wayground logo

Free Printable Worksheets

NEW

Font size

S
M
L
XL
Worksheets

2. ಶಬರಿ ಭಾಗ–3

Total questions: 50

Worksheet time: 38mins

Name
Class
Date
1.

ಈ ಪಟ್ಟಿಯನ್ನು ಉತ್ತರವನ್ನು ಸರಿಯಾಗಿ ಹೊಂದಿಸಿ ತಿಳಿಸಿ

a)

1–D, 2–B, 3–A, 4–C, 5–E

b)

1–E, 2–A, 3–C, 4–B 5–D

c)

1–A, 2–B, 3–D, 4–E, 5–C

d)

1–D, 2–E, 3–A, 4–C, 5–B

2.

ಈ ಪಟ್ಟಿಗಳ ಉತ್ತರವನ್ನು ಸರಿಯಾಗಿ ಹೊಂದಿಸಿ ತಿಳಿಸಿ

a)

1–A, 2–B, 3–C, 4–D, 5–E

b)

1–D, 2–A, 3–E, 4–B, 5–C

c)

1–C, 2–B, 3–E, 4–D, 5–B

d)

1–D, 2–C, 3–A, 4–E, 5–B

3.

"ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು" ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಲಕ್ಷ್ಮಣ ರಾಮನಿಗೆ ಹೇಳುತ್ತಾನೆ

b)

ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ

c)

ರಾಮನು ಶಬರಿಗೆ ಹೇಳುತ್ತಾನೆ

d)

ಲಕ್ಷ್ಮಣನು ಶಬರಿಗೆ ಹೇಳುತ್ತಾನೆ

4.

"ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ" ಈ ಮಾತನ್ನು ಯಾರಿಗೆ ಯಾರು ಯಾರನ್ನು ಕುರಿತು ಹೇಳಿದ್ದಾಗಿದೆ?

a)

ಶಬರಿಗೆ ರಾಮನನ್ನು ಕುರಿತು ಲಕ್ಷ್ಮಣ ಹೇಳಿದ್ದು

b)

ಲಕ್ಷ್ಮಣನಿಗೆ ಶಬರಿಯನ್ನು ಕುರಿತು ರಾಮ ಹೇಳಿದ್ದು

c)

ಶಬರಿಯು ರಾಮನನ್ನು ಕುರಿತು ರಾಮನಿಗೆ ಹೇಳಿದ್ದು

d)

ಶಬರಿಯು ಲಕ್ಷ್ಮಣನನ್ನು ಕುರಿತು ರಾಮನಿಗೆ ಹೇಳಿದ್ದು

5.

ಈ ಪಟ್ಟಿಗಳ ಉತ್ತರವನ್ನು ಸರಿಯಾಗಿ ಹೊಂದಿಸಿ ತಿಳಿಸಿ

a)

1–A, 2–B, 3–C, 4–D, 5–E

b)

1–D, 2–E, 3–A, 4–B, 5–C

c)

1–C, 2–B, 3–E, 4–D, 5–B

d)

1–D, 2–C, 3–A, 4–E, 5–B

6.

ಈ ಪಟ್ಟಿಗಳ ಉತ್ತರವನ್ನು ಸರಿಯಾಗಿ ಹೊಂದಿಸಿ ತಿಳಿಸಿ

a)

1–A, 2–B, 3–C, 4–D, 5–E

b)

1–D, 2–E, 3–A, 4–B, 5–C

c)

1–C, 2–B, 3–E, 4–D, 5–B

d)

1–B 2–E, 3–A, 4–E, 5–D

7.

ಈ ಪಟ್ಟಿಗಳ ಉತ್ತರವನ್ನು ಸರಿಯಾಗಿ ಹೊಂದಿಸಿ ತಿಳಿಸಿ

a)

1–A, 2–B, 3–C, 4–D, 5–E

b)

1–D, 2–E, 3–A, 4–B, 5–C

c)

1–C, 2–B, 3–E, 4–D, 5–B

d)

1–B, 2–A, 3–E, 4–C, 5–D

8.

