NEW
Font size
Worksheetsಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ
Total questions: 50
Worksheet time: 25mins
ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
ಬಿರುಗಾಳಿಗೆ ಹೊಯ್ದಾಡುವ ಹಡಗು
ಬಿರುಗಾಳಿಗೆ ಹೊಯ್ದಾಡುವ ಮೀನು
ಬಿರುಗಾಳಿಗೆ ಹೊಯ್ದಾಡುವ ದೋಣಿ
ಬಿರುಗಾಳಿಗೆ ಹೊಯ್ದಾಡುವ ತೆಪ್ಪ
ಜಿಎಸ್ ಶಿವರುದ್ರಪ್ಪನವರು ಹೇಳುವಂತೆ ನದಿ ಜಲಗಳು ಏನಾಗಿವೆ?
ಬರಡಾಗಿವೆ
ಕಲುಷಿತವಾಗಿವೆ
ಸಾಗರವನ್ನು ಸೇರಿವೆ
ಬತ್ತಿಹೋಗಿವೆ
ಜಿಎಸ್ ಶಿವರುದ್ರಪ್ಪನವರು ಹೇಳುವಂತೆ ಬರಡಾಗಿರುವುವು ಯಾವುವು?
ನದಿಜಲಗಳು
ಮನುಜರು
ಕಾಡುಮೇಡುಗಳ
ಮರುಭೂಮಿಗಳು
ಕವಿಯು ಯಾವ ಎಚ್ಚರದೊಳು ಬದುಕಬೇಕಿದೆ ಎಂದಿದ್ದಾರೆ?
ಮತಗಳೆಲ್ಲವೂ ಪಥಗಳು ಎನ್ನುವ
ಜಾತಿಗಳೆಲ್ಲವೂ ಮತಗಳು ಎನ್ನುವ
ಧರ್ಮಗಳೆಲ್ಲವೂ ಮತಗಳು ಎನ್ನುವ
ಕುಲಗಳೆಲ್ಲವೂ ಪಥಗಳು ಎನ್ನುವ
ಮನುಜರ ನಡುವಿನ ಅಡ್ಡಗೋಡೆಗಳು ಯಾವುವು?
ಜಾತಿ ಮತ ಧರ್ಮ
ಕಷ್ಟ ದುಃಖ ನೋವು
ಬಡವ-ಬಲ್ಲಿದ
ಆಸ್ತಿ ಅಂತಸ್ತು
ಹಕ್ಕಿಯ ಗರಿ ಯಲ್ಲಿ ಯಾವ ಯಾವ ಬಗೆಗಳಿವೆ?
ಕಪ್ಪು-ಬಿಳಿ ಹೊನ್ನಿನ ಬಣ್ಣ
ಬಿಳಿ ಹಳದಿ ಕೆಂಪು ಬಣ್ಣ
ಕೆಂಪು ಹಸಿರು ನೀಲಿ ಬಣ್ಣ
ಕಪ್ಪು ಹಳದಿ ಹಸಿರು ಬಣ್ಣ
ದ.ರಾ ಬೇಂದ್ರೆ ಅವರು ಹೇಳಿದಂತೆ ಕಾಲಪಕ್ಷಿಯ ಕಣ್ಣುಗಳು ಯಾವುವು?
ಸೂರ್ಯ ಚಂದ್ರ
ಬಾನು ಬುವಿ
ನದಿ ಸಾಗರ
ನಕ್ಷತ್ರ ಪುಂಜ
ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಸಾಮ್ರಾಜ್ಯಶಾಹಿಗಳ ನೆತ್ತಿಯನ್ನು
ಶ್ರೀಮಂತರ ತಲೆಯನ್ನು
ಬಡವರ ಎದೆಯನ್ನು
ರಾಜರ ಹೆಗಲನ್ನು
ಬೇಂದ್ರೆಯವರ ಪ್ರಕಾರ ಹಕ್ಕಿಯು ಯಾವುದರ ಸಂಕೇತವಾಗಿದೆ?
ಕಾಲ
ಸಾವು
ಹಣ
ಭೂಮಿ
ಮಾನವನು ಯಾವ ಲೋಕಕ್ಕೆ ಕಾಲಿಟ್ಟಿದ್ದಾನೆ?
