wayground logo

Free Printable Worksheets

Font size

S
M
L
XL
Worksheets

ಸಮಾಸ

Total questions: 44

Worksheet time: 22mins

Name
Class
Date
1.

ಉತ್ತರಪದಾರ್ಥ ಪ್ರದಾನದ ಸಮಾಸ.

a)

ತತ್ಪುರುಷ ಸಮಾಸ

b)

ಕರ್ಮದಾರೆಯ ಸಮಾಸ

c)

ದ್ವಿಗುಸಮಾಸ

d)

ಅರಿಸಮಾಸ

2.

ವಿಶೇಷಣ ವಿಶೇಷ್ಯಭಾವ ಸಂಬಂಧ ಮತ್ತು ಸಮಾನಾಧಿಕರಣಗಳ್ಳುಳದ್ದು.

a)

ದ್ವಂದ್ವ ಸಮಾಸ

b)

ಕರ್ಮದಾರೆಯ ಸಮಾಸ

c)

ಗಮಕಸಮಾಸ

d)

ಕ್ರಿಯಾಸಮಾಸ

3.

ಸಂಖ್ಯಾಪೂರ್ವಪದವಾಗಿ ಉಳ್ಳದ್ದು

a)

ತತ್ಪುರುಷ ಸಮಾಸ

b)

ಬಹುವ್ರೀಹಿ ಸಮಾಸ

c)

ದ್ವಿಗುಸಮಾಸ

d)

ಅರಿಸಮಾಸ

4.

ಅಂಶಾಂಶಿಭಾವ ಸಂಬಂದವುಳ್ಳದ್ದು

a)

ಕರ್ಮದಾರೆಯ ಸಮಾಸ

b)

ಕ್ರಿಯಾಸಮಾಸ

c)

ಗಮಕಸಮಾಸ

d)

ಅಂಶಿಸಮಾಸ

5.

ಸರ್ವಪದಾರ್ಥ ಪ್ರದಾನವಾದದ್ದು.

a)

ದ್ವಂದ್ವ ಸಮಾಸ

b)

ಅರಿಸಮಾಸ

c)

ಗಮಕಸಮಾಸ

6.

ಅನ್ಯಪದಾರ್ಥ ಪ್ರದಾನವಾದದ್ದು.

a)

ದ್ವಿಗುಸಮಾಸ

b)

ಬಹುವ್ರೀಹಿ ಸಮಾಸ

c)

ದ್ವಂದ್ವ ಸಮಾಸ

d)

ಕರ್ಮದಾರೆಯ ಸಮಾಸ

7.

ಪೂರ್ವಪದ - ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು ಉತ್ತರಪದದ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಹೀಗೆನ್ನುತ್ತಾರೆ.

a)

ಅರಿಸಮಾಸ

b)

ಕ್ರಿಯಾಸಮಾಸ

c)

ಗಮಕಸಮಾಸ

d)

ಕರ್ಮದಾರೆಯ ಸಮಾಸ

8.

ಪೂರ್ವಪದ ದ್ವಿತೀಯಾಂತವಾಗಿದ್ದು. ಉತ್ತರದ ಕ್ರಿಯೆಯೊಡನೆ ಕೂಡಿ ಆಗುವ ಸಮಾಸ.

a)

ತತ್ಪುರುಷ ಸಮಾಸ

b)

ದ್ವಂದ್ವ ಸಮಾಸ

c)

ಅರಿಸಮಾಸ

d)

ಕ್ರಿಯಾಸಮಾಸ

9.

ಕನ್ನಡ ಪದಗಳೊಡನೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸಮಾಡಬಾರದು. ಮಾಡಿದರೆ ಹೀಗೆನ್ನುತ್ತಾರೆ

a)

ಅರಿಸಮಾಸ

b)

ಕರ್ಮದಾರೆಯ ಸಮಾಸ

c)

ದ್ವಂದ್ವ ಸಮಾಸ

d)

ದ್ವಿಗುಸಮಾಸ

10.

