NEW
Font size
Worksheetsಕೌರವೇಂದ್ರನ ಕೊಂದೆ ನೀನು
Total questions: 54
Worksheet time: 27mins
ಧರ್ಮರಾಯನ ಮಯನಿರ್ಮಿತ ಅರಮನೆಯಲ್ಲಿ ಅವಮಾನಿತನಾದವನು?
ಕೌರವ
ಶಕುನಿ
ದುಶ್ಶಾಸನ
ಕರ್ಣ
ಕರ್ಣನು ತಾನು ಯಾವ ಭರದಲ್ಲಿದ್ದೇನೆಂದು ಕೄಷ್ಣನಿಗೆ ಹೇಳಿದನು?
ಶತ್ರುಗಳ ಶಿರವನ್ನು ಕಡಿದು ಸಾಕಿದ ಒಡೆಯನಿಗೆ ಒಪ್ಪಿಸುವ ಭರದಲ್ಲಿದ್ದನು.
ಸಂಧಿ ಮಾಡಿಸುವ ಕೆಲಸದಲ್ಲಿದ್ದನು
ಕೌರವನ ಗೆಳೆತನ ಬಿಡುವ ಯೋಚನೆಯಲ್ಲಿದ್ದನು.
ಪಾಂಡವರನ್ನು ನೋಯಿಸೆನು ಎಂದು ಕರ್ಣನು ಯಾರ ಮೇಲೆ ಆಣೆ ಮಾಡಿದನು?
ಮುರಾರಿ ಮೇಲಾಣೆ
ರಾಜೀವಸಖನಾಣೆ
ಕುಂತೀಯ ಮೇಲಾಣೆ
ಮಾದ್ರಿಯ ಮೇಲಾಣೆ
"ಮುರಾರಿ" ಈ ಪದ ದ ಅರ್ಥ ಇದು
ಶ್ರೀ ಕೃಷ್ಣ
ಬ್ರಹ್ಮ
ಶಿವ
ಶ್ರೀ ರಾಮ
"ರವಿಸುತ" ಎಂದರೆ ಈತ
ದುರ್ಯೋಧನ
ಧರ್ಮರಾಯ
ಕರ್ಣ
ಕೃಷ್ಣ
"ಮೇದಿನಿ" ಪದದ ಅರ್ಥ
ಮಧನ
ಮಾನಿನಿ
ಭೂಮಿ
ಮರ
"ಅಡಿ" ಇದರ ಅರ್ಥ ಇದು
ಅಳತೆ
ಪಾದ
ಆಡು
ಅಡ್ಡಿ
ಕಿಂಕರ ಈ ಪದದ ಅರ್ಥ ವೇನು?
ಕಾಯಕ
ಸೇವಕ
ಸಹಾಯಕ
ಚಾಲಕ
"ಬಾಯ್ದಂಬುಲ" ಈಪದದಲ್ಲಿರುವ ಸಂಧಿಕಾರ್ಯ
ಆಗಮ ಸಂಧಿ
ಲೋಪ ಸಂಧಿ
ಆದೇಶ ಸಂಧಿ
ಗುಣ ಸಂಧಿ
"ಪ್ರಸಾದ" ಈ ಪದದ ತದ್ಬವ ರೂಪ
ಪ್ರಸನ್ನ
ಹಸಾದ
ಹಸನ
ಪ್ರಸವ
'ದೃಗು' ಈ ಪದದ ಅರ್ಥ ಇದಾಗಿದೆ
ದು:ಖ
ಕಣ್ಣೀರು
ಕುಡಿಯುವ ನೀರು
ಬುಜ ಬಲ
'ಅರುಹಿ'ಪದದ ಅರ್ಥ ಇದು
ಹೇಳಿ
ಅರುಣ
ಅರುಂಧತಿ
ಅರ
"ಚಿತ್ತಗ್ಲಾನಿ" ಈಶಬ್ದ ದ ಅರ್ಥವನ್ನು ತಿಳಿಸಿ
ಚಿತ್ತಾರ
ಚಿತ್ರಾಗಾರ
ಮನದ ತಲ್ಲಣ
ವಿಜ್ಞಾನಿ
"ಸೂನು" ಪದದ ಅರ್ಥ ವಿದು
ಸೋನೆ
ಮಗ
ಸೂರ್ಯನು
ಸೊಗಸು
