NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ -೩
Total questions: 50
Worksheet time: 25mins
Name
Class
Date
1.
'ಹಕ್ಕಿ ಹಾರುತಿದೆ ನೋಡಿದಿರಾ !' ಕವನವು
a)
ಜಾನಪದಗೀತೆ
b)
ಭಕ್ತಿಗೀತೆ
c)
ಲಾವಣಿ
d)
ಭಾವಗೀತೆ
2.
'ಹಕ್ಕಿ ಹಾರುತಿದೆ ನೋಡಿದಿರಾ! ' ಕವಿತೆಯ ಆಕರ ಗ್ರಂಥ
a)
ನಾಕುತಂತಿ
b)
ಸಖೀಗೀತ
c)
ಉಯ್ಯಾಲೆ
d)
ಗರಿ
3.
'ಹಕ್ಕಿ ಹಾರುತಿದೆ ನೋಡಿದಿರಾ! ' ಪದ್ಯವನ್ನು ಬರೆದ ಕವಿ
a)
ಜಿ.ಎಸ್. ಶಿವರುದ್ರಪ್ಪ
b)
ದ. ರಾ. ಬೇಂದ್ರೆ
c)
ಕುಮಾರವ್ಯಾಸ
d)
ಕುವೆಂಪು
4.
ದ.ರಾ.ಬೇಂದ್ರೆಯವರು ಜನಿಸಿದ ವರ್ಷ
a)
ಕ್ರಿ.ಶ.1896
b)
ಕ್ರಿ.ಶ 1430
c)
ಕ್ರಿ.ಶ 1926
d)
ಕ್ರಿ.ಶ 1936
5.
ದ.ರಾ.ಬೇಂದ್ರೆಯವರ ಪೂರ್ಣ ಹೆಸರು
a)
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
b)
ದತ್ತಾತ್ರೇಯ ಸೂರ್ಯಚಂದ್ರ ಬೇಂದ್ರೆ
c)
ದತ್ತಾತ್ರೇಯ ರಾಹಿಲಚಂದ್ರ ಬೇಂದ್ರೆ
d)
ದಾರವಾಡದ ರಾಮಚಂದ್ರ ಬೇಂದ್ರೆ
6.
ದ.ರಾ.ಬೇಂದ್ರೆಯವರ ಜನ್ಮಸ್ಥಳ
a)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ
b)
ಗದಗ ಪ್ರಾಂತ್ಯದ ಕೋಳಿವಾಡ
c)
ಧಾರವಾಡ
d)
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
7.
'ಅಂಬಿಕಾತನಯದತ್ತ' ಇದು ಯಾರ ಕಾವ್ಯನಾಮ
a)
ಜಿ.ಎಸ್.ಶಿವರುದ್ರಪ್ಪ
b)
ದ.ರಾ.ಬೇಂದ್ರೆ
c)
ಕುವೆಂಪು
d)
ವಿ.ಕೃ.ಗೋಕಾಕ
8.
ದ.ರಾ.ಬೇಂದ್ರೆಯವರ ಕೃತಿಗಳು
a)
ಗರಿ, ನಾದಲೀಲೆ ,ಸಖಿಗೀತ, ಉಯ್ಯಾಲೆ
b)
ಕರ್ಣಾಟ ಭಾರತ ಕಥಾಮಂಜರಿ ಮತ್ತು ಐರಾವತ
c)
ಸಾಮಗಾನ, ದೀಪದ, ಹೆಜ್ಜೆ,ಅನಾವರಣ
d)
ಶಬರಿ, ರಸಸರಸ್ವತಿ, ಅಹಲ್ಯೆ, ಹಣತೆ
9.
ದ.ರಾ.ಬೇಂದ್ರೆಯವರಿಗೆ ದೊರೆತ ಪ್ರಶಸ್ತಿಗಳು
a)
ಭಾರತೀಯ ಜ್ಞಾನಪೀಠ ಪ್ರಶಸ್ತಿ
b)
ಇಲ್ಲಿರುವ ಎಲ್ಲವೂ
c)
ಪದ್ಮಶ್ರೀ ಪ್ರಶಸ್ತಿ
d)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
10.
ದ.ರಾ.ಬೇಂದ್ರಯವರ 'ಅರಳು-ಮರಳು' ಕೃತಿಗೆ ಸಂದ ಪ್ರಶಸ್ತಿ
a)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಜ್ಞಾನಪೀಠ ಪ್ರಶಸ್ತಿ
c)
ಪದ್ಮಶ್ರೀ ಪುರಸ್ಕಾರ
d)
ಪಂಪಪ್ರಶಸ್ತಿ
11.
