wayground logo

Free Printable Worksheets

NEW

Font size

S
M
L
XL
Worksheets

ಶಬರಿ - ಪು.ತಿ.ನ

Total questions: 32

Worksheet time: 31mins

Name
Class
Date
1.

ಶಬರಿ ಗದ್ಯಭಾಗ ಯಾವ ಪ್ರಕಾರಕ್ಕೆ ಸೇರಿದೆ?

a)

ಸಾಮಾಜಿಕ ನಾಟಕ

b)

ಗೀತ ನಾಟಕ

c)

ರಾಜಕೀಯ ನಾಟಕ

d)

ದುರಂತ ನಾಟಕ

2.

ಪು.ತಿ.ನ. ರ ಕಾಲ ಯಾವುದು?

a)

1905

b)

1896

c)

1909

d)

1936

3.

ಪು.ತಿ.ನ ರ ಸ್ಥಳ ಯಾವುದು ?

a)

ಧಾರವಾಡ

b)

ಚಿಕ್ಕಮಗಳೂರು ಜಿಲ್ಲೆಯ ದೇವನೂರು

c)

ಮೈಸೂರು ಜಿಲ್ಲೆಯ ದೇವನೂರು

d)

ಮಂಡ್ಯದ ಮೇಲುಕೋಟೆ

4.

ಪು.ತಿ.ನ. ರ ಯಾವ ಕೃತಿ ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ಲಭಿಸಿದೆ?

a)

ಹಂಸದಮಯಂತಿ ಮತ್ತು ಅದರ ರೂಪಕಗಳು

b)

ಶ್ರೀಹರಿಚರಿತೆ

c)

ಅರಳು ಮರಳು

d)

ಚಿತ್ರಗಳು ಪತ್ರಗಳು

5.

ಶ್ರೀಹರಿಚರಿತೆ ಕಾವ್ಯಕ್ಕೆ ಈ ಪ್ರಶಸ್ತಿ ಲಭಿಸಿದೆ?

a)

ಜ್ಞಾನಪೀಠ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಕನ್ನಡ ರಾಜ್ಯೋತ್ಸವ ಪ್ರಶಸ್ತಿ

d)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

6.

ತಪ್ಪಾಗಿರುವುದನ್ನು ಗುರುತಿಸಿ?

a)

ಅಸುರ = ರಾಕ್ಷಸ

b)

ನಲ್ಮೆ = ಪ್ರೀತಿ

c)

ತೃಷೆ = ಬಾಯಾರಿಕೆ

d)

ಹವಣು = ಸಿದ್ದತೆ

e)

ಎಲ್ಲವೂ ಸರಿಯಾಗಿದೆ

7.

ಪದಗಳ ಅರ್ಥ ಗಮನಿಸಿ ತಪ್ಪಾಗಿರುವುದನ್ನು ಗುರುತಿಸಿ.

a)

ಅಬ್ಬೆ = ತಾಯಿ

b)

ಆನನ = ಮುಖ

c)

ಮಧುಕರ = ದುಂಬಿ

d)

ಸುರಭಿ = ಕಾಮಧೇನು

e)

ಎಲ್ಲವೂ ಸರಿಯಾಗಿದೆ

8.

ತತ್ಸಮ ತದ್ಭವ ಗಳಲ್ಲಿ ಯಾವುದು ಸರಿಯಾಗಿದೆ?

a)

ದೃಷ್ಟಿ > ದಿಟ್ಟಿ

b)

ಚೀರ > ಸೀರೆ

c)

ತಪಸ್ವಿ > ತವಸಿ

d)

ಎಲ್ಲವೂ ಸರಿಯಾಗಿದೆ

9.

ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ ಋಷಿ ಯಾರು?

a)

ದನು

b)

ಮತಂಗ

c)

ದಶರಥ

d)

ರಾಮ

10.

ಮತಂಗ ಮನಿಗಳು ಯಾರಿಗೆ ಶಾಪ ನೀಡಿದರು?

a)

ಧನುಗೆ

b)

ವಾಲಿಗೆ

c)

ಸುಗ್ರೀವನಿಗೆ

d)

ದಶರಥನಿಗೆ

11.

ಮತಂಗ ಮುನಿಗಳು ವಾಲಿಗೆ ಶಾಪ ಕೊಡಲು ಕಾರಣವೇನು?

a)

ವಾಲಿಯು ಕಳೇಬರವನ್ನು ಅವರ ಆಶ್ರಮಕ್ಕೆ ಎಸೆದನು

b)

ಪಾನಮತ್ತರಾಗಿ ಆಶ್ರಮಕ್ಕೆ ಬಂದಿದ್ದ

c)

ಮತಂಗ ಮುನಿಗಳಿಗೆ ಅವಮಾನಿಸಿದ

12.