ಸಮಾಸದಲ್ಲಿ ಎಷ್ಟು ವಿಧಗಳಿವೆ.

a)

ಏಳು

b)

ಏಂಟು

c)

ಒಂಭತ್ತು

d)

ಆರು

11.

ಎಲ್ಲೆಲ್ಲಿ ಅರಿಸಮಾಸ ದೋಷವನ್ನು ಎಣಿಸಕೂಡದು.

a)

ಪೂರ್ವಕವಿ ಪ್ರಯೋಗಗಳಲ್ಲಿ ದೋಷವಿಲ್ಲ

b)

ಬಿರುದಾವಳಿಯೇ ಮೊದಲಾದವುಗಳಲ್ಲಿ ದೋಷವೇಣಿಸಬಾರದು.

c)

ಮೇಲಿನ ಎಲ್ಲವೂ

d)

ಕ್ರಿಯಾ-ಗಮಕ ಸಮಾಸಗಳಲ್ಲಿ ದೋಷವಿಲ್ಲ

12.

ಕನ್ನಡ ಮತ್ತು ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಿದರೆ ಹೀಗೆನ್ನುತ್ತಾರೆ

a)

ಕ್ರಿಯಾಸಮಾಸ

b)

ಬಹುವ್ರೀಹಿ ಸಮಾಸ

c)

ಗಮಕಸಮಾಸ

d)

ಅರಿಸಮಾಸ

13.

ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಕೂಡಿದ್ದರೆ_____ಸಮಾಸವೆನಿಸುವುದು.

a)

ಅಂಶಿಸಮಾಸ

b)

ಅರಿಸಮಾಸ

c)

ದ್ವಿಗುಸಮಾಸ

d)

ದ್ವಂದ್ವ ಸಮಾಸ

14.

ಬಹುವ್ರೀಹಿ ಸಮಾಸದಲ್ಲಿ______ಪದದ ಅರ್ಥವು ಪ್ರದಾನವಾಗಿರುತ್ತದೆ.

a)

ಉತ್ತರ ಪದ

b)

ಅನ್ಯಪದಾರ್ಥ

c)

ಪೂರ್ವಪದ

d)

ಸಮಸ್ತಪದ

15.

ಕ್ರಿಯಾಸಮಾಸದಲ್ಲಿ ಉತ್ತರಪದವು_____ಯಿಂದ ಕೂಡಿರುತ್ತದೆ.

a)

ನಾಮಪದ

b)

ಸಂಖ್ಯಾವಾಚಕ

c)

ಕ್ರಿಯೆಯಿಂದ

d)

ವಿಭಕ್ತಿ ಪ್ರತ್ಯಯ

16.

ದ್ವಿಗುಸಮಾಸದಲ್ಲಿ ಪೂರ್ವಪದವು _____ವಾಚಕವಾಗಿರುತ್ತದೆ.

a)

ಪೂರ್ವಪದ

b)

ಅನ್ಯಪದಾರ್ಥ

c)

ಗುಣವಾಚಕ

d)

ಸಂಖ್ಯಾವಾಚಕ

17.

ಪೂರ್ವಪದವು ಸರ್ವನಾಮ, ಕೃದಂತಗಳಲ್ಲಿ ಒಂದಾಗಿದ್ದು ಉತ್ತರಪದ ನಾಮಪದದೊಡನೆ ಸೇರಿ ಆಗುವ ಸಮಾಸವನ್ನು_______ಎನ್ನುವರು.

a)

ಗಮಕಸಮಾಸ

b)

ಅರಿಸಮಾಸ

c)

ಕರ್ಮದಾರೆಯ ಸಮಾಸ

d)

ದ್ವಂದ್ವ ಸಮಾಸ

18.

ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಿಕೆಯನ್ನು______ಎನ್ನುವರು.

a)

ಲೋಪಸಂಧಿ

b)

ಸಮಾಸ

c)

ಆಗಮ ಸಂಧಿ

d)

ಆದೇಶ ಸಂಧಿ

19.