ಈ ಕೆಳಗಿನವುಗಳಲ್ಲಿ ಸವರ್ಣದೀರ್ಘ ಸಂಧಿಗೆ ಉದಾಹರಣೆ ಪದ ಇದು;

a)

ಊರೂರು

b)

ಕವೀಶ್ವರ

c)

ಮಹೇಶ

d)

ದೇವೇಂದ್ರ

9.

ಈ ಕೆಳಗಿನವುಗಳಲ್ಲಿ ಆದೇಶ ಸಂಧಿಗೆ ಉದಾಹರಣೆಯಾದ ಪದಗೊಂಚಲು ಇವು;

a)

ಮಳೆಗಾಲ, ಕಡುವೆಳ್ಪು, ಕಂಬನಿ

b)

ಹೊಸಗಾಲ, ಮರವನ್ನು, ಮಗುವಿಗೆ

c)

ಏಕೈಕ, ಸುರಾಸುರ, ಷಣ್ಮುಖ

d)

ಲಕ್ಷ್ಮೀಶ, ಮಹೀಂದ್ರಾ, ಹೂಬುಟ್ಟಿ

10.

ಈ ಕೆಳಗಿನವುಗಳಲ್ಲಿ ಯಣ್ ಸಂಧಿಗೆ ಉದಾಹರಣೆಯಾದ ಪದ ಇದು;

a)

ಕೋಟ್ಯನುಕೋಟಿ

b)

ಕೋಟ್ಯಾಧೀಶ್ವರ

c)

ಜಾತ್ಯಾತೀತ

d)

ವನೌಷಧಿ

11.

ಈ ಕೆಳಗಿನವುಗಳಲ್ಲಿ ಅನುನಾಸಿಕ ಸಂಧಿ ಪದ ಇದು;

a)

ತನ್ಮಯ

b)

ಷಡಾನನ

c)

ಅಜಂತ

d)

ಕೋಟ್ಯನುಕೋಟಿ

12.

'ದಿಗಂತ' ಪದವನ್ನು ಬಿಡಿಸಿದಾಗ ಬರುವ ಸರಿರೂಪ ಇದು;

a)

ದಿಗ್ + ಅಂತ

b)

ದಿಕ್ + ಅಂತ

c)

ದಿಕ್ + ಅನಂತ

d)

ದಿಗ್ + ಅನಂತ

13.

"ಈಗೀಗ ಅವಳು ಹಗಲು ರಾತ್ರಿ ಚೆನ್ನಾಗಿ ಓದು ಬರೆಹದಲ್ಲಿ ತಲ್ಲೀನಳಾಗಿರುವಳು" ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ ಇದು;

a)

ಓದುಬರೆಹ

b)

ಹಗಲು ರಾತ್ರಿ

c)

ಈಗೀಗ

d)

ಅವಳು

14.

ಈ ಕೆಳಗಿನವುಗಳಲ್ಲಿ ಗುಣಸಂಧಿಗೆ ಉದಾಹರಣೆ ಪದ ಇದು;

a)

ಸೂರ್ಯೋದಯ

b)

ಅತ್ಯವಸರ

c)

ಮಹಾತ್ಮ

d)

ಉನ್ಮಾದ

15.

ಶಬರಿಯು ಶ್ರೀರಾಮನಲ್ಲಿ ಕೊನೆಯದಾಗಿ ಬೇಡಿದ್ದು ಏನು?

a)

ಮರಣ

b)

ಆಯುಷ್ಯ

c)

ಮುಕ್ತಿ

d)

ಸುಖ

16.

