wayground logo

Free Printable Worksheets

NEW

Font size

S
M
L
XL
Worksheets

‘ ಛಲಮನೆ ಮೆರೆವೆಂ’ ರಸಪ್ರಶ್ನೆ

Total questions: 50

Worksheet time: 25mins

Name
Class
Date
1.
ನಾನು ಹೇಳಿದರೆ ಅವರು ಒಪ್ಪದೆ ನನ್ನ ಮಾತು ಮೀರುವುದಿಲ್ಲ ಇಲ್ಲಿ ಅವರು ಎಂದರೆ
a)
ಪಾಂಡವರು
b)
ಕೌರವರು
c)
ಯಾದವರು
d)
ಪಾರ್ಥ-ಭೀಮರು
2.
ಒಡಂಬಡಿಸಿ ಪದದ ಅರ್ಥ ----------
a)
ಒಡಹುಟ್ಟಿ
b)
ಒಪ್ಪಿಸಿ
c)
ಬಡಿಸಿ
d)
ಒಡಮೂಡಿ
3.
ದುರ್ಯೋಧನ ಭೀಷ್ಮನಲ್ಲಿಗೆ ಬಂದಿರುವುದು--------------
a)
ಪಾಂಡವರನ್ನು ರಾಜಿಮಾಡಿಕೊಳ್ಳುವಂತೆ ಒಪ್ಪಿಸಲು
b)
ಕೊಲ್ಲಲು
c)
ಆಶೀರ್ವಾದ ಪಡೆಯಲು
d)
ನಮಸ್ಕರಿಸಿ ಹೋಗಲು
4.
ಸಮರದೊಳಗಜ್ಜ ಪೇಳಿಮಾವುದು-----------------------
a)
ಕೆಲಸ
b)
ಕಾರ್ಯ
c)
ಕಜ್ಜ
d)
ಕರ್ತವ್ಯ
5.
ನೆಲಕಿರಿವೆನೆಂದು ಬಗೆದಿರೆ-------------------
a)
ಚಲಕಿರಿವೆಂ
b)
ಹಟಕಿರಿವೆಂ
c)
ದ್ವೇಷಕಿರಿವೆಂ
d)
ಸಮರಕ್ಕಿರಿವೆಂ
6.
ಇವರು ಇರುವ ಈ ನೆಲ ಧುರ್ಯೋಧನನಿಗೆ ಪಾಳ್ನೆಲಕ್ಕೆ ಸಮಾನ
a)
ಮಾದ್ರ-ಮಾಗದರು
b)
ಯಾದವರು
c)
ಪಾಂಡವರು
d)
ಕೌರವರು
7.
ದಿನಪಸುತ ಎಂದರೆ-------------
a)
ಅರ್ಜುನ
b)
ಭೀಮ
c)
ಧುರ್ಯೋಧನ
d)
ಕರ್ಣ
8.
ಈ ನೆಲ --------------ರನ್ನು ಕೊಲಿಸಿರುವುದರಿಂದ ದುರ್ಯೋಧನನಿಗೆ ಮತ್ತೆ ಈ ನೆಲದಲ್ಲಿ ಬಾಳಲು ಇಷ್ಟವಿಲ್ಲ.
a)
ದುಶ್ಯಾಶನ
b)
ಕರ್ಣ
c)
ದ್ರೋಣ
d)
ತನ್ನ ಮಕ್ಕಳು
9.
ದುರ್ಯೋಧನ ಹೋರಾಡುವುದು----
a)
ನೆಲಕ್ಕಾಗಿ
b)
ಚಲಕ್ಕಾಗಿ
c)
ಭೂಮಿಗಾಗಿ
d)
ಹಣಕ್ಕಾಗಿ
10.
ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ಯಾರು ?
a)
ಭೀಮ
b)
ಅರ್ಜುನ
c)
ಕರ್ಣ
d)
ದುರ್ಯೋಧನ
11.
ದುರ್ಯೋಧನನ ಪ್ರೀತಿಯ ಗೆಳೆಯ ಮತ್ತು ಸಹೋದರರನ್ನು ಕೊಂದವರು ಯಾರು?
a)
ನಕುಲ-ಸಹದೇವರು
b)
ಕರ್ಣ-ದುಶ್ಯಾಶನರು
c)
ಪಾರ್ಥ-ಭೀಮರು
d)
