wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಸಮಾಸಗಳು)

Total questions: 50

Worksheet time: 25mins

Name
Class
Date
1.
ಬೆಟ್ಟದಾವರೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಕರ್ಮಧಾರೆಯ ಸಮಾಸ
c)
ದ್ವಿಗು ಸಮಾಸ
d)
ಅಂಶಿ ಸಮಾಸ
2.
ಇಮ್ಮಾವು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ಕರ್ಮಧಾರೆಯ ಸಮಾಸ
b)
ದ್ವಿಗು ಸಮಾಸ
c)
ಅಂಶಿ ಸಮಾಸ
d)
ದ್ವಂದ್ವ ಸಮಾಸ
3.
ಮೂಗಾವುದ ಪದದಲ್ಲಿನ ಸಮಾಸದ ಹೆಸರು
a)
ಗಮಕ ಸಮಾಸ
b)
ಬಹುರ್ವೀಹಿ ಸಮಾಸ
c)
ಕ್ರಿಯಾ ಸಮಾಸ
d)
ದ್ವಿಗು ಸಮಾಸ
4.
ಕಡೆಗಣ್ಣು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ಕ್ರಿಯಾ ಸಮಾಸ
b)
ಅಂಶಿ ಸಮಾಸ
c)
ತತ್ಪುರುಷ ಸಮಾಸ
d)
ಬಹುರ್ವೀಹಿ ಸಮಾಸ
5.
ಗಿರಿವನದುರ್ಗಗಳು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಬಹುರ್ವೀಹಿ ಸಮಾಸ
c)
ದ್ವಂದ್ವ ಸಮಾಸ
d)
ಕರ್ಮಧಾರೆಯ ಸಮಾಸ
6.
ಮೈಮುಚ್ಚು ಪದದಲ್ಲಿ ಏರ್ಪಟ್ಟ ಸಮಾಸ
a)
ತತ್ಪುರುಷ ಸಮಾಸ
b)
ದ್ವಿಗು ಸಮಾಸ
c)
ಕ್ರಿಯಾ ಸಮಾಸ
d)
ಗಮಕ ಸಮಾಸ
7.
ಹಣೆಗಣ್ಣ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಬಹುರ್ವೀಹಿ ಸಮಾಸ
c)
ಕರ್ಮಧಾರಯ ಸಮಾಸ
d)
ಅಂಶಿ ಸಮಾಸ
8.
ಆ ಕಲ್ಲು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ಕರ್ಮಧಾರೆಯ ಸಮಾಸ
b)
ತತ್ಪುರುಷ ಸಮಾಸ
c)
ದ್ವಂದ್ವ ಸಮಾಸ
d)
ಗಮಕ ಸಮಾಸ
9.
ತಲೆನೋವು : ತತ್ಪುರುಷ ಸಮಾಸ : : ಹೊಸಗನ್ನಡ : ------------------
a)
ದ್ವಿಗು ಸಮಾಸ
b)
ಅಂಶಿ ಸಮಾಸ
c)
ಕರ್ಮಧಾರೆಯ ಸಮಾಸ
d)
ಕ್ರಿಯಾ ಸಮಾಸ
10.
ಕಟ್ಟೆಕಾಂತ : ಕರ್ಮಧಾರೆಯ ಸಮಾಸ : : ಹೂದೋಟ : -----------------
a)
ಕ್ರಿಯಾ ಸಮಾಸ
b)
ಬಹುರ್ವೀಹಿ ಸಮಾಸ
c)
ದ್ವಂದ್ವ ಸಮಾಸ
d)
ತತ್ಪುರುಷ ಸಮಾಸ
11.
ಸಪ್ತಸ್ವರಗಳು : ದ್ವಿಗು ಸಮಾಸ : : ಅಂಗೈ : ------------------
a)
ತತ್ಪುರುಷ ಸಮಾಸ
b)
ಕರ್ಮಧಾರೆಯ ಸಮಾಸ
c)
ಕ್ರಿಯಾ ಸಮಾಸ
d)
ಅಂಶಿ ಸಮಾಸ
12.
