NEW
Font size
S
M
L
XL
Worksheetskouravendranakonde
Total questions: 50
Worksheet time: 25mins
Name
Class
Date
1.
ಕವಿ ಕುಮಾರವ್ಯಾಸನ ಕಾಲ
a)
ಕ್ರಿ. ಶ. ಸು. 1430
b)
ಕ್ರಿ. ಶ. ಸು. 1340
c)
ಕ್ರಿ. ಶ. ಸು. 1540
d)
ಕ್ರಿ. ಶ. ಸು. 1403
2.
ಕವಿ ಕುಮಾರವ್ಯಾಸನ ಜನ್ಮಸ್ಥಳ
a)
ಕಿಸುಕಾಡು ನಾಡಿನ ಸಯ್ಯಡಿ
b)
ಗದಗ ಪ್ರಾಂತ್ಯದ ಕೋಳಿವಾಡ
c)
ಬಳ್ಳಾರಿ ಜಿಲ್ಲೆಯ ಕೋಗಳಿನಾಡು
d)
ವೆಂಗಿಮಂಡಲದ ವೆಂಗಿಪಳು
3.
ಕವಿ ಕುಮಾರವ್ಯಾಸನಿಗೆ ಇರುವ ಬಿರುದು
a)
ಉಪಮಾಲೋಲ
b)
ಸರಸ್ವತೀ ಮಣಿಹಾರ
c)
ರೂಪಕ ಸಾಮ್ರಾಜ್ಯ ಚಕ್ರವರ್ತಿ
d)
ಕವಿ ಚಕ್ರವರ್ತಿ
4.
ಕುಮಾರವ್ಯಾಸನ ಕೃತಿ
a)
ವಿಕ್ರಮಾರ್ಜುನ ವಿಜಯ
b)
ಸಾಹಸ ಭೀಮವಿಜಯ
c)
ಕರ್ಣಾಟ ಭಾರತ ಕಥಾಮಂಜರಿ
d)
ಶ್ರೀ ರಾಮಾಯಣ ದರ್ಶನಂ
5.
ಕುಮಾರವ್ಯಾಸನ ಮೂಲ ಹೆಸರು
a)
ಗದುಗಿನ ನಾರಾಣಪ್ಪ
b)
ಕೋಳಿವಾಡದ ನಾರಾಣಪ್ಪ
c)
ಕುಮಾರ ವಾಲ್ಮೀಕಿ
d)
ವೇದವ್ಯಾಸ
6.
ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಬರಲು ಕಾರಣ
a)
ಕಾವ್ಯದಲ್ಲಿ ಚಕ್ರವರ್ತಿಗಳ ಹೆಸರುಗಳ ಬಳಕೆ
b)
ರೂಪಕಾಲಂಕಾರದ ನಿರರ್ಗಳ ಪ್ರಯೋಗ
c)
ರೂಪಕ ರಾಜ್ಯದ ರಾಜ ಆಗಿದ್ದರಿಂದ
d)
ಉಪಮಾಲಂಕಾರಗಳ ನಿರರ್ಗಳ ಬಳಕೆ
7.
ಕುಮಾರವ್ಯಾಸನ ಆರಾಧ್ಯದೈವ
a)
ಕುರ್ತಕೋಟಿ ಕಲ್ಮೇಶ
b)
ಗದುಗಿನ ವೀರನಾರಾಯಣ
c)
ಮೇಲುಕೋಟೆ ಚೆಲುವರಾಯಸ್ವಾಮಿ
d)
ಮನೆ ಮಂಚಮ್ಮ ದೇವಿ
8.
ಸಂಸ್ಕೃತದಲ್ಲಿ ಮಹಾಭಾರತವನ್ನು ರಚಿಸಿದವರು ಯಾರು ?
a)
ಕುಮಾರವ್ಯಾಸ
b)
ಪಂಪ
c)
ರನ್ನ
d)
ವೇದವ್ಯಾಸ
9.
ಕೃಷ್ಣ ಯಾವ ತಂತ್ರವನ್ನು ಬಳಸಿ ಕರ್ಣನಿಗೆ ಅವನ ಜನ್ಮರಹಸ್ಯವನ್ನು ತಿಳಿಸುತ್ತಾನೆ ?
a)
ಭೇದ ತಂತ್ರ
b)
ಪರೀಕ್ಷಾ ತಂತ್ರ
c)
ವಿಶ್ವಾಸ ತಂತ್ರ
d)
ಪಂಚತಂತ್ರ
10.
