NEW
Font size
Worksheetsಸಂಕಲ್ಪ ಗೀತೆ ಭಾಗ-2
Total questions: 25
Worksheet time: 13mins
ಕಲುಷಿತವಾದೀ ನದೀಜಲಗಳಿಗೆ ಏನಾಗಬೇಕು.?
ಹಸುರಾಗಬೇಕು
ವಸಂತವಾಗಬೇಕು
ಮುಂಗಾರಿನ ಮಳೆ
ಚಳಿಗಾಲದ ಚಳಿ
ಬಿರುಗಾಳಿಗೆ ಪದದಲ್ಲಿನ ವಿಭಕ್ತಿ ಹೆಸರು.
ಪ್ರಥಮ
ತೃತೀಯ
ಚತುರ್ಥಿ
ಷಷ್ಠಿ
ಕತ್ತಲೆಯೊಳಗೆ ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಆಗಮ ಸಂಧಿ
ಆದೇಶ ಸಂಧಿ
ಗುಣಸಂಧಿ
ಸವರ್ಣದೀರ್ಘ ಸಂಧಿ
ಪೊಳ್ಳು ಪದದ ಅರ್ಥ.
ಬರಡು
ತಗ್ಗು
ಕಳ್ಳತನ
ಸುಳ್ಳು
ಷಷ್ಟಿ ವಿಭಕ್ತಿ ಪ್ರತ್ಯಯ.
ಅ
ಅಲ್ಲಿ
ಊ
ಅನ್ನು
ವಿದ್ಯಾರ್ಥಕ ಕ್ರಿಯಾರೂಪ ಪದ..
ಮಾಡಿಯಾನು
ಮಾಡನು
ಮಾಡಲಿ
ಮಾಡುತ್ತಾನೆ
ಕಣ್ಣಲ್ಲಿ ಏನನ್ನು ಬಿತ್ತಬೇಕು....
ಬೆಳಕನ್ನು
ಕನಸನ್ನು
ಕತ್ತಲೆಯನ್ನು
ಹುಮ್ಮಸ್ಸನ್ನು
ಓಡು ಪದವು ಕ್ರಿಯಾ ರೂಪದ ಈ ಪ್ರಕಾರದಲ್ಲಿದೆ....
ಭಾವಾರ್ಥಕ
ಸಂಭವನಾರ್ಥಕ
ನಿಷೇದಾರ್ಥಕ
ವಿದ್ಯಾರ್ಥಕ
ತೃತೀಯ ವಿಭಕ್ತಿ ಪ್ರತ್ಯಯದ ಕಾರಕಾರ್ಥ...
ಸಂಪ್ರದಾನ
ಅಪಮಾನ
ಕರಣ
ಕರ್ಮ
ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು...
ಸಮುದ್ರಗಳಿಗೆ
ನಾಳಿನ ಕನಸುಗಳಿಗೆ
ರೈತರಿಗೆ
ಕಲುಷಿತವಾದೀ ನದೀಜಲಗಳಿಗೆ
ಹಡಗು ಯಾವುದಕ್ಕೆ ಹೊಯ್ದಾಡುತ್ತಿದೆ....
ಮುಂಗಾರಿನ ಮಳೆಗೆ
ಚಳಿಗೆ
ಬಿರುಗಾಳಿಗೆ
ಬಿಸಿಲಿಗೆ
ಯಾವುದಕ್ಕೆ ವಸಂತವಾಗುತ ಮುಟ್ಟ ಬೇಕಾಗಿದೆ..
ನದೀ ಜಲಗಳಿಗೆ
ಬೆಳೆದುನಿಂತ ಕಾಡುಗಳಿಗೆ
ಮನೆಗಳಿಗೆ
ಬರಡಾಗಿರುವ ಕಾಡುಮೇಡು ಗಳಿಗೆ
ಜಿಎಸ್ಎಸ್ ರವರ ಪ್ರಕಾರ ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
ನಮ್ಮ ಸೈಕಲ್ ಗಳನ್ನು
ಧನಗಳನ್ನು
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
ಚಕ್ಕಡಿ ಬಂಡೆಯನ್ನು
ಹಣತೆಯನ್ನು ಎಲ್ಲಿ ಹಚ್ಚಬೇಕು?.
