Worksheetsಕಂಠಪಾಠ ಪದ್ಯಗಳು
Total questions: 50
Worksheet time: 25mins
ಈ ಕೆಳಗಿನ ಪದ್ಯ ನ್ನು ಸರಿಯಾಗಿ ಜೋಡಿಸಿ ಕಲುಷಿತವಾದೀ ನದಿಜಲಗಳಿಗೆ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ.
ಪ್ರೀತಿಯ ಹಣತೆಯ ಹಚ್ಚೋಣ
1342
1234
4321
1234
ಮತಗಳೆಲ್ಲವೂ....... ಎನ್ನುವ
ಪಥಗಳು
ಎಚ್ಚರದೊಳು
ಸಂಶಯ
ಕನಸಿನ
ವೀರಲವ ಪದ್ಯದ ಕವಿಯ ಹೆಸರು
ಕುಮಾರವ್ಯಾಸ
ಲಕ್ಷ್ಮೀಶ
ಪಂಪ
ರನ್ನ
ತೆಗೆದುತ್ತರೀಯಮಂ ..........ಕುದುರೆಯ ಗಳಕೆ
ಬರಿದು
ಮುರಿದು
ಕಟ್ಟಲ್ಕೆ
ಸಿಮೋನಿ ಸುಮಾರು
ನಗಡುತನದಿಂದೆ ಬಿಲ್ದಿರುವನೇರಿಸಿ ತೇಡಿ..............., ನಿಂತಿರ್ದನು
ಜೇಗೈದು
ನೀವೆಂದು
ಜಾನಕಿಯ
ಕದಳೀದ್ರುಮಕೆ
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ................................. ...........
ನಗಡುತನದಿಂದೆ ಬಿಲ್ದಿರುವನೇರಿಸಿ ತೇಡಿ ಜೇಗೈದು ನಿಂತಿರ್ದನು ಈ ಈ ಪದ್ಯದಲ್ಲಿ ನಾಲ್ಕನೇ ಸಾಲು ಯಾವುದು
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್
ಮಿಗಿ ನಡುಗಿ ಬಿಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು
ನಗುತೆ ಪಾವರ ಮಕ್ಕಳಂಜಿದೊಡೆ ಜಾನಕಿಯ
ಮಗನಿದಕ್ಕೆ ಬೆದರುವನೆ ಪೋಗಿ ನೀವೆಂದು ಲವ
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ................................. ...........
ನಗಡುತನದಿಂದೆ ಬಿಲ್ದಿರುವನೇರಿಸಿ ತೇಡಿ ಜೇಗೈದು ನಿಂತಿರ್ದನು ಈ ಈ ಪದ್ಯದಲ್ಲಿ ಎರಡನೇ ಸಾಲು ಯಾವುದು
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್
ಮಿಗಿ ನಡುಗಿ ಬಿಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು
ನಗುತೆ ಪಾವರ ಮಕ್ಕಳಂಜಿದೊಡೆ ಜಾನಕಿಯ
ಮಗನಿದಕ್ಕೆ ಬೆದರುವನೆ ಪೋಗಿ ನೀವೆಂದು ಲವ
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ................................. ...........
ನಗಡುತನದಿಂದೆ ಬಿಲ್ದಿರುವನೇರಿಸಿ ತೇಡಿ ಜೇಗೈದು ನಿಂತಿರ್ದನು ಈ ಈ ಪದ್ಯದಲ್ಲಿ ಮೂರನೇ ಸಾಲು ಯಾವುದು
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್
ಮಿಗಿ ನಡುಗಿ ಬಿಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು
ನಗುತೆ ಪಾವರ ಮಕ್ಕಳಂಜಿದೊಡೆ ಜಾನಕಿಯ
ಮಗನಿದಕ್ಕೆ ಬೆದರುವನೆ ಪೋಗಿ ನೀವೆಂದು ಲವ
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ................................. ...........
ನಗಡುತನದಿಂದೆ ಬಿಲ್ದಿರುವನೇರಿಸಿ ತೇಡಿ ಜೇಗೈದು ನಿಂತಿರ್ದನು ಈ ಈ ನಾಲ್ಕನೇಪದ್ಯದಲ್ಲಿಸಾಲು ಯಾವುದು
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್
ಮಿಗಿ ನಡುಗಿ ಬಿಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು
ನಗುತೆ ಪಾವರ ಮಕ್ಕಳಂಜಿದೊಡೆ ಜಾನಕಿಯ
ಮಗನಿದಕ್ಕೆ ಬೆದರುವನೆ ಪೋಗಿ ನೀವೆಂದು ಲವ
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ................................. ...........