ದ.ರಾ.ಬೇಂದ್ರೆಯವರು ಕನ್ನಡ ಪ್ರಾಧ್ಯಾಕರಾಗಿ ಸೇವೆ ಸಲ್ಲಿಸಿದ ಕಾಲೇಜು
a)
ನ್ಯಾಷನಲ್ ಕಾಲೇಜು
b)
ರಾಜಾರಾಮ್ ಕಾಲೇಜು
c)
ಮಹಾರಾಜ ಕಾಲೇಜ
d)
ವಾಣಿವಿಲಾಸ ಮಹಾವಿದ್ಯಾಲಯ
12.
ದ.ರಾ.ಬೇಂದ್ರೆಯವರ 'ನಾಕುತಂತಿ' ಕವನ ಸಂಕಲನ ಕೃತಿಗೆ ಸಂದ ಪ್ರಶಸ್ತಿ
a)
ನೃಪತುಂಗ ಪ್ರಶಸ್ತಿ
b)
ಕೇಂದ್ರಸಾಹಿತ್ಯ ಅಕಾಡೆಮಿ
c)
ಜ್ಞಾನಪೀಠ
d)
ಪದ್ಮಶ್ರೀ
13.
1943 ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದ ಸ್ಥಳ
a)
ಶಿವಮೊಗ್ಗ
b)
ಬೆಂಗಳೂರು
c)
ಧಾರವಾಡ
d)
ತುಮಕೂರು
14.
ಇವುಗಳು ಬೇಂದ್ರೆಯವರ ಕೃತಿಗಳಲ್ಲ
a)
ಮೇಘದೂತ - ಗಂಗಾವತರಣ
b)
ಸೂರ್ಯಪಾನ - ನಗೆಯ ಹೊಗೆ
c)
ಸಮುದ್ರದಾಚೆಯಿಂದ- ಎದೆಗೆ ಬಿದ್ದ ಅಕ್ಷರ
d)
ಕೃಷ್ಣಕುಮಾರಿ- ನಾಕುತಂತಿ
15.
ಶಿವಮೊಗ್ಗದಲ್ಲಿ ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು
a)
ಜಿ.ಎಸ್. ಶಿವರುದ್ರಪ್ಪ
b)
ದ.ರಾ. ಬೇಂದ್ರೆ
c)
ಕುಮಾರವ್ಯಾಸ
d)
ಎ. ಎನ್. ಮೂರ್ತಿರಾವ್
16.
ಕವಿ ಕುಮಾರವ್ಯಾಸನ ಕಾಲ
a)
ಕ್ರಿ. ಶ. ಸು. 1430
b)
ಕ್ರಿ. ಶ. 1896
c)
ಕ್ರಿ. ಶ. 1926
d)
ಕ್ರಿ. ಶ. ಸು. 1403
17.
ಕವಿ ಕುಮಾರವ್ಯಾಸನ ಜನ್ಮಸ್ಥಳ
a)
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
b)
ಗದಗ ಪ್ರಾಂತ್ಯದ ಕೋಳಿವಾಡ
c)
ಧಾರವಾಡ
d)
ವೆಂಗಿಮಂಡಲದ ವೆಂಗಿಪಳು
18.
ಕವಿ ಕುಮಾರವ್ಯಾಸನಿಗೆ ಇರುವ ಬಿರುದು
a)
ಉಪಮಾಲೋಲ
b)
ಸರಸ್ವತೀ ಮಣಿಹಾರ
c)
ರೂಪಕ ಸಾಮ್ರಾಜ್ಯ ಚಕ್ರವರ್ತಿ
d)
ಕವಿ ಚಕ್ರವರ್ತಿ
19.
ಕುಮಾರವ್ಯಾಸನ ಕೃತಿಗಳು
a)
ವಿಕ್ರಮಾರ್ಜುನ ವಿಜಯ
b)
ಸಾಹಸ ಭೀಮವಿಜಯ
c)
ಕರ್ಣಾಟ ಭಾರತ ಕಥಾಮಂಜರಿ ಮತ್ತು ಐರಾವತ
d)
ಶ್ರೀ ರಾಮಾಯಣ ದರ್ಶನಂ
20.
