NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಸಂಧಿಗಳು)
Total questions: 50
Worksheet time: 25mins
Name
Class
Date
1.
ಲೋಪಸಂಧಿಗೆ ಉದಾಹರಣೆ
a)
ಊರೂರು
b)
ಕೈಯನ್ನು
c)
ಮಳೆಗಾಲ
d)
ಮಹಾತ್ಮ
2.
ಆಗಮ ಸಂಧಿಗೆ ಉದಾಹರಣೆ
a)
ಕೈಯನ್ನು
b)
ಮಳೆಗಾಲ
c)
ಮಹಾತ್ಮ
d)
ದೇವೇಂದ್ರ
3.
ಆದೇಶ ಸಂಧಿಗೆ ಉದಾಹರಣೆ
a)
ಮಹಾತ್ಮ
b)
ಮಳೆಗಾಲ
c)
ದೇವೇಂದ್ರ
d)
ಅತ್ಯವಸರ
4.
ಸವರ್ಣದೀರ್ಘ ಸಂಧಿಗೆ ಉದಾಹರಣೆ
a)
ಮಹಾತ್ಮ
b)
ವಾಗ್ದೇವಿ
c)
ಶರಚ್ಚಂದ್ರ
d)
ಷಣ್ಮುಖ
5.
ಸಂಪನ್ನರಾದ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಆಗಮ ಸಂಧಿ
b)
ಆದೇಶ ಸಂಧಿ
c)
ಸವರ್ಣದೀರ್ಘ ಸಂಧಿ
d)
ಲೋಪ ಸಂಧಿ
6.
ಮಳೆಯಿಂದ ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಲೋಪ ಸಂಧಿ
b)
ಗುಣಸಂಧಿ
c)
ಯಣ್ ಸಂಧಿ
d)
ಆಗಮ ಸಂಧಿ
7.
ಮೈದೋರು' ಪದದಲ್ಲಿ ಉಂಟಾದ ಸಂಧಿ
a)
ಆದೇಶ ಸಂಧಿ
b)
ಶ್ಚುತ್ವ ಸಂಧಿ
c)
ವೃದ್ಧಿ ಸಂಧಿ
d)
ಸವರ್ಣದೀರ್ಘ ಸಂಧಿ
8.
ವಧೂಪೇತ'ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಆದೇಶ ಸಂಧಿ
b)
ಗುಣ ಸಂಧಿ
c)
ಸವರ್ಣದೀರ್ಘ ಸಂಧಿ
d)
ಲೋಪ ಸಂಧಿ
9.
ದೇವೇಂದ್ರ' ಪದವು ಸಂಧಿಗೆ ಉದಾಹರಣೆಯಾಗಿದೆ
a)
ಲೋಪ ಸಂಧಿ
b)
ಜಶ್ತ್ವಸಂಧಿ
c)
ಸವರ್ಣದೀರ್ಘ ಸಂಧಿ
d)
ಗುಣ ಸಂಧಿ
10.
ಅತ್ಯವಸರ' ಪದದಲ್ಲಿನ ಸಂಧಿಯ ಹೆಸರು
a)
ಜಶ್ತ್ವ ಸಂಧಿ
b)
ಯಣ್ ಸಂಧಿ
c)
ಅನುನಾಸಿಕ ಸಂಧಿ
d)
ವೃದ್ಧಿ ಸಂಧಿ
11.
ಗುಣ ಸಂಧಿಗೆ ಉದಾಹರಣೆ
a)
ಸಂಪನ್ನರಾದ
b)
ಮಳೆಯಿಂದ
c)
ಮಹರ್ಷಿ
d)
ಜಾತ್ಯತೀತ
12.
ಯಣ್ ಸಂಧಿಗೆ ಉದಾಹರಣೆ
a)
ಏಕೈಕ
b)
ಸನ್ಮಾನ
c)
ಜಗಜ್ಯೋತಿ
d)
ಅತ್ಯಾದರ
13.
ಜಶ್ತ್ವ ಸಂಧಿಗೆ ಉದಾಹರಣೆ
a)
ಕೋಟ್ಯಧೀಶ್ವರ
b)
ಉನ್ಮಾದ
c)
ವಾಗ್ದೇವಿ
d)
ತಿಂಗಳಿನೂರು
14.
ಶ್ಚುತ್ವ ಸಂಧಿಗೆ ಉದಾಹರಣೆಯಾದ ಪದ
a)
ಪಯಶ್ಶಯನ
b)
ನಿಮ್ಮರಸ
c)
ಮಳೆಯಿಂದ
d)
ಬೆಟ್ಟದಾವರೆ
15.
