ಮಂಡ್ಯ ಜಿಲ್ಲೆಯ ಮೇಲುಕೋಟೆ
c)
ಕಾಸರಗೋಡು
d)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದಾರದಹಳ್ಳಿ
10.
ಪು.ತಿ.ನ. ಅವರಿಗೆ ದೊರೆತ ಪ್ರಶಸ್ತಿಗಳು
a)
ನೃಪತುಂಗ ಪ್ರಶಸ್ತಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ
c)
ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪುರಸ್ಕಾರ
d)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
11.
ಪು.ತಿ. ನರಸಿಂಹಾಚಾರ್ಯರ ಕೃತಿಗಳು
a)
ಶಬರಿ , ಅಹಲ್ಯೆ ರಸಸರಸ್ವತಿ, ರಥಸಪ್ತಮಿ, ಹಣತೆ, ಗೋಕುಲ ನಿರ್ಗಮನ
b)
ಸಹನ, ಕದನವಿರಾಮ, ಚಪ್ಪಲಿಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
c)
ಸಮುದ್ರ ಗೀತೆಗಳು, ಪಯಣ, ಸಮರಸವೇ ಜೀವನ, ಇಜ್ಜೋಡು, ಭಾರತಸಿಂಧುರಶ್ಮಿ,
d)
ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಮತ್ತು ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು
12.
ಪು.ತಿ.ನ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ
a)
ಹಣತೆ
b)
ಶಬರಿ
c)
ಶ್ರೀಹರಿಚರಿತೆ
d)
ಗಣೇಶದರ್ಶನ
13.
ಪುತಿನ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
a)
ಹಂಸದಮಯಂತಿ ಮತ್ತು ಇತರ ರೂಪಕಗಳು
b)
ವಿಕಟಕವಿಜಯ
c)
ಗಣೇಶ ದರ್ಶನ
d)
ಶಬರಿ
14.
ಕ್ರಿ.ಶ.1981 ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು
a)
ಸಾರಾ ಅಬೂಬಕ್ಕರ್
b)
ಪು.ತಿ. ನರಸಿಂಹಾಚಾರ್ಯ
c)
ವಿ. ಕೃ .ಗೋಕಾಕ
d)
ಡಿ.ಎಸ್. ಜಯಪ್ಪಗೌಡ
15.
'ಶಬರಿ' ಪಾಠವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ ?
a)
ರಸ ಸರಸ್ವತಿ
b)
ಹಣತೆ
c)
ಶಬರಿ
d)
ಶ್ರೀಹರಿಚರಿತೆ
16.
ಶಬರಿ ಪಾಠ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ ?
a)
ಸಣ್ಣಕಥೆ
b)
ಪ್ರವಾಸ ಸಾಹಿತ್ಯ
c)
ವ್ಯಕ್ತಿಚಿತ್ರ
d)
ಗೀತ ನಾಟಕ
17.
ಪುತಿನ ಅವರ ಪೂರ್ಣ ಹೆಸರು
a)
ಪುರೋಹಿತ ತೀರ್ಥಂಕರ ನರಸಿಂಹಾಚಾರ್ಯ
b)
ಪುರೋಹಿತ ತಿರುನಾರಾಯಣಯಂಗಾರ್ಯ ನರಸಿಂಹಾಚಾರ್ಯ
c)
ಪುರುಷೋತ್ತಮ ತಿರುಪತಿ ನರಸಿಂಹಾಚಾರ್ಯ
d)
ತಿಮ್ಮಪ್ಪ ತಿರುಪತಿ ನರಸಿಂಹಾಚಾರ್ಯ
18.
ವಿ.ಕೃ.ಗೋಕಾಕರ ಕಾವ್ಯನಾಮ
a)
ಅಂಬಿಕಾತನಯದತ್ತ
b)
ಆನಂದಕಂದ
c)
ಶ್ರೀನಿವಾಸ
d)
ವಿನಾಯಕ
19.
'ಲಂಡನ್ ನಗರ' ಗದ್ಯಭಾಗದ ಆಕರ ಕೃತಿ
a)
ಪಯಣ
b)
ಸಮುದ್ರಗೀತೆಗಳು
c)
ಸಮುದ್ರದಾಚೆಯಿಂದ
d)
ಸಮರಸವೇ ಜೀವನ
20.
