NEW
Font size
Worksheetsಕನ್ನಡ ರಸಪ್ರಶ್ನೆ ಕಾರ್ಯಕ್ರಮ
Total questions: 30
Worksheet time: 15mins
ಸ್ವಾತಂತ್ರ್ಯಗಳಿಸವುದೇ ಜೀವನದ ಏಕೈಕ ಸಂಕಲ್ಪ ಎಂದವರು
ನೆಹರು
ಗಾಂಧೀಜಿ
ತಿಲರು
ಭಗತ್ ಸಿಂಗ್
ಕನ್ನಡದ ಮೊದಲ ರಾಷ್ಟ್ರಕವಿ
ಕುವೆಂಪು
ಬೇಂದ್ರೆ
ಗೋವಿಂದ ಪೈ
ಶಿವರುದ್ರಪ್ಪ
ಶಿವರುದ್ರಪ್ಪನವರು ಜನಿಸಿದ ವರ್ಷ.
1926
1927
1928
1929
ಶಿವರುದ್ರಪ್ಪನವರು ಯಾವ ಜಿಲ್ಲೆಯಲ್ಲಿ ಜನಿಸಿದರು?
ಮಂಡ್ಯ
ಮೈಸೂರು
ಶಿವಮೊಗ್ಗ
ತುಮಕೂರು
ಶಿವರುದ್ರಪ್ಪನವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡಿದ ಪುರಸ್ಕಾರ..
ಪಂಪ
ಪದ್ಮಶ್ರೀ
ನೃಪತಂಗ
ನಾಡೋಜ
ಸಂಕಲ್ಪ ಗೀತೆ ಪದ್ಯದ ಆಕರಗ್ರಂಥ ಯಾವುದು ?
ಸಾಮಗಾನ
ದೇವಶಿಲ್ಪ
ಎದೆತುಂಬಿ ಹಾಡಿದೆನು
ಅನಾವರಣ
ಕಲುಷಿತವಾಗಿರುವುದು ಯಾವುದು ?
ನದೀಜಲಗಳು
ಸಮುದ್ರ
ಹಳ್ಳಗಳು
ಕೆರೆಗಳು
ಕಾಡುಮೇಡುಗಳು ಏನಾಗಿವೆ ?
ಹಸಿರಾಗಿವೆ
ಬರಡಾಗಿವೆ
ನಾಶವಾಗಿವೆ
ಯಾವುದೂ ಅಲ್ಲ
ಯಾವ ಎಚ್ಚರದಲ್ಲಿ ಬದುಕಬೇಕು?
ಮತಗಳೆಲ್ಲವೂ ಪಥಗಳು ಎನ್ನುವ
ಮತಗಳು ಬೇಕು ಎನ್ನುವ
ಜಾತಿಗಳು ಬೇಕು ಎನ್ನುವ
ಯಾವುದೂ ಬೇಡ ಎನ್ನುವ
ಕತ್ತಲೆಯೊಳಗೆ ಪ್ರೀತಿಯ________ಹಚ್ಚೋಣ
ಬೆಳಕನ್ನು
ಹಣತೆಯ
ಹಸುರನ್ನು
ನೆನಪನು
ಮನುಜರ ನಡುವಣ________ಕೆಡವುತ ಸೇತುವೆಯಾಗೋಣ.
ಸ್ನೇಹವನ್ನು
ಪ್ರೀತಿಯನ್ನು
ಅಡ್ಡಗೋಡೆಗಳ
ಮನಸ್ಸನ್ನು
'ಓಡಿದನು' ಕ್ರಿಯಾಪದದಲ್ಲಿರುವ ಧಾತು
ಓಡುವಾಗ
ಓಡುವ
ಓಡು
ಓಡುವುದು
'ಬಿದ್ದುದನ್ನು' ಪದದಲ್ಲಿರುವ ವಿಭಕ್ತಿ ಪ್ರತ್ಯಯ..
ಅ
ಅನ್ನು
ಇಂದ
ಗೆ
'ಹಾಡು' ಪದದ ನಿಷೇಧಾರ್ಥಕ ರೂಪ
ಹಾಡಲಿ
ಹಾಡಿಯಾನು
ಹಾಡುತ್ತಾನೆ
ಹಾಡನು
'ಓದು' ಪದದ ಸಂಭಾವನಾರ್ಥಕ ರೂಪ
ಓದಲಿ
ಓದನು
ಓದಿಯಾನು
ಓದಿದ
ನವೋದಯ ಕಾಲದ ಜನಪ್ರಿಯ ಕಾವ್ಯ ಪ್ರಕಾರಗಳಲ್ಲಿ ಮೊದಲನೇಯ ಪ್ರಕಾರ ಯಾವುದು ?
