NEW
Font size
Worksheetsವೀರಲವ
Total questions: 30
Worksheet time: 15mins
ವೀರಲವ ಪದ್ಯ ಭಾಗದ ಕವಿ ಯಾರು?
ಪಂಪ
ರನ್ನ
ಲಕ್ಷ್ಮೀಶ
ದುರ್ಗಸಿಂಹ
ಲಕ್ಷ್ಮೀಶ ಕವಿಯ ಕಾಲ ಗುರುತಿಸಿ.
ಕ್ರಿ. ಶ 1550
ಕ್ರಿ.ಶ. 1031
ಕ್ರಿ.ಶ. 1430
ಕ್ರಿ.ಶ. 949
ಲಕ್ಷ್ಮೀಶಕವಿಯ ಸ್ಥಳ ಯಾವುದು?
ಮೈಸೂರು ಜಿಲ್ಲೆಯ ದೇವನೂರು
ಚಿಕ್ಕಮಗಳೂರು ಜಿಲ್ಲೆಯ ದೇವನೂರು
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
ಧಾರವಾಡ
ಲಕ್ಷ್ಮಿರಮಣ ಮತ್ತು ಲಕ್ಷ್ಮಿಪತಿ ಎಂಬ ಹೆಸರುಗಳು ಯಾವ ಕವಿಗೆ ಇದ್ದ ಇತರ ಹೆಸರುಗಳಾಗಿವೆ?
ಪಂಪ
ರನ್ನ
ಲಕ್ಷ್ಮೀಶ
ದುರ್ಗಸಿಂಹ
ಲಕ್ಷ್ಮೀಶ ಕವಿ ಬರೆದ ಕಾವ್ಯ ಯಾವುದು?
ಗದುಗು ಭಾರತ
ಜೈಮಿನಿ ಭಾರತ
ಕರ್ಣಾಟ ಭಾರತ ಕಥಾಮಂಜರಿ
ಗದಾಯುದ್ಧ
ಸೀತೆ ಯಾರ ಆಶ್ರಮದಲ್ಲಿ ವಾಸವಾಗಿದ್ದಳು?
ಮತಂಗ
ವಾಲ್ಮೀಕಿ
ಪರಶುರಾಮ
ಜಮದಗ್ನಿ
ರಾಮನು ಯಾರನ್ನು ಕೊಂದದ್ದರಿಂದ ಬ್ರಹ್ಮಹತ್ಯಾದೋಷ ಉಂಟಾಯಿತು?
ಲಕ್ಷ್ಮಣ
ವಾನರ
ರಾವಣ
ವಿಭೀಷಣ
ರಾಮನು ತನಗೆ ಉಂಟಾಗಿರುವ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಳ್ಳಲು ಯಾವ ಯಾಗವನ್ನು ಕೈಗೊಂಡನು?
ಬಹು ಸುವರ್ಣಯಾಗ
ಪುತ್ರಕಾಮೇಷ್ಟಿ ಯಾಗ
ಚಂಡಿ ಯಾಗ
ಅಶ್ವಮೇಧಯಾಗ
ಶ್ರೀರಾಮನು ಅಶ್ವಮೇಧ ಯಾಗದ ಕುದುರೆಯ ಬೆಂಗಾವಲಿಗೆ ಯಾರನ್ನು ಕಳುಹಿಸಿದ್ದನು?
ಲಕ್ಷ್ಮಣ
ಜಾಂಬವ
ಶತ್ರುಘ್ನ
ಭರತ
ಗರ್ಭಿಣಿಯಾದ ಸೀತೆಯು ಯಾರ ಆಶ್ರಮಕ್ಕೆ ಹೋಗಬೇಕೆಂದು ಆಸೆ ವ್ಯಕ್ತಪಡಿಸಿದಳು?
