NEW
Font size
Worksheetsಮತದಾರ ದಿನಾಚರಣೆಯ ರಸಪ್ರಶ್ನೆ ಕಾರ್ಯಕ್ರಮ
Total questions: 30
Worksheet time: 15mins
ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ
ಅಮೇರಿಕಾ
ಚೀನಾ
ಭಾರತ
ರಷ್ಯಾ
ಭಾರತದ ಚುನಾವಣಾ ಆಯೋಗ ಸ್ಥಾಪಿಸಿದ ವರ್ಷ
1950
1953
1954
1964
ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಇವು ನಿಷ್ಪಕ್ಷಪಾತವಾಗಿ ನಡೆಯಬೇಕು
ರಾಜಕೀಯ
ಚುನಾವಣೆಗಳು
ಸರ್ಕಾರ
ಪ್ರಚಾರ
ರಾಜ್ಯ ಚುನಾವಣಾ ಆಯೋಗ ಇವುಗಳ ಚುನಾವಣೆ ನಡೆಸುತ್ತವೆ
ಲೋಕಸಭೆ
ಪಂಚಾಯತ
ವಿಧಾನಸಭೆ
ರಾಷ್ಟ್ರಪತಿ
ಯಾವುದೇ ಪಕ್ಷದಿಂದ ಗುರುತಿಸಲ್ಪಡದ ಅಭ್ಯರ್ಥಿ
ಖಾಸಗಿ
ಪಕ್ಷದ ಅಧಿಕೃತ ಅಭ್ಯರ್ಥಿ
ಸ್ವತಂತ್ರ ಅಭ್ಯರ್ಥಿ
ಸರ್ಕಾರದ ಅಭ್ಯರ್ಥಿ
ಬಾಹ್ಯ ಪ್ರಚಾರ ಕಾರ್ಯವು ಮತದಾನ ದಿನಕ್ಕಿಂತ --------ಮುಂಚಿತವಾಗಿ ಮುಕ್ತಾಯವಾಗಬೇಕು
36 ಘಂಟೆ
28 ಘಂಟೆ
24 ಘಂಟೆ
48 ಘಂಟೆ
ಚುನಾವಣೆಯಲ್ಲಿ ಇವುಗಳು ಬಂದ ಮೇಲೆ ಮತ ಎಣಿಕೆ ಕಾರ್ಯ ಸುಲುಭವಾಗಿದೆ
ವಿದ್ಯುನ್ಮಾನ ಮತಯಂತ್ರ
ಕರೆಂಟ
ಕಂಪ್ಯೂಟರ್
ಮೊಬೈಲ್
ಮತ ಎಣಿಕೆಯ ಫಲಿತಾಂಶವನ್ನು ಯಾರು ಘೋಷಿಸುತ್ತಾರೆ?
ಗೆದ್ದ ಅಭ್ಯರ್ಥಿ
ರಿಟರ್ನಿಂಗ ಅಧಿಕಾರಿ
ಸೋತ ಅಭ್ಯರ್ಥಿ
ಮತದಾನದ ಎಜೆಂಟ
ಮತದಾರ ಪಟ್ಟಿ ಎಷ್ಟು ವರ್ಷಗಳಿಗೊಮ್ಮೆ ಪರಿಷ್ಕೃತಗೊಳ್ಳುತ್ತದೆ
ಎರಡು ವರ್ಷಕ್ಕೊಮ್ಮೆ
ಮೂರು ವರ್ಷಕ್ಕೊಮ್ಮೆ
ಐದು ವರ್ಷಕ್ಕೊಮ್ಮೆ
ಪ್ರತಿ ವರ್ಷಕ್ಕೊಮ್ಮೆ
ಚುನಾವಣಾ ಆಯುಕ್ತರ ಅಧಿಕಾರವಧಿ
ಐದು ವರ್ಷ
ಹತ್ತು ವರ್ಷ
ಆರು ವರ್ಷ
ಎರಡು ವರ್ಷ
ರಾಜಕೀಯ ಪಕ್ಷಗಳು ತಾವು ಗೆದ್ದರೆ ಸೌಲಭ್ಯಗಳನ್ನು ಪೂರೈಕೆ ಮಾಡುತ್ತೇವೆ ಎಂದು ನೀಡುವ ಭರವಸೆಗಳು
ಸುಗ್ರಿವಾಜ್ಞೆಗಳು
ಘೋಷಣೆಗಳು
ಪ್ರಣಾಳಿಕೆಗಳು
ಕಾರ್ಯಕ್ರಮಗಳು
ಪಂಚಾಯತ ಅಭ್ಯರ್ಥಿಯಾಗಲು ಕನಿಷ್ಠ ವಯಸ್ಸು
