wayground logo

Free Printable Worksheets

Font size

S
M
L
XL
Worksheets

ಕನ್ನಡದ ಪ್ರಥಮಗಳ ಕುರಿತು ರಸಪ್ರಶ್ನೆ ಸ್ಪರ್ಧೆ

Total questions: 33

Worksheet time: 17mins

Name
Class
Date
1.

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು

a)

ಚಂದ್ರಶೇಖರ್ ಕಂಬಾರ್

b)

ಕುವೆಂಪು

c)

ಸಿ. ಎನ್.ಆರ್.ರಾವ್

d)

ಸರ್. ಎಂ. ವಿಶ್ವೇಶ್ವರಯ್ಯ

2.

ಕನ್ನಡದ ಮೊದಲ ಉಪಲಬ್ದ ಶಾಸನ

a)

ತಾಳಗುಂದ

b)

ಬಾದಾಮಿ

c)

ಹಲ್ಮಿಡಿ

d)

ಕಪ್ಪೆ ಅರಭಟ್ಟ

3.

ಕನ್ನಡದ ಮೊದಲ ಛಂದೋಗ್ರಂಥ

a)

ಆದಿಪುರಾಣ

b)

ಕವಿರಾಜಮಾರ್ಗ

c)

ಛಂದೋಂಬುಧಿ

d)

ವಡ್ಡರಾಧನೆ

4.

ಕನ್ನಡದ ಮೊದಲ ಕವಯತ್ರಿ

a)

ಎಂ.ಕೆ. ಇಂದಿರಾ

b)

ಸಂಚಿಹೊನ್ನಮ್ಮ

c)

ಅಕ್ಕಮಹಾದೇವಿ

d)

ತ್ರಿವೇಣಿ

5.

ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ

a)

ಕಮಲಾ ಹಂಪನಾ

b)

ಅನುಪಮ ನಿರಂಜನ

c)

ಬಿ ಟಿ ಲಲಿತಾ ನಾಯಕ್

d)

ಜಯದೇವಿ ತಾಯಿ ಲಿಗಾಡೆ

6.

ಕನ್ನಡದ ಮೊದಲ ದಿನಪತ್ರಿಕೆ

a)

ಪ್ರಜಾವಾಣಿ

b)

ಕನ್ನಡ ಭಾರತ

c)

ಮಂಗಳೂರು ಸಮಾಚಾರ

d)

ಸಂದ್ಭೋಧಿನಿ

7.

ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ

a)

ಹಂಸಲೇಖ

b)

ಶಿವಮೊಗ್ಗದ ಸುಬ್ಬಣ್ಣ

c)

ರಾಜಕುಮಾರ

d)

ಅಶ್ವತ್

8.

ತ್ರಿಪದಿ ಛಂದಸ್ಸಿನಲ್ಲಿರುವ ಕನ್ನಡದ ಮೊದಲ ಶಾಸನ

a)

ಹಲ್ಮಿಡಿ ಶಾಸನ

b)

ತಾಳಗುಂದ ಶಾಸನ

c)

ಕಪ್ಪೆ ಅರೆಭಟ್ಟನ ಶಾಸನ

d)

ಶ್ರವಣಬೆಳಗೋಳದ ಶಾಸನ

9.

ಕನ್ನಡದ ಮೊದಲ ರಾಷ್ಟ್ರಕವಿ

a)

ಗೋವಿಂದ ಪೈ

b)

ಕುವೆಂಪು

c)

ಕೆ.ಎಸ್. ನರಸಿಂಹಸ್ವಾಮಿ

d)

ಜಿ.ಎಸ್. ಶಿವರುದ್ರಪ್ಪ

10.

ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡದ ಚಲನಚಿತ್ರ

a)

ಅಮೆರಿಕಾ ಅಮೆರಿಕಾ

b)

ಸಿಂಗಾಪುರದಲ್ಲಿ ರಾಜಾಕುಳ್ಳ

c)

ಪ್ಯಾರಿಸ್ ಪ್ರಣಯ

d)

ಆಪರೇಷನ್ ಡೈಮಂಡ್ ರಾಕೆಟ್

11.

ಕನ್ನಡದ ಮೊದಲ ನಾಟಕ

a)

ಪರಸಂಗ ಪ್ರೇಮ ಪುರಾಣ

b)

ಹರಿಹರ ಮಹಾತ್ಮೆ

c)

ಯಶೋಧರ ಚರಿತೆ

d)

ಮಿತ್ರಾವಿಂದ ಗೋವಿಂದ

12.

