wayground logo

Free Printable Worksheets

NEW

Font size

S
M
L
XL
Worksheets

ಹಾರುತಿದೆ ನೋಡಿದಿರಾ

Total questions: 35

Worksheet time: 18mins

Name
Class
Date
1.

ಇವರನ್ನು ಗುರುತಿಸಿರಿ

a)

ಕುವೆಂಪು

b)

ಪು.ತಿ.ನ

c)

ದ.ರಾ. ಬೇಂದ್ರೆ

2.

ಬೇಂದ್ರೆಯವರ ಊರು ಯಾವುದು?

a)

ಧಾರವಾಡದ ಸಾಧನಕೇರಿ

b)

ಶಿವಮೊಗ್ಗದ ಕುಪ್ಪಳ್ಳಿ

c)

ಕಿಸುಕಾಡಿನ ಸಯ್ಯಡಿ

3.

ದ ರಾ ಬೇಂದ್ರೆಯವರ ಕಾಲ

a)

1876

b)

1856

c)

1869

d)

1896

4.

"ಹಕ್ಕಿ ಹಾರುತಿದೆ ನೋಡಿದಿರಾ" ಪದ್ಯ ಪಾಠದ ಆಕರ ಗ್ರಂಥ

a)

ನಾದಲೀಲೆ

b)

ಗರಿ

c)

ಉಯ್ಯಾಲೆ

d)

ಸಖೀಗೀತ

5.

ದ ರಾ ಬೇಂದ್ರೆ ಅವರ ಪೂರ್ಣ ಹೆಸರು

a)

ಅಂಬಿಕಾತನಯದತ್ತ

b)

ದಾರದಹಳ್ಳಿ ಬೇಂದ್ರೆ

c)

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

6.

ದ ರಾ ಬೇಂದ್ರೆಯವರ ಕಾವ್ಯನಾಮ

a)

ಅಂಬಿಕಾತನಯದತ್ತ

b)

ಅಂಬಿಕೆಯ ಪುತ್ರ

c)

ಅಂಬಾತನಯ

7.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತ ದ ರಾ ಬೇಂದ್ರೆಯವರ ಕೃತಿ

a)

ಅರಳು ಮರಳು

b)

ನಾಕುತಂತಿ

c)

ದೀಪದ ಹೆಜ್ಜೆ

d)

ಗರಿ

8.

ಬೇಂದ್ರೆಯವರ ನಾಕುತಂತಿ ಕೃತಿಗೆ ಸಿಕ್ಕಿರುವ ಪ್ರಶಸ್ತಿ

a)

ರಾಜ್ಯೋತ್ಸವ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಜ್ಞಾನಪೀಠ ಪ್ರಶಸ್ತಿ

9.

ಒಕ್ಕು ಎಂದರೆ

a)

ತೆನೆಯಿಂದ ಕಾಳು ಮತ್ತು ಕಸ ಕಡ್ಡಿ ಸೇರಿಸುವು

b)

ತೆನೆಯಿಂದ ಕಾಳು ಮತ್ತು ಕಸ ಕಡ್ಡಿ ಬೇರ್ಪಡಿಸುವುದು

c)

ತೆನೆಯಿಂದ ಕಾಳು ಮತ್ತು ಕಸ ಕಡ್ಡಿ ಕೂಡಿಡುವುದು

10.

ಮನ್ವಂತರ ಪದದ ಅರ್ಥ

a)

ಪರಿವರ್ತನೆಯ ಕಾಲ

b)

ಆರಂಭದ ಕಾಲ

c)

ಮುಕ್ತಾಯದ ಕಾಲ

11.

ಬೆಳ್ಳಿ ಎಂದರೆ

a)

ಶನಿ ಗ್ರಹ

b)

ಮಂಗಳ ಗ್ರಹ

c)

ಶುಕ್ರ ಗ್ರಹ

d)

ಗುರು ಗ್ರಹ

12.

ಕಾಲದ ಹಕ್ಕಿಯು ಯಾವ ಹಳ್ಳಿಯ ಮೇರೆಯನ್ನು ಮೀರಿದೆ

a)

ತಿಂಗಳೂರಿನ

b)

ಬೆಳ್ಳಿಯ ಹಳ್ಳಿಯ

c)

ದಿಗ್ಮಂಡಲದ

13.