18 ವರ್ಷ
21 ವರ್ಷ
25 ವರ್ಷ
35 ವರ್ಷ
ಮತಘಟ್ಟೆ ಎಂದರೆ
ಪ್ರಚಾರ ಮಾಡುವ ಸ್ಥಳ
ಮತದಾನ ನಡೆಯುವ ಸ್ಥಳ
ಮತ ಎಣಿಕೆ ಸ್ಥಳ
ಕಟ್ಟೆ ಪಂಚಾಯತಿ ಸ್ಥಳ
ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಕಡಿಮೆಗೊಳಿಸಿದ ವರ್ಷ
1989
2005
1999
1986
ಎರಡಕ್ಕಿಂತ ಹೆಚ್ಚು ಪಕ್ಷಗಳು ಸಹಕಾರದಿಂದ ರಚಿತವಾದ ಸರ್ಕಾರವನ್ನು ಏನೆಂದು ಕರೆಯುವರು?
ಅತಂತ್ರ ಸರ್ಕಾರ
ಸಮ್ಮಿಶ್ರ ಸರ್ಕಾರ
ಸ್ವತಂತ್ರ ಸರ್ಕಾರ
ತಾತ್ಕಾಲಿಕ ಸರ್ಕಾರ
ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷವನ್ನು --------ಆಗುತ್ತದೆ
ಆಡಳಿತ ಪಕ್ಷ
ವಿರೋಧ ಪಕ್ಷ
ಮಿತ್ರ ಪಕ್ಷ
ತಟಸ್ಥ ಪಕ್ಷ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿನಿಧಿ ಸರ್ಕಾರ ಮತ್ತು ಜನಸಮುದಾಯದ ನಡುವಿನ ಕೊಂಡಿಯಾಗಿ ಕೆಲಸ ಮಾಡುವುದು
ಸರ್ಕಾರ
ವಿರೋಧ ಪಕ್ಷ
ಮಾಧ್ಯಮ
ಆಡಳಿತ ಪಕ್ಷ
ಸಂವಿಧಾನದ ಈ ವಿಧಿಯು ಚುನಾವಣಾ ಆಯೋಗದ ರಚನೆಯ ಬಗ್ಗೆ ತಿಳಿಸುತ್ತದೆ
324 ನೇ ವಿಧಿ
55 ನೇ ವಿಧಿ
65 ನೇ ವಿಧಿ
356 ನೇ ವಿಧಿ
ಮತದಾರನು ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದಲ್ಲಿ ಮತಯಂತ್ರ ಅಥವಾ ಮತಪತ್ರದಲ್ಲಿ ನೀಡಿದ ಅವಕಾಶ
NOTE
NOTA
NATO
MANO
ಈ ಯಂತ್ರವನ್ನು ಗುರುತಿಸಿ ಹೆಸರಿಸಿ
CU
BU
VVPAT
XEROX
ಭಾರತದ ಚುನಾವಣಾ ಆಯೋಗ ಸ್ಥಾಪಿಸಿದ ದಿನವನ್ನು ಎನೆಂದು ಆಚರಿಸಲಾಗುತ್ತದೆ
ರಾಷ್ಟ್ರೀಯ ಚುನಾವಣಾ ದಿನ
ರಾಷ್ಟ್ರೀಯ ಮತದಾರ ದಿನ
ರಾಷ್ಟ್ರೀಯ ಸಂವಿಧಾನದ ದಿನ
ರಾಷ್ಟ್ರೀಯ ಮಾನವ ಹಕ್ಕುಗಳ ದಿನ
ಮತದಾರ ಪಟ್ಟಿಯಲ್ಲಿ ಹೊಸದಾಗಿ ಮತದಾರರನ್ನು ಸೇರ್ಪಡೆ ಮಾಡಲು ಭರ್ತಿಮಾಡಬೇಕಾದ ನಮೂನೆ
ನಮೂನೆ 2
ನಮೂನೆ 3
ನಮೂನೆ 6
ನಮೂನೆ 5
ಭಾರತದ ಪ್ರಸ್ತುತ ಚುನಾವಣಾ ಆಯೋಗದ ಮುಖ್ಯಸ್ಥರು ಯಾರು?
