Font size
Worksheetsಶಬರಿ
Total questions: 50
Worksheet time: 25mins
ಶಬರಿಯು ವಾಸವಿದ್ದ ಆಶ್ರಮ ಯಾವುದು?
ಗೃಹಸ್ಥಾಶ್ರಮ
ಮತಂಗಾಶ್ರಮ
ವಾನಪ್ರಸ್ಥಾಶ್ರಮ
ವೃದ್ಧಾಶ್ರಮ
ಶಬರಿಯು ನೋಡುವುದಕ್ಕೆ ಹೀಗೆ ಕಾಣುತ್ತಿದ್ದಳು...
ಬುದ್ಧಿಹೀನಳಂತೆ
ಬುದ್ಧಿವಂತಯಂತೆ
ಮಹಾರಾಣಿಯಂತೆ
ಬೃಹನ್ನಳೆಯಂತೆ
ನಿಂತಲ್ಲಿಯೇ ನಾ ನಿಂತಿರುವೆ| ರಾಮಾ ನೀನೆಂದೈತರುವೆ.... ಈ ಮಾತನ್ನು ಯಾರು ಯಾರಿಗೆ ಹೇಳಲಾಗಿದೆ....
ಶ್ರೀರಾಮ ಶಬರಿಯನ್ನು ಕುರಿತು
ಶಬರಿ ಶ್ರೀರಾಮನನ್ನು ಕುರಿತು
ಶಬರಿ ಪುತಿನ ಕುರಿತು
ಶಬರಿ ಸೀತೆಯನ್ನು ಕುರಿತು
ದೊರೆವಳೇ ಸೀತೆ| ಭೂಮಿಜಾತೆ ಆತ್ಮ ಕಾಮಕಲ್ಪಲತೆ ದೊರೆವಳೇ ಚೆಲುವೆ?.... ಈ ಮಾತನ್ನು ಯಾರು ಯಾರನ್ನು ಕುರಿತು ಹೇಳಿದ್ದಾರೆ?
ಶಬರಿ ಶ್ರೀರಾಮ ನನ್ನ ಕುರಿತು ಹೇಳಿದ್ದಾಳೆ
ಶ್ರೀರಾಮ ಸೀತೆಯನ್ನು ಕುರಿತು ಹೇಳಿದ್ದಾನೆ
ಶ್ರೀರಾಮ ಶಬರಿಯನ್ನು ಕುರಿತು ಹೇಳಿದ್ದಾನೆ
ಶಬರಿ ಸೀತೆಯನ್ನು ಕುರಿತು ಹೇಳಿದ್ದಾಳೆ
ಸೂರ್ಯನೇ ತೇಜಗೆಡೆ ತೇಜಕೆಡೆ ಯಾರು? ಈ ಮಾತನ್ನು ಯಾರು ಹೇಳಿದ್ದಾರೆ?
ಶ್ರೀರಾಮ
ಶಬರಿ
ಸೀತೆ
ಲಕ್ಷ್ಮಣ
ಅವಳ ನೆನಪಿನ ಸೆಳೆತಕ್ಕೆನ್ನಾತ್ಮ ಸಿಲ್ಕೆ |ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ. ಈ ಮಾತನ್ನು ಯಾರನ್ನು ಕುರಿತು ಹೇಳಲಾಗಿದೆ?
ಶಬರಿಯನ್ನು
ಲಕ್ಷ್ಮಣನನ್ನು
ಸೀತಾಮಾತೆಯನ್ನು
ಶ್ರೀರಾಮನನ್ನು
ಅಹುದು ದಿಟ ಚಿತ್ರಕೂಟವೆ ಮನಕೆ ಬಹುದು|ಜೊತೆಯೊಳತ್ತಿಯಿದ್ದ ಬಗೆಯಂತಹುದು. ಈ ಮಾತನ್ನು ಯಾರು ಹೇಳಿದ್ದಾರೆ?
