Worksheetskannada t
Total questions: 50
Worksheet time: 25mins
Name
Class
Date
1.
ಶಿಷ್ಠಸಾಹಿತ್ಯಕ್ಕೆ ಮೂಲ ಪ್ರೇರಣೆಯಾದ ಜನಪದ ಸಾಹಿತ್ಯದ ಪ್ರಕಾರ ಇದು
a)
ಜನಪದ ಗೀತೆ
b)
ಜನಪದ ಕಥೆ
c)
ಗಾದೆ
d)
ಒಗಟು
2.
ನಾಡು ನುಡಿಯ ಉಳುವಿಗಾಗಿ ಶ್ರಮಿಸಿದ ಸಾಧಕರ ವೀರರಸ ವ್ಯಕ್ತಿಚಿತ್ರ ಗೀತೆಗಳು
a)
ವ್ಯಕ್ತಿಗೀತೆಗಳು
b)
ಲಾವಣಿಗಳು
c)
ಜಾನಪದ ಗೀತೆಗಳು
d)
ಒಡಪುಗಳು
3.
ಹಲಗಲಿ ದಂಗೆಗೆ ಕಾರಣವಾದ ಬ್ರಿಟೀಷರ ಕಾಯಿದೆ ಇದು
a)
ದತ್ತು ಮಕ್ಕಳಿಗೆ ಹಕ್ಕಿಲ್ಲ
b)
ಉಳಿಗೆಮಾನ್ಯ ಪದ್ಧತಿ
c)
ಸಹಾಯಕ ಸೈನ್ಯ ಪದ್ಧತಿ
d)
ನಿಶ್ಯಸ್ತ್ರೀಕರಣ
4.
ನಿಶ್ಯಸ್ತ್ರೀಕರಣ ಕಾಯ್ದೆಯಡಿಯ ಆದೇಶದ ಅಡಿಯಲ್ಲಿ
a)
ಬ್ರೀಟಿಷರಿಗೆ ಶರಣಾಗಿ
b)
ಸಹಾಯಕ ಸೈನ್ಯ ಪದ್ಧತಿ ರದ್ದು
c)
ಜೋರ ಮಾಡಿ ಕಸಿದುಕೊಳ್ಳಿ ಹತಾರ
d)
ಯಾವುದು ಅಲ್ಲ
5.
ಹತಾರ ಪದದ ಅರ್ಥ
a)
ಹತ್ತಾರು
b)
ಹತ್ತಿರ
c)
ಆಯುದ್ಧ
d)
ಯುದ್ಧ
6.
ಕುಂಪಣಿ ಸರಕಾರ ವಿದೇಶದಿಂದ ಇದನ್ನು ಕಳಿಸತು
a)
ಕಂಪನಿಯನ್ನು
b)
ಸೈನ್ಯವನ್ನು
c)
ಸಾಹೇಬನನ್ನು
d)
ಆದೇಶವನ್ನು
7.
ಹುಕುಮ ಪದವು ಈ ದೇಶದಿಂದ ಬಂದಿದೆ
a)
ಹಿಂದೂಸ್ತಾನಿ
b)
ಪರ್ಷಿಯಾ
c)
ಉರ್ದು
d)
ಯಾವುದು ಅಲ್ಲ
8.
ಹಲಗಲಿಯು ಇಂದಿನ ಜಿಲ್ಲಾ ಕೇಂದ್ರವಿದು.
a)
ಮುಧೋಳ
b)
ಕಲಾದಗಿ
c)
ಬಾಗಲಕೋಟೆ
d)
ಹಲಗಲಿ
9.
ಹಲಗಲಿಬೇಡರು ಈ ಲಾವಣಿಯ ಆಕರ ಗ್ರಂಥ
a)
ಜನಪದ ಗೀತೆ
b)
ಕನ್ನಡ ಜನಪದ ಗೀತೆಗಳು
c)
ಜನಪದ ಗೀತಾಂಜಲಿ
d)
ಲಾವಣಿಗಳು
10.