ಮಂಗಳ ಲೋಕ
ಚಂದ್ರಲೋಕ
ತಾರಾ ಲೋಕ
ಭೂಲೋಕ
ಸುತ್ತಲು ಕವಿಯುವ ಕತ್ತಲೆಯೊಳಗೆ ಏನನ್ನು ಹಚ್ಚಬೇಕು
ಪ್ರೀತಿಯ ಹಣತೆ
ದ್ವೇಷದ ದೀಪ
ಆರದ ಹಣತೆ
ಉರಿಯದ ದೀಪ
ಬ್ರಿಟಿಷ್ ಕಂಪನಿ ಸರಕಾರ ಹೊರಡಿಸಿದ ಆದೇಶ ಏನು?
ನಿಶ್ಯಸ್ತ್ರೀಕರಣ
ಶಸ್ತ್ರೀಕರಣ
ಭಯೋತ್ಪಾದನೆ
ಚೌತಿ ಕಂದಾಯ
ಹಲಗಲಿಯ ನಾಲ್ವರು ಪ್ರಮುಖ ವೀರರು ಯಾರು?
ಹನುಮ ಬಾಲ ರಾಮ ಜಡಗ
ಬಾಲ ರಾಮ ಜಡಗ ಕೆಂಚ
ಭೀಮ ಹನುಮ ಸೋಮ ರಾಮ
ಹನುಮ ಸೋಮ ರಾಮ ಜಡಗ
ಕುಂಪಣಿ ಈ ಸರಕಾರವು ಹಲಗಲಿಯ ಮೇಲೆ ಹೇಗೆ ಗುಂಡಿನ ಮಳೆಗರೆಯಿತು?
ಮುಂಗಾರಿ ಸಿಡಿಲು ಸಿಡಿದಾಂಗ
ಹಿಂಗಾರು ಸಿಡಿಲು ಸಿಡಿದಾಂಗ
ಮುಂಗಾರು ಗುಡುಗು ಗುಡುಗಿದ್ಹಂಗ
ಹಿಂಗಾರು ಗುಡುಗು ಗುಡುಗಿದ್ಹಂಗ
ಹಲಗಲಿ ಬೇಡರು ಯಾವ ಅಧಿಕಾರಿಯನ್ನು ಕೊಲೆಗೈದರು?
ಹೆಬಲಕ್
ಕಾರ ಸಾಹೇಬ
ವಿಲಿಯಂ ಕೆರ್ರೆ
ಜಿ ಬಿ ಸೆಟನ್ಕರ್
ಹಕ್ಕಿಯು ಯಾರನ್ನು ಹರಸಿದೆ?
ಹೊಸಗಾಲದ ಹಸು ಮಕ್ಕಳು
ಹಳೆ ಕಾಲದ ಹೊಸ ಮಕ್ಕಳು
ಹೊಸಗಾಲದ ಯುವಕರು
ನಡುಗಾಲದ ಮುದುಕರು
ಹಕ್ಕಿಯ ಚುಂಚ ಗಳಿಗೆ ಎಲ್ಲಿಯವರೆಗೂ ಚಾಚಿವೆ?
ದಿಗ್ಮಂಡಲಗಳ ಆಚೆಗೆ
ಭರತಖಂಡದ ಆಚೆಗೆ
ಸಮುದ್ರದ ಅಂಚಿನವರೆಗೆ
ಪಾತಾಳದ ಗರ್ಭದಾಚೆ
'ಚಟೆಕಾರರು' ಎಂದರೆ ಯಾರು?
ಆಂಗ್ಲೋ ಇಂಡಿಯನ್ನರು
ಆಂಗ್ಲ ಕೆರಿಬಿಯನ್ನರು
ಆಂಗ್ಲ ಬಾಂಗ್ಲಾ ಗಳು
ಆಂಗ್ಲೋ ಶ್ರೀಲಂಕರು
ಲಾವಣಿಗಳನ್ನು ಏಕೆ ವೀರಗೀತೆ ಎಂದು ಕರೆಯುವ ವಾಡಿಕೆಯಿದೆ?
ವೀರತನ ಸಾಹಸವನ್ನು ವರ್ಣಿಸುವುದು ರಿಂದ
ಯುದ್ಧದ ವರ್ಣನೆ ಮಾಡುವುದರಿಂದ
ವಿದೇಶಿಯರ ಸಾಹಸ ಹೇಳುವುದರಿಂದ
ದೇಶದ್ರೋಹಿಗಳ ವೀರತನ ವರ್ಣನೆ ಮಾಡುವುದರಿಂದ
ಕಲಾದಗಿಯಿಂದ ಹಲಗಲಿಗೆ ದಂಡು ಕಳಿಸಿದ ಬ್ರಿಟಿಷ್ ಅಧಿಕಾರಿ ಹೆಸರೇನು?
