NEW
Font size
S
M
L
XL
Worksheets3.ದ್ವಿತೀಯ ಭಾಷೆ ರಸಪ್ರಶ್ನೆ : 'ಹಕ್ಕಿಗೂಡುಗಳ ನಿಗೂಢ ಜಗತ್ತು'
Total questions: 50
Worksheet time: 25mins
Name
Class
Date
1.
'ಹಕ್ಕಿಗೂಡುಗಳ ನಿಗೂಢ ಜಗತ್ತು' ಪಾಠದ ಲೇಖಕರು
a)
ಕೆ. ಪುಟ್ಟಸ್ವಾಮಿ
b)
ಬಿ.ಎಸ್.ಕೃಪಾಕರ
c)
ಕೆ.ಸೇನಾನಿ
d)
ಇವರೆಲ್ಲರೂ
2.
'ಹಕ್ಕಿಗೂಡುಗಳ ನಿಗೂಢ ಜಗತ್ತು' ಪಾಠದ ಆಕರ ಕೃತಿ
a)
ಜೀವಜಾಲ
b)
ದಿ ಪ್ಯಾಕ್
c)
ಹಕ್ಕಿಗಳ ಗೂಡು
d)
ಹಕ್ಕಿಗಳ ಜೀವನ
3.
ಕಾಡುನಾಯಿಗಳ ಕುರಿತ ಸಾಕ್ಷ್ಯಚಿತ್ರ
a)
ಜೀವಜಾಲ
b)
ದಿ ಪ್ಯಾಕ್
c)
ಡಾಗ್ ಬಿವೇರ್
d)
ದಿ ಡಾಗ್
4.
'ದಿ ಪ್ಯಾಕ್' ಚಿತ್ರಕ್ಕೆ ದೊರೆತ ಪ್ರಶಸ್ತಿ
a)
ಗ್ರೀನ್ ಆಸ್ಕರ್ ಪ್ರಶಸ್ತಿ
b)
ಗ್ರೀನ್ ವರ್ಲ್ಡ್ ಪ್ರಶಸ್ತಿ
c)
ಏರ್ಪೋರ್ಟ್ ಡಾಗ್ ಪ್ರಶಸ್ತಿ
d)
ಅನಿಮಲ್ಸ್ ಆಸ್ಕರ್ ಪ್ರಶಸ್ತಿ
5.
ಸಸ್ತನಿಗಳ ಆಶ್ರಯತಾಣ
a)
ಗುಹೆ
b)
ಪೊಟರೆ
c)
ಬಿಲ ಮತ್ತು ಗೂಡು
d)
ಇವೆಲ್ಲವೂ
6.
ಹಕ್ಕಿಯ ಗೂಡಿನಲ್ಲಿ ಏನೇನಿವೆ ?
a)
ನೋ- ನಲಿವಿದೆ, ಆಕ್ರಂದನವಿದೆ, ಸಂತಸದ ಧ್ವನಿ ಇದೆ.
b)
ಕಾವು,ಗುಟುಕು ಪಡೆದು ಜೀವ ಕಣ್ತೆರೆವ ಸೃಷ್ಟಿಯ ಅಚ್ಚರಿಯಿದೆ.
c)
ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ, ಅವಘಡಗಳನ್ನು ಎದುರಿಸಿ ಬದುಕುವ ಸಾಹಸಗಾಥೆ ಇದೆ
d)
ಇವೆಲ್ಲವುಗಳು ಇವೆ
7.
'ಹಕ್ಕಿಗೂಡುಗಳ ನಿಗೂಢ ಜಗತ್ತು' ಪಾಠವು ಸಾಹಿತ್ಯದ ಪ್ರಕಾರ
a)
ಪ್ರವಾಸ ಕಥನ
b)
ಸಣ್ಣಕಥೆ
c)
ಕಾದಂಬರಿ
d)
ಪರಿಸರ ಅಧ್ಯಯನ ಸಾಹಿತ್ಯ
8.
ಭೂಮಿಯ ಮೇಲಿನ ಎಲ್ಲಾ ಜೀವಿಗಳಲ್ಲಿ ಕಂಡುಬರುವ ಸಹಜ ಪ್ರವೃತ್ತಿ
a)
ವಂಶಾಭಿವೃದ್ಧಿ
b)
ಗೂಡು ಕಟ್ಟುವುದು
c)
ವಂಶನಾಶ
d)
ಮೋಸತನ
9.