ಪರಾಶರ
ವಿಶ್ವಾಮಿತ್ರ
ವಾಲ್ಮೀಕಿ
ವಶಿಷ್ಠ
ತಪ್ಪಾಗಿರುವುದನ್ನು ಗುರುತಿಸಿ
ನೃಪ . = ದೊರೆ
ತುರಗ = ಕುದುರೆ
ಅಂಜಿ = ಹೆದರಿ
ಕದಳಿ = ಮಾವು
ತಪ್ಪಾಗಿರುವುದನ್ನು ಗುರುತಿಸಿ.
ಅಬ್ದಿಪ = ವರುಣ
ಉಪವನ = ಕಾಡು
ಕದಳಿ = ಬಾಳೆ
ವಾಸಿ = ಪ್ರತಿಜ್ಞೆ
ಈ ಪದಗಳಲ್ಲಿ ಕುದುರೆ ಎಂಬ ಅರ್ಥವನ್ನು ಕೊಡದಿರುವ ಪದ ತಿಳಿಸಿ.
ಮುಳಿ
ತುರಂಗ
ವಾಜಿ
ಹಯ
ರಾಮನು ಯಾವ ವಂಶದ ರಾಜನಾಗಿದ್ದನು?
ಚಂದ್ರ
ಸೂರ್ಯ
ಮಂಡಲ
ವಿಶ್ವ
ಇವರಲ್ಲಿ ಯಾವ ಬೇಡನು ದಾರಿಗಳ್ನಾಗಿದ್ದನು?
ವಾಲ್ಮೀಕಿ
ವರುಣ
ಪರಶುರಾಮ
ಜಮದಗ್ನಿ
ಸಂಸ್ಕೃತ ರಾಮಾಯಣವನ್ನು ಬರೆದ ಕವಿ ಯಾರು?
ವೇದವ್ಯಾಸ
ತೊರವೆನರಹರಿ
ಕುಮಾರವ್ಯಾಸ
ವಾಲ್ಮೀಕಿ
ವರುಣನ ಬಗ್ಗೆ ಇರುವ ತಪ್ಪಾಗಿರುವುದನ್ನು ಗುರುತಿಸಿ..
ಈತ ಅಷ್ಟದಿಕ್ಪಾಲಕ ರಲ್ಲಿ ಒಬ್ಬ
ಪಶ್ಚಿಮ ದಿಕ್ಕಿನ ಒಡೆಯ
ಜಲಾಧಿಪತಿ
ಒಬ್ಬ ಮಹರ್ಷಿ
ಮುನಿನಾಥ ನೆಂದರೆ ಯಾರು?
ಜಮದಗ್ನಿ
ಲವ
ಕುಶ
ವಾಲ್ಮೀಕಿ
ಯಾಗದ ಕುದುರೆಯು ಏನನ್ನು ಬಯಸಿ ತೋಟಕ್ಕೆ ಬಂದಿತ್ತು?
ಒಣಹುಲ್ಲು
ಹಸುರಾದ ಹುಲ್ಲು
ನೀರು
ಹೂವಿನ ರಾಶಿ
ವಾಲ್ಮೀಕಿ ಮುನಿಯೂ ಎಲ್ಲಿಗೆ ಹೋಗಿದ್ದನು?
ರಾಮನ ಅರಮನೆಗೆ
ಅಬ್ದಿಪ ಕರೆಸಲಾಗಿ
ಭೋಜನ ಕೂಟಕ್ಕೆ
ಯಾಗ ಮಾಡಲು
ಪಟ್ಟದ ಲಿಖಿತವನ್ನು ಲವನು ಎಲ್ಲಿ ಕಂಡನು?
ಕುದುರೆಯ ಕಣ್ಣಿನಲ್ಲಿ
ಕುದುರೆಯ ನೆತ್ತಿಯಲ್ಲಿ
ಕುದುರೆಯ ಹೊಟ್ಟೆಯಲ್ಲಿ
ಕುದುರೆಯ ಬಾಲದಲ್ಲಿ
ವಾಲ್ಮೀಕಿ ಮುನಿಯು ಬಂದು ಮುನಿಸಿ ಕೊಳ್ಳಲು ಕಾರಣವೇನು?
