NEW
Font size
Worksheets"ಶಬರಿ" ಪಾಠದ ರಸಪ್ರಶ್ನೆ ರಚನೆ:- ಎಫ್ ಜಿ ಜಾಡರ್
Total questions: 51
Worksheet time: 26mins
ಪುತಿನ ಅವರ ಶಬರಿ ಎಂಬ ಕೃತಿ
ಗೀತ ನಾಟಕ
ಲಾವಣಿ
ಐತಿಹಾಸಿಕ ನಾಟಕ
ಸಣ್ಣಕಥೆ
ರಾಮನ ಆತ್ಮ ಯಾವುದಕ್ಕೆ ಸಿಲುಕಿತ್ತು?
ಯಜ್ಞದ ಕುದುರೆಗೆ
ಶಬರಿಯ ಬಯಕೆಗೆ
ಸುಕುಮಾರಸ್ವಾಮಿಯ ಭೋಗಜೀವನಕ್ಕೆ
ಸೀತೆಯ ನೆನಪಿನ ಸೆಳೆತಕ್ಕೆ
'ಎಂಥ ನಿಷ್ಠೆ ಎಂತ ಪ್ರೀತಿ! ಇವಳ ಮರೆಯುವುದೇ ಜಗ' ಎಂದು ರಾಮ ಯಾರನ್ನು ಗುರುತು ಹೇಳಿದನು
ಶಬರಿಯನ್ನು
ಸೀತೆಯನ್ನು
ಮತಂಗ ಋಷಿಗಳನ್ನು
ಉದರಮುಖನನ್ನು
ಸೂರ್ಯನೇ ತೇಜಗೆಡೆ ತೇಜಕೆಡೆ ಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆ ಯಾರು? ಎಂದು ಶ್ರೀರಾಮನನ್ನು ಸಂತೈಸಿದವರು
ಶಬರಿ
ಲಕ್ಷ್ಮಣ
ಸೀತೆ
ದನು
ರಾಮ ಬಂದು ನಿಂತಿರುವುದನ್ನು ಕಂಡ ಶಬರಿ ಏನು ಮಾಡಿದಳು?
ಸನಿಹಕ್ಕೆ ಹೋಗಿ ಮೈಯ ಮುಟ್ಟಿದಳು
ಪಾದ ಮುಟ್ಟಿ ನಮಸ್ಕರಿಸಿದಳು
ಕೈಯ ಕಣ್ಣಿಗೊತ್ತಿಕೊಂಡು ಹನಿಯ ಸುರಿಸಿದಳು
ಈ ಎಲ್ಲವುಗಳನ್ನು ಮಾಡಿದಳು
ಲಕ್ಷ್ಮಣನು ಸೀತೆಯನ್ನು ಒಂಟಿಯಾಗಿ ಬಿಡುವಾಗ ಯಾವುದಕ್ಕೆ ಹೆಚ್ಚು ಮನ್ನಣೆ ಕೊಟ್ಟೆನೆಂದು ಹೇಳಿಕೊಳ್ಳುತ್ತಾನೆ
ಎನ್ನಹಂಕೃತಿಗೆ
ನನ್ನ ಆಸೆಗೆ
ಅಣ್ಣನ ಮಾತಿಗೆ
ದೇವರ ದರ್ಶನಕ್ಕೆ
ರಾಮನು ಲಕ್ಷ್ಮಣನಿಗೆ ಮರಳು ಮಾಡಿದ್ದು ಯಾವುದು ಎಂದು ಹೇಳುತ್ತಾನೆ?
ದುಂಬಿ
ವೇದಿ
ದೈವ
ದೆವ್ವ
ರಾಮ-ಲಕ್ಷ್ಮಣರು ಮತಂಗಾಶ್ರಮಕ್ಕೆ ಬರಲು ದಾರಿ ಸೂಚಿಸಿದವರು
ದನು
ಮನೆಮಂಚಮ್ಮ
ಕವಿ ಸಿದ್ದಲಿಂಗಯ್ಯ
ಧರ್ಮಾಧಿಕರಣರು
ಶಬರಿಯ ಪೂಣ್ಕೆ ಏನಾಗಿತ್ತು?