ಕಾಲದ ಹಕ್ಕಿಯು ಯಾವ ನೀರನು ಹೀರಿದೆ

a)

ನಕ್ಷತ್ರ ಲೋಕದ

b)

ಬೆಳ್ಳಿಯ ಹಳ್ಳಿಯ

c)

ತಿಂಗಳೂರಿನ

14.

ಕಾಲದ ಹಕ್ಕಿ ಎತ್ತ ಎತ್ತ ಹಾರುತಿದೆ

a)

ಸುತ್ತಮುತ್ತಲು ಮೇಲಕೆ ಕೆಳಗೆ

b)

ಸುತ್ತಮುತ್ತಲು ಮೇಲೆ ಮೇಲೆ

c)

ಸುತ್ತಮುತ್ತಲು ಕೆಳಗೆ ಮೇಲೆ

d)

ಸುತ್ತಸುತ್ತಲು ಮೇಲೆ ಮೇಲೆ

15.

ಕಾಲದ ಹಕ್ಕಿ ಎಷ್ಟು ದೂರಕ್ಕೆ ಹೋಗುತ್ತಿದೆ

a)

ನೂರು ಮೈಲಿ ದೂರಕ್ಕೆ

b)

ಗಾವುದ ಗಾವುದಗಳಷ್ಟು ಮುಂದೆ

c)

ಸಾವಿರ ಮೈಲಿ ದೂರ

16.

ಕಾಲದ ಹಕ್ಕಿಯು ಯಾವ ವೇಗದಲ್ಲಿ ಹಾರಿಹೋಗುತ್ತಿದೆ

a)

ಏಳುವುದರ ಒಳಗೆ

b)

ಮಾತನಾಡುವುದುರೊಳಗೆ

c)

ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

17.

ಬೇಂದ್ರೆಯವರು ಹೇಳಿರುವ ಕಾಲದ ಹಕ್ಕಿಯ ಪುಚ್ಚದ ಬಣ್ಣ

a)

ಬಿಳಿ ಹೊಳೆ

b)

ಕೆಂಪು ಹಳದಿ

c)

ಕರಿನೆರೆ

18.

ಕಾಲದ ಹಕ್ಕಿಯ ಗರಿಗಳ ಬಣ್ಣ

a)

ಕರಿನರೆ

b)

ಬಿಳಿ ಹೊಳೆ

c)

ಕೆಂಪು ಹಳದಿ

19.

ಕಾಲದ ಹಕ್ಕಿಯ ರೆಕ್ಕೆಯ ಬಣ್ಣ

a)

ಕರಿನರೆ

b)

ಬಿಳಿ ಹೊಳೆ

c)

ಕೆಂಪು ಹಳದಿ

20.

ಕಾಲದ ಹಕ್ಕಿ ನೀಲಮೇಘ ಮಂಡಲ ಸಮ ಬಣ್ಣದಿಂದ ಹಾರುತ್ತಿರುವುದನ್ನು ನೋಡಿ ಕವಿಗೆ ಎಣಿಸಿದ್ದು

a)

ಮನುಷ್ಯನಿಗೆ ರೆಕ್ಕೆಗಳೊಡೆದವೊ ಅಣ್ಣಾ

b)

ಹಕ್ಕಿಗೆ ರೆಕ್ಕೆಗಳೊಡೆದವೊ ಅಣ್ಣಾ

c)

ಭೂಮಿಗೆ ರೆಕ್ಕೆಗಳೊಡೆದವೊ ಅಣ್ಣಾ

d)

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

21.

ಕಾಲದ ಹಕ್ಕಿ ಯಾವುದನ್ನು ಒಡೆಯಲು ಹೊಂಚು ಹಾಕಿದೆ ಎಂದು ಕವಿ ಬೇಂದ್ರೆಯವರು ತಿಳಿಸಿದ್ದಾರೆ

a)

ಸೂರ್ಯನನ್ನು

b)

ಬ್ರಹ್ಮಾಂಡವನ್ನು

c)

ಚಂದ್ರನನ್ನು

22.

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ ಮಂಡಲ ಗಿಂಡಲಗಳ ಗಡ ಮುಕ್ಕಿ ಇಲ್ಲಿ ಬಂದಿರುವ ನೀತಿ

a)

ಕಾಲದ ಮುಂದೆ ಎಲ್ಲರೂ ಶಾಶ್ವತ

b)

ಕಾಲ ಶಾಶ್ವತ ಅಲ್ಲ

c)

ಕಾಲದ ಮುಂದೆ ಯಾವುದೂ ಶಾಶ್ವತ ಅಲ್ಲ

23.

