NEW
Font size
S
M
L
XL
Worksheetsಗದ್ಯ ಪಾಠ - 01 ಒಣ ಮರದ ಗಿಳಿ
Total questions: 50
Worksheet time: 38mins
Name
Class
Date
1.
ಯಾರ ವರ್ತನೆ ಸಾಮಾನ್ಯವಾದ ಲೋಕವರ್ತನೆಗೆ ವಿರುದ್ಧವಾಗಿದೆ ?
a)
ಇಂದ್ರನ ವರ್ತನೆ
b)
ಬೇಡನ ವರ್ತನೆ
c)
ಗಿಳಿಯ ವರ್ತನೆ
d)
ಜಿಂಕೆಯ ವರ್ತನೆ
2.
ಗಿಳಿ ಇಂದ್ರನಿಗೆ ಯಾವ ವರ ಕೇಳಿತು ?
a)
ಮರಕ್ಕೆ ಮೊದಲಿನಂತೆ ಹಸಿರಿನಿಂದ ನಳನಳಿಸುವ ವರ
b)
ಫಲಪುಷ್ಪ ಭಾರದಿಂದ ಬೀಗುವ ವರ
c)
ನೆರಳು ಕೊಡುವ ವರ
d)
ಈ ಎಲ್ಲಾ ವರಗಳನ್ನು ಕೇಳಿದ್ದು
3.
"ಮರದ ಈಗಿನ ಅವಸ್ಥೆಯನ್ನು ನಾನು ನೋಡಲಾರೆ" ಎಂದು ಯಾರು ಯಾರಿಗೆ ಹೇಳಿದರು ?
a)
ಗಿಳಿ - ಇಂದ್ರನಿಗೆ
b)
ಇಂದ್ರ - ಗಿಳಿಗೆ
c)
ಗಿಳಿ - ಬೇಡನಿಗೆ
d)
ಬೇಡ - ಇಂದ್ರನಿಗೆ
4.
"ಏನಾದರೂ ವರವನ್ನು ಕೇಳು ಕೊಡುತ್ತೇನೆ" ಎಂದು ಯಾರಿಗೆ ಯಾರು ಹೇಳಿದರು ?
a)
ಗಿಳಿ - ಬೇಡನಿಗೆ
b)
ಇಂದ್ರ - ಬೇಡನಿಗೆ
c)
ಇಂದ್ರ - ಗಿಳಿಗೆ
d)
ಗಿಳಿ - ಜಿಂಕೆಗೆ
5.
ನಂಬಿದ ವಿಚಾರಗಳಿಗೆ ಬದ್ಧನಾಗಿ ಶ್ರದ್ಧೆ ತೋರುವುದು
a)
ಕೃತಜ್ಞತೆ
b)
ಕೃತಘ್ನತೆ
c)
ತತ್ವ ನಿಷ್ಠೆ
d)
ಧರ್ಮ ನಿಷ್ಠೆ
6.
ಕೃತಜ್ಞತೆ : ಉಪಕಾರ ಸ್ಮರಣೆ : : ಕೃತಘ್ನ: -------
a)
ಉಪಕಾರ ಸ್ಮರಣೆ ಇಲ್ಲದವನು
b)
ಉಪಕಾರ ಬಯಸುವವನು
c)
ತತ್ವ ನಿಷ್ಠೆ ಉಳ್ಳವನು
d)
ವಿಷಯುಕ್ತ ಬಾಣ ಉಳ್ಳವನು
7.
ಮನುಷ್ಯನ ಆದರ್ಶ ಬದುಕಿಗೆ ಮಾದರಿಯಾಗಬಲ್ಲ ಸೂತ್ರ
a)
ಗಿಳಿಯ ತತ್ವ ನಿಷ್ಠೆ
b)
ಕೃತಘ್ನತೆ
c)
ಜಿಂಕೆಯ ಸ್ವಭಾವ
d)
ಬೇಡನ ಸ್ವಭಾವ
8.