ಕುಂತಿಯು ಪಡೆದ ಮೊದಲ ಮಂತ್ರದಲ್ಲಿ ಜನಿಸಿದವನು ಯಾರು?
a)
ಧರ್ಮರಾಯ
b)
ಭೀಮ
c)
ಕರ್ಣ
d)
ಅರ್ಜುನ
11.
ಕುಂತಿಯು ಪಡೆದ ಎರಡನೆಯ ಮಂತ್ರದಲ್ಲಿ ಜನಿಸಿದವನು ಯಾರು?
a)
ಕರ್ಣ
b)
ಕಲಿಭೀಮ
c)
ಫಲುಗುಣ (ಅಜು೯ನ)
d)
ಯುಧಿಷ್ಠಿರ (ಧಮ೯ರಾಯ)
12.
ಕುಂತಿಯು ಪಡೆದ ಮೂರನೆಯ ಮಂತ್ರದಲ್ಲಿ ಜನಿಸಿದವನು ಯಾರು?
a)
ಫಲುಗುಣ (ಅಜು೯ನ)
b)
ಕರ್ಣ
c)
ಸಹದೇವ
d)
ಕಲಿಭೀಮ
13.
ನಕುಲಸಹದೇವರ ತಾಯಿಯ ಹೆಸರೇನು?
a)
ಮಾದ್ರಿ
b)
ಕುಂತಿ
c)
ಗಾಂಧಾರಿ
d)
ದ್ರೌಪದಿ
14.
ಕುಂತಿಯು ಪಡೆದ ವರಗಳ ಸಂಖ್ಯೆ ಎಷ್ಟು?
a)
5
b)
3
c)
4
d)
1
15.
ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ಯಾರು?
a)
ನಕುಲ-ಸಹದೇವರು
b)
ಭೀಮಾರ್ಜುನರು
c)
ಕೃಷ್ಣಬಲರಾಮರು
d)
ಯುಧಿಷ್ಠಿರ-ಅರ್ಜುನ
16.
ಕರ್ಣನು ಯಾರ ಅನುಗ್ರಹದಿಂದ ಜನಿಸದನು?
a)
ಯಮಧರ್ಮ
b)
ಸೂರ್ಯ
c)
ಇಂದ್ರ
d)
ವಾಯುದೇವ
17.
ಇನತನೂಜ ಎಂದರೆ ಯಾರು ?
a)
ಕರ್ಣ
b)
ಕೃಷ್ಣ
c)
ದುರ್ಯೋಧನ
d)
ಭೀಮ
18.
ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು ?
a)
ಹೂವು ಹಣ್ಣು ಹಂಪಲುಗಳನ್ನು ಕೊಟ್ಟು
b)
ಮೈದುನ ತನದ ಸರಸವನೆಸಗಿ, ಬರಸೆಳೆದು
c)
ಗಂಧ, ತಾಂಬೂಲ ,ವಸ್ತ್ರಾಭರಣಗಳನ್ನು ಕೊಟ್ಟು
d)
ಕೊರಳಿಗೆ ಬಗೆಬಗೆಯ ಹೂವು ಮಾಲೆ ಹಾಕಿ
19.
ಧನುಜರಿಪು ಎಂದು ಯಾರನ್ನು ಕರೆಯಲಾಗುತ್ತದೆ ?
a)
ಕರ್ಣ
b)
ಕೃಷ್ಣ
c)
ಭೀಮ
d)
ಅರ್ಜುನ
20.
ಎನಗೆ ನಿಮ್ಮಡಿಗಳಲಿ ಸಮ ಸಮಸೇವನೆಯೇ ಎಂದು ಯಾರು ಯಾರಿಗೆ ಹೇಳಿದರು ?
a)
ಕೃಷ್ಣ - ಕರ್ಣನಿಗೆ
b)
ದುರ್ಯೋಧನ - ಕರ್ಣನಿಗೆ
c)
ಕರ್ಣ - ಕೃಷ್ಣನಿಗೆ
d)
ದುರ್ಯೋಧನ - ಕರ್ಣನಿಗೆ
21.
ಮುರಾರಿ ಎಂದು ಯಾರಿಗೆ ಕರೆಯಲಾಗುತ್ತದೆ ?
a)
ಕರ್ಣನಿಗೆ
b)
ಧರ್ಮರಾಯನಿಗೆ
c)
ಕೃಷ್ಣನಿಗೆ
d)
ಭೀಮನಿಗೆ
22.