ಕರ್ನಾಟಕದ ಮೊದಲ ವಿಶ್ವವಿದ್ಯಾಲಯ

a)

ಬೆಂಗಳೂರು

b)

ಹಂಪಿ

c)

ಮೈಸೂರು

d)

ಕರ್ನಾಟಕ

13.

ಕನ್ನಡದ ಮೊದಲ ಕಾದಂಬರಿ

a)

ಸತಿ ಸುಲೋಚನಾ

b)

ರಾಮಾಯಣ

c)

ಏಳು ಸುತ್ತಿನ ಕೋಟೆ

d)

ಇಂದಿರಾಬಾಯಿ

14.

ಕನ್ನಡದ ಮೊದಲ ಕಾವ್ಯ

a)

ಕವಿರಾಜಮಾರ್ಗ

b)

ವಡ್ಡಾರಾಧನೆ

c)

ಆದಿಪುರಾಣ

d)

ಪಂಪಭಾರತ

15.

ಕನ್ನಡದ ಮೊದಲ ರಾಜಮನೆತನ

a)

ರಾಷ್ಟ್ರಕೂಟ

b)

ಚಾಲುಕ್ಯ

c)

ಕದಂಬ

d)

ಹೊಯ್ಸಳ

16.

ಕನ್ನಡದ ಮೊದಲ ಪ್ರಾಧ್ಯಾಪಕರು

a)

ಟಿ. ಎಸ್ ವೆಂಕಣ್ಣಯ್ಯ

b)

ರೇವರೆಂಡ್ ಬಿ. ಲೂಥಿ

c)

ಡಿ.ಎಸ್ ನರಸಿಂಹಯ್ಯ

d)

ವೆಂಕಟಾಚಾರ್ಯ

17.

ಕನ್ನಡದ ಮೊದಲ ವರ್ಣ ಚಿತ್ರ

a)

ಅಮರಶಿಲ್ಪಿ ಜಕಣಾಚಾರಿ

b)

ಗಂಧದಗುಡಿ

c)

ಭಾಗ್ಯವಂತರು

d)

ಆಪರೇಷನ್ ಡೈಮಂಡ್ ರಾಕೆಟ್

18.

ಕನ್ನಡದ ಮೊದಲ ದೊರೆ

a)

ಕೃಷ್ಣದೇವರಾಯ

b)

ಗೌತಮಿಪುತ್ರ ಶಾತಕರ್ಣಿ

c)

ಮಯೂರವರ್ಮ

d)

ಅಶೋಕ

19.

ಪಂಪ ಪ್ರಶಸ್ತಿ ಪಡೆದ ಮೊದಲ ಕವಿ

a)

ಶಿವರಾಮ ಕಾರಂತ

b)

ಕುವೆಂಪು

c)

ಮಾಸ್ತಿ ವೆಂಕಟೇಶ ಅಯ್ಯಂಗಾರ್

d)

ದ.ರಾ. ಬೇಂದ್ರೆ

20.

ಕನ್ನಡದ ಮೊದಲ ಲಕ್ಷಣ ಗ್ರಂಥ

a)

ವಡ್ಡರಾಧನೆ

b)

ಆದಿಪುರಾಣ

c)

ಪಂಪಭಾರತ

d)

ಕವಿರಾಜಮಾರ್ಗ

21.

ಕನ್ನಡದ ಮೊದಲ ಚಲನಚಿತ್ರ

a)

ಸತಿ ಸುಲೋಚನ

b)

ಬೇಡರ ಕಣ್ಣಪ್ಪ

c)

ಮೂರು ದಾರಿಗಳು

d)

ಅಮರಶಿಲ್ಪಿ ಜಕಣಾಚಾರಿ

22.

ರಾಷ್ಟ್ರಪತಿ ಸ್ವರ್ಣ ಪದಕ ಪಡೆದ ಮೊದಲ ಚಿತ್ರ

a)

ಬೇಡರ ಕಣ್ಣಪ್ಪ

b)

ಸಂಸ್ಕಾರ

c)

ಸಂಗೊಳ್ಳಿ ರಾಯಣ್ಣ

d)

ಸಿಂಗಾಪುರದಲ್ಲಿ ರಾಜಾಕುಳ್ಳ

23.

