wayground logo

Free Printable Worksheets

NEW

Font size

S
M
L
XL
Worksheets

ಭಾಗ್ಯಶಿಲ್ಪಿಗಳು ರಸಪ್ರಶ್ನೆ ಕಾರ್ಯಕ್ರಮ

Total questions: 30

Worksheet time: 15mins

Name
Class
Date
1.

ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು ಯಾರು ?

a)

ಚಾಮರಾಜ ಒಡೆಯರು

b)

ನಾಲ್ವಡಿ ಕೃಷ್ಣರಾಜ ಒಡೆಯರ್

2.

ಪ್ರಜಾಪ್ರತಿನಿಧಿ ಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?

a)

275

b)

265

3.

ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸಿದ ವರ್ಷ______

a)

1906

b)

1907

4.

ನ್ಯಾಯವಿಧಾಯಕ ಸಭೆಯು ಎಲ್ಲಿ ಸಮಾವೇಶಗೊಳ್ಳುತ್ತಿತ್ತು ?

a)

ಬೆಂಗಳೂರು

b)

ಮೈಸೂರು

5.

ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಯಾರನ್ನು ಕರೆಯುತ್ತಾರೆ ?

a)

ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯರ್

6.

ಮಾರಿಕಣಿವೆ ಜಲಾಶಯ ನಿರ್ಮಾಣಗೊಂಡ ವರ್ಷ______

a)

1907

b)

1908

7.

'ರೀಜೆಂಟ್' ಪದದ ಅರ್ಥ____

a)

ಪ್ರತಿನಿಧಿ

b)

ದಿವಾನ

8.

ಮಾಧ್ಯಮಿಕ ಶಾಲಾಶಿಕ್ಷಣ ಶುಲ್ಕರದ್ಧತಿ ಕಾಯ್ದೆ ಜಾರಿಗೆ ಬಂದ ವರ್ಷ_____

a)

1918

b)

1919

9.

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಎಲ್ಲಿ ನಡೆಯಿತು ?

a)

ಮೈಸೂರು

b)

ಚಿಕ್ಕಬಳ್ಳಾಪುರ

10.

ವಿಶ್ವೇಶ್ವರಯ್ಯನವರ ಸೋದರಮಾವನ ಹೆಸರೇನು ?

a)

ರಾಮಯ್ಯ

b)

ರಾಜಯ್ಯ

11.

ಹೈದರಾಬಾದ್ ನಗರಕ್ಕೆ ಯಾವ ನದಿಗಳಿಂದ ಪ್ರವಾಹ ಉಂಟಾಗುತ್ತಿತ್ತು ?

a)

ಕೃಷ್ಣಾನದಿ

b)

ಈಸಿ, ಮೂಸಿ

12.

ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದ ವರ್ಷ_____

a)

1913

b)

1914

13.

1913ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಯಾವುದು ?

a)

ಕೆನರಾ ಬ್ಯಾಂಕ್

b)

ಮೈಸೂರು ಬ್ಯಾಂಕ್

14.

'ದೂಷಣೆ' ಪದದ ಅರ್ಥವೇನು ?

a)

ಹೊಗಳಿಕೆ

b)

ನಿಂದನೆ

15.

"ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ" ಈಮಾತನ್ನು ಹೇಳಿದವರು ಯಾರು ?

a)

ಗಾಂಧೀಜಿ

b)

ಜವಾಹರಲಾಲ್ ನೆಹರು

16.

ವಿಶ್ವೇಶ್ವರಯ್ಯನವರ ಆತ್ಮಚರಿತ್ರೆಯ ಹೆಸರೇನು ?

a)

Memories of my working life

b)

Planned economy for india

17.

ಡಿ ಎಸ್ ಜಯಪ್ಪಗೌಡ ಯಾವ ಜಿಲ್ಲೆಯಲ್ಲಿ ಜನಿಸಿದರು ?

a)

ಚಿಕ್ಕಮಗಳೂರು

b)

ಮಂಗಳೂರು

18.

ಸುಪರ್ದಿ ಪದದ ಅರ್ಥವೇನು ?

a)

ವಶ

b)

ಬಿಡುಗಡೆ

19.

1914ರಲ್ಲಿ ಶಾಲಾಪ್ರವೇಶಕ್ಕೆ______ನಿಷೇಧವಾಯಿತು ?

a)

ಆದಾಯ ಪರಿಗಣನೆ

b)

ಜಾತಿ ಪರಿಗಣನೆ

20.

ಕೃಷ್ಣರಾಜ ಸಾಗರ ಜಲಾಶಯ ಈಗ _______ಜಿಲ್ಲೆಯಲ್ಲಿದೆ ?

a)

ಮೈಸೂರು

b)

ಮಂಡ್ಯ

21.

ದಿವಾನ ಎಂಬ ಪದವು ಯಾವ ಭಾಷೆಯಿಂದ ಬಂದಿದೆ ?

a)

ಪೋರ್ಚುಗೀಸ್

b)

ಪರ್ಶಿಯನ್

22.

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಕ್ತರಾಗಿದ್ದು ಯಾವ ವರ್ಷದಲ್ಲಿ ?

a)

1895

b)

1899

23.

ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಮಾಡಿದ್ದು______ವರ್ಷದಲ್ಲಿ.

a)

1935

b)

1936

24.

ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಹುದ್ದೆಗೆ ನೇಮಕಗೊಂಡ ಪ್ರಥಮ ಭಾರತೀಯ ಯಾರು ?

a)

ವಿಶ್ವೇಶ್ವರಯ್ಯನವರು.

b)

ಕೃಷ್ಣರಾಜ ಒಡೆಯರು

25.

ಕಾರ್ಯ ಪದದ ತದ್ಭವ ರೂಪ ಏನು ?

a)

ಅಜ್ಜ

b)

ಕಜ್ಜ

26.

ವಿಶ್ವೇಶ್ವರಯ್ಯನವರ ಘೋಷಣೆ ಏನಾಗಿತ್ತು ?

a)

ಮಾಡು ಇಲ್ಲವೇ ಮಡಿ

b)

ಕೈಗಾರಿಕೀಕರಣ ಇಲ್ಲವೇ ಅವನತಿ

27.

ಖಾನ್ ದೇಶ, ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ನದಿ ಯಾವುದು ?

a)

ಸಿಂಧೂ ನದಿ

b)

ಪಂಜ್ರಾ ನದಿ

28.

ಸಮುಚ್ಚಯ ಎಂಬ ಪದದ ಅರ್ಥವೇನು ?

a)

ಸಮೂಹ

b)

ಬೇರೆ

29.

ವಿಶ್ವೇಶ್ವರಯ್ಯನವರು_______ವರ್ಷದಲ್ಲಿ ನಿಧನರಾದರು.

a)

1961

b)

1962

30.

ವಿಶ್ವೇಶ್ವರಯ್ಯನವರಿಗೆ ಭಾರತ ಸರ್ಕಾರ ನೀಡಿದ ಅತ್ಯುನ್ನತ ಪ್ರಶಸ್ತಿ ಯಾವುದು ?

a)

ಪದ್ಮಭೂಷಣ

b)

ಭಾರತ ರತ್ನ