ರಾಮನು ಪಂಚಭೂತದಲ್ಲಿ ಬೆರೆಯುತ್ತ ಶಬರಿ ಯಾರಿಗೆ ರಕ್ಷೆಯಿಡಲಿ ಎನ್ನುತ್ತಾನೆ?

a)

ಲಕ್ಷ್ಮಣನಿಗೆ

b)

ಭೂಮಿಜಾತೆಗೆ

c)

ಅಹಲ್ಯೆಗೆ

d)

ಊರ್ಮಿಳಾಗೆ

17.

ಈ ಚಿತ್ರದಲ್ಲಿ ತೋರಿಸಿರುವಂತೆ ಇದು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ?

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ಉತ್ಪ್ರೇಕ್ಷಾಲಂಕಾರ

d)

ದೃಷ್ಟಾಂತ ಅಲಂಕಾರ

18.

" ಶಬರಿಯು ಹಸುಳೆಯಂದದಿ ಒಲಿದಳಣ್ಣಾ" ಈ ಅಲಂಕಾರದಲ್ಲಿರುವ ಉಪಮಾನ ಪದ ಯಾವುದು?

a)

ಶಬರಿ

b)

ಹಸುಳೆ

c)

ಒಲಿದಳಣ್ಣಾ

d)

ಅಂದದಿ

19.

"ಸೀತೆಯು ಹಸುಳೆಯಂದದಿ ಒಲಿದಳು" ಈ ವಾಕ್ಯದ ಅಲಂಕಾರ ಇದು;

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ಉತ್ಪ್ರೇಕ್ಷೆ ಅಲಂಕಾರ

d)

ದೃಷ್ಟಾಂತ ಅಲಂಕಾರ

20.

"ಕಣ್ಣ ನೀರಿದೇಕೆ ತಾಯೆ ತುಸುವೂಣೆಯವಿಲ್ಲ, ನಮ್ಮ ಅಯೋಧ್ಯೆ ಅರಮನೆಯೊಳು ಇದಕು ಲೇಸು ಸಲ್ಲ "ಎಂದು ಯಾರು ಯಾರಿಗೆ ಹೇಳುತ್ತಾರೆ?

a)

ರಾಮನು ಕೌಸಲ್ಯೆಗೆ ಹೇಳುತ್ತಾನೆ

b)

ರಾಮನು ಶಬರಿಗೆ ಹೇಳುತ್ತಾನೆ

c)

ವಾಲ್ಮೀಕಿ ಸೀತೆಗೆ ಹೇಳುತ್ತಾರೆ

d)

ಲಕ್ಷ್ಮಣನ ಸೀತೆಗೆ ಹೇಳುತ್ತಾನೆ

21.
a)

1-C, 2-A, 3-B, 4-E, 5-D

b)

1-D 2-A, 3-B, 4-C, 5-E

c)

1-C, 2-A, 3-E, 4-B, 5-D

d)

1-E, 2-A, 3-C 4-D, 5-B

22.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?

a)

ಜೇನುತುಪ್ಪ ಮಜ್ಜಿಗೆ

b)

ಹೂಮಾಲೆ ಹಣ್ಣು-ಹಂಪಲು ಮಧುಪರ್ಕ

c)

ಗಡ್ಡೆ ಮತ್ತು ಗೆಣಸು

d)

ಹಣ್ಣು ಮತ್ತು ತರಕಾರಿ

23.

ಶಬರಿಯು ರಾಮನಿಗೆ ಎಂತ ಹಣ್ಣನ್ನು ತಂದನೆಂದು ಹೇಳುತ್ತಾಳೆ

a)

ಇದರಷ್ಟು ಕಹಿಯ ಹಣ್ಣು ಜಗದೊಳು ಇಲ್ಲ ಎಂದು

b)

ಮಾಗಿದ ಹಣ್ಣನ್ನು ತಂದೆನು ಎಂದು

c)

ಇಂತಹ ಚಿಕ್ಕ ಹಣ್ಣು ಜಗತ್ತಿನಲ್ಲಿ ಇಲ್ಲ ಎಂದು

d)

ಇದರಷ್ಟು ರುಚಿಯ ಹಣ್ಣು ಜಗದೊಳು ಇಲ್ಲ ಎಂದು

24.