ಪರಹಿತಾಕಾಂಕ್ಷಿ ಯಾಗಿರುವ ಗಿಳಿರಾಯ ನಿಗೆ ಏನಾದರೂ ವರವನ್ನು ಕೊಡಬೇಕು ಎಂದು ತೀರ್ಮಾನಿಸಿದರು
a)
ಇಂದ್ರ
b)
ಮರ
c)
ಬೇಡ
d)
ಜಿಂಕೆ
9.
ಕನ್ನಡದಲ್ಲಿರುವ ವರ್ಣಗಳ ಸಂಖ್ಯೆ
a)
49
b)
34
c)
13
d)
10
10.
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ
a)
13
b)
34
c)
9
d)
5
11.
ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ
a)
9
b)
34
c)
2
d)
20
12.
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ
a)
13
b)
2
c)
7
d)
6
13.
ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ
a)
34
b)
13
c)
49
d)
9
14.
ಸ್ವತಂತ್ರವಾಗಿ ಉಚ್ಚಾರಣೆ ಮಾಡುವ ಅಕ್ಷರಗಳು
a)
ವ್ಯಂಜನಾಕ್ಷರಗಳು
b)
ಯೋಗವಾಹಗಳು
c)
ಸ್ವರಗಳು
d)
ಅವರ್ಗೀಯ ವ್ಯಂಜನ ಅಕ್ಷರಗಳು
15.
ಅನುನಾಸಿಕ ಅಕ್ಷರಗಳ ಸಂಖ್ಯೆ
a)
5
b)
9
c)
13
d)
9
16.
ಹ್ರಸ್ವಸ್ವರ ಸ್ವರಗಳು
a)
ಕ,ಖ,ಗ
b)
ಅ,ಇ,ಉ
c)
ಆ,ಈ,ಊ
d)
ಙ,ಞ,ಣ
17.
ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ
a)
6
b)
7
c)
9
d)
10
18.
ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ
a)
6
b)
7
c)
8
d)
9
19.
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ
a)
49
b)
13
c)
10
d)
2
20.
ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಸಂಖ್ಯೆ
a)
5
b)
9
c)
13
d)
10
21.
ಸ್ವರಗಳ ಸಹಾಯದೊಂದಿಗೆ ಉಚ್ಚರಣೆ ಮಾಡುವ ಅಕ್ಷರಗಳು
a)
ವ್ಯಂಜನಗಳು
b)
ಹ್ರಸ್ವಸ್ವರಗಳು
c)
ಯೋಗವಾಹಗಳು
d)
ದೀರ್ಘ ಸ್ವರಗಳು
22.
ಅನುನಾಸಿಕ ಅಕ್ಷರಗಳು
a)
ಙ,ಞ,ಣ,ನ,ಮ
b)
ಕ,ಚ,ಟ,ತ,ಪ
c)
ಅ,ಇ,ಉ,ಋ,ಎ,ಒ
d)
ಖ,ಛ,ಢ,ಧ,ಭ
23.
ಮಹಾಪ್ರಾಣ ಅಕ್ಷರಗಳು
a)
ಙ,ಞ,ಣ,ನ,ಮ
b)
ಕ,ಚ,ಟ,ತ,ಪ
c)
ಅ,ಇ,ಉ,ಋ,ಎ,ಒ
d)
ಖ,ಛ,ಢ,ಧ,ಭ
24.
ಅಲ್ಪಪ್ರಾಣ ಅಕ್ಷರಗಳು
a)
ಙ,ಞ,ಣ,ನ,ಮ
b)
ಕ,ಚ,ಟ,ತ,ಪ
c)
ಅ,ಇ,ಉ,ಋ,ಎ,ಒ
d)
ಖ,ಛ,ಢ,ಧ,ಭ
25.
ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಆಗುವ ಅಕ್ಷರಗಳು
a)
ಗುಣಿತಾಕ್ಷರ
b)
ವ್ಯಂಜನ
c)
ಸ್ವರಾಕ್ಷರಗಳು
d)
ಯೋಗವಾಹಗಳು
26.