ಕುದುರೆಯ ಪಟ್ಟದ ಲಿಖಿತವನ್ನು ನೋಡಿ
ಕುದುರೆಯು ತೋಟವನ್ನು ಹಾಳು ಮಾಡಿದ್ದರಿಂದ
ಕುದುರೆಯು ನೀರು ಕುಡಿದಿದ್ದರಿಂದ
ವಿದ್ಯಾರ್ಥಿಗಳೆಲ್ಲರೂ ಗಲಾಟೆ ಮಾಡುತ್ತಿದ್ದರಿಂದ
ರಾಮನ ಗರ್ವವನ್ನು ಬಿಡಿಸಬೇಕೆಂದು ನಿರ್ಧರಿಸಿದವರು ಯಾರು?
ಕುಶ
ಲವ
ವಾಲ್ಮೀಕಿ
ಬ್ರಾಹ್ಮಣರ ಮಕ್ಕಳು
ಲವನು ಕುದುರೆಯನ್ನು ಯಾವುದರಿಂದ ಕಟ್ಟಿದನು,?
ಹಗ್ಗದಿಂದ
ದಾರದಿಂದ
ಬಟ್ಟೆಯಿಂದ
ಉತ್ತರೀಯದಿಂದ
ಲವನು ಕುದುರೆಯನ್ನು ಯಾವುದಕ್ಕೆ ಕಟ್ಟಿದನು?
ಮಾವಿನ ಮರಕ್ಕೆ
ಹಲಸಿನ ಮರಕ್ಕೆ
ಕದಳಿ ಅಥವಾ ಬಾಳೆ ಮರಕ್ಕೆ
ಕೊತ್ತುಂಬರಿ ಗಿಡಕ್ಕೆ
'' ಬೇಡ ಬೇಡ ಅರಸುಗಳ ಮಾಜಿ ಬಿಡು ಬಡಿವರೆಮ್ಮನ್'' - ಎಂದು ಹೆದರಿ ಕೊಂಡವರು ಯಾರು?
ವಾಲ್ಮೀಕಿ ಮುನಿ
ಲವ
ಸೀತೆ
ಪಾರ್ವರ ಮಕ್ಕಳು
ಲವನು ಕುದುರೆಯನ್ನು ಯಾವುದರಿಂದ ಕಟ್ಟಿದನು,?
ಹಗ್ಗದಿಂದ
ದಾರದಿಂದ
ಬಟ್ಟೆಯಿಂದ
ಉತ್ತರೀಯದಿಂದ
ಲಕ್ಷ್ಮೀಶನಿಗೆ ಇದ್ದ ಬಿರುದುಗಳನ್ನು ಗುರುತಿಸಿ.
ಕವಿ ಚಕ್ರವರ್ತಿ ಮತ್ತು ಅಭಿನವ ಚಕ್ರವರ್ತಿ
ಆದಿಕವಿ ಮತ್ತು ಉಭಯಕವಿ
ಕವಿಚಕ್ರವರ್ತಿ ಮತ್ತು ಉಪಮಾಲೋಲ
ಉಪಮಾಲೋಲ ,, ಕರ್ನಾಟ ಕವಿಚೂತವನಚೈತ್ರ
ವಾಲ್ಮೀಕಿ ಲವನಿಗೆ ಏನನ್ನು ರಕ್ಷಿಸುವಂತೆ ಹೇಳಿ ಹೋಗಿದ್ದನು?
ನದಿ
ಶಿಷ್ಯರು
ಆಶ್ರಮ
ಕುದುರೆ
ಕೌಸಲ್ಯೆಯ ಮಗ ಯಾರು?
ಲಕ್ಷ್ಮಣ
ಭರತ
ಶತ್ರುಘ್ನ
ರಾಮ
