NEW
Font size
Worksheetsವ್ಯಾಕರಣ,ಛಂದಸ್ಸು,ಅಲಂಕಾರ
Total questions: 50
Worksheet time: 25mins
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ
೯
೧೦
೨೫
೩೪
'ಊರೂರು' ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಲೋಪ
ಆಗಮ
ಆದೇಶ
ಸವರ್ಣದೀರ್ಘ
'ಅತ್ಯವಸರ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ
ಗುಣಸಂಧಿ
ಅನುನಾಸಿಕ ಸಂಧಿ
ಯಣ್ ಸಂಧಿ
ವೃದ್ಧಿ ಸಂಧಿ
ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ
ವಾಕ್ಯವೇಷ್ಟನ
ಉದ್ಧರಣ
ಆವರಣ
ವಿವರಣಾತ್ಮಕ
'ಸಪ್ತಸ್ವರಗಳು' ಪದವು ಈ ಸಮಾಸಕ್ಕೆ ಉದಾಹರಣೆ
ಕರ್ಮಧಾರಯ
ತತ್ಪುರುಷ
ದ್ವಂದ್ವ
ದ್ವಿಗು
ಬಹುವ್ರೀಹಿ ಸಮಾಸಕ್ಕೆ ಉದಾಹರಣೆ ಇದು
ಹೊಸಗನ್ನಡ
ದೀನಾನಾಥರು
ಪೆರ್ಬಯಕೆ
ಚಕ್ರಪಾಣಿ
ಉತ್ತಮ ಪುರುಷ ಬಹುವಚನ ಸರ್ವನಾಮಕ್ಕೆ ಉದಾಹರಣೆ
ನಾನು
ಅವರು
ನೀವು
ನಾವು
ಅನ್ವರ್ಥಕನಾಮ ಪದಕ್ಕೆ ಉದಾಹರಣೆ
ಪಟ್ಟಣ
ವಿಜ್ಞಾನಿ
ಪರ್ವತ
ಹುಡುಗ
'ಮೂಡಣ' ಈ ಪದದಲ್ಲಿರುವ ವ್ಯಾಕರಣಾಂಶ
ಪ್ರಕಾರವಾಚಕ
ಗುಣವಾಚಕ
ದಿಗ್ವಾಚಕ
ಪರಿಮಾಣ ವಾಚಕ
'ವಾಜಿ' ಈ ಪದದ ಅರ್ಥ
ಕುದುರೆ
ಆನೆ
ಸಿಂಹ
ಒಂಟೆ
'ಮಧುಕರ' ಈ ಪದದ ಸಮನಾರ್ಥಕ ಪದ
ಚಂದ್ರ
ದುಂಬಿ
ಸೂರ್ಯ
ಚಿಟ್ಟೆ
'ಸಮರದೊಳ್'- ಈ ಪದದಲ್ಲಿರುವ ವಿಭಕ್ತಿ ಹೆಸರು
ಪ್ರಥಮ
ಚತುರ್ಥಿ
ಷಷ್ಠೀ
ಸಪ್ತಮೀ
ತೃತೀಯಾ ವಿಭಕ್ತಿಯ ಕಾರಕಾರ್ಥ ಇದು
ಅಪದಾನ
ಅಧಿಕರಣ
ಕರಣಾರ್ಥ
ಸಂಪ್ರದಾನ
ಒಂದು ಕ್ರಿಯಾಪದದೊಡನೆ ಸ್ವತಂತ್ರ ಖಚಿತ ಅರ್ಥ ಕೊಡುವಂತಿದ್ದರೆ, ಆ ವಾಕ್ಯವು
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ವಿಶೇಷ ವಾಕ್ಯ
ಗುರು-ಲಘು ನಡುವಿರೆ ಅದು
ಮ-ನ ಗಣ
ಭ-ಯ ಗಣ
ಜ-ರ ಗಣ
ಸ-ತ ಗಣ
'ದಿವಾನ' ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ
ಪರ್ಷಿಯನ್
ಇಂಗ್ಲಿಷ್
ಗ್ರೀಕ್
ಅರಬ್ಬೀ
'ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿದರೆ' ಅದನ್ನು ಅಲಂಕಾರವೆಂದು ಕರೆಯಲಾಗುತ್ತದೆ.
ಅರ್ಥಾಲಂಕಾರ
ಉಪಮಾಲಂಕಾರ
ಶಬ್ದಾಲಂಕಾರ
ರೂಪಕಾಲಂಕಾರ
'ಅಥವಾ' ಎಂಬುದು ಈ ಅವ್ಯಯವಾಗಿದೆ.