'ಮುಂಗಾಲು' ಈ ಪದವು_____ಸಮಾಸವೆನಿಸುವುದು

a)

ಕರ್ಮದಾರೆಯ ಸಮಾಸ

b)

ಅರಿಸಮಾಸ

c)

ಅಂಶಿಸಮಾಸ

d)

ಕ್ರಿಯಾಸಮಾಸ

20.

ಸಮಸ್ತ ಪದವನ್ನು ಬಿಡಿಸಿ ಬರೆಯುವುದಕ್ಕೆ ಹೀಗೆನ್ನುತ್ತಾರೆ

a)

ವಿಗ್ರಹವಾಕ್ಯ

b)

ಮಿಶ್ರವಾಕ್ಯ

c)

ಸರಳ ವಾಕ್ಯ

d)

ಪದ

21.

ಸಮಾಸ ಮಾಡುವಾಗ ಈ ನಿಯಮವನ್ನು ಪಾಲಿಸುವವರು ಮತ್ತು ಸರಿಯಾದ ಆಯ್ಕೆ ಮಾಡಿ.

a)

ಸಂಸ್ಕೃತ - ಸಂಸ್ಕೃತ ಶಬ್ಧಗಳೇ ಸೇರಿ ಸಮಾಸವಾಗಬಹುದು.

b)

ಕನ್ನಡ - ಕನ್ನಡ, ತದ್ಭವ - ತದ್ಭವ ಶಬ್ಧಗಳು ಸೇರಿ ಸಮಾಸವಾಗಬಹುದು.

c)

ಅಚ್ಚಗನ್ನಡಶಬ್ಧ - ತದ್ಬವಶಬ್ಧಗಳನ್ನು ಸೇರಿಸಿ ಸಮಾಸ ಮಾಡಬಹುದು.

d)

ಮೇಲಿನ ಎಲ್ಲವೂ ಸರಿ

22.

ಕನ್ನಡ - ಸಂಸ್ಕೃತ ಶಬ್ಧಗಳನ್ನು ಸೇರಿಸಿ____ಮಾಡಬಾರದು.

a)

ಸಂಧಿ ಪದ

b)

ಸಮಾಸ

c)

ಸಮಸ್ತ ಪದವನ್ನು

d)

ಕರ್ಮದಾರೆಯ ಸಮಾಸ

23.

ಸಮಾಸದಲ್ಲಿ ಉತ್ತರ ಪದದ ಆದಿಯ ಕತಪ ಗಳಿಗೆ______ಪ್ರಾಯಶಃ ಆಗಮವಾಗಿ ಬರುತ್ತವೆ.

a)

ಪಬಮ

b)

ಗದ

c)

ಮ್

d)

ಗದಬ

24.

ಸಮಾಸದಲ್ಲಿ ಉತ್ತರ ಪದದ ಆದಿಯಲ್ಲಿರುವ ಪಬಮ ಗಳಿಗೆ_______ಕಾರವು ಆಗಮವಾಗಿ ಬರುವುದು.

a)

ವ ಕಾರಾಗಮ

b)

ಬ ಕಾರ

c)

ಕ ಕಾರ

d)

ಮ್ ಕಾರ

25.

ಕ್ರಿಯಾಸಮಾಸವನ್ನು ಕೆಲವರು______ತತ್ಪುರುಷ ಸಮಾಸವೆಂದು ಹೇಳುವುದನ್ನು.

a)

ಪ್ರಥಮಾ ತತ್ಪುರುಷ

b)

ದ್ವಿತೀಯಾ ತತ್ಪುರುಷ

c)

ತೃತೀಯಾ ತತ್ಪುರುಷ

d)

ಸಪ್ತಮಿ ತತ್ಪುರುಷ

26.

