NEW
Font size
Worksheetsನವಕುಮಾರ್ ವ್ಯಾಕರಣ
Total questions: 50
Worksheet time: 25mins
ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು
ವ್ಯಂಜನಗಳು
ಯೋಗವಾಹಕಗಳು
ಸ್ವರಗಳು
ಅನುನಾಸಿಕ ಅಕ್ಷರಗಳು
ಸ್ವರಗಳಲ್ಲಿ ಎಷ್ಟು ವಿಧ?
4
2
3
5
ಒಂದು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು............ ಎನ್ನುವರು
ಅಲ್ಪಪ್ರಾಣ
ಹ್ರಸ್ವಸ್ವರ
ದೀರ್ಘಸ್ವರ
ಮಹಾಪ್ರಾಣ
ಈ ಅಕ್ಷರಗಳು ಹ್ರಸ್ವಸ್ವರ ಗಳಾಗಿವೆ
ಅ, ಇ, ಉ, ಋ, ಎ, ಒ
ಕ ,ಚ ,ಟ, ತ, ಪ
ಆ, ಈ ,ಊ ,ಏ ,ಐ ,ಔ
ಙ ,ಞ,ಣ,ನ,ಮ
ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು
ಪ್ಲುತ ಸ್ವರ
ದೀರ್ಘಸ್ವರ
ಹ್ರಸ್ವಸ್ವರ
ಅನುಸ್ವಾರ
ಈ ಅಕ್ಷರಗಳನ್ನು ಸಂಧ್ಯಾಕ್ಷರಗಳು ಎನ್ನುತ್ತೇವೆ
ಐ , ಔ
ಙ , ಞ
ಓ , ಏ
ಊ , ಈ
'ಅಂ' ಅನ್ನು ಹೀಗೆ ಕರೆಯುತ್ತಾರೆ
ಅನುಸ್ವಾರ
ವಿಸರ್ಗ
ಸಂಧ್ಯಾಕ್ಷರ
ಅಲ್ಪಪ್ರಾಣ
ವ್ಯಂಜನಗಳಲ್ಲಿ ಎಷ್ಟು ವಿಧ?
೩
೫
೨೫
೨
ವ್ಯಂಜನಾಕ್ಷರಗಳು ಎಷ್ಟು?
25
34
9
49
ವರ್ಗಿಯ ವ್ಯಂಜನಗಳಲ್ಲಿ ಎಷ್ಟು ವಿಧಗಳಿವೆ?
2
3
5
9
ಅವರ್ಗೀಯ ವ್ಯಂಜನ ಅಕ್ಷರಗಳ ಸಂಖ್ಯೆ
10
13
9
25
ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳನ್ನು ..............ಎನ್ನುತ್ತೇವೆ
ದೀರ್ಘಸ್ವರ
ಯೋಗವಾಹಕಗಳು
ಅಲ್ಪಪ್ರಾಣ
ಮಹಾಪ್ರಾಣ
ಅಲ್ಪಪ್ರಾಣ ಅಕ್ಷರಗಳಿಗೆ ಉದಾಹರಣೆಗಳು
ಕ, ಡ, ಬ
ಗ, ಚ, ದ
ಟ, ತ, ಪ
ಮೇಲಿನ ಎಲ್ಲವೂ
ಅನುನಾಸಿಕ ಅಕ್ಷರಗಳ ಸಂಖ್ಯೆ
5
25
34
2
ಙ, ಞ, ಣ, ನ, ಮ ಅಕ್ಷರಗಳನ್ನು.................. ಎನ್ನುತ್ತೇವೆ
ಯೋಗವಾಹಕಗಳು
ದೀರ್ಘ ಸ್ವರಗಳು
ಸಂಧ್ಯಾಕ್ಷರಗಳು
ಅನುನಾಸಿಕ ಅಕ್ಷರಗಳು
ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು
ಮಹಾಪ್ರಾಣ
ಅಲ್ಪಪ್ರಾಣ
ದೀರ್ಘಸ್ವರ
ಮೇಲಿನ ಎಲ್ಲವೂ
ಅ,ಇ : ಹ್ರಸ್ವಸ್ವರ :: ಕ , ಪ : .........
ದೀರ್ಘಸ್ವರ
ಅನುನಾಸಿಕ
ಅವರ್ಗೀಯ ವ್ಯಂಜನ
ಅಲ್ಪಪ್ರಾಣ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ ಎಷ್ಟು?
34
49
2
3
ಈ ಗುಂಪಿನಲ್ಲಿ ದೀರ್ಘಸ್ವರ ವಲ್ಲದ ಗುಂಪು ಯಾವುದು?