ಅನುಕರಣಾವ್ಯಯ
ಸಂಬಂಧಾರ್ಥಕ ಅವ್ಯಯ
ಸಂಭವನಾರ್ಥಕ ಅವ್ಯಯ
ಸಾಮಾನ್ಯ ಅವ್ಯಯ
'ಪೋದನ್' ಪದದ ಹೊಸಗನ್ನಡ ರೂಪ
ಸೋತನು
ಹೂತನು
ಹದನು
ಹೋದನು
'ತೊಡುಗೆ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಕೃದಂತನಾಮ
ಕೃದಂತ ಭಾವನಾಮ
ಕೃದಂತಾವ್ಯಯ
ತದ್ದಿತಾಂತ ಭಾವನಾಮ
'ಕನ್ನಡಿಗ' ಪದದಲ್ಲಿರುವ ತದ್ಧಿತ ಪ್ರತ್ಯಯ
ಇಗ
ಅಡಿಗ
ನಡಿಗ
ಡಿಗ
'ಪ್ರೀತಿಯ ಹಣತೆಯ ಹಚ್ಚೋಣ'- ಈ ವಾಕ್ಯದಲ್ಲಿಯ ಕ್ರಿಯಾಪದವು ಈ ರೂಪದಲ್ಲಿದೆ.
ಸಂಭಾವನಾರ್ಥಕ
ವಿಧ್ಯರ್ಥಕ
ನಿಷೇಧಾರ್ಥಕ
ಆತ್ಮಾರ್ಥಕ
'ಇಸವಾಸ' ಪದದ ಗ್ರಾಂಥಿಕ ರೂಪ.
ವಿಶ್ವಾಸ
ಇಸುವಾಶ
ವಿಸ್ವಾಸ
ವಿಸ್ವಾಶ
'ಅಮೃತ' ಪದದ ತದ್ಭವ ರೂಪ
ಅಮರ್ದು
ಅಮಿತ
ಹಮದು
ಅಮ್ಮತ
'ನಟ್ಟನಡುವೆ' ಈ ವ್ಯಾಕರಣಕ್ಕೆ ಸೇರಿದೆ.
ಅನುಕರಣಾವ್ಯಯ
ದ್ವಿರುಕ್ತಿ
ನುಡಿಗಟ್ಟು
ಜೋಡುನುಡಿ
ಇವುಗಳಲ್ಲಿ ಜೋಡುನುಡಿಗೆ ಉದಾಹರಣೆಯಾದ ಪದವಿದು
ಮಕ್ಕಳುಮರಿ
ಬಟ್ಟಬಯಲು
ಕಟ್ಟಕಡೆಗೆ
ಧಗಧಗ
'ಅಂಗಳ' ಪದದ ತತ್ಸಮ ರೂಪ
ಅಂಗಳು
ಅಗಳು
ಅಂಕಣ
ಅಂಕುಲ
ಭೂತಕಾಲ ಸೂಚಕ ಪ್ರತ್ಯಯವಿದು.
ದ
ವ
ಉತ್ತ
ಉ
ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ
ನಾನು
ನನಗೆ
ತಾನು
ನಾವು
'ಚುರುಚುರು' ಈ ವ್ಯಾಕರಣಂಶಕ್ಕೆ ಉದಾಹರಣೆ
ದ್ವಿರುಕ್ತಿ
ಜೋಡುನುಡಿ
ಅನುಕರಣಾವ್ಯಯ
ಕ್ರಿಯಾರ್ಥಕಾವ್ಯಯ
ಆ,ಈ,ಊ: ದೀರ್ಘಸ್ವರಗಳು : : ಅ,ಇ,ಉ,ಋ :_____________
ಅಲ್ಪಪ್ರಾಣಗಳು
ಮಹಾಪ್ರಾಣಗಳು
ಹ್ರಸ್ವಸ್ವರಗಳು
ಅನುನಾಸಿಕಗಳು
ಅವನು : ಪುರುಷಾರ್ಥಕ ಸರ್ವನಾಮ : : ಯಾರು :_________________
ಆತ್ಮಾರ್ಥಕ ಸರ್ವನಾಮ
ಪ್ರಶ್ನಾರ್ಥಕ ಸರ್ವನಾಮ
ಉತ್ತಮ ಪುರುಷ ಸರ್ವನಾಮ
ಮಧ್ಯಮ ಪುರುಷ ಸರ್ವನಾಮ
ಶಾಲೆಯಲ್ಲಿ : ಆಗಮ ಸಂಧಿ :: ಕಡುವೆಳ್ಪು :________________
ಲೋಪ ಸಂಧಿ
ಗುಣಸಂಧಿ
ಆದೇಶ ಸಂಧಿ
ಜಶ್ತ್ವ ಸಂಧಿ
ಶರಚ್ಚಂದ್ರ : ಶ್ಚುತ್ವ ಸಂಧಿ :: ದಿಗಂತ :______________
ಅನುನಾಸಿಕ ಸಂಧಿ
ಗುಣಸಂಧಿ
ಯಣ್ ಸಂಧಿ
ಜಶ್ತ್ವ ಸಂಧಿ
ಬನ್ನಿ ಬನ್ನಿ : ದ್ವಿರುಕ್ತಿ :: ಕೆನೆಮೊಸರು :_____________
ನುಡಿಗಟ್ಟು
ಜೋಡುನುಡಿ