ಹೆಬಲಕ್
ಕಾರಸಾಹೇಬ
ಸೆಟೆನ್ ಕರ್
ವಿಲಿಯಂ ಹೆನ್ರಿ
ಹಲಗಲಿ ಬೇಡರ ವೀರಗೀತೆಯನ್ನು ಲಾವಣಿಕಾರರು ಯಾವ ದೇವರ ದಯೆಯಿಂದ ಜನಕ್ಕೆ ಹಾಡಿದೆನು ಎನ್ನುತ್ತಾರೆ?
ಕುರ್ತಕೋಟಿ ಕಲ್ಮೇಶ
ಕುರ್ತಕೋಟಿ ಕಲ್ಲೇಶ
ಕುರ್ತಕೋಟಿ ವೀರೇಶ
ಕುರ್ತಕೋಟಿ ಮಹೇಶ
ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು ಯಾರು?
ನಕುಲ-ಸಹದೇವ
ಭೀಮ ಅರ್ಜುನ
ನಕುಲ ಭೀಮ
ಸಹದೇವ ಅರ್ಜುನ
ಶ್ರೀಕೃಷ್ಣನು ಕರ್ಣನಿಗೆ ಒಡ್ಡಿದ ಆಮಿಷವೇನು?
ಹಸ್ತಿನಾಪುರದ ರಾಜ
ಇಂದ್ರಪ್ರಸ್ಥದ ಚಕ್ರವರ್ತಿ
ಗಾಂಧಾರದ ರಾಜ
ವಿರಾಟದ ರಾಜ
ಕವಿಯು ನೋಡಿದ ಅಡಿಕೆ ತೋಟ ಎಲ್ಲಿದೆ?
ಬನದ ಅಂಚು
ಕಾಡಿನ ಆಚೆ
ಸಮುದ್ರದ ತೀರ
ಬೆಟ್ಟದ ಮೇಲೆ
ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ?
ಮಕಮಲ್ಲಿನ ಜಮಖಾನೆ
ಹಚ್ಚಹಸಿರಿನ ಸೀರೆ
ಮೆತ್ತನೆಯ ಹಾಸಿಗೆ
ಹಸಿರು ತುಂಬಿದ ಬಟ್ಟೆ
ಆಶ್ವೀಜ ಮಾಸದ ಬತ್ತದ ಗದ್ದೆಯ ಬಣ್ಣ ಯಾವ ಹಸಿರುನಂತಿದೆ?
ಗಿಳಿಯ ಬಣ್ಣ
ಕೋಗಿಲೆ ಬಣ್ಣ
ನವಿಲಿನ ಬಣ್ಣ
ಗಿಡುಗನ ಬಣ್ಣ
ಕವಿಯ ಆತ್ಮದಲ್ಲಿ ಯಾವುದು ಪಸರಿಸಿದೆ?
ಹಸಿರು ರಕ್ತ
ಕೆಂಪು ರಕ್ತ
ಹಸಿರು ಬಣ್ಣ
ಹಸಿರು ಕಾಡು
ಶ್ರೀಕೃಷ್ಣನಿಗೆ ಕರ್ಣನು ಯಾರನ್ನು ನೋಯಿಸೆನು ಎಂದು ಹೇಳುತ್ತಾನೆ?
ನಿನ್ನ ವೀರರೈವರ
ನಿನ್ನ ಶತ್ರುಗಳ
ನಿನ್ನ ಸ್ನೇಹಿತರ
ನಿನ್ನ ರಾಜರ
ದಿನಪಸುತ ಎಂದರೆ ಯಾರು?
ಕರ್ಣ
ಅರ್ಜುನ
ಕೃಷ್ಣ
ಸೂರ್ಯ
ದುರ್ಯೋಧನನು ಯಾರನ್ನು ಕೊಂದ ಬಳಿಕ ಸಂಧಿಯನ್ನು ಮಾಡಿಕೊಳ್ಳುವೆನು ಎಂದು ತಿಳಿಸುತ್ತಾನೆ?
ಪಾರ್ಥಭೀಮರು
ನಕುಲಸಹದೇವರು
ಭೀಮ ಧರ್ಮರಾಯ
ನಕುಲ ಅರ್ಜುನ
'ಅಂತಕಾತ್ಮಜ' ಎಂದರೆ ಯಾರು?
ಯುಧಿಷ್ಠಿರ
ಅರ್ಜುನ
ಭೀಮ
ಕರ್ಣ
ದುರ್ಯೋಧನನು ಯಾರಿಗೆ ನಮಸ್ಕರಿಸಿ ಹೋಗಲು ಯುದ್ಧರಂಗಕ್ಕೆ ಬಂದನು?