ಪಾಂಡವರು
12.
ದುರ್ಯೋಧನ ಯಾರು ಬದುಕಿರುವವರೆಗೆ ಸಂಧಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಾನೆ?
a)
ಭೀಷ್ಮರು
b)
ಧರ್ಮರಾಯ
c)
ನಕುಲ-ಸಹದೇವರು
d)
ಪಾರ್ಥ-ಭೀಮರು
13.
ಅಂತಕಾತ್ಮಜ ಎಂದರೆ ಯಾರು ?
a)
ಅರ್ಜುನ
b)
ಭೀಮ
c)
ಧರ್ಮರಾಯ
d)
ಕರ್ಣ
14.
ದುರ್ಯೋಧನ ಪಾರ್ಥ-ಭೀಮರನ್ನು ಕೊಂದಬಳಿಕ ಯಾರೊಡನೆ ಸಂಧಿಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ?
a)
ರಾಜೀವಸಖ
b)
ಅಂತಕಾತ್ಮಜ
c)
ದಿನಪಸುತ
d)
ಫಲಗುಣ
15.
ಪುಟ್ಟಿದ ನೂರ್ವರುಮೆನ್ನೊಡ-----------------------------
a)
ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ
b)
ಪುಟ್ಟಿ ಪೊದಳ್ಪು್ದು ಕೋಪಂ
c)
ವುಟ್ಟಿದ ನೂರ್ವುರಮಿದಿರ್ಚಿ ಸತ್ತೊಡೆ ಕೋಪಂ
d)
ಮೆಟ್ಟದೆ ಸತ್ತರ್
16.
ಪುಟ್ಟಿದ -------------
a)
ನೂರ್ವರುಮೆನ್ನೊಡ
b)
ನೂರ್ವರುಮಿದಿರ್ಚಿ
c)
ನೂರ್ವರು ಸತ್ತರ್
d)
ನೂರ್ವರು ಪೊದಳ್ದುದು ಸತ್ತರ್
17.
ಪುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ-----------
a)
ದುಃಖಂ
b)
ಸಂತಸಂ
c)
ಕೋಪಂ
d)
ಹರುಷಂ
18.
ಪುಟ್ಟರೆ -----------ರೊಳಿರಿದು ಛಲಮನೆ ಮೆರೆವೆಂ
a)
ಕೌರವ
b)
ಪಾಂಡವ
c)
ಯಾದವ
d)
ಮಾಗದ
19.
ಚಲಕಿರಿವೆಂ -------------ರೊಳೀನೆಲನಿದು ಪಾಳ್ನೆನೆಲನೆನಗೆ
a)
ಕುಂತೀಸುತ
b)
ಪಾಂಡುಸುತ
c)
ಕುಂತೀಸುತ
d)
ದಿನಪಸುತ
20.
ದಿನಪಸುತನಂ ಕೊಲಿಸಿದ ನೆಲದೊಡನೆ ಮತ್ತೆ -----------------
a)
ಬಾಳ್ದಪನೆ
b)
ಆಳುವೆನೆ
c)
ಉಳಿಯುವೆನೆ
d)
ಪುದುವಾಳ್ದಪನನೇ,
21.
ದುರ್ಯೋಧನ ಏನನ್ನು ಮಾಡದೇ ಇರುವುದಿಲ್ಲ ಎಂದು ತನ್ನ ಅಜ್ಜನಿಗೆ ಹೇಳುತ್ತಾನೆ ?
a)
ಕಾದದೆ
b)
ಕಾಯದೆ
c)
ಕಾಣದೆ
d)
ಕಾತರಿಸದೆ
22.
ಅವನಿ ಪದದ ಅರ್ಥ----------
a)
ಜನನಿ
b)
ಪಾವನಿ
c)
ಭೂಮಿ
d)
ಕಾನನ
23.
ಛಲಮನೆ ಮರೆವೆಂ ಪದ್ಯದ ಆಕರ ಕೃತಿ----------
