NEW
Font size
Worksheetsವ್ಯಾಕರಣ ಅಂಶಗಳು
Total questions: 50
Worksheet time: 25mins
ಸಂಜೆ ಪದದ ತತ್ಸಮ ರೂಪ
ವಂಧ್ಯಾ
ಭಜೆ
ಪಂಜು
ವಂಚು
ಹಳಗನ್ನಡ ದ್ವಿತೀಯ ವಿಭಕ್ತಿ ಪ್ರತ್ಯಯ
ಮ್
ಅ
ಇಂದಂ
ಅಮ್
ಅಂಕಿತ ನಾಮ ಪದಕ್ಕೆ ಉದಾಹರಣೆ
ಶಾಲಾ
ಚೇತನ್
ಶಿಕ್ಷಕ
ತಾವು
ಪಗೆ ಪದದ ಹೊಸಗನ್ನಡ ರೂಪ
ಹಾಗೆ
ಬಗೆ
ಹಗೆ
ಪಾಂಗು
ಹಾಡು ಪದದ ವಿಧ್ಯರ್ಥಕ ರೂಪ
ಹಾಡಲಿ
ಹಾಡಿನ
ಹಾಡು
ಹಾಡಿದವರು
ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಾಕ್ಷರಗಳ ಸಂಖ್ಯೆ
5
25
9
13
ಕನ್ನಡ ವರ್ಣಮಾಲೆಯಲ್ಲಿರುವ ಯೋಗ ವಾಹಕ ಸಂಖ್ಯೆ
5
2
9
13
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅದು
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಸಾಮಾನ್ಯ ವಾಕ್ಯ
ವಾಕ್ಯ ಪ್ರಭೇದ
ಅನಾನಸು ಪದವು ಕನ್ನಡಕ್ಕೆ ಈ ಭಾಷೆಯಿಂದ ಬಂದಿದೆ
ಪೋರ್ಚುಗೀಸ್
ಉರ್ದು
ಕನ್ನಡ
ಗ್ರೀಕ್
ಹೊಸಗನ್ನಡ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ
ಲೋಪ ಸಂಧಿ
ಆಗಮ
ಆದೇಶ
ಗುಣ
ಸಕ್ಕಾರೆ ಪದದ ಗ್ರಾಂಥಿಕ ರೂಪ
ಸಕ್ಕರೆ
ಶಂಕರ
ಸಕ್ರ
ಸಾವ್ಕಾರ
ಪಾರ್ಥ ಭೀಮ ಪದದಲ್ಲಿ ಏರ್ಪಟ್ಟಿರುವ ಸಮಾಸ
ಕ್ರಿಯಾ
ದ್ವಂದ್ವ
ಗಮಕ
ತತ್ವುರುಷ
ಮೈದುನ ಪದವು ಈ ಗಣಕ್ಕೆ ಉದಾಹರಣೆ
ಭ ಗಣ
ಯು ಗಣ
ನ ಗಣ
ಜ ಗಣ
ಮುಖಕಮಲ ಪದವು ಈ ಅಲಂಕಾರಕ್ಕೆ ಉದಾಹರಣೆ
ಉಪಮಾ
ಶ್ಲೇಷಾ
ರೂಪಕ
ಅರ್ಥಾಂತರನ್ಯಾಸ
ಯಜ್ಞ ಈ ಪದವು ತದ್ಭವ ರೂಪ
ಜನ್ನ
ಯಜನ
ಜನನ
ಯಾಜನ
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳ ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು
ಆವರಣ
ಉದ್ಧರಣ
ಭಾವಸೂಚಕ
ಅರ್ಧ ವಿರಾಮ
ಬರೆವಣಿಗೆಯಲ್ಲಿ ಪಾರಿಭಾಷಿಕ/ ಪ್ರಾಧನ/ವಿಶೇಷ ಪದಗಳನ್ನು ಬಳಸಿದಾಗ ಉಪಯೋಗಿಸುವ ಲೇಖನ ಚಿಹ್ನೆ
ಆವರಣ
ಉದ್ಧರಣ
ಭಾವಸೂಚಕ
ವಾಕ್ಯವೇಷ್ಟನ
ವಂದಂ ಈ ಪದದ ಹೊಸಗನ್ನಡ ರೂಪ
ಬಂದು
ಬಂದನು
ಬಂದೆಯ
ಬಂದ
