NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ದ್ವಿರುಕ್ತಿ,ಅನುಕರಣಾವ್ಯಗಳು,
Total questions: 49
Worksheet time: 25mins
Name
Class
Date
1.
ಸತಿಪತಿ : ದ್ವಿರುಕ್ತಿ : : ಧಗಧಗ : -------
a)
ಅನುಕರಣಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ವಿದ್ಯರ್ಥಕಾವ್ಯಯ
d)
ದ್ವಿರುಕ್ತಿ
2.
ಫಳಫಳ : ಅನುಕರಣಾವ್ಯಯ : : ದುಂಡು ದುಂಡಾದ : ---------
a)
ನುಡಿಗಟ್ಟು
b)
ಪಡೆನುಡಿ
c)
ಜೋಡುನುಡಿ
d)
ದ್ವಿರುಕ್ತಿ
3.
ಹುಳಹುಪ್ಪಡಿ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ
a)
ದ್ವಿರುಕ್ತಿ
b)
ಅನುಕರಣಾವ್ಯಯ
c)
ಪಡೆನುಡಿ
d)
ಜೋಡುನುಡಿ
4.
ಜೋಡುನುಡಿಗೆ' ಒಂದು ಉದಾಹರಣೆ ತಿಳಿಸಿ.
a)
ತುದಿತುದಿ
b)
ಹೆಜ್ಜೆಹೆಜ್ಜೆಗೆ
c)
ಧೀರ ಶೂರ
d)
ದಡದಡ
5.
ಅನುಕರಣಾವ್ಯಯ'ಕ್ಕೆ ಒಂದು ಉದಾಹರಣೆ ತಿಳಿಸಿ.
a)
ದೊಡ್ಡದೊಡ್ಡ
b)
ಗುಜುಗುಜು
c)
ಬೇಡಬೇಡ
d)
ಈಗೀಗ
6.
ಬಿಳಿ-ಹೊಳೆ : ಜೋಡುನುಡಿ : : ಬೇಡ ಬೇಡ : -----_
a)
ಸರ್ವನಾಮ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಸಂಖ್ಯಾವಾಚಕ ಪದ
7.
ಸುಯ್ಯನೆ' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ಅನುಕರಣಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ವಿದ್ಯರ್ಥಕಾವ್ಯಯ
d)
ದ್ವಿರುಕ್ತಿ
8.
ದೊಡ್ಡ ದೊಡ್ಡ ಕಲ್ಲುಗಳನ್ನೇ ಎತ್ತಿಟ್ಟು ಬಂದುಬಿಡು. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ ಯಾವುದು?
a)
ದೊಡ್ಡದೊಡ್ಡ
b)
ಕಲ್ಲುಗಳು
c)
ಎತ್ತಿಡು
d)
ಬಂದುಬಿಡು
9.
ಅರ್ಥವಿಲ್ಲದ ದ್ವನಿ ವಿಶೇಷಣಗಳನ್ನು ಹೀಗೆ ಕರೆಯಲಾಗುತ್ತದೆ
a)
ಜೋಡುನುಡಿ
b)
ಅನುಕರಣಾವ್ಯಯ
c)
ಪಡೆನುಡಿ
d)
ದ್ವಿರುಕ್ತಿ
10.
ನಮೋನಮೋ' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ನುಡಿಗಟ್ಟು
b)
ಪಡೆನುಡಿ
c)
ಜೋಡುನುಡಿ
d)
ದ್ವಿರುಕ್ತಿ
11.
ಝಣ ಝಣ : ಅನುಕರಣಾವ್ಯಯ : : ತಿರುತಿರುಗಿ : --------
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಪಡೆನುಡಿ
12.
ಸೊಪ್ಪುಸದೆ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
a)
ಅನುಕರಣಾವ್ಯಯ
b)
ಪಡೆನುಡಿ
c)
ಜೋಡುನುಡಿ
d)
ದ್ವಿರುಕ್ತಿ
13.