ಆ , ಈ, ಊ
ಏ, ಓ, ಆ
ಐ, ಔ, ಊ
ಅ, ಇ, ಋ
ಸಂಯುಕ್ತಾಕ್ಷರ ಹೊಂದಿಲ್ಲದ ಪದ ಇದಾಗಿದೆ
ಕೃತಿ
ಅಮ್ಮ
ಅಪ್ಪ
ಅಕ್ಕ
ಗುಣಿತಾಕ್ಷರ ಕ್ಕೆ ಉದಾಹರಣೆ
ಕ್
ಬ್
ಡೆ
ವ್
ನಪುಂಸಕ ಲಿಂಗಕ್ಕೆ ಉದಾಹರಣೆ ಪದ
ಅವನು
ಅವಳು
ಮಗು
ರಾಜ
'ಹುಡುಗ' ಪದವು ಈ ಲಿಂಗಕ್ಕೆ ಉದಾಹರಣೆಯಪದ
ಸ್ತ್ರೀಲಿಂಗ
ಪುಲ್ಲಿಂಗ
ನಪುಂಸಕ ಲಿಂಗ
ಆತ್ಮಲಿಂಗ
ಸ್ತ್ರೀಲಿಂಗಕ್ಕೆ ಉದಾಹರಣೆಯಲ್ಲದ ಪದವಾಗಿದೆ
ಅಧ್ಯಕ್ಷೆ
ಶಿಕ್ಷಕಿ
ರಾಣಿ
ಹಸು
'ತಮ್ಮ' ಪದದ ಬಹುವಚನ ರೂಪ
ತಮ್ಮ ಗಳು
ತಮ್ಮ
ನಮ್ಮ
ತಮ್ಮಂದಿರು
'ಮಗು' ಪದದ ಬಹುವಚನ ರೂಪ
ಮಕ್ಕಳು
ಮಗುಅಂದಿರು
ಮಗುಗಳು
ಮಂಗಗಳು
ಷಷ್ಟಿ ವಿಭಕ್ತಿ ಪ್ರತ್ಯಯ ಯಾವುದು?
ಅನ್ನು
ಅಲ್ಲಿ
ಅ
ದೆಸೆಯಿಂದ
'ಕಾಡಿನಲ್ಲಿ' ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಪ್ರಥಮ
ಪಂಚಮಿ
ಸಪ್ತಮಿ
ಚತುರ್ಥಿ
'ರಾಮನಿಗೆ' ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಚತುರ್ಥಿ
ಸಪ್ತಮಿ
ತೃತಿಯ
ದ್ವಿತೀಯ
'ಢಣಢಣ' ಈ ಪದವು ............ ವ್ಯಾಕರಣಕ್ಕೆ ಉದಾಹರಣೆಯಾಗಿದೆ
ಜೋಡಿ ನುಡಿ
ನುಡಿಗಟ್ಟು
ದ್ವಿರುಕ್ತಿ
ಅನುಕರಣಾವ್ಯಯ
'ಬೇಗ-ಬೇಗ' ಪದವು ಈ ವ್ಯಾಕರಣಕ್ಕೆ ಉದಾಹರಣೆ
ದ್ವಿರುಕ್ತಿ
ಅನುಕರಣಾವ್ಯಯ
ಜೋಡಿ ಶಬ್ದ
ನುಡಿಗಟ್ಟು
"ಹಣ್ಣು-ಹಂಪಲು" ಈ ವ್ಯಾಕರಣಕ್ಕೆ ಉದಾಹರಣೆ
ನುಡಿಗಟ್ಟು
ಜೋಡಿ ನುಡಿ
ದ್ವಿರುಕ್ತಿ
ಅನುಕರಣಾವ್ಯಯ
'ಬೆಂಗಳೂರು' ಈ ನಾಮಪದಕ್ಕೆ ಉದಾಹರಣೆಯಾಗಿದೆ
ರೂಢನಾಮ
ಅಂಕಿತನಾಮ
ಅನ್ವರ್ಥನಾಮ
ಸರ್ವನಾಮ
ರೂಢನಾಮಕ್ಕೆ ಉದಾಹರಣೆಯ ಪದ
ನದಿ
ಪರ್ವತ
ದೇಶ
ಮೇಲಿನ ಎಲ್ಲವೂ
ಅನ್ವರ್ಥನಾಮಕ್ಕೆ ಉದಾಹರಣೆ
ವ್ಯಾಪಾರಿ
ರಾಮ
ಸೀತೆ
ಊರು
ಇದು ಪ್ರಥಮ ಪುರುಷ ಸರ್ವನಾಮ
ಅವನು
ನೀನು
ನಾನು
ಮೇಲಿನ ಎಲ್ಲವೂ
ನಾನು, ನಾವು ಇವು ಈ ಪುರುಷಾರ್ಥಕ ಸರ್ವನಾಮ ಗಳಾಗಿವೆ
ಪ್ರಥಮ ಪುರುಷ ಸರ್ವನಾಮ
ಮಧ್ಯಮ ಪುರುಷ ಸರ್ವನಾಮ
ಉತ್ತಮ ಪುರುಷ ಸರ್ವನಾಮ