a)
ಸಾಹಸಭೀಮವಿಜಯಂ
b)
ಪರಶುರಾಮಚರಿತಂ
c)
ಚಕ್ರೇಶ್ವರ ಚರಿತಂ
d)
ಕರ್ಣಾಟ ಭಾರತ ಕಥಾಮಂಜರಿ
24.
ರನ್ನನ ಕಾಲ
a)
ಕ್ರಿ.ಶ.949
b)
ಕ್ರಿ.ಪೂ.949
c)
ಕ್ರಿ.ಶ.900
d)
ಕ್ರಿ.ಪೂ.900
25.
ರನ್ನನಿಗೆ ' ಕವಿಚಕ್ರವರ್ತಿ' ಬಿರುದು ಕೊಟ್ಟವರು--------
a)
ಚಾವುಂಡರಾಯ
b)
ತೈಲಪ
c)
ಪಂಪ
d)
ಜನ್ನ
26.
ಮೇಣಾಯ್ತು-----------------ಂಗವನೀತಳಂ
a)
ಪಾಂಡವ
b)
ಭೀಮ
c)
ಕೌರವ
d)
ಅರ್ಜುನ
27.
ಗುರು ಲಗು ಮೂರಿರೆ -------------------ಗಣ
a)
ಮ-ನ ಗಣ
b)
ಭ- ಯ ಗಣ
c)
ಜ-ರ ಗಣ
d)
ಸ-ತ ಗಣ
28.
ಗುರು ಲಗು ಮೊದಲಿರೆ -------------------ಗಣ
a)
ಮ-ನ ಗಣ
b)
ಜ-ರ ಗಣ
c)
ಸ-ತ ಗಣ
d)
ಭ- ಯ ಗಣ
29.
ಗುರು ಲಗು ನಡುವಿರೆ -------------------ಗಣ
a)
ಮ-ನ ಗಣ
b)
ಜ-ರ ಗಣ
c)
ಭ- ಯ ಗಣ
d)
ಸ-ತ ಗಣ
30.
ಗುರು ಲಗು ಕೊನೆಯಲ್ಲಿ ಬರಲು -------------------ಗಣ
a)
ಜ-ರ ಗಣ
b)
ಮ-ನ ಗಣ
c)
ಸ-ತ ಗಣ
d)
ಭ- ಯ ಗಣ
31.
ಗುರುವೊಂದಾದಿಯೊಳ್-----------
a)
ಉತ್ಪಲಂ
b)
ಸ್ರಗ್ಧರೆ
c)
ಚಂಪಕಂ
d)
ಶಾರ್ದೂಲಮಾ
32.
ಗುರುಮೊದಲ್ಮೂರಾಗೆ-----------
a)
ಸ್ರಗ್ಧರೆ
b)
ಉತ್ಪಲಂ
c)
ಶಾರ್ದೂಲಮಾ
d)
ಮಹಾಸ್ರಗ್ಧರಾ
33.
ಗುರು ನಾಲ್ಕಾಗಿರಲಂತು---------------
a)
ಉತ್ಪಲಂ
b)
ಸ್ರಗ್ಧರೆ
c)
ಚಂಪಕಂ
d)
ಶಾರ್ದೂಲಮಾ
34.
ಲಘುದ್ವಂದ್ವಂ ಗುರುದ್ವಂದ್ವಮಾಗಿರೆ-------------------
a)
ಸ್ರಗ್ಧರೆ
b)
ಮಹಾಸ್ರಗ್ಧರಾ
c)
ಚಂಪಕಂ
d)
ಮತ್ತೇಭ
35.
ಲಘುದ್ವಯ ತ್ರಿಗುರುವಿಂಕ್ಕುಂ
a)
ಶಾರ್ದೂಲಮಾ
b)
ಮಹಾಸ್ರಗ್ಧರಾ
c)
ಉತ್ಪಲಂ
d)
ಚಂಪಕಂ
36.
ಲಘುನಾಲ್ಕಾಗಿರಲಂತೂ
a)
ಶಾರ್ದೂಲಮಾ
b)
ಸ್ರಗ್ಧರೆ
c)
ಚಂಪಕಂ
d)
ಉತ್ಪಲಂ
37.
ಚಂಪಕಮಾಲಾ ವೃತ್ತದಲ್ಲಿ ಈ ಗಣಗಳು ಬರುತ್ತವೆ.
a)
ಸಭರನಮಯ / ಲ.ಗು
b)
ಸತತನಸರರ / ಲ.ಗು
c)
ಭರನಭಭರ /ಲ.ಗು
d)
ನಜಬಜಜಜರ
38.
ಸಭರನಮಯ / ಲ.ಗು ಈ ಗಣವಿನ್ಯಾಸ ಬರುವ ವೃತ್ತ--------