ಇಗೋ... ನೋಡು ಲಕ್ಷ್ಮಣ ತಾಪಸರ ಬೀಡು"....

ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಶಬರಿಯು ಲಕ್ಷ್ಮಣನಿಗೆ ಹೇಳುತ್ತಾಳೆ

b)

ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ

c)

ವಾಲ್ಮೀಕಿಯು ಲಕ್ಷ್ಮಣನಿಗೆ ಹೇಳುತ್ತಾನೆ

d)

ದನು ಲಕ್ಷ್ಮಣನಿಗೆ ಹೇಳುತ್ತಾನೆ

25.

'ಸದ್ಗುಣ' ಪದದ ಸಂಧಿ ಹೆಸರು ತಿಳಿಸಿ

a)

ಗುಣಸಂಧಿ

b)

ಜಶ್ತ್ವ ಸಂಧಿ

c)

ಅನುನಾಸಿಕ ಸಂಧಿ

d)

ಶ್ಚುತ್ವ ಸಂಧಿ

26.

ಶ್ರೀರಾಮನು ಸೀತೆಗಾಗಿ ಯಾರನ್ನು ಬೇಡುತ್ತಾನೆ?

a)

ಮತಂಗ ಋಷಿ

b)

ವಾಲಿ ಸುಗ್ರೀವ

c)

ದನು ಮಹರ್ಷಿ

d)

ಗಿರಿವನ

27.

ಅರ್ತಿ ; ಪ್ರೀತಿ : ; ಸುರಭಿ ; ..........

a)

ಸುಮ

b)

ಸರಸ್ವತಿ

c)

ಕಾಮಧೇನು

d)

ಸುಹಾಸಿನಿ

28.

ದೃಷ್ಟಿ ; ದಿಟ್ಟಿ : ; ವಿಜ್ಞಾಪನೆ ; ..........

a)

ಬಿನ್ನಹ

b)

ಬಿನ್ನಾಣ

c)

ಪ್ರಾರ್ಥನೆ

d)

ಮನವಿ

29.

ಗಿರಿ ವನ ; ಜೋಡು ನುಡಿ : ; ನಮೋ ನಮೋ ; .........

a)

ದ್ವಿರುಕ್ತಿ

b)

ಅವ್ಯಯ

c)

ಧಾತು

d)

ಕೃದಂತ

30.

ಈ ಕೆಳಗಿನ ಕವಿಗಳಲ್ಲಿ ಪು.ತಿ.ನರಸಿಂಹಚಾರ್ಯ ಅವರನ್ನು ಗುರುತಿಸಿ

a)
b)
c)
d)
31.

ಪುತಿ ನರಸಿಂಹಾಚಾರ್ ಅವರು ಜನಿಸಿದ ವರ್ಷ ಯಾವುದು?

a)

1905

b)

1906

c)

1907

d)

1904

32.

ಪು ತಿ ನರಸಿಂಹಾಚಾರ್ ಅವರು ಎಲ್ಲಿ ಜನಿಸಿದರು?

a)

ಮಂಡ್ಯ ಜಿಲ್ಲೆಯ ಮೇಲುಕೋಟೆ

b)

ಮೈಸೂರು ಜಿಲ್ಲೆಯ ಬೂದಿಕೋಟೆ

c)

ತುಮಕೂರು ಜಿಲ್ಲೆಯ ಹೊಸಕೋಟೆ

d)

ಬಳ್ಳಾರಿ ಜಿಲ್ಲೆಯ ಬಸವನಕೋಟೆ ಕೋಟೆ

33.

ಪುತಿನ ರವರು ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?

a)

ಹಂಸ ದಮಯಂತಿ ಮತ್ತು ಇತರ ರೂಪಕಗಳು

b)

ಶ್ರೀಹರಿಚರಿತೆ

c)

ರಥಸಪ್ತಮಿ

d)

ಶಾರದಾ ಯಾಮಿನಿ

34.