ಮರಣ ಹೊಂದುವುದು
ಪೂಜೆ ಮಾಡುವುದು
ಮುಕ್ತಿ ಪಡೆಯುವುದು
ಗುರುದರ್ಶನ ಮಾಡುವುದು
ಶಬರಿ ಮಾತಿನಲ್ಲಿ ಹೇಳುವುದಾದರೆ ರಾಮ ಹೇಗೆ ಬರುತ್ತಿದ್ದಾನೆ?
ಅಂಜಿಸುವವರು ಅಂಜುವಂತೆ
ಬಿಲ್ಲ ಹಿಡಿದು
ಮನಕೆ ಭಯವೇ ಇಲ್ಲದಂತೆ
ಈ ಎಲ್ಲಾ ರೀತಿಯಲ್ಲಿ
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇವರ ಕಾವ್ಯನಾಮ
ವಿನಾಯಕ
ಪುತಿನ
ಕುವೆಂಪು
ಅಂಬಿಕಾತನಯದತ್ತ
ಶಬರಿ ರಾಮನಿಗೆ ಸಮರ್ಪಿಸಲು ಸಂಗ್ರಹಿಸಿದ್ದು
ಹೂವು, ಹಣ್ಣು-ಹಂಪಲು,ಮಧುಪರ್ಕ
ವಾಯುವ್ಯ, ವರುಣ, ಆಗ್ನೇಯ, ಪೌರಂದರ ಅಸ್ತ್ರಗಳು
ಕಾಲುಚೀಲ, ಸಾಬೂನು, ಔಷಧ, ಪುಸ್ತಕ
ಗುಲಾಬಿ ಹೂಗಳ ಗೊಂಚಲು
ಶಬರಿಯ ಪ್ರಕಾರ ಗುರುಸಿದ್ದರೆ ಮೆಚ್ಚಿದಂತಹ ಸನ್ಮಂಗಳ ಮೂರ್ತಿ ಯಾರು?
ಕರ್ಣ
ಕೃಷ್ಣ
ಲಕ್ಷ್ಮಣ
ರಾಮ
ರೂಪಕೂ ಮಿಗಿಲಾದದ್ದು ಯಾವುದು ಎಂದು ರಾಮನು ಹೇಳುತ್ತಾನೆ
ನಾಮ
ದಿವ
ಆತ್ಮ
ದೈವ
ಶಬರಿ ಯಾರಿಗೆ ಕಾದಿದ್ದಳು?
ಮತಂಗ ಮುನಿಗಳಿಗೆ
ಶ್ರೀರಾಮನಿಗೆ
ಲಕ್ಷ್ಮಣನಿಗೆ
ದಶರಥನಿಗೆ
ಶಬರಿ ಗೀತ ನಾಟಕ ಈ ಮಹಾಕಾವ್ಯವನ್ನು ಆಧರಿಸಿದೆ
ಮಹಾಭಾರತ
ರಾಮಾಯಣ
ಭಗವದ್ಗೀತೆ
ಮಹಾಪುರಾಣ
ಚಂದಳಿರು ಯಾವುದಕ್ಕೆ ಆರಿದೆ ಎಂದು ಶಬರಿ ಹಾಡುತ್ತಾ ಹೇಳುತ್ತಾಳೆ?
ಬರಿ ಗಾಳಿಗೆ
ಬಿರುಗಾಳಿಗೆ
ತಂಗಾಳಿಗೆ
ಸುಳಿಗಾಳಿಗೆ
ಹುಳುವಿಗೆ ಆಸರೆ ಯಾದದ್ದು ಯಾವುದೆಂದು ಶಬರಿ ಹಾಡುತ್ತ ಹೇಳುತ್ತಾಳೆ?
ಅಲರು
ಚೆಂದಳಿರು
ವನ್ಯ ಫಲ
ಹೂವುಗಳು
ಜಟಿಲಕಬರಿ ಎಂದು ಯಾರನ್ನು ಕರೆಯಲಾಗಿದೆ?
