wayground logo

Free Printable Worksheets

NEW

Font size

S
M
L
XL
Worksheets

ಯುದ್ದ

Total questions: 38

Worksheet time: 19mins

Name
Class
Date
1.

ಯುದ್ಧ ಪಾಠವು ಯಾವ ಸಾಹಿತ್ಯ ಪ್ರಕಾರವಾಗಿದೆ?

a)

ಕಾದಂಬರಿ

b)

ಕಥನ ಕವನ

c)

ಪ್ರಬಂಧ

d)

ಸಣ್ಣಕಥೆ

2.

ಸಾರಾ ಅಬೂಬಕ್ಕರ ಕಾಲ ತಿಳಿಸಿ

a)

೧೯೨೬

b)

೧೯೩೬

c)

೧೯೦೫

d)

೧೯೬೩

3.

ಇವುಗಳಲ್ಲಿ ಸಾರಾ ಅಬೂಬಕ್ಕರ್ ಕೃತಿಯಾಗಿಲ್ಲ

a)

ಪಯಣ

b)

ಚಪ್ಪಲಿಗಳು

c)

ನೃಪತುಂಗ

d)

ವಜ್ರಗಳು

4.

ಸಾರಾ ಅಬೂಬಕ್ಕರರ ಸ್ಥಳ ಕಾಸರಗೋಡು ಎಲ್ಲಿದೆ?

a)

ಚಾಮರಾಜನಗರ

b)

ಮೈಸೂರು

c)

ಕೇರಳ

d)

ಮಂಗಳೂರು

5.

ಹತಾಶೆ ಪದದ ಅರ್ಥ

a)

ಬಂದೂಕು

b)

ಅಳುವಿಕೆ

c)

ಸಮಾಧಾನ

d)

ನಿರಾಶೆ

6.

ಶತ್ರುಗಳ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಇರುವ ನಿಯಮ ಯಾವುದು?

a)

ಮಿಲಟರಿ ನಿಯಮ

b)

ಪೈಲಟ್ ನಿಯಮ

c)

ಗ್ರಾಂಡ್ ನಿಯಮ

d)

ಬ್ಲಾಕ್ ಔಟ್ ನಿಯಮ

7.

ಪೈಲೆಟ್ ಗೆ ವಿಮಾನ ಕೆಳಗೆ ಇಳಿಸಲು ಯಾವುದು ತೊಂದರೆಯಾಯಿತು?

a)

ವಿಮಾನದ ದೋಷ

b)

ಯುದ್ಧದ ಕಾರಣ

c)

ಕತ್ತಲೆ ಕಾರಣ

d)

ಮಳೆಯ ಕಾರಣ

8.

ರಾಹಿಲನು ಭದ್ರವಾಗಿ ಹಿಡಿದುಕೊಂಡ ಪೆಟ್ಟಿಗೆಯಲ್ಲಿ ಏನಿತ್ತು?

a)

ಔಷಧ ಊಟ

b)

ಬಂದೂಕು ಬಾಂಬ್

c)

ಔಷಧ ಶಸ್ತ್ರಚಿಕಿತ್ಸೆ ಸಾಮಾನು

d)

ಹಣ್ಣು ಚಿಕಿತ್ಸೆ ಸಾಮಾನು

9.

ರಾಹಿಲನ ಕಣ್ಣಿಗೆ ಒಂಟಿ ಮನೆ ಯಾವಾಗ ಕಂಡಿತು?

a)

ಮಿಂಚಿನ ಬೆಳಕು

b)

ಮಹಿಳೆ ಆರ್ತನಾದ

c)

ಬಾಂಬಿನ ಬೆಳಕು

d)

ಗುಡುಗಿನ ಸದ್ದು

10.

"ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧ "ಎಂದವರು ಯಾರು?

a)

ರಾಹಿಲ

b)

ಪೈಲೆಟ್

c)

ಸೊಸೆ

d)

ಮುದುಕಿ

11.

ಮುದುಕಿ ರಾಹಿಲನಿಗೆ ಯಾರ ಬಟ್ಟೆ ತಂದುಕೊಟ್ಟಳು?

a)

ಮಗನ

b)

ಗಂಡನ

c)

ಸೊಸೆಯ

d)

ತನ್ನ

12.

ಸೊಸೆಯ ಹೆರಿಗೆ ಸಮಯದಲ್ಲಿ ರಾಹಿಲನು ಮುದುಕಿಗೆ ಏನನ್ನು ಸಿದ್ಧಪಡಿಸಲು ಹೇಳಿದನು?

a)

ನೀರು

b)

ಬಟ್ಟೆ

c)

ಊಟ

d)

ಬಿಸಿ ನೀರು

13.

ರಾಹಿಲನು ಯಾರನ್ನು ಬದುಕಿಸಲು ಸಾಧ್ಯವಾಗಲಿಲ್ಲ?

a)

ಮುದುಕಿ

b)

ಮುದುಕಿಯ ಮಗ

c)

ಮುದುಕಿಯ ಸೊಸೆ

d)

ಸೊಸೆಯ ಮಗು

14.