ಸರಿಸೃಪ ಪ್ರಾಣಿಗಳಿಗಳು
a)
ಹುಲಿ - ಚಿರತೆ
b)
ಆಡು - ಆನೆ
c)
ಇಲಿ - ಬೆಕ್ಕು
d)
ಮೀನು - ಕಪ್ಪೆ
10.
ಹಕ್ಕಿಗಳು ಆಶ್ರಯ ಪಡೆಯುವ ಜಾಗ
a)
ಗೂಡು
b)
ಮನೆ
c)
ಸಮುದ್ರ
d)
ವಾಹನ
11.
ಮನುಷ್ಯನಂತೆ ಹಕ್ಕಿಗಳ ನೋವು ಕಾಣುವುದು ಎಲ್ಲಿ ?
a)
ಮನುಷ್ಯನ ಎದೆಯಲ್ಲಿ
b)
ಗೂಡಿನಲ್ಲಿ
c)
ಹಕ್ಕಿಗಳು ಹಾಡಿನಲ್ಲಿ
d)
ಹಕ್ಕಿಗಳ ಮುಖದಲ್ಲಿ
12.
ಮೊಟ್ಟೆಗಳಿಗೆ ಸ್ಪರ್ಶದಿಂದಲೇ ಜೀವ ಕೊಡುವ ಜೀವಿ
a)
ಏಣಿ
b)
ಮನುಷ್ಯ
c)
ಹಕ್ಕಿಗಳು
d)
ಹಸುಗಳು
13.
ಹಕ್ಕಿಗಳು ಗೂಡನ್ನು ನಿರ್ಮಿಸಿಕೊಳ್ಳುವುದು
a)
ಶೀತಗಾಳಿ - ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು
b)
ಮಳೆ ಮತ್ತು ಪ್ರವಾಹಗಳ ವಿರುದ್ಧ ಬದುಕಲು
c)
ರಕ್ಷಣೆಗೆ
d)
ಅವುಗಳ ವಿರುದ್ಧ ಹೋರಾಡಾಲು
14.
ಮೊಟ್ಟೆ ಇಡುವ ಬೆನ್ನುಮೂಳೆ ಪ್ರಾಣಿಗಳಲ್ಲಿ ಅತಿ ಹೆಚ್ಚು ಉಷ್ಣತೆ ಉಷ್ಣ ದೇಹಿಗಳು
a)
ಹಿಮಕರಡಿಗಳು
b)
ಹಕ್ಕಿಗಳು
c)
ಸರಿಸೃಪಗಳು
d)
ಕಾಡುಪಾಪಗಳು
15.
ಹಕ್ಕಿಗಳ ಬದುಕಿನಲ್ಲಿ ಮಹತ್ವದ ಪಾತ್ರವಿದು
a)
ವಸಂತಕಾಲದ ಕಾಲದಲ್ಲಿ ಕೂಗುವುದು
b)
ಗೂಡುಕಟ್ಟಲು ಸ್ಥಳದ ಆಯ್ಕೆ
c)
ಸಂತಾನಾಭಿವೃದ್ಧಿ
d)
ಮೊಟ್ಟೆಗಳ ರಕ್ಷಣೆ
16.
ಹಕ್ಕಿಗಳು ಯಾವಾಗ ದಿಕ್ಕು ತಪ್ಪುತ್ತವೆ ?
a)
ಮನುಷ್ಯನ ಕಾಟಕ್ಕೆ
b)
ಬೇಟೆಯಾಡುವ ಪ್ರಾಣಿಗಳಿಂದ
c)
ಪರಿಸರ ಬದಲಾವಣೆಯಿಂದ
d)
ಹಾರುವ ಮಾರ್ಗ ಬದಲಾವಣೆಯಿಂದ
17.