ಕಾವ್ಯವನ್ನು ವಾಸಿಸುವಾಗ ಅರ್ಥಕ್ಕೆ ಲೋಪಬಾರದಂತೆ ನಿಲ್ಲಿಸುವ ಸ್ಥಳವನ್ನು ಹೀಗೆನ್ನುವರು
ಯತಿ
ಪ್ರಸ
ಗಣ
ಮಾತ್ರೆ
ಏಳಿಸಿದ ಪದದ ಅರ್ಥ
ಹೇಳಿಕೇಳಿ
ತಿರಸ್ಕರಿಸಿದ
ಪುರಸ್ಕರಿಸಿದ
ತಿಳಿಸಿ
ಆ ಮನೆ :ಗಮಕ ಸಮಾಸ,:ನಲ್ಗುದುರೆ
ಕರ್ಮಧಾರೆ ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಹಿಂದಲೆ :ಅಂಶಿ ಸಮಾಸ,:ನಲ್ಗುದುರೆ
ಕರ್ಮಧಾರೆ ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಅವನು ಪದವು ಈ ನಾಮಪದಕ್ಕೆ ಉದಾಹರಣೆ
ಸರ್ವನಾಮ
ಭಾವನಾಮ
ಅನ್ವರ್ಥನಾಮ
ಅಂಕಿತನಾಮ
ಉತ್ತಲಮಾಲಾವೃತ್ತ ಪ್ರತಿ ಪಾದದಲ್ಲಿ ಬರುವ ಅಕ್ಷರಗಳ ಸಂಖ್ಯೆ
೨೦
೨೧
೧೯
೨೩
ಕನ್ನಡ ವರ್ಣಮಾಲೆಯಲ್ಲಿರುವ ದಂತ್ಯಾಕ್ಷರಗಳು
ಕವರ್ಗ
ಚ ವರ್ಗ
ತ ವರ್ಗ
ಪ ವರ್ಗ
ಕನ್ನಡ ವರ್ಣಮಾಲೆಯಲ್ಲಿರುವ ಕಂಠ್ಯಾಕ್ಷರಗಳು
ಕವರ್ಗ
ಚ ವರ್ಗ
ತ ವರ್ಗ
ಪ ವರ್ಗ
ಈ ಕೆಳಗಿನ ಪದದಲ್ಲಿ ಯಾವ ಪದವು ಸಜಾತಿ ಸಂಯುಕ್ತಾಕ್ಷರ ಕ್ಕೆ ಉದಾಹರಣೆ ಯಾಗಿದೆ
ಲಕ್ಷ್ಮಣ
ಶಾಸ್ತ್ರ
ಅಗ್ನಿ
ಅಮ್ಮ
ಧಗ ಧಗ ಈ ಪದವು ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ
ಸಾಮಾನ್ಯ ಅವ್ಯಯ
ಅನುಕರಣಾವ್ಯಯ
ಭಾವಸೂಚಕ
ಸಂಬಂಧಾರ್ಥಕಾವ್ಯಯ
ನಾನು, ಬಹುವಚನ ರೂಪ
ನಾವು
ನೀನು
ನಾವೆಲ್ಲರೂ
ನಾನು
ನಾನು, ಅವನು, ನೀನು, ಅವಳು ಈ ಪದಗಳು .............. ನಾಮಪದಕ್ಕೆ ಉದಾಹರಣೆ
ಸರ್ವನಾಮ
ಭಾವನಾಮ
ಗುಣವಾಚಕ
ಅಂಕಿತನಾಮ
ಬಳೆಯನ್ನು+ಮಾರುವವನು=ಬಳೆಗಾರ ಈ ಪದದ ಸ್ತ್ರೀಲಿಂಗ ರೂಪ
ಬಳೆಗಾರ
ಬಳೆಗಾರ್ತಿ
ಬಳೆ ಮಾರುವ
ಬಳೆಗಾರು
ಲಘು ಗುರು ಮೂರಿರೆ
ಮನ ಗಣ
ಭಾನ ಗಣ
ಜರ ಗಣ
ಸತ ಗಣ
ಚಂಪಕಮಾಲಾವೃತ್ತ ಪ್ರತಿ ಪಾದದಲ್ಲಿರುವ ಅಕ್ಷರಗಳ ಸಂಖ್ಯೆ
೨೧
೨೦
೨೩
೧೯
ಕಂದ ಪದ್ಯದಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ
೬೪
೬೭
೪೫
೫೬
ಭಾಮಿನಿ ಷಟ್ಪದಿಯನ್ನು .............. ಮಾತ್ರೆಗಳಿಗೆ ವಿಂಗಡಿಸಲಾಗುತ್ತದೆ
೩/೪
೫
೪
೩
ವಾರ್ಧಕ ಷಟ್ಪದಿ............ ಮಾತ್ರೆ ಗಳಿಗೆ ವಿಂಗಡಿಸಲಾಗುತ್ತದೆ
೩
೫
೬
೩
ಶಬ್ದಾಲಂಕಾರದ ವಿಧಗಳು