ರಾಜೀವಸಖ' ಎಂದರೆ ಯಾರು?
a)
ಕರ್ಣ
b)
ಸೂರ್ಯ
c)
ಕೃಷ್ಣ
d)
ಕೌರವ
23.
ಕೃಷ್ಣ ಯಾರ ತೊಡೆಗೆ ಸೋಂಕುವಂತೆ ಕುಳಿತುಕೊಂಡನು ?
a)
ಧರ್ಮರಾಯ
b)
ಕರ್ಣ
c)
ಅರ್ಜುನ
d)
ಭೀಮ
24.
ಗ್ಲಾನಿ: ತಲ್ಲಣ::ದೃಗುಜಲ:.........
a)
ಬಿಸಿನೀರು
b)
ಪನ್ನೀರು
c)
ತಣ್ಣೀರು
d)
ಕಣ್ಣೀರು
25.
"ಭೇದವಿಲ್ಲೆಲೆ ಕರ್ಣ ನಿಮ್ಮೊಳು ಯಾದವರು ಕೌರವರೊಳಗೆ" ಎಂದು ಹೇಳಿದವರು ಯಾರು?
a)
ಯುಧಿಷ್ಠಿರ
b)
ಕಲಿಭೀಮ
c)
ಕೃಷ್ಣ
d)
ಕುರುನೃಪತಿ
26.
ಕೃಷ್ಣನು ಮೇದಿನಿಪತಿ ಎಂದು ಯಾರಿಗೆ ಕರೆದನು ?
a)
ದುರ್ಯೋಧನನಿಗೆ
b)
ಧರ್ಮರಾಯನಿಗೆ
c)
ಕಲಿ ಭೀಮನಿಗೆ
d)
ಕರ್ಣನಿಗೆ
27.
ರವಿಸುತನ ಕಿವಿಯಲ್ಲಿ ಭಯವನ್ನು ಬಿತ್ತಿದವನು ಯಾರು?
a)
ಕುರುಪತಿ
b)
ಫಲುಗುಣ
c)
ಕಲಿಭೀಮ
d)
ದಾನವಸೂದನ
28.
ಫಲುಗುಣ ಎಂದರೆ ಯಾರು ?
a)
ಮುರಾರಿ
b)
ದಾನವಸೂದನ
c)
ಕರ್ಣ
d)
ಅರ್ಜುನ
29.
"ನಿನಗೆ ಹಸ್ತಿನಪುರ ರಾಜ್ಯದ ಘನತೆಯರು ಮಾಡುವೆನು" ಎಂದು ಹೇಳಿದವರು ಯಾರು?
a)
ಫಲುಗುಣ
b)
ಕುರುಪತಿ
c)
ಕೃಷ್ಣ
d)
ಕಲಿಭೀಮ
30.
ಕರ್ಣನು ಗದ್ದುಗೆಯನ್ನು ಅಲಂಕರಿಸಿದರೆ ಯಾವ ಎರಡು ಸಂಗತಿಗಳು ಸೇವಕರಾಗುತ್ತಾರೆ ಎಂದು ಕೃಷ್ಣ ಹೇಳಿದ
a)
ಕೌರವರು - ಪಾಂಡವರು
b)
ಯಾದವರು - ಕೌರವರು
c)
ಪಾಂಡವರು - ಯಾದವರು
d)
ಮಾದ್ರರು - ಮಾಗಧರು
31.
''ದುರ್ಯೋಧನನ ಬಾಯ್ದಂಬುಲಕ್ಕೆ ಕೈಚಾಚುವುದು ಸರಿಯೇ '' ಎಂದು ಯಾರು ಯಾರಿಗೆ ಹೇಳಿದರು
a)
ಕರ್ಣ - ದುರ್ಯೋಧನನಿಗೆ
b)
ಕೃಷ್ಣ - ಕರ್ಣನಿಗೆ
c)
ಕರ್ಣ - ಕೃಷ್ಣನಿಗೆ
d)
ಧರ್ಮರಾಯ - ಕರ್ಣನಿಗೆ
32.
