NEW
Font size
Worksheetsಅಲಂಕಾರ - ಛಂದಸ್ಸು 1
Total questions: 40
Worksheet time: 20mins
ಒಂದು ಅಥವಾ ಎರಡು ವ್ಯಂಜನ ಅಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅದು ಈ ಅಲಂಕಾರ;
ವೃತ್ತ್ಯನು ಪ್ರಾಸ ಅಲಂಕಾರ
ಛೇಕಾನುಪ್ರಾಸ ಅಲಂಕಾರ
ಯಮಕ ಅಲಂಕಾರ
ದೀಪಕ ಅಲಕಾರ
ಎರಡೆರಡು ವ್ಯಂಜನ ಅಕ್ಷರಗಳು ಪದ್ಯದ ಸಾಲುಗಳಲ್ಲಿ ಪುನಃರಾವರ್ತನೆಗೊಂಡರೆ ಅದು ಈ ಅಲಂಕಾರ;
ವೃತ್ತ್ಯನು ಪ್ರಾಸ ಅಲಂಕಾರ
ಛೇಕಾನುಪ್ರಾಸ ಅಲಂಕಾರ
ಯಮಕ ಅಲಂಕಾರ
ದೀಪಕ ಅಲಕಾರ
ಇವುಗಳಲ್ಲಿ ಅರ್ಥಲಂಕಾರ ಯಾವುದು ಯಾವುದು?
ಅನುಪ್ರಾಸ ಅಲಂಕಾರ
ಯಮಕಾಲಂಕಾರ
ಚಿತ್ರಕವಿತ್ವ ಅಲಂಕಾರ
ಉಪಮಾಲಂಕಾರ
ಇವುಗಳಲ್ಲಿ ಶಬ್ದಾಲಂಕಾರ ಯಾವುದು ?
ಛೇಕಾನುಪ್ರಾಸ ಅಲಂಕಾರ
ದೃಷ್ಟಾಂತ ಅಲಂಕಾರ
ರೂಪಕ ಅಲಂಕಾರ
ಉಪಮಾಲಂಕಾರ
ಚಿತ್ರಕವಿತ್ವ ಅಲಂಕಾರ ಪ್ರಕಾರಗಳ ಸರಿಯಾದ ಜೋಡಿ ಯಾವುದು ಅಲ್ಲ ?
ನಿರೋಷ್ಠ್ಯ, ತಾಲವ್ಯ , ಏಕಾಕ್ಷರ,
ತಾಲವ್ಯ, ಏಕಾಕ್ಷರ , ದ್ವ್ಯಕ್ಷರ
ನಿರೋಷ್ಠ್ಯ, ಹಾರಬಂಧ, ಮುರಜ ಬಂಧ,
ಹಾರಬಂಧ, ಯಮಕ, ಏಕಾಕ್ಷರ
"ಎಳಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು"
ಈ ಸಾಲು ಯಾವ ಅಲಂಕಾರ ಕ್ಕೆ ಉದಾಹರಣೆ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರಕವಿತ್ವ
" ಉಗುಳಿ ಉಗುಳಿ ರೋಗ ; ಬಗುಳಿ ಬಗುಳಿ ರಾಗ ; ಮಾಡಿ ಮಾಡಿ ಕೆಟ್ಟರು ; ನೀಡಿ ನೀಡಿ ಕೆಟ್ಟರು. "
ಈ ಸಾಲು ಯಾವ ಅಲಂಕಾರಕ್ಕೆ ಉದಾಹರಣೆ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರಕವಿತ್ವ
ಗುರು ಲಘು ಮೂರಿರೆ ; ಮನ ಗಣ
ಗುರು ಲಘು ಕೊನೆಯಲ್ಲಿ ಬರಲು; ...................
ಸತ ಗಣ
ಭಯ ಗಣ
ಜರ ಗಣ
ತರ ಗಣ
ಗುರು ಲಘು ನಡುವಿರೆ ; ಜರ ಗಣ
ಗುರು ಲಘು ಮೊದಲಲ್ಲಿ ಬರಲು; ...................
ಸತ ಗಣ
ಭಯ ಗಣ
ಜರ ಗಣ
ತರ ಗಣ
ಗುರು ಲಘು ಕೊನೆಗಿರೆ ; ಸತ ಗಣ
ಗುರು ಲಘು ನಡುವಿರೆ ; ...................