ಹಲಗಲಿಯ ಬೇಡರು ಒಂದೆಡೆ ಸೇರಿ ಒಳಗಿಂದೊಳಗೆ ಕೊಟ್ಟ ಮಾತು
a)
ಶಸ್ತ್ರಗಳೊಂದಿಗೆ ಶರಣಾಗುವುದು
b)
ಊರು ಬಿಟ್ಟು ಹೋಗುವುದು
c)
ಹೋರಾಟ ಮಾಡುವುದು
d)
ಯಾವುದು ಅಲ್ಲ
11.
ಉರ್ದುವಿನಿಂದ ಕನ್ನಡ ಬಾಷೆಗೆ ಬಂದಿರುವ ಪದವಿದು
a)
ಅರ್ಜಿ
b)
ಅಹವಾಲು
c)
ಅನಾನಸು
d)
ಅಬಕಾರಿ
12.
ಆಯುಧಗಳು ಹೋದರೆ ಜೀವ ಸತ್ತು ಹೋಗುತ್ತದೆ ಎಂದು ಪಿತೂರಿ ಮಾಡಿದವರು.
a)
ಬ್ರಿಟಿಷ್ ರು
b)
ಸಿಪಾಯಿಗಳು
c)
ಹಲಗಲಿಯಬೇಡರು
d)
ಹೆಬಲಕ್ ಸಾಹೇಬ
13.
ಆಯುಧಗಳನ್ನು ಕಸಿದುಕೊಳ್ಳಲು ಬಂದಾಗ ಯಾರ ಕಪಾಳಕ್ಕೆ ಹೊಡೆದರು.
a)
ಹೆಬಲಕ್
b)
ಗುಮಾಸ್ತನ
c)
ಸಿಪಾಯಿಯ
d)
ಯಾವುದು ಅಲ್ಲ
14.
ಈ ವಿಷಯವನ್ನು ತಿಳಿದು ಸಾಹೇಬ ಸಿಟ್ಟಿನಲ್ಲಿ ಕೈಗಳನ್ನು ಕಿವಿಚಿಗೊಂಡಿದು.
a)
ಪಿತೂರಿ ವಿಚಾರ
b)
ಕಾರಕೂನನ ವಿಚಾರ
c)
ಆಯುಧಗಳ ವಿಚಾರ
d)
ಹುಕುಂನ ವಿಚಾರ
15.
ಸಾಹೇಬನ ಆದೇಶದಂತೆ ಹಲಗಲಿ ನೆಲವನ್ನು ಮುಟ್ಟಿದ ದಳಗಳು
a)
ಆಶ್ವದಳ/ಕಾಲ್ದಳ
b)
ಆಶ್ವದಳ/ಅನೆದಳ
c)
ಕಾಲ್ದಳ/ಒಂಟಿದಳ
d)
ಯಾವುದು ಅಲ್ಲ
16.
ಬ್ರಿಟಿಷ್ ಸೈನವನ್ನು ನೋಡಿದ ಹಲಗಲಿಯ ಜನರ ಪ್ರತಿಕ್ರಿಯೆಯೂ
a)
ಗುಡುಗುಸಿಡಿಲು
b)
ಮಿಂಚುಸಿಡಿಲು
c)
ಮುಂಗಾರಿನಸಿಡಿಲು
d)
ಮಳೆಗುಡುಗುಸಿಡಿಲು
17.
ತಕರಾರು ಪದವು ಈ ಭಾಷೆಯಿಂದ ಬಂದಿದೆ.
a)
ಫಾರ್ಸಿಯಾ
b)
ಪೋರ್ಚುಗೀಸ್
c)
ಅರಬ್ಬೀ
d)
ಹಿಂದೂಸ್ಥಾನಿ
18.
