wayground logo

Free Printable Worksheets

NEW

Font size

S
M
L
XL
Worksheets

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ರಸಪ್ರಶ್ನೆ ಸ್ಪರ್ಧೆ ರಸಪ್ರಶ್ನೆ ಸ್ಪರ್ಧೆ

Total questions: 50

Worksheet time: 25mins

Name
Class
Date
1.

ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು

a)

ನ್ಯಾಯಮೂರ್ತಿ ಅನ್ನ ಚಾಂಡಿ

b)

ನ್ಯಾಯಮೂರ್ತಿ ಎಂ. ಪಾತಿಮಾ ಬೀಬಿ

c)

ನ್ಯಾಯಮೂರ್ತಿ ಪ್ರತಿಭಾ ಪಾಟೀಲ್

d)

ನ್ಯಾಯಮೂರ್ತಿ ಸರೋಜಿನಿ ನಾಯ್ಡು

2.

ಭಾರತದ ಮೊದಲ ಮಹಿಳಾ ರಾಷ್ಟ್ರಪತಿ

a)

ಸರೋಜಿನಿ ನಾಯ್ಡು

b)

ಸುಚೇತಾ ಕೃಪಲಾನಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ವಿ ಎಸ್ ರಮಾದೇವಿ

3.

ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ

a)

ಸರೋಜಿನಿ ನಾಯ್ಡು

b)

ಸುಚೇತಾ ಕೃಪಲಾನಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ವಿ ಎಸ್ ರಮಾದೇವಿ

4.

ಭಾರತದ ಮೊದಲ ಮಹಿಳಾ ರಾಜ್ಯಪಾಲರು

a)

ಸರೋಜಿನಿ ನಾಯ್ಡು

b)

ಸುಚೇತಾ ಕೃಪಲಾನಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ವಿ ಎಸ್ ರಮಾದೇವಿ

5.

ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು

a)

ಸರೋಜಿನಿ ನಾಯ್ಡು

b)

ಸುಚೇತಾ ಕೃಪಲಾನಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ವಿ ಎಸ್ ರಮಾದೇವಿ

6.

ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ

a)

ಸರೋಜಿನಿ ನಾಯ್ಡು

b)

ಶ್ರೀಮತಿ ಇಂದಿರಾಗಾಂಧಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ವಿ ಎಸ್ ರಮಾದೇವಿ

7.

ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ

a)

ಕಲ್ಪನಾ ಚಾವ್ಲಾ

b)

ಬಚೇಂದ್ರಿ ಪಾಲ್

c)

ರಜಿಯಾ ಸುಲ್ತಾನ್

d)

ರೀಟಾ ಫರಿಯಾ

8.

ಭಾರತದ ಮೊದಲ ಮಹಿಳಾ ಗಗನಯಾತ್ರಿ

a)

ಕಲ್ಪನಾ ಚಾವ್ಲಾ

b)

ಬಚೇಂದ್ರಿ ಪಾಲ್

c)

ರಜಿಯಾ ಸುಲ್ತಾನ್

d)

ರೀಟಾ ಫರಿಯಾ

9.

ಭಾರತದ ಮೊದಲ ವಿಶ್ವ ಸುಂದರಿ

a)

ಕಲ್ಪನಾ ಚಾವ್ಲಾ

b)

ಬಚೇಂದ್ರಿ ಪಾಲ್

c)

ರಜಿಯಾ ಸುಲ್ತಾನ್

d)

ರೀಟಾ ಫರಿಯಾ

10.

ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ

a)

ಕಲ್ಪನಾ ಚಾವ್ಲಾ

b)

ಬಚೇಂದ್ರಿ ಪಾಲ್

c)

ರಜಿಯಾ ಸುಲ್ತಾನ್

d)

ರೀಟಾ ಫರಿಯಾ

11.

ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು

a)

ಸರೋಜಿನಿ ನಾಯ್ಡು

b)

ಸುಚೇತಾ ಕೃಪಲಾನಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಶ್ರೀಮತಿ ಸುಷ್ಮಾ ಸ್ವರಾಜ್

12.

ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು

a)

ಸರೋಜಿನಿ ನಾಯ್ಡು

b)

ನಿರ್ಮಲಾ ಸೀತಾರಾಮನ್

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಶ್ರೀಮತಿ ಸುಷ್ಮಾ ಸ್ವರಾಜ್

13.

S.B.I ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು

a)

ಅರುಂಧತಿ ಭಟ್ಟಾಚಾರ್ಯ

b)

ನಿರ್ಮಲಾ ಸೀತಾರಾಮನ್

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಶ್ರೀಮತಿ ಸುಷ್ಮಾ ಸ್ವರಾಜ್

14.