ವಿ.ಕೃ.ಗೋಕಾಕರು ಜನಿಸಿದ ಇಸ್ವಿ
a)
ಕ್ರಿ.ಶ.1936
b)
ಕ್ರಿ.ಶ.1905
c)
ಕ್ರಿ.ಶ.1909
d)
ಕ್ರಿ.ಶ.1947
21.
ವಿ.ಕೃ.ಗೋಕಾಕರ ಪೂರ್ಣ ಹೆಸರು
a)
ವಿನಾಯಕ ಕೃಷ್ಣ ಗೋಕಾಕ
b)
ವಿನಾಯಕ ಕೃಷ್ಣ ಗೋಪಾಲ
c)
ವಿರೂಪಾಕ್ಷ ಕೃಷ್ಣಸ್ವಾಮಿ ಗೋಕಾಕ್
d)
ವಿನಾಯಕ ಕೃಪಾಕರ ಗೋಕಾಕ
22.
ವಿ.ಕೃ.ಗೋಕಾಕರು ಬರೆದ ಕೃತಿಗಳು
a)
ಶಬರಿ , ಅಹಲ್ಯೆ ರಸಸರಸ್ವತಿ, ರಥಸಪ್ತಮಿ, ಹಣತೆ, ಗೋಕುಲ ನಿರ್ಗಮನ
b)
ಸಹನ, ಕದನವಿರಾಮ, ಚಪ್ಪಲಿಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
c)
ಸಮುದ್ರ ಗೀತೆಗಳು, ಪಯಣ,ಉಗಮ, ಸಮರಸವೇ ಜೀವನ, ಇಜ್ಜೋಡು, ಭಾರತಸಿಂಧುರಶ್ಮಿ,
d)
ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಮತ್ತು ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು
23.
ವಿ.ಕೃ.ಗೋಕಾಕರ ಜನ್ಮಸ್ಥಳ
a)
ಮಂಡ್ಯ ಜಿಲ್ಲೆಯ ಮೇಲುಕೋಟೆ
b)
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
c)
ಕಾಸರಗೋಡು
d)
ಹಾವೇರಿ ಜಿಲ್ಲೆಯ ಸವಣೂರು
24.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿ.ಕೃ. ಗೋಕಾಕರ ಕೃತಿ
a)
ಭಾರತ ಸಿಂಧುರಶ್ಮಿ
b)
ದ್ಯಾವಾ ಪೃಥಿವೀ
c)
ಸಮುದ್ರದಾಚೆಯಿಂದ
d)
ಉಗಮ
25.
ವಿ.ಕೃ.ಗೋಕಾಕರಿಗೆ ದೊರೆತ ಪ್ರಶಸ್ತಿಗಳು
a)
ಕೇಂದ್ರ ಸಾಹಿತ್ಯ ಅಕಾಡೆಮಿ
b)
ಪದ್ಮಶ್ರೀ ಪುರಸ್ಕಾರ
c)
ಜ್ಞಾನಪೀಠ ಪ್ರಶಸ್ತಿ
d)
ಇಲ್ಲಿನ ಎಲ್ಲವೂ
26.
ವಿ ಕೃ ಗೋಕಾಕರು ಲಂಡನ್ ಗೆ ಪ್ರವಾಸ ಕೈಗೊಂಡ ವರ್ಷ
a)
1926
b)
1936
c)
1909
d)
1948
27.
'ಲಂಡನ್ ನಗರ' ಪಾಠ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ ?
a)
ಸಣ್ಣಕಥೆ
b)
ಪ್ರವಾಸ ಸಾಹಿತ್ಯ
c)
ವ್ಯಕ್ತಿಚಿತ್ರ
d)
ಗೀತ ನಾಟಕ
28.