ರಾಹಿಲನು ತನ್ನ ಕಾಲಿನ ಆರೈಕೆಗೆ ಮುದುಕಿಯಿಂದ ಏನು ಪಡೆದನು?

a)

ಬಿಸಿನೀರು

b)

ಶಸ್ತ್ರಚಿಕಿತ್ಸೆ ಪೆಟ್ಟಿಗೆ

c)

ಹಲಗೆ ತುಂಡು

d)

ಯಾವುದೂ ಅಲ್ಲ

15.

ಮುದುಕಿ ರಾಹಿಲನ‌ ಕಣ್ಣಲ್ಲಿ ಏನು ಕಂಡಳು?

a)

ತನ್ನ ಮಗನ ಕಣ್ಣು

b)

ಯುದ್ಧದ ಭಯ

c)

ಪ್ರೀತಿ

d)

ಮಗು ಸತ್ತ ನೋವು

16.

ಸೈನಿಕರು ಏಕೆ ನಿಶ್ಶಬ್ದವಾಗಿ ಹೋದರು?

a)

ರಾಹಿಲನ ಭಯದಿಂದ

b)

ಮುದುಕಿ ಗೋಳಾಟದಿಂದ

c)

ಹಸಿನೆತ್ತರ ವಾಸನೆಯಿಂದ

d)

ಅಧಿಕಾರಿ ಆದೇಶದಿಂದ

17.

ಮುದುಕಿಯ ಗಂಡ ಎಲ್ಲಿಂದ ಹಿಂದೆ ಬರಲಿಲ್ಲ?

a)

ಊರಿಂದ

b)

ಕೆಲಸದಿಂದ

c)

ಯುದ್ಧದಿಂದ

d)

ಕಾಡಿನಿಂದ

18.

ವರ್ಣಮಾಲೆಯಲ್ಲಿ ಮಹಾಪ್ರಾಣಾಕ್ಷರಗಳು ಎಷ್ಟು?

a)

b)

೧೩

c)

d)

೧೦

19.

ಇವುಗಳಲ್ಲಿ ವಿಜಾತಿ ಸಂಯುಕ್ತಾಕ್ಷರ ಪದ ಯಾವುದು?

a)

ಅಕ್ಷರ

b)

ಅಂಗೈ

c)

ಅಮೃತ

d)

ಅಣ್ಣ

20.

ಹದಿನೈದು ಮುಕ್ಕಾಲು ಕನ್ನಡ ಸಂಖ್ಯೆಯಲ್ಲಿ ಬರೆದಾಗ ಹೀಗಾಗುತ್ತದೆ______

a)

15-3/4

b)

೧೫ ೩/೪

c)

೧೫ lll

d)