'ಜೋಡುನುಡಿ'ಗೆ ವ್ಯಾಕರಣಾಂಶಕ್ಕೆ ಉದಾಹರಣೆ
a)
ಕೇರಿಕೇರಿಗಳ
b)
ಒಳಗೊಳಗೆ
c)
ಒಳಹೊರಗೆ
d)
ತಿರುತಿರ್ವಿ
14.
ಹೆಜ್ಜೆಹೆಜ್ಜೆಗೆ : ದ್ವಿರುಕ್ತಿ : : ಬಿಳಿ-ಹೊಳೆ : ------
a)
ಜೋಡುನುಡಿ
b)
ಅನುಕರಣಾವ್ಯಯ
c)
ಪಡೆನುಡಿ
d)
ದ್ವಿರುಕ್ತಿ
15.
ಕರಿನರೆ : ಜೋಡುನುಡಿ : : ಬೇಗ ಬೇಗ : -------
a)
ಜೋಡುನುಡಿ
b)
ಅನುಕರಣಾವ್ಯಯ
c)
ಪಡೆನುಡಿ
d)
ದ್ವಿರುಕ್ತಿ
16.
ದ್ವಿರುಕ್ತಿ'ಗೆ ಒಂದು ಉದಾಹರಣೆ ಕೊಡಿರಿ.
a)
ಮನೆಮಠ
b)
ಬಟ್ಟೆಬರೆ
c)
ಘಮಘಮ
d)
ಓಡೋಡು
17.
ಬಟ್ಟೆಬರೆ' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಪಡೆನುಡಿ
18.
ಜೋಡುನುಡಿಗೆ' ಒಂದು ಉದಾಹರಣೆ ತಿಳಿಸಿ.
a)
ತುದಿತುದಿ
b)
ಹಾಲ್ಜೇನು
c)
ಪಟಪಟ
d)
ಜೋತುಬೀಳು
19.
ನಡುನಡುವೆ : ದ್ವಿರುಕ್ತಿ : : ಚಟಚಟ : -----
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಪಡೆನುಡಿ
20.
ಕರಿನರೆ : ಜೋಡುನುಡಿ : : ಗಾವುದ ಗಾವುದ : --------
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಪಡೆನುಡಿ
21.
'ಮಕ್ಕಳುಮರಿ' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ಜೋಡುನುಡಿ
b)
ಅನುಕರಣಾವ್ಯಯ
c)
ಪಡೆನುಡಿ
d)
ದ್ವಿರುಕ್ತಿ
22.
ದ್ವಿರುಕ್ತಿ'ಗೆ ಒಂದು ಉದಾಹರಣೆ ಕೊಡಿರಿ.
a)
ಸೊಪ್ಪುಸದೆ
b)
ಒಬ್ಬೊಬ್ಬ
c)
ರೊಯ್ಯನೆ
d)
ಸುಯ್ಯನೆ
23.
ಅನುಕರಣಾವ್ಯಯ'ಕ್ಕೆ ಉದಾಹರಣೆ
a)
ಸುಡುಸುಡು
b)
ತುದಿತುದಿ
c)
ಓಡೋಡು
d)
ಚುಮುಚುಮು
24.
"ಆದಿಕಾಲದ ಮಾನವರು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದರು." ಈ ವಾಕ್ಯದಲ್ಲಿ ಜೋಡುನುಡಿ ಗುರುತಿಸಿ.
a)
ಆದಿಕಾಲ
b)
ಬೆಟ್ಟಗುಡ್ಡ
c)
ಮಾನವರು
d)
ವಾಸಿಸುತ್ತಿದ್ದರು
25.
'ಬೆನ್ನಬೆನ್ಹತ್ತಿ' ಈ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ
a)
ದ್ವಿರುಕ್ತಿ
b)
ಜೋಡುನುಡಿ
c)
ನುಡಿಗಟ್ಟು
d)
ಅನುಕರಣಾವ್ಯಯ
26.
