NEW
Font size
Worksheetsಸಮಾಸಗಳು
Total questions: 50
Worksheet time: 25mins
ಬೆಟ್ಟದಾವರೆ ಈ ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಕೃಷ್ಣಾರ್ಜುನರು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಪಂಚೇಂದ್ರಿಯಗಳು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಇಮ್ಮಾವು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಅರಮನೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ನೂರಾರು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಚೆಂದಾವರೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಆನೆ ಕುದುರೆ ಒಂಟೆಗಳು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಹೆಬ್ಬಾಗಿಲು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಮುಂಬಾಗಿಲು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ಅಂಶಿ
ಆ ಬೆಕ್ಕು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ಗಮಕ
ಕರ್ಮಧಾರೆಯ
ದ್ವಂದ್ವ
ಅಂಶಿ
ನೆಯ್ದವಸ್ತ್ರ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ಗಮಕ
ಕರ್ಮಧಾರೆಯ
ದ್ವಂದ್ವ
ಅಂಶಿ
ಅಂಗೈ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ಗಮಕ
ಕರ್ಮಧಾರೆಯ
ದ್ವಂದ್ವ
ಅಂಶಿ
ತಲೆನೋವು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ಅಂಶಿ
ಹೊಸಗನ್ನಡ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ಅಂಶಿ
ಮೆಲ್ವಾತು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ಅಂಶಿ
ಮೂಗಾವುದ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಮುಕ್ಕಣ್ಣು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಂದ್ವ
ದ್ವಿಗು
ಸಪ್ತಸ್ವರಗಳು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರೆಯ
ದ್ವಿಗು
ಗಮಕ
ಇನತನೂಜ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಬಹುವ್ರೀಹಿ
ದ್ವಿಗು
ಗಮಕ
ಅಂತಕಾತ್ಮಜ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಬಹುವ್ರೀಹಿ
ದ್ವಿಗು
ಗಮಕ
ದಿನಪಸುತ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಬಹುವ್ರೀಹಿ
ದ್ವಿಗು
ಗಮಕ
ದಿನಪಸುತ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಬಹುವ್ರೀಹಿ
ದ್ವಿಗು
ಗಮಕ
ಹಣೆಗಣ್ಣ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ಬಹುವ್ರೀಹಿ
ಗಮಕ
ಚಕ್ರಪಾಣಿ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ಬಹುವ್ರೀಹಿ
ಗಮಕ