ಕರ್ಣನು ಓಲಗದಲ್ಲಿ ಇದ್ದರೆ ಎಡದ ಮೈಯಲ್ಲಿ ಯಾರ ಸಮೂಹ ಇರುತ್ತದೆ ಎಂದು ಕೃಷ್ಣ ಹೇಳುತ್ತಾನೆ ?
a)
ಕೌರವೇಂದ್ರರ ಸಮೂಹ
b)
ಪಾಂಡು ತನಯರ ಸಮೂಹ
c)
ಮಾದ್ರರ ಸಮೂಹ
d)
ಯಾದವರ ಸಮೂಹ
33.
ಕರ್ಣನ ಓಲಗದಲ್ಲಿ ಇದ್ದರೆ ಬಲಭಾಗದಲ್ಲಿ ಯಾರ ಸಮೂಹ ಇರುತ್ತದೆ ಎಂದು ಕೃಷ್ಣ ಹೇಳುತ್ತಾನೆ ?
a)
ಕೌರವೇಂದ್ರರ ಸಮೂಹ
b)
ಪಾಂಡು ತನಯರ ಸಮೂಹ
c)
ಮಾದ್ರರ ಸಮೂಹ
d)
ಯಾದವರ ಸಮೂಹ
34.
ಕುಂತಿ ಮಾದ್ರಿಯರು ಯಾರಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು ?
a)
ಸುಭದ್ರ ಮತ್ತು ಸರ್ವಯಶಿ
b)
ಇಂದ್ರದತ್ತ ಮತ್ತು ಗುಣಮತಿಯರ ಅನುಗ್ರಹದಿಂದ
c)
ಯಶೋಭದ್ರೆ ಮತ್ತು ಸೂರದತ್ತ ಅನುಗ್ರಹದಿಂದ
d)
ಸೂರ್ಯ,ಯಮ,ವಾಯು,ಇಂದ್ರ, ಅಶ್ವಿನಿದೇವತೆಗಳು
35.
ಕುರುಪತಿ ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆ ಎಂದು ಕರ್ಣನಿಗೆ ಹೇಳಿದವರು
a)
ಕೃಷ್ಣ
b)
ಧರ್ಮರಾಯ
c)
ದುರ್ಯೋಧನ
d)
ಕುಂತಿ
36.
ಯಾರ ಕೊರಳ ಸೆರೆ ಹಿಗ್ಗಿದವು ದೃಗುಜಲ ಉರವಣಿಸಿದವು ?
a)
ಭೀಮನ
b)
ಕೃಷ್ಣನ
c)
ಕರ್ಣನ
d)
ದುರ್ಯೋಧನನ
37.
ಕರ್ಣ ಯಾರಿಗೆ ಕೇಡಾಯಿತು ಎಂದನು ?
a)
ಫಲುಗುಣನಿಗೆ
b)
ಯುಧಿಷ್ಠಿರನಿಗೆ
c)
ಕುರುಪತಿಗೆ
d)
ಸಹದೇವನಿಗೆ
38.
"ನಿನ್ನಯ ವೀರರೈವರ ನೋಯಿಸೆನು ರಾಜೀವಸಖನಾಣೆ" ಎಂದು ಹೇಳಿದವನು ಯಾರು?
a)
ಕರ್ಣ
b)
ಕಲಿಭೀಮ
c)
ಕುರುನೃಪತಿ
d)
ಕೃಷ್ಣ
39.
ಕರ್ಣನ ಜನ್ಮ ರಹಸ್ಯವನ್ನು ಅವನಿಗೆ ಹೇಳಿದವರು
a)
ದುರ್ಯೋಧನ
b)
ಮಾದ್ರಿ
c)
ಕೃಷ್ಣ
d)
ಕುಂತಿ
40.
ಕುಂತಿ ಸೋನುಗಳ ಬೆಸಕೈಸಿಕೊಂಬುದು ಸೇರದೆ ನಿನಗೆ ಎಂದು ಕೃಷ್ಣ ಯಾರಿಗೆ ಹೇಳಿದನು
a)
ಕುರುಪತಿಗೆ
b)
ಮುರಾರಿ
c)
ಫಲುಗುಣ ನಿಗೆ
d)
ಕರ್ಣನಿಗೆ
41.
ಕೃಷ್ಣ ಯಾರ ಅಪದೆಸೆಯನ್ನು ಬಯಸುವುದಿಲ್ಲ ಎಂದನು ?
a)
ಕರ್ಣನ
b)
ಕುರುಪತಿಯ
c)
ಭೀಮನ
d)
ಧರ್ಮರಾಯನ
42.