ನಡುರಾತ್ರಿ : ಅಂಶಿಸಮಾಸ : : ಮುಕ್ಕಣ್ಣು : ---------------
a)
ದ್ವಿಗು ಸಮಾಸ
b)
ತತ್ಪುರುಷ ಸಮಾಸ
c)
ಬಹುರ್ವೀಹಿ ಸಮಾಸ
d)
ಗಮಕ ಸಮಾಸ
13.
ಮಾದ್ರಮಾಗದಯಾದವರು : ದ್ವಂದ್ವ ಸಮಾಸ : : ಕೈಕೊಳ್ವುದು : ----------------
a)
ಅಂಶಿ ಸಮಾಸ
b)
ಕ್ರಿಯಾ ಸಮಾಸ
c)
ಕರ್ಮಧಾರೆಯ ಸಮಾಸ
d)
ದ್ವಿಗು ಸಮಾಸ
14.
ಕೈಯಾನು : ಕ್ರಿಯಾ ಸಮಾಸ : : ಹನುಮಭೀಮರಾಮರು : -------------
a)
ಕರ್ಮಧಾರೆಯ ಸಮಾಸ
b)
ತತ್ಪುರುಷ ಸಮಾಸ
c)
ದ್ವಂದ್ವ ಸಮಾಸ
d)
ಗಮಕ ಸಮಾಸ
15.
ದಿನಪಸುತ : ಬಹುರ್ವೀಹಿ ಸಮಾಸ : : ನೇಯ್ದವಸ್ತ್ರ : -------------
a)
ತತ್ಪುರುಷ ಸಮಾಸ
b)
ಅಂಶಿ ಸಮಾಸ
c)
ಕ್ರಿಯಾ ಸಮಾಸ
d)
ಗಮಕ ಸಮಸ
16.
ಈ ಬೆಕ್ಕು : ಗಮಕ ಸಮಾಸ : : ಧನುಜರಿಪು : ----------------
a)
ಬಹುರ್ವೀಹಿ ಸಮಾಸ
b)
ದ್ವಂದ್ವ ಸಮಾಸ
c)
ಕ್ರಿಯಾ ಸಮಾಸ
d)
ಕರ್ಮಧಾರೆಯ ಸಮಾಸ
17.
ತತ್ಪುರುಷ ಸಮಾಸಕ್ಕೆ ಉದಾಹರಣೆ
a)
ಸ್ವಾಮಿದ್ರೋಹ
b)
ನಲ್ಗುದುರೆ
c)
ಷಟ್ಕೋನ
d)
ಹಿಂದಲೆ
18.
ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ
a)
ಕರಿತುರಗರಥಗಳು
b)
ಬಿಲ್ಗೊಂಡು
c)
ನಲ್ಗುದುರೆ
d)
ಸ್ವಾಮಿದ್ರೋಹ
19.
ದ್ವಿಗು ಸಮಾಸಕ್ಕೆ ಉದಾಹರಣೆಯಾದ ಪದ
a)
ಬೆಟ್ಟದಾವರೆ
b)
ಕಡೆಗಣ್ಣು
c)
ಪೂದೋಟ
d)
ಷಟ್ಕೋನ
20.
ಅಂಶಿ ಸಮಾಸಕ್ಕೆ ಈ ಪದ ಉದಾಹರಣೆಯಾಗಿದೆ
a)
ಕಟ್ಟೆಕಾಂತ
b)
ನೆಯ್ದವಸ್ತ್ರ
c)
ಹಿಂದಲೆ
d)
ದಿನಪಸುತ
21.