ಸಜಾತೀಯ ಸಂಯುಕ್ತಾಕ್ಷರಯುಳ್ಳ ಪದ
a)
ಅಮ್ಮ
b)
ಅಣ್ಣ
c)
ಕಲ್ಲು
d)
ಈ ಎಲ್ಲವೂ
27.
ವಿಜಾತೀಯ ಸಂಯುಕ್ತಾಕ್ಷರಯುಳ್ಳ ಪದ
a)
ವಿದ್ಯೆ
b)
ಅಕ್ಷರ
c)
ತ್ರಿಶೂಲ
d)
ಈ ಎಲ್ಲವೂ
28.
'ಒಣ ಮರದ ಗಿಳಿ' ಪಾಠದ ಲೇಖಕರು
a)
ಅ.ರಾ.ಮಿತ್ರ
b)
ರಮೇಶಗೌಡ .ಎಂ. ಕೆ
c)
ಗುರುರಾಜ ಕರ್ಜಗಿ
d)
ಸುಕನ್ಯ ಮಾರುತಿ
29.
ಅ.ರಾ. ಮಿತ್ರರ ಜನ್ಮಸ್ಥಳ
a)
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
b)
ಧಾರವಾಡ ಜಿಲ್ಲೆಯ ನವಲಗುಂದ
c)
ಹಾವೇರಿ ಜಿಲ್ಲೆಯ ಕರ್ಜಗಿ
d)
ಬಳ್ಳಾರಿ ಜಿಲ್ಲೆಯ ಕೊಟ್ಟೂರು
30.
ಅ.ರಾ.ಮಿತ್ರರು ಎಷ್ಟರಲ್ಲಿ ಜನಿಸಿದರು ?
a)
1935
b)
1975
c)
1952
d)
1956
31.
ಅ.ರಾ. ಮಿತ್ರರ ಪೂರ್ಣ ಹೆಸರು
a)
ಅಕ್ಕಿ ರಾಜಣ್ಣ ಮಿತ್ರ
b)
ಅಕ್ಕಿಹೆಬ್ಬಾಳು ರಾಮಸ್ವಾಮಿ ಮಿತ್ರ
c)
ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ
d)
ಅಕ್ಕಿ ರಾಘವ ಮಿತ್ರ
32.
ಅ.ರಾ. ಮಿತ್ರರು ರಚಿಸಿದ ಕೃತಿಗಳು
a)
ನಾನೇಕೆ ಕೊರೆಯುತ್ತೇನೆ ಮತ್ತು ಇತರ ಪ್ರಬಂಧಗಳು, ಛಂದೋಮಿತ್ರ
b)
ಒಳನೋಟಗಳು, ಕವಿಗಳ ಬೆನ್ನೇರಿ
c)
ಆರತಕ್ಷತೆ ಮತ್ತು ಇತರ ಪ್ರಬಂಧಗಳು, ಕನ್ನಡ ಮೇಘದೂತ
d)
ಇಲ್ಲಿ ಹೇಳಿರುವ ಎಲ್ಲವೂ
33.
ಒಣಮರದ ಗಿಳಿ ಪಾಠದ ಆಕರ ಗ್ರಂಥ
a)
ಮಹಾಭಾರತದ ಪಾತ್ರ ಸಂಗತಿಗಳು
b)
ಕೈಲಾಸಂ ಬದುಕು ಬರಹ
c)
ವಚನಕಾರರು ಮತ್ತು ಶಬ್ದ ಕಲ್ಪ
d)
ಕನ್ನಡ ಮೇಘದೂತ
34.
ಅ.ರಾ. ಮಿತ್ರರಿಗೆ ದೊರೆತ ಪ್ರಶಸ್ತಿಗಳು
a)
ನವರತ್ನರಾಂ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿ
b)
ಕಾವ್ಯಾನಂದ ಪುರಸ್ಕಾರ ಗೊರೂರು ಸಾಹಿತ್ಯ ಪ್ರಶಸ್ತಿ
c)
ಧರ್ಮಶ್ರೀ ನಗೆರಾಜ ಪ್ರಶಸ್ತಿ
d)
ಇಲ್ಲಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
35.
