wayground logo

Free Printable Worksheets

NEW

Font size

S
M
L
XL
Worksheets

10th Standard Kannada- ಯುದ್ಧ(Yuddha)

Total questions: 55

Worksheet time: 28mins

Name
Class
Date
1.

ನೀರಿನ ನೀರಿನಾಳದಲ್ಲಿ ಬಿದ್ದಿದ್ದ ಸೈನಿಕನು ಯಾವ ಉಡುಪಿನಲ್ಲಿ ಇದ್ದನು?

a)

ಸಾಮಾನ್ಯ ಉಡುಪು

b)

ವೈದ್ಯ ಉಡುಪು

c)

ಸೈನಿಕ ಉಡುಪು

d)

ಪೊಲೀಸ್ ಉಡುಪು

2.

ನೀರಿನಲ್ಲಿ ಈಜು ತೊಡಗಿದಾಗ ರಾಹುಲನಿಗೆ ಸಮೀಪದಲ್ಲಿಯೇ ತೀರವಿರುವುದನ್ನುಇರುವುದನ್ನು ಪರಿಚಯಿಸಿದ್ದು

a)

ಗುಡುಗು-

b)

ಮಿಂಚು

c)

ಚಂದ್ರ

d)

ನಕ್ಷತ್ರ

3.

ನಿಟ್ಟಿಸಿರು: ದ್ವಿರುಕ್ತಿ:: ಸುಖ-ದುಃಖ::

a)

ಜೋಡುನುಡಿ

b)

ನುಡಿಗಟ್ಟು

c)

ಅನುಕರಣಾವ್ಯಯ

d)

ದ್ವಿರುಕ್ತಿ

4.

ಯಾರಾದರೂ ಗಾಯಗೊಂಡ ಸೈನಿಕರು ಈಕಡೆ ಬಂದಿದ್ದಾರೆಯೇ ಎಂದು ಯಾರು ಯಾರಿಗೆ ಹೇಳಿದರು

a)

ಸೈನಿಕರು ರಾಹುಲನಿಗೆ

b)

ಸೈನಿಕರು ಸೊಸೆಗೆ

c)

ರಾಹಿಲ್ ಮುದುಕಿಗೆ

d)

ಸೈನಿಕರು ಮುದುಕಿಗೆ

5.

ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮವನ್ನು ಪಾಲಿಸಲಾಗುತ್ತಿತ್ತು

a)

ನಾಕ್ ಔಟ್

b)

ಶೂಟ್ ಔಟ್

c)

ಬ್ಲಾಕ್ ಔಟ್

d)

ಹಿಟ್ ಔಟ್

6.

ಬೇಗಬೇಗನೆ :ದ್ವಿರುಕ್ತಿ,ಟಕ್ ಟಕ್:

a)

ನುಡಿಗಟ್ಟು

b)

ಜೋಡುನುಡಿ

c)

ದ್ವಿರುಕ್ತಿ

d)

ಅನುಕರಣಾವ್ಯಯ

7.

ರಾಹಿಲನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು

a)

ಒಂದು ಬಾರಿ

b)

ಎರಡು ಬಾರಿ

c)

ಮೂರು ಬಾರಿ

d)

ನಾಲ್ಕು ಬಾರಿ

8.

ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು

a)

ಪರದೇಶಕ್ಕೆ

b)

ಸಾಲಿಗ್ರಾಮಕ್ಕೆ

c)

ಯುದ್ಧಕ್ಕೆ

d)

ವರುಣ ಲೋಕಕ್ಕೆ

9.

"ಯಾಕೆ? ಎದ್ದುನಿಲ್ಲಲು ಆಗುತ್ತಿಲ್ಲವೇ ?"ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ರಾಹಿಲನು ಮುದುಕಿಗೆ

b)

ಮುದುಕಿಯು ರಾಹಿಲನಿಗೆ

c)

ಮುದುಕಿಯ ಸೊಸೆ ರಾಹುಲನಿಗೆ

d)

ರಾಹಿಲನು ಮುದುಕಿಯ ಸೊಸೆಗೆ

10.

ರಾಹಿಲನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಶಬ್ದ ಕೇಳಿಸಿತು

a)

ಸೊಸೆಯ ನೋವಿನ ಕೂಗು

b)

ವಿಮಾನದ ಶಬ್ದ

c)

ಬಾಂಬ್ ಸ್ಪೋಟ

d)

ಮೇಲಿನ ಎಲ್ಲವೂ

11.