ಅನುಕರಣಾವ್ಯಯ
ಪಡೆನುಡಿ
ತಿಂದೆನು : ಭೂತಕಾಲ :: ತಿನ್ನುವೆನು :_______________
ಭವಿಷ್ಯತ್ ಕಾಲ
ವರ್ತಮಾನ ಕಾಲ
ಭೂತಕಾಲ
ಕ್ರಿಯಾಪದ
ಬೆಟ್ಟದಾವರೆ : ತತ್ಪುರುಷಸಮಾಸ :: ನೇಯ್ದವಸ್ತ್ರ :______________
ಕ್ರಿಯಾ ಸಮಾಸ
ಗಮಕ ಸಮಾಸ
ಅಂಶಿ ಸಮಾಸ
ಕರ್ಮಧಾರಯ ಸಮಾಸ
ಬಳೆಗಾರ : ತದ್ಧಿತಾಂತನಾಮ :: ಕಪ್ಪು :_______________
ತದ್ಧಿತಾಂತಾವ್ಯಯ
ಕೃದಂತಾವ್ಯಯ
ಕೃದಂತ ನಾಮ
ತದ್ಧಿತಾಂತ ಭಾವನಾಮ
ಹನ್ನೆರಡು : ಸಂಖ್ಯಾವಾಚಕ :: ಹಳತು :_______________
ಸಂಖ್ಯೇಯ ವಾಚಕ
ಗುಣವಾಚಕ
ಭಾವನಾಮ
ದಿಗ್ವಾಚಕ
ಮಾಡಿಯಾನು : ಸಂಭಾವನಾರ್ಥಕ :: ಮಾಡನು : _____________
ನಿಷೇಧಾರ್ಥಕ
ವಿದ್ಯರ್ಥಕ
ಸಂಭಾವನಾರ್ಥಕ
ಕೃದಂತ
ದೆಸೆಯಿಂದ : ಪಂಚಮೀ :: ಮ್ : ___________
ಪ್ರಥಮಾ
ದ್ವಿತೀಯಾ
ಷಷ್ಠೀ
ಸಪ್ತಮೀ
ಓಹೋ! : ಭಾವಸೂಚಕ ಅವ್ಯಯ :: ನೀನೇ : ________________
ಸಂಬಂಧಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಸಾಮಾನ್ಯಾರ್ಥಕಾವ್ಯಯ
ಅವಧಾರಣಾರ್ಥಕಾವ್ಯಯ
ಶಾಮೀಲು : ಉರ್ದು :: ತಕರಾರು : ____________
ಫಾರ್ಸಿ
ಹಿಂದೂಸ್ಥಾನಿ
ಅರಬ್ಬೀ
ಗ್ರೀಕ್ ಮತ್ತು ರೋಮನ್
ಕಂದ : ನಾಲ್ಕುಸಾಲು :: ಷಟ್ಪದಿ : ________
ಮೂರು ಸಾಲು
ಆರು ಸಾಲು
ಎರಡು ಸಾಲು
ನಾಲ್ಕು ಸಾಲು
ಉಸಿರ್ : ಹೇಳು :: ಅಯ್ಯ : __________
ಅಯ್ಯೋ
ಅಯ್ಯಪ್ಪ
ತಂದೆ
ಚಿಕ್ಕಪ್ಪ
ವ್ಯಾಪಾರಿ : ಬೇಹಾರಿ :: ಕೋಕಿಲಾ :____________
ಕುಕಿಲ
ಕೋಗಿಲೆ
ಕುಕಿಲ್ವ
ಕೋಕಾಕೋಲಾ
ಬಹೆವು : ಬರುತ್ತೇವೆ :: ನಿನ್ನನ್ : ______________
ನಿನ್ನನ್ನು
ನೀನೇ
ನಿನ್ನೆ
ನಿನ್ನಿಂದ
ಶಾಂತಿ : ಅಶಾಂತಿ :: ಆಗಮನ : ____________
ಗಮನ
ಬರುವುದು
ನಿರ್ಗಮನ
ಸ್ವಾಗತ
ಮರಭನಯಯಯ : ಸ್ರಗ್ಧರಾವೃತ್ತ :: ನಜಭಜಜಜರ : _________
ಉತ್ಪಲಮಾಲಾ ವೃತ್ತ
ಚಂಪಕಮಾಲಾವೃತ್ತ
ಮಹಾಸ್ರಗ್ಧರಾ ವೃತ್ತ
ಮತ್ತೇಭವಿಕ್ರೀಡಿತ ವೃತ್ತ
ರೂಪಕಾಲಂಕಾರ : ಅರ್ಥಾಲಂಕಾರ :: ಚಿತ್ರಕವಿತ್ವ : _______________
ಶಬ್ದಾಲಂಕಾರ
ಉಪಮಾಲಂಕಾರ
ದೃಷ್ಟಾಂತಾಲಂಕಾರ
ಉತ್ಪ್ರೇಕ್ಷಾಲಂಕಾರ