ವಿ.ಕೃ. ಗೋಕಾಕರಿಗೆ ಸಮಗ್ರ ಸಾಹಿತ್ಯಕ್ಕಾಗಿ ದೊರೆತ ಪ್ರಶಸ್ತಿ
a)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಭಾರತೀಯ ಜ್ಞಾನಪೀಠ ಪ್ರಶಸ್ತಿ
c)
ಪದ್ಮಶ್ರೀ ಪುರಸ್ಕಾರ
d)
ಇವುಗಳೆಲ್ಲವೂ
29.
ಡಿ.ಎಸ್.ಜಯಪ್ಪಗೌಡರ ಜನ್ಮಸ್ಥಳ
a)
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
b)
ಚಿಕ್ಕಮಗಳೂರು ಜಿಲ್ಲೆಯ ದೇವನೂರು
c)
ಮಂಡ್ಯ ಜಿಲ್ಲೆಯ ಮೇಲುಕೋಟೆ
d)
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
30.
ಡಿ.ಎಸ್.ಜಯಪ್ಪಗೌಡರ ಕಾಲ
a)
ಕ್ರಿ.ಶ.1936
b)
ಕ್ರಿ.ಶ.1905
c)
ಕ್ರಿ.ಶ.1909
d)
ಕ್ರಿ.ಶ.1947
31.
'ದಿವಾನ್ ಸರ್ ಎಂ. ವಿಶ್ವೇಶ್ವರಯ್ಯವರ ಕಾರ್ಯ ಸಾಧನೆಗಳು' - ಕೃತಿಯ ಲೇಖಕರು
a)
ಪು.ತಿ. ನರಸಿಂಹಾಚಾರ್ಯ
b)
ಸಾರಾ ಅಬೂಬಕ್ಕರ್
c)
ಡಿ.ಎಸ್.ಜಯಪ್ಪಗೌಡ
d)
ವಿ. ಕೃ. ಗೋಕಾಕ್
32.
ಡಿ.ಎಸ್. ಜಯಪ್ಪಗೌಡರ ಪೂರ್ಣ ಹೆಸರು
a)
ದಾರದಹಳ್ಳಿ ಸುಬ್ಬರಾವ್ ಜಯಪ್ಪಗೌಡ
b)
ದಾರದಹಳ್ಳಿ ಸುಬ್ಬಣ್ಣ ಜಯಪ್ಪಗೌಡ
c)
ದಾರದಹಳ್ಳಿ ಸುಬ್ಬೆಗೌಡ ಜಯಪ್ಪಗೌಡ
d)
ಧಾರವಾಡದ ಸುಬ್ಬೆಗೌಡ ಜಯಪ್ಪಗೌಡ
33.
ಡಿ.ಎಸ್. ಜಯಪ್ಪಗೌಡರ ಕೃತಿಗಳು
a)
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
b)
ಕರ್ನಾಟಕದ ಕಡಲಾಚೆಯ ಸಂಪರ್ಕಗಳು
c)
ಮೈಸೂರು ಒಡೆಯರು
d)
ಇಲ್ಲಿನ ಎಲ್ಲವೂ
34.
ಡಿ.ಎಸ್.ಜಯಪ್ಪಗೌಡರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?
a)
ಮೈಸೂರು ಒಡೆಯರು
b)
ಕರ್ನಾಟಕದ ಕಡಲಾಚೆಯ ಸಂಪರ್ಕಗಳು
c)
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
d)
ಜನಪದ ಆಟಗಳು
35.
ಭಾಗ್ಯಶಿಲ್ಪಿಗಳು ಪಾಠ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ
a)
ಗೀತ ನಾಟಕ
b)
ಪ್ರವಾಸ ಕಥನ
c)
ಸಣ್ಣಕಥೆ
d)
ವ್ಯಕ್ತಿಚಿತ್ರ
36.
ಸರಿಯಾಗಿ ಹೊಂದಾಣಿಕೆಯಾಗುವ ಉತ್ತರ
a)
ಸಾರಾ ಅಬೂಬಕ್ಕರ್ - ಕಾಸರಗೋಡು
b)
ವಿ.ಕೃ .ಗೋಕಾಕ್ - ಮೇಲುಕೋಟೆ
c)
ಡಿ.ಎಸ್. ಜಯಪ್ಪಗೌಡ - ಸವಣೂರು
d)
ಪು.ತಿ.ನರಸಿಂಹಾಚಾರ್ಯ - ದಾರದಹಳ್ಳಿ
37.