ಅನುಪ್ರಾಸ ಯಮಕ ಚಿತ್ರಕವಿತ್ವ
ಅಲಂಕಾರ
ಅರ್ಥಲಂಕಾರ
ಪ್ರಾಸ
ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷಬೆರೆದಂತೆ ........ ಅಲಂಕಾರಕ್ಕೆ ಉದಾಹರಣೆಯಾಗಿದೆ
ಉಪಮಾ ಅಲಂಕಾರ
ರೂಪಕ
ದೃಷ್ಟಾಂತ
ಅರ್ಥಾಂತರನ್ಯಾಸ
ತಂದೆಗೆ ಪತ್ರ ಬರೆಯುವಾಗ ಸೂಚಿಸುವ ಗೌರವ ಸೂಚಕ ಪದ
ತೀರ್ಥರೂಪ
ತಂದೆಗೆ
ತಂದೆ
ಮಾತೃಶ್ರೀ
ವ್ಯವಾರಿಕ ಪತ್ರ ಬರೆಯುವಾಗ ಸೂಚಿಸುವ ಗೌರವ ಪದ
ಮಾನ್ಯ
ಮಾನ್ಯರೇ
ಶ್ರೀ
ಸರ್
ರಾಷ್ಟ್ರೀಯ ಹಬ್ಬಗಳು ಯಾವ್ಯಾವು
ಸ್ವಾತಂತ್ರ ದಿನಾಚರಣೆ ಗಣರಾಜ್ಯೋತ್ಸವ ಗಾಂಧಿ ಜಯಂತಿ
ದೀಪಾವಳಿ
ಯುಗಾದಿ
ಗಣೇಶ ಚತುರ್ಥಿ
ಪ್ರಬಂಧವನ್ನು ಬರೆಯುವ ಈ ಕೆಳಗಿನ ಮೂರು ಅಂಶಗಳನ್ನು ಪ್ರಮುಖವಾಗಿ ಗಮನಿಸಬೇಕು
ಪೀಠಿಕೆ, ವಿಷಯ ವಿಸ್ತರಣೆ, ಉಪಸಂಹಾರ
ಪೀಠಿಕೆ ಉಪಸಂಹಾರ
ಪೀಠಿಕೆ ಮುಖ್ಯಂಶಗಳು ಉಪಸಂಹಾರ
ವಿಷಯ ವಿಸ್ತರಣೆ ಪೀಠಿಕೆ ಪ್ರಮುಖಾಂಶಗಳು
ದೃಗಜಲ ಪದದ ಅರ್ಥ
ಕಣ್ಣೀರು
ಬಯಕೆ
ದೂರದ ಬೆಟ್ಟ
ದೂರದ ಕಣ್ಣು
ಆರ್ತತೆ ಪದದ ಅರ್ಥ
ಕಣ್ಣೀರು
ಬಯಕೆ
ದೂರದ ಬೆಟ್ಟ
ದೂರದ ಕಣ್ಣು
ಕೈ ಕೆಸರಾದರೆ ಬಾಯಿ ಮೊಸರು ಈ ಗಾದೆಯ ಮಹತ್ವ
ಕಷ್ಟಪಟ್ಟು ದುಡಿದರೆ ಸುಖವುಂಟು
ಕಟ್ಟುವುದು ಕಠಿಣ
ಕಠಿಣವಾದ
ಅಧಿಕ ಕೆಲಸ
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಈ ಗಾದೆಯ ಅರ್ಥ
ಒಳ್ಳೆಯ ಕೆಲಸ ಮಾಡಲು ಸಮಯ ಬೇಕು ಕೆಟ್ಟ ಕೆಲಸ ಮಾಡಲು ಸಮಯ ಬೇಡ
ಕುಂಬಾರನು ನಿಧಾನವಾಗಿ ಕೆಲಸ ಮಾಡುತ್ತಾನೆ
ದೊಣ್ಣೆ ವೇಗವಾಗಿ ಕೆಲಸ ಮಾಡುತ್ತದೆ
ಕೆಲಸ ಮಾಡಲು ಸಮಯ ಬೇಕು
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಕ್ಷರಗಳು ಸಂಖ್ಯೆ
೧೩
೧೧
೧೦
೯
ಹೆಚ್ಚಿನ ವಿವರಣೆಗಳನ್ನು, ಅರ್ಥಗಳನ್ನು ನೀಡುವ ಸಂದರ್ಭ ಗಳಲ್ಲಿ ಬಳಸುವ ಲೇಖನ ಚಿಹ್ನೆ
ಆವರಣ
ವಿವರಣಾತ್ಮಕ ಚಿಹ್ನೆ
ಉದ್ಧರಣ ಚಿಹ್ನೆ
ಅಲ್ಪವಿರಾಮ
ಅವನು ವಿದ್ಯೆಯಲ್ಲಿ ಬಲು ಜಾಣ ಇಲ್ಲಿರುವ ಸರ್ವನಾಮಪದ
ಅವನು
ವಿದ್ಯೆ
ಬಲು
ಜಾಣ
ತದ್ದಿತಾಂತ ಭಾವನಾಮ ಕ್ಕೆ ಉದಾಹರಣೆ
ಮಾಲೆಗಾರ
ಗುಣವಂತೆ
ರಾಮನ
ಜಾಣತನ