ಮಗು ಮತ್ತು ಸೊಸೆ ಇಬ್ಬರನ್ನು ಉಳಿಸಬೇಕಾದರೆ ಏನು ಮಾಡಬೇಕೆಂದು ರಾಹಿಲನು ಕೇಳಿದನು

a)

ಚಿಕಿತ್ಸೆ ನೀಡುವುದು

b)

ಆಸ್ಪತ್ರೆಗೆ ಸೇರಿಸುವುದು

c)

ಚಿಕಿತ್ಸೆ ಮಾಡುವುದು

d)

ಹಾಗೆಯೇ ಬಿಡುವುದು

12.

"ಬಾಗಿಲು ತೆರೆಯಬೇಡಿ" ಎಂದು ಹೇಳಿದವರು ಯಾರು?

a)

ಹೊರಗಿನ ಸೈನಿಕರು

b)

ರಾಹುಲ್

c)

ಮುದುಕಿ

d)

ಮುದುಕಿಯ ಸೊಸೆ

13.

ಮುದುಕಿಯು ಊರಿಗೆ ಬಂದು ಎಷ್ಟು ವರ್ಷಗಳಾದವು ಎಂದು ರಾಹುಲನಿಗೆ ಹೇಳಿದಳು

a)

25 ವರ್ಷ

b)

60 ವರ್ಷ

c)

50 ವರ್ಷ

d)

75ವರ್ಷ

14.

"ಅಮ್ಮ ,ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೆ "ಎಂದು ಹೇಳಿದವರು

a)

ರಾಹಿಲ್

b)

ಅಶೋಕ್

c)

ಶಾನುಭೋಗರು

d)

ಸಾರಾ ಅಬೂಬಕರ್

15.

ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ

a)

ಬೇರೆ ಬೇರೆ ಧರ್ಮ

b)

ಬೇರೆ ಬೇರೆ ಜಾತಿ

c)

ಬೇರೆ ಬೇರೆ ದೇಶ

d)

ಬೇರೆಬೇರೆ ಸೇನೆ

16.

ಮುದುಕಿಗೆ ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಅರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾಳೆ

a)

ಮಗನ ಸಾವು

b)

ಮೊಮ್ಮಗನ ಸಾವು

c)

ಗಂಡನ ಸಾವು

d)

ಮಗಳ ಸಾವು

17.

ಮುದುಕಿಯು ಹೇಳಿದ ಕೊನೆಯ ಮಾತು ಯಾವುದು

a)

ಅವನೆಷ್ಟು ಸಂಕಟ ಪಡುತ್ತಾನೋ

b)

ಯುದ್ಧಕ್ಕೆ ಹೋಗಿದ್ದಾನೆ

c)

ಮಗನನ್ನು ಸಾಕಿ ಸಲಹಿದೆ

d)

ಅಷ್ಟರಲ್ಲಿ ಬಂತು ಯುದ್ಧ

18.

ಮುದುಕಿಯ ಮಗನು ಏನನ್ನು ಹೇಳಲು ತುದಿಗಾಲಲ್ಲಿ ನಿಂತಿದ್ದರು ಎಂದು ಮುದುಕಿ ಹೇಳಿಕೊಳ್ಳುತ್ತಾಳೆ

a)

ದೇಶ ಸ್ವತಂತ್ರ

b)

ಹೆಂಡತಿಯ ನಗು

c)

ಮಗುವಿನ ಅಳು

d)

ತಾಯಿಯ ಮಾತು

19.

ಮಳೆಯ ಶಬ್ದವನ್ನು ಬೇಧಿಸಿ ರಾಹಿಲನ ಕಿವಿಗೆ ನುಗ್ಗಿದ ಶಬ್ದ ಯಾವುದು?

a)

ಮುದುಕಿ ವೇದನೆ

b)

ಮಹಿಳೆಯ ಆರ್ತನಾದ

c)

ಮಗುವಿನ ರೋದನೆ

d)

ಸೈನಿಕರ ಘರ್ಜನೆ

20.

ಪ್ರತಿ ಸಾರಿ ಮಿಂಚು ಕಾಣಿಸಿಕೊಂಡಾಗ ರಾಹಿಲನಿಗೆ ಕಂಡ ದೃಶ್ಯಗಳು

a)

ಸಮುದ್ರದ ತೀರ

b)

ಒಂಟಿಮನೆ

c)

ಸಮೀಪದ ಮನೆಯ

d)

ಮೇಲಿನ ಎಲ್ಲವೂ

21.