ಸತ ಗಣ
ಭಯ ಗಣ
ಜರ ಗಣ
ತರ ಗಣ
ಗುರು ಲಘು ಮೊದಲಿಗಿರೆ ; ಭಯ ಗಣ
ಗುರು ಲಘು ಮೂರಿರೆ ; ...................
ಸತ ಗಣ
ಭಯ ಗಣ
ಜರ ಗಣ
ಮನ ಗಣ
ಈ ಚಿತ್ರದಲ್ಲಿನ ಪದ್ಯಭಾಗದ ಅಲಂಕಾರ ಹೆಸರಿಸಿ
ವೃತ್ತ್ಯನು ಪ್ರಾಸ ಅಲಂಕಾರ
ಛೇಕಾನುಪ್ರಾಸ ಅಲಂಕಾರ
ಯಮಕ ಅಲಂಕಾರ
ದೀಪಕ ಅಲಕಾರ
ಛಂದಸ್ಸಿನ ಮೂರು ವಿಧಗಳು
ಗಣ , ಪ್ರಾಸ, ಯತಿ
ಗಣ, ಅಲಂಕಾರ, ಪ್ರಾಸ
ರಗಳೆ, ಯತಿ, ಗಣ
ಯತಿ, ಪ್ರಾಸ, ಅಲಂಕಾರ
" ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪದ ಭಾಗವಾಗಲಿ ಒಂದು ಪದ್ಯದ ಆದಿ, ಮಧ್ಯ ಅಥವಾ ಅಂತ್ಯದಲ್ಲಿ ಬಂದರೆ "
ಅದು ಯಾವ ಅಲಂಕಾರಕ್ಕೆ ಉದಾಹರಣೆ
ವೃತ್ತ್ಯನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರಕವಿತ್ವ
" ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ "
ಅದು ಯಾವ ಅಲಂಕಾರಕ್ಕೆ ಉದಾಹರಣೆ
ಉಪಮಾ
ರೂಪಕ
ದೃಷ್ಟಾಂತ
ಉತ್ಪ್ರೇಕ್ಷೆ
"ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು "
ಅದು ಯಾವ ಅಲಂಕಾರಕ್ಕೆ ಉದಾಹರಣೆ
ಉಪಮಾ
ರೂಪಕ
ದೃಷ್ಟಾಂತ
ಉತ್ಪ್ರೇಕ್ಷೆ
"ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರದಂತೆ"
ಅದು ಯಾವ ಅಲಂಕಾರಕ್ಕೆ ಉದಾಹರಣೆ
ಉಪಮಾ
ಅರ್ಥಾಂತರನ್ಯಾಸ
ದೃಷ್ಟಾಂತ
ಉತ್ಪ್ರೇಕ್ಷೆ
" ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ"
ಇಲ್ಲಿನ ಉಪಮಾನಕ್ಕೆ ಉದಾಹರಣೆ
ಗುಂಡು ಸುರಿದಾವ
ಸಿಡಿಲು ಸಿಡಿಯುವುದು
ಸುರಿದಾವ
ಗುಂಡು ಸಿಡಿಯುವುದು
"ಪೂರ್ವದಿಕ್ಕಿನಲ್ಲಿ ಉದಯಿಸಿದ ಸೂರ್ಯನು ಮತ್ತೈದೆಯ ಹಣೆಯ ಕುಂಕುಮದಂತೆ ಕಂಡನು "
ಇದು ಯಾವ ಅಲಂಕಾರಕ್ಕೆ ಉದಾಹರಣೆ
ಉಪಮಾ
ಅರ್ಥಾಂತರನ್ಯಾಸ
ದೀಪಕ
ಅನುಪ್ರಾಸ
" ಹುಲಿ ತನ್ನ ಬಡ ಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಮೆಲ್ಲಮೆಲ್ಲನೆ ಶಾನುಭೋಗರ ಹತ್ತಿರ ಸರಿಯಿತು"
ಇದು ಯಾವ ಅಲಂಕಾರ
ಉಪಮಾ
ಅರ್ಥಾಂತರನ್ಯಾಸ
ರೂಪಕ
ಅನುಪ್ರಾಸ
." ಶಾನುಭೋಗರು ಕುಲಾಲ ಚಕ್ರದಂತೆ ತಿರುಗುತ್ತಿದ್ದರು"
ಇದು ಯಾವ ಅಲಂಕಾರಕ್ಕೆ ಉದಾಹರಣೆ?
