wayground logo

Free Printable Worksheets

NEW

Font size

S
M
L
XL
Worksheets

ವೃಕ್ಷ ಸಾಕ್ಷಿ

Total questions: 35

Worksheet time: 18mins

Name
Class
Date
1.

ವೃಕ್ಷ ಸಾಕ್ಷಿ ಪಾಠದ ಆಕರ ಗ್ರಂಥ

a)

ಪಂಚತಂತ್ರ

b)

ಲಲಿತ ಪ್ರಬಂಧ

c)

ಎದೆಗೆ ಬಿದ್ದ ಅಕ್ಷರ

2.

ಪಂಚತಂತ್ರ ಬರೆದವರು

a)

ಎ.ಎನ್ ಮೂರ್ತಿರಾಯ್

b)

ದುರ್ಗಸಿಂಹ

c)

ದೇವನೂರು ಮಹಾದೇವ

3.

ದುರ್ಗಸಿಂಹ ಕವಿಯ ಕಾಲ

a)

1011

b)

1020

c)

1031

4.

ವ್ಯಾಪಾರಿಗಳ ಮಕ್ಕಳಾದ ಧರ್ಮ ಬುದ್ಧಿ ಮತ್ತು ದುಷ್ಟ ಬುದ್ಧಿ ಯಾವ ಊರಿನಲ್ಲಿ ನೆಲೆಸಿದ್ದರು?

a)

ಮಧುರಾಪುರ

b)

ಅನಂತಪುರ

c)

ಉದ್ಯಾವರ

5.

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ನೀತಿಯನ್ನು ಪ್ರತಿಪಾದಿಸುವ ಪಾಠ

a)

ಎದೆಗೆ ಬಿದ್ದ ಅಕ್ಷರ

b)

ವೃಕ್ಷ ಸಾಕ್ಷಿ

c)

ವ್ಯಾಘ್ರಗೀತೆ

6.

ಅರ್ಧರಾತ್ರಿಯೊಳ್ ಹೊನ್ನನ್ನು ಹಂಚಿಕೊಳ್ಳೋಣವೆಂದು ಯಾರು ಯಾರಿಗೆ ಹೇಳಿದರು?

a)

ದುಷ್ಟಬುದ್ಧಿ ಧರ್ಮಬುದ್ಧಿಗೆ

b)

ಧರ್ಮಬುದ್ಧಿ ದುಷ್ಟಬುದ್ಧಿಗೆ

7.

ಪಂಚತಂತ್ರಗಳು ಯಾವು ಯಾವುವು?

a)

ಆಚಾರ ವಿಚಾರ ಸತ್ಯ ನ್ಯಾಯ ಅಹಿಂಸೆ

b)

ಧರ್ಮ ಅರ್ಥ, ಮೋಕ್ಷ , ಕಾಮ

c)

ಭೇದ ಪರೀಕ್ಷಾ ವಿಶ್ವಾಸ ವಂಚನೆ ಮಿತ್ರಕಾರ್ಯ

8.

ಧರ್ಮಬುದ್ಧಿ ಹೊನ್ನನ್ನು ಹಂಚಿಕೊಳ್ಳೋಣ ಎಂದು ಹೇಳಿದಾಗ ದುಷ್ಟಬುದ್ದಿ ನೀಡಿದ್ದ ಸಲಹೆ

a)

ಪುನಃ ವ್ಯಾಪಾರಕ್ಕೆ ಹೋಗಬೇಕಾಗಿದೆ

b)

ನಾವು ಈ ಹೊನ್ನನ್ನು ಹಂಚಿಕೊಂಡು ಸ್ವೇಚ್ಛೆಯಿಂದ ಮನೆಯಲ್ಲಿ ಇರುವವರು ಅಲ್ಲ

c)

ಖರ್ಚಿಗೆ ಬೇಕಾದಷ್ಟು ಹಣವನ್ನು ತೆಗೆದುಕೊಂಡು ಉಳಿದದ್ದನ್ನು ಇಲ್ಲಿಯೇ ಅಡಗಿಸಿ ಡೋಣ

d)

ಮೇಲಿನ ಎಲ್ಲವೂ

e)

ಮೇಲಿನ ಯಾವುದೂ ಅಲ್ಲ

9.