a)
ಶಾರ್ದೂಲಮಾ
b)
ಮತ್ತೇಭ
c)
ಉತ್ಪಲಂ
d)
ಚಂಪಕಂ
39.
ನಜಬಜಜಜರ ಈ ಗಣವಿನ್ಯಾಸ ಬರುವ ವೃತ್ತ--------
a)
ಸ್ರಗ್ಧರೆ
b)
ಮಹಾಸ್ರಗ್ಧರಾ
c)
ಚಂಪಕಂ
d)
ಮತ್ತೇಭ
40.
ಮತ್ತೇಭವಿಕ್ರೀಡಿತ ವೃತ್ತದಲ್ಲಿ ಈ ಗಣಗಳು ಬರುತ್ತವೆ.
a)
ಸಭರನಮಯ / ಲ.ಗು
b)
ಸತತನಸರರ / ಲ.ಗು
c)
ಭರನಭಭರ /ಲ.ಗು
d)
ನಜಬಜಜಜರ
41.
ಎರಡು ಬೇರೆ ಬೇರೆ ವಾಕ್ಯಗಳು ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬದಂತೆ ತೋರಿಬಂದರೆ ಅದು ----------ಅಲಂಕಾರ
a)
ಉಪಮಾ
b)
ರೂಪಕ
c)
ಉತ್ಪ್ರೇಕ್ಷಾಲಂಕಾರ
d)
ದೃಷ್ಟಾಂತಾಲಂಕಾರ
42.
ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವದು ------------ಅಲಂಕಾರ
a)
ಉಪಮಾ
b)
ರೂಪಕ
c)
ಉತ್ಪ್ರೇಕ್ಷಾಲಂಕಾರ
d)
ದೃಷ್ಟಾಂತಾಲಂಕಾರ
43.
ಪಾರ್ಥಭೀಮರು ಇದು --------------ಸಮಾಸವಾಗಿದೆ
a)
ಗಮಕ
b)
ದ್ವಂದ್ವ
c)
ಬಹುರ್ವೀಹಿ
d)
ತತ್ಪುರುಷ
44.
ದಿನಪಸುತ ಇದು --------------ಸಮಾಸವಾಗಿದೆ
a)
ಗಮಕ
b)
ದ್ವಂದ್ವ
c)
ಬಹುರ್ವೀಹಿ
d)
ತತ್ಪುರುಷ
45.
ಅಂತಕಾತ್ಮಜ ಪದವು ------------ಸಮಾಸಪದ
a)
ಬಹುರ್ವೀಹಿ
b)
ತತ್ಪುರುಷ
c)
ಗಮಕ
d)
ದ್ವಂದ್ವ
46.
ರನ್ನನ ಸಾಹಸಭೀಮ ವಿಜಯಂ ಕೃತಿಗಿರುವ ಮತ್ತೊಂದು ಹೆಸರು---
a)
ಗದಾಯುದ್ಧ
b)
ಮಲ್ಲಯುದ್ಧ
c)
ದ್ವಂದ್ವಯುದ್ಧ
d)
ದೃಷ್ಟಿಯುದ್ಧ
47.
ಪಂಪ ಕವಿಯ ನಂತರ ಕಾಣಬರುವ ಶಕ್ತಿ ಕವಿ ಇವರು
a)
ಪೊನ್ನ
b)
ಕುಮಾರವ್ಯಾಸ
c)
ರನ್ನ
d)
ಲಕ್ಷ್ಮೀಶ
48.
ರನ್ನ ಚಿತ್ರಿಸಿರುವ ದುರ್ಯೋಧನನ ಮುಖ್ಯಗುಣ----------
a)
ಹೇಡಿ
b)
ಛಲ
c)
ದಾನ
d)
ಶೌರ್ಯ
49.
ದುರ್ಯೋಧನನಿಗೆ ಯುದ‍್ಧಮಾಡದೆ ಸಂಧಿ ಮಾಡಿಕೊಳ್ಳುವಂತೆ ಸಲಹೆ ನೀಡಿದವರು------
a)
ಗಾಂಧಾರಿ-ದೃತರಾಷ್ಟ್ರರು
b)
ದ್ರೋಣಾಚಾರ್ಯರು
c)
ಕೃಷ್ಣ
d)
ಭೀಷ್ಮರು
50.
ಇದಿರ್ಚಿ ಪದದ ಅರ್ಥ-------------
a)
ಹೋರಾಡಿ
b)
ಹೆದರಿ
c)
ಗದರಿ
d)
ಮುದುರಿ