ಭಾರತದ ಮೊದಲ ಮಹಿಳಾ ಐಪಿಎಸ್ ( I P S ) ಅಧಿಕಾರಿ

a)

ಅರುಂಧತಿ ಭಟ್ಟಾಚಾರ್ಯ

b)

ನಿರ್ಮಲಾ ಸೀತಾರಾಮನ್

c)

ಕಿರಣ್ ಬೇಡಿ

d)

ಶ್ರೀಮತಿ ಸುಷ್ಮಾ ಸ್ವರಾಜ್

15.

ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು

a)

ಸರೋಜಿನಿ ನಾಯ್ಡು

b)

ನಿರ್ಮಲಾ ಸೀತಾರಾಮನ್

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಅನಿಬೆಸೆಂಟ್

16.

ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು

a)

ಸರೋಜಿನಿ ನಾಯ್ಡು

b)

ನಿರ್ಮಲಾ ಸೀತಾರಾಮನ್

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಅನಿಬೆಸೆಂಟ್

17.

ಪ್ರಪಂಚದ ಮೊದಲ ಮಹಿಳಾ ಪ್ರಧಾನಮಂತ್ರಿ

a)

ಸರೋಜಿನಿ ನಾಯ್ಡು

b)

ಶ್ರೀಮತಿ ಇಂದಿರಾಗಾಂಧಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಸಿರಿಮಾವೋ ಭಂಡಾರ ನಾಯಕ್

18.

ಕೇಂದ್ರದ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು

a)

ಸರೋಜಿನಿ ನಾಯ್ಡು

b)

ನಿರ್ಮಲಾ ಸೀತಾರಾಮನ್

c)

ದೀಪಕ್ ಸಿಂದೂ

d)

ಅನಿಬೆಸೆಂಟ್

19.

ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ

a)

ಆಶಾಪೂರ್ಣ ದೇವಿ

b)

ಶ್ರೀಮತಿ ಇಂದಿರಾಗಾಂಧಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಸಿರಿಮಾವೋ ಭಂಡಾರ ನಾಯಕ್

20.

ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್

a)

ಶ್ರೀಮತಿ ಮೀರಾ ಕುಮಾರ್

b)

ಶ್ರೀಮತಿ ಇಂದಿರಾಗಾಂಧಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಸಿರಿಮಾವೋ ಭಂಡಾರ ನಾಯಕ್

21.

ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್

a)

ಶ್ರೀಮತಿ ಮೀರಾ ಕುಮಾರ್

b)

ಶ್ರೀಮತಿ ಇಂದಿರಾಗಾಂಧಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಶ್ರೀಮತಿ ಸುಮಿತ್ರಾ ಮಹಾಜನ್

22.

ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್

a)

ಶ್ರೀಮತಿ ಮೀರಾ ಕುಮಾರ್

b)

ಶನ್ನೋ ದೇವಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಶ್ರೀಮತಿ ಸುಮಿತ್ರಾ ಮಹಾಜನ್

23.

ಭಾರತದ ಮೊದಲ ಮಹಿಳಾ ಸಚಿವರು

a)

ಸರೋಜಿನಿ ನಾಯ್ಡು

b)

ನಿರ್ಮಲಾ ಸೀತಾರಾಮನ್

c)

ದೀಪಕ್ ಸಿಂದೂ

d)

ರಾಜಕುಮಾರಿ ಅಮೃತ್ ಕೌರ್

24.

ನೋಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ

a)

ಶ್ರೀಮತಿ ಮೀರಾ ಕುಮಾರ್

b)

ಶನ್ನೋ ದೇವಿ

c)

ಮದರ್ ತೆರೇಸಾ

d)

ಶ್ರೀಮತಿ ಸುಮಿತ್ರಾ ಮಹಾಜನ್

25.

ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು

a)

ಶ್ರೀಮತಿ ಮೀರಾ ಕುಮಾರ್

b)

ಮಂಜುಳಾ ಚೆಲ್ಲೂರ್

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಶ್ರೀಮತಿ ಸುಮಿತ್ರಾ ಮಹಾಜನ್

26.

ಕರ್ನಾಟಕದ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್

a)

ಶ್ರೀಮತಿ ಮೀರಾ ಕುಮಾರ್

b)

ಶನ್ನೋ ದೇವಿ

c)

ಶ್ರೀಮತಿ ಪ್ರತಿಭಾ ಪಾಟೀಲ್

d)

ಕೆ ಎಸ್ ನಾಗರತ್ನಮ್ಮ

27.

ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ

a)

ಕರ್ಣಂ ಮಲ್ಲೇಶ್ವರಿ

b)

ದೀಪಾ ಮಲ್ಲಿಕ್

c)

ಶ್ರೀಮತಿ ಅನಿತಾ ಅಂಬಾನಿ

d)

ಆರತಿ ಸಹಾ

28.

ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ

a)

ಕರ್ಣಂ ಮಲ್ಲೇಶ್ವರಿ

b)

ದೀಪಾ ಮಲ್ಲಿಕ್

c)

ಶ್ರೀಮತಿ ಅನಿತಾ ಅಂಬಾನಿ

d)

ಆರತಿ ಸಹಾ

29.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್

a)

ಕರ್ಣಂ ಮಲ್ಲೇಶ್ವರಿ

b)

ದೀಪಾ ಮಲ್ಲಿಕ್

c)

ಶ್ರೀಮತಿ ಅನಿತಾ ಅಂಬಾನಿ

d)

ಆರತಿ ಸಹಾ

30.

ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ

a)

ಕರ್ಣಂ ಮಲ್ಲೇಶ್ವರಿ

b)

ದೀಪಾ ಮಲ್ಲಿಕ್

c)

ಶ್ರೀಮತಿ ಅನಿತಾ ಅಂಬಾನಿ

d)

ಆರತಿ ಸಹಾ

31.

ಸುಪ್ರೀಂಕೋರ್ಟಿನ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ

a)

ನ್ಯಾಯಮೂರ್ತಿ ಅನ್ನ ಚಾಂಡಿ

b)

ನ್ಯಾಯಮೂರ್ತಿ ಎಂ. ಪಾತಿಮಾ ಬೀಬಿ

c)

ನ್ಯಾಯಮೂರ್ತಿ ಪ್ರತಿಭಾ ಪಾಟೀಲ್

d)

ನ್ಯಾಯಮೂರ್ತಿ ಇಂದು ಮಲ್ಹೊತ್ರ

32.

ಭಾರತದ ಮೊದಲ ಮಹಿಳಾ ರಕ್ಷಣಾ ಮಂತ್ರಿ

a)

ಸರೋಜಿನಿ ನಾಯ್ಡು

b)

ನಿರ್ಮಲಾ ಸೀತಾರಾಮನ್

c)

ದೀಪಕ್ ಸಿಂದೂ

d)

ರಾಜಕುಮಾರಿ ಅಮೃತ್ ಕೌರ್

33.

ಭಾರತದ ಮೊದಲ ಮಹಿಳಾ ಶಿಕ್ಷಕಿ

a)

ಸಾವಿತ್ರಿಬಾಯಿ ಫುಲೆ

b)

ಫಾತಿಮಾ ಶೇಖ್

c)

ಮದರ್ ತೆರೇಸಾ

d)

ಅನಿಬೆಸೆಂಟ್

34.

ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ

a)

ಸಾವಿತ್ರಿಬಾಯಿ ಫುಲೆ

b)

ಫಾತಿಮಾ ಶೇಖ್

c)

ಮದರ್ ತೆರೇಸಾ

d)

ಅನಿಬೆಸೆಂಟ್

35.

ಕನ್ನಡದ ಮೊದಲ ಕವಿಯತ್ರಿ

a)

ಕಂತಿ

b)

ಸಂಚಿಹೊನ್ನಮ್ಮ

c)

ಅಕ್ಕಮಹಾದೇವಿ

d)

ಆಯ್ದಕ್ಕಿ ಲಕ್ಕಮ್ಮ

36.

ಕನ್ನಡದ ಮೊದಲ ಸಂಗೀತ ನಿರ್ದೇಶಕಿ

a)

ಅನುಸೂಯಾದೇವಿ

b)

ವಿಜಯಲಕ್ಷ್ಮಿ

c)

ಪ್ರೇಮಾ ಕಾರಂತ್

d)

ಪಾರ್ವತಮ್ಮ ರಾಜಕುಮಾರ

37.

ಕನ್ನಡದ ಮೊದಲ ಛಾಯಾಗ್ರಾಹಕಿ

a)

ಅನುಸೂಯಾದೇವಿ

b)

ವಿಜಯಲಕ್ಷ್ಮಿ

c)

ಪ್ರೇಮಾ ಕಾರಂತ್

d)

ಪಾರ್ವತಮ್ಮ ರಾಜಕುಮಾರ

38.

ಪ್ರಶಸ್ತಿ ವಿಜೇತ ಕನ್ನಡದ ಮೊದಲ ನಿರ್ದೇಶಕಿ

a)

ಅನುಸೂಯಾದೇವಿ

b)

ವಿಜಯಲಕ್ಷ್ಮಿ

c)

ಪ್ರೇಮಾ ಕಾರಂತ್

d)

ಪಾರ್ವತಮ್ಮ ರಾಜಕುಮಾರ

39.