ದ್ವಂದ್ವ ಸಮಾಸಕ್ಕೆ ಉದಾರಣೆಯಾದ ಪದವಿದು
a)
ಮೂಗಾವುದ
b)
ದನುಜರಿಪು
c)
ಕಡೆಗಣ್ಣು
d)
ಕರಿತುರಗರಥಗಳು
22.
ಕ್ರಿಯಾ ಸಮಾಸಕ್ಕೆ ಉದಾಹರಣೆ
a)
ಬಿಲ್ಗೊಂಡು
b)
ನಾಲ್ಮೊಗ
c)
ಹೊಸಗನ್ನಡ
d)
ಅಂಗೈ
23.
ಬಹುರ್ವೀಹಿ ಸಮಾಸಕ್ಕೆ ಉದಾಹರಣೆ
a)
ಬೆಂದಕೂಳು
b)
ಮಹೀಪತಿ
c)
ಕೇಸಕ್ಕಿ
d)
ಮರಗಾಲು
24.
ಗಮಕ ಸಮಾಸಕ್ಕೆ ಉದಾಹರಣೆ
a)
ನಡುರಾತ್ರಿ
b)
ನಾಣಿಲಿ
c)
ಚಕ್ರಪಾಣಿ
d)
ಆ ಹುಡುಗ
25.
ರಾಜ ಮಂದಿರ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ
b)
ಕರ್ಮಧಾರಯ
c)
ಅಂಶಿ
d)
ದ್ವಿಗು
26.
ಮೋಸಮಾಡು ಈ ಸಮಾಸದ ಉದಾಹರಣೆಯ ಪದ
a)
ಅಂಶಿಸಮಾಸ
b)
ಕ್ರಿಯಾಸಮಾಸ
c)
ದ್ವಂದ್ವಸಮಾಸ
d)
ಗಮಕಸಮಾಸ
27.
ರಾಮಲಕ್ಷ್ಮಣರು - ಎಂಬ ಪದ ಈ ಸಮಾಸಕ್ಕೆ ಉದಾಹರಣೆ.
a)
ಅಂಶಿ ಸಮಾಸ
b)
ಗಮಕ ಸಮಾಸ
c)
ದ್ವಿಗುಸಮಾಸ
d)
ದ್ವಂದ್ವ ಸಮಾಸ
28.
ಹೂಹಣ್ಣುಹಂಪಲಗಳು - ಇಲ್ಲಿರುವ ಸಮಾಸ
a)
ಅಂಶಿ ಸಮಾಸ
b)
ಗಮಕ ಸಮಾಸ
c)
ದ್ವಿಗು ಸಮಾಸ
d)
ದ್ವಂದ್ವ ಸಮಾಸ
29.
ಉದರಮುಖ - ಇದು ಯಾವ ಸಮಾಸಕ್ಕೆ ಉದಾಹರಣೆ ?
a)
ಅಂಶಿ ಸಮಾಸ
b)
ಗಮಕ ಸಮಾಸ
c)
ಬಹುವ್ರೀಹಿ ಸಮಾಸ
d)
ದ್ವಿಗು ಸಮಾಸ
30.
ದಿವ್ಯಶರಾಳಿ : ಕರ್ಮಧಾರೆಯ : : ಎಣ್ದೆಸೆ : ---------
a)
ತತ್ಪುರುಷ ಸಮಾಸ
b)
ದ್ವಂದ್ವ ಸಮಾಸ
c)
ದ್ವಿಗು ಸಮಾಸ
d)
ಕ್ರಿಯಾ ಸಮಸ
31.
ಏಕಾಕ್ಷ : ದ್ವಿಗು ಸಮಾಸ : : ಅತಿಕುಟಿಲ : -------------
a)
ಕರ್ಮಧಾರೆಯ ಸಮಾಸ
b)
ತತ್ಪುರುಷ ಸಮಾಸ
c)
ಬಹುರ್ವೀಹಿ ಸಮಾಸ
d)
ದ್ವಂದ್ವ ಸಮಾಸ
32.