ಬಣ್ಣದ ಗಾಜಿನ ಚೂರು, ಬಟ್ಟೆಯ ಚಿಂದಿಗಳಿಂದ ತಮ್ಮ ಗೂಡನ್ನು ಅಲಂಕರಿಸುವ ಪಕ್ಷಿಗಳು
a)
ಗಿಳಿಗಳು
b)
ಹಂಸಗಳು
c)
ಹದ್ದುಗಳು
d)
ಗ್ಯಾನೆಟ್ ಹಕ್ಕಿ
18.
ಅಮೆರಿಕದಲ್ಲಿ ಕಂಡುಬರುವ ಕಡಲ ಹಕ್ಕಿಯ ಹೆಸರು
a)
ಗ್ಯಾನೆಟ್
b)
ಕ್ರೋಕಾಟ್
c)
ಪ್ಯಾರ ಚೂಟ್
d)
ಸಗ್ಗದಕ್ಕಿ
19.
ಗ್ಯಾನೆಟ್ ಹಕ್ಕಿ ತನ್ನ ಗೂಡನ್ನು ಅಲಂಕರಿಸಿದ್ದು
a)
ವಾಲಿಬಾಲ್ ನಿಂದ
b)
ಬಾಸ್ಕೆಟ್ ಬಾಲ್ ನಿಂದ
c)
ಗಾಲ್ಫ್ ಚೆಂಡಿನಿಂದ
d)
ಮುತ್ತುಗಳಿಂದ
20.
ಗ್ಯಾನೆಟ್ ಹಕ್ಕಿ ಸಣ್ಣ ಗೊಂಬೆಯೊಂದನ್ನು ತನ್ನ ಗೂಡಿಗೆ ಅಲಂಕರಿಸಿದ್ದು ಯಾವ ವರ್ಷದಲ್ಲಿ ವರದಿಯಾಗಿತ್ತು ?
a)
1962
b)
1932
c)
1942
d)
1952
21.
ಭೂಮಿಯ ಗುರುತ್ವಾಕರ್ಷಣ ಸಮತೋಲನ ಕಾಯ್ದುಕೊಂಡು ಗೂಡುಕಟ್ಟುವ ಪಕ್ಷಿಗಳು
a)
ಗ್ಯಾನೆಟ್
b)
ಪ್ಯಾರೆಟ್
c)
ಹದ್ದುಗಳು
d)
ಸಗ್ಗದಕ್ಕಿ
22.
ಭೂಮಿಯ ಗುರುತ್ವಾಕರ್ಷಣೆ ಸಮತೋಲನಕ್ಕೆ ಹಕ್ಕಿಗಳು ಯಾವ ಆಕಾರದಲ್ಲಿ ಗೂಡುಕಟ್ಟುತ್ತವೆ ?
a)
ಚಪ್ಪಟೆ ಆಕಾರ
b)
ಬಟ್ಟಲಕಾರ
c)
ಗೋಲಾಕಾರ
d)
ಅಂಗೈ ಆಕಾರ
23.
ಸಗ್ಗದಕ್ಕಿ ತನ್ನ ಗೂಡಿನ ಹೊರಮೈಗೆ ಯಾವ ಹುಳಗಳ ಮೊಟ್ಟೆಗಳ ಕೋಶಗಳನ್ನು ಬಳಸಿಕೊಳ್ಳುತ್ತವೆ.
a)
ಜೇನಿನ ಹುಳ
b)
ಬಸವನ ಹುಳು
c)
ಜೇಡ
d)
ಝರಿ
24.
ಪ್ಲೆಕ್ಯಾಚರ್ ಎಂದು ಕರೆಯುವ ಹಕ್ಕಿಯ ಹೆಸರು
a)
ನೀಲಿ ಸಾಮ್ರಾಟ್
b)
ಗ್ಯಾನೆಟ್
c)
ಕಡಲಕ್ಕಿ
d)
ಸಗ್ಗದಕ್ಕಿ
25.
ಗೂಡಿನ ಒಳಭಾಗದಲ್ಲಿ ಹಕ್ಕಿಗಳು ಯಾವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆ ?
a)
ಗುಟುಕು ಕೊಡಲು
b)
ಶುಚಿತ್ವಕ್ಕೆ
c)
ಅಲಂಕಾರಕ್ಕೆ
d)
ತಮ್ಮ ರಕ್ಷಣೆಗೆ
26.