ಕುಮಾರವ್ಯಾಸನ ಮೂಲ ಹೆಸರು
a)
ಗದುಗಿನ ನಾರಾಣಪ್ಪ
b)
ಕೋಳಿವಾಡದ ನಾರಾಣಪ್ಪ
c)
ಅಂಬಿಕಾತನಯದತ್ತ
d)
ವೇದವ್ಯಾಸ
21.
ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಬರಲು ಕಾರಣ
a)
ಕಾವ್ಯದಲ್ಲಿ ಚಕ್ರವರ್ತಿಗಳ ಹೆಸರುಗಳ ಬಳಕೆ
b)
ರೂಪಕಾಲಂಕಾರದ ನಿರರ್ಗಳ ಪ್ರಯೋಗ
c)
ರೂಪಕ ರಾಜ್ಯದ ರಾಜ ಆಗಿದ್ದರಿಂದ
d)
ಉಪಮಾಲಂಕಾರಗಳ ನಿರರ್ಗಳ ಬಳಕೆ
22.
ಕುಮಾರವ್ಯಾಸನ ಆರಾಧ್ಯದೈವ
a)
ಕುರ್ತಕೋಟಿ ಕಲ್ಮೇಶ
b)
ಗದುಗಿನ ವೀರನಾರಾಯಣ
c)
ಮೇಲುಕೋಟೆ ಚೆಲುವರಾಯಸ್ವಾಮಿ
d)
ಮನೆ ಮಂಚಮ್ಮ ದೇವಿ
23.
ಸಂಸ್ಕೃತದಲ್ಲಿ ಮಹಾಭಾರತವನ್ನು ರಚಿಸಿದವರು ಯಾರು ?
a)
ಕುಮಾರವ್ಯಾಸ
b)
ಪಂಪ
c)
ರನ್ನ
d)
ವೇದವ್ಯಾಸ
24.
'ಸಂಕಲ್ಪಗೀತೆ' ಪದ್ಯವನ್ನು ಬರೆದ ಕವಿ ಯಾರು?
a)
ಕುವೆಂಪು
b)
ದ.ರಾ ಬೇಂದ್ರೆ
c)
ಜಿ.ಎಸ್. ಶಿವರುದ್ರಪ್ಪ
d)
ಲಕ್ಮೀಶ
25.
ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಸ್ಥಳ ಯಾವುದು?
a)
ಕುಪ್ಪಳ್ಳಿ
b)
ಶಿಕಾರಿಪುರ
c)
ನಂಜನಗೂಡು
d)
ದೇವನೂರು
26.
'ಸಂಕಲ್ಪಗೀತೆ' ಪದ್ಯದ ಆಕರ ಗ್ರಂಥ.
a)
ಚೆಲುವು ಒಲವು
b)
ಎದೆತುಂಬಿ ಹಾಡಿದೆನು
c)
ದೇವಶಿಲ್ಪ
d)
ದೀಪದ ಹೆಜ್ಜೆ
27.
ಜಿ.ಎಸ್. ಶಿವರುದ್ರಪ್ಪನವರು ಅವರು ಜನಿಸಿದ ವರ್ಷ
a)
ಕ್ರಿ.ಶ. 1926
b)
ಕ್ರಿ.ಶ. 1904
c)
ಕ್ರಿ.ಶ. 1900
d)
ಕ್ರಿ.ಶ 1936
28.
ಜಿ.ಎಸ್. ಶಿವರುದ್ರಪ್ಪಅವರ ಕೃತಿಗಳು:
a)
ಸಾಮಗಾನ
b)
ದೇವಶಿಲ್ಪಿ
c)
ದೀಪದ ಹೆಜ್ಜೆ
d)
ಈ ಎಲ್ಲಾ ಕೃತಿಗಳು
29.
ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪೂರ್ಣ ಹೆಸರು
a)
ಗುಗ್ಗರಿ ಶಿವಲಿಂಗಯ್ಯ ಶಿವರುದ್ರಪ್ಪ
b)
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
c)
ಗುಗ್ಗರಿ ಶಾಂತಯ್ಯ ಶಿವರುದ್ರಪ್ಪ
d)
ಗುಗ್ಗರಿ ಸೋಮಪ್ಪ ಶಿವರುದ್ರಪ್ಪ
30.
ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
a)
ದೇವಶಿಲ್ಪ
b)
ದೀಪದ ಹೆಜ್ಜೆ
c)
ಕಾವ್ಯಾರ್ಥ ಚಿಂತನ
d)
ಸೌಂದರ್ಯ ಸಮೀಕ್ಷೆ
31.
ಜಿ.ಎಸ್. ಶಿವರುದ್ರಪ್ಪನವರು ಎಷ್ಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
a)
34
b)
38
c)
36
d)
61
32.