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರದಾನವಾಗಿ ಉಳ್ಳ ಸಮಾಸಕ್ಕೆ_______ಹೀಗೆನ್ನುವರು

a)

ಕ್ರಿಯಾಸಮಾಸ

b)

ಕರ್ಮದಾರೆಯ ಸಮಾಸ

c)

ತತ್ಪುರುಷ ಸಮಾಸ

d)

ದ್ವಂದ್ವ ಸಮಾಸ

27.

ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ - ವಿಶೇಷ್ಯ ಸಂಬಂದದಿಂದ ಕೂಡಿ ಆಗುವ ಸಮಾಸಕ್ಕೆ________ಸಮಾಸವೆನಿಸುವುದು

a)

ದ್ವಿಗುಸಮಾಸ

b)

ಕರ್ಮದಾರೆಯ ಸಮಾಸ

c)

ಬಹುವ್ರೀಹಿ ಸಮಾಸ

d)

ತತ್ಪುರುಷ ಸಮಾಸ

28.

ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ_______ಸಮಾಸವೆನಿಸುವುದು.

a)

ಅರಿಸಮಾಸ

b)

ಗಮಕಸಮಾಸ

c)

ದ್ವಿಗುಸಮಾಸ

d)

ಕರ್ಮದಾರೆಯ ಸಮಾಸ

29.

ಪೂರ್ವೋತ್ತರ ಪದಗಳ ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರದಾನವಾಗಿ ಉಳ್ಳ ಸಮಾಸಕ್ಕೆ_____ಸಮಾಸವೆನಿಸುವುದು.

a)

ಬಹುವ್ರೀಹಿ ಸಮಾಸ

b)

ಗಮಕಸಮಾಸ

c)

ಅರಿಸಮಾಸ

d)

ಅಂಶಿಸಮಾಸ

30.

ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳು ಪ್ರದಾನವಾಗಿ ಉಳ್ಳ ಸಮಾಸಕ್ಕೆ________ಸಮಾಸವೆಂದು ಹೆಸರುಗಳೆಲ್ಲ.

a)

ದ್ವಿಗುಸಮಾಸ

b)

ಕರ್ಮದಾರೆಯ ಸಮಾಸ

c)

ಕ್ರಿಯಾಸಮಾಸ

d)

ದ್ವಂದ್ವ ಸಮಾಸ

31.

'ಮರಗಾಲು'ಎಂಬುದು ಈ ಸಮಾಸವೆನಿಸುವುದು

a)

ತತ್ಪುರುಷ ಸಮಾಸ

b)

ಅರಿಸಮಾಸ

c)

ದ್ವಂದ್ವ ಸಮಾಸ

d)

ಗಮಕಸಮಾಸ

32.

ಗಮಕಸಮಾಸವು_______ದ ಒಂದು ಪ್ರಬಂಧ ವಾಗಿದೆ.

a)

ತತ್ಪುರುಷ

b)

ಕರ್ಮದಾರೆಯ

c)

ದ್ವಿಗುಸಮಾಸ

d)

ಕ್ರಿಯಾಸಮಾಸ

33.

ಕರ್ಮದಾರೆಯ ಸಮಾಸದಲ್ಲಿ ಪೂರ್ವೋತ್ತರ ಪದಗಳ_______ಸಂಬಂಧದಿಂದ ಕೂಡಿರುತ್ತದೆ.

a)

ನಾಮಪದ

b)

ನಾಮಪ್ರಕೃತಿ

c)

ವಿಭಕ್ತಿ ಪ್ರತ್ಯಯ

d)

ವಿಶೇಷಣ - ವಿಶೇಷ್ಯ

34.

"ಬೆಟ್ಟದಾವರೆ" ಪದವು ಈ ಸಮಾಸಕ್ಕೆ ಉದಾಹರಣೆ

a)

ಕರ್ಮದಾರೆಯ ಸಮಾಸ

b)

ದ್ವಂದ್ವ ಸಮಾಸ

c)

ದ್ವಿಗುಸಮಾಸ

d)

ಅರಿಸಮಾಸ

35.