ಕವಿ ದುರ್ಗಸಿಂಹನ ಸ್ಥಳ

a)

ವೆಂಗಿಮಂಡಲದ ವೆಂಗಿಪಳು

b)

ಕಿಸುಕಾಡುನಾಡಿನ ಸಯ್ಯಡಿ

10.

ಕರ್ನಾಟಕ ಪಂಚತಂತ್ರ ಕೃತಿಯನ್ನು ಸಂಪಾದಿಸಿದವರು

a)

ಗುಂಡ್ಮಿ ಚಂದ್ರಶೇಖರ ಐತಾಳ

b)

ಚಂದ್ರಶೇಖರ್ ಪಾಟೀಲ್

11.

ದುರ್ಗಸಿಂಹ ಕವಿ ಯಾರ ಆಸ್ಥಾನದಲ್ಲಿ ದಂಡನಾಯಕನು ಸಂಧಿವಿಗ್ರಹಿಯೂ ಆಗಿದ್ದನು

a)

ಸತ್ಯಾಶ್ರಯ

b)

ಅರಿಕೇಸರಿ

c)

1 ನೇ ಜಗದೇಕಮಲ್ಲ

12.

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನ ಹೊರಿಸಿದನು

a)

ಕಳ್ಳತನದ ಆರೋಪ

b)

ದರೋಡೆಯ ಆರೋಪ

c)

ಕೊಲೆಯ ಆರೋಪ

13.

ಹಣಕ್ಕಿಂತ ಗುಣ ಮೇಲು ಎಂಬ ಆಶಯವನ್ನು ಪ್ರತಿಪಾದಿಸುವ ಪಾಠ

a)

ವೃಕ್ಷ ಸಾಕ್ಷಿ

b)

ಶಬರಿ

c)

ಯುದ್ಧ

14.

ದುಷ್ಟಬುದ್ಧಿ ಮತ್ತು ಧರ್ಮಬುದ್ಧಿ ಹೊನ್ನನ್ನು ಇಲ್ಲಿ ಅವಿತಿಟ್ಟರು

a)

ಉದ್ಯಾನದಲ್ಲಿದ್ದ ಆಲದ ಮರದ ಮೇಲೆ

b)

ಉದ್ಯಾನದಲ್ಲಿದ್ದ ಆಲದ ಮರದ ಪಕ್ಕದಲ್ಲಿ

c)

ಉದ್ಯಾನದಲ್ಲಿದ್ದ ಆಲದ ಮರದ ಒಳಗೆ

d)

ಉದ್ಯಾನದಲ್ಲಿದ್ದ ಆಲದ ಮರದ ಕೆಳಗೆ

15.

ತಸ್ಕರ ಪದದ ಅರ್ಥ

a)

ಸುಳ್ಳ

b)

ಮಳ್ಳ

c)

ಕುಳ್ಳ

d)

ಕಳ್ಳ

16.

ಧರ್ಮಾಧಿಕರಣರು ವಿಸ್ಮಯಗೊಂಡದ್ದು

a)

ಕಳ್ಳ ಯಾರು ಎಂದು ತಿಳಿದಾಗ

b)

ಧರ್ಮಬುದ್ಧಿ ವೃಕ್ಷಸಾಕ್ಷಿ ಎಂದಾಗ

c)

ದುಷ್ಟಬುದ್ಧಿ ವೃಕ್ಷಸಾಕ್ಷಿ ಎಂದಾಗ

17.

ದೈವಭಕ್ತಿ: ತತ್ಪುರುಷ ಸಮಾಸ:: ಅಬ್ಜೋದರ:--------

a)

ದ್ವಿಗು

b)

ದ್ವಂದ್ವ

c)

ಬಹುವ್ರೀಹಿ

d)

ಕರ್ಮಧಾರೆಯ

18.

"ಹೊನ್ನನ್ನೆಲ್ಲ ಈತನೇ ತೆಗೆದುಕೊಂಡಿರುವುದಕ್ಕೆ ನನ್ನ ಬಳಿ ಸಾಕ್ಷಿ ಉಂಟು "ಎಂದವರು

a)

ಧರ್ಮಬುದ್ಧಿ

b)

ದುರ್ಗಸಿಂಹ

c)

ದುಷ್ಟಬುದ್ಧಿ

19.