ಬೇಡನು ಪ್ರಾಣಿಗಳನ್ನು ಕೊಲ್ಲಲು ಮಾಡುತ್ತಿದ್ದ ಉಪಾಯ
a)
ವಿಷ ಸವರಿದ ಬಾಣಗಳನ್ನು ಸಿದ್ದ ಮಾಡಿಕೊಳ್ಳುತ್ತಿದ್ದ
b)
ಚೂಪಾದ ಬಾಣಗಳನ್ನು ಮಾಡಿಕೊಳ್ಳುತ್ತಿದ್ದ
c)
ಬಲೆಗಳನ್ನು ಹರಡುತ್ತಿದ್ದ
d)
ಬೇಟೆ ನಾಯಿಗಳನ್ನು ಬಿಡುತ್ತಿದ್ದ
36.
ಬೇಡನು ಬಿಟ್ಟ ವಿಷಸವರಿದ ಬಾಣ ಮರಕ್ಕೆ ಏಕೆ ತಲುಪಿತು ?
a)
ಜಿಂಕೆ ಹಾರಿ ತಪ್ಪಿಸಿಕೊಂಡಿದ್ದರಿಂದ
b)
ನೇರವಾಗಿ ಮರಕ್ಕೆ ಬಾಣ ಬಿಟ್ಟಿದ್ದರಿಂದ
c)
ಗಿಳಿ ಮರದಲ್ಲಿ ವಾಸಮಾಡುತ್ತಿದ್ದರಿಂದ
d)
ಮರದಿಂದ ಗಿಳಿ ಹಾರಿ ಹೋಗಿದ್ದರಿಂದ
37.
ವಿಷ ಸವರಿದ ಬಾಣ ಮರಕ್ಕೆ ತಗುಲಿದರ ಪರಿಣಾಮ
a)
ಮರ ಸಮೃದ್ಧವಾಯಿತು
b)
ಮರ ಹಣ್ಣುಗಳನ್ನು ಸುರಿಸಿತು
c)
ಮರ ಒಣಗಿ ನಿಂತಿತು
d)
ಮರ ಮುರಿದುಬಿತ್ತು
38.
ಒಣ ಮರದಲ್ಲಿ ಗಿಳಿ ವಾಸಮಾಡುತ್ತಿರುವುದನ್ನು ಕಂಡು ಆಶ್ಚರ್ಯ ರಾದವರು
a)
ಬೇಡ
b)
ಇಂದ್ರ
c)
ಜಿಂಕೆ
d)
ಮರ
39.
ಇಂದ್ರನು ಮೆಚ್ಚಿಕೊಂಡ ಗಿಳಿಯ ಗುಣ
a)
ತತ್ವನಿಷ್ಠೆ
b)
ಅಸಹಕಾರ
c)
ಕೃತಘ್ನತೆ
d)
ಪರೋಪಕಾರ
40.
ಒಣಮರದ ಗಿಳಿ ಪಾಠದಲ್ಲಿ ಯಾರ ಕೃತಜ್ಞತಾಭಾವ ಚಿತ್ರಿತವಾಗಿದೆ
a)
ಗಿಳಿ
b)
ಇಂದ್ರ
c)
ಬೇಡ
d)
ಜಿಂಕೆ
41.
ಬೇಡನು ವಾಸವಾಗಿದ್ದ ಊರು
a)
ಅಕ್ಕಿಹೆಬ್ಬಾಳು
b)
ಕಾಶಿ
c)
ಇಂದ್ರಲೋಕ
d)
ಅಯೋಧ್ಯ
42.
ಬೇಡನ ಬಾಣ ತಗುಲಿದ ಕೂಡಲೇ ಪ್ರಾಣಿಗಳು ಏನಾಗಿ ಸಾಯುತ್ತಿದ್ದವು ?
a)
ಹಾರಾಡಿ ಸಾಯುತ್ತಿದ್ದವು
b)
ನಂಜಾಗಿ ಸಾಯುತ್ತಿದ್ದವು
c)
ಓಡೋಡಿ ಸಾಯುತ್ತಿದ್ದವು
d)
ಹೆದರಿ ಸಾಯುತ್ತಿದ್ದವು
43.
ಬೇಟೆಗಾರ ಯಾರನ್ನು ಬೆನ್ನಟ್ಟಿದನು ?
a)
ಗಿಳಿಯನ್ನು
b)
ಇಂದ್ರನನ್ನು
c)
ಜಿಂಕೆಯನ್ನು
d)
ಮರವನ್ನು
44.
ಜಿಂಕೆ ಯಾವುದರಿಂದ ತಪ್ಪಿಸಿಕೊಂಡಿತು ?
a)
ಇಂದ್ರನಿಂದ
b)
ಗಿಳಿಯಿಂದ
c)
ಮರದಿಂದ
d)
ವಿಷಯುಕ್ತ ಬಾಣದಿಂದ
45.
ಬೇಡನು ವಿಷಸವರಿದ ಬಾಣವನ್ನು ಬಿಟ್ಟಾಗ ಅದು ಎಲ್ಲಿಗೆ ತಲುಪಿತು ?
a)
ಮರಕ್ಕೆ
b)
ಜಿಂಕೆಗೆ
c)
ಗಿಳಿಗೆ
d)
ಇಂದ್ರನಿಗೆ
46.
ಮರ ಒಣಗಿ ನಿಲ್ಲಲು ಕಾರಣ
a)
ಇಂದ್ರನ ಸ್ಪರ್ಶದಿಂದ
b)
ಗಿಳಿಯು ವಾಸ ಮಾಡುತ್ತಿದ್ದರಿಂದ
c)
ವಿಷಯುಕ್ತ ಬಾಣ ತಗುಲಿದ್ದರಿಂದ
d)
ಇಂದ್ರನ ಶಾಪದಿಂದ
47.
ಮರ ಒಣಗಿ ನಿಂತರೂ ಮರದಿಂದ ಬಿಟ್ಟು ಹೋಗದವರು
a)
ಇಂದ್ರ
b)
ಗಿಳಿ
c)
ಬೇಡ
d)
ಹಣ್ಣು
48.
ಒಣ ಮರದ ಪೊಟರೆಯಲ್ಲಿ ವಾಸಿಸುತ್ತಿದ್ದ ಗಿಳಿಯನ್ನು ನೋಡಿದವರು
a)
ಬೇಡ
b)
ಜಿಂಕೆ
c)
ಮರ
d)
ಇಂದ್ರ
49.
"ಒಣ ಮರದಲ್ಲಿ ಏಕೆ ವಾಸ ಮಾಡುತ್ತಿದ್ದೀಯಾ" ಎಂದು ಯಾರು ಯಾರಿಗೆ ಹೇಳಿದರು ?
a)
ಇಂದ್ರ - ಗಿಳಿಗೆ ಕೇಳಿದನು
b)
ಬೇಡ - ಗಿಳಿಗೆ ಕೇಳಿದನು
c)
ಜಿಂಕೆ - ಗಿಳಿಗೆ ಕೇಳಿದ್ದು
d)
ಇಂದ್ರ - ಬೇಡನಿಗೆ ಕೇಳಿದನು
50.
ಹಲವಾರು ವರ್ಷಗಳಿಂದ ಮರ ಗಿಳಿಗೆ ಏನನ್ನು ನೀಡುತ್ತಿತ್ತು ?
a)
ಆಶ್ರಯವನ್ನು ನೀಡುತ್ತಿತ್ತು
b)
ಹಣ್ಣಗಳನ್ನು ನೀಡುತ್ತಿತ್ತು
c)
ತನ್ನ ಹಸಿರು ಬಣ್ಣದಿಂದ ಮನಸ್ಸಿಗೆ ಮುದವನ್ನು ನೀಡುತ್ತಿತ್ತು
d)
ಈ ಎಲ್ಲವುಗಳನ್ನು ನೀಡುತ್ತಿತ್ತು
Reset