ಅನುನಾಸಿಕ ಸಂಧಿಗೆ ಉದಾಹರಣೆಯಾದ ಪದ
a)
ನಿಮ್ಮಡಿಗಳಲ್ಲಿ
b)
ಓಣಿಯಲ್ಲಿ
c)
ಮೈದೊಳೆ
d)
ತನ್ಮಯ
16.
ವೃದ್ಧಿ ಸಂಧಿಗೆ ಉದಾಹರಣೆ
a)
ಮಗುವಿಗೆ
b)
ಸಂಗ್ರಹಾಲಯ
c)
ಮಹೇಶ
d)
ಅಷ್ಟೈಶ್ವರ್ಯ
17.
ದಿಗಂತ' ಪದವು ಸಂಧಿಗೆ ಉದಾಹರಣೆಯಾಗಿದೆ
a)
ವೃದ್ಧಿ ಸಂಧಿ
b)
ಆದೇಶ ಸಂಧಿ
c)
ಜಶ್ತ್ವ ಸಂಧಿ
d)
ಶ್ಚುತ್ವ ಸಂಧಿ
18.
ಶರಚ್ಚಂದ್ರ' ಪದದಲ್ಲಿ ಏರ್ಪಟ್ಟ ಸಂಧಿ
a)
ಗುಣಸಂಧಿ
b)
ಲೋಪ ಸಂಧಿ
c)
ಶ್ಚುತ್ವ ಸಂಧಿ
d)
ಜಶ್ತ್ವ ಸಂಧಿ
19.
ಸನ್ಮಾನ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಅನುನಾಸಿಕ ಸಂಧಿ
b)
ಆದೇಶ ಸಂಧಿ
c)
ಗುಣಸಂಧಿ
d)
ಯಣ್ ಸಂಧಿ
20.
ಏಕೈಕ' ಪದದಲ್ಲಿನ ಸಂಧಿ
a)
ಸವರ್ಣದೀರ್ಘ ಸಂಧಿ
b)
ವೃದ್ಧಿ ಸಂಧಿ
c)
ಗುಣಸಂಧಿ
d)
ಆಗಮ ಸಂಧಿ
21.
ಪೂಳ್ದೆಡೆ : ಲೋಪ ಸಂಧಿ : : ಭೇದವಿಲ್ಲ : ______________
a)
ಯಣ್ ಸಂಧಿ
b)
ಆಗಮ ಸಂಧಿ
c)
ವೃದ್ಧಿ ಸಂಧಿ
d)
ಗುಣಸಂಧಿ
22.
ಮರವನ್ನು : ಆಗಮ ಸಂಧಿ : : ನಿಮ್ಮರಸ :______________
a)
ಸವರ್ಣದೀರ್ಘ ಸಂಧಿ
b)
ಆದೇಶ ಸಂಧಿ
c)
ಲೋಪ ಸಂಧಿ
d)
ಅನುನಾಸಿಕ ಸಂಧಿ
23.
ಧೃತಿಗೆಟ್ಟು : ಆದೇಶ ಸಂಧಿ : : ದ್ರವ್ಯಾರ್ಥಿ : ______________
a)
ಯಣ್ ಸಂಧಿ
b)
ಸವರ್ಣದೀರ್ಘ ಸಂಧಿ
c)
ಆಗಮ ಸಂಧಿ
d)
ವೃದ್ಧಿ ಸಂಧಿ
24.
ನಿಜಾಶ್ರಮ : ಸವರ್ಣದೀರ್ಘ ಸಂಧಿ : : ಕೈವಿಡಿದು : ______________
a)
ಆಗಮ ಸಂಧಿ
b)
ಆದೇಶ ಸಂಧಿ
c)
ಗುಣಸಂಧಿ
d)
ಶ್ಚುತ್ವ ಸಂಧಿ
25.
ಜಾತ್ಯತೀತ : ಯಣ್ ಸಂಧಿ : : ಮದೋನ್ಮತ್ತ : ___________
a)
ಲೋಪ ಸಂಧಿ
b)
ಆಗಮ ಸಂಧಿ
c)
ಸವರ್ಣದೀರ್ಘ ಸಂಧಿ
d)
ಗುಣ ಸಂಧಿ
26.
ಮಂಡಳೇಶ್ವರ : ಗುಣಸಂಧಿ : :ಕೋಟ್ಯನುಕೋಟಿ : ________________
a)
ಆಗಮ ಸಂಧಿ
b)
ಶ್ಚುತ್ವ ಸಂಧಿ
c)
ಯಣ್ ಸಂಧಿ
d)
ಸವರ್ಣದೀರ್ಘ ಸಂಧಿ
27.
ದಿಗ್ಮಂಡಲ : ಜಶ್ತ್ವಸಂಧಿ : : ಬೃಹಚ್ಛತ್ರ : ______________
a)
ಶ್ಚುತ್ವ ಸಂಧಿ
b)
ಸವರ್ಣದೀರ್ಘ ಸಂಧಿ
c)
ವೃದ್ಧಿ ಸಂಧಿ
d)
ಲೋಪ ಸಂಧಿ
28.
ಜಗಜ್ಯೋತಿ : ಶ್ಚುತ್ವ ಸಂಧಿ : : ಅಜಂತ :____________
a)
ಲೋಪ ಸಂಧಿ
b)
ಜಶ್ತ್ವ ಸಂಧಿ
c)
ಆದೇಶ ಸಂಧಿ
d)
ವೃದ್ಧಿ ಸಂಧಿ
29.
ವಾಙ್ಮಯ : ಅನುನಾಸಿಕ ಸಂಧಿ : : ಜನೈಕ್ಯ :____________
a)
ಜಶ್ತ್ವ ಸಂಧಿ
b)
ಗುಣಸಂಧಿ
c)
ವೃದ್ಧಿ ಸಂಧಿ
d)
ಆದೇಶ ಸಂಧಿ
30.
ವನೌಷಧಿ : ವೃದ್ಧಿ ಸಂಧಿ : : ಷಣ್ಮುಖ : ___________
a)
ಯಣ್ ಸಂಧಿ
b)
ಗುಣಸಂಧಿ
c)
ಆದೇಶ ಸಂಧಿ
d)
ಅನುನಾಸಿಕ ಸಂಧಿ
31.
ತಲೆಕೂದಲು ಬೆಳ್ಳಗಾದ ಮುದುಕಿ - ಈ ವಾಕ್ಯದಲ್ಲಿನ ತಲೆಗೂದಲು ಪದವು ಈ ಸಂಧಿಗೆ ಉದಾಹರಣೆ
a)
ಲೋಪ ಸಂಧಿ
b)
ಆಗಮ ಸಂಧಿ
c)
ಗುಣ ಸಂಧಿ
d)
ಆದೇಶ ಸಂಧಿ
32.
ಮತಂಗಾಶ್ರಮ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಯಣ್ ಸಂಧಿ
b)
ಶ್ಚುತ್ವ ಸಂಧಿ
c)
ಸವರ್ಣದೀರ್ಘ ಸಂಧಿ
d)
ಆಗಮ ಸಂಧಿ
33.
ಸನ್ಮಂಗಳ' ಪದವನ್ನು ಬಿಡಿಸಿ ಬರೆದಾಗ
a)
ಸನ್ + ಮಂಗಳ
b)
ಸತ್ + ಮಂಗಳ
c)
ಸನ್ + ಅಮಂಗಳ
d)
ಸಮ + ಅಂಗಳ
34.
ವಲ್ಕಲಾವೃತ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಸವರ್ಣದೀರ್ಘ ಸಂಧಿ
b)
ಲೋಪ ಸಂಧಿ
c)
ವೃದ್ಧಿ ಸಂಧಿ
d)
ಗುಣಸಂಧಿ
35.
ಶ್ರೀ ಮನ್ಮಹಾ : ಅನುನಾಸಿಕ ಸಂಧಿ : ಷಡಾನನ : ___________
a)
ಶ್ಚುತ್ವ ಸಂಧಿ
b)
ವೃದ್ಧಿ ಸಂಧಿ
c)
ಲೋಪ ಸಂಧಿ
d)
ಜಶ್ತ್ವ ಸಂಧಿ
36.
ಅಬ್ಧಿ : ಜಶ್ತ್ವಸಂಧಿ : : ಉನ್ಮಾದ : ____________
a)
ಗುಣಸಂಧಿ
b)
ಆದೇಶ ಸಂಧಿ
c)
ಅನುನಾಸಿಕ ಸಂಧಿ
d)
ಶ್ಚುತ್ವಸಂಧಿ
37.
ಯಣ್ ಸಂಧಿ ಪದವಾದ 'ಕೋಟ್ಯಧೀಶ್ವರ' ಪದವನ್ನು ಬಿಡಿಸಿದಾಗ
a)
ಕೋಟಿ + ಅದೀಶ್ವರ
b)
ಕೋಟಿ + ಆದೀಶ್ವರ
c)
ಕೋಟ್ಯಧೀಶ + ಈಶ್ವರ
d)
ಕೋಟ್ಯ + ಧೀಶ್ವರ
38.
ಲೋಪಸಂಧಿಗೆ ಉದಾಹರಣೆಗಳು
a)
ನಿಮ್ಮರಸ - ಒಮ್ಮೊಮ್ಮೆ
b)
ಓಣಿಯಲ್ಲಿ - ವೇದಿಯಲ್ಲಿ
c)
ಕಂಗೆಟ್ಟು + ಹೊಸಗಾಲ
d)
ಷಣ್ಮುಖ + ಸನ್ಮಾನ
39.
ಲೇಖನವನೋದಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಗುಣಸಂಧಿ
b)
ಸವರ್ಣದೀರ್ಘ ಸಂಧಿ
c)
ಆದೇಶ ಸಂಧಿ
d)
ಲೋಪ ಸಂಧಿ
40.
ಆದೇಶ ಸಂಧಿ ಪದ 'ಪೋಗಲ್ವೇಳ್ಕುಂ' ಬಿಡಿಸಿದಾಗ
a)
ಪೋಗಲ್ + ಏಳ್ಕುಂ
b)
ಪೋಗಲ್ + ಪೇಳ್ಕುಂ
c)
ಪೋಗಲ್ + ವೇಳ್ಕುಂ
d)
ಪೋಗಲಿ + ಈಳ್ಕುಂ
41.
ಚರಿಸುತದ್ವರದ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಅನುನಾಸಿಕ ಸಂಧಿ
b)
ವೃದ್ಧಿ ಸಂಧಿ
c)
ಆದೇಶ ಸಂಧಿ
d)
ಲೋಪ ಸಂಧಿ
42.
ಸವರ್ಣದೀರ್ಘ ಸಂಧಿಯ ಪದ
a)
ವಾಚನಾಲಯ
b)
ಓಣಿಯಲ್ಲಿ
c)
ಇಂಚರ
d)
ಜ್ಞಾನೇಶ್ವರ
43.
ಸವರ್ಣ ಅಕ್ಷರಗಳು
a)
ಏ ಐ
b)
ಒ ಓ
c)
ಎ ಏ
d)
ಅ ಆ
44.
ಐ ಮತ್ತು ಔ ಗಳು
a)
ಹ್ರಸ್ವ ಸ್ವರಗಳು
b)
ಸಂಧ್ಯಾಕ್ಷರಗಳು
c)
ಗುಣಿತಾಕ್ಷರಗಳು
d)
ದ್ವಿತ್ವ ಅಕ್ಷರಗಳು
45.
ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡಿಕೊಳ್ಳುವುದು
a)
ಸಮಾಸ
b)
ಸಂಧಿ
c)
ಕೃದಂತ
d)
ನಾಮಪದ
46.
ಆಗಮ ಸಂಧಿಗೆ ಉದಾಹರಣೆಗಳು
a)
ಮಾತಂತು- ಬಂದಲ್ಲದೆ
b)
ಇರುಳಳಿದು - ಸೂರ್ಯೋದಯ
c)
ವೇದಿಯಲ್ಲಿ - ಮಗುವಿಗೆ
d)
ಬೆಟ್ಟದಾವರೆ - ಗಿರೀಶ
47.
ಕನ್ನಡದ ಸ್ವರ ಸಂಧಿಗಳು
a)
ಲೋಪ ಸಂಧಿ - ಆಗಮ ಸಂಧಿ
b)
ಲೋಪ ಸಂಧಿ - ಆದೇಶ ಸಂಧಿ
c)
ಸವರ್ಣದೀರ್ಘ ಸಂಧಿ - ಗುಣ ಸಂಧಿ
d)
ಯಣ್ ಸಂಧಿ - ಅನುನಾಸಿಕ ಸಂಧಿ
48.
ಕಡುವೆಳ್ಪು' ಪದವು ಈ ಸಂಧಿಗೆ ಉದಾರಣೆ
a)
ಲೋಪ ಸಂಧಿ
b)
ಆದೇಶ ಸಂಧಿ
c)
ಆಗಮ ಸಂಧಿ
d)
ಗುಣಸಂಧಿ
49.
ಕಳ್ಗುಡಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಸವರ್ಣದೀರ್ಘ ಸಂಧಿ
b)
ಆಗಮ ಸಂಧಿ
c)
ಜಸ್ತ್ವ ಸಂಧಿ
d)
ಆದೇಶ ಸಂಧಿ
50.
ತೆಗೆದುತ್ತರೀಯಮಂ' ಪದವು ಈ ಸಂದಿಗೆ ಉದಾಹರಣೆಯಾಗಿದೆ.
a)
ಲೋಪ ಸಂಧಿ
b)
ಶ್ಚುತ್ವ ಸಂಧಿ
c)
ಗುಣ ಸಂಧಿ
d)
ಆಗಮ ಸಂಧಿ
Reset