ಹದಿನೈದು ೩/೪

21.
ಈ ಮಳೆಯಲ್ಲಿ ಕತ್ತಲೆ ಗುಹೆಯಲ್ಲಿ ಯಾರನ್ನು ಕರೆಯಲಿ ಮಗಳೆ “ ಎಂದವರು
a)
ರಾಹಿಲ
b)
ಸೈನಿಕರು
c)
ಮುದುಕಿಯ ಸೊಸೆ
d)
ಮುದುಕಿ
22.
ರಾಹಿಲ ದೇಹದಲ್ಲಿ ಹೊಸರಕ್ತ ಸಂಚಾರವಾದದ್ದು
a)
ಒಂಟಿಮನೆ ಕಣ್ಣಿಗೆ ಬಿದ್ದಾಗ
b)
ಸಮುದ್ರತೀರ ಕಣ್ಣಿಗೆ ಬಿದ್ದಾಗ
c)
ಮುದುಕಿಯನ್ನು ಕಂಡಾಗ
d)
ಮುದುಕಿಯ ಸೊಸೆಯನ್ನು ನೋಡಿದಾಗ
23.
ಬ್ಲಾಕ್ ಔಟ್ ನಿಯಮವನ್ನು ಪಾಲಿಸುವುದು
a)
ವಿಮಾನದ ದಾಳಿಯಿಂದ ತಪ್ಪಿಸಿಕೊಳ್ಳಲು
b)
ಸೈನಿಕರಿಂಧ ತಪ್ಪಿಸಿಕೊಳ್ಳಲು
c)
ಕೀಟಗಳಿಂದ ತಪ್ಪಿಸಿಕೊಳ್ಳಲು
d)
ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು
24.
ರಾಹಿಲನಿಗೆ ಈಜಲು ಕಷ್ಟವಾಗುತ್ತಿತ್ತು ಏಕೆಂದರೆ
a)
ಕತ್ತಲೆಯಾಗಿತ್ತು
b)
ಮಳೆ ಸುರಿಯುತ್ತಿತ್ತು
c)
ಸೈನಿಕ ಉಡುಪಿನಲ್ಲದ್ದನು
d)
ಅವನಿಗೆ ಈಜು ಬರುತ್ತಿರಲಿಲ್ಲ
25.
ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಭಾವನೆಗಳು
a)
ಆ ಮಹಿಳೆ ಯಾವ ರೀತಿಯ ಅಪಾಯದಲದಲಿ ಸಿಲುಕಿದ್ದಾಳೆ?
b)
ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ ?
c)
ನಾನೀಗ ಕದ ತಟ್ಟಿದರೆ ಪರಿಣಾಮ ಏನಾಗಬಹುದು ?
d)
ಮೇಲಿನ ಎಲ್ಲವೂ
26.
ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೆ ಗೊತ್ತಾಗುತ್ತಿಲ್ಲ ಎಂದವರು
a)
ರಾಹಿಲ
b)
ಪೈಲಟ್
c)
ಮುದುಕಿ
d)
ಮುದುಕಿಯ ಸೊಸೆ
27.
ರಾಹಿಲ ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು ?
a)
ಚಿಕ್ಕ ದೀಪ
b)
ಬಂದೂಕು
c)
ಕೋಲು
d)
ಕುಡುಗೋಲು
28.
ಮುದುಕಿಯ ಕೈಯಲ್ಲಿದ್ದ ದೀಪದಿಂದ ಬೆಳಕು ಹೊರಬರದಂತೆ ಹೀಗೆ ಮಾಡಲಾಗಿತ್ತು
a)
ದೀಪ ಆರಿಸಲಾಗಿತ್ತು
b)
ಕಾಗದ ಅಂಟಿಸಲಾಗಿತ್ತು
c)
ಗಾಜಿನ ಪಾತ್ರೆ ಮುಚ್ಚಲಾಗಿತ್ತು
d)
ಎತ್ತರದಲ್ಲಿ ಇಡಲಾಗಿತ್ತು
29.
ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ ಎಂದು ಮುದುಕಿ ಹೇಳಿದ್ದಾಳೆ ?
a)
ಧರ್ಮದ ಹೆಸರಿನಲ್ಲಿ
b)
ಕೊರೋನಾದ ಹೆಸರಿನಲ್ಲಿ
c)
ಆಸ್ತಿಯ ವಿಚಾರದಲ್ಲಿ
d)
ಯುದ್ಧದ ಹೆಸರಿನಲ್ಲಿ
30.
ಯುದ್ಧ ಪಾಠದ ಆಕರ ಗ್ರಂಥ ಯಾವುದು ?
a)
ಖೆಡ್ಡಾ
b)
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
c)
ಚಪ್ಪಲಿಗಳು
d)
ಪಯಣ
31.
ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ---------ಕೇಳಿ ಬಂತು
a)
ಆರ್ತನಾದ
b)
ಅಳು
c)
ಚೀರಾಟ
d)
ಸಾಂತ್ವನ
32.
ಮದುಕಿ ಮತ್ತು ಸೊಸೆಯ ----------------------ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು
a)
ಸಂತಸ
b)
ಜಗಳ
c)
ರೋದನ
d)
ಸಂಗೀತ
33.
ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದವರು -----
a)
ಮುದುಕಿ
b)
ಮುದುಕಿಯ ಮಗ
c)
ಮುದುಕಿಯ ಸೊಸೆ
d)
ಮುದುಕಿಯ ಗಂಡ
34.
ಮದುಕಿ ಯಾರ ಕಣ್ಣು ತನ್ನ ಮಗನ ಕಣ್ಣುಗಳಂತೆ ಇವೆ ಎಂದಳು ?
a)
ಮುದುಕಿಯ ಮೊಮ್ಮಗು
b)
ರಾಹಿಲ
c)
ಮುದುಕಿಯ ಸೊಸೆ
d)
ಸೈನಿಕರು
35.
ಎಲ್ಲರ ದೇಹಕ್ಕು , ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ಎಂದವರು ಯಾರು ?
a)
ಪೈಲೆಟ್
b)
ಮುದುಕಿ
c)
ಮುದುಕಿಯ ಸೊಸೆ.
d)
ರಾಹಿಲ
36.
ಸಾ ರಾ ಅಬುಬಕ್ಕರ್ ಅವರ ಜನ್ಮಸ್ಥಳ
a)
ಶಿಕಾರಿಪುರ
b)
ಕಾಸರಗೋಡು
c)
ಮೇಲುಕೋಟೆ
d)
ಶಿವಮೊಗ್ಗ
37.
ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ
a)
ಪಂಪ ಪ್ರಶಸ್ತಿ
b)
ನೃಪತುಂಗ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಪ್ರಶಸ್ತಿ
d)
ಪದ್ಮ ಪ್ರಶಸ್ತಿ
38.
ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ ….
a)
ಬೇರೆ ಬೇರೆ ಧರ್ಮ
b)
ಬೇರೆ ಬೇರೆ ದೇಶ
c)
ಬೇರೆ ಬೇರೆ ಜನಾಂಗ
d)
ಬೇರೆಬೇರೆ ಸೀಮೆ