ಹಿಂದಲೆ : ಅಂಶಿಸಮಾಸ : : ಪಾರ್ಥಭೀಮರು : -------------
a)
ದ್ವಿಗು ಸಮಾಸ
b)
ಕ್ರಿಯಾ ಸಮಾಸ
c)
ದ್ವಂದ್ವ ಸಮಾಸ
d)
ತತ್ಪುರುಷ ಸಮಾಸ
33.
ಭೀಮಾರ್ಜುನರು : ದ್ವಂದ್ವ ಸಮಾಸ : : ಮುಂಗೈ : -----------
a)
ಗಮಕ ಸಮಾಸ
b)
ತತ್ಪುರುಷ ಸಮಾಸ
c)
ಕ್ರಿಯಾ ಸಮಾಸ
d)
ಅಂಶಿ ಸಮಾಸ
34.
ಮುಕ್ಕಣ್ಣ : ಬಹುರ್ವಿಹಿ ಸಮಾಸ : : ಎವೆದೆರೆ : -----------
a)
ತತ್ಪುರುಷ ಸಮಾಸ
b)
ಕ್ರಿಯಾ ಸಮಾಸ
c)
ಅಂಶಿ ಸಮಾಸ
d)
ಕರ್ಮಧಾರೆಯ ಸಮಾಸ
35.
ಕಣ್ದೆರೆ : ಕ್ರಿಯಾಸಮಾಸ : : ನಾಣಿಲಿ : ----------------
a)
ತತ್ಪುರುಷ ಸಮಾಸ
b)
ಕರ್ಮಧಾರೆಯ ಸಮಾಸ
c)
ದ್ವಂದ್ವ ಸಮಾಸ
d)
ಬಹುರ್ವೀಹಿ ಸಮಾಸ
36.
ಧನಹರಣ : ತತ್ಪುರುಷ : : ಮುರಾರಿ : -----------
a)
ದ್ವಂದ್ವ ಸಮಾಸ
b)
ದ್ವಿಗು ಸಮಾಸ
c)
ಅಂಶಿ ಸಮಾಸ
d)
ಬಹುರ್ವೀಹಿ ಸಮಾಸ
37.
ಚಕ್ರಪಾಣಿ : ಬಹುರ್ವೀಹಿ ಸಮಾಸ : : ಪರಧನ : ---------
a)
ಅಂಶಿ ಸಮಾಸ
b)
ತತ್ಪುರುಷ ಸಮಾಸ
c)
ದ್ವಿಗು ಸಮಾಸ
d)
ಗಮಕ ಸಮಸ
38.
ಅರ್ಥನುಸಾರವಾಗಿ ಎರಡು ಪದಗಳು ಸೇರಿ ಮತ್ತೊಂದು ಪದ ವಾಗುವುದು
a)
ಸಂಧಿ
b)
ಸಮಾಸ
c)
ದ್ವಿರುಕ್ತಿ
d)
ಜೋಡುನುಡಿ
39.
ತತ್ಪುರುಷ ಸಮಾಸಕ್ಕೆ ಉದಾಹರಣೆ
a)
ಮೇಲ್ವಾತು
b)
ದೈವಭಕ್ತಿ
c)
ಒಗ್ಗಟ್ಟು
d)
ಅಂತಕಾತ್ಮಜ
40.
ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ
a)
ಮೇಲ್ವಾತು
b)
ದೈವಭಕ್ತಿ
c)
ಒಗ್ಗಟ್ಟು
d)
ಅಂತಕಾತ್ಮಜ
41.
ದ್ವಿಗು ಸಮಾಸಕ್ಕೆ ಉದಾಹರಣೆಯಾದ ಪದ
a)
ಕಂಗೆಡು
b)
ದಿವ್ಯಶರಾಳಿ
c)
ನಾಲ್ಮೊಗ
d)
ಒಗ್ಗಟ್ಟು
42.