ಹಲಗಲಿಯ ಬೇಡರ ಮುಂಗಾರಿನ ಸಿಡಿಲಿನ ಆಬ್ಬರಕ್ಕೆ ಬ್ರಿಟಿಷ್ ಸೈನ್ಯಯೂ
a)
ಹೆದರಿ ಓಡಿ ಹೋಯಿತ್ತು
b)
ಹೆದರಿ ಹಿಂದೆ ಸರಿದು ನಿಂತರು
c)
ಬೇಡರು ಶಸ್ತ್ರಗಳನ್ನು ಒಪ್ಪಸಿದರು
d)
ಯಾವುದು ಅಲ್ಲ
19.
ಹಲಗಲಿಬೇಡರು ಲಾವಣಿಯ ಸಂಪಾದಕರು
a)
ಹಲಸಂಗಿ ಸಹೋದರರು
b)
ಶಿವರಾಮಕಾರಂತರು
c)
ಬಿಎಸ್ ಗದ್ದಗಿಮಠ
d)
ಕುರ್ತಿಕೋಟಿ
20.
ಸಿಡಿಲು ಸಿಡಿದ್ಹಾಂಗ ಗುಂಡು ಸರಿದಾವ ಈ ಅಲಂಕಾರ ವಾಕ್ಯದಲ್ಲಿ ಉಪಮಾನ
a)
ಹಾಂಗ
b)
ಸ್ವಷ್ಟವಾಗಿಲ್ಲ
c)
ಗುಂಡು ಸುರಿಯುವುದು
d)
ಸಿಡಿಲು ಸಿಡಿಯುವುದು
21.
ಈ ಪದಗಳಲ್ಲಿ ಅಂಶಿ ಸಮಾಸದ ಪದವಿದು.
a)
ಮೋಸಮಾಡು
b)
ಕಾರಕೂನ
c)
ಮುಂಗೈ
d)
ಯಾವುದು ಅಲ್ಲ
22.
ಇಲ್ಲದ್ಹಂಗ ಪದದ ಗ್ರಾಥಿಕ ರೂಪ
a)
ಇಲ್ಲದಂತೆ
b)
ಇಲ್ಲಿದ್ಹಂತೆ
c)
ಇಲ್ಲದಹಾಗೆ
d)
ಯಾವುದು ಅಲ್ಲ
23.
ಯಾರು ಬೆನ್ನಬೆನ್ನತ್ತಿ ತರಿತಿರ್ವಿ ಕಡಿದವರು ಏನು ಉಳಿಯದಂತೆ
a)
ಹಲಗಲಿಬೇಡರು
b)
ಸೈನಿಕರ ದಂಡ
c)
ಹೆಬಲಕ
d)
ಯಾವುದು ಅಲ್ಲ
24.
ತರಿತಿರ್ವಿ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ
a)
ನುಡಿಗಟ್ಟು
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಜೋಡಿನುಡಿ
25.
ದೇಶಿಯ ಪದ ಇದು
a)
ಹತಾರ
b)
ಮಸಲತ್ತು
c)
ಕಾರಕೂನ
d)
ಮುಂಗಾರು
26.
ಚಟೇಕಾರರು ಪದದ ಅರ್ಥ
a)
ಆಂಗ್ಲೋಇಂಡಿಯನ್ಸ್
b)
ಚಾಡಿಹೇಳುವವರು
c)
ಸ್ಥಳಿಯರು
d)
ಬ್ರಿಟಿಷ್ ರು
27.
ಅಗಸಿ ಪದದ ಆರ್ಥ
a)
ಹೆಬ್ಬಾಗಿಲು
b)
ಅಗಸ
c)
ಅರಸ
d)
ಅಗೆಯುವುದು
28.
ಊರಿನ ಹೆಬ್ಬಾಲಿಗೆ ಬಂದು ಬುದ್ದಿ ಮಾತು ಹೇಳಿದವರು.
a)
ಚಟೇಕಾರರು
b)
ಹೆಬಲಕ ಸಾಹೇಬ
c)
ಹಲಗಲಿಯಬೇಡರು
d)
ಕಾರಕೂನರು
29.