'ಅನುಕರಣಾವ್ಯಯ'ಕ್ಕೆ ಒಂದು ಉದಾಹರಣೆ
a)
ಪಟಪಟ
b)
ಬೇಗಬೇಗ
c)
ನಡೆನಡೆ
d)
ಗರಿಗರಿ
27.
ಕೆನೆಮೊಸರು' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ಅನುಕರಣಾವ್ಯಯ
b)
ಜೋಡುನುಡಿ
c)
ಮಾರುನುಡಿ
d)
ನುಡಿಗಟ್ಟು
28.
'ಸರಸರ' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ ?
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣಾವ್ಯಯ
d)
ಸರ್ವನಾಮ
29.
ಮಲ್ಲಿಗೆ ಹೂವು ಘಮಘಮ ಪರಿಮಳ ಬೀರುತ್ತದೆ.' ಈ ವಾಕ್ಯದಲ್ಲಿ ಅನುಕರಣಾವ್ಯಯ
a)
ಘಮಘಮ
b)
ಮಲ್ಲಿಗೆ
c)
ಪರಿಮಳ
d)
ಬೀರುವುದು
30.
'ದ್ವಿರುಕ್ತಿ'ಗೆ ಒಂದು ಉದಾಹರಣೆ ಕೊಡಿರಿ.
a)
ನಾಡುನುಡಿ
b)
ಗಿಡಗಂಟೆ
c)
ಢಣಢಣ
d)
ಆಗಲಾಗಲಿ
31.
ಘುಳುಘುಳು' ಈ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
a)
ಅನುಕರಣಾವ್ಯಯ
b)
ಜೋಡುನುಡಿ
c)
ಭಾವಸೂಚಕಾವ್ಯಯ
d)
ಜೋಡುನುಡಿ
32.
ದ್ವಿರುಕ್ತಿಗೆ ಉದಾಹರಣೆ
a)
ಮೆಲ್ಲ ಮೆಲ್ಲನೆ
b)
ತುತ್ತತುದಿ
c)
ಹೌದು ಹೌದು
d)
ಈ ಎಲ್ಲವೂ
33.
'ನೋಡುನೋಡು' ಈ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
a)
ಅನುಕರಣಾವ್ಯಯ
b)
ಜೋಡುನುಡಿ
c)
ದ್ವಿರುಕ್ತಿ
d)
ನುಡಿಗಟ್ಟು
34.
'ದ್ವಿರುಕ್ತಿ'ಗೆ ಒಂದು ಉದಾಹರಣೆ
a)
ಸತಿಪತಿ
b)
ದಡದಡ
c)
ಸರಸರ
d)
ಇರುಳಿರುಳು
35.
ಹೊಂದಾಣಿಕೆಯಾಗುವ ಉತ್ತರಗಳು
a)
ಸಲ ಸಲಕ್ಕೂ - ದ್ವಿರುಕ್ತಿ
b)
ಢಣಢಣ - ಅನುಕರಣಾವ್ಯಯ
c)
ಕರಿನರೆ - ಜೋಡುನುಡಿ
d)
ಎಲ್ಲವೂ ಸರಿಯಾಗಿವೆ
36.
'ಊರೂರು' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ಜೋಡಿಪದ
b)
ಜೋಡುನುಡಿ
c)
ದ್ವಿರುಕ್ತಿ
d)
ಅನುಕರಣಾವ್ಯಯ
37.
ಅನುಕರಣಾವ್ಯಯ'ಕ್ಕೆ ಒಂದು ಉದಾಹರಣೆ
a)
ರಪರಪ
b)
ಹಾಲ್ಜೇನು
c)
ಯುಗಯುಗ
d)
ಹಣಗಿಣ
38.
'ಮಕ್ಕಳು ಅಂದಚೆಂದವಾಗಿ ಶಾಲೆಗೆ ಬಂದರು' ಈ ವಾಕ್ಯದಲ್ಲಿರುವ ಜೋಡುನುಡಿ ಯಾವುದು?
a)
ಮಕ್ಕಳು
b)
ಶಾಲೆಗೆ
c)
ಅಂದಚೆಂದ
d)
ಬಂದರು
39.
