wayground logo

Free Printable Worksheets

NEW

Font size

S
M
L
XL
Worksheets

ವರ್ಣಮಾಲೆ

Total questions: 50

Worksheet time: 25mins

Name
Class
Date
1.

ಅನುನಾಸಿಕ ಅಕ್ಷರಗಳ ಸಂಖ್ಯೆ

a)

5

b)

9

c)

13

d)

9

2.

ವಿಜಾತೀಯ ಸಂಯುಕ್ತಾಕ್ಷರ ಹೊಂದಿರುವ ಪದ

a)

ಇಲ್ಲ

b)

ಎಚ್ಚರ

c)

ಬಟ್ಟೆ

d)

ಸ್ಪೋಟಿಸು

3.

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ

a)

13

b)

2

c)

7

d)

6

4.

ಆ,ಈ,ಊ : ದೀರ್ಘ ಸ್ವರಗಳು : : ಅ,ಇ,ಉ,ಋ : ------------?

a)

ಅನುನಾಸಿಕಗಳು

b)

ಮಹಾಪ್ರಾಣಗಳು

c)

ವ್ಯಂಜನಗಳು

d)

ಹ್ರಸ್ವ ಸ್ವರಗಳು

5.

ಏಕ (ಒಂದು) ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು

a)

ಮಹಾಪ್ರಾಣಗಳು

b)

ಧೀರ್ಘ ಸ್ವರಗಳು

c)

ಹ್ರಸ್ವ ಸ್ವರಗಳು

d)

ಯೋಗವಾಹಗಳು

6.

ಮ : ಪವರ್ಗ : : ಙ : ----------------

a)

ಕ ವರ್ಗ

b)

ಚ ವರ್ಗ

c)

ತವರ್ಗ

d)

ಟವರ್ಗ

7.

ಕನ್ನಡದಲ್ಲಿರುವ ವರ್ಣಗಳ (ಅಕ್ಷರಗಳ) ಸಂಖ್ಯೆ

a)

49

b)

34

c)

13

d)

10

8.

ಸ್ವತಂತ್ರವಾಗಿ ಉಚ್ಚಾರಣೆ ಮಾಡುವ ಅಕ್ಷರಗಳು

a)

ವ್ಯಂಜನಾಕ್ಷರಗಳು

b)

ಯೋಗವಾಹಗಳು

c)

ಸ್ವರಗಳು

d)

ಅವರ್ಗೀಯ ವ್ಯಂಜನ ಅಕ್ಷರಗಳು

9.

ಇದು ಒತ್ತಕ್ಷರವಲ್ಲದ ಪದವಾಗಿದೆ

a)

ಕರ್ಮ

b)

ಗೃಹ

c)

ಕರ್ತೃ

d)

ಪಾತ್ರ

10.

ಕ,ಚ,ಟ,ತ,ಪ : ಅಲ್ಪಪ್ರಾಣಗಳು : : ಯ,ರ,ಲ,ವ,ಶ,ಷ,ಸ,ಹ,ಳ : ----------------------

a)

ಮಹಾಪ್ರಾಣಗಳು

b)

ದ್ವಿತ್ವ ಅಕ್ಷರಗಳು

c)

ವರ್ಗೀಯ ವ್ಯಂಜನಗಳು

d)

ಅವರ್ಗೀಯ ವ್ಯಂಜನಗಳು

11.

ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ಎಷ್ಟು ವಿಭಾಗಗಳಾಗಿ ಮಾಡಲಾಗಿದೆ ?

a)

3

b)

4

c)

5

d)

6

12.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

a)

49

b)

13

c)

10

d)

2

13.

ಮಹಾಪ್ರಾಣ ಅಕ್ಷರಗಳು

a)

ಙ,ಞ,ಣ,ನ,ಮ

b)

ಕ,ಚ,ಟ,ತ,ಪ

c)

ಅ,ಇ,ಉ,ಋ,ಎ,ಒ

d)

ಖ,ಛ,ಢ,ಧ,ಭ

14.

ಅನುನಾಸಿಕ ಅಕ್ಷರಗಳು

a)

ಙ,ಞ,ಣ,ನ,ಮ

b)

ಕ,ಚ,ಟ,ತ,ಪ

c)

ಅ,ಇ,ಉ,ಋ,ಎ,ಒ

d)

ಖ,ಛ,ಢ,ಧ,ಭ

15.

ಎರಡು ಮಾತ್ರ ಕಾಲಾವಧಿಯಲ್ಲಿ ಉಚ್ಚಾರಣೆ ಮಾಡುವ ಅಕ್ಷರಗಳು

a)

ಮಹಾಪ್ರಾಣಗಳು

b)

ಧೀರ್ಘ ಸ್ವರಗಳು

c)

ಹ್ರಸ್ವ ಸ್ವರಗಳು

d)

ಯೋಗವಾಹಗಳು

16.