ವಾಲಿಯು ಯಾವ ರಕ್ಕಸನನ್ನು ಕೊಂದು ಮತಂಗ ಮುನಿಗಳ ಆಶ್ರಮಕ್ಕೆ ಕಳೇಬರವನ್ನು ಎಸೆದಿದ್ದನ್ನು?

a)

ತುಂಬ

b)

ದುಂದುಭಿ

c)

ಚಿತ್ರಕೂಟ

d)

ದನು

13.

ಭೂಮಿಜಾತೆ ಎಂದರೆ ಯಾರು?

a)

ಶೂರ್ಪನಖಿ

b)

ಸೀತೆ

c)

ಲಕ್ಷ್ಮಿ

d)

ಸರಸ್ವತಿ

14.

ದಶರಥನು ಸಂತಾನಕ್ಕಾಗಿ ಪುತ್ರಕಾಮೇಷ್ಟಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶು ಯಾವುದು?

a)

ಸೀತೆ

b)

ಕೌಸಲ್ಯ

c)

ಊರ್ವಶಿ

d)

ಮೇನಕೆ

15.

ಚಿತ್ರಕೂಟ ಎಂಬುದು ಏನು?

a)

ಸೀರೆ

b)

ಪರ್ವತ

c)

ನಗರ

d)

ನದಿ

16.

ರಾಮ ಲಕ್ಷ್ಮಣ ಮತ್ತು ಸೀತೆಯರು ಅರಣ್ಯ ವಾಸಕ್ಕೆ ಹೋಗಿದ್ದಾಗ ಮೊತ್ತಮೊದಲು ಆಶ್ರಮವನ್ನು ಕಟ್ಟಿಕೊಂಡಿದ್ದರು?

a)

ಹಿಮಾಲಯದಲ್ಲಿ

b)

ಪಯೋಷ್ನಿ ನದಿಯಲ್ಲಿ

c)

ಚಿತ್ರಕೂಟ ಪರ್ವತದಲ್ಲಿ

d)

ಅಯೋಧ್ಯೆಯ ಕಾಡಿನಲ್ಲಿ

17.

ಭರತನು ಶ್ರೀರಾಮನನ್ನು ಭೇಟಿ ಮಾಡಿ ಆತನ ಪಾದುಕೆಗಳನ್ನು ಎಲ್ಲಿ ಪಡೆದನು?

a)

ಅರಮನೆಯಲ್ಲಿ

b)

ಚಿತ್ರಕೂಟ ಪರ್ವತದಲ್ಲಿ

c)

ಆಶ್ರಮದಲ್ಲಿ

d)

ಕನಸಿನಲ್ಲಿ

18.

ದಶರಥನ ಎರಡನೆಯ ಹೆಂಡತಿಯಾದ ಸುಮಿತ್ರೆಯ ಮಗ ಯಾರು?

a)

ಭರತ

b)

ಲಕ್ಷ್ಮಣ (ಸೌಮಿತ್ರಿ)

c)

ರಾಮ

d)

ಶತ್ರುಘ್ನ

19.

ವಿಶ್ವಾವಸು ಎಂಬ ಗಂಧರ್ವನು ಈ ರಾಕ್ಷಸನಾಗಿ ಹುಟ್ಟಿದನು?

a)

ಕಬಂಧ

b)

ಕದಂಬ

c)

ಕರಿಕಾಳ

d)

ಜಟಿಲಕಬರಿ

20.

ಉದರಮುಖ ಎಂದರೆ ಯಾರು?

a)

ಭರತ

b)

ರಾಮ

c)

ದನು

d)

ಮನು

21.

ರಾಮ-ಲಕ್ಷ್ಮಣ ರಿಂದ ಯಾರ ಶಾಪ ವಿಮೋಚನೆಯಾಯಿತು?

a)

ಮತಂಗ

b)

ಶಬರಿ

c)

ದನು

d)

ದರ್ಶನ

22.

ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?

a)
b)
23.

ಲಕ್ಷ್ಮಣನು ಅಣ್ಣ ನನ್ನು ಹೇಗೆ ಸಂತೈಸಿದನು?

a)
b)
c)
24.

ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಶಬರಿ ರಾಮನಿಗೆ

b)

ರಾಮ ಶಬರಿಗೆ

c)

ಮತಂಗ ಮುನಿ ಶಬರಿಗೆ

25.

ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ರಾಮ ಲಕ್ಷ್ಮಣನಿಗೆ ಹೇಳಿದ್ದು

b)

ಶಬರಿ ಲಕ್ಷ್ಮಣನಿಗೆ ಹೇಳಿದ್ದು

c)

ರಾಮ ಶಬರಿಗೆ ಹೇಳಿದ್ದು

26.

ಮತಂಗ ಮುನಿಯ ಆಶ್ರಮವನ್ನು ನೋಡಿ ರಾಮನು ಯಾವುದು ನೆನಪಿಸಿಕೊಂಡನು?

a)

ಅರಣ್ಯವಾಸ

b)

ಚಿತ್ರಕೂಟ

c)

ಯುದ್ಧ

d)

ಶಾಪ

27.

ರಾಮನು ಯಾರನ್ನು ನೋಡಿ ಮರುಳು ಎಂದನು?

a)

ದನು

b)

ಕಬಂಧ

c)

ಶಬರಿ

d)

ಮತಂಗ

28.

ಜಟಿಲಕಬರಿ ಎಂದರೆ ಯಾರು?

a)

ಶಬರಿ

b)

ದನು

c)

ಕಬಂಧ

d)

ಮತಂಗ

29.

" ಕಂಡಳು ಶಬರಿ ರಾಮ ಬಂದು ನಿಂದಿರುವುದ, ಕಂಡ ಬೆರಗು ಕಳೆದ ಬಳಿಕ ಸನಿಯಕೈದಿ ಮೈಯ ಮುಟ್ಟಿ ಪದದಿ ಕೆಡೆದು ಕೈಯ ಕಣ್ಣಿಗೊತ್ತಿಕೊಂಡು ಹನಿಯ ಸುರಿಸಿ" ಎಂದು ಮೇಳದವರು ಹೇಳುವ ಸನ್ನಿವೇಶ ಯಾವುದು?

a)

ಶಬರಿಯ ಸತ್ಕಾರ

b)

ಶಬರಿಯ ಮುಕ್ತಿ

c)

ಶಬರಿ ರಾಮನನ್ನು ಗುಣಗಾನ ಮಾಡುವ

30.

ಕಣ್ಣ ನೀರಿದೇಕೆ ತಾಯಿ ತುಸು lವೂಣೆಯವಿಲ್ಲ ನಮ್ಮ ಅಯೋಧ್ಯೆಯ ಅರಮನೆಯಲ್ಲಿ ಇದಕ್ಕೂ ಲೇಸು ಸಲ್ಲ ಇಂದು ಹಳುವ ಮರೆತೆವು ಇಲ್ಲೇ ಮನೆಯ ಅರಿತೆವು ನಿನ್ನನ್ನು ಅಬ್ಬೆ ಎಂದೇ ಕುರಿತೆವು" ಎಂದು ರಾಮನು ಯಾವ ಸನ್ನಿವೇಶದಲ್ಲಿ ಹೇಳಿದನು?

a)

ಶಬರಿ ಯಿಂದ ಸತ್ಕಾರ ಸ್ವೀಕರಿಸಿದ ಮೇಲೆ

b)

ಶಬರಿಯು ಮುಕ್ತಿ ಬಯಸಿದಾಗ

c)

ರಾಮನು ಮತಂಗ ಮುನಿಯ ಆಶ್ರಮವನ್ನು ನೋಡಿದಾಗ

d)

ಶಬರಿಯು ಮಡಿದಾಗ

31.

ಶಬರಿಗೆ ಸಿದ್ಧರ ಯಾವ ವರ ಫಲಿಸಿತು?

a)

ರಾಮನನ್ನು ನೋಡುವ

b)

ಮತಂಗ ಮುನಿಯ ಆಶ್ರಮದಲ್ಲಿ ಇರುವ

c)

ಮುಕ್ತಿಯನ್ನು ಪಡೆಯುವ

32.

" ಹಾರ ಬಯಸೆನೀ ಹಕ್ಕಿಗಳಂತೆ , ತೇಲಬಯಸೆನೀ ಬಿಳಿ ಮುಗಿಲಂತೆ " ಎಂಬ ಶಬರಿಯ ಮಾತಿನ ಅರ್ಥವೇನು?

a)

ತಾನು ಮುಕ್ತಿ ಹೊಂದುವುದಾಗಿ ಬಯಸಿದಳು

b)

ಶಬರಿಯ ಸತ್ಕಾರ ಚೆನ್ನಾಗಿದ್ದುದರಿಂದ

c)

ನಾನು ಆಶ್ರಮದಲ್ಲಿ ಇರಬೇಕು