ಅಂಶಿ ಸಮಾಸಕ್ಕೆ ಉದಾಹರಣೆ
a)
ಮುಕ್ಕಣ್ಣ
b)
ಮೂಗಾವುದ
c)
ಮುಂಗಾಲು
d)
ಭೀಮಾರ್ಜುನರು
43.
ದ್ವಂದ್ವ ಸಮಾಸಕ್ಕೆ ಉದಾಹರಣೆಗಳು
a)
ಲವಕುಶರು - ಸೂರ್ಯಚಂದ್ರರು
b)
ಗಾಂಡೀವಿ - ಇನತನೂಜ
c)
ನಾಕಾಳು - ನಾಲ್ಮುಗ
d)
ಪೆರ್ಮರ - ಪೆರ್ಮಗ
44.
ಕ್ರಿಯಾ ಸಮಾಸಕ್ಕೆ ಉದಾಹರಣೆಗಳು
a)
ಹೆಮ್ಮರ - ಕಾಲುಬಳೆ
b)
ಕಂಗೆಡು - ಸಾಕ್ಷಿ ಮಾಡಿ
c)
ಕೆರೆಕಟ್ಟೆಬಾವಿಗಳು - ನಟ್ಟಡವಿ
d)
ಕೆಳದುಟಿ - ಘಟಸಂಭೂತ
45.
ಈ ಪದವು ಬಹುರ್ವೀಹಿ ಸಮಾಸಕ್ಕೆ ಉದಾಹರಣೆ
a)
ಅಂತಕಾತ್ಮಜ
b)
ಕಳ್ಗುಡಿ
c)
ಪ್ರಾಣಿಪಕ್ಷಿ
d)
ಈ ಶಾಲೆ
46.
ಮೇದಿನಿಪತಿ : ಬಹುರ್ವೀಹಿ ಸಮಾಸ : : ಹೊಗೆದೋರು : ---------
a)
ಅಂಶಿ ಸಮಾಸ
b)
ಕ್ರಿಯಾ ಸಮಾಸ
c)
ದ್ವಂದ್ವ ಸಮಾಸ
d)
ತತ್ಪುರುಷ ಸಮಾಸ
47.
ಸೂಲ್ಗೇಳಿ : ಕ್ರಿಯಾಸಮಾಸ : : ರಾಜೀವಸಖ : -----------
a)
ತತ್ಪುರುಷ ಸಮಾಸ
b)
ಕರ್ಮಧಾರೆಯ ಸಮಾಸ
c)
ಗಮಕ ಸಮಾಸ
d)
ಬಹುರ್ವೀಹಿ ಸಮಾಸ
48.
ಹೆಮ್ಮರ : ಕರ್ಮಧಾರೆಯ ಸಮಾಸ : : ಕಾಲುಬಳೆ : -------
a)
ಕ್ರಿಯಾ ಸಮಾಸ
b)
ಗಮಕ ಸಮಾಸ
c)
ತತ್ಪುರುಷ ಸಮಾಸ
d)
ಅಂಶಿ ಸಮಾಸ
49.
ಘಟಸಂಭೂತ : ಬಹುರ್ವೀಹಿ ಸಮಾಸ : : ಬಲವಂದು ---------
a)
ತತ್ಪುರುಷ ಸಮಾಸ
b)
ಕ್ರಿಯಾ ಸಮಾಸ
c)
ಅಂಶಿ ಸಮಾಸ
d)
ದ್ವಂದ್ವ ಸಮಾಸ
50.
ಕೆಳದುಟಿ ಪದವನ್ನು ವಿಗ್ರಹವಾಕ್ಯ ಮಾಡಿದಾಗ
a)
ಕೆಳಗಿನ + ತುಟಿ
b)
ತುಟಿಯ + ಕೆಳಗೆ
c)
ಕೆಳಗಿನಿಂದ + ದುಟಿ
d)
ತುಟಿಗೆ + ಕೆಳಗೆ