ಸೀತೆಗೆ
ಶಬರಿಗೆ
ಪರಶುರಾಮರಿಗೆ
ಯಶೋಭದ್ರೆಗೆ
ಶಬರಿ ಪಂಚಭೂತದಿ ಬೆರೆಯುತ ಯಾರಿಗೆ ರಕ್ಷೆ ಇಡಲಿ ಎಂದು ರಾಮ ಹೇಳುತ್ತಾನೆ
ದಶರಥನಿಗೆ
ದನುವಿಗೆ
ಲವನಿಗೆ
ಸೀತೆಗೆ
ಬೆಳಕಿಗೆ ಒಲಿದವರು ಉರಿವ ಬತ್ತಿಯ ಕರುಕ ಕಾಣರು ಈ ಮಾತನ್ನು ಯಾರನ್ನು ಕುರಿತು ಹೇಳಿದ್ದು
ರಾಮ
ಲಕ್ಷ್ಮಣ
ಶಬರಿ
ಸೀತೆ
ಶಬರಿ ಮತಂಗಾಶ್ರಮದಲ್ಲಿ ಹೇಗೆ ಕಾಣುತ್ತಿದ್ದಳು?
ಶ್ರಮಣಿಯಂತೆ ರೂಪ
ವೃದ್ಧಿಯಾಗಿ ಕೃಷ್ಣಾಜಿನಾಂಬರೆಯಾಗಿದ್ದಳು
ಬುದ್ಧಿಹೀನಳಂತೆ ಕಾಣುತ್ತಿದ್ದಳು
ಇಲ್ಲಿ ಹೇಳಿದ ಎಲ್ಲಾ ರೀತಿಯಲ್ಲೂ ಕಾಣುತ್ತಿದ್ದಳು
ಯಾವುದೇ ಮರಳು? ನಮ್ಮೆಡೆಗೆ ಬರುತಿಹುದು" ಈ ಮಾತನ್ನು ಯಾರು ಯಾರಿಗೆ ಹೇಳಿದರು
ರಾಮ ಲಕ್ಷ್ಮಣನಿಗೆ
ಲಕ್ಷ್ಮಣ ರಾಮನಿಗೆ
ರಾಮ ಶಬರಿಗೆ
ಶಬರಿ ಲಕ್ಷ್ಮಣನಿಗೆ
" ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ " ವಾಕ್ಯವನ್ನು ಯಾರಿಗೆ ಯಾರು ಹೇಳಿದರು
ರಾಮನಿಗೆ ಲಕ್ಷ್ಮಣ
ಲಕ್ಷ್ಮಣನಿಗೆ ರಾಮ
ಶಬರಿಗೆ ರಾಮ
ಮತಂಗ ಮುನಿಗೆ ಶಬರಿ
ರಾಮಲಕ್ಷ್ಮಣರು ಶಬರಿ ಆಶ್ರಮಕ್ಕೆ ಬಂದೇ ಬರುತ್ತಾರೆ ಎಂದು ಶಬರಿಗೆ ತಿಳಿಸಿದವರು
ಮತಂಗ ಮುನಿ
ದ್ರೋಣಾಚಾರ್ಯ
ದನು
ಅಶೋಕ ಪೈ
"ಇಂಥ ಶಿಷ್ಯಯರ್ಥಿ ಪಡೆದ ನಿನ್ನ ಗುರುಗಳೆಂಥರೋ" ಈ ಮಾತನ್ನು ಯಾರು ಯಾರಿಗೆ ಹೇಳಿದರು
ರಾಮ ಶಬರಿಗೆ
ಲಕ್ಷ್ಮಣ ಶಬರಿಗೆ
ರಾಮ ಲಕ್ಷ್ಮಣರು ಶಬರಿಗೆ
ದನು ಶಬರಿಗೆ
ರಾಮ ಯಾರಿಗೆ ಋಣಿಯಾಗಿರುತ್ತೇನೆ ಎಂದು ಹೇಳಿದನು?
ಮತಂಗ ಋಷಿಗಳಿಗೆ
ದನುವಿಗೆ
ಶಬರಿಗೆ
ವಿಶ್ವೇಶ್ವರಯ್ಯನವರಿಗೆ
ಶಬರಿಯ ಪಾಲಿಗೆ ಮರಣ ಎಂಬುದು
ಶಕ್ತಿ
ಮುಕ್ತಿ
ಭಕ್ತಿ
ವಿರಕ್ತಿ
ಶಬರಿ ಯಾರ ಪೂಜೆಗೈದು ತಣಿವು ನನಗೆ ಸಂದಿತು ಎಂದು ಹೇಳುತ್ತಾಳೆ
ರಾಮನ
ಗುರುವಿನ
ದೇವರ
ವೃಕ್ಷದ
ಸೀತೆಯ ತವರುಮನೆ ಯಾವುದೆಂದು ಲಕ್ಷ್ಮಣನು ಹೇಳುತ್ತಾನೆ?