" ನಾನೋರ್ವ ಡಾಕ್ಟರ್,ನಾನು ಆಕೆಯನ್ನು ಪರೀಕ್ಷಿಸಲು?" ಈ ವಾಕ್ಯದ ಸ್ವಾರಸ್ಯ ಹೀಗಿದೆ

a)

ನೋವಿಗಿಂತ ಸೇವೆ ಮುಖ್ಯ

b)

ಸಾಯುವುದು ಮುಖ್ಯ

c)

ನನ್ನ ನೋವು ಮುಖ್ಯ

d)

ಸೇವೆ ಮುಖ್ಯವಲ್ಲ

22.

ಸಾಂತ್ವನ: ಸಮಾಧಾನ:: ರೋಧನ :

a)

ನೋಡುವಿಕಿ

b)

ನೋಡುವಿಕೆ

c)

ಅಳುವಿಕೆ

d)

ಬಾಳ್ವಿಕೆ

23.

ಪೈಲಟ್: ವಿಮಾನ ಚಾಲಕ:: ಗ್ರೌಂಡ್:

a)

ಭೂಪ್ರದೇಶ

b)

ಸ್ವದೇಶ

c)

ದೇಶ

d)

ವಿದೇಶ

24.

ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ

a)

1982

b)

1936

c)

1972

d)

1932

25.

ಇವುಗಳಲ್ಲಿ ಸಾರಾ ಅಬೂಬಕರ್ ಅವರ ಕೃತಿ ಯಾವುದು ಅಲ್ಲ

a)

ತಾಳ ಒಡೆದ ದೋಣಿಯಲ್ಲಿ

b)

ಶಬರಿ

c)

ಚಂದ್ರಗಿರಿಯ ತೀರದಲ್ಲಿ

d)

ವಜ್ರಗಳು

26.

ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ?

a)

ಪಂಪ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ನೃಪತುಂಗ ಪ್ರಶಸ್ತಿ

d)

ಭಾರತೀಯ ಭಾಷಾ ಪರಿಷತ್

27.

ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದವರು

a)

ರಾಹಿಲ್

b)

ಮುದುಕಿ

c)

ಸೊಸೆ

d)

ಪೈಲಟ್

28.

ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ

a)

ಕಾಸರಗೋಡು

b)

ಶಿಕಾರಿಪುರ

c)

ಧಾರವಾಡ

d)

ಮೇಲುಕೋಟೆ

29.

ಯುದ್ಧ ಪಾಠದ ಮೌಲ್ಯ ಇದನ್ನು ಎತ್ತಿ ಹಿಡಿಯುತ್ತದೆ ?

a)

ಶಿಕ್ಷಣದ ಮೌಲ್ಯ

b)

ಮಾನವೀಯ ಮೌಲ್ಯ

c)

ಅಜ್ಞಾನದ ಮೌಲ್ಯ

d)

ದ್ವೇಷ

30.

ರಾಹಿಲನು ಯಾರು?

a)

ವೈದ್ಯ ಸೈನಿಕ

b)

ಮುದುಕಿಯ ಮಗ

c)

ವಿಮಾನದ ಪೈಲಟ್

d)

ಮುದುಕಿಯ ತಮ್ಮ

31.

ರಾಹಿಲನು ಯಾರು?

a)

ವೈದ್ಯ ಸೈನಿಕ

b)

ಮುದುಕಿಯ ಮಗ

c)

ವಿಮಾನದ ಪೈಲಟ್

d)

ಮುದುಕಿಯ ತಮ್ಮ

32.

ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ ಎಂದವರು

a)

ಪೈಲೆಟ್

b)

ರಾಹಿಲ್

c)

ಮುದುಕಿ

d)

ಸೊಸೆ

33.

"ದಯವಿಟ್ಟು ಬಾಗಿಲು ತೆರೆಯಿರಿ ,ನಾನು ಗಾಯಗೊಂಡಿದ್ದಾನೆ" ಎಂದು ಯಾರು ಯಾರಿಗೆ ಹೇಳಿದರು?

a)

ಮುದುಕಿ ಸೊಸೆಗೆ ಹೇಳಿದಳು

b)

ಸೈನಿಕರು ಮುದುಕಿಗೆ ಹೇಳಿದರು

c)

ರಾಹಿಲ್ ಮುದುಕಿಗೆ ಹೇಳಿದನು

d)

ರಾಹುಲನ ಮುದುಕಿಗೆ ಹೇಳಿದನು

34.