ಲಕ್ಷ್ಮಣ
ಶ್ರೀರಾಮ
ಶಬರಿ
ಸೀತೆ
ಅಗೊ ಲಕ್ಷ್ಮಣಾ,ಅತ್ತ ಆವುದೀ ಮರುಳು? ಈ ಮಾತನ್ನು ಯಾರು ಹೇಳಿದ್ದಾರೆ?
ಲಕ್ಷ್ಮಣ
ಶಬರಿ
ಶ್ರೀರಾಮ
ಗೊತ್ತಿಲ್ಲ
ಮರಗೆ ಬಾ ಅಣ್ಣಯ್ಯ, ಪರೀಕ್ಷಿಸುವ ಮುನ್ನ| ಈ ಮಾತನ್ನು ಯಾರನ್ನು ಕುರಿತು ಹೇಳಲಾಗಿದೆ?
ಲಕ್ಷ್ಮಣನನ್ನು ಕುರಿತು
ಶ್ರೀರಾಮನನ್ನು ಕುರಿತು
ಶಬರಿಯನ್ನು ಕುರಿತು
ಸೀತೆಯನ್ನು ಕುರಿತು
ಶಬರಿಯು ತನ್ನ ತಲೆ ಕಂಕುಳ ಕೈಯಲ್ಲಿ ಏನನ್ನು ಕೊಂಡು ಬಂದಳು?
ತಳಿರು
ಹೂವು
ಹಣ್ಣು-ಹಂಪಲು
ಎಲ್ಲವೂ ಸರಿ
ಹಣ್ಣುಹಂಪಲು ಈ ಪದವು ಈ ಕೆಳಗಿನ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ..
ದುರುಕ್ತಿ
ಅನುಕರಣಾವ್ಯಯ
ಜೋಡುನುಡಿ
ನುಡಿಗಟ್ಟು
ಶ್ರೀರಾಮನ ತಂದೆಯ ಹೆಸರು...
ಧರ್ಮರಾಯ
ದಶರಥ
ದುರ್ಯೋಧನ
ಧೃತರಾಷ್ಟ್ರ
ರಾಮ ಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಸೂಚಿಸಿದವರು....
ಶಬರಿ
ದನು ಮಹರ್ಷಿ
ವಾಲ್ಮೀಕಿ ಮಹರ್ಷಿ
ಪು ತಿ ನರಸಿಂಹಾಚಾರ್
ಅಣಿ ಪದದ ಅರ್ಥ...
ಪ್ರೀತಿ
ಸಿದ್ಧತೆ
ಹಣ
ಯಾವುದು ಅಲ್ಲ
ತಪಸ್ವಿ ಪದದ ತದ್ಭವ ರೂಪ
ತಪಸ್ವಿನಿ
ತವಸಿ
ತಾಪಸಿ
ತಪಸ್ಸು
ಅಸುರ ಪದದ ಅರ್ಥ
ಖಡ್ಗ
ರಾಕ್ಷಸ
ಮಹಾರಾಜ
ಶೂರ
ದೊರೆವಳೇ ಈ ಪದವು ಯಾವ ಕ್ರಿಯಾರೂಪಕ್ಕೆ ಉದಾಹರಣೆಯಾಗಿದೆ?
ನಿಷೇದಾರ್ಥಕ ಕ್ರಿಯಾ ರೂಪ
ವಿದ್ಯಾರ್ಥಕ ಕ್ರಿಯಾರೂಪ
ಸಂಭಾವನಾರ್ಥಕ ಕ್ರಿಯಾ ರೂಪ
ಯಾವುದು ಅಲ್ಲ
ನಾನರಿಯೆ ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?
ಗುಣಸಂಧಿ
ವೃದ್ಧಿ ಸಂಧಿ
ಲೋಪ ಸಂಧಿ
ಸವರ್ಣದೀರ್ಘ ಸಂಧಿ
ಪೇಳ್ದ- ಪದದ ಹೊಸಗನ್ನಡ ರೂಪ...