ಕವಿಯ ಹೆಸರು ಮತ್ತು ಕಾಲ ಹೊಂದಿಕೆಯಾಗುವ ಉತ್ತರ
a)
ವಿ.ಕೃ.ಗೋಕಾಕ್ - ಕ್ರಿ.ಶ.1947
b)
ಪು.ತಿ. ನರಸಿಂಹಾಚಾರ್ಯ - ಕ್ರಿ.ಶ.1905
c)
ಡಿ.ಎಸ್. ಜಯಪ್ಪಗೌಡ - ಕ್ರಿ.ಶ.1936
d)
ಸಾರಾ ಅಬೂಬಕ್ಕರ್ - ಕ್ರಿ.ಶ.1909
38.
ಪಾಠದ ಹೆಸರು ಮತ್ತು ಆಕಾರಗ್ರಂಥ ಸರಿಯಾದ ಹೊಂದಾಣಿಕೆಯಾಗುವ ಉತ್ತರ
a)
ಶಬರಿ - ರಸಸರಸ್ವತಿ
b)
ಭಾಗ್ಯಶಿಲ್ಪಿಗಳು - ಕರ್ನಾಟಕದ ಕಡಲಾಚೆಯ ಸಂಪರ್ಕಗಳು
c)
ಲಂಡನ್ ನಗರ - ಸಮುದ್ರದಾಚೆಯಿಂದ
d)
ಯುದ್ಧ - ಕದನ ವಿರಾಮ
39.
ಕವಿ ಮತ್ತು ಪ್ರಶಸ್ತಿಗಳು ಸರಿಯಾದ ಉತ್ತರ
a)
ವಿ.ಕೃ. ಗೋಕಾಕ್ - ಭಾರತೀಯ ಜ್ಞಾನಪೀಠ ಪ್ರಶಸ್ತಿ
b)
ಸಾರಾ ಅಬೂಬಕ್ಕರ್ - ನೃಪತುಂಗ ಪ್ರಶಸ್ತಿ
c)
ಡಿ.ಎಸ್ ಜಯಪ್ಪಗೌಡ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ಎಲ್ಲವೂ ಸರಿ ಇವೆ
40.
ಕೃತಿ ಮತ್ತು ಕವಿ ಹೊಂದಾಣಿಕೆಯಾಗುವ ಉತ್ತರ
a)
ಜನಪದ ಆಟಗಳು - ಡಿ.ಎಸ್.ಜಯಪ್ಪಗೌಡ
b)
ರಸಸರಸ್ವತಿ - ಪುತಿನ
c)
ಸಮುದ್ರಗೀತೆಗಳು - ವಿ.ಕೃ. ಗೋಕಾಕ್
d)
ಎಲ್ಲವೂ ಸರಿ ಇವೆ
41.
ವಿ. ಕೃ. ಗೋಕಾಕರ ಪ್ರವಾಸ ಕಥನ
a)
ಸಮುದ್ರದಾಚೆಯಿಂದ
b)
ಸಮುದ್ರ ಗೀತೆಗಳು
c)
ಭಾರತ ಸಿಂಧೂ ರಶ್ಮಿ
d)
ಸಮರಸವೇ ಜೀವನ
42.
ಸಾರಾ ಅಬೂಬಕ್ಕರ್ ಅವರ ಕಾದಂಬರಿಗಳು
a)
ಚಂದ್ರಗಿರಿಯ ತೀರದಲ್ಲಿ
b)
ಸುಳಿಯಲ್ಲಿ ಸಿಕ್ಕವರು
c)
ತಳ ಒಡೆದ ದೋಣಿಯಲಿ
d)
ಇವೆಲ್ಲವೂ
43.
ಸಾರಾ ಅಬೂಬಕರ್ ಅವರ 'ಚಪ್ಪಲಿಗಳು' ಕೃತಿಯು
a)
ಕವನ ಸಂಕಲನ
b)
ಕಥಾಸಂಕಲನ
c)
ಕಾದಂಬರಿ
d)
ಪ್ರವಾಸ ಕಥನ
44.