ವರ್ಗೀಯ ವ್ಯಂಜನದಲ್ಲಿನ ಪ್ರತಿ ವರ್ಗದ ಐದನೆಯ ಅಕ್ಷರಗಳನ್ನು ಹೀಗೆ ಕರೆಯಲಾಗುತ್ತದೆ.

a)

ಅಲ್ಪಪ್ರಾಣಗಳು

b)

ಮಹಾಪ್ರಾಣಗಳು

c)

ಅನುನಾಸಿಕಗಳು

d)

ಸ್ವರಗಳು

17.

ಕ್ , ಗ್ : ಅಲ್ಪಪ್ರಾಣಗಳು : : ಛ್ ,ಝ್ : ------------

a)

ಮಹಾಪ್ರಾಣಗಳು

b)

ಸ್ವರಗಳು

c)

ಯೋಗವಾಹಗಳು

d)

ಅನುನಾಸಿಕಗಳು

18.

ಸ್ವರಗಳು : 13 : : ಯೋಗವಾಹಗಳು : ---------------

a)

1

b)

2

c)

3

d)

4

19.

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ

a)

6

b)

7

c)

9

d)

10

20.

ಕ,ಗ,ಚ,ಜ: ಅಲ್ಪಪ್ರಾಣಗಳು: : ಙ,ಞ,ಣ,ನ,ಮ : -------------

a)

ಸ್ವರಗಳು

b)

ಅವರ್ಗೀಯ ವ್ಯಂಜನಗಳು

c)

ಯೋಗವಾಹಗಳು

d)

ಅನುನಾಸಿಕಗಳು

21.

ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಉಂಟಾಗುವ ಅಕ್ಷರ

a)

ಗುಣಿತಾಕ್ಷರ

b)

ಸಜಾತೀಯ ಸಂಯುಕ್ತಾಕ್ಷರ

c)

ವಿಜಾತೀಯ ಸಂಯುಕ್ತಾಕ್ಷರ

d)

ಒತ್ತಕ್ಷರ

22.

ಕನ್ನಡದಲ್ಲಿರುವ ವರ್ಗಿಯ ವ್ಯಂಜನಗಳ ಸಂಖ್ಯೆ

a)

49

b)

25

c)

34

d)

2

23.

ಉ, ಋ : ಹ್ರಸ್ವ ಸ್ವರಗಳು : : ಅಂ, ಅಃ : ____

a)

ದೀರ್ಘ ಸ್ವರಗಳು

b)

ಹ್ರಸ್ವ ಸ್ವರಗಳು

c)

ಯೋಗವಾಹಗಳು

d)

ಪ್ಲುತಸ್ವರಗಳು

24.

ಇದು ಸಜಾತೀಯ ಒತ್ತಕ್ಷರ ಹೊಂದಿದ ಪದವಾಗಿದೆ..?

a)

ಉಷ್ಟ್ರ

b)

ಅಸ್ತ್ರ

c)

ಭದ್ರ

d)

ಯಾವುದೂ ಅಲ್ಲ

25.

ಹ್ರಸ್ವಸ್ವರಗಳು ಮಾತ್ರ ಇರುವ ಗುಂಪು

a)

ಅ,ಆ,ಇ,ಈ,ಉ,ಊ

b)

ಅ,ಆ,ಇ,ಎ,ಏ,ಐ

c)

ಅ,ಇ,ಉ,ಋ,ಎ,ಒ

d)

ಎ,ಏ,ಐ,ಒ,ಓ,ಔ

26.

ಪ ವರ್ಗದ ಮಹಾಪ್ರಾಣಗಳು

a)

ಪ,ಬ

b)

ಪ,ಮ

c)

ಬ,ಮ

d)

ಫ,ಭ

27.

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರ

a)

ಸಂಯುಕ್ತಾಕ್ಷರ

b)

ಸ್ವರಾಕ್ಷರ

c)

ಪ್ರತ್ಯಕ್ಷರ

d)

ಗುಣಿತಾಕ್ಷರ

28.

ಅವರ್ಗೀಯ ವ್ಯಂಜನ ಅಕ್ಷರ ಇರುವ ಪದ

a)

ನಿನಾದ

b)

ಮಿಂಚು

c)

ಮುದುಕಿ

d)

ರೋಧನ

29.

ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಸಂಖ್ಯೆ

a)

5

b)

9

c)

13

d)

10

30.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ

a)

13

b)

34

c)

9

d)

5

31.

ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ

a)

34

b)

13

c)

49

d)

9

32.

ಹ್ರಸ್ವಸ್ವರ ಸ್ವರಗಳು

a)

ಕ,ಖ,ಗ

b)

ಅ,ಇ,ಉ

c)

ಆ,ಈ,ಊ

d)

ಙ,ಞ,ಣ

33.