ಉಪಮಾ
ಯಮಕ
ರೂಪಕ
ಅನುಪ್ರಾಸ
" ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ"
ಈ ಅಲಂಕಾರದ ಉಪಮಾನ ಪದ ಇದು
ಪರಕೆಯ ಕುರಿ
ಬಳಾರಿಮನೆ
ಪುಗಿಸು
ಅಂತೆ
"ಲಂಡನ್ ನಗರದ ವೂಲವರ್ಥ ಸ್ಟೇಷನರಿ ಅಂಗಡಿಯು ಪ್ರಾಚೀನ ಮಹಾಕಾವ್ಯದಂತೆ ಮಹಾ ಕೋಶವಾಗಿದೆ"
ಈ ಅಲಂಕಾರದ ಉಪಮಾನ ಪದ ಇದು
ಮಹಾಕಾವ್ಯದ ಮಹಾ ಕೋಶ
ಅಂತೆ
ಪ್ರಾಚೀನ ಮಹಾಕಾವ್ಯದ ಅಂಗಡಿ
ಲಂಡನ್ ನಗರದ ವೂಲವರ್ಥ ಸ್ಟೇಷನರಿ ಅಂಗಡಿ
"ಲಂಡನ್ ನಗರದ ವೂಲವರ್ಥ ಸ್ಟೇಷನರಿ ಅಂಗಡಿಯು ಪ್ರಾಚೀನ ಮಹಾಕಾವ್ಯದಂತೆ ಮಹಾ ಕೋಶವಾಗಿದೆ"
ಈ ಅಲಂಕಾರದ ಉಪಮೇಯ ಪದ ಇದು
ಮಹಾಕಾವ್ಯದ ಮಹಾ ಕೋಶ
ಅಂತೆ
ಪ್ರಾಚೀನ ಮಹಾಕಾವ್ಯದ ಅಂಗಡಿ
ಲಂಡನ್ ನಗರದ ವೂಲವರ್ಥ ಸ್ಟೇಷನರಿ ಅಂಗಡಿ
"ರಾಮಲಕ್ಷ್ಮಣರು ಅಶ್ವಿನಿ ದೇವತೆಗಳಂತೆ ಶೋಭಿಸುತ್ತಿದ್ದರು."
ಇದು ಯಾವ ಅಲಂಕಾರಕ್ಕೆ ಉದಾಹರಣೆ?
ಉಪಮಾ
ಚಿತ್ರಕವಿತ್ವ
ರೂಪಕ
ಅನುಪ್ರಾಸ
"ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು."
ಇದು ಯಾವ ಅಲಂಕಾರಕ್ಕೆ ಉದಾಹರಣೆ?
ಉಪಮಾ
ಚಿತ್ರಕವಿತ್ವ
ರೂಪಕ
ಅನುಪ್ರಾಸ
"ಮಾರಿಗೌತಣವಾಯ್ತು ನಾಳಿನ ಭಾರತವು"
ಇದು ಯಾವ ಅಲಂಕಾರಕ್ಕೆ ಉದಾಹರಣೆ?
ಉಪಮಾ
ಚಿತ್ರಕವಿತ್ವ
ರೂಪಕ
ಅನುಪ್ರಾಸ
"ಪ್ರೀತಿಯ ಹಣತೆಯ ಹಚ್ಚೋಣ"
ಇದು ಯಾವ ಅಲಂಕಾರದಲ್ಲಿರುವ ಉಪಮೇಯ ಪದ;
ಪ್ರೀತಿ
ಹಣತೆ
ಹಚ್ಚೋಣ
"ಶಾನುಭೋಗರ ವದನಾರವಿಂದದಲ್ಲಿ ಮುಗುಳ್ನಗೆ ಮೂಡಿತು."
ಇದು ಯಾವ ಅಲಂಕಾರದಲ್ಲಿರುವ ಉಪಮಾನ ಪದ;
ಅರವಿಂದ
ವದನ
ಶಾನುಭೋಗರ ವದನ
ಮುಗುಳ್ನಗೆ
ಅಚ್ಚೋದ ಸರೋವರವು ತ್ರೈಲೋಕ್ಯ ಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.
ಇದು ಯಾವ ಅಲಂಕಾರಕ್ಕೆ ಉದಾಹರಣೆ?