ಇವುಗಳಲ್ಲಿ ಶಿವರುದ್ರಪ್ಪನವರ ಕೃತಿಯಲ್ಲ
a)
ಅನಾವರಣ
b)
ವಿಮರ್ಶೆಯ ಪೂರ್ವ ಪಶ್ಚಿಮ
c)
ಅಪೂರ್ವ ಪಶ್ಚಿಮ
d)
ಸಾಮಗಾನ
33.
ಯಾವ ವರ್ಷ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು?
a)
1992
b)
1994
c)
1996
d)
1991
34.
ಶಿವರುದ್ರಪ್ಪನವರು ಇಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿಲ್ಲ
a)
ಉಸ್ಮಾನಿಯಾ
b)
ಬೆಂಗಳೂರು
c)
ಮೈಸೂರು
d)
ಧಾರವಾಡ
35.
ಶಿವರುದ್ರಪ್ಪನವರಿಗೆ ಗೌರವ ಡಿ.ಲಿಟ್. ನೀಡಿದ ವಿಶ್ವವಿದ್ಯಾನಿಲಯಗಳ ಜೋಡಿ
a)
ಮೈಸೂರು-ಧಾರವಾಡ
b)
ಬೆಂಗಳೂರು-ಕುವೆಂಪು
c)
ಹಂಪಿ- ಕರ್ನಾಟಕ
d)
ಮೈಸೂರು-ಬೆಂಗಳೂರು
36.
ಜಿ.ಎಸ್ ಶಿವರುದ್ರಪ್ಪನವರ 'ಮಾಸ್ಕೋದಲ್ಲಿ ಇಪ್ಪತ್ತೇರಡು ದಿನಗಳು' ಈ ಕೃತಿ
a)
ನಾಟಕ
b)
ಕವನ ಸಂಕಲನ
c)
ಪ್ರವಾಸ ಕಥನ
d)
ವಿಮರ್ಶಾ ಸಂಕಲನ
37.
ಜಿ.ಎಸ್. ಶಿವರುದ್ರಪ್ಪನವರು ಬರೆದ ಕೃತಿಗಳು
a)
ಚಪ್ಪಲಿಗಳು- ಸಹನ
b)
ಗರಿ - ನಾದಲೀಲೆ
c)
ದೇವರು - ಎದೆಗೆ ಬಿದ್ದ ಅಕ್ಷರ
d)
ಸಾಮಗಾನ - ದೀಪದ ಹೆಜ್ಜೆ
38.
ಜಿ.ಎಸ್. ಶಿವರುದ್ರಪ್ಪನವರಿಗೆ ದೊರೆತ ಪ್ರಶಸ್ತಿ
a)
ಈ ಎಲ್ಲವೂ ದೊರಕಿವೆ
b)
ಕೇಂದ್ರ ಸಾಹಿತ್ಯ ಅಕಾಡೆಮಿ
c)
ನಾಡೋಜ ಪುರಸ್ಕಾರ
d)
ಪಂಪ ಪ್ರಶಸ್ತಿ
39.
'ವಿಮರ್ಶೆಯ ಪೂರ್ವ ಪಶ್ಚಿಮ' ಕೃತಿಯನ್ನು ಬರೆದವರು?
a)
ಕುವೆಂಪು
b)
ಜಿ.ಎಸ್. ಶಿವರುದ್ರಪ್ಪ
c)
ಕುಮಾರವ್ಯಾಸ
d)
ದ.ರಾ.ಬೇಂದ್ರೆ
40.
ಜಿ.ಎಸ್. ಶಿವರುದ್ರಪ್ಪನವರಿಗೆ ನಾಡೋಜ ಪುರಸ್ಕಾರ ನೀಡಿದ್ದು?
a)
ಕುವೆಂಪು ವಿಶ್ವವಿದ್ಯಾನಿಲಯ
b)
ಮಂಗಳೂರು ವಿಶ್ವವಿದ್ಯಾನಿಲಯ
c)
ಹಂಪಿ ವಿಶ್ವವಿದ್ಯಾನಿಲಯ
d)
ಕರ್ನಾಟಕ ವಿಶ್ವವಿದ್ಯಾನಿಲಯ
41.