ಕೇಳಿದ
ಹೇಳಿದ
ಹಾಡಿದ
ಯಾವುದು ಅಲ್ಲ
ಮತಂಗಾಶ್ರಮ ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?
ಲೋಪ ಸಂಧಿ
ಗುಣಸಂಧಿ
ಸವರ್ಣದೀರ್ಘ ಸಂಧಿ
ವೃದ್ಧಿ ಸಂಧಿ
"ಶಬರಿ" ಗೀತನಾಟಕವನ್ನು ಯಾವ ಕೃತಿಯಿಂದ ಆಯ್ದಕೊಳಲಾಗಿದೆ.
ಕಥೆ
ನಾಟಕ
ಪೌರಾಣಿಕ
ಏಕಾಂಕನಾಟಕ
"ಏಕಾಂಕನಾಟಕಗಳು" ಕೃತಿಯ ಸಂಪಾದಕರು.
ಶ್ರೀರಂಗ ಮತ್ತು ನಾ ಕಸ್ತೂರಿ
ಕೃಲಾಸಂ
ಶ್ರೀರಂಗ
ನಾ ಕಸ್ತೂರಿ
ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮುಲು ಮುಕ್ತಿಯನ್ನು ಕುರುಣಿಸಿದ ಸಂದರ್ಭವೆ ಈ__________.
ಕಾದಂಬರಿ
ಗೀತನಾಟಕ
ರಗಳೆ
ಕಥೆ
ಅಣ್ಣೆ:ಸಿದ್ಧತೆ ::ಅಬ್ಬೆ:_____
ತಂದೆ
ಮಗ
ತಾಯಿ
ಮಗಳು
ಅಸುರ:ರಾಕ್ಷಸ ::ಆನನ:
ಕಾಡು
ಸೌಂದರ್ಯ
ಮುಖ
ಪ್ರೀತಿ
ಚೀರ:ಸೀರೆ::ತಪಸ್ವಿ:_____
ಋಷಿ
ಧಾನ್ಯ
ತವರಿ
ತವಸಿ
ಚೀರ:ಸೀರೆ::ತಪಸ್ವಿ:_____
ಋಷಿ
ಧಾನ್ಯ
ತವರಿ
ತವಸಿ
ಶಬರಿಯ ಗುರುವಿನ ಹೆಸರು
ಋಷಿ
ಮತಂಗ
ಬ್ರಹ್ಮರ್ಷಿ
ಜನಕ
ದಶರಥ ಈ ರಾಜ್ಯದ ಅರಸ
ಹಸ್ತಿನಾಪುರ
ಕುರುಕ್ಷೇತ್ರ
ಅಯೋಧ್ಯೆ
ನಾಸಿಕ್
ಸುಮಿತ್ರೆಯ ಮಗನು
ಲಕ್ಷ್ಮಣ
ರಾಮ
ಭರತ
ಶತ್ರುಘ್ನ
"ಜಟಿಲಕಬರಿ" ಎಂದರೆ?
ಜಡೆಯವಳು
ಜಡೆಯಾಕಾರದ ತುರುಬುಳ್ಳವಳು
ತುರುಬು
ಜಡೆಯಿಲ್ಲದವಳು
ಪು,ತಿ.ನ ರವರು_______ಯಲ್ಲಿ ಜನಿಸಿದರು.
ವೈಸೂರು
ಡಾವಣಗೆರೆ
ಮೇಲುಕೋಟೆ
ಮಂಡ್ಯ
ಪು, ತಿ,ನ ಅವರ ಯಾವ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಹಲ್ಯೆ
ಹಣತೆ
ರಥಸಪ್ತಮಿ
ಹಂಸದಮಯಂತಿ
ಪು, ತಿ.ನ ರವರ ಶ್ರೀಹರಿಚರಿತೆಗೆ ಈ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸಾಹಿತ್ಯ
ಡಿ, ಲಿಟ್
ಪಂಪ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಪು, ತಿ.ನ ರವರು ಚಿಕ್ಕಮಂಗಳೂರಿನಲ್ಲಿ 1981 ರಲ್ಲಿ ಸಮಾವೇಶಗೊಂಡ_______ನೇಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
51
54
52
53
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇದು ಇವರ ಪೂರ್ಣ ಹೆಸರು.
