NEW
Font size
Worksheetsಕನ್ನಡ ಮೌಲ್ವಿ
Total questions: 30
Worksheet time: 15mins
ಮೌಲ್ವಿ ಪದದ ಅರ್ಥ
ಮೌಲ್ಯಯುತ ವ್ಯಕ್ತಿ
ಸಾಹೇಬ
ಮುಸ್ಲಿಂ ಗುರು
ಹಿಂದೂ ಋಷಿ
ಚಳಿಗಾಲ- ಇದು ಯಾವ ಸಂಧಿ?
ಆದೇಶ
ಆಗಮ
ಸ್ವರಲೋಪ
ಗುಣ
ಹೆಮ್ಮರ ಸಮಾಸ ಬಿಡಿಸಿದಾಗ
ಹೆಚ್ಚು+ ಮರ
ಮರ+ ಹಿರಿದು
ಹೆಮ್ಮನೆಯ+ ಮರ
ಹಿರಿದು + ಮರ
ಯಕ್ಷಗಾನದಲ್ಲಿ ಕೃಷ್ಣ ಪಾತ್ರ ಚನ್ನಾಗಿ ಅಭಿನಯಸಿದವನು ಯಾರು?
ಹುಸೇನ ಸಾಬಿ
ಕನ್ನಡ ಮೌಲ್ವಿ
ರಾಹಿಲ ಸಾಬ
ಯಾರೂ ಅಲ್ಲ
ಕನ್ನಡ ಮೌಲ್ವಿ ಗ್ರಂಥದ ಯಾವ ಭಾಗ ಓದುತ್ತಿದ್ದನು?
ಅರಣ್ಯ ಪರ್ವ
ವಿರಾಟ ಪರ್ವ
ಉದ್ಯೋಗ ಪರ್ವ
ಯುದ್ಧ ಪರ್ವ
ಕನ್ನಡ ಮೌಲ್ವಿ ಕನ್ನಡವನ್ನು ಯಾವ ತರಗತಿವರೆಗೆ ಕಲಿತಿದ್ದರು?
ಹತ್ತನೆಯ
ಎರಡನೆಯ
ಮೂರನೆಯ
ಐದನೆಯ
ಹೇಳಿ ಹೇಳಿ - ಇದು ಎಂತಹ ಪದ?
ಜೋಡುನುಡಿ
ದ್ವಿರುಕ್ತಿ
ಅನುಕರಣ
ಎರಡುಪದ
ಕವಿ ಯಾವುದರ ಬೆನ್ನಟ್ಟಬೇಕೆಂದು ಬಯಸುವರು
ಭಯ
ಪ್ರಾಣ
ಸ್ವತಂತ್ರ್ಯ
ಭರವಸೆ
ಜಡ ಪದದ ಅರ್ಥ
ಆಲಸ್ಯ
ಅಮೃತ
ವಿಷ
ಸಂಜೀವಿನಿ
ಜಾತಿ ಧರ್ಮಗಳ ಯಾವುದನ್ನು ಕಡೆದುಹಾಕಬೇಕು?
ಎದೆ
ಮರ
ಬುಡ
ಪಾಶ
ಯಾವುವು ದಶದಿಕ್ಕಿನಲ್ಲಿ ಹಾರಬೇಕು?
ಬೆಳಕು
ಹಾಡು
ಹಾಡುನುಡಿ ಗುಂಡು
ಉನ್ನತೋನ್ನತ
ಲೋಕಾಂತರ- ಇದು ಯಾವ ಸಂಧಿ?
ಸ್ವರಲೋಪ
ಗುಣ
ಸವರ್ಣದೀರ್ಘ
ಆದೇಶ
ಮಾರ್ದನಿಯು ಎಲ್ಲಿ ಏಳಬೇಕು?
ಹಿಮಾಲಯ
ಭಾರತದಲ್ಲಿ
ಭೂಮ್ಯಂರಾಳ
ಯಾವುದೂ ಅಲ್ಲ
ಮಸಗು ಪದದ ಅರ್ಥ
ಕತ್ತಲು
ಹರಿತ
ಪರ್ವತ
ಹರಡು
ಯುಗ-ಯುಗಗಳು ಪದದಲ್ಲಿರುವ ವ್ಯಾಕರಣಾಂಶ
ಜೋಡುನುಡಿ
ಅನುಕರಣಾವ್ಯಯ
ದ್ವಿರುಕ್ತಿ
ನುಡಿಗಟ್ಟು
ಉನ್ನತೋನ್ನತ ಪದದಲ್ಲಿರುವ ಸಂಧಿ
ಗುಣಸಂಧಿ
ಸವರ್ಣದೀರ್ಘ ಸಂಧಿ
ಜಸ್ತ್ವ ಸಂಧಿ
ಆದೇಶ ಸಂಧಿ
ನಮ್ಮ ನಡೆ ನುಡಿಗಳಲ್ಲಿ ಹೊಸ ಹಾಡು ಯಾವ ಕಿಡಿಯನ್ನು ಹೊತ್ತಿಸಬೇಕು?
ದ್ವೇಷದ ಕಿಡಿ
ಅಸೂಯೆಯ ಕಿಡಿ
ಕ್ರಾಂತಿಯ ಕಿಡಿ
ಮೂಢನಂಬಿಕೆಯ ಕೆಡಿ
ತೀವ್ರ ಪದದ ಅರ್ಥ
ಹರಿತ
ತೀರಿದ
ಕೊನೆಯ
ಆರಿದ