ಈ ಮಳೆಯಲ್ಲಿ ಕತ್ತಲ ಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು

a)

ಸೈನಿಕರು

b)

ರಾಹಿಲ

c)

ಮುದುಕಿ

d)

ಮುದುಕಿಯ ಸೊಸೆ

35.

ಈ ಮಳೆಯಲ್ಲಿ ಕತ್ತಲ ಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು

a)

ಸೈನಿಕರು

b)

ರಾಹಿಲ

c)

ಮುದುಕಿ

d)

ಮುದುಕಿಯ ಸೊಸೆ

36.

ಬ್ಲಾಕ್ ಔಟ್ ನಿಯಮ ವನ್ನು ಪಾಲಿಸುವುದು ಏಕೆ?

a)

ಹುಲಿಯ ದಾಳಿಯಿಂದ ರಕ್ಷಿಸಿಕೊಳ್ಳಲು

b)

ಹಕ್ಕಿಯ ದಾಳಿಯಿಂದ ತಪ್ಪಿಸಿಕೊಳ್ಳಲು

c)

ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು

d)

ಕುದುರೆಯಿಂದ ತಪ್ಪಿಸಿಕೊಳ್ಳಲು

37.

ಬ್ಲಾಕ್ ಔಟ್ ನಿಯಮ ವನ್ನು ಪಾಲಿಸುವುದು ಏಕೆ?

a)

ಹುಲಿಯ ದಾಳಿಯಿಂದ ರಕ್ಷಿಸಿಕೊಳ್ಳಲು

b)

ಹಕ್ಕಿಯ ದಾಳಿಯಿಂದ ತಪ್ಪಿಸಿಕೊಳ್ಳಲು

c)

ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು

d)

ಕುದುರೆಯಿಂದ ತಪ್ಪಿಸಿಕೊಳ್ಳಲು

38.

ಮಹಿಳೆಯ ಆರ್ತನಾದ ಯಾವುದನ್ನು ಭೇದಿಸಿ ರಾಹುಲನ ಕಿವಿಯೊಳಗೆ ಬಿದ್ದಿತು?

a)

ಮಳೆಯ ಶಬ್ದ

b)

ವಿಮಾನದ ಶಬ್ದ

c)

ಗುಡುಗಿನ ಶಬ್ದ

d)

ಬಾಂಬ್ ಶಬ್ದ

39.

ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರ ವಾದದ್ದು

a)

ಸಮುದ್ರತೀರ ಕಣ್ಣಿಗೆ ಬಿದ್ದಾಗ

b)

ಮುದುಕಿಯನ್ನು ನೋಡಿದಾಗ

c)

ಒಂಟಿಮನೆ ನೋಡಿದಾಗ

d)

ಸೊಸೆಯನ್ನು ನೋಡಿದಾಗ

40.

ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರ ವಾದದ್ದು

a)

ಸಮುದ್ರತೀರ ಕಣ್ಣಿಗೆ ಬಿದ್ದಾಗ

b)

ಮುದುಕಿಯನ್ನು ನೋಡಿದಾಗ

c)

ಒಂಟಿಮನೆ ನೋಡಿದಾಗ

d)

ಸೊಸೆಯನ್ನು ನೋಡಿದಾಗ

41.

ರಾಹುಲನಿಗೆ ಈಜಲು ಕಷ್ಟವಾಗುತ್ತಿತ್ತು ಕಾರಣವೇನೆಂದರೆ

a)

ಸೈನಿಕ ಉಡುಪು ಧರಿಸಿ ಕೊಂಡಿದ್ದರಿಂದ

b)

ಈಜು ಬರುತ್ತಿರಲಿಲ್ಲ

c)

ಕತ್ತಲೆಯಲ್ಲಿ ಏನೂ ಕಾಣುತ್ತಿರಲಿಲ್ಲ

d)

ನೀರು ಇಲ್ಲದಿದ್ದರಿಂದ

42.

ರಾಹಿಲನ ಮನದಲ್ಲಿ ಮೂಡಿದ ಭಾವನೆ

a)

ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾರೆ

b)

ಕದ ತಟ್ಟಿದರೆ ಪರಿಣಾಮ ಏನಾಗಬಹುದು

c)

ಮನೆ ಒಳಗೆ ಏನು ಸಂಭವಿಸುತ್ತಿದೆ

d)

ಈ ಮೇಲಿನವು ಎಲ್ಲಾ

43.