ಉಪಮಾ
ಉತ್ಪ್ರೇಕ್ಷೆ
ರೂಪಕ
ದೃಷ್ಟಾಂತ
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ
ಇದು ಯಾವ ಅಲಂಕಾರಕ್ಕೆ ಉದಾಹರಣೆ?
ಉಪಮಾ
ಉತ್ಪ್ರೇಕ್ಷೆ
ರೂಪಕ
ದೃಷ್ಟಾಂತ
ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು. ಬುದ್ದಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ ?
ಇದು ಯಾವ ಅಲಂಕಾರಕ್ಕೆ ಉದಾಹರಣೆ?
ಅರ್ಥಾಂತರನ್ಯಾಸ
ಉತ್ಪ್ರೇಕ್ಷೆ
ರೂಪಕ
ದೃಷ್ಟಾಂತ
ನಿಮಗೆ ಪೊಡೆಮಟ್ಟು ಪೋಪೀ
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ ||
ಈ ಪದ್ಯ ಭಾಗದ ಛಂದಸ್ಸಿನ ಹೆಸರು;
ಕಂದಪದ್ಯ
ಭಾಮಿನಿ ಷಟ್ಪದಿ
ವಾರ್ಧಕ ಷಟ್ಪದಿ
ಚಂಪಕಮಾಕಾವೃತ್ತ
ಉರ್ವಿಯೊಳ್| ಕೌ ಸ ಲ್ಯೆ | ಪ ಡೆ ದ ಕು ವ | ರಂ ರಾ ಮ |
ಈ ಪದ್ಯ ಸಾಲಿನ ಛಂದಸ್ಸಿನ ಹೆಸರು;
ಕಂದಪದ್ಯ
ಭಾಮಿನಿ ಷಟ್ಪದಿ
ವಾರ್ಧಕ ಷಟ್ಪದಿ
ಚಂಪಕಮಾಕಾವೃತ್ತ
ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ |
ಈ ಪದ್ಯ ಸಾಲಿನ ಛಂದಸ್ಸಿನ ಹೆಸರು;
ಕಂದಪದ್ಯ
ಭಾಮಿನಿ ಷಟ್ಪದಿ
ವಾರ್ಧಕ ಷಟ್ಪದಿ
ಚಂಪಕಮಾಕಾವೃತ್ತ
ಎನ್ನಣು | ಗಾಳನೆ |ನ್ನಣುಗ |ದಮ್ಮನ | ನಿಕ್ಕಿದ | ಪಾರ್ಥಭೀಮರು|
ಳ್ಳನ್ನೆಗಮ್
ಈ ಪದ್ಯ ಸಾಲಿನ ಛಂದಸ್ಸಿನ ಹೆಸರು;
ಉತ್ಪಲಮಾಲಾವೃತ್ತ
ಶಾರ್ದೂಲ ವೃತ್ತ
ಸ್ರಗ್ಧರಾ ವೃತ್ತ
ಚಂಪಕಮಾಕಾವೃತ್ತ
ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವ ಆಗಿದ್ದರೆ
ಸಿಂಹಪ್ರಾಸ
ಗಜ ಪ್ರಾಸ
ಹಯ ಪ್ರಾಸ
ವೃಷಭ ಪ್ರಾಸ
ಪ್ರಾಸಾಕ್ಷರದ ಹಿಂದಿನ ಅಕ್ಷರ ಅನುಸ್ವರ ಆಗಿದ್ದರೆ
ಸಿಂಹಪ್ರಾಸ
ಗಜ ಪ್ರಾಸ
ಹಯ ಪ್ರಾಸ
ವೃಷಭ ಪ್ರಾಸ
ಪ್ರಾಸಾಕ್ಷರದ ಹಿಂದಿನ ಅಕ್ಷರ ವಿಸರ್ಗವಾಗಿದ್ದರೆ
ಸಿಂಹಪ್ರಾಸ
ಅಜ ಪ್ರಾಸ
ಹಯ ಪ್ರಾಸ
ವೃಷಭ ಪ್ರಾಸ
ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪಬಾರದ ಅಂತೆ ಉಸಿರು ತೆಗೆದುಕೊಲ್ಲಲು ನಿಲ್ಲಿಸುವ ಸ್ಥಳವನ್ನು ಹೀಗೆನ್ನುವರು;
ಯತಿ
ಪ್ರಾಸ
ಗಣ