ಸುನಿಲ ಅರೋರ
ಸುಶೀಲಚಂದ್ರ
ರಾಜೀವ ಕುಮಾರ
ಅಶೋಕ ಲಾವಾಸ
ಭಾರತದ ಚುನಾವಣಾ ಆಯೋಗದ ಕೇಂದ್ರ ಕಛೇರಿ ಇರುವ ಸ್ಥಳ
ಕಲ್ಕತ್ತಾ
ಬೆಂಗಳೂರು
ದೆಹಲಿ
ಮುಂಬಯಿ
ಅನ್ಯ ವ್ಯಕ್ತಿ ಮತದಾನ ಮಾಡುವುದನ್ನು ತಡೆಯುವ ಕ್ರಮ ಯಾವುದು?
ಆಧಾರ ಕಾರ್ಡ
ಚಾಲನಾ ಪರವಾನಿಗೆ
ಮತದಾನ ಗುರುತಿನ ಚೀಟಿ
ರೇಷನ ಕಾರ್ಡ
ಮತದಾರನು ಮತದಾರ ಪಟ್ಟಿಯಲ್ಲಿ ತನ್ನ ವಿವರಗಳನ್ನು ತಿದ್ದುಪಡಿ ಮಾಡಲು ತುಂಬಬೇಕಾದ ನಮೂನೆ
ನಮೂನೆ 6
ನಮೂನೆ 8
ನಮೂನೆ 7
ನಮೂನೆ 4
ಪ್ರತಿ ಚುನಾವಣಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆ ನಿರ್ವಹಿಸುವವರು
ಚುನಾವಣಾಧಿಕಾರಿಗಳು
ಮತಘಟ್ಟೆ ಅಧಿಕಾರಿ
ಪ್ರಿಸೆಡಿಂಗ ಆಫಿಸರ್
ಸೆಕ್ಟರ ಆಫಿಸರ್
ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವ ಸಂಸ್ಥೆ
ಮಾನವ ಹಕ್ಕುಗಳ ಆಯೋಗ
ಸುಪ್ರೀಂ ಕೋರ್ಟ್
ಹೈಕೋರ್ಟ್
ಚುನಾವಣಾ ಆಯೋಗ
ಲೋಕಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ ಎನಾಗುತ್ತದೆ?
ಅತಂತ್ರ ವಿಧಾನಸಭೆ
ಅತಂತ್ರ ಲೋಕಸಭೆ
ಸಮ್ಮಿಶ್ರ ಸರ್ಕಾರ
ಸ್ವತಂತ್ರ ಲೋಕಸಭೆ
ಈ ಚಿತ್ರವನ್ನು ಗುರುತಿಸಿ ಹೆಸರಿಸಿ
ಮತದಾರರ ಪಟ್ಟಿ
ಚಾಲನಾ ಪರವಾನಗಿ
ಆಧಾರಕಾರ್ಡ ಹೊಂದಿದವರ ಪಟ್ಟಿ
ವಿದ್ಯಾರ್ಥಿಗಳ ಯಾದಿ