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ ತಿಂಗಳೂರಿನ ನೀರನು ಹೀರಿ ಇಲ್ಲಿರುವ ಸಾರಾಂಶ

a)

ಮಾನವನ ವೈಜ್ಞಾನಿಕ ಪ್ರಗತಿ

b)

ಮಾನವನ ಅವೈಜ್ಞಾನಿಕ ಪ್ರಗತಿ

24.

ಕಾಲದ ಹಕ್ಕಿ ಯಾವುದನ್ನು ಮುಟ್ಟಿದೆ

a)

ದಿಗ್ ಮಂಡಲಗಳ ಅಂಚು

b)

ಬ್ರಹ್ಮಾಂಡಗಳ ಅಂಚು

c)

ಮಂಗಳಲೋಕದ ಅಂಚು

25.

ಹಕ್ಕಿ ತನ್ನ ಚುಂಚುಗಳನ್ನು ಇಲ್ಲಿಯವರೆಗೆ ಚಾಚಿದೆ

a)

ಚಂದ್ರಲೋಕದ ಆಚೆ

b)

ದಿಗ್ ಮಂಡಲಗಳಾಚೆ

c)

ಸೂರ್ಯಲೋಕದ ಆಚೆ

26.

ಹಕ್ಕಿಯು ಯಾವ ಮೇರೆಯನ್ನು ಮೀರಿತ್ತು

a)

ಬೆಳ್ಳಿಯ ಹಳ್ಳಿಯ ಮೇರೆಯ

b)

ತಿಂಗಳೂರಿನ ಮೇರೆ

c)

ದಿಗ್ ಮಂಡಲಗಳ ಮೇರೆ

27.

ಹಕ್ಕಿಯು ಯಾವ ನೀರನ್ನು ಹೀರಿದೆ

a)

ಬೆಂಗಳೂರಿನ ನೀರನ್ನು

b)

ತಿಂಗಳೂರಿನ ನೀರನು

c)

ಮಂಗಳೂರಿನ ನೀರನ್ನು

28.

ಹಕ್ಕಿಯು ಆಡಲು ಹಾಡಲು ತಾ ಹಾರಾಡಲು ಎಲ್ಲಿಗೆ ಹೋಗಿದೆ

a)

ಮಂಗಳಲೋಕದ ಅಂಗಳಕೆ

b)

ಚಂದ್ರಲೋಕದ ಅಂಗಳಕ್ಕೆ

c)

ಸೂರ್ಯಲೋಕದ ಅಂಗಳಕ್ಕೆ

29.

ಇರುಳಿರುಳು ಇಲ್ಲಿರುವ ವ್ಯಾಕರಣಾಂಶ

a)

ಜೋಡುನುಡಿ

b)

ದ್ವಿರುಕ್ತಿ

c)

ಸಮಸ್ತ ಪದ

30.

ಅಂಗಳ ತತ್ಸಮ ರೂಪ

a)

ಅಂಗನ

b)

ಅಂಗಣ

c)

ಅಂಕಣ

31.

ಯುಗ : ಜುಗ ::ಬ್ರಹ್ಮ :

a)

ಬೊಮ್ಮ

b)

ಬರುಮ

c)

ಬ್ರಹಮ

32.

ಗಡ ಪದದ ಸಮಾನಾರ್ಥಕ ಪದ

a)

ಅರಮನೆ

b)

ಕಂದಕ

c)

ಸಣ್ಣ ಕೋಟೆ

33.

ದಿನ ದಿನ : ದ್ವಿರುಕ್ತಿ :: ಸುತ್ತಮುತ್ತಲು :

a)

ಅನುಕರಣೆ

b)

ಜೋಡಿಪದ

c)

ದ್ವಿರುಕ್ತಿ

34.

ಹೊಸಗಾಲ: ಆದೇಶಸಂಧಿ:: ಮನ್ವಂತರ

a)

ಯಣ್ ಸಂಧಿ

b)

ವೃದ್ಧಿ ಸಂಧಿ

c)

ಆದೇಶ ಸಂಧಿ

35.

ನಾಮಪದ ಕ್ರಿಯಾಪದಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದ ಹೊಂದದೆ ಇರುವಂಥವುಗಳು

a)

ಅವ್ಯಯ

b)

ವಿಭಕ್ತಿ