ಹೆಬಲಕ ಸಾಹೇಬನ ಬುದ್ದಿ ಮಾತಿಗೆ ವಿರೋಧವಾಗಿ ಹೊಡಿಯಿರಿ ಎಂದವನು.
a)
ಜಡಗ
b)
ರಾಮ
c)
ಬಾಲ
d)
ಹನುಮಾ
30.
ಸಾಹೇಬ ಊರಿನ ಹೆಬ್ಬಾಲಿಗೆ ಬಂದು ಹೇಳಿದ ಮಾತು
a)
ಸತ್ತು ಹೋಗಿ
b)
ಶರಣಾಗಲು ಒಪ್ಪಿಗೆ ನೀಡುತ್ತೇವೆ
c)
ಯುದ್ಧ ಮಾಡಿ
d)
ಯಾವುದು ಅಲ್ಲ
31.
ಹಿಂದೂಸ್ತಾನಿ ಭಾಷೆಗೆ ಉದಾಹರಣೆಯ ಪದಗಳಿವು.
a)
ನಕಲಿ/ಸಲಾಮು
b)
ಕಚೇರಿ/ಕಾರ್ಖಾನೆ
c)
ಕಾಯ್ದೆ/ಕಾಗದ
d)
ಅಸಲು/ನಕಲಿ
32.
ಮೋಸಗಾರರು, ವಿಶ್ವಾಸವಂಚಕರು ಒಳಸಂಚಿನಿಂದ ಮಾಸ ಮಾಡುವವರು ಎಂದವರು.
a)
ರಾಮ
b)
ಬಾಲ
c)
ಜಡಗ
d)
ಹನುಮ
33.
ಬ್ರಿಟಿಷ್ ಸಾಹೇಬರ ಮೇಲೆ ಗುಂಡು ಹಾರಿಸಿ ದಂಗೆಯ ಕಿಚ್ಚು ತೋರಿಸಿದವನು
a)
ಪೂಜಾರಿ ಹನುಮಾ
b)
ಜಡಗ
c)
ರಾಮ
d)
ಬಾಲ
34.
ಊರನ್ನೇಲ್ಲಾ ಲೂಟಿ ಮಾಡಿರಿ ಎಂದು ಹೇಳಿದ ಬ್ರಿಟಿಷ್ ಅಧಿಕಾರಿ.
a)
ಟಾರಾ ಸಾಹೇಬ
b)
ಕಾರ ಸಾಹೇಬ
c)
ಚಾಟೇಕಾರ
d)
ಯಾವುದು ಅಲ್ಲ
35.
ಧಾತುಗಳಿಗೆ ಉದಾಹರಣೆಯ ಪದಗಳು
a)
ಅಪ್ಪ.ಅಮ್ಮ
b)
ಇಲಿ.ಹಾವು
c)
ನಾನು.ನೀನು
d)
ಕೇಳು.ಬಿಡು
36.
ಗುಂಡು ಹೊಡೆದಕೇಸಿ ಎಲ್ಲಾರನ್ನು ಕೆಡವಿಹಾಕೋಣ ಬನ್ನಿರಿ ಎಂದು ಕರೆಕೊಟ್ಟವರು.
a)
ಚಾಟೇಕಾರರು
b)
ಜಡಗ
c)
ಸಾಹೇಬ
d)
ಪೂಜಾರಿ ಹನುಮಾ
37.
ಮೂರು ನೂರು ಜನ ಸೈನಿಕರು ಯಾರ ಮೇಲೆ ಎರಗಿದರು.
a)
ರಾಮ
b)
ಬಾಲ
c)
ಹನುಮಾ
d)
ಜಡಗಾ
38.
ಮೋಸಮಾಡು ಈ ಸಮಾಸದ ಉದಾಹರಣೆಯ ಪದ
a)
ಅಂಶಿಸಮಾಸ
b)
ಕ್ರಿಯಾಸಮಾಸ
c)
ದ್ವಂದ್ವಸಮಾಸ
d)
ಗಮಕಸಮಾಸ
39.