ನಗಡುತನದಿಂದೆ ಬಿಲ್ದಿರುವನೇರಿಸಿ ತೇಡಿ ಜೇಗೈದು ನಿಂತಿರ್ದನು ಈ ಈ ಪದ್ಯದಲ್ಲಿ ಐದುನೇ ಸಾಲು ಯಾವುದು
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್
ಮಿಗಿ ನಡುಗಿ ಬಿಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು
ನಗುತೆ ಪಾವರ ಮಕ್ಕಳಂಜಿದೊಡೆ ಜಾನಕಿಯ
ಮಗನಿದಕ್ಕೆ ಬೆದರುವನೆ ಪೋಗಿ ನೀವೆಂದು ಲವ
ಪುಟ್ಟಿದ...................
ನೂರ್ವರುಮೆನ್ನೊಡ
ನೂರ್ವರುಮಿದಿರ್ಚಿ
ಪೊದರ್ದದು
ಪಾಂಡವರೊಳಿರಿದು
ಛಲಮನೆ ಮೆರೆವೆಂ ಪದ್ಯದ ಕವಿಯ ಹೆಸರು
ಲಕ್ಷ್ಮೀಶ
ರನ್ನ
ಪಂಪ
ಕುಮಾರವ್ಯಾಸ
ಛಲಮನೆ ಮೆರೆವೆಂ ಪದ್ಯ ವನ್ನು ರನ್ನನ ಯಾವ ಮಹಾಕಾವ್ಯ ರಿಂದ ಆಯ್ದುಕೊಳ್ಳಲಾಗಿದೆ
ಸಹಸ ಭೀಮ ವಿಜಯಂ
ವಿಕ್ರಮಾರ್ಜುನ ವಿಜಯ
ರನ್ನಕಂದ
ಮಹಾಭಾರತ
ಪುಟ್ಟಿಯ ನೂರ್ವರುಮೆನ್ನೊಡ.......................................ಛಲಮನೆ ಮೆರೆವೆಂ ಈ ಪದ್ಯದ ಮೂರನೇ ಸಾಲು ಯಾವುದು
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ಪುಟ್ಟಿ ಪೊದರ್ದ ಸತ್ತರು
ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ.
ನಾಡಿನ ಕನಸಿನ ಬಿತ್ತೋಣ.
ಭಯ-ಸಂಶಯದೊಳು ಕಂದಿದ ಕಣ್ಣೊಳು. ಈ ಪದ್ಯವನ್ನು ಸರಿಯಾಗಿ ಜೋಡಿಸಿರಿ
1243
1234
4321
2314
ಸಂಕಲ್ಪಗೀತೆ ಜಿ ಎಸ್ ಶಿವರುದ್ರಪ್ಪ ಅವರ ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ
ಗರಿ
ನಾಲ್ಕು ತಂತಿ
ಎದೆ ತುಂಬಿ ಹಾಡುದೆನು
ಕಾವ್ಯರ್ಥ ಚಿಂತನ
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ................................. ...........
ನಗಡುತನದಿಂದೆ ಬಿಲ್ದಿರುವನೇರಿಸಿ ತೇಡಿ ಜೇಗೈದು ನಿಂತಿರ್ದನು ಈ ಈ ಪದ್ಯದಲ್ಲಿ ಮೂರನೇ ಸಾಲು ಯಾವುದು
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್
ಮಿಗಿ ನಡುಗಿ ಬಿಡಬೇಡ ರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು
ನಗುತೆ ಪಾವರ ಮಕ್ಕಳಂಜಿದೊಡೆ ಜಾನಕಿಯ
ಈ ಕೆಳಗಿನ ಪದ್ಯ ವನ್ನು ಸರಿಯಾಗಿ ಜೋಡಿಸಿರಿ . ಪುಟ್ಟಿದ ನೂರ್ವರುಮೆನ್ನೊಡ.