ನಿರ್ದೇಶನಾತ್ಮಕ ಸರ್ವನಾಮ
ಎಂತಹ ಅದ್ಭುತವಾದ ಕಟ್ಟಡ ಈ ವಾಕ್ಯದಲ್ಲಿರುವ ನಾಮವಾಚಕ
ಪ್ರಕರವಾಚಕ
ಗುಣವಾಚಕ
ದಿಗ್ವಾಚಕ
ವಸ್ತುವಾಚಕ
ನಮ್ಮ ಶಾಲೆಯಲ 'ನಾಲ್ಕನೇಯ' ತರಗತಿ ಮಕ್ಕಳು ಆಟವಾಡುತ್ತಿದ್ದಾರೆ. ಈ ವಾಕ್ಯದಲ್ಲಿ ಬಳಸಲಾದ ವಾಚಕ
ಸಂಖ್ಯಾವಾಚಕ
ಸಂಖ್ಯೇಯ ವಾಚಕ
ದಿಗ್ವಾಚಕ
ಪರಿಮಾಣವಚಕ
'ರಾಮನು ಕಾಡಿಗೆ ಹೋದನು.' ಈ ವಾಕ್ಯದಲ್ಲಿರುವ ಕ್ರಿಯಾಪದ ಯಾವುದು
ರಾಮನು
ಹೋದನು
ಕಾಡಿಗೆ
ವಾಕ್ಯ
ನಾಮಪದದ ಬದಲಿಗೆ ಬಳಸುವ ಪದವನ್ನು ಹೀಗೆನ್ನುವರು
ನಾಮಪದ
ಸರ್ವನಾಮ
ಕ್ರಿಯಾಪದ
ಗುಣಿತಾಕ್ಷರ
ಒಬ್ಬರ ಹೇಳಿಕೆಯನ್ನು ಮತ್ತೊಬ್ಬರಿಗೆ ಯಥಾವತ್ತಾಗಿ ಹೇಳುವ ಸಂದರ್ಭದಲ್ಲಿ ಬಳಸುವ ಚಿಹ್ನೆ
ವಾಕ್ಯವೇಷ್ಟನ
ಉದ್ಧರಣ
ಪ್ರಶ್ನಾರ್ಥಕ
ಅರ್ಧ ವಿರಾಮ
ಹರ್ಷ, ಅಚ್ಚರಿ, ದುಃಖ, ಸಂತೋಷದ ಸಂದರ್ಭದಲ್ಲಿ ಬಳಸುವ ಚಿಹ್ನೆ
ಭಾವಸೂಚಕ ಚಿಹ್ನೆ
ಪೂರ್ಣವಿರಾಮ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಆವರಣ ಚಿಹ್ನೆ
ಸಂಧಿಗಳಲ್ಲಿ ಎಷ್ಟು ವಿಧ?
3
2
5
6
'ಊರಲ್ಲಿ' ಈ ಪದವು .............ಸಂಧಿಗೆ ಉದಾಹರಣೆ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಗುಣಸಂಧಿ
'ಮರವನ್ನು' ಈ ಪದವು ಈ ಸಂಧಿಯಾಗಿದೆ
ಆಗಮ ಸಂಧಿ
ಸವರ್ಣದೀರ್ಘ ಸಂಧಿ
ಲೋಪ ಸಂಧಿ
ಆದೇಶ ಸಂಧಿ
'ಮನೆಗೆಲಸ' ಪದವು ಈ ಸಂಧಿಯಾಗಿದೆ
ಆದೇಶ ಸಂಧಿ
ಆಗಮ ಸಂಧಿ
ಲೋಪ ಸಂಧಿ
ವೃದ್ಧಿ ಸಂಧಿ
'ಊರೂರು' ಪದವನ್ನು ಬಿಡಿಸಿದಾಗ
ಊರು+ರು
ಊರು + ಊರು
ಊರು+ರೂ
ಊರು+ಅನ್ನು
ಸ್ವರದ ಮುಂದೆ ಸ್ವರವು ಬಂದು ಸಂಧಿಕಾರ್ಯದ ಸಮಯದಲ್ಲಿ 'ಯ' ಅಥವಾ 'ವ' ಅಕ್ಷರಗಳು ಹೊಸದಾಗಿ ಬಂದು ಸೇರುವುದಕ್ಕೆ ...................ಎನ್ನುತ್ತೇವೆ.
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
ಅಯ್ಯೋ! ಅಮ್ಮಾ! ಇಲ್ಲಿ ಬಳಸಲಾಗಿರುವ ಚಿನ್ಹೆ
ಭಾವಸೂಚಕ
ಪ್ರಶ್ನಾರ್ಥಕ
ಅರ್ಧ ವಿರಾಮ
ಪೂರ್ಣವಿರಾಮ