ಮಹಿಯ ರಾಜ್ಯದ ಸಿರಿಗೆ ಸೋಲುವುದಿಲ್ಲ ಎಂದವರು ?
a)
ಕೃಷ್ಣ
b)
ದುರ್ಯೋಧನ
c)
ಕರ್ಣ
d)
ಧರ್ಮರಾಯ
43.
ಕರ್ಣನು ಯಾರಿಂದ ಸೇವೆ ಮಾಡಿಸಿಕೊಳ್ಳುವುದು ಇಷ್ಟವಿಲ್ಲ ಎಂದನು ?
a)
ಯಾದವರು ಮತ್ತು ಮಾದ್ರದಿಂದ
b)
ಕೌರವರು ಮತ್ತು ಸುಯೋಧನನ ರಿಂದ
c)
ಕುಂತಿ ಮಾದ್ರಿಯರರಿಂದ
d)
ನಕುಲ-ಸಹದೇವರಿಂದ
44.
ಕೌರವೇಂದ್ರನ ಕೊಂದೆ ನೀನು ಎಂದು ಯಾರು ಯಾರಿಗೆ ಹೇಳಿದರು ?
a)
ಕುಂತಿ - ಕರ್ಣನಿಗೆ
b)
ಕುಂತಿ - ಕೃಷ್ಣನಿಗೆ
c)
ಕರ್ಣ - ಕೃಷ್ಣನಿಗೆ
d)
ಕೃಷ್ಣ ಕರ್ಣನಿಗೆ
45.
ಕರ್ಣ ತನ್ನ ಒಡೆಯ ಯಾರೆಂದು ಕೃಷ್ಣನಿಗೆ ಹೇಳಿದನು ?
a)
ಕೌರವರಾಯ
b)
ಧರ್ಮರಾಯ
c)
ಕೃಷ್ಣ
d)
ಭೀಮರಾಯ
46.
ಕರ್ಣ ತನ್ನ ನಿಜಭುಜ ಸಂಪನ್ನತನವನ್ನು ಯಾರಲ್ಲಿ ತೋರಿಸುತ್ತೇನೆ ಎಂದು ಹೇಳಿದನು ?
a)
ಕೌರವರಲ್ಲಿ
b)
ಪಾಂಡುತನಯರಲ್ಲಿ
c)
ಯಾದವರಲ್ಲಿ
d)
ಮಾದ್ರರು - ಮಾಗಧರಲ್ಲಿ
47.
ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳು
a)
ಕುರುಪತಿಗೆ ಕೇಡಾಯಿತೆಂದುಕೊಂಡನು.
b)
ಕೃಷ್ಣ ಸೇಡು ತೀರಿಸಿಕೊಳ್ಳುತ್ತಿದ್ದಾನೆ ಎಂದುಕೊಂಡನು.
c)
ಜನ್ಮರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು ಎಂದುಕೊಂಡನು.
d)
ಇಲ್ಲಿ ಹೇಳಿರುವ ಎಲ್ಲಾ ಭಾವನೆಗಳು
48.
ಕರ್ಣನು ಚತುರಂಗ ಬಲದಲ್ಲಿ ಯಾರ ಋಣ ತೀರಿಸುತ್ತೇನೆ ಎಂದು ಹೇಳಿದನು ?
a)
ಕೃಷ್ಣನ ಋಣ
b)
ಕೌರವನ ಋಣ
c)
ಕುಂತಿಯ ಋಣ
d)
ದ್ರೋಣಾಚಾರ್ಯರ ಋಣ
49.
ಮರುಳು ಮಾಧವ ಎಂದು ಕರ್ಣ ಯಾರಿಗೆ ಕರೆದನು ?
a)
ಕೌರವನಿಗೆ
b)
ಧರ್ಮರಾಯನಿಗೆ
c)
ಕೃಷ್ಣನಿಗೆ
d)
ಯುಧಿಷ್ಠಿರನಿಗೆ
50.
ಪಾಂಡವರು ಸೋದರರೆಂದು ತಿಳಿದಾಗ ಕರ್ಣನಲ್ಲಾದ ತಲ್ಲಣಗಳು
a)
ಕೊರಳ ಸೆರೆ ಹಿಗ್ಗಿದವು
b)
ದೃಗುಜಲ ಉರವಣಿಸಿದವು
c)
ಕುರುಪತಿಗೆ ಕೇಡಾಯಿತೆಂದಕೊಂಡನು
d)
ಇಲ್ಲಿರುವ ಎಲ್ಲವೂ
Reset