ಭೀಮನು ಎಷ್ಟು ನೂರು ಸೈನಿಕರನ್ನು ಕಡಿದು ಹಾಕಿದ
a)
300 ಜನ
b)
500 ಜನ
c)
800ಜನ
d)
ಯಾವುದು ಅಲ್ಲ
40.
ಹತ್ತಿಪ್ಪತ್ತು ಕುದುರೆಯನ್ನು ಕಡಿದು ಹಾಕಿದವರು.
a)
ಬಾಲ
b)
ಬ್ರಿಟಿಷ್ ರು
c)
ಪೂಜಾರಿ ಹನುಮಾ
d)
ಸಾಹೇಬರು
41.
ಯಾರ ವಿಪರೀತ ಕಡಿತದಿಂದ ರಕ್ತದ ಕಾಲುವೆಯೇ ಹರಿಯಿತು.
a)
ಚಾಟೇಕಾರರು
b)
ಸೈನಿಕರಿಂದ
c)
ರಾಮನ
d)
ಹೆಬಲಕ್ ಸಾಹೇಬ
42.
ಗ್ರೀಕ್ ಬಾಷೆಯಿಂದ ಕನ್ನಡಕ್ಕೆ ಬಂದ ಪದ
a)
ಅಮಾನತ್ತು
b)
ಆಮದು
c)
ಅಬಕಾರಿ
d)
ದೀನಾರ
43.
ತದ್ಭವ ರೂಪದ ಪದ ಇದಾಗಿದೆ
a)
ದ್ಯೂತ
b)
ಕುಠಾರ
c)
ಪಾದುಕಾ
d)
ಎಕ್ಕ
44.
ಕೊಡಲಿ, ಕುಡುಗೋಲು, ಕುಡ, ಕಬ್ಬಿಣ,ಮೊಸರು.ಹೀಗೆ ಮುಂದುವರೆದ ಸಾಲುಗಳು
a)
ಬ್ರಿಟಿಷ್ ರ ಸೋಲಿಗೆ ಸಾಕ್ಷಿ
b)
ಬೇಡರ ಗೆಲುವಿನ ಗುರುತು
c)
ಹಲಗಲಿ ಹಾಳಾಯಿತು
d)
ಯಾವುದು ಅಲ್ಲ
45.
ಗಂಗಳ ಪದದ ಅರ್ಥ
a)
ಗಂಗಾಎಲೆ
b)
ಊಟದತಟ್ಟೆ
c)
ಗಂಗಾಜಲ
d)
ಶಾಸ್ತ್ರ
46.
ದುಖಃದಿಂದ ನಾನು ಎಷ್ಟು ವರ್ಣಿಸಿ ಹೇಳಲಿ ಎಂದು ಹೇಳಿದವರು
a)
ಹಲಗಲಿಬೇಡರು
b)
ಚಾಟೇಕಾರರು
c)
ಲಾವಣಿಕಾರರು
d)
ಕುರ್ತುಕೋಟಿ
47.
ಚರಿಗೆ ಪದದ ಅರ್ಥ
a)
ಚೇರಿಗೆ
b)
ಚಾಮರ
c)
ತಂಬಿಗೆ
d)
ಜೀರಿಗೆ
48.
ಲಾವಣಿಕಾರರ ಅಂಕಿತಗೊಳಸಿದ ದೈವ
a)
ಕುರ್ತುಕೊಟಿ
b)
ಕಲಮ್ಮೇಶ
c)
ಲಕ್ಷ್ಮೀಶ
d)
ಗಿರೀಶ
49.
ಕುದುರೆ ಪದದ ಗ್ರಾಮ್ಯ ಪದ
a)
ಕುದ್ರೆ
b)
ಕುದ್ರಿ
c)
ಕುದುರಿ
d)
ಕುದ್ರೆ
50.
ಮೇಜು ಪದ ಯಾವ ಬಾಷೆಯ ಪದ
a)
ಪೋರ್ಚುಗೀಸ್
b)
ಇಂಗ್ಲೀಷ್
c)
ಹಿಂದಿ
d)
ಕನ್ನಡ
100 %