ಹಕ್ಕಿಗಳು ಗೂಡು ಕಟ್ಟಲು ಆಯ್ಕೆ ಮಾಡಿಕೊಳ್ಳಲಾರದ ಸ್ಥಳ
a)
ಕಗ್ಗತ್ತಲ ಕಣಿವೆ
b)
ಶೀತಲ ಧ್ರುವ ಪ್ರದೇಶ
c)
ಮರಗಿಡಗಳು
d)
ನದಿ ಸಮುದ್ರಗಳು
27.
ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಹಕ್ಕಿಗಳು ಹೀಗೆ ಮಾಡುತ್ತವೆ
a)
ಮೊಟ್ಟೆ ಮತ್ತು ಮರಿಗಳಿಗೆ ಕಾವು ಕೊಡುತ್ತವೆ
b)
ನೀರಿನಲ್ಲಿ ದೇಹವನ್ನು ತಂಪಾಗಿಸಿ ಕೊಳ್ಳುತ್ತವೆ
c)
ಮರಿಗಳಿಗೆ ಗುಟುಕು ಕೊಡುತ್ತವೆ
d)
ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತವೆ
28.
ವಾಕ್ಯ ಪೂರ್ಣಗೊಳಿಸಿ : ಹಕ್ಕಿಗಳಿಗೆ ಗೂಡು __________
a)
ಪ್ರಾಣಿಗಳಿಗೆ ಗುಹೆ
b)
ಮಕ್ಕಳಿಗೆ ತಾಯಿ
c)
ಪಕ್ಷಿಗಳಿಗೆ ಮೊಟ್ಟೆ
d)
ಮನುಷ್ಯರಿಗೆ ಮನೆ
29.
ಬೇಟೆಯಾಡುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಹಕ್ಕಿಗಳು ಗೂಡನ್ನು ಎಲ್ಲೆಲ್ಲಿ ಕಟ್ಟುತ್ತವೆ
a)
ಎತ್ತರದ ಮರದ ತುದಿ ಮತ್ತು ಕಣಿವೆಗಳಲ್ಲಿ
b)
ಬಿಲ ಮತ್ತು ದ್ವೀಪಗಳಲ್ಲಿ
c)
ನೀರಿನ ಮೇಲೆ
d)
ಇವೆಲ್ಲವುಗಳಲ್ಲಿ
30.
ಹಕ್ಕಿಗಳ ಗೂಡು ಕಟ್ಟುವಿಕೆಯಲ್ಲಿ
a)
ವಾಸ್ತುಶಿಲ್ಪಿಯ ಕಲ್ಪನೆ ಸಾಕಾರಗೊಳ್ಳುತ್ತದೆ
b)
ಮನುಷ್ಯನ ಕ್ರೂರತನ ಪ್ರದರ್ಶನಗೊಳ್ಳುತ್ತದೆ
c)
ಪ್ರಾಣಿಗಳ ಜಾಣತನ ಕಾಣುತ್ತದೆ
d)
ಪಕ್ಷಿಗಳ ಅಹಂಕಾರ ತಿಳಿಯುತ್ತದೆ
31.
ಹುಟ್ಟಿದ ಮಕ್ಕಳಿಗೆ ಬದುಕಿನ ಪಾಠ ಹೇಳುವ ಶಾಲೆ
a)
ಹಕ್ಕಿಗಳ ಗೂಡು
b)
ಶಾಲೆಯ ಕೊಠಡಿ
c)
ಕಾಡಿನಲ್ಲಿರುವ ಗುಹೆ
d)
ಮನುಷ್ಯ ನಿರ್ಮಿತ ಮನೆ
32.
ಅಸ್ಪೃಶ್ಯತೆ ಆಚರಿಸುವ ಮನುಷ್ಯರಿಗೆ ಹಕ್ಕಿಗಳ ಗೂಡು ಕಲಿಸುವ ಪಾಠ
a)
ಅಸ್ಪೃಶ್ಯತೆಯ ಆಚರಣೆ
b)
ಸ್ಪರ್ಶ ಸಂಜೀವಿನಿ
c)
ಮೇಲು-ಕೀಳು ಭಾವನೆ
d)
ತಿರಸ್ಕಾರ ಭಾವನೆ
33.