ವುಟ್ಟಿದ ನೊರ್ವರುಮಿದಿರ್ಚಿ ಸತ್ತೊಡೆ ಕೋಪಂ
ಪುಟ್ಟಿ ಪೊದರ್ದ ಸತ್ತರು
ಪುಟ್ಟಿ ರೆ ಪಾಂಡವರೊಳಿರೆದು ಛಲಮನೆ ಮೆರೆವೆಂ
1234
4321
1243
2341
ಕಂ॥ ನೆಲಕಿರಿವೆನೆಂದು ಬಗೆದಿರೆ
ಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾ
ಲ್ನೆನಗೆ ದಿನಪಸುತನಂ।
ಕೊಲಿಸಿದ ನೆಲನೊಡನೆ ಮತ್ತೆ ಪುದುವಾದ್ದಪೆನೇ ॥
ಈ ಪದ್ಯದ ಹೆಸರು
ಛಲಮನೆ ಮೆರೆವೆಂ
ವೀರಲವ
ಕೌರವೇಂದ್ರನ ಕೊಂದೆ ನೀ ನು
ಕಂ॥ ನೆಲಕಿರಿವೆನೆಂದು ಬಗೆದಿರೆ
ಲ್ನೆನಗೆ ದಿನಪಸುತನಂ।
ಕೊಲಿಸಿದ ನೆಲನೊಡನೆ ಮತ್ತೆ ಪುದುವಾದ್ದಪೆನೇ ॥
ಈ ಪದ್ಯದ ಎರಡನೇ ಸಾಲು ಯಾವುದು
ನೆಲಕಿರಿವೆನೆಂದು ಬಗೆದಿರೆ
ಪಾಂಡುಸುತರೊಳೀನೆಲನಿದು ಪಆ
ಲ್ನೆನಗೆ ದಿನಪಸುತನಂ।
ಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾ
ಕಂ॥ ನೆಲಕಿರಿವೆನೆಂದು ಬಗೆದಿರೆ
ಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾ
ಲ್ನೆನಗೆ ದಿನಪಸುತನಂ।
ಕೊಲಿಸಿದ ನೆಲನೊಡನೆ ಮತ್ತೆ ಪುದುವಾದ್ದಪೆನೇ ॥
ಈ ಪದ್ಯದ ಛಂದಸ್ಸಿನ ಹೆಸರು
ಭಾಮಿನಿ ಷಟ್ಪದಿ
ಕಂದಪದ್ಯ
ವಾರ್ಧಕ ಷಟ್ಪದಿ
ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ ನೊರ್ವನೇ ವೀರನಾತನ ಯಜ್ಞತುರಗಮಿದು | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ / ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ ।
ಸರ್ವಜನಮುಂ ಬಂಜೆಯೆನ್ನದಿರ್ದಪದೆ ತನ ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ಈ ಪದ್ಯದ ಛಂದಸ್ಸಿನ ಹೆಸರು
ವಾರ್ಧಕ ಷಟ್ಪದಿ
ಭಾಮಿನಿ ಷಟ್ಪದಿ
ಕಂದಪದ್ಯ
ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ ನೊರ್ವನೇ ವೀರನಾತನ ಯಜ್ಞತುರಗಮಿದು | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ / ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ ।
ಸರ್ವಜನಮುಂ ಬಂಜೆಯೆನ್ನದಿರ್ದಪದೆ ತನ ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ಈ ಪದ್ಯದ ಹೆಸರು
ವೀರಲವ
ಕೌರವೇಂದ್ರನ ಕೊಂದೆ ನೀ
ಛಲಮನೆ ಮೆರೆವೆಂ
ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ ......
... | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ / ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ ।
ಸರ್ವಜನಮುಂ ಬಂಜೆಯೆನ್ನದಿರ್ದಪದೆ ತನ ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ಈ ಪದ್ಯದ ಎರಡನೇ ಸಾಲು ಯಾವುದು
ತನ ಗುರ್ವತೋಳ್ಗಳಿವೇತಕೆಂದು ಸಲೆ
ವಾಸಿಯಂ ತೊಟ್ಟು ಲವನುರಿದೆದ್ದನು ಈ
ನೊರ್ವನೇ ವೀರನಾತನ ಯಜ್ಞತುರಗಮಿದು |
ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ ......
... | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ / ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ ।
ಸರ್ವಜನಮುಂ ಬಂಜೆಯೆನ್ನದಿರ್ದಪದೆ ತನ ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ಈ ಪದ್ಯದ ಎರಡನೇ ಸಾಲು ಯಾವುದು
ತನ ಗುರ್ವತೋಳ್ಗಳಿವೇತಕೆಂದು ಸಲೆ
ವಾಸಿಯಂ ತೊಟ್ಟು ಲವನುರಿದೆದ್ದನು ಈ
ನೊರ್ವನೇ ವೀರನಾತನ ಯಜ್ಞತುರಗಮಿದು |
ಹಸುರಾಗಸ ಹಸುರು ಮುಗಿಲು...........................,....ಬಿಸಿಲೂ
ಈ ಪದ್ಯದ ಎರಡನೇ ಸಾಲು ಯಾವುದು
ಹಸುರು ಗದ್ದೆಯಾ ಬಯಲು
ಹಸುರಿನ ಮಲೆ ಹಸುರು
ಹಸುರು ಸಂಜೆಯೀ ಬಿಸಿಲು
ಹೊಸ ಹೂವಿನ.............. ಹಸುರು
ಕೆಂಪು
ಕಂಪು
ತಂಪು
ಕೊರಲಿಂಪು
ಎಲರಿನ............. ಹಸುರು
ಕೆಂಪು
ಕಂಪು
ತಂಪೂ
ಕೊರಲಿಂಪು
ಹಕ್ಕಿಯ............. ಹಸುರು
ಕೆಂಪು
ಕಂಪು
ತಂಪೂ
ಕೊರಲಿಂಪು
ಹಸುರು ಪದ್ಯದ ಕವಿಯ ಹೆಸರು
ಕುವೆಂಪು
ಕುಮಾರವ್ಯಾಸ
ದ ರಾ ಬೇಂದ್ರೆ
ಜಿ. ಎಸ್ ಶಿವರುದ್ರಪ್ಪ
ಹಸುರು ಪದ್ಯ ವನ್ನು ಕುವೆಂಪು ಅವರ ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ
ಪಕ್ಷಿಕಾಶಿ
ಕೊಡಲು
ಪ್ರೇಮಕಾಶ್ಮೀರ
ನನ್ನ ದೇವರು
ಕೌರವೇಂದ್ರನ ಕೊಂದೆ ನೀನು ಪದ್ಯದ ಕವಿಯ ಹೆಸರು
ಕುಮಾರವ್ಯಾಸ
ಲಕ್ಷ್ಮೀಶ
ಕುವೆಂಪು
ದ ರಾ ಬೇಂದ್ರೆ
ಕೌರವೇಂದ್ರನ ಕೊಂದೆ ನೀನು ಪದ್ಯವನ್ನು ಕುಮಾರವ್ಯಾಸ ಬರೆದಿರುವ ಯಾವ ಕಾವ್ಯದಿಂದ ಆಯ್ದುಕೊಳ್ಳಲಾಗಿದೆ
ಕರ್ನಾಟಕ ಭಾರತ ಕಥಾಮಂಜರಿ
ವಿಕ್ರಮಾರ್ಜುನ ವಿಜಯ
ಸಾಹಸಭೀಮವಿಜಯ
ರನ್ನಕಂದ
ಮಾರಿಗೌತಣವಾಯ್ತು................
....................................
ರಾಜೀವಸಖನಾಣೆ ಈ ಪದ್ಯದ ಎರಡನೇ ಸಾಲು ಯಾವುದು
ಭಾರತವು ಚದುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ಕೊರಳ ಸೆರೆ ಹಿಗ್ಗಿದವು ......................
.........................................
.................. ನರಸಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ಈ ಪದ್ಯದ ಮೂರನೇ ಸಾಲು ಯಾವುದು
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನುತನ್ನ ಮನದೊಳಗೆ
ಹರಿಯ ಹೆಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ
ಕೊರಳ ಸೆರೆ ಹಿಗ್ಗಿದವು ......................
.........................................
.................. ನರಸಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ಈ ಪದ್ಯದ ಆರನೇ ಸಾಲು ಯಾವುದು
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನುತನ್ನ ಮನದೊಳಗೆ
ಹರಿಯ ಹೆಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ
ಕೊರಳ ಸೆರೆ ಹಿಗ್ಗಿದವು ......................
.........................................
.................. ನರಸಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ಈ ಪದ್ಯದ ಐದನೇ ಸಾಲು ಯಾವುದು
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನುತನ್ನ ಮನದೊಳಗೆ
ಹರಿಯ ಹೆಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ
ಮಾರಿಗೌತಣವಾಯ್ತು.............
ನಾಳಿನ
ಬಲದಲಿ
ಕೌರವನ ಋಣ ಹಿಂಗೆ ರಣದಲಿ
ನೋಯಿಸೆನು ರಾಜೀವಸಖನಾಣೆ
.............ನೋಯಿಸೆನು ರಾಜೀವಸಖನಾಣೆ
ನಾಳಿನ
ವೀರರೈವರ
ಕೌರವನ ಋಣ ಹಿಂಗೆ ರಣದಲಿ
ನೋಯಿಸೆನು ರಾಜೀವಸಖನಾಣೆ
ಕೌರವನ ಋಣ ಹಿಂಗೆ ರಣದಲಿ..........