ಭೀಷ್ಮರಿಗೆ
ದ್ರೋಣರಿಗೆ
ದೃತರಾಷ್ಟ್ರನಿಗೆ
ಗಾಂಧಾರಿಗೆ
ಕವಿಯ ಆತ್ಮ ಹಸುರಾದುದು ಎಲ್ಲಿ?
ನವಧಾತ್ರಿಯ ಶ್ಯಾಮಲ ವನಧಿಯಲಿ
ಕಾಳರಾತ್ರಿಯ ಕಾಡಿನಲ್ಲಿ
ಆಶ್ವೀಜ ಮಾಸದ ಶಾಲಿವನದಲಿ
ಹಕ್ಕಿಯ ಕೊರಳಿಂಪಿನಲಿ
ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವರು ಯಾರು?
ಕರ್ಣ
ದುರ್ಯೋಧನ
ಭೀಮ
ಭೀಷ್ಮ
ಯುದ್ಧರಂಗದಲ್ಲಿ ಭೀಷ್ಮಾಚಾರ್ಯರಿಗೆ ದುರ್ಯೋಧನನು ಯುವುದಕ್ಕಾಗಿ ನಾನು ಹೋರಾಡುತ್ತೇನೆ ಎಂದು ಹೇಳುತ್ತಾನೆ?
ನೆಲಕ್ಕಾಗಿ ಅಲ್ಲ ಛಲಕ್ಕಾಗಿ
ಛಲಕ್ಕಾಗಿ ಅಲ್ಲ ನೆಲಕ್ಕಾಗಿ
ಪಾಂಡವರನ್ನು ಕೊಲ್ಲುವ ಹಠಕ್ಕಾಗಿ
ಕೌರವರ ಜಯಕ್ಕಾಗಿ
ಪಾಂಡವರ ನೆಲವು ದುರ್ಯೋಧನನಿಗೆ ಯಾವ ನೆಲಕ್ಕೆ ಸಮಾನವಾಗಿದೆ?
ಸಂಪತ್ತು ತುಂಬಿದ ನೆಲ
ಹಾಳು ಬಿದ್ದ ಭೂಮಿ
ಹಸುರು ತುಂಬಿದ ನೆಲ
ಹಸನಾದ ನೆಲ
ದುರ್ಯೋಧನನ ಪ್ರೀತಿಯ ಸ್ನೇಹಿತ ಕರ್ಣ ಹಾಗೂ ಪ್ರೀತಿಯ ತಮ್ಮ ದುಶ್ಯಾಸನನನ್ನು ಕೊಂದವರು ಯಾರು?
ಪಾರ್ಥಭೀಮರು
ನಕುಲಸಹದೇವರು
ಭೀಮ ಸಹದೇವ
ನಕುಲಾರ್ಜುನರು
ಭಾರತೀಯ ಎರಡು ಪ್ರಸಿದ್ಧ ಮಹಾಕಾವ್ಯಗಳು ಯಾವುವು?
ರಾಮಾಯಣ ಮತ್ತು ಮಹಾಭಾರತ
ಪಂಪ ಭಾರತ ಮತ್ತು ಸಾಹಸ ಭೀಮ ವಿಜಯ
ರಾಮಾಯಣ ಮತ್ತು ಜೈಮಿನಿಭಾರತ
ಮಹಾಭಾರತ ಮತ್ತು ಪಂಪಭಾರತ
ಶ್ರೀರಾಮನು ಯಾವ ಕಾರಣಕ್ಕಾಗಿ ಅಶ್ವಮೇಧಯಾಗವನ್ನು ಮಾಡಿದನು?
ರಾವಣನನ್ನು ಕೊಂದ ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ
ವಾಲಿಯನ್ನು ಕೊಂದ ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ
ಕುಂಭಕರ್ಣನನ್ನು ಕೊಂದ ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ
ಶ್ರೀಲಂಕಾವನ್ನು ಜಯಿಸಿದ ವಿಜಯಕ್ಕಾಗಿ
ಶ್ರೀರಾಮನ ಅಶ್ವಮೇಧಯಾಗದ ಕುದುರೆಯ ಬೆಂಗಾವಲಿಗೆ ಬಂದ ರಾಜನಾರು?
ಲಕ್ಷ್ಮಣ
ಶತ್ರುಘ್ನ
ಭರತ
ಹನುಮಂತ
ಶ್ರೀರಾಮನ ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಲವ
ಕುಶ
ಲವಕುಶರು
ಮುನಿ ಸುತರು
ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು?