ಹೊಂದಾಣಿಕೆಯಾಗುವ ವ್ಯಾಕರಣಾಂಶಗಳು
a)
ಸುಡುಸುಡು - ದಿರುಕ್ತಿ
b)
ತಿರುತಿರುಗಿ - ದ್ವಿರುಕ್ತಿ
c)
ಮೊದಮೊದಲು - ದ್ವಿರುಕ್ತಿ
d)
ಎಲ್ಲವೂ ಹೊಂದಿಕೆಯಾಗಿ ವೆ
40.
'ತಿರುತಿರ್ವಿ' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ಅನುಕರಣಾವ್ಯಯ
b)
ಜೋಡುನುಡಿ
c)
ದ್ವಿರುಕ್ತಿ
d)
ನುಡಿಗಟ್ಟು
41.
ಒಂದು ಪದದ ಜೊತೆ ಪ್ರಾಸಕ್ಕಾಗಿ ಮತ್ತೊಂದು ಪದವನ್ನು ಬಳಸುವುದು
a)
ದ್ವಿರುಕ್ತಿ
b)
ಅನುಕರಣಾವ್ಯಯ
c)
ನುಡಿಗಟ್ಟು
d)
ಜೋಡುನುಡಿ
42.
ದ್ವಿರುಕ್ತಿಗೆ' ಒಂದು ಉದಾಹರಣೆ ತಿಳಿಸಿ.
a)
ಕಡೆಕಡೆಗೆ
b)
ಧಗಧಗ
c)
ಟಕಟಕ
d)
ಚಟಚಟ
43.
ತಪ್ಪಾದ ವ್ಯಾಕರಣಾಂಶಗಳು ಜೋಡಿ
a)
ಕರಕರ - ಅನುಕರಣಾವ್ಯಯ
b)
ಯುಗ-ಯುಗಗಳ - ದ್ವಿರುಕ್ತಿ
c)
ಆಟ ಪಾಠ - ಜೋಡುನುಡಿ
d)
ತುತ್ತತುದಿ - ನುಡಿಗಟ್ಟು
44.
'ರೊಯ್ಯನೆ' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ಸಾಮಾನ್ಯಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ಅನುಕರಣಾವ್ಯಯ
d)
ದ್ವಿರುಕ್ತಿ
45.
ದ್ವಿರುಕ್ತಿ'ಗೆ ಒಂದು ಉದಾಹರಣೆ ಕೊಡಿರಿ.
a)
ದಿನದಿನ
b)
ಗುಜುಗುಜು
c)
ಲಕಲಕ
d)
ದಡದಡ
46.
ಬನ್ನಿಬನ್ನಿ, ಇಲ್ಲಿಯೇ ಈಗಲೇ ಕುಳಿತುಕೊಳ್ಳಿ.- ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ ಯಾವುದು?
a)
ಇಲ್ಲಿಯೇ
b)
ಈಗಲೇ
c)
ಬನ್ನಿಬನ್ನಿ
d)
ಕುಳಿತುಕೊಳ್ಳಿ
47.
ಅನುಕರಣಾವ್ಯಯ'ಕ್ಕೆ ಒಂದು ಉದಾಹರಣೆ ನೀಡಿರಿ?
a)
ಲಕಲಕ
b)
ಇರಲಿರಲಿ
c)
ಹಣಗಿಣ
d)
ದೊಡ್ಡದೊಡ್ಡ
48.
ಚುರುಚುರು' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ?
a)
ದ್ವಿರುಕ್ತಿ
b)
ಅನುಕರಣಾವ್ಯಯ
c)
ಜೋಡುನುಡಿ
d)
ನಿರರ್ಥನುಡಿ
49.
ನಡೆನಡೆ ದೊಡ್ಡವರ ರೀತಿ ಅವನಿಗೇಕೆ? - ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ ಯಾವುದು?
a)
ದೊಡ್ಡವರು
b)
ರೀತಿ
c)
ಅವನಿಗೇಕೆ
d)
ನಡೆನಡೆ
Reset