"ಪೆರ್ಮರ"ಪದವನ್ನು ವಿಗ್ರಹ ವಾಕ್ಯ ಮಾಡಿದಾಗ

a)

ಪಿರಿ+ಮರ

b)

ಪಿರಿದು+ಮರ

c)

ಪೆರೆ+ಮರ

d)

ಪೆರ್+ಮರ

36.

ಅಂಶಿ ಸಮಾಸಕ್ಕೆ ಉದಾಹರಣೆ

a)

ಅರಮನೆ

b)

ಕಾರ್ಮೋಡ

c)

ಅಂಗೈ

d)

ಕೈಯನ್ನು

37.

ಆಕಲ್ಲು:ಗಮಕಸಮಾಸ ::ಮೆಲ್ವಾತು:_____

a)

ಬಹುವ್ರೀಹಿ ಸಮಾಸ

b)

ದ್ವಿಗುಸಮಾಸ

c)

ದ್ವಂದ್ವ ಸಮಾಸ

d)

ಕರ್ಮದಾರೆಯ ಸಮಾಸ

38.

ಹಣೆಗಣ್ಣ:ಬಹುವ್ರೀಹಿ ಸಮಾಸ ::ನೆಯ್ದವಸ್ತ್ರ:_____

a)

ಗಮಕಸಮಾಸ

b)

ಕರ್ಮದಾರೆಯ

c)

ಕ್ರಿಯಾಸಮಾಸ

d)

ದ್ವಂದ್ವ ಸಮಾಸ

39.

ಪೂದೋಟ:ತತ್ಪುರುಷ ::ನಲ್ಗುದುರೆ :______

a)

ಕ್ರಿಯಾಸಮಾಸ

b)

ದ್ವಿಗುಸಮಾಸ

c)

ಗಮಕಸಮಾಸ

d)

ಕರ್ಮದಾರೆಯ ಸಮಾಸ

40.

ಧನನಹರಣ:ತತ್ಪುರುಷ ::ಅತಿಕುಟಿಲ:____

a)

ಕರ್ಮದಾರೆಯ ಸಮಾಸ

b)

ದ್ವಂದ್ವ ಸಮಾಸ

c)

ಗಮಕಸಮಾಸ

d)

ದ್ವಂದ್ವ ಸಮಾಸ

41.

ಮೂಗಾವುದು:ದ್ವಿಗುಸಮಾಸ ::ಕಡೆಗಣ್ಣು:___

a)

ಅರಿಸಮಾಸ

b)

ಅಂಶಿಸಮಾಸ

c)

ಕರ್ಮದಾರೆಯ ಸಮಾಸ

d)

ದ್ವಿಗುಸಮಾಸ

42.

ಮಾದ್ರಮಾಗಧಯಾದವರು :ದ್ವಂದ್ವ ::ಬಿಲ್ಗೊಂಡ:_____

a)

ಅರಿಸಮಾಸ

b)

ಕರ್ಮದಾರೆಯ

c)

ಕ್ರಿಯಾಸಮಾಸ

d)

ಗಮಕಸಮಾಸ

43.

ಸೊಲ್ಗೇಳಿ:ಕ್ರಿಯಾಸಮಾಸ ::ಹನುಮಭೀಮರಾಮರು:________

a)

ದ್ವಂದ್ವ ಸಮಾಸ

b)

ಗಮಕಸಮಾಸ

c)

ಕ್ರಿಯಾಸಮಾಸ

d)

ಅರಿಸಮಾಸ

44.

ಆ ಕಲ್ಲು :ಗಮಕಸಮಾಸ ::ಹೊಗೆದೋರು:_____

a)

ದ್ವಿಗುಸಮಾಸ

b)

ಕ್ರಿಯಾಸಮಾಸ

c)

ಕರ್ಮದಾರೆಯ

d)

ದ್ವಂದ್ವ ಸಮಾಸ