ಮುಕ್ಕಣ್ಣ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ಬಹುವ್ರೀಹಿ
ಗಮಕ
ಹಿಂದಲೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ಬಹುವ್ರೀಹಿ
ಗಮಕ
ಕಡೆಗಣ್ಣು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ಬಹುವ್ರೀಹಿ
ಗಮಕ
ಗಿರಿವನದುರ್ಗ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ದ್ವಂದ್ವ
ಗಮಕ
ಕರಿತುರಗರಥ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ದ್ವಂದ್ವ
ಗಮಕ
ಮೈಮುಚ್ಚು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ದ್ವಂದ್ವ
ಕ್ರಿಯಾ
ಕಣ್ದೆರೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ದ್ವಂದ್ವ
ಕ್ರಿಯಾ
ಕಂಗೆಡು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಅಂಶಿ
ದ್ವಂದ್ವ
ಕ್ರಿಯಾ
ಕ್ರಿಯಾ ಸಮಾಸಕ್ಕೆ ಉದಾಹರಣೆಯಾದ ಪದವಿದು
ಕಂಗೆಡು
ಬೆಟ್ಟದಾವರೆ
ಈಬೆಕ್ಕು
ತ್ರಿಶೂಲಿ
ತತ್ಪುರುಷ ಸಮಾಸಕ್ಕೆ ಉದಾಹರಣೆಯಾದ ಪದವಿದು
ಕಂಗೆಡು
ಬೆಟ್ಟದಾವರೆ
ಈಬೆಕ್ಕು
ತ್ರಿಶೂಲಿ
ಗಮಕ ಸಮಾಜಕ್ಕೆ ಉದಾಹರಣೆಯಾದ ಪದವಿದು
ಕಂಗೆಡು
ಬೆಟ್ಟದಾವರೆ
ಈಬೆಕ್ಕು
ತ್ರಿಶೂಲಿ
ಬಹುವ್ರೀಹಿ ಸಮಾಸಕ್ಕೆ ಉದಾಹರಣೆಯಾದ ಪದವಿದು
ಕಂಗೆಡು
ಬೆಟ್ಟದಾವರೆ
ಈಬೆಕ್ಕು
ತ್ರಿಶೂಲಿ
ದ್ವಿಗು ಸಮಾಸಕ್ಕೆ ಉದಾಹರಣೆಯಾದ ಪದವಿದು
ನವರಾತ್ರಿ
ಬೆಟ್ಟದಾವರೆ
ಈಬೆಕ್ಕು
ತ್ರಿಶೂಲಿ
ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾದ ಪದವಿದು
ನವರಾತ್ರಿ
ಇಮ್ಮಾವು
ಈಬೆಕ್ಕು
ತ್ರಿಶೂಲಿ
ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾದ ಪದವಿದು
ನವರಾತ್ರಿ
ಮೆಲ್ವಾತು
ಈಬೆಕ್ಕು
ತ್ರಿಶೂಲಿ
ದ್ವಂದ್ವ ಸಮಾಸಕ್ಕೆ ಉದಾಹರಣೆಯಾದ ಪದವಿದು
ನವರಾತ್ರಿ
ಮೆಲ್ವಾತು
ಅಣ್ಣತಮ್ಮಂದಿರು
ತ್ರಿಶೂಲಿ
ದ್ವಂದ್ವ ಸಮಾಸಕ್ಕೆ ಉದಾಹರಣೆಯಾದ ಪದವಿದು
ನವರಾತ್ರಿ
ಮೆಲ್ವಾತು
ಕರಿತುರಗರಥ
ತ್ರಿಶೂಲಿ
ದ್ವಂದ್ವ ಸಮಾಸಕ್ಕೆ ಉದಾಹರಣೆಯಾದ ಪದವಿದು
ನವರಾತ್ರಿ
ಮೆಲ್ವಾತು
ಸಪ್ತರ್ಷಿ
ಮರಗಿಡಬಳ್ಳಿಗಳು
ತತ್ಪುರುಷ ಸಮಾಸಕ್ಕೆ ಉದಾಹರಣೆ ಯಾದ ಪದವಿದು
ತಲೆನೋವು
ಮೆಲ್ವಾತು
ಸಪ್ತರ್ಷಿ
ಮರಗಿಡಬಳ್ಳಿಗಳು
ದ್ವಿಗು ಸಮಾಸಕ್ಕೆ ಉದಾಹರಣೆ ಯಾದ ಪದವಿದು
ತಲೆನೋವು
ಮೆಲ್ವಾತು
ಸಪ್ತರ್ಷಿ
ಮರಗಿಡಬಳ್ಳಿಗಳು
ಅಂಶಿ ಸಮಾಸಕ್ಕೆ ಉದಾಹರಣೆ ಯಾದ ಪದವಿದು
ತಲೆನೋವು
ಮೆಲ್ವಾತು
ಸಪ್ತರ್ಷಿ
ಹಿಂದಲೆ
ಅಂಶಿ ಸಮಾಸಕ್ಕೆ ಉದಾಹರಣೆ ಯಾದ ಪದವಿದು
ತಲೆನೋವು
ಮೆಲ್ವಾತು
ಸಪ್ತರ್ಷಿ
ಕಡೆಗಣ್ಣು
ಕ್ರಿಯಾ ಸಮಾಸಕ್ಕೆ ಉದಾಹರಣೆ ಯಾದ ಪದವಿದು
ಮೈಮುಚ್ಚು
ಮೆಲ್ವಾತು
ಸಪ್ತರ್ಷಿ
ಕಡೆಗಣ್ಣು
ಕ್ರಿಯಾ ಸಮಾಸಕ್ಕೆ ಉದಾಹರಣೆ ಯಾದ ಪದವಿದು
ಕಣ್ದೆರೆ
ಮೆಲ್ವಾತು
ಸಪ್ತರ್ಷಿ
ಕಡೆಗಣ್ಣು
ಅಂಶಿ ಸಮಾಸಕ್ಕೆ ಉದಾಹರಣೆ ಯಾದ ಪದವಿದು
ಕಣ್ದೆರೆ
ಮೆಲ್ವಾತು
ಸಪ್ತರ್ಷಿ
ಅಂಗೈ