ಈ ಪದದಲ್ಲಿ ಅನುನಾಸಿಕ ಅಕ್ಷರವಿಲ್ಲ

a)

ಮುದುಕಿ

b)

ಸೈನಿಕ

c)

ಪಯಣ

d)

ರಾಹಿಲ್

34.

ಅಲ್ಪಪ್ರಾಣ ಅಕ್ಷರಗಳು

a)

ಙ,ಞ,ಣ,ನ,ಮ

b)

ಕ,ಚ,ಟ,ತ,ಪ

c)

ಅ,ಇ,ಉ,ಋ,ಎ,ಒ

d)

ಖ,ಛ,ಢ,ಧ,ಭ

35.

ಸಜಾತೀಯ ಸಂಯುಕ್ತ ಅಕ್ಷರ ಹೊಂದಿರುವ ಪದ

a)

ಕಾರ್ಯ

b)

ಡಾಕ್ಟರ್

c)

ಕತ್ತಲೆ

d)

ಅದ್ಭುತ

36.

ದೀರ್ಘ ಸ್ವರಗಳು : 07 : : ಹ್ರಸ್ವಸ್ವರಗಳು : ------------

a)

10

b)

9

c)

6

d)

5

37.

ಚ ವರ್ಗದ ಅನುನಾಸಿಕ ಅಕ್ಷರ

a)

b)

c)

d)

38.

ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು

a)

ಅಲ್ಪಪ್ರಾಣಗಳು

b)

ಮಹಾಪ್ರಾಣಗಳು

c)

ಅನುನಾಸಿಕಗಳು

d)

ಯೋಗವಾಹಗಳು

39.

ಕ ವರ್ಗದ ಅನುನಾಸಿಕ ಅಕ್ಷರ

a)

b)

c)

d)

40.

ಅನುನಾಸಿಕ ಅಕ್ಷರಗಳು ಇಲ್ಲದ ಪದ

a)

ಮನನ

b)

ನಮನ

c)

ನಮೂನೆ

d)

ಬಯಕೆ

41.

ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು

a)

ಮಹಾಪ್ರಾಣಗಳು

b)

ಅಲ್ಪಪ್ರಾಣಗಳು

c)

ಒತ್ತಕ್ಷರಗಳು

d)

ಸಂಯುಕ್ತಾಕ್ಷರಗಳು

42.

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ

a)

6

b)

7

c)

8

d)

9

43.

ಇವು ಕನ್ನಡದ ಸಂಧ್ಯಕ್ಷರಗಳು

a)

ಏಐ

b)

ಓಔ

c)

ಏಓ

d)

ಐಔ

44.

ವರ್ಗಿಯ ವ್ಯಂಜನಾಕ್ಷರಗಳು : 25 : : ಅವರ್ಗಿಯ ವ್ಯಂಜನಾಕ್ಷರಗಳು : -----------------

a)

13

b)

8

c)

9

d)

7

45.

ಸ್ವರಗಳ ಜೊತೆಯಲ್ಲಿ ಕೂಡಿಕೊಂಡು ಹೋಗುವ ಅಕ್ಷರಗಳು

a)

ಹ್ರಸ್ವಸ್ವರಗಳು

b)

ಅನುನಾಸಿಕಗಳು

c)

ಯೋಗವಾಹಗಳು

d)

ಸಂಧ್ಯಕ್ಷರಗಳು

46.

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ

a)

9

b)

34

c)

2

d)

20

47.

ಯೋಗವಾಹಗಳು : 2 : : ಅನುಸ್ವಾರ : ---------

a)

4

b)

3

c)

2

d)

1

48.

ಕನ್ನಡದಲ್ಲಿ ಅನುಸ್ವಾರ ಮತ್ತು ವಿಸರ್ಗಗಳನ್ನು ಹೀಗೆ ಕರೆಯುತ್ತಾರೆ

a)

ಸ್ವರಗಳು

b)

ವ್ಯಂಜನಗಳು

c)

ಯೋಗವಾಹಗಳು

d)

ಅನುನಾಸಿಕಗಳು

49.

ಸ್ವರಗಳ ಸಹಾಯದೊಂದಿಗೆ ಉಚ್ಚರಣೆ ಮಾಡುವ ಅಕ್ಷರಗಳು

a)

ವ್ಯಂಜನಗಳು

b)

ಹ್ರಸ್ವಸ್ವರಗಳು

c)

ಯೋಗವಾಹಗಳು

d)

ದೀರ್ಘ ಸ್ವರಗಳು

50.

ಇದು ವಿಜಾತೀಯ ಒತ್ತಕ್ಷರವಲ್ಲದ ಪದವಾಗಿದೆ

a)

ಅಕ್ಷರ

b)

ಕನ್ನಡ

c)

ಸಂಸ್ಕತ

d)

ಪ್ರಾಕೃತ