ಹಕ್ಕಿಯ ಗೂಡಿನಲ್ಲಿ ಯಾವುದು ಸಮನ್ವಯಗೊಂಡಿದೆ ?
a)
ಕಲಾವಿದನ ಸೋಪಜ್ಞತೆ ಮತ್ತು ವಿಜ್ಞಾನಿಯ ತಂತ್ರಜ್ಞಾನ
b)
ಕಲಾವಿದನ ಬಣ್ಣ ವಿಜ್ಞಾನಿಯ ಬುದ್ಧಿ
c)
ಹುಟ್ಟು ಮತ್ತು ಸಾವುಗಳ
d)
ನೋವು ಮತ್ತು ನಲಿವುಗಳು
34.
ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿ ಗಳಿಂದ ರೂಪ ಬೇಧವನ್ನು ಹೊಂದದೆ ಏಕರೂಪವಾಗಿ ಇರುವ ಶಬ್ದಗಳು
a)
ಕೃದಂತಗಳು
b)
ಅವ್ಯಯಗಳು
c)
ಜೋಡು ನುಡಿಗಳು
d)
ದ್ವಿರುಕ್ತಿಗಳು
35.
ಸಾಮಾನ್ಯ ಅವ್ಯಯಕ್ಕೆ ಉದಾಹರಣೆ
a)
ದಬದಬ
b)
ಆಹಾ !
c)
ಸಾಕು
d)
ಚೆನ್ನಾಗಿ
36.
ಆದ್ದರಿಂದ : ಸಂಬಂಧಾರ್ಥಕಾವ್ಯಯ : : ನಾನೇ : ------
a)
ಅವಧಾರಣಾರ್ಥಕಾವ್ಯಯ
b)
ಭಾವಸೂಚಕಾವ್ಯಯ
c)
ಅನುಕರಣಾವ್ಯಯ
d)
ಸಾಮಾನ್ಯ ಅವ್ಯಯ
37.
ಸುಯ್ಯನೆ - ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
a)
ಸಾಮಾನ್ಯಾವ್ಯಯ
b)
ಅನುಕರಣಾವ್ಯಯ
c)
ಕೃದಂತಾವ್ಯಯ
d)
ತದ್ದಿತಾಂತ ಅವ್ಯಯ
38.
ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ ಭಾವನೆಗಳನ್ನು ವ್ಯಕ್ತಪಡಿಸುವಾಗ ಬಳಸುವ ಅವ್ಯಯಗಳು
a)
ಸಂಬಂಧಾರ್ಥಕಾವ್ಯಯ
b)
ಸಾಮಾನ್ಯಾವ್ಯಯ
c)
ತದ್ದಿತಾಂತಾವ್ಯಯ
d)
ಭಾವಸೂಚಕ ಅವ್ಯಯ
39.
ಕ್ರಿಯಾರ್ಥಕಾವ್ಯಯಕ್ಕೆ ಉದಾಹರಣೆ
a)
ಉಂಟು, ಬೇಕು
b)
ಬೇಡ, ಅಹುದು
c)
ಸಾಕು, ಅಲ್ಲ
d)
ಇವೆಲ್ಲವೂ
40.
ಮೆಲ್ಲನೆ : ಸಾಮಾನ್ಯಾವ್ಯಯ : : ಅಥವಾ : -------
a)
ಅನುಕರಣಾವ್ಯಯ
b)
ಸಂಬಂಧಾರ್ಥಕಾವ್ಯಯ
c)
ಭಾವಸೂಚಕಾವ್ಯಯ
d)
ಸಾಮಾನ್ಯಾವ್ಯಯ
41.
ಒಂದು ನಿಶ್ಚಯಾರ್ಥದಲ್ಲಿ ಇರುವ ಅವ್ಯಯ
a)
ಅನುಕರಣಾವ್ಯಯ
b)
ಅವಧಾರಣಾರ್ಥಕಾವ್ಯಯ
c)
ತದ್ದಿತಾಂತಾವ್ಯಯ
d)
ಕ್ರಿಯಾರ್ಥಕಾವ್ಯಯ
42.