ಪ, ತಿ.ನ
ಕುವೆಂಪು
ಪೂರ್ಣಚಂದ್ರ ತೇಜಸ್ವಿ
ಬೇಂದ್ರೆ
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇದು ಇವರ ಪೂರ್ಣ ಹೆಸರು.
ಪ, ತಿ.ನ
ಕುವೆಂಪು
ಪೂರ್ಣಚಂದ್ರ ತೇಜಸ್ವಿ
ಬೇಂದ್ರೆ
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವನಿ ಯಾರು?
ಸೀತೆ
ಶಬರಿ
ಕೌಸಲ್ಯೆ
ಸುಮಿತ್ರೆ
ಅರ್ತಿ:ಪ್ರೀತಿ::ಸುರಬಿ:______
ಹಾಡು
ಸಂತಸ
ಸವಿ
ಕಾಮದೇನು
ಪು, ತಿ.ನ ರವರು ಎಷ್ಟರಲ್ಲಿ ಜನಿಸಿದರು.
1905
1904
1903
1900
ರೂಪಿನಂತೆ ಮಾತು ಕೂಡ ಉದಾರವಾಗಿರುವುದು
ರಾಮನದು
ಲಕ್ಷ್ಮಣ
ಶಬರಿ
ಮತಂಗ
ಪ್ರೇಮಶುದ್ಧೆ ಇವಳು
ಶಬರಿ
ಸೀತೆ
ಅಬ್ಬೆ
ಕೌಸಲ್ಯೆ
ಶಬರಿ ರಾಮನಿಗೆ ಅವಳ ಕುರಿತು ಏನೆಂದು ಹರಸು ಎಂದೆಳಿದಳು
ಮುಕ್ತಿ
ಪುಣ್ಯಲೋಕ
ಶಾಂತಿ
ಯಾವುದು ಅಲ್ಲ
ಶಬರಿ ನಮಸ್ಕರಿಸುವುದು
ರಾಮಲಕ್ಷ್ಮಣರಿಗೆ
ಬನಕ್ಕೆ
ಮಲೆಗೆ
ಈ ಎಲ್ಲವೂಗಳಿಗೂ
ಚಂದ್ರಾನನೇ ಇವಳು
ಸೀತೆ
ಶಬರಿ
ಚಂದ್ರನ ಪತ್ನಿ
ದಶರಥನ ಪತ್ನಿ
ಧೃತಿ ಪದದ ಅರ್ಥ
ಧೈರ್ಯ
ಸುರಬಿ
ಸುವಾಸನೆ
ಯಾವುದಲ್ಲ
ರಾಮನಿಗೆ ಅಳಲು ಮರೆಸಿ ಶಾಂತಿ ತೋರಿದ್ದು
ಮತಂಗ ವನ
ಶಬರಿ
ಧನು
ಮತಂಗಮುನಿ
ಸಿದ್ಧರು ಎಂದರೆ
ತಪಸ್ವಿ
ಶಬರಿ
ರಾವಣ
ಧನು
ವೇದಿ ಎಂದರೆ
ಪರ್ಣಶಾಲೆ
ಪರ್ಣಕುಟೀರ
ಮತಂಗವನ
ಹೋಮದ ಸ್ಥಳ
ಈ ಮೇಲಿನ 'ಅ' ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ' ಬ' ಪಟ್ಟಿಯನ್ನು ಸರಿಹೊಂದಿಸಿ ಕೆಳಗಿನ ಸರಿಯಾದ ಉತ್ತರ ಕ್ರಮಸಂಖ್ಯೆ ತಿಳಿಸಿ
1–A , 2–B , 3–C , 4–D
1–D, 2–C , 3–A , 4–B
1–A , 2–D , 3–C , 4–B
1–B , 2–D , 3–C , 4–A