ಭರನಭಭಭರಲಗು ಬಂದಾಗ ಇರುವ ವೃತ್ತ

a)

ಚಂಪಕಮಾಲಾ ವೃತ್ತ

b)

ಉತ್ಪಲಮಾಲಾ ವೃತ್ತ

20.

ದುಷ್ಟಬುದ್ಧಿ ಹೇಗೆ ಸುಳ್ಳನ್ನು ಹೇಳಿದನು?

a)

ಅತಿಯಾದ ಖುಷಿಯ ಮನಸ್ಸಿನಿಂದ

b)

ಅತಿಯಾದ ನೊಂದ ಮನದಿಂದ

c)

ಅತಿಯಾದ ಮೋಸದ ಮನಸ್ಸಿನಿಂದ

21.

ಮರದ ಪೊಟರೆಯೊಳಗೆ ಹೊಗಿಸಿದ ಪ್ರೇಮಮತಿಯನ್ನು ಕವಿ ದುರ್ಗಸಿಂಹ ಯಾವುದಕ್ಕೆ ಹೋಲಿಸಿದ್ದಾನೆ?

a)

ಪರಕೆಯ ಕುರಿಗೆ

b)

ಬಳಾರಿಗೆ

22.

ದುಷ್ಟಬುದ್ಧಿ ಮತ್ತು ಧರ್ಮಬುದ್ಧಿ ತಮ್ಮ ನ್ಯಾಯವನ್ನು ಬಗೆಹರಿಸಲು ಎಲ್ಲಿಗೆ ಬಂದರು ?

a)

ಪ್ರೇಮಮತಿಯ ಹತ್ತಿರ

b)

ಧರ್ಮಾಧಿಕರಣರಲ್ಲಿ

c)

ಮಧುರಾಪುರಕ್ಕೆ

23.

ಮತಧರ್ಮ ಸಮನ್ವಯಕಾರನಾದ ದುರ್ಗಸಿಂಹ ಸಯ್ಯಡಿಯಲ್ಲಿ ಯಾವ ಭವನಗಳನ್ನು ನಿರ್ಮಿಸಿದ್ದಾನೆ.

a)

ಹರಿಹರಭವನ

b)

ಬಸವ ಭವನ

c)

ಕನಕ ಭವನ

d)

ಶಿವ ಪಾರ್ವತಿ ಭವನ

24.

ಅತಿಕುಟಿಲಮನಂ ಧನಲು- ಇದರ ಪ್ರಸ್ತಾರ *

a)

UUUU UU- UUU

b)

UUUU UU- UU-

c)

UU- UUU-U UU-

d)

UUUU U-U UU-

25.

ವ್ಯಯ : ಬೀಯ :: ಸಂದೇಹ : ......... *

a)

ಸಂದೆಯ

b)

ಸಂದೇಶ

c)

ಶಂದೆಯ

26.

ತಮಾಲ; ಕತ್ತಲೆ :: ಪನ್ನಗ :...........

a)

ಸಂಪತ್ತು

b)

ಹೊನ್ನು

c)

ಗಾಳಿ

d)

ಹಾವು

27.

ಮನುಷ್ಯರ ಸುಕೃತ ದುಷ್ಕೃತ್ಯಗಳನ್ನು ಅರಿಯುವವರು

a)

ಸ್ನೇಹಿತರು

b)

ಬಂಧುಗಳು

c)

ದೆವ್ವಗಳು

d)

ದೈವಗಳು

28.

ಮರವನ್ನು ಒಂದು ಸುತ್ತು ಹಾಕಿದ ಧರ್ಮಬುದ್ಧಿಗೆ ಕಂಡದ್ದೇನು?

a)

ಮಂಗ

b)

ಹಾವು

c)

ಮನುಷ್ಯ ಸಂಚಾರ

d)

ಹೊನ್ನು

29.