ಪಟಪಟ - ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ
a)
ಸಾಮಾನ್ಯಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ಅನುಕರಣಾವ್ಯಯ
d)
ಭಾವಸೂಚಕಾವ್ಯಯ
43.
ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಪದಗಳು
a)
ತದ್ದಿತಾಂತ ಅವ್ಯಯ
b)
ಸಾಮಾನ್ಯಾವ್ಯಯ
c)
ಸಂಬಂಧಾರ್ಥಕಾವ್ಯಯ
d)
ಕ್ರಿಯಾರ್ಥಕಾವ್ಯಯ
44.
ಕರಕರ : ಅನುಕರಣಾವ್ಯಯ : : ನೆಟ್ಟಗೆ : ------
a)
ಭಾವಸೂಚಕಾವ್ಯಯ
b)
ಸಾಮಾನ್ಯಾವ್ಯಯ
c)
ಕೃದಂತಾವ್ಯಯ
d)
ತದ್ದಿತಾಂತ ಅವ್ಯಯ
45.
ಎರಡು ಪದ ಅಥವಾ ವಾಕ್ಯಗಳನ್ನು ಜೋಡಿಸುವ ಮತ್ತು ಸಂಬಂಧಗೊಳಿಸುವ ಶಬ್ದಗಳಿಗೆ ಹೀಗೆನ್ನುವರು
a)
ಸಾಮಾನ್ಯಾವ್ಯಯ
b)
ಅನುಕರಣಾವ್ಯಯ
c)
ಭಾವಸೂಚಕ ಅವ್ಯಯ
d)
ಸಂಬಂಧಾರ್ಥಕಾವ್ಯಯ
46.
ಅದೇ ನನ್ನ ಪುಸ್ತಕ. - ಈ ವಾಕ್ಯದಲ್ಲಿರುವ 'ಅದೇ' ಎಂಬ ಪದವು
a)
ಅನುಕರಣಾವ್ಯಯ
b)
ಸಂಬಂಧಾರ್ಥಕಾವ್ಯಯ
c)
ಅವಧಾರಣಾರ್ಥಕವ್ಯಯ
d)
ಸಾಮಾನ್ಯಾವ್ಯಯ
47.
ಎಲಾ ! ,ಅಯ್ಯೋ ! ,ಅಬ್ಬಾ ! ಇವುಗಳು ಯಾವ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿವೆ
a)
ಭಾವಸೂಚಕಾವ್ಯಯ
b)
ಅನುಕರಣಾವ್ಯಯ
c)
ಸಾಮಾನ್ಯಾವಾಯ
d)
ಕ್ರಿಯಾರ್ಥಕಾವ್ಯಯ
48.
ಮಳೆಯ ಹನಿಗಳು ದಬದಬನೆ ಸುರಿದವು - ಈ ವಾಕ್ಯದಲ್ಲಿನ 'ದಬದಬನೆ' ಪದವು
a)
ಸಾಮಾನ್ಯ ಅವ್ಯಯ
b)
ಕ್ರಿಯಾರ್ಥಕಾವ್ಯಯ
c)
ಅನುಕರಣಾವ್ಯಯ
d)
ತದ್ದಿತಾಂತ ಅವ್ಯಯ
49.
ತಾಯಿ - ಮಕ್ಕಳ ಕೌಟುಂಬಿಕ ಐಕಮತ್ಯಕ್ಯೂ ಇಂಬಾಗಿರುವುದು
a)
ಗೂಡು
b)
ಮನೆ
c)
ದೇವಾಲಯ
d)
ನದಿ
50.
ಹಕ್ಕಿಗಳು ಎಲ್ಲೆಲ್ಲಿ ಗೂಡುಗಳನ್ನು ಕಟ್ಟಬಲ್ಲವು ?
a)
ಸಾಗರದ ದ್ವೀಪ, ಗಿರಿ-ಶಿಖರ ನೆತ್ತಿಯ ಮೇಲೆ
b)
ನಿಬಿಡ ವನ ಶ್ರೇಣಿ, ಕಗ್ಗತ್ತಲ ಕಣಿವೆ
c)
ಶೀತಲ ಧ್ರುವಪ್ರದೇಶಗಳಲ್ಲಿ
d)
ಇವೆಲ್ಲವುಗಳಲ್ಲಿ
Reset