ರಾಹಿಲನ ಮನದಲ್ಲಿ ಮೂಡಿದ ಭಾವನೆ

a)

ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾರೆ

b)

ಕದ ತಟ್ಟಿದರೆ ಪರಿಣಾಮ ಏನಾಗಬಹುದು

c)

ಮನೆ ಒಳಗೆ ಏನು ಸಂಭವಿಸುತ್ತಿದೆ

d)

ಈ ಮೇಲಿನವು ಎಲ್ಲಾ

44.

ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲಎಂದವರು

a)

ಸೈನಿಕರು

b)

ಮುದುಕಿ

c)

ರಾಹಿಲನು

d)

ಮುದುಕಿಯ ಸೊಸೆ

45.

ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದವರು

a)

ಮುದುಕಿ

b)

ಮುದುಕಿಸೊಸೆ

c)

ಸೈನಿಕರು

d)

ಪೈಲೆಟ್

46.

ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು

a)

ಉದ್ದದ ಕೋಲು

b)

ಬಂದೂಕು

c)

ಪುಸ್ತಕ

d)

ಚಿಕ್ಕ ದೀಪ

47.

ಇದು ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನವಲ್ಲ

a)

ಪಯಣ ಮತ್ತು ಗಗನಸಖಿ

b)

ಮೊಸರಿನ ಮಂಗಮ್ಮ

c)

ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು

d)

ಖೆಡ್ಡಾ

48.

ಇದು ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನವಲ್ಲ

a)

ಪಯಣ ಮತ್ತು ಗಗನಸಖಿ

b)

ಮೊಸರಿನ ಮಂಗಮ್ಮ

c)

ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು

d)

ಖೆಡ್ಡಾ

49.

"ನನ್ನನ್ನು ರಕ್ಷಿಸಿ, ನಾನಿನ್ನೂ ತಾಳಲಾರೆ"ಎಂದವರು ಯಾರು?

a)

ಮುದುಕಿಯ ಸೊಸೆ

b)

ರಾಹಿಲನು

c)

ಹೊರಗಿನ ಸೈನಿಕರು

d)

ಮುದುಕಿ

50.

ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು

a)

ಎಲೆ

b)

ಬಣ್ಣ

c)

ಬಟ್ಟೆ

d)

ಕಾಗದ

51.

"ತಲೆಗೂದಲು ಬೆಳ್ಳಗಾದ ಮುದುಕಿ "ಇಲ್ಲಿನ ತಲೆಗೂದಲು ಎಂಬುದು?

a)

ಆದೇಶ ಸಂಧಿ

b)

ಜಶ್ತ್ವ ಸಂಧಿ

c)

ಲೋಪ ಸಂಧಿ

d)

ಆಗಮ ಸಂಧಿ

52.

ಯಾವುದರ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ

a)

ಕೊರೊನಾ ದ ಹೆಸರಿನಲ್ಲಿ

b)

ಆಹಾರದ ನೆಪದಲ್ಲಿ

c)

ಯುದ್ಧದ ಹೆಸರಿನಲ್ಲಿ

d)

ಸಂಪತ್ತಿನ ವಿಚಾರದಲ್ಲಿ

53.

ಯುದ್ಧ ಪಾಠದ ಆಕಾರ ಗ್ರಂಥ ಯಾವುದು

a)

ಪಯಣ

b)

ಚಪ್ಪಲಿಗಳು

c)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

d)

ಖೆಡ

54.

ತುರ್ತುಚಿಕಿತ್ಸೆ ನಿರ್ವಹಣೆಗಾಗಿ ರಾಹಿಲನು ಏನನ್ನು ಹಿಡಿದುಕೊಂಡಿದ್ದರು

a)

ಔಷಧ ಮತ್ತು ಶಸ್ತ್ರಚಿಕಿತ್ಸಾ ಪೆಟ್ಟಿಗೆ

b)

ಮದ್ದುಗುಂಡುಗಳು

c)

ಸೈನಿಕರ ಉಡುಪುಗಳು

d)

ಬಂದೂಕುಗಳು

55.

ತುರ್ತುಚಿಕಿತ್ಸೆ ನಿರ್ವಹಣೆಗಾಗಿ ರಾಹಿಲನು ಏನನ್ನು ಹಿಡಿದುಕೊಂಡಿದ್ದರು

a)

ಔಷಧ ಮತ್ತು ಶಸ್ತ್ರಚಿಕಿತ್ಸಾ ಪೆಟ್ಟಿಗೆ

b)

ಮದ್ದುಗುಂಡುಗಳು

c)

ಸೈನಿಕರ ಉಡುಪುಗಳು

d)

ಬಂದೂಕುಗಳು