"ವಟವೃಕ್ಷದ ಪೊಟರೆಯೊಳಗೆ ಅಡಗಿದ್ದು ಧರ್ಮಬುದ್ಧಿಯೆ ಹೊನ್ನನ್ನು ತೆಗೆದುಕೊಂಡು ಹೋದನು"ಎಂದು ನುಡಿಯಬೇಕು"ಎಂಬ ಮಾತನ್ನು ಯಾರು ಯಾರಿಗೆ ಹೇಳಿದರು? *

a)

ದುಷ್ಟಬುದ್ಧಿ-ಧರ್ಮಬುದ್ಧಿಗೆ

b)

ಧರ್ಮಬುದ್ಧಿ-ದುಷ್ಟಬುದ್ಧಿಗೆ

c)

ದುಷ್ಟಬುದ್ಧಿ-ಪ್ರೇಮಮತಿಗೆ

d)

ಧರ್ಮಾಧಿಕರಣರು-ದುಷ್ಟಬುದ್ಧಿಗೆ

30.

ನಿನ್ನ ಕೆಟ್ಟ ಕಾರ್ಯಕ್ಕೆ ನಮ್ಮ ಕುಲವನ್ನೆಲ್ಲ ನಾಶ ಮಾಡುವ ಬಗೆ ಸರಿಯಲ್ಲ ಎಂದು ಯಾರು ಯಾರಿಗೆ ಹೇಳಿದರು?

a)

ಧರ್ಮಬುದ್ಧಿ-ದುಷ್ಟಬುದ್ಧಿಗೆ

b)

ಪ್ರೇಮಮತಿ-ದುಷ್ಟಬುದ್ಧಿಗೆ

c)

ಧರ್ಮಾಧಿಕರಣರು-ದುಷ್ಟಬುದ್ಧಿಗೆ

d)

ದುಷ್ಟಬುದ್ಧಿ-ಧರ್ಮಬುದ್ಧಿಗೆ

31.

ನಿನ್ನ ಕೆಟ್ಟ ಕಾರ್ಯಕ್ಕೆ ನಮ್ಮ ಕುಲವನ್ನೆಲ್ಲ ನಾಶ ಮಾಡುವ ಬಗೆ ಸರಿಯಲ್ಲ ಎಂದು ಯಾರು ಯಾರಿಗೆ ಹೇಳಿದರು?

a)

ಧರ್ಮಬುದ್ಧಿ-ದುಷ್ಟಬುದ್ಧಿಗೆ

b)

ಪ್ರೇಮಮತಿ-ದುಷ್ಟಬುದ್ಧಿಗೆ

c)

ಧರ್ಮಾಧಿಕರಣರು-ದುಷ್ಟಬುದ್ಧಿಗೆ

d)

ದುಷ್ಟಬುದ್ಧಿ-ಧರ್ಮಬುದ್ಧಿಗೆ

32.

"ಮರವನ್ನು ಮಾತನಾಡಿಸುವುದು ನಿಗೂಢವಾದುದು ಈ ಸಾಕ್ಷಿಯನ್ನು ಒಪ್ಪಿ ಕೊಳ್ಳಬೇಕು"ಎಂದು ಯಾರು ಯಾರಿಗೆ ಹೇಳಿದರು?

a)

ಪ್ರೇಮಮತಿ-ಧರ್ಮಾಧಿಕರಣರಿಗೆ

b)

ಧರ್ಮಾಧಿಕರಣರು-ದುಷ್ಟಬುದ್ಧಿಗೆ

c)

ಧರ್ಮಾಧಿಕರಣರು-ಧರ್ಮಬುದ್ಧಿಗೆ

d)

ದುಷ್ಟಬುದ್ಧಿ-ಪ್ರೇಮಮತಿಗೆ

33.

ತಕ್ಕನಿತು'-ಈ ಪದ ಸಂಧಿಗೆ ಉದಾಹರಣೆ ಯಾಗಿದೆ.

a)

ಲೋಪ

b)

ಆಗಮ

c)

ಆದೇಶ

34.

ಈತನ ಮಾತು ಆಶ್ರುತಪೂರ್ವಮ್"ಎಂದು ಹೇಳಿದವರು

a)

ಪ್ರೇಮಮತಿ

b)

ಧರ್ಮಾಧಿಕರಣರು

c)

ಧರ್ಮಬುದ್ಧಿ

d)

ದುಷ್ಟಬುದ್ಧಿ

35.

ಹುಸಿಯಾದ ಬೇಹಾರಿಯೇ ಇಲ್ಲ"ಎಂದು ಹೇಳಿದವರು

a)

ದುಷ್ಟಬುದ್ಧಿ

b)

ಧರ್ಮಾಧಿಕರಣರು

c)

ಧರ್ಮಬುದ್ಧಿ