ಭಾರತೀಯ ಮಹಿಳಾ ಕ್ರಿಕೆಟ್ ನ ಪ್ರಥಮ ನಾಯಕಿ

a)

ಜೋಲನ್ ಗೋಸ್ವಾಮಿ

b)

ಮಮತಾ ಪೂಜಾರಿ

c)

ಶಾಂತಾ ರಂಗಸ್ವಾಮಿ

d)

ಟಿ. ಸುನಂದಮ್ಮ

40.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ

a)

ಅನುಪಮ ನಿರಂಜನ್

b)

ಜಯದೇವಿತಾಯಿ ಲಿಗಾಡೆ

c)

ಅಕ್ಕಮಹಾದೇವಿ

d)

ಬಿ ಟಿ ಲಲಿತಾ ನಾಯಕ್

41.

ಕರ್ನಾಟಕ ಸರ್ಕಾರದ ಅತ್ತಿಮಬ್ಬೆ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ

a)

ಅನುಪಮ ನಿರಂಜನ್

b)

ಜಯದೇವಿತಾಯಿ ಲಿಗಾಡೆ

c)

ಟಿ. ಸುನಂದಮ್ಮ

d)

ಬಿ ಟಿ ಲಲಿತಾ ನಾಯಕ್

42.

ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ

a)

ದರ್ಬಾ ಬ್ಯಾನರ್

b)

ಅರುಂಧತಿ ರಾಯ್

c)

ಕಲ್ಪನಾ ಚಾವ್ಲಾ

d)

ಇಂದಿರಾಗಾಂಧಿ

43.

ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ

a)

ಡಾಕ್ಟರ್ ಮಂಜುಳಾ

b)

ಡಾಕ್ಟರ್ ಮಹಾದೇವಿ ರೆಡ್ಡಿ

c)

ಡಾಕ್ಟರ್ ಮುತ್ತುಲಕ್ಷ್ಮಿ ರೆಡ್ಡಿ

d)

ಡಾಕ್ಟರ್ ಮಲ್ಲಿಕಾ

44.

ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದ ಪ್ರಥಮ ಮಹಿಳೆ

a)

ಡಾಕ್ಟರ್ ಮಂಜುಳಾ

b)

ಕಲ್ಪನಾ ಚಾವ್ಲಾ

c)

ಶ್ರೀಮತಿ ಇಂದಿರಾಗಾಂಧಿ

d)

ಶ್ರೀಮತಿ ಪ್ರತಿಭಾ ಪಾಟೀಲ್

45.

ಅಶೋಕ ಚಕ್ರವನ್ನು ಸ್ವೀಕರಿಸಿದ ಪ್ರಥಮ ಮಹಿಳೆ

a)

ನೀರಜಾ ಭಾನೋಟ್

b)

ಅರುಂಧತಿ ರಾಯ್

c)

ಕಲ್ಪನಾ ಚಾವ್ಲಾ

d)

ಇಂದಿರಾಗಾಂಧಿ

46.

ಭಾರತದ ಮೊದಲ ಮಹಿಳಾ ಐ ಎ ಎಸ್ ( I A S ) ಅಧಿಕಾರಿ

a)

ಅರುಂಧತಿ ಭಟ್ಟಾಚಾರ್ಯ

b)

ನಿರ್ಮಲಾ ಸೀತಾರಾಮನ್

c)

ಕಿರಣ್ ಬೇಡಿ

d)

ಅಣ್ಣ ಜಾರ್ಜ್

47.

W T A ಟೆನಿಸ್ ಟೂರ್ನಮೆಂಟ್ ಗೆದ್ದ ಮೊದಲ ಮಹಿಳೆ

a)

ಕರ್ಣಂ ಮಲ್ಲೇಶ್ವರಿ

b)

ದೀಪಾ ಮಲ್ಲಿಕ್

c)

ಸಾನಿಯಾ ಮಿರ್ಜಾ

d)

ಆರತಿ ಸಹಾ

48.

ಭಾರತೀಯ ಸಿನಿಮಾದ ಮೊದಲ ನಟಿ

a)

ಆಶಾಪೂರ್ಣ ದೇವಿ

b)

ಐಶ್ವರ್ಯ ರೈ

c)

ಶ್ರೀದೇವಿ

d)

ದೇವಿಕಾ ರಾಣಿ

49.

ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ

a)

ಆಶಾಪೂರ್ಣ ದೇವಿ

b)

ಪ್ರತಿಮಾ ಪುರಿ

c)

ಶ್ರೀದೇವಿ

d)

ದೇವಿಕಾ ರಾಣಿ

50.

ಕನ್ನಡದ ಮೊದಲ ಹಾಸ್ಯ ಲೇಖಕಿ

a)

ಅನುಪಮ ನಿರಂಜನ್

b)

ಜಯದೇವಿತಾಯಿ ಲಿಗಾಡೆ

c)

ಟಿ. ಸುನಂದಮ್ಮ

d)

ಬಿ ಟಿ ಲಲಿತಾ ನಾಯಕ್