ಬೆಳಕಿರುವ ಕೊಠಡಿ ಒಳಗೆ
ಸುತ್ತಲು ಕವಿಯುವ ಕತ್ತಲೆಯೊಳಗೆ
ದೇವಾಲಯದಲ್ಲಿ
ಸೂರ್ಯನ ಎದುರಿಗೆ
ಅಧಿಕರಣ ಕಾರಕ ಪದ
ರಾಯಂಗೆ
ಮರದತ್ತಣಿಂ
ಜಲದಿಂ
ಸಂಶಯದೊಳ್
ಯಾವ ಹೊಸ ಎಚ್ಚರದಲ್ಲಿ ಬದುಕಬೇಕು ?
ಮತಗಳೆಲ್ಲವೂ ಪಥಗಳು ಎನ್ನುವ
ನದಿಗಳೆಲ್ಲವೂ ಪಥಗಳು ಎನ್ನುವ
ಹಾಡುಗಳೆಲ್ಲವೂ ಮತಗಳು ಎನ್ನುವ
ಹಣತೆ ಗಳೆಲ್ಲವೂ ಮತಗಳು ಎನ್ನುವ
ಕಾಡುಮೇಡುಗಳ ಏನಾಗಿವೆ
ಕಲುಷಿತವಾಗಿದೆ
ಬರಡಾಗಿವೆ
ಮಲಿನವಾಗಿವೆ
ಹಸುರಾಗಿವೆ
ಪದ ಎಂಬುದರ ಅರ್ಥ....
ಧರ್ಮ
ದಾರಿ
ಹಣತೆ
ಸಂಕಲ್ಪ
ಓದು ಎಂಬುದರ ನಿಷೇಧಾರ್ಥಕ ರೂಪ...
ಓದಲಿ
ಓದಿಯಾನು
ಓದನು
ಓದುತ್ತಾರೆ
ಅಂತಹ ಹಣತೆ ಹಚ್ಚಬೇಕು
ಮೋಹದ
ಪ್ರೀತಿಯ
ಭಕ್ತಿಯ
ಸ್ನೇಹದ
ಕವಿ ಜಿಎಸ್ಎಸ್ ರವರು ಯಾವುದನ್ನು ಬಿತ್ತೋಣ ಎಂದಿದ್ದಾರೆ...
ಭತ್ತವನ್ನು
ನಾಳಿನ ಕನಸನ್ನು
ಒಳ್ಳೆಯ ಗುಣವನ್ನು
ಉತ್ತಮ ಬೀಜಗಳನ್ನು
ಯಾವುದನ್ನು ಮೇಲೆಬ್ಬಿಸಿ ನಿಲ್ಲಿಸಬೇಕು...
ನಿಂತಿದ್ದನ್ನು
ಬಿದ್ದುದನ್ನು
ಕುಳಿತಿದ್ದನ್ನು
ಹೋಗಿದ್ದನ್ನು
ಪ್ರಥಮ ವಿಭಕ್ತಿ ಪ್ರತ್ಯಯದ ಪದ...
ರಾಮನು
ರಾಮನನ್ನು
ರಾಮನಿಂದ
ರಾಮನಿಗೆ
ಯಾವುದನ್ನು ಕೆಡವುತ ಸೇತುವೆಯಾಗೋಣ...
ದೇವರ ನಡುವಿನ ಅಡ್ಡಗೋಡೆಗಳ
ದೇಶಗಳ ನಡುವಿನ ಅಡ್ಡಗೋಡೆಗಳ
ಮನೆಯ ನಡುವಿನ ಅಡ್ಡಗೋಡೆಗಳ
ಮನುಜರ ನಡುವಿನ ಅಡ್ಡಗೋಡೆಗಳ
ಚತುರ್ಥಿ ವಿಭಕ್ತಿ ಪ್ರತ್ಯಯದ ಕಾರಕಾರ್ಥ..
ಕರಣ
ಸಂಪ್ರದಾನ
ಅಪಾದಾನ
ಅಧಿಕರಣ