ಪು.ತಿ. ನರಸಿಂಹಾಚಾರ್ ರವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಯಾವುದು?

a)

ಹಂಸ ದಮಯಂತಿ ಮತ್ತು ಇತರ ರೂಪಕಗಳು

b)

ಶ್ರೀಹರಿಚರಿತೆ

c)

ಗೋಕುಲ ನಿರ್ಗಮನ

d)

ಅಹಲ್ಯೆ

35.

ಪುತಿ ನರಸಿಂಹಾಚಾರ್ ಬರೆದ ಕೃತಿಗಳ ಸರಿಯಾದ ಜೋಡಿ ಇದು

a)

ವಿಕಟಕವಿ ವಿಜಯ ,ಅಹಲ್ಯೆ, ಗೋಕುಲ ನಿರ್ಗಮನ

b)

ಗಣೇಶ ದರ್ಶನ, ಶಬರಿ , ಮಿನುಗುಮಿಂಚು

c)

ರಥಸಪ್ತಮಿ , ಶ್ರೀಹರಿಚರಿತೆ, ಕದನ ವಿರಾಮ

d)

ವಜ್ರಗಳು , ಶಬರಿ , ಹಂಸದಮಯಂತಿ

36.

ಶಬರಿ ಗೀತ ನಾಟಕ ವನ್ನು ಯಾವ ಕೃತಿಯಿಂದ ಸಂಪಾದಿಸಲಾಗಿದೆ

a)

ಏಕಾಂಕ ನಾಟಕಗಳು

b)

ಶ್ರೀಹರಿಚರಿತೆ

c)

ವಿಕಟಕವಿ ವಿಜಯ

d)

ಅಹಲ್ಯೆ

37.

"ಆವುದೀ ಮರುಳು? ನಮ್ಮೆಡೆಗೆ ಬರುತಿಹುದು" ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಶಬರಿಯು ಲಕ್ಷ್ಮಣನಿಗೆ ಹೇಳುತ್ತಾಳೆ

b)

ಲಕ್ಷ್ಮಣನು ರಾಮನಿಗೆ ಹೇಳುತ್ತಾನೆ

c)

ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ

d)

ದನು ರಾಮಲಕ್ಷ್ಮಣರಿಗೆ ಹೇಳುತ್ತಾನೆ

38.

ಭೂಮಿಜಾತೆ ಎಂದರೆ ಯಾರು

a)

ಶಬರಿ

b)

ಸೀತೆ

c)

ಕುಂತಿ

d)

ದ್ರೌಪದಿ

39.

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?

a)

ಶಬರಿ

b)

ಸೀತೆ

c)

ದ್ರೌಪದಿ

d)

ಕೌಸಲ್ಯೆ

40.

ಶ್ರೀರಾಮನ ತಂದೆ ಹೆಸರೇನು?

a)

ದಶರಥ

b)

ಭಗೀರಥ

c)

ಜನಕಮಹಾರಾಜ

d)

ಶಬರ

41.

'ಶಬರಿ' ಪದಕ್ಕೆ ಪ್ರಸ್ತಾರ ಹಾಕಿದಾಗ ಬರುವ ಅಕ್ಷರಗಣ ರೂಪ

a)

ನ ಗಣ

b)

ಮ ಗಣ

c)

ಭ ಗಣ

d)

ರ ಗಣ

42.

ಚಂಪಕಮಾಲಾವೃತ್ತ ; ನ,ಜ,ಭ,ಜ,ಜ,ಜ,ರ : ; ಉತ್ಪಲಮಾಲವೃತ್ತ ; ................

a)

ಭ,ರ,ನ,ಭ,ಭ,ರ

b)

ಮ,ಸ,ಜ ,ಸ,ತ,ತ

c)

ಮ,ರ,ಭ,ನ,ಯ,ಯ

d)

ಭ,ನ,ರ,ಭ,ರ,ಭ,

43.

ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತ್ತನಭೋವಿಭಾಗಮಾ||


ಈ ಮೇಲಿನ ಪದ್ಯಭಾಗದ ಛಂದಸ್ಸು ಹೆಸರಿಸಿ

a)

ಉತ್ಪಲಮಾಲಾವೃತ್ತ

b)

ಚಂಪಕಮಾಲಾವೃತ್ತ ವೃತ್ತ

c)

ಶಾರ್ದೂಲವಿಕ್ರೀಡಿತ ವೃತ್ತ

d)

ಸ್ರಗ್ಧರಾ ವೃತ್ತ

44.

"ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು" ಈ ಮಾತನ್ನು ಯಾವ ಸಂದರ್ಭದಲ್ಲಿ ಹೇಳಲಾಗಿದೆ?

a)

ರಾಮಲಕ್ಷ್ಮಣರು ಶಬರಿಯನ್ನು ಕಂಡಾಗ

b)

ಶಬರಿಯು ಮುಕ್ತಿಗಾಗಿ ಅಗ್ನಿಪ್ರವೇಶ ಮಾಡಿದಾಗ

c)

ಸೀತೆಯು ರಾಮನನ್ನು ಕಂಡಾಗ

d)

ಅಹಲ್ಯೆಯ ಶಾಪ ವಿಮೋಚನೆಯಾದಾಗ

45.

ಜನಕ ಮಹಾರಾಜನು ಮಿಥಿಲೆಯಲ್ಲಿ ಯಾವ ಯಾಗವನ್ನು ಮಾಡಿದನು?

a)

ಅಶ್ವಮೇಧಯಾಗ

b)

ಪುತ್ರಕಾಮೇಷ್ಠಿಯಾಗ

c)

ರಾಜಸೂಯ ಯಾಗ

d)

ವಿದ್ಯಾ ಯಾಗ

46.

ಈ ಕೆಳಗಿನವುಗಳಲ್ಲಿ ದನು ಮಹರ್ಷಿಯ ಹೆಸರಲ್ಲ

a)

ಕಬಂಧ

b)

ಉದರಮುಖ

c)

ಉದ್ದಾಲಕ

47.

ರಾಮನು ಆತ್ಮ ಕಾಮಕಲ್ಪಲತೆ ಎಂದು ಯಾರನ್ನು ಕರೆದಿದ್ದಾನೆ?

a)

ಶಬರಿ

b)

ಸೀತೆ

c)

ಅಹಲ್ಯೆ

d)

ಊರ್ವಶಿ

48.

ಇವುಗಳಲ್ಲಿ ಸೀತೆಯ ಹೆಸರು ಯಾವುದು ಅಲ್ಲ

a)

ಜಾನಕಿ

b)

ಮೈಥಿಲಿ

c)

ಭೂಮಿಜಾತೆ

d)

ಇಳಾ

49.

ಶಬರಿಗೆ ರಾಮಲಕ್ಷ್ಮಣರು ಆಶ್ರಮಕ್ಕೆ ಬರುತ್ತಾರೆ ಎಂದು ಯಾರು ಹೇಳಿದ್ದರು?

a)

ವಾಲ್ಮೀಕಿ ಮುನಿ

b)

ಮತಂಗ ಮುನಿ

c)

ದನು ಮಹರ್ಷಿ

d)

ಕಪಿಲ ಮಹರ್ಷಿ

50.

ತಾಳಿದವನು ಬಾಳಿಯಾನು ಎಂಬ ಗಾದೆ ಮಾತು ಕೆಳಗಿನವರಲ್ಲಿ ಯಾರಿಗೆ ಒಪ್ಪುತ್ತದೆ

a)

ಶಬರಿ

b)

ಮತಂಗ

c)

ಕಬಂಧ

d)

ಜಾನಕಿ