ಈ ಕೆಳಗಿನ ಕವಿಗಳಲ್ಲಿ ಯಾರು ರಾಷ್ಟ್ರಕವಿ ಅಲ್ಲ
a)
ದ.ರಾ. ಬೇಂದ್ರೆ
b)
ಕುವೆಂಪು
c)
ಜಿ.ಎಸ್. ಶಿವರುದ್ರಪ್ಪ
d)
ಎಂ ಗೋವಿಂದ ಪೈ
42.
ಜಿ.ಎಸ್. ಶಿವರುದ್ರಪ್ಪ : ಕ್ರಿ.ಶ.1926 : : ದ.ರಾ.ಬೇಂದ್ರೆ : -------
a)
ಕ್ರಿ.ಶ.1896
b)
ಕ್ರಿ.ಶ. 1430
c)
ಕ್ರಿ.ಶ. 1900
d)
ಕ್ರಿ.ಶ. 1936
43.
ದ.ರಾ.ಬೇಂದ್ರೆ : ಕ್ರಿ.ಶ.1896 : : ಕುಮಾರವ್ಯಾಸ : --------
a)
ಕ್ರಿ.ಶ.1896
b)
ಕ್ರಿ.ಶ. 1430
c)
ಕ್ರಿ.ಶ. 1900
d)
ಕ್ರಿ.ಶ. 1936
44.
ಸಂಕಲ್ಪಗೀತೆ : ಎದೆ ತುಂಬಿ ಹಾಡಿದೆನು : : ಹಕ್ಕಿಹಾರುತಿದೆ ನೋಡಿದಿರಾ! :
a)
ಸಾಮಗಾನ
b)
ನಾದಲೀಲೆ
c)
ಸಖೀಗೀತ
d)
ಗರಿ
45.
ಹಕ್ಕಿಹಾರುತಿದೆ ನೋಡಿದಿರಾ ! : ಗರಿ : : ಕೌರವೇಂದ್ರನ ಕೊಂದೆ ನೀನು : ------
a)
ಕರ್ಣಾಟ ಭಾರತ ಕಥಾಮಂಜರಿ
b)
ಎದೆತುಂಬಿ ಹಾಡಿದೆನು
c)
ಐರಾವತ
d)
ನಾಕುತಂತಿ
46.
ಧಾರವಾಡ : ದ.ರಾ.ಬೇಂದ್ರೆ : : ಶಿಕಾರಿಪುರ : ----
a)
ಕುಮಾರವ್ಯಾಸ
b)
ಕುವೆಂಪು
c)
ಜಿ.ಎಸ್. ಶಿವರುದ್ರಪ್ಪ
d)
ಪು.ತಿ. ನರಸಿಂಹಾಚಾರ್ಯ
47.
ಶಿಕಾರಿಪುರ : ಜಿ.ಎಸ್. ಶಿವರುದ್ರಪ್ಪ : : ಕೋಳಿವಾಡ : -----
a)
ಕುಮಾರವ್ಯಾಸ
b)
ವಿ. ಕೃ. ಗೋಕಾಕ್
c)
ಪಂಪ
d)
ಪು.ತಿ. ನರಸಿಂಹಾಚಾರ್ಯ
48.
ನಾಕುತಂತಿ : ದ.ರಾ.ಬೇಂದ್ರೆ : : ದೀಪದ ಹೆಜ್ಜೆ : -------
a)
ಕುಮಾರವ್ಯಾಸ
b)
ಕುವೆಂಪು
c)
ಜಿ.ಎಸ್. ಶಿವರುದ್ರಪ್ಪ
d)
ಸಾರಾ ಅಬೂಬಕ್ಕರ್
49.
ಕರ್ನಾಟಕ ಭಾರತ ಕಥಾಮಂಜರಿ : ಕುಮಾರವ್ಯಾಸ : : ಸೌಂದರ್ಯ ಸಮೀಕ್ಷೆ : -----
a)
ದ. ರಾ. ಬೇಂದ್ರೆ
b)
ಎ.ಎನ್.ಮೂರ್ತಿರಾವ್
c)
ಜಿ.ಎಸ್. ಶಿವರುದ್ರಪ್ಪ
d)
ಸಾರಾ ಅಬೂಬಕ್ಕರ್
50.
ಅನಾವರಣ : ಜಿ.ಎಸ್. ಶಿವರುದ್ರಪ್ಪ : : ಗಂಗಾವತರಣ : -------
a)
ದ. ರಾ. ಬೇಂದ್ರೆ
b)
ಕುಮಾರವ್ಯಾಸ
c)
ಜಿ.ಎಸ್. ಶಿವರುದ್ರಪ್ಪ
d)
ದೇವನೂರ ಮಹಾದೇವ
Reset