ಉತ್ತರೀಯದಿಂದ
ಹಗ್ಗದಿಂದ
ಬಾಳೆ ನಾರಿನಿಂದ
ಸರಪಳಿಯಿಂದ
ಮುನಿಸುತರು ಹೆದರಲು ಕಾರಣವೇನು?
ರಾಮನ ಅಶ್ವಮೇಧ ಯಾಗದ ಕುದುರೆಯನ್ನು ಲವನು ಕಟ್ಟಿದ್ದರಿಂದ
ರಾಮನ ಅಶ್ವಮೇಧ ಯಾಗದ ಕುದುರೆಯನ್ನು ಪಾರ್ವರು ಕಟ್ಟಿದ್ದರಿಂದ
ದಶರಥನ ಅಶ್ವಮೇಧ ಯಾಗದ ಕುದುರೆಯನ್ನು ಕುಶನು ಕಟ್ಟಿದ್ದರಿಂದ
ಅಯೋಧ್ಯೆಯ ಕುದುರೆಯನ್ನು ಮತಂಗ ಮುನಿಯ ಕಟ್ಟಿ ಹಾಕಿದ್ದರಿಂದ
ರಾಮನ ಯಜ್ಞಾಶ್ವವನ್ನು ಲವನು ಯಾವುದಕ್ಕೆ ಕಟ್ಟಿದನು?
ಕದಳೀದ್ರುಮಕ್ಕೆ
ಆಲದ ಮರಕ್ಕೆ
ಹುಣಸೆ ಮರಕ್ಕೆ
ಮಾವಿನ ಮರಕ್ಕೆ
ಮತಂಗ ಮುನಿಯ ಯಾವ ಲೋಕಕ್ಕೆ ಹೋಗಿದ್ದರು?
ವರುಣನ ಲೋಕ
ಬ್ರಹ್ಮಲೋಕ
ದೇವೇಂದ್ರನ ಲೋಕ
ಯಮಲೋಕ
ಮತಂಗ ಮುನಿಯು ತೋಟದ ಕಾವಲಿಗೆ ಯಾರನ್ನು ನೇಮಿಸಿದ್ದರು?
ಮುನಿಸುತರನ್ನು
ಲವನನ್ನು
ಕುಶನನ್ನು
ಬ್ರಾಹ್ಮಣರನ್ನು
ಲವನ ಪ್ರತಿಜ್ಞೆಗೆ ಪ್ರಮುಖ ಕಾರಣವೇನು?
A.ಕೌಶಲ್ಯ ಮಗ ರಾಮನೊಬ್ಬನೇ ಈ ಭೂಮಿಗೆ ವೀರ
B.ರಾಮನ ಯಜ್ಞತುರಗ ನಿರ್ವಹಿಸುವರು ಯಾರಾದರೂ ಇದ್ದರೆ ತಡೆಯಿರಿ
B ಸರಿ , A ತಪ್ಪು
A B ಸರಿ
ರಾಮನ ಯಜ್ಞಾಶ್ವದ ನಲ್ಗುದುರೆಯು ಮತಂಗರ ಆಶ್ರಮವನ್ನು ಏಕೆ ಹೊಕ್ಕಿತು?
ಎಳೆಯ ಹಸುರು ಹುಲ್ಲನ್ನು ತಿನ್ನಲು ಬಯಸಿ
ಆಶ್ರಮವನ್ನು ನುಗ್ಗುನುರಿ ಯಾಗುವಂತೆ ತುಳಿಯಲು
ರಾಮನ ಆಜ್ಞೆಯನ್ನು ನೆರವೇರಿಸಲು
ವೈರಿ ಸೈನಿಕರಿಂದ ತಪ್ಪಿಸಿಕೊಳ್ಳಲು ರಕ್ಷಣೆಗಾಗಿ
ಫಲುಗುಣನು ಎಂದರೆ ಯಾರು?
ಅರ್ಜುನ
ಕರ್ಣ
ನಕುಲ
ದುರ್ಯೋಧನ
ಬ್ರಿಟಿಷ್ ಕಂಪನಿಯ ಐನೂರು ಮಂದಿ ಸೈನಿಕರಿಗೆ ಎದುರಾಗಿ ನಿಂತು ಹೋರಾಡಿದ ಹಲಗಲಿಯ ಬಂಟ ಯಾರು?
ಪೂಜೇರಿ ಹನುಮ
ಬ್ಯಾಡರ ಬಾಲ
ರಾಮ
ಭೀಮ