ಕನ್ನಡದ ಮೊದಲ ಮಹಮದೀಯ ಕವಿ

a)

ಕನಕದಾಸ

b)

ಕಬೀರ್ ದಾಸ

c)

ಶಿಶುನಾಳ ಶರೀಫ

d)

ಸಾರಾ ಅಬೂಬಕ್ಕರ್

24.

ಕನ್ನಡದ ಮೊದಲ ವಚನಕಾರ

a)

ಬಸವಣ್ಣ

b)

ದೇವರ ದಾಸಿಮಯ್ಯ

c)

ಅಲ್ಲಮಪ್ರಭು

d)

ಸಿದ್ದರಾಮ

25.

ಹೊಸಗನ್ನಡದ ಮೊದಲ ಮಹಾಕಾವ್ಯ

a)

ಶ್ರೀ ರಾಮಾಯಣ ದರ್ಶನಂ

b)

ಶ್ರೀಹರಿಚರಿತೆ

c)

ವರ್ಧಮಾನ ಪುರಾಣ

d)

ವಡ್ಡರಾದನೆ

26.

ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು

a)

ಎಚ್ ವಿ ನಂಜುಂಡಯ್ಯ

b)

ಜಿ ಎಸ್ ಸಿದ್ದಲಿಂಗಯ್ಯ

c)

ಕಂಠೀರವ ನರಸರಾಜ ಒಡೆಯರು

d)

ಜಯಚಾಮರಾಜ ಒಡೆಯರ್

27.

ಕನ್ನಡದ ಮೊದಲ ಪ್ರವಾಸ ಕಥನ

a)

ಸಮುದ್ರದ ಆಚೆ

b)

ಪಂಪಾಯಾತ್ರೆ

c)

ಅಮೆರಿಕದಲ್ಲಿ ಗೊರೂರು

d)

ಭಾರತ ಯಾತ್ರೆ

28.

ಕನ್ನಡದಲ್ಲಿ ರಚನೆಗೊಂಡ ಮೊದಲ ರಗಳೆ

a)

ಮಂದಾನಿಲ

b)

ಉತ್ಸಾಹ

c)

ಲಲಿತಾ

d)

ಮಂದಾಕಿನಿ

29.

ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆದ ಸ್ಥಳ

a)

ಬೆಂಗಳೂರು

b)

ಮೈಸೂರು

c)

ಕಾರವಾರ

d)

ಮಂಗಳೂರು

30.

ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಸಂಸತ್ತಿನ ಸದಸ್ಯ

a)

ಜೆ. ಹೆಚ್. ಪಟೇಲ್

b)

ಏಚ್. ಡಿ. ದೇವೇಗೌಡ

c)

ರಾಮಕೃಷ್ಣ ಹೆಗಡೆ

d)

ಮಲ್ಲಿಕಾರ್ಜುನ ಖರ್ಗೆ

31.

ಕನ್ನಡದ ಮೊದಲ ನಾಡಗೀತೆ

a)

ಉದಯವಾಗಲಿ ಚೆಲುವ ಕನ್ನಡ ನಾಡು

b)

ಜಯ ಭಾರತ ಜನನಿಯ ತನುಜಾತೆ

c)

ಜನ ಗಣ ಮನ ಅಧಿನಾಯಕ

d)

ಬಾರಿಸು ಕನ್ನಡ ಡಿಂಡಿಮವ

32.

ಕನ್ನಡದ ಮೊದಲ ನಿಘಂಟು

a)

ಕನ್ನಡ ಕನ್ನಡ ನಿಘಂಟು

b)

ಕನ್ನಡ ನಿಘಂಟು (ಕಿಟೆಲ್)

c)

ರನ್ನಕಂದ (ರನ್ನ)

d)

ಕನ್ನಡ ಇಂಗ್ಲಿಷ್ ನಿಘಂಟು

33.

ಕನ್ನಡದ ಮೊದಲ ವ್ಯಾಕರಣ ಗ್ರಂಥ

a)

ಕನ್ನಡ ಛಂದೋವಿಕಾಸ

b)

ಛಂದೋಬೂಧಿ

c)

ಶಬ್ದಮಣಿ ದರ್ಪಣ

d)

ಹೊಸಗನ್ನಡ ವ್ಯಾಕರಣ