ಭಾವಗೀತೆ
ಭಕ್ತಿಗೀತೆ
ಜನಪದಗೀತೆ
ಲಾವಣಿ
ಕನ್ನಡದ ವರಕವಿ ಎಂದೇ ಪ್ರಸಿದ್ಧರಾದವರು ಯಾರು ?
ಕುವೆಂಪು
ಬೇಂದ್ರೆ
ಶಿವರುದ್ರಪ್ಪ
ಗುಂಡಪ್ಪ
ಬೇಂದ್ರೆಯವರ ಕಾವ್ಯನಾಮ ಏನು ?
ಕಿಶೋರಚಂದ್ರ
ಅಂಬಿಕಾತನಯದತ್ತ
ಕನ್ನಡದ ಹಂಸ
ಯಾವುದೂ ಅಲ್ಲ
ಬೇಂದ್ರೆಯವರ ಯಾವ ಕೃತಿಗೆ ಜ್ಞಾನ ಪೀಠಪ್ರಶಸ್ತಿ ದೊರೆತಿದೆ ?
ಗರಿ
ಕೊಳಲು
ಪಂಚಜನ್ಯ
ನಾಕುತಂತಿ
ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಆಯ್ಕೆ ಕೃತಿ.
ಗರಿ
ನಾಕುತಂತಿ
ಪಕ್ಷಿಕಾಶಿ
ಪಾಂಚಜನ್ಯ
ಹಕ್ಕಿಯನ್ನು ಯಾವುದಕ್ಕೆ ಹೋಲಿಸಲಾಗಿದೆ ?
ಕಾಲಕ್ಕೆ
ಜಗತ್ತಿಗೆ
ಮನಸ್ಸಿಗೆ
ದೇಶಕ್ಕೆ
ಹಕ್ಕಿಯ ಕಣ್ಣುಗಳು ಯಾವುವು ?
ನೆರಳು ಬೆಳಕು
ನಕ್ಷತ್ರ
ಸೂರ್ಯಚಂದ್ರರು
ಹಗಲು ರಾತ್ರಿ
'ಸೂರ್ಯ ಚಂದ್ರರು 'ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ ?
ಕ್ರಿಯಾ
ಗಮಕ
ದ್ವಂದ್ವ
ಕರ್ಮಧಾರೆಯ
ಹಕ್ಕಿಯು ಯಾವ ನೀರನ್ನು ಹೀರಿದೆ ?
ಚಂದ್ರಲೋಕದ ನೀರು
ಮಂಗಳಲೋಕದ ನೀರು
ಸೂರ್ಯಲೋಕದ ನೀರು
ಯಾವುದೂಅಲ್ಲ
ಕೆನ್ನ ಪದದ ಅರ್ಥವೇನು ?
ಕೆಂಪು
ಹಳದಿ
ಹಸಿರು
ನೀಲಿ
ಹಕ್ಕಿಯು ಯಾವ ಮಾಲೆಯನ್ನು ಸೆಕ್ಕಿಸಿಕೊಂಡಿದೆ ?
ಮಣಿಮಾಲೆ
ಹೂವಿನಮಾಲೆ
ಮೊಗ್ಗಿನಮಾಲೆ
ನಕ್ಷತ್ರಮಾಲೆ
'ಬ್ರಹ್ಮ ' ಪದದ ತದ್ಭವ ರೂಪ.
ಬಮ್ಮ
ಬೊಮ್ಮ
ಬಿಮ್ಮ
ಯಾವುದೂ ಅಲ್ಲ
' ಹೊಸಗಾಲ' ಪದವು ಈ ಸಂಧಿಗೆ ಉದಾಹರಣೆಯಾಗಿದೆ ?
ಲೋಪ
ಆಗಮ
ಆದೇಶ
ಗುಣ
ಹಕ್ಕಿಯು ಯಾವ ವೇಗದಲ್ಲಿ ಹಾರುತ್ತದೆ ?
ಗಾವುದ ಗಾವುದ ವೇಗದಲ್ಲಿ
ಕಿಲೋಮೀಟರ್ ವೇಗದಲ್ಲಿ
ಮೈಲಿ ವೇಗದಲ್ಲಿ
ತುಂಬಾ ವೇಗದಲ್ಲಿ
'ಧಗಧಗ' ಪದವು ಈ ಅವ್ಯಯಕ್ಕೆ ಸೇರಿದೆ.
ದ್ವಿರುಕ್ತಿ
ಅನುಕರಣಾವ್ಯಯ
ಸಾಮಾನ್ಯಾವ್ಯಯ
ಜೋಡುನುಡಿ