ಸುಭಟಕೋಟಿಯನು
ವೀರರೈವರ
ಕೌರವನ ಋಣ ಹಿಂಗೆ ರಣದಲಿ
ನೋಯಿಸೆನು ರಾಜೀವಸಖನಾಣೆ
"ಹಕ್ಕಿಹಾರುತಿದೆ ನೋಡಿದಿರಾ "ದಾ.ರಾ ಬೇಂದ್ರೆ ಅವರ ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ
ಗರಿ
ನಾಕುತಂತಿ
ನಾದಲೀಲೆ
ಎಂದೆಂದಿಗೂ ಕನ್ನಡವಾಗಿರು
ನೀಲಮೇಘಮಂಡಲ-ಸಮ ಬಣ್ಣ
ಚಿಕ್ಕಿಯ ಮಾಲೆ ಸಿಕ್ಕಿಸಿಕೊಂಡು.
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ.
ಸೂರ್ಯ-ಚಂದ್ರನ ಮಾಡಿದೆ ಕಣ್ಣಾ
ಹಕ್ಕಿಹಾರುತಿದೆ ನೋಡಿದಿರಾ ಈ ಪದ್ಯದ ಸರಿಯಾಗಿ ಜೋಡಿಸಿ
13245
12345
53124
13241
ಯುಗ-ಯುಗಗಳ ಹಣೆ ಬರಹವ ಒರಸಿ
..................
........... ಹಕ್ಕಿಹಾರುತಿದೆ ನೋಡಿದಿರಾ
ಈ ಪದ್ಯದ ನಾಲ್ಕನೇ ಸಾಲು ಯಾವುದು
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಯುಗ-ಯುಗಗಳ ಹಣೆ ಬರಹವ ಒರಸಿ
..................
........... ಹಕ್ಕಿಹಾರುತಿದೆ ನೋಡಿದಿರಾ
ಈ ಪದ್ಯದ ಎರಡನೇ ಸಾಲು ಯಾವುದು
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಲಗಲಿ ಬೇಡರು.............
ಜಾನಪದ ಗೀತೆ
ಭಾವಗೀತೆ
ಕಥನ ಸಾಹಿತ್ಯ
ವೀರಗೀತೆ
.......................... ಮೊಸರು ಬೆಣ್ಣಿ ಹಾಲಾ
ಕೊಡಲಿ ಕೋರೆ ಕುಡ ಕಬ್ಬಿಣ
ಉಪ್ಪು ಎಣ್ಣೆ ಅರಿಸಿಣ ಜೀರಿಗಿ
ಗಂಗಳ ಚರಿಗಿ ಮಂಗಳಸೂತ್ರ
ಹಾಳಾಗಿ ಹೋಯಿತು ಅತ್ತು ವರ್ಣಿಸಿ
.......................... ಅಕ್ಕಿ ಸಕ್ಕಾರಿ ಬೆಲ್ಲಾ
ಕೊಡಲಿ ಕೋರೆ ಕುಡ ಕಬ್ಬಿಣ
ಉಪ್ಪು ಎಣ್ಣೆ ಅರಿಸಿಣ ಜೀರಿಗಿ
ಗಂಗಳ ಚರಿಗಿ ಮಂಗಳಸೂತ್ರ
ಹಾಳಾಗಿ ಹೋಯಿತು ಅತ್ತು ವರ್ಣಿಸಿ
ಹಲಗಲಿ ಬೇಡರು ಲಾವಣಿಯನ್ನು ಯಾವ ದೇವರ ದಯದಿಂದ ಹಾಡಿದರು
ಕೃತ ಕೋಟಿ ಮಲ್ಲೇಶನ
ಕುರ್ತಕೋಟಿ ಕಲ್ಮೇಶ
ಮನೆ ಮಂಚಮ್ಮ
ಹಲಗಲಿ ಗ್ರಾಮದ ದೇವತೆ
ಕಾಣದೆ ಹೋಯಿತೊ.....................
ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು
ಊರಿಗೆ ಕೊಡಲಿ ಕೊಟ್ಟ
ದಯದಿಂದ ಹಾಡಿದರು
ಕೌರವೇಂದ್ರನ ಕೊಂದೆ ನೀನು ಪದ್ಯವು ಯಾವ ಛಂದಸ್ಸಿಗೆ ಉದಾಹರಣೆ ಯಾಗಿದೆ
ಭಾಮಿನಿ ಷಟ್ಪದಿ
ವಾರ್ಧಕ ಷಟ್ಪದಿ
ಕಂದಪದ್ಯ