ಪು.ತಿ ನರಸಿಂಹಾಚಾರ್ಯರ ಸಾಹಿತ್ಯದ ಪ್ರಾತಿನಿಧಿಕ ಪ್ರಕಾರ
a)
ಗೀತ ನಾಟಕ
b)
ಪೌರಾಣಿಕ ನಾಟಕ
c)
ರುದ್ರನಾಟಕ
d)
ಸಾಮಾಜಿಕ ನಾಟಕ
45.
ಪುತಿನ ಅವರ 'ಶಬರಿ' ಗೀತ ನಾಟಕವು ಯಾವ ಮಹಾಕಾವ್ಯವನ್ನು ಆಧರಿಸಿದೆ
a)
ಮಹಾಭಾರತ
b)
ರಾಮಾಯಣ
c)
ಭಗವದ್ಗೀತೆ
d)
ವಿಷ್ಣು ಪುರಾಣ
46.
ಕವಿ ಮತ್ತು ಕಾಲ ಹೊಂದಿಕೆಯಾಗುವ ಉತ್ತರ
a)
ಸಾರಾ ಅಬೂಬಕ್ಕರ್ - ಕ್ರಿ.ಶ1947
b)
ಪು.ತಿ ನರಸಿಂಹಾಚಾರ್ಯ - ಕ್ರಿ.ಶ.1936
c)
ವಿ. ಕೃ.ಗೋಕಾಕ್ -ಕ್ರಿ.ಶ.1909
d)
ಡಿ.ಎಸ್. ಜಯಪ್ಪಗೌಡ - ಕ್ರಿ.ಶ.1905
47.
ಕವಿಗಳು ಮತ್ತು ಜಿಲ್ಲೆಗಳು ಹೊಂದಾಣಿಕೆಯಾಗುವ ಉತ್ತರ
a)
ವಿ.ಕೃ.ಗೋಕಾಕ್- ಹಾವೇರಿ ಜಿಲ್ಲೆ
b)
ಪು.ತಿ. ನರಸಿಂಹಾಚಾರ್ಯ - ಮಂಡ್ಯ ಜಿಲ್ಲೆ
c)
ಡಿ.ಎಸ್. ಜಯಪ್ಪಗೌಡ - ಚಿಕ್ಕಮಗಳೂರು ಜಿಲ್ಲೆ
d)
ಎಲ್ಲವೂ ಹೊಂದಿಕೆಯಾಗಿವೆ
48.
ಇವುಗಳಲ್ಲಿ ಹೊಂದಿಕೆಯಾಗದ ಉತ್ತರ
a)
ಸಾರಾ ಅಬೂಬಕ್ಕರ್ - ಪಯಣ
b)
ವಿ. ಕೃ. ಗೋಕಾಕ್ - ಪಯಣ
c)
ಪು.ತಿ. ನರಸಿಂಹಾಚಾರ್ಯ - ಹಣತೆ
d)
ಎಲ್ಲವೂ ಸರಿ ಇವೆ
49.
ಸರಿಯಾಗಿ ಹೊಂದಿಸಿ ಬರೆದಿರುವುದು
a)
ಶಬರಿ - ಗೀತ ನಾಟಕ
b)
ಸಮುದ್ರದಾಚೆಯಿಂದ - ಪ್ರವಾಸ ಕಥನ
c)
ಚಪ್ಪಲಿಗಳು - ಕಥಾಸಂಕಲನ
d)
ಎಲ್ಲವೂ ಸರಿ ಇದೆ
50.
ಇವುಗಳಲ್ಲಿ ತಪ್ಪಾದ ಉತ್ತರ
a)
ಗೋಕುಲ ನಿರ್ಗಮನ - ಪು.ತಿ. ನರಸಿಂಹಾಚಾರ್ಯ
b)
ದ್ಯಾವಾ ಪೃಥಿವವೀ - ವಿ.ಕೃ.ಗೋಕಾಕ್
c)
ಖೆಡ್ಡಾ - ಸಾರಾ ಅಬೂಬಕ್ಕರ್
d)
ಸಹನಾ - ಡಿ.ಎಸ್.ಜಯಪ್ಪಗೌಡ