ಭೂಮಿ ತಾಯಿ
ಕನ್ನಡ ತಾಯಿ
ಭಾರತಾಂಬೆ
ಜಗದಂಬೆ
ಶಬರಿ ರಾಮ ಲಕ್ಷ್ಮಣರನ್ನು ಉಪಚರಿಸಿದ ರೀತಿ
ಬಗೆಬಗೆಯ ಕಂಪನಿಡುವ ಹೂಮಾಲೆ ಹಾಕಿ
ಹೂವು ಹಣ್ಣು ಹಂಪಲು ಮಧುಪರ್ಕವನ್ನು ನೀಡಿ
ಈ ಎಲ್ಲವೂ ಸರಿ
ಅಯ್ಯೋ ಏನು ಅಣಿಯೇ ಇಲ್ಲ ಎನ್ನುತ್ತಾ
ಪುತಿನ ಅವರ ಜನ್ಮಸ್ಥಳ
ಹಾವೇರಿ ಜಿಲ್ಲೆಯ ಸವಣೂರು
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಮಂಡ್ಯ ಜಿಲ್ಲೆಯ ಮೇಲುಕೋಟೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಪುತಿನ ಅವರಿಗೆ ದೊರೆತ ಪ್ರಶಸ್ತಿಗಳು
ಜ್ಞಾನಪೀಠ ಪ್ರಶಸ್ತಿ ಮತ್ತು ನೃಪತುಂಗ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ
ಕರ್ನಾಟಕ ರತ್ನ ಮತ್ತು ಪದ್ಮಶ್ರೀ
ಭಾರತ ರತ್ನ ಮತ್ತು ಪದ್ಮಭೂಷಣ
ಪು, ತಿ, ನರಸಿಂಹಾಚಾರ್ಯರ ಕೃತಿಗಳು
ಶಬರಿ ಅಹಲ್ಯೆ, ರಸಸರಸ್ವತಿ, ರಥಸಪ್ತಮಿ
ಹಗಲುಗನಸುಗಳು, ಮಿನುಗುಮಿಂಚು, ಚಿತ್ರಗಳು ಪತ್ರಗಳು
ಒಡಲಾಳ, ಕುಸುಮಬಾಲೆ, ದ್ಯಾವನೂರು
ಕೊಳಲು, ಪಾಂಚಜನ್ಯ, ಪಕ್ಷಿಕಾಶಿ, ಪ್ರೇಮಕಾಶ್ಮೀರ
ಪುತಿನ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ
ಹಣತೆ
ಶಬರಿ
ಶ್ರೀಹರಿಚರಿತೆ
ಗಣೇಶ ದರ್ಶನ
ಪುತಿನ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಸ್ಥಳ
ಚಿಕ್ಕಮಗಳೂರು
ಮಂಗಳೂರು
ಚಿಕ್ಕಬಳ್ಳಾಪುರ
ಬೆಂಗಳೂರು
ಅರಸುತನವ ತೊರೆದು ತವಸಿ ತನವ ಕೊಂಡವನು
ಅಶ್ವತ್ಥಾಮ
ಸುಕುಮಾರ
ಸೂರದತ್ತ
ಶ್ರೀರಾಮ
ಶಬರಿ ಯಾರ ಬಯಕೆಯ ಹುಚ್ಚಿನೋಳಿದ್ದಳು?
ರಾಮನ
ಲಕ್ಷ್ಮಣನ
ಕಬಂಧನ
ಮದುವೆಯ
ಶ್ರೀರಾಮನ ತಂದೆಯ ಹೆಸರು
ಮತಂಗ ಮುನಿ
ಸುಕುಮಾರಸ್ವಾಮಿ
ದಶರಥ
ಲಕ್ಷ್ಮಣ
ಭೂಮಿಜಾತೆ ಆತ್ಮ ಕಾಮಕಲ್ಪಲತೆ ಎಂದರೆ
ಮುದುಕಿ
ಸೀತೆ
ಕೌಸಲ್ಯ
ಶಬರಿ
ಶಬರಿಯು ವಾಸವಿದ್ದ ಆಶ್ರಮ
ವಸಿಷ್ಠಾಶ್ರಮ
ವಿಶ್ವಾಮಿತ್ರ ಆಶ್ರಮ
ವಾಲ್ಮೀಕಿ ಆಶ್ರಮ
ಮತಂಗ ಆಶ್ರಮ
"ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ" ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು?
ಶಬರಿ ರಾಮನಿಗೆ
ರಾಮ ಶಬರಿಗೆ
ರಾಮ ಲಕ್ಷ್ಮಣನಿಗೆ
ಲಕ್ಷ್ಮಣ ರಾಮನಿಗೆ
ಪು, ತಿ, ನ, ಜನಿಸಿದ ವರ್ಷ
೧೯೦೦
೧೯೦೪
೧೯೦೫
೧೯೦೯
ಶಬರಿ ಗೀತನಾಟಕದ ಆಕರ ಗ್ರಂಥ
ಗಣೇಶ ದರ್ಶನ
ಅಹಲ್ಯ
ಶಬರಿ
ಶ್ರೀಹರಿಚರಿತೆ
"ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ? ಈ ಮಾತನ್ನು ಯಾರು ಯಾರಿಗೆ ಹೇಳಿದರು
ರಾಮ ಶಬರಿಗೆ
ಲಕ್ಷ್ಮಣ ಶಬರಿಗೆ
ದನು ಶಬರಿಗೆ
ಯಾವುದು ಅಲ್ಲ
ಶಬರಿ ರಾಮನನ್ನು ವರ್ಣಿಸಿದ ರೀತಿ
ಸಾಧು ಜನರ ಮಿತ್ರನಂತೆ
ಸದ್ಗುಣ ಸಾರನಂತೆ
ಸೌಮ್ಯನಂತೆ, ಹಸುಳೆಯಂತೆ, ಕಾಂಬನಂತೆ
ಇಲ್ಲಿರುವ ಎಲ್ಲ ರೀತಿ
ಶಬರಿ ರಾಮನನ್ನು ಮೊದಲು ಕಂಡಾಗ ಆಡಿದ ಮಾತು
ರಾಮಲಕ್ಷ್ಮಣರೆ ನೀವು
ನೀ ರಾಮನೇ, ಮಹಾಪುರುಷ!
ನನಗೆ ಮರುಕ ತಳೆದಿರಾ
ದಣಿದಿರಯ್ಯ, ತಣಿದಿರಾ
"ಇಂದು ನೀನೆ ಮುಂದೆ, ನಾನಿರುವೆ ಹಿಂದೆ" ಯಾರಿಗೆ ಹೇಳಿದ ಮಾತಿದು?
ರಾಮನಿಗೆ
ಲಕ್ಷ್ಮಣನಿಗೆ
ಶಬರಿಗೆ
ದನುವಿಗೆ
ರಾಮನಿಗೆ ಯಾರೊಡನೆ ಬನಕೆ ಬರಲು ಭಯವೇ ಇಲ್ಲವೆಂದು ಶಬರಿ ಹೇಳುತ್ತಾಳೆ?
ತಮ್ಮನೊಡನೆ
ಅಣ್ಣನೊಡನೆ
ತಂದೆಯೊಡನೆ
ಪತ್ನಿಯೊಡನೆ
ಪುಣ್ಯ ಲೋಕ ದೊರೆಯಲೆಂದು ಹರಕೆ ಇಡೀ ನನಗೆ ಎಂದು ಶಬರಿ ಯಾರಿಗೆ ಕೇಳಿದಳು?
ಮತಂಗ ಋಷಿಗಳಿಗೆ
ಲಕ್ಷ್ಮಣನಿಗೆ
ರಾಮನಿಗೆ
ಕೃಷ್ಣನಿಗೆ
ಈ ಕೆಳಗಿನ ಯಾವುದನ್ನು ನೋಡಿ ರಾಮನಿಗೆ ಸೀತೆಯ ನೆನಪಾಯಿತು?
ತಾಪಸರ ಬೀಡು
ಚಾವಣಿ ಇಲ್ಲದ ಗುಡಿ
ಟ್ರಾಫಲ್ಗಾರ್ ಸ್ಕ್ವೇರ್
ರತ್